ಸಾವಧಾನ ದಿಂದಿರು ಮನವೇ | Saavadhanadindiru Manave | Shanbhog Sisters Presenting Purandara Dasa Kirthane
Vložit
- čas přidán 3. 06. 2022
- ಸಾವಧಾನದಿಂದಿರು ಮನವೇ |
ದೇವರು ಕೊಟ್ಟಾನು ಕೊಟ್ಟಾನು ಕೋಟ್ಟಾನು||
ಡಂಭವ ನೀ ಬಿಡಲೊಲ್ಲೇ ರಂಗನ |
ನಂಬಿದ ಆ ಕ್ಷಣದಲ್ಲೇ ||
ದೃಢ ಮಾಡಾತನ ಸ್ಮರಣೆ ಭಕ್ತರ |
ಬಿಡಾತನು ಅತಿ ಕರುಣಿ ||
ಪುರಂದರ ವಿಠಲನ ನಂಬು ನಿನಗಿಹ |
ಪರಲೋಕದ ಸಂಪದಗಳನೆಲ್ಲ || - Hudba
ಇಂತಹ. ಕುಟುಂಬಕ್ಕೆ ದೇವರು ಎಲ್ಲವನ್ನೂ ಕೊಡುತ್ತಾನೆ ಕೊಡಲೇ ಬೇಕು ಕೊಟ್ಟು ಕಾಪಾಡಲಿ......❤❤❤❤
ತಮ್ಮ, ಗುರುಹಿರಿಯರ ಆಶೀರ್ವಾದ 🙏🙏
ಶ್ಯಾನುಭಾಗ್ ಕುಟುಂಬದವರ ಗಾಯನ ಸಂಪದ ಕೇಳಲು...👌👌👌
🙏🙏🙏🙏🙏🙏
ನೀವು ಹಾಡಿದ ಭಜನೆಗಳನ್ನು ನಮ್ಮ ಊರಿನ ಭಜನಾ ಮಂದಿರದಲ್ಲಿ ಮೈಕ್ ನಲ್ಲಿ ಪ್ಲೇ ಮಾಡುತ್ತೇವೆ. ಭಜನೆಯ ಸತ್ವ ನಿಮ್ಮ ಹಾಡಿನಲ್ಲಿದೆ.
ಜೈ ವಿಠ್ಠಲ್ 🙏
ದನ್ಯವಾದಗಳು ಸರ್ 🙏🙏
ಕನ್ನಡ ಹೆಮ್ಮೆ ಕೂಸುಗಳು ❤🙏
ಧನ್ಯವಾದಗಳು 🙏🙏
ತುಂಬಾ ಚಿಕ್ಕ ವಯಸ್ಸಿನಲ್ಲೇ ಸೊಗಸಾದ ಸಾಧನೆ
ದೇವರ ಆಶೀರ್ವಾದ ಸದಾ ನಿಮಗೆ ಇರಲಿ
🙏🙏🙏🙏
Nimmahadugalu kelidare manassu santhosha vaguthhe amma voice astu impagide❤❤❤❤❤❤❤
🙏🙏🙏
This family is not only Traditional but also cultural and SPIRITUAL . Shall be a Role Model s, 🙏🙏🙏🙏🙏
🙏🙏🙏🙏🙏🙏
ಉತ್ತಮ ಪದ್ಯ, ಉತ್ತಮ ಸ್ವರ, ಶುಭವಾಗಲಿ💐💐💐
ತುಂಬಾ ಸುಂದರ ವಾಗಿ ಹೇಳಿದ್ದೀರಾ ಮಕ್ಕಳೇ ಸದಾ ಹೀಗೆ ಮುಂದುವರೆಯಲಿ ದೇವರ ಧಯೇ ಸದಾ ಇರಲಿ ❤❤❤❤❤❤
ದನ್ಯವಾದಗಳು ತಮ್ಮ ಪ್ರೋತ್ಸಾಹಕ್ಕೆ 🙏🙏🙏
ಅತ್ಯದ್ಭುತ
Super voice.god bless you and your family.
