UCHCHANGIDURGA _ ಉಚ್ಚಂಗಿದುರ್ಗ | GWALIYAR OF KARNATAKA_ ಕರ್ನಾಟಕದ ಗ್ವಾಲಿಯರ್
Vložit
- čas přidán 23. 12. 2022
- ಅಳಿಯ ಮಾವನ ಕದನದಲ್ಲಿ ನೀರುಪಾಲದ ಹೆಣ್ಣಿನ ಕಥೆ
#uchchangidurga #vijayanagaraempire #harapanahalli #harapanahalliduroos #davanagere #davanagerenews #davanageredistrict #eshwara #treanding #trekking #hiking #history #historical
#onedaytrip #lakes #ksrtc #ksrtcbus #ksrtc_nta #tippusultan #tippusulthan #haiderali #haideralikhan #hyderali #fortsofindia #FORTSOFKARNATAKA #marata #maratha #PESHVA #shivajimaharaj #adil #bijapur #vijayanagaraempire #chitradurga #chitradurgafort #mysorepalace #tumakuruvoice #dargah #ratnagiri #hoysala #karnatakatouris #karnataka #karnatakatourist #heritage #heritagebuilding #vloger #kannadatravelvlog #onedaytrip #vlog #youtube #youtuber #youtubevideo #sikkantesanchara #ಸಿಕ್ಕಂತೆಸಂಚಾರ #kannadatravelvlog #kannadanews #mobilephotographyideas #mobilephotograpy #mobilevideo #weekend #nearbangalore #vloger #vlogers #architecture #archaeologicalsurveyofindia #archaelogy #trending #trendingvideo #healthylifestyle #healthy #history #historical #indiand_history #royalhistory #ksrtc #ksrtcbus #indianrailways #indianrailway #gwalior
ನಮ್ಮ ಮನೆ ದೇವತೆ ಶ್ರೀ ಉಚ್ಚಂಗೆಮ್ಮ ದೇವಿ
ಸರ್ವರಿಗೂ ಶುಭವಾಗಲಿ
ಧನ್ಯವಾದಗಳು..
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
Vu
ಅದ್ಭುತ ದೇವಾಲಯ ಮತ್ತು ಕೋಟೆ ನಮ್ ಮನೆ ದೇವರು ಕರುಣಾ ಮಾಯಿ, ನಂಬಿದವರಿಗೆ ಯಾವತ್ತೂ ಕೈ ಬಿಡಲ್ಲ ಈ ನನ್ನ ತಾಯಿ ಉತ್ಸಾಹವಂಬೇ... ಉದೊ ಉದೋ...
ಎಲ್ಲರಿಗೂ ಶುಭವಾಗಲಿ..
ಇದನ್ನೆಲ್ಲಾ ನೋಡ್ತಾ ಇದ್ರೆ ಮನಸ್ಸಿಗೆ ತುಂಬಾ ಬೇಜಾರಾಗುತ್ತೆ ಎಲ್ಲಾ ಹಾಳಾಗಿ ಹೋಗಿದೆ
ನೀವು ಹೇಳಿದ್ದು ನಿಜ, ಧಾರ್ಮಿಕವಾಗಿ ಮತ್ತು ಐತಿಹಾಸಿಕವಾಗಿ ಈ ಸ್ಥಳ ಬಹು ಮಯಖ್ಯವಾಗಿದೆ.
ಅಣ್ಣ ತುಂಬಾ ಕಷ್ಟ ಪಟ್ಟು ವಿಡಿಯೋ ಮಾಡ್ತಿರಾ ನಿಮಗೆ ಒಂದು ಲೈಕ್ ಒಂದು ಕಾಮೆಂಟ್ ಮತ್ತು ಸಬ್ ಕ್ರೈಜ್ ಮಾಡ್ತಿನಿ
ನೀವು ಮಾಡಿದ್ದಕ್ಕೆ ಧನ್ಯವಾದಗಳು..
ನಿಮ್ಮ ಸಮಯವನ್ನು ವ್ಯಯಿಸಿ ಅಲ್ಲಿಗೆ ಹೋಗಿ ವಿವರಿಸಿದ್ದಕ್ಕೆ ಹಾಗೂ ನಮ್ಮ ಪೂರ್ವಜರು ನಿರ್ಮಿಸಿದ ಸ್ಥಳಗಳನ್ನು ಕಾಪಾಡಿಕೊಂಡು ಹೋಗುವಹಾಗೆ ಹೇಳದ್ದಕ್ಕೆ ನನ್ನ ನಮಸ್ಕಾರಗಳು ಸರ್...
