ಕಮಲೇ ಕಮಲಾಲಯೇ|| Kamale Kamalaalaye || Beautiful Composition in Raag Patdeep || Shreeraksha on Vocal
Vložit
- čas přidán 8. 06. 2022
- ಕಮಲೆ ಕಮಲಾಲಯೇ
ಕಮಲ ಭವಾದಿ ಸುರ ವಂದಿತ ಪದೇ||
ತ್ರಿಗುಣಾಭಿಮಾನಿಯೇ ನೀ
ಅಗಣಿತಗುಣಶ್ರೇಣಿಯೇ
ಖಗವಾಹನನ ರಾಣಿಯೇ
ಹಗಲು ಇರುಳು ಹರಿಪದಯುಗ ತೋರಿಸೇ||
ಲಿಂಗಶರೀರವ
ಭಂಗವಮಾಡಲು
ನಿನ್ನಂಗದಲ್ಲಿನ ಬೆವರಿನ
ಸಂಗವಾಗಲು ಭವಭಂಗ ಹಿಂಗುವುದು||
ಧಾಮತ್ರಯ ರೂಪಿಣಿ ನೀ
ಕಮಲ ಭವಾಂಡ ಕಾರಿಣಿ
ವಿಮಲ ಪದುಮ ಸರೋವಾಸಿನಿ
ಸ್ವಾಮಿ ತೀರ್ಥದಿ ನಿಂತ ಶ್ರೀವೆಂಕಟೇಶನ ರಾಣಿ - Hudba
Chanda hadidri 👌❤️
Bala,prathibegalige,namo,namo
What a beautiful team ,the tabala girl also sings while playing tabala,so talented,Good luck for the future success.
Thank You so much 🙏🙏🙏
Super Daughtar
ನೀವಿಬ್ಬರೂ ಏನೂ ಹಾಡಿದರು ಅದು ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಲವ್ ಯು
Keep it up God bless you
ದಾಸರ ಪದಗಳ ನ್ನ ಈರೀತಿ ಮೆಲೋಡಿ ಯಲಿಹಾಡುವಾಗ.ಎಷ್ಠುಆನಂದ.ಅಭಿನಂದನೆ
ದನ್ಯವಾದಗಳು 🙏🙏
V v happy nice present God blessu
Thank You so much 🙏
🎉great
Classic song 🎉🎉🎉🎉🎉
Bagarugalu neevu❤❤❤❤
🙏🙏🙏🙏
ತುಂಬಾ ಚನ್ನಾಗಿ ಹಾಡಿದ್ದೀರಿ...ಅಭಿನಂದನೆಗಳು...
🙏🙏🙏
Song super and tabala innu super God bless you.
Thank You 🙏🙏
ಸುಂದರ ಗಾಯನ ಹಾಗೂ ತಬಲಾ ವಾದನ ಕೂಡ ಅಷ್ಟೇ ಸುಮಧುರ 👌👌👌
Nimma iruvurage. Nanna 🙏🙏🙏🙏🙏🙏🙏🙏
🙏🙏🙏🙏
Happy to hear this
Exllent amma nimmahadugalu avaga barthave antha nodthirthinamma nimma voice very sweet amma
Thank You so much 🙏🙏🙏
Good voice🎉
Devru olledmadli
🙏🙏
Gd bless botha of u dear children's I like n love your s singing and Tabla keep it up
Thank You so much 🙏🙏🙏
Great babies
👍👍👍👍👍👍
Thumba chenagide Godblessu
🙏🙏
ನಿಮ್ಮ ಸಂಗೀತ ಕೇಳದಿದ್ದರೆ ಏನೋ ಕಳೆದು ಕೊಂಡಂತೆ ಆಗುತ್ತದೆ ತಾಯಿ ನಿಮ್ಮಿಬ್ಬರ ಸಂಗೀತ ನಿಮ್ಮ ಸಂಗೀತ ಕೇಳುವ ನಾನೇ ಧನ್ಯ
ದನ್ಯವಾದಗಳು ತಮ್ಮ ಪ್ರೀತಿಗೆ🙏
ತುಂಬಾ ಚೆನ್ನಾಗಿದೆ.