Uthama aaiykke
Empada swara
Shubha masthu👌
Nimma allahadugalu prathi divisa kelatha irthini kalitha irthinamma❤❤❤❤❤❤
ಅದ್ಭುತ ಪ್ರತಿಭೆಯ ಸೋದರಿಯರು, ಅದ್ಭುತವಾದ ಕಂಠ, ಸೊಗಸಾದ ಹಾಡುಗಾರಿಕೆ, ಕಲಾಸರಸ್ವತಿ ಗಳಿಂತಿದ್ದೀರಾ. ನಿಮ್ಮ ಕಲಾ ಪ್ರತಿಭೆಗೆ ಶರಣು ಶರಣು 🙏🌹❤️🙏🌹❤️
ಧನ್ಯವಾದಗಳು ತಮ್ಮ ಪ್ರೋತ್ಸಾಹಕ್ಕೆ 🙏🙏🙏
ಮಕ್ಕಳೇ ನಿಮ್ಮ ಪ್ರತಿಭೆ ಉತ್ತಮ ವಾಗಿದೆ ದೇವರು ನಿಮ್ಮ ಸದಾ ಕಾಲ ಹರಸಲಿ
ಧನ್ಯವಾದ ಗಳು ಸರ್.. ನಿಮ್ಮ ಪ್ರೋತ್ಸಾಹ ಹೀಗೆ ಮುಂದುವರಿಯಲಿ 🙏🙏🙏
ಅದ್ಭುತವಾದ ಪ್ರತಿಭೆ ಕಂಡು ಬಹಳ ಸಂತೋಷ ವಾಯಿತು. ಮುಂದೆ ನಿಮ್ಮ ಪ್ರತಿಭೆಗೆ ತಕ್ಕ ಪುರಸ್ಕಾರ ದೊರೆಯಲೆಂದು ದೇವರಲ್ಲಿ ಪ್ರಾರ್ಥಿಸುವೆ.
🙏🌹🙏🌹🙏🌹🙏🌹🙏🌹🙏🌹🙏🌹🙏
ಧನ್ಯವಾದಗಳು ಸರ್ 🙏 ತಮ್ಮ ಪ್ರೋತ್ಸಾಹ ಹೀಗೆ ಇರಲಿ 🙏🙏
ರಿಯಲಿ ಫೆಂಟಾಸ್ಟಿಕ್ ನನಗೆ ತುಂಬಾನೇ ಇಷ್ಟವಾಯಿತು ಒಳ್ಳೆ ಅದ್ಭುತವಾದ ಸ್ವರ 🖤
🙏🙏🙏🙏🙏🙏
ದೇವರು ನಿಮಗೆ ಒಳ್ಳೆಯದು ಮಾಡಲಿ ಮಕ್ಕಳೆ.ಅದ್ಬುತವಾದ ಸ್ವರ
Sushraya vagi hadiddare. Devaru kotta Vara. Krishna rpana masthu Hare Srinivasa
🙏🙏🙏🙏
Bahal chennagi haadiddale. Wishing all the best in her life. God bless
Thank u 🙏🙏🙏🙏
Daangalli Saavadaanavu khuda shresta.......
There is great future awaiting to the Singer and the cute Tabla artist. Let God bless them with success.
Thank You so much 🙏🙏🙏
Eruvuru saraswathiyaru❤❤❤❤
🙏🙏🙏
Guru Puja
ಇಬ್ಬರೂ ವಯಸ್ಸಿಗೆ ಮೀರಿದ ಪ್ರತಿಭಾನ್ವಿತರು. 👌👌
ಸಂಗೀತ ಕ್ಷೇತ್ರದಲ್ಲಿ ಅಪ್ರತಿಮ ಸಾಧಕಿಯರಾಗಿ ಹೆಸರು ಮಾಡಿ 👍 👏👏 ಒಳ್ಳೆಯದಾಗಲಿ 🤝.