ಪ್ರವಾಸ ಮತ್ತು ಚಾರಣ ನನ್ನ ಹವ್ಯಾಸ, ಅದರ ಅನುಭವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ಧೇನೆ ಅಷ್ಟೇ ಬ್ರದರ್.
ವಿಡಿಯೋ ಚನ್ನಾಗಿ ಮೂಡಿ ಬಂದಿದೆ ಆದರೇ ವಿಷಯದ ಕೊರತೆ ಕಾಣ್ತಿದೆ.... ಬ್ರದರ್ 👍
ಏನು ಮಾಹಿತಿ ಬಿಟ್ಟಿದೆ ಹೇಳಿ ಇನ್ನೊಮ್ಮೆ ಹೋದಾಗ ತಿಳಿಸುತ್ತೇನೆ.
ಇತಿಹಾಸದ ಕಥೆ 🤝
ವಿಡಿಯೋ ಚೆನ್ನಾಗಿ ಇದ್ದರೆ ಬೇರೆಯವರಿಗೂ ದಯವಿಟ್ಟು ಶೇರ್ ಮಾಡಿ. ಪ್ರೋತ್ಸಾಹ ನೀಡಿ
ಧನ್ಯವಾದಗಳು
🙏🙏🙏🙏🌹🌹🌹🌹
ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು
ಎಲ್ಲರಿಗೂ ಗೊತ್ತಿದಷ್ಟು ನಿಮಗೆ ಗೊತ್ತಿಲ್ಲ, ವೆಸ್ಟ್ ಆಫ್ ಟೈಮ್
ಅದು "ವೇಸ್ಟ್ ಆಫ್ ಟೈಮ್" "ವೆಸ್ಟ್" ಅಲ್ಲ. ಎಲ್ಲರದ್ದು ಬಿಡಿ, ನಿಮಗೇನು ಗೊತ್ತು ಹೇಳಿ. ನಾನು ಸ್ವಲ್ಪ ತಿಳಿದುಕೊಳ್ಳುತ್ತೇನೆ.
Super
ಸರ್ ನಾನು ಕೂಡ ಈ ದೃಶ್ಯ ನೊಡೆ ಇಲ್ಲ ಸರ್ ತೋರಿಸಿದಕ್ಕೆ ಧನ್ಯವಾದಗಳು ಶ್ರೀ ಉಚ್ಚೆಂಗೆಮ್ಮ ತಾಯಿ ನಮ್ಮ ಮನೆ ದೇವರು ಸರ್ ನೆಕ್ಸ್ಟ್ ಟೈಮ್ ಹೊದಾಗ ಎ್ನಾಕುಲಂನಿಂದ ಎಲ್ಲ ನೋಡುತ್ತೇನೆ ಸರ್ ಧನ್ಯವಾಗಳು
ಆಗಲಿ, ಹೋಗಿ ಬನ್ನಿ keep watching my channel
ಉಚ್ಚಂ ದುರ್ಗ ದ ತಾಯಿಯ ಬಗ್ಗೆ ಮಾಹಿತಿ ನೀಡಿ. ಅದ್ಬುತವಾದ ಸ್ಥಾನ, ಇನ್ನು ಹೆಚ್ಚಿನ ಮಾಹಿತಿ ಮಾಹಿತಿ ನೀಡಿ ಸರ್. ಧನ್ಯವಾದಗಳು. 👌🏻🙏🏻👋
ಇನ್ನೊಮ್ಮೆ ಈ ಸ್ಥಳಕ್ಕೆ ಬಂದಾಗ ಕಂಡಿತವಾಗಿಯೂ ಮಾಹಿತಿ ನೀಡುತ್ತೇನೆ.
ತೋರಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್💐💐
ನಮ್ಮ ಹರಪನಹಳ್ಳಿ ನಮ್ಮ ಹೆಮ್ಮೆ
ತುಂಬಾ ಸುಂದರವಾದ ಸ್ಥಳ..
ನಮ್ಮ ಮನೆ ದೇವ್ರು.. 🙏🙏
ಉಧೋ ಉಧೋ ಉಚ್ಚಂಗೆಮ್ಮ.
