ದಿನಕ್ಕೊಂದು ವಚನ ಹಾಗೂ ಸಾರಾಂಶ | ಅಲ್ಲಮ ಪ್ರಭು | ೨೮ | ಕಾಲುಗಳೆರಡೂ ಗಾಲಿ ಕಂಡಯ್ಯ

Sdílet
Vložit
  • čas přidán 7. 09. 2024
  • ಕಾಲುಗಳೆರಡೂ ಗಾಲಿ ಕಂಡಯ್ಯ
    ದೇಹವೆಂಬುದೊಂದು ತುಂಬಿದ ಬಂಡಿ ಕಂಡಯ್ಯ
    ಬಂಡಿಯ ಹೊಡೆಯುವರೈವರು ಮಾನಿಸರು
    ಒಬ್ಬರಿಗೊಬ್ಬರು ಸಮವಿಲ್ಲವಯ್ಯ
    ಅದರಿಚ್ಚೆಯನರಿದು ಹೊಡೆಯದಿದ್ದರೆ
    ಅದರಚ್ಚು ಮುರಿಯಿತ್ತು ಗುಹೇಶ್ವರಾ.
    #ಅಲ್ಲಮಪ್ರಭು #Vachana #Kannada

Komentáře • 5

  • @cricketclassic4271
    @cricketclassic4271 Před 3 lety +1

    ❤️❤️👌

  • @channabasavaitti4295
    @channabasavaitti4295 Před 2 lety +1

    ಬೆಂಕಿ🔯🌟🎉🌷🌷

  • @ravijonekeri8824
    @ravijonekeri8824 Před 2 lety

    🙏🙏🙏💐💐💐🌼🌹🌸🌺👌🥰

  • @ShivaPremi3708
    @ShivaPremi3708 Před rokem +1

    ಓಂ ಶ್ರೀ ಗುರು ಬಸವಲಿಂಗಾಯ ನಮಃ... 🙏🙏🙏🙏🙏.
    ಶರಣು ಶರಣಾರ್ಥಿ...
    ಹರ ಬಸವ... ಗುರು ಬಸವ... ಶಿವ ಬಸವ... ಓಂ ನಮಃ ಶಿವಾಯ.