ದನ್ಯವಾದಗಳು🙏🙏
👌👌👌👌👌👌👌👌 super
Bangaru putanigala. Hets of❤❤❤❤❤❤❤
Thank You Madsm🙏
Very beautiful singing 👌👌❤️
Swara esta ayeetu
Athyuttamma prayathna. Ujwala bhavishyaam devaha dadathu. Athythama Tabala vadanam.
Thank you so much 🙏
Waw 👌ninna gaayana keluthale irabekku anisuthade putta 💐🌷🌹🥀🌻🌼🌸🌺
ಧನ್ಯವಾದಗಳು ಸರ್
ಗುಡ್ ಪರ್ಫಾರ್ಮೆನ್ಸ್. ಮೆಲೋಡಿಸ್ ವಾಯ್ಸ್ . ಅರ್ಥ ತುಂಬಿದ ಹಾಡು . ಗಾಡ್ ಬ್ಲೆಸ್ ಯು . 👌👌🙏
god bless u sis...🙏🙏🙏🙏
Aramba maduve Guru
Excellent singing
God bless you kids
Nimma thayithandega nanna namaskaragalu
😂goo blessings❤
Super
Arambagh Guru
Super 🎉
Super sister, keep it up, Very nice voice
God bless these kids.. Kavita have groomed your kids well. Hats of to you
Thank You so much 🙏🙏🙏
ಕೃಷ್ಣನ ನಂಬಿದ ಆ ಕ್ಷಣದಲ್ಲೆ ..... ಸೂಪರ್....
🙏🙏🙏
Sooper❤️❤️
Very nice and beautiful presentation of P. Kirtanas.
Supar ಮಗ ❤
Super! Melodious!! Excellent!!! Marvelous!!!!
Whav!!!! Meaningful !!!!
Very very Impressive dear Shreeraksha ❤❤🤔👌👍🙌🙌🙌🙌🙌
Niminda Manu tumba bhajane kalite mattu Devastanadalli heluttiddene thank u makkale thank u so much and love u and urs family 🥰🥰🥰🥰👌👌👌
Tumba kushi aytu sir🙏🙏
Super children❤❤👏👏👍👍
🙏🙏🙏
ಉತ್ತಮ ಗುಣಮಟ್ಟದ ಸ್ವರಮಾಧು ರ್ಯವಿದೆ .ಮುಂದುವರಿಯಿರಿ ಭವಿಷ್ಯ ಉಜ್ವಲವಾಗಲಿ.
ದನ್ಯವಾದಗಳು ಸರ್ 🙏🙏
ದೇವರು ಅದ್ಭುತವಾದ ಕಂಠ ಸಿರಿ ಯನ್ನು ದಯಪಾಲಿಸಿದ್ದಾನೇ. ಶುಭವಾಗಲಿ ಮಕ್ಕಳೇ
ಧನ್ಯವಾದಗಳು ಸರ್ 🙏🙏
Raga exllent amma❤❤❤❤
ಆಹಾ... ತುಂಬಾ ಸೊಗಸಾದ ಪ್ರಸ್ತುತಿ 🙏
ಬಹಳ ಆನಂದವಾಯಿತು.
ದನ್ಯವಾದಗಳು ಸರ್ 🙏
ನಿಮ್ಮಂತ ಮಕ್ಕಳನ್ನ ಪಡೆದ ನಿಮ್ಮ ತಂದೆ ತಾಯಿ ಧನ್ಯರು
ದನ್ಯವಾದಗಳು 🙏🙏
Adbutavada hadugalu
🙏🙏🙏
ತುಂಬ ಚೆನ್ನಾಗಿದೆ.. ಒಳ್ಳೆಯದಾಗಲಿ..