ಸರ್ವರಿಗೂ ಸನ್ಮಂಗಳವಾಗಲಿ..
Good because brother
Thumba chanagi ide sir🙏
Thank you
ಜೈ ಹುಚ್ಚoಗಿ 🙏🙏
ಎಲ್ಲರಿಗೂ ಒಳ್ಳೆಯದಾಗಲಿ..
Sir namma uru kote super apwa nam uru namma uru namma emme 😍
Uchhangidurga is proud of Karnataka..!
Nam Mane devuru sir 🙏🙏🙏
ಎಲ್ಲರಿಗೂ ಒಳ್ಳೆಯದಾಗಲಿ..🙏🙏
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
Super good information sir
ಧನ್ಯವಾದಗಳು
Nammurige well come sir and nam kade prasiddi ondhiruva place na karnataka janathege thorisiddakke danyavadhagalu
ನಿಮ್ಮೂರಿನ ಬಗ್ಗೆ ಇನ್ನಷ್ಟು ಮಾಹಿತಿ ಹೇಳುವುದಿದೆ, ಅದನ್ನು ಇನ್ನೊಮ್ಮೆ ಹೇಳುತ್ತೇನೆ.
ಉದೋ ಉದೋ ಉಚ್ಚಂಗಮ್ಮ 🙏🙏🙏🙏
ಒಳ್ಳೆಯದಾಗಲಿ
👌👌🙏🙏🙏🙏🙏
Thank you 🙏🏻
Nice place I visited 2006 🙏🙏🙏
Even very peacefull also
❤ thanks brother
ಧನ್ಯವಾದಗಳು, ನನಗೆ ಅವಕಾಶ ಮತ್ತು ಸಾಧ್ಯವಾದಾಗ ಇಂಥ ಕೆಲಸಗಳನ್ನು ಮಾಡುತ್ತೇನೆ. ನೋಡುತ್ತೀರಿ, ಸಾಧ್ಯವಾಸದಷ್ಟು ಕೆಲಸ ಮಾಡುತ್ತೇನೆ.
ಯಾರಾದರೂ ಪ್ರಾಯೋಜಕತ್ವ ಸಿಕ್ಕರೆ ಇನ್ನೂ ಹೆಚ್ಚಿನ ಸ್ಥಳಗಳನ್ನು ಪರಿಷಯಿಸಲು ಸಾಧ್ಯವಾಗುತ್ತದೆ.
ಅದ್ಬುತ 👍 ಧನ್ಯವಾದಗಳು
ಧನ್ಯವಾದಗಳು..
ಧನ್ಯವಾದಗಳು..
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
Bagalige betti Kodi sir.... harapanahali (taluk) nalle barutte....... super place ...
ಆ ಊರಿನ ಬಗ್ಗೆ ಕೇಳಿದ್ದೇನೆ. ಕಂಡಿತ ಬರುತ್ತೇನೆ
Om sykthi
Thank you
ಧನ್ಯವಾದಗಳು..
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
ನಮ್ಮು ಉಚೇಂಗಿ ದುರ್ಗಾ 🙂🙂
Thank you
Nmma amma na manedevaru i mis u nimage nannakdeida💗😊🤗🌹🤝🤝
Vandane
ಧನ್ಯವಾದಗಳು
ಧನ್ಯವಾದಗಳು..
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
Thanks for video
Thank you..
ಧನ್ಯವಾದಗಳು..
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
ನಾವು ಇದೇ ಊರಿನವರು... ♥️
ಅಷ್ಟೊಂದು ಸುಂದರವಾದ ಸ್ಥಳ ನಿಮ್ಮ ಊರು. ಆದರೆ, ಅಲ್ಲಿ ಸಿಕ್ಕಾಪಟ್ಟೆ ಗಲೀಜು ಮಾಡಿದ್ದಾರೆ, ಸ್ವಚ್ಛತೆ ಕಾಪಾಡುವಂತೆ ಅಲ್ಲಿಗೆ ಬರುವವರಲ್ಲಿ ಮನವಿ ಮಾಡಿ.
ಧನ್ಯವಾದಗಳು..
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
Brother like to
Thank you brother..
Ravi sir, you have got excellent description capabilities. Explored very nicely.
Thank you bro
ಧನ್ಯವಾದಗಳು..
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
Bro
How you know my name
I am visited this place.
