ಕೊಲಂಬಿಯಾದ ಅಕ್ರಮ ಮಾಫಿಯಾ ದಂಧೆಯಲ್ಲಿ ದುಡ್ಡು💰 ಮಾಡಿದವರ ಐಷಾರಾಮಿ ತಂಗುದಾಣ ಈ ಗ್ವಾಟಾಪೆ | Flying Passport
Vložit
- čas přidán 14. 06. 2023
- Rich people in Colombia who have made assets in the illegal activities from 1980's to 2000 have made Guatapé as their Luxury resort. Guatapé is 3 hours drive from Medellin and this is one of the most richest place in the world.
Today let's explore the World's 3rd most biggest rock and after that we will go around the beautiful medieval village of Guatapé and later we will take a boat to visit the houses of some of the richest people in Colombia.
---------------------------------------------------------------------------------------------------------------------------
Get in touch with us ⬇️
Instagram : / flying_passport
Facebook: / flyingpassport
Telegram : t.me/flyingpassport
Email Queries : flyingpassportashki@gmail.com
---------------------------------------------------------------------------------------------------------------------------
😊𝐆𝐄𝐓 𝐕𝐀𝐂𝐂𝐈𝐍𝐀𝐓𝐄𝐃🙏𝐓𝐑𝐀𝐕𝐄𝐋 𝐒𝐀𝐅𝐄 🛩 !!
ಹಾರುತಿರಲಿ ಕನ್ನಡ ಬಾವುಟ ನಿಲ್ಲದಿರಲಿ ನಿಮ್ಮಿಬ್ಬರ ಆರ್ಭಟ ಆರ್ಭಟ ನಮ್ಮ ಅಪ್ಪು ಸರ್ ಆಶೀರ್ವಾದ ನಿಮಗೆ ಇದ್ದೇ ಇರುತ್ತೆ 💐
❤
Eirutte Eirutte😂
yaarla soole maga appu kannadak hen madavne avnu
@@gaddeppagaddeppa2471yako kanda
ದೇವ್ರ ಆಶೀರ್ವಾದ ಅಂತಾ ಹೇಳು ಗುರು 😅😅😅😅😅
😍❤️ ಕರ್ನಾಟಕದ ಅಕ್ಕ ಭಾವ ❤️😍
We are proud of you
ಆಡು ಮುಟ್ಟದ ಸಪ್ಪಿಲ್ಲ ಕಿರಣ್ ಆಶಾ ಹೋಗದೆ ಇರೋ ಜಾಗವೇ ಇಲ್ಲ ❤️❤️
ನಮ್ಮ ಕನ್ನಡಿಗರು ವಿದೇಶದಲ್ಲಿ ನಮ್ಮ ಕರ್ನಾಟಕದ ಬಾವುಟ ಹಾರಿಸಿದ್ದಕ್ಕೇ ನನ್ನ ಒಂದು ಮೆಸೇಜ್