👌👌👌👌👌👌👌
Super👍👍👍👍👍👍
ಸೂಪರ್ ಸಿಸ್ಟೆರ್ 🙏🙏
❤
GOD ID GREAT 👏
GIFTED YOU THE BEST. 👌👍❤❤🙌🙌🙏🙏🙏
super voice. .devaru nimage olleyadu madali.keli tumba santhosha aythu
Both girls have improved a lot . Future is bright for them
Thank You so much 🙏🙏🙏
Thumba chanagide Sahodari🥰❤️
Thank You 🙏🙏🙏
👌👍
ಸ್ವರ ಪದ್ಯ ತಾಳ ಎಲ್ಲ ಸೂಪರ್
ದೇವರು ನಿಮಗೆ ಒಳ್ಳೆಯದು ಮಾಡಲಿ ಮಕ್ಕಳೆ
ದನ್ಯವಾದಗಳು ಸರ್ 🙏🙏🙏
ಅದ್ಭುತವಾದ ಗಾಯನ ದೇವರು ಒಳ್ಳೆಯದು ಮಾಡಲಿ❤
🙏🙏🙏
Rocking Performance ! GOD Bless Both Sisters.....SUPERB !!!!!!
Very nice song
dont know about the 21st century but there is immence and bundles of talent which is really makes everybody to challenge themselves. Seriously no words to really praise, yet again falling short of words with the kind of talent these kids are holding
Thank You so much for your encouraging words 🙏
ನಿಮ್ಮ ಸ್ವರ ತುಂಬಾ ಚೆನ್ನಾಗಿದೆ ತಬಲಾ ಚೆನ್ನಾಗಿದೆ ದೇವರ ಆಶೀರ್ವಾದ ಸದಾ ಇರಲಿ
ಧನ್ಯವಾದ ಸರ್.. ಹೀಗೆ ಇರಲಿ ನಿಮ್ಮ ಪ್ರೋತ್ಸಾಹ
Subavagali 🙏🙏🙏👌👌👌
🙏🙏🙏
ದೇವರ.ಆಶೀರ್ವಾದ.ಇರಲೀ
ಮಧುರವಾದ ಧ್ವನಿ, ಮಧುರವಾದ ಹಾಡು.. 👌
God bless you
ತುಂಬಾ ಚೆನ್ನಾಗಿ ಹಾಡಿದಿರಾ ದೇವರು ಒಳ್ಳೆಯದು ಮಾಡಲಿ
Thank You 🙏
Very melodious singing of the Kirtanas.
Thank You 🙏
Very nice.... powerful voice.... good luck for future...
ಗ್ರೇಟ ಅದ್ಬೂತ ಗಾಯನ ಅಬಿನಂದನೆಗಳು
Very nice singing.God bless all.
Very nice.. Listening her singing..improvement day by day..no doubt she has bright future..
Thank you 🙏
Wov wonderful so nice brilliant both of you putta 🌹🎉👏👏👏👏 God bless you
Uttama bhajane 💐
Thank You 🙏
Very nice voice Raksha.god bless u.
super song
Great Singing...
Superb
ಮಗು ತುಂಬಾ ಚೆನ್ನಾಗಿ ಹಾಡಿದ್ದೀಯ ಇನ್ನೂ ಹೆಚ್ಚೆಚ್ಚು ಹಾಡು ತುಂಬಾ ಸಂತೋಷವಾಯಿತು
ಧನ್ಯವಾದ ಸರ್ 🙏ನಿಮ್ಮ ಪ್ರೋತ್ಸಾಹ ನನಗೆ ಬೇಕು🙏
God gift you all family so very beautiful voice tabal and harminiyam is fantastic
ಉತ್ತಮ ಗಾಯನ , ಮನ ಮುಟ್ಟುವಂತೆ ಹಾಡುಗಾರಿಕೆ ......
Thank you 🙏
Uttam
ವಾ ಸೂಪರ್ ಹಾಡು
Thank You Sir 🙏
Very nice god bless both of u all the best for your future
God bless both of them❤
Wow. Very nice. Melodious voice. God bless you people.
Lakshmi saraswatiyantiruva nimage devaru olleyadu madali makkale
Thank You so much 🙏🙏
Super May God bless you children 👌🙏
🎉🎉❤❤