Nice sir
ಪ್ರಶಾಂತ ಸ್ಥಳ..
ಬಹಳಷ್ಟು ಬಾರಿ ಭೇಟಿ ಮಾಡಿದ್ದೇನೆ ಬ್ರೋ ನಾವು
ತುಂಬಾ ಸುಂದರವಾದ ಸ್ಥಳ. ಆದ್ರೆ, ಜನಗಳು ಗಲೀಜು ಮಾಡ್ತಾ ಇದದಾರೆ ಅನ್ನೋದೆ ಬೇಜಾರು.
ಧನ್ಯವಾದಗಳು..
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
ನಮ್ಮ ಮನೆ ದೇವರು
ಸರ್ವರಿಗೂ ಶುಭವಾಗಲಿ
Sir Nim videos super agi Eve like barli bidli niv continue maadi sir all the best for your future 😊 sir
ಆಗಲಿ brother..👍
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
Beautiful sir
The place is More beautiful than what I narrated.
Good sir
Thank you
ಧನ್ಯವಾದಗಳು..
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
I don't know how many times I visited 😍
Yes sir, beuty full and peaceful place
ನಮ್ಮ ಸಂತೇಬೆನ್ನೂರು ಪುಷ್ಕರಣಿಗೆ ಬೇಟಿಕೊಡಿ🤗
@@shivudirector ಆಗಲಿ ಸರ್ ಬರುತ್ತೇನೆ.
ತುಂಬಾ danyavadagalu
Thank you.
ಧನ್ಯವಾದಗಳು..
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
Super cover bro
Thank you
🙏🌺🙏
🙏🙏🙏
Nice place sir I visited 20 years back.
Even a peaceful place also..
Nma Mane devaru🙏🙏🙏
ಸರ್ವರಿಗೂ ಶುಭಮಸ್ತು..
ಧನ್ಯವಾದಗಳು..
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
Super sir...good information
Thank you
🌹🌹🙏🏻🙏🏻🙏🏻🌹🌹
🙏🙏
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
Thank you so much boss
Thank you brother..
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
Nice video sir
Thank you
🙏🙏🙏🙏🙏
🙏🙏🙏
ಧನ್ಯವಾದಗಳು..
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
nam mane devru 🙏
ಎಲ್ಲರಿಗೂ ಒಳ್ಳೆಯದಾಗಲಿ..
Very nice
Thank you
ಧನ್ಯವಾದಗಳು..
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
Native ❤️
Thank you
🙏🙏
🙏🙏🙏
ಧನ್ಯವಾದಗಳು..
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
Udho udho
ಸರ್ವರಿಗೂ ಸನ್ಮಂಗಳವಾಗಲಿ..
ಧನ್ಯವಾದಗಳು..
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
🙏mane devruu🙏
ಒಳ್ಳೆಯದಾಗಲಿ.
ಧನ್ಯವಾದಗಳು..
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
🙏🌺🌸
🙏🙏🙏
ನಮ್ ಮನೆ ದೇವ್ರು 🙏
ಸರ್ವರಿಗೂ ಶುಭವಾಗಲಿ
ಧನ್ಯವಾದಗಳು..
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
Namma Mane devaruu
ಧನ್ಯವಾದಗಳು,
ವಿಡಿಯೋ ಇಷ್ಟವಾಗಿದ್ದರೇ ಬೇರೆಯವರಿಗೂ ಶೇರ್‌ಮಾಡಿ. ಪ್ರೋತ್ಸಾಹಿಸಿ
🙏🙏🤗
🙏🙏🙏🙏
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
🙏🙏🙏💐
Thank you
Sir video edit hange madthera? Hange voice kodthera?
Computerನಲ್ಲಿ ಎಡಿಟ್ ಮಾಡುತ್ತೇನೆ.
ವಾಯಿಸ್ ನ್ನು ಮೊಬೈಲ್ ನಲ್ಲೆ ಮಾಡುತ್ತೇನೆ.
ಸ್ವಲ್ಪ ಕ್ಯಾಮೆರಾ ವರ್ಕ್ ಸರಿಯಾಗಿ ಮಾಡಿ ಎಲ್ ತೋರಿಸಿ ಏನ್ ಹೇಳುತ್ತಿದ್ದೀರಾ ಗೊತ್ತಾಗ್ತಾಯಿಲ್ಲ
ಆಗಲಿ, ಮುಂದಿನ ವೀಡಿಯೋಗಳಲ್ಲಿ ಇದರ ಬಗ್ಗೆ ಕ್ರಮ ವಹಿಸುತ್ತೇನೆ.
