ದೋಸೆ ಪೂರಿ ಚಪಾತಿಗೆ ಮಸಾಲ ಭರಿತವಾದ ಬಾಳೆಕಾಯಿ ಗೊಜ್ಜು I Raw banana masala gravy

Sdílet
Vložit
  • čas přidán 12. 08. 2023
  • #BhagyaTvRecipes #banana #bananarecipes #rawbananagravy
    ಬಾಳೆಕಾಯಿ ಗೊಜ್ಜು ಅಥವಾ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು
    ಬಾಳೆಕಾಯಿ 2
    ಈರುಳ್ಳಿ 1
    ಟೊಮೊಟೊ ಹಣ್ಣು 1
    ತೆಂಗಿನಕಾಯಿ ತುರಿ ಅರ್ಧ ಕಪ್
    ಎಣ್ಣೆ 2 ಟೇಬಲ್ ಸ್ಪೂನ್
    ಸಾಸಿವೆ ಸ್ವಲ್ಪ
    ಜೀರಿಗೆ ಸ್ವಲ್ಪ
    ಕರಿಬೇವಿನ ಸೊಪ್ಪು ಸ್ವಲ್ಪ
    ಕೊತ್ತಂಬರಿ ಸೊಪ್ಪು ಸ್ವಲ್ಪ
    ಬೆಳ್ಳುಳ್ಳಿ 4 ರಿಂದ 5 ಎಸಳು
    ಸೋಂಪು ಕಾಳು ಸ್ವಲ್ಪ
    ಏಲಕ್ಕಿ ಕಾಯಿ 2
    ಲವಂಗ 2
    ಚಕ್ಕೆ ಅರ್ಧ ಇಂಚು
    ಅರಿಶಿನದ ಪುಡಿ ಸ್ವಲ್ಪ
    ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
    ದನಿಯ ಪುಡಿ 1 ಟೇಬಲ್ ಸ್ಪೂನ್
    ಉಪ್ಪು ರುಚಿಗೆ ತಕ್ಕಷ್ಟು
    Bhagya Tv Recipe Channel :
    czcams.com/users/bhagyatv?su...
    Bhagya tv vlogs channel :
    / @bhagyatvvlogs
  • Jak na to + styl

Komentáře • 19

  • @khusichaya
    @khusichaya Před 11 měsíci +1

    Tumba chenagide sis esta aythu thank you 👍

  • @gayathrinew-ez2ih
    @gayathrinew-ez2ih Před 11 měsíci

    Nice raw banana curry. New method 😊

  • @irudayaa7436
    @irudayaa7436 Před 11 měsíci

    ತುಂಬ ಚೆನ್ನಾಗಿದೆ 🎉❤ನಮಸ್ಕಾರ

  • @saralarao7116
    @saralarao7116 Před 4 měsíci

    Very nice curry

  • @chandrikaM-ft3jl
    @chandrikaM-ft3jl Před 11 měsíci +1

    Nanne morning tindige adai dose madidde mam super 👌 ruchi yagittu thanks for recipe 😊

  • @saralarao7116
    @saralarao7116 Před 2 měsíci +1

    Very nice will try

  • @tigermask650
    @tigermask650 Před 11 měsíci +2

    ❤️❤️👌👌

  • @aaradhyasvlogs4941
    @aaradhyasvlogs4941 Před 11 měsíci

    Nice raw banana gravy recipe madma 😇😇😇

  • @umamaha158
    @umamaha158 Před 5 měsíci +1

    Will try mam tku 👌🏻

  • @BharathKumar-ce7du
    @BharathKumar-ce7du Před 11 měsíci

    Super sir, taking inspiration from you me and my wife started coocking channel last week.. the name is .. MB foods..

  • @bapusowmyapatil2899
    @bapusowmyapatil2899 Před 11 měsíci +1

    Pizza sause madi torasi akka

  • @rameshhtthimmegowda2273
    @rameshhtthimmegowda2273 Před 11 měsíci

    ಸೇವ್ ಬಟನ್ ಯಾಕೆ ಡಿಸೇಬಲ್ ಮಾಡಿದ್ದೀರಿ?

  • @sunithasrinivassunithasrin7903
    @sunithasrinivassunithasrin7903 Před 11 měsíci +1

    ಸರ್ ಈರುಳ್ಳಿ ಬೆಳ್ಳುಳಿ ನಮ್ಮ ಆಯ್ಕೆನ