ಆದಿಮದಲ್ಲಿ ನಡೆದ ಲಂಕೇಶ್ ಸಪ್ತಾಹದಲ್ಲಿ ನನ್ನ ಮಾತುಗಳು

Sdílet
Vložit
  • čas přidán 27. 03. 2021

Komentáře • 10

  • @estharmounycreations2686
    @estharmounycreations2686 Před 3 lety +1

    ನಿಮ್ಮ ಅದ್ಭುತವಾದ ಓದುವಿಕೆಗೆ ನಾ ಧನ್ಯ ಸರ್ . ನಿಮ್ಮ ಓದಿನ ಸ್ಪಷ್ಟತೆಯು ಮತ್ತೊಮ್ಮೆ ಕೇಳಬೇಕಂಬ ನವೋತ್ಸಾಹ ವು ತುಂಬುತ್ತಿದೆ. ಲಂಕೇಶ್ ರವರ ವಿಶಿಷ್ಟ ರಚನೆಗಳ ವೈಖರಿಯು ಪದ್ಯ ಗದ್ಯ ಗಳಲ್ಲಿ ಮನುಷ್ಯನ ವ್ಯಕ್ತಿತ್ವ ವನ್ನು ಪ್ರತಿಯೊಂದು ಲೇಖನಗಳಲ್ಲಿ ವಾಸ್ತವ ಸಮಾಜವನ್ನು ನಿರ್ಮಿಸಿದ್ದಾರೆ .. 👌👌🙏🙏

  • @user-js6ko1bz1y
    @user-js6ko1bz1y Před rokem

    👌👌👌👌☺️☺️☺️💐ಗುರುಗಳೇ

  • @ruchithagowdaruchi595
    @ruchithagowdaruchi595 Před 3 lety

    Super.sri

  • @chandrikakn2528
    @chandrikakn2528 Před 3 lety

    super sir

  • @adeshsetty
    @adeshsetty Před 2 lety

    ❤️👍

  • @ravibk67720
    @ravibk67720 Před 3 lety

    [28/03, 9:11 pm] ರವಿಭುವನ್ಮಣಿ,ಕೋಲಾರ: ಸರ್ ತಾವು ವಿಷಯವನ್ನು ಮಂಡಿಸುವ ಪರಿ ಸೂಪರ್ ಸರ್....ತುಂಬಾ ಚೆನ್ನಾಗಿ ಲಂಕೇಶ್ ಅವರ ಕಥೆಗಳ ಆಶಯವನ್ನು ವ್ಯಕ್ತಪಡಿಸಿದ್ದೀರಾ ಸರ್👌🏻👌🏻👌🏻💐
    ನೀವು ಮಾತನಾಡುವ ಶೈಲಿ ನನಗೆ ತುಂಬಾ ಇಷ್ಟ ಸರ್....💐💐💐

  • @RAVISHANKARAKANKURA
    @RAVISHANKARAKANKURA Před 3 lety

    ಓದಿನ ವಿಸ್ತಾರವು ಎಷ್ಟು ಅರ್ಥಪೂರ್ಣವಾಗಿ ವಾಸ್ತವಕ್ಕೆ ಮುಖಾಮುಖಿಯಾಗುತ್ತದೆ ಎಂಬುದಕ್ಕೆ ನಿಮ್ಮ ಮಾತುಗಳು ಪ್ರೇರಣೆಯಾಗುತ್ತವೆ.

  • @pavithran6407
    @pavithran6407 Před 3 lety

    ನೀವು ತುಂಬಾ ಚೆನ್ನಾಗಿ ಮಾತಾಡ್ತೀರ ಸರ್ ನಿಮ್ಮ ತರ ನಾನುಮಾತಾಡ್ಬೇಕು ಸರ್ ಮಾತಾಡ್ತೀನಿ ಸರ್

  • @devamala3511
    @devamala3511 Před 3 lety

    Awesome sir super 👌👌👌

  • @gowthamiv5184
    @gowthamiv5184 Před 3 lety

    👍👌