🙏🙏🙏
🙏🙏🙏🙏
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
ಥ್ಯಾಂಕ್ಸ್👌👌👌🙏🙏🙏
Thank you so much
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
I'm
ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ
cheply tagde hogi swami
ಇನ್ನೊಮ್ಮೆ ಹೋದಾಗ ಹಾಗೆ ಮಾಡುತ್ತೇನೆ ಸ್ವಾಮಿ..thank you
ನಿಮ್ಮ ನಿರೂಪಣೆ ಇನ್ನೂ ಉತ್ತಮವಾಗಬೇಕು. ಕತೆ ಹೇಳಿ ಆದರೆ ಓದಬೇಡಿ. ಗೈಡ್ ಗಳ ಹತ್ತಿರ ನಿರೂಪಣೆ ಮಾಡಿಸಿ.
ನಿರೂಪಣೆ ಬಗ್ಗೆ ನಿಮ್ಕ ಸಲಹೆ ಸ್ವೀಕಾರ್ಹ, ನಿಮಗೆ ಇನ್ನೂ ಮಾಹಿತಿ ಗೊತ್ತಿದ್ದರೆ ಹೇಳಿ, ಇನ್ನೊಮ್ಮೆ ಇಲ್ಲಿಗೆ ಬಂದಾಗ ಹೇಳತ್ತೇನೆ.
ನಾನು ಮಾಡಿದ ಹಳೇಬೀಡಿನ ವೀಡಿಯೋ ನೋಡಿ. ಗೈಡ್ ಗಳನ್ನು ನಾನು ಬಳಸಿಕೊಳ್ಳಬೇಕೋ ಬೇಡವೋ ಎಂಬುದು ಸಲಹೆ ನೀಡಿ.
ಧನ್ಯವಾದಗಳು..
🙏🏻
🙏🙏🙏
ಧನ್ಯವಾದಗಳು..
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
ಹೈ ನಮ್ಮ ಮನೆ ದೇವರು
ಸರ್ವರಿಗೂ ಸನ್ಮಂಗಳವಾಗಲಿ
ಧನ್ಯವಾದಗಳು..
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
Ucchangidurga purana tilasi kodi sir
ಆಗಲಿ, ಕಂಡಿತ ಹೋಗಿ ಬರುತ್ತೇನೆ
Thank you sir you are going good job, please make noise cancellation
ಕೆಲವೊಮ್ಮೆ ಎಷ್ಟೇ ಪ್ರಯತ್ನ ಪಟ್ಟರೂ noice control ಮಾಡೋಕೆ ಆಗೋದೆ ಇಲ್ಲ. ಆದರೂ ಪ್ರಯತ್ನ ಮಾಡಿದ್ದೇನೆ..
Thank you
Please for history u must give inscriptions from gazzzeter or stone inscription any how ur video good.!?
thank brother
Nammani devaru hochangimma
ಒಳ್ಳೆಯದಾಗಲಿ
ನಾನು ಹೋಗಿದ್ದೆ ಇಲ್ಲಿ ಬೆಸ್ಟ್
ಹೌದು.
ಪ್ರಶಾಂತವಾಗಿದೆ, ಆದರೆ ಜನರು ಗಲೀಜು ಮಾಡುತ್ತಿದ್ದಾರೆ ಅದೇ ಬೇಜಾರು
Show inscriptions of this fort sir
ಈ ಕೋಟೆಯಲ್ಲಿ ಯಾವುದೇ ಶಿಲಾಶಾನಗಳು ನನಗೆ ಕಾಣಿಸಲಿಲ್ಲ ಅಥವಾ ನಾನು ಹುಡುಕುವ ಪ್ರಯತ್ನ ಮಾಡಿಲ್ಲ. ಆದರೆ, ಈ ಕೋಟೆಗೆ ಸಂಬಂಧಿಸಿದ ಶಿಲಾಶಾಸನಗಳು ಬೇರೆ ಬೇರೆ ಸ್ಥಳದಲ್ಲಿ ಇವೆ. ಅಲ್ಲಿಗೆ ನಾನು ಹೋದರೆ ಕಂಡಿತ ಅವುಗಳನ್ನು ತೋರಿಸುತ್ತೇನೆ ಮಾನ್ಯರೆ.