🙏🙏🙏
ತಬಲಾ ಹಾರ್ಮೋನಿಯಂ ಜೊತೆಗೆ ಹಾಡು ಎಡಿಟಿಂಗ್ ಎಲ್ಲವೂ ತುಂಬಾ ಚೆನ್ನಾಗಿದೆ
ಧನ್ಯವಾದಗಳು 🙏🙏🙏
ಉತ್ತಮ ಪುಟಾಣಿ ತ೦ಗೆಮ👏👏👏👏
Nice bhajan, God bless you all 🙏🙏🙏🙏🕉
🙏🙏🙏
Good and beautiful very very like
🎉🎉
ಸೂಪರ್
Thank You 🙏
ತುಂಬ ಚೆನ್ನಾಗಿ ಹಾಡಿದಿರಿ❤
ಚಿಕ್ಕ ಪ್ರಾಯದ ಬಾಲೆ ಚತುರೆ, ತಬಲದಲ್ಲಿ ಪುಟಾಣಿಯ ಅದ್ಬುತ ಪ್ರದರ್ಶನ. ಸದಾ ಕಲಾಮತೆಯ ಆಶೀರ್ವಾದವಿರಲಿ.🌺🇮🇳
ಧನ್ಯವಾಗಳು ಸರ್🙏🙏
ಅದ್ಬುತ ಗಾಯನ ದೇವರು ಒಳೆದು ಮಾಡಲಿ 🙏🏻💐🥰
Thank You so much 🙏🙏🙏
Super super haadidri devaru nimmanna chennagi dodda kalavidaragi mataadli
Thank You 🙏🙏🙏🙏🙏
❤
ತುಂಬಾ ಸೊಗಸಾಗದ ಗಾಯನ ಮತ್ತು ಪಕ್ಕವಾದ್ಯ ವಾದನ..... ಶುಭಮಸ್ತು... ರಾಮಕೃಷ್ಣ ಅನುಗ್ರಹ ನಿಮ್ಮ ಮೇಲಿರಲಿ ಮಕ್ಕಳಾ.....❤
ಧನ್ಯವಾದಗಳು ಸರ್ 🙏🙏🙏
Inpaagide thangiyamma
Very very best singing a bhajan and tabla vadan. Congratulations.
Thank You 🙏🙏🙏
ಅಭಿನಂದನೆಗಳು ಪುಟಾಣಿಗಳೇ. ನಿಮಗಿದೋ ನನ್ನ ಹೃದಯ ಪೂರ್ವಕ ನಮನಗಳು🎉🎉❤
ತಮ್ಮ ಪ್ರೋತ್ಸಾಹಕ್ಕೆ ಅನಂತ ಧನ್ಯವಾದಗಳು 🙏🙏
ಸೂಪರ್ ಸಿಂಗಿಂಗ್ lovely sisters 👌👌
Thank You 🙏
Wonderful singing, God bless you
ಸೂಪರ್ ವಾಯ್ಸ್ ಗುಡ್ ಸಿಸ್ಟರ್
Thank You 🙏🙏
🙏
, Super sister
Thank You 🙏
Sooooooooper voice
Raga: patadeep.
Nice
👌🙏🙏
वाह !वाह नृत्य लक्ष्मी प्रकट होकर नृत्य कर रही हैं ।🌹
ತುಂಬಾ ತುಂಬಾ ಚೆನ್ನಾಗಿ ಇ ಕಚೇರಿ. ಹಾಡುಗಾರಿಕೆ, ತಬಲ. ತುಂಬಾ ಲಕ್ಷಣವಾಗಿ/ಮುದ್ದಾಗಿದರೆ ಮಕ್ಕಳಿಬ್ಬರು. ದೃಷ್ಟಿ ತೆಗಿಸಿಬಿಡಿ.
ಧನ್ಯವಾದಗಳು 🙏
Beautiful song putanigale
Thank You Sir 🙏🙏
Neevu muuvaru super amma
God bless you both were doing well❤❤❤❤
🙏🙏🙏🙏
@@ShanbhogSisters
Yes true from your voice.,blessed by god
Hare srinivasa
❤❤❤ super kandamma navre
🙏🙏🙏❤️❤️
Very nice voice
🙏🙏
So good performance my child God bless for all
Good keep it up yurs musical journey Jai sree krishna
ಉತ್ತಮ ಗಾಯನ ತುಂಬಾ ಸಂತೋಷವಾಯಿತು ಅಭಿನಂದನೆಗಳು ಪುಟಾಣಿಗಳಿಗೆ ಇದು ರಾಗದಲ್ಲಿ ಇದೆ
Both are having very good tones
Naaneenaadene
ಇಂಪಾಗಿ ಹಾಡಿರುತ್ತಿರಿ. ತಬಲಾ ಸಹ ಮನಸ್ಸಿಗೆ ಸಂತೋಷ ನೀಡಿದೆ.
ಹೀಗೆಯೇ ಮಂದೆ ಸಾಗಲಿ..ನಮ್ಮ ಹುಬ್ಬಳಿ ನ್ರಪತುಂಗೇಶ ವೇಂಕಟೇಶ ದೇವರ ದಯಾ ಸದಾ ನಿಮ್ಮೆಲರಿಗೂ ಇರಲಿ ಎಂದಃ ಪ್ರಾರ್ಥನೆ.
🙏
ಗಾಯನ.ತುಂಬ.ಇಂಪಾಗಿದೆ.ಸಂಗೀತ.ಕ್ಷೇತ್ರದಲ್ಲಿಉತ್ತಮ.ಸಾಧಕರಾಗುತ್ತಿರಿ.