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
ನಾನು ಒಂದು ಸರಿ ಹೋಗಬೇಕು ಸಾರ್ 🙏🙏🙏
ಹೋಗಿ ಬನ್ನಿ..ತುಂಬಾ ಚೆನ್ನಾಗಿದೆ ಈ ಸ್ಥಳ..
ಹರಪನಹಳ್ಳಿ ಮತ್ತು ದಾವಣಗೆರೆ ಮಧ್ಯದಲ್ಲಿ ಈ ಸ್ಥಳವಿದೆ ಬೇಕಾದಷ್ಟು ಬಸ್ ಗಳು ಓಡಾಡ್ತವೆ. ರಸ್ತೆಯೂ ಚೆನ್ನಾಗಿದೆ.
Sir nanu Alli service madi bandiddene 1985 to 1993 channagi ide prati ugadige karte agutte namaskara
ನಿಮಗೂ ನಮಸ್ಕಾರಗಳು..!
ಧನ್ಯವಾದಗಳು..
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
Bro uru ucchangidurga da pakka Halli bro
ಹೌದಾ ಬ್ರದರ್ nice
ನಿಮಗೆ ವೀಡಿಯೋ ಇಷ್ಟವಾಗಿದ್ದರೆ ಕನಿಷ್ಟ ಒಂದು ಲಕ್ಷ ಜನರಿಗೆ ತಲುಪಿಸಲು ನನಗೆ ಸಹಾಯ ಮಾಡಿ.
ಧನ್ಯವಾದಗಳು
ಶುಭದಿನ.
I suggest you take a guide next time 👍
You pls watch before video and after videos of ucchangidurga videos. Because, may be your suggestions get changes..
Thank you
ನಮ್ ಮನೆ ದೇವ್ರು
ಎಲ್ಲ ರಿಗೂ ಒಳ್ಳೆಯದಾಗಲಿ
Thank you sir. ... Nam native place .... Uppu suridiro temple name kote ellama and reason yavude skin allergies edru alli uppu hakidre vasi agute anno nambike
ಕೋಟೆ ಯಲ್ಲಮ್ಮ ದೇವಸ್ಥಾನ ಗೊತ್ತಿರಲಿಲ್ಲ. ತಿಳಿಸಿದ್ದಕ್ಕೆ ಧನ್ಯವಾದಗಳು. ಉಪ್ಪು ಹಾಕುವುದರ ಬಗ್ಗೆ ನನಗೆ ಸ್ಥಳೀಯರು ಹೇಳಿದ್ದು ಜಾಯಿಂಟ್ ಪೇನ್ ವಾಸಿ ಆಗುತ್ತದೆ ಅಂಥ.
ಧನ್ಯವಾದಗಳು..
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
@@SIKKANTESANCHARA kote ellama attira gakodu skin problem ge... Uchangiellama padagala attira hakodu joint pain problem ge.... Asthe alla it just 1 to 2 km alli mathondu devi temple ede thopina allama anta .... Alli every year jatre nadeyuthe tayige kori kodtare alli ... Uchangi ellama na hesaralli.... So ... Technically these 3 gods r more famus ... Apart from that nam oralli ottu 101 temples and devarugalu ede
@@SIKKANTESANCHARA thank you so much sir nima anveshanege ennu echu jana tilkobeku matte government should make well and consider historical place as well as devotional place .... I was very sad nam uruna yaru torstila ala anta but nimge lots of thanks
@@sowmyav.6079 ಈಗ ನಿಮ್ಮೂರನ್ನು ನೀವು ಎಷ್ಟು ಜನಕ್ಕೆ ಬೇಕಾದರೂ ತೋರಿಸಿ. ಇನ್ನೊಮ್ಮೆ ಬಂದರೆ ನೀವು ಹೇಳಿರುವ ಅಂಶಗಳನ್ನು ಹೇಳುತ್ತೇನೆ
Karnataka government care tagobeku inta historical places na pls 🙏 ellaru ide tara comment maadi historycal toriso anta ella video ge govt protect madbeku
ಸರಿಯಾಗಿ ಹೇಳಿದಿರಿ. ಐತಿಹಾಸಿಕ ಸ್ಮಾರಕಗಳು ಉಳಿಯಬೇಕು..
Still you have to collect reliable source, collected information is incomplete. Consult knowledgeable person, share in detail, useful guide to visitors, more over not covered Halammana Topu, Arashinahond, simply called sarovara, parasuramana place, why Donkeys are used, to carry household needs, coconut, useful to merchants. You simply rounded the fort, not disclosed Godessess why she stayed top of the hill. Collect pakka information and release videos.
What information I explained in this video, its from an authentic government source. What you are suggesting, will try it on the next visit.
Thank you..
If you like this video pls share with other's
Thank you
Have a nice day
Uchhnagidurgada bagge innodu vidoe czcams.com/video/b-iVlm5ruos/video.html
This video is not related to uchchangidurga. You are trying to pramot you're video here
Nanige estavada please
Yav uru nimdu namdu davanagere
ನನಗೂ ತುಂಬಾ ಇಷ್ಟವಾಯಿತು..ತುಂಬಾನೇ ಅದ್ಭುತವಾಗಿದೆ ಉಚ್ಚಂಗಿ ದುರ್ಗ.
ಅಲ್ಲ ಸರ್, ತಂದೆಯ ಕೋಟೆ ಭಾಗಿಲು ಹಾಕಿದ ಸದ್ದು ಕೇಳಿ, ಮಗಳು ತಮ್ಮ ಕೋಟೆಯ ಭಾಗಿಲು ಹಾಕಿ ಊಟಾ ಮಾಡಿ ಮಲಾಗುತಿದ್ದಳು, ಅಂತಾ ಅದನ್ನ ಪೂರಾ ತಿಳಿಸಲಿಲ್ಲ & ಇತಿಹಾಸ tili
ಇತಿಹಾಸ ತಿಳಿಸುತ್ತಾ ತೋರಿಸಿದರೆ ಇನ್ನು ನೋಡೋಕೆ ಖುಷಿ ಅನಿಸುತ್ತೆ
ನನಗೆ ಗೊತ್ತಿರುವಷ್ಟು ಹೇಳಿದ್ದೇನೆ.. ಇನ್ನೂ ಏನಾದರೂ ನಿಮಗೆ ಗೊತ್ತಿದ್ದರೆ ಹೇಳಿ ಇನ್ನೊಮ್ಮೆ ಹೋದಾಗ ಕವರ್ ಮಾಡುತ್ತೇನೆ..
To carry luggage from downtown to kote, donkeys are used
Yes, bro
On the top hill I saw it and told it in the video also..
If you like this video
Pls share it with others
Thank you have a nice day..
Donkey used for transport....
I knew it on top of the hill, some banana seller using that donkes
Mayura Sharma alla adu Mayura Verma.....ega yella history yanna bharamanikarana madata eddare .
.
Bhausha nivu Bhramanikarana da history odirabeku
ಬ್ರಾಹ್ಮಣೀಕರಣದ ಇತಿಹಾಸದ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ನಾನು ಓದಿದ್ದು ಮಾತ್ರ ಯಾರೋ ಒಬ್ಬರು ಬರೆದ ಪುಸ್ತಕವಲ್ಲ, ಸರ್ಕಾರವೇ ಬರೆದ ಪುಸ್ತಕ ಅದರಲ್ಲಿ "ವರ್ಮಾ" ಅಲ್ಲ "ಶರ್ಮಾ" ಅಂಥಾನೇ ಇದೆ.
@@SIKKANTESANCHARAMay be because Purana vanne tiddidavarige History tiddodu doddalla bidi yeste agali avarannu navu Manasika Bhayothpadaka ru anta ne kariyodu
@@shidduputtu660 ನಾನು ನಿಮ್ಮ ಅಭಿಪ್ರಾಯವನ್ನು ಧಿಕ್ಕರಿಸುವ ಅಥವಾ ತಿರಸ್ಕರಿವ ಪ್ರಯತ್ನಕ್ಕೆ ಹೋಗುವುದಿಲ್ಲ. ಎಷ್ಟೋ ಪ್ರಕರಣಗಳಲ್ಲಿ ನಿಮ್ಮ ಮಾತು ಸತ್ಯವು ಹೌದು..
ನಮ್ಮ ಮನೆ ದೇವರು
ಸರ್ವರಿಗೂ ಶುಭವಾಗಲಿ..
ಧನ್ಯವಾದಗಳು..
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
🙏🙏🙏
Thank you
🙏🙏🙏
🙏🙏🙏
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