Great girls go ahead
Thank you so much 🙏🙏
Superb
🙏🙏
You are the roll models to younger jeneration.
🙏🙏🙏
Super team 🎉
Super ❤
Very nice putanigale
🙏🙏🙏
ತುಂಬಾ ಚನ್ನಾಗಿ ಇಂಪಾಗಿ ಹಾಡ್ತಿರಾ ಅಬಿನಂದನೆಗಳು ತಬಲಾ ಕೂಡಾ ಚನ್ನಾಗಿ ಬಹಳ ಇಂಪಾಗಿ ಮೂಡಿಬಂದಿದೆ
Beautiful singing .🎉
Excellent,God Bless you both.
🙏🙏🙏
🙂..
ತುಂಬಾ,ತುಂಬಾ.. ಸುಂದರ ಹಾಡುಗಾರಿಕೆ.
Super sisters tumba chennagi haadiddira,, amazing 🙏🙏🙏👌👌
Super singing god bless u
ಬಹಳ ಉತ್ತಮ ಗಾಯನ ಹಾಗೆ ತುಂಬಾ ಧನ್ಯವಾದಗಳು 🙏 ಎಲ್ಲಾ ಗೀತೆಗಳಿಗೆ ಸಾಹಿತ್ಯ ಹಾಕಿದ್ದಕ್ಕೆ🙏🙏🙏👍
Hai Kavitha i am jayashri from kemar thumba Kushi aithu
ಅಮ್ಮ ನಿಮ್ಮ ನಂಬರ್ ಕೇಳ್ತಾ ಇದ್ರು.. ಕಳಿಸ್ತೀರ
ಅತ್ಯುತ್ತಮ ಗಾಯನ ಹಾರ್ಮೋನಿಯಂ ಹಾಗೂ ತಬಲ ಹಾಗೂ ತಾಳ ದ ಜೊತೆ ಗೆ ಮಕ್ಕಳಿಗೆ ನಿರ್ದೇಶನ... ಈಗಿನ ಜೆನರೇಷನ್ ಗೆ ಮಾದರಿ 💐💐💐🙏🙏🙏 ಶ್ರೀ ಹರಿ ಹರಸಲಿ
ಧನ್ಯವಾದ ಸರ್ 🙏🙏
🎉ಈ ಮೂರೂ "ವಜ್ರ" ಗಳು ಎಷ್ಟೊಂದು ಹೊಳೆಯುತಿವೆ. ಅದ್ಬತ ಪ್ರತಿಭೆಗಳು.ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸುವೆ.
🙏🙏🙏🙏
Super Sunging Super Music.
ನಾದ ಸರಸ್ವತಿಯರೆ ನಿಮಗೆ ಅನಂತಾನಂತ ವಂದನೆಗಳು 👌👌🌹🌹
Nice voice 👌
🙏🙏🙏
Beautiful singing👏very nice👌keep going👏👏👍
Super keep it up both sisters
Thank You 🙏 Please keep supporting 🙏
ಸುಶ್ರಾವ್ಯವಾಗಿದೆ.,,,
Beautiful song.
Both tabla and singing superb excellent, God bless you
🙏🙏🙏🙏
Congratulations on 1 lakh views 👏
Thank you so much 🙏
Both vocal and tabala super
Thank You 🙏
Very nice Sisters God bless you🙏
Thank You 🙏🙏
🎉🎉🎉🎉🎉 super 👍
🙏🙏🙏
ಶುಭಮಸ್ತು
X lent Singer
Thank You 🙏
Ammi neevu hadida ehadu nange astu vayithende heloke baralla raga astu ista vayuthu
Tumba chennagide
Super
🙏🙏🙏
Uttamvad.Ganakale.Dannavadgalu
🙏🙏🙏🙏
ರಾಗ ಪಟದೀಪ್ 😇🌹🙏ಅದ್ಭುತ
Good voice control at this age, you will move far ahead and so we your team. Waw! At this age the Tabala girl is so good, wish her all the best.we need more songs like this in kannada and younger talent s , good for the ears and to watch the video’s.Your parents must be very proud of you all .And nice smile on everyone.
Thank You for your encouragement and support. Keep Blessing us🙏🙏
Simply superb. No words to express my feelings for the kids. God bless them.
Thank You so much 🙏 please keep watching and encouraging us. Also subscribe to our channel 🙏
💐 ಆಯುಷ್ಮಾನ್ ಭವ, ಯಶಸ್ವೀ ಭವ, ವರ್ಚಸ್ವೀ ಭವ. ... 🙏. ಓಂ.
🙏🙏🙏🙏🙏
Super sis voice 👌👌👌👌🥰
🙏🙏
Super sister 👌👌👌👏👏
Beautiful singing.. God bless you all
ಮಧುರ ಗಾನ 👌👌🙏💐💐
Suuuper singing
super 🙏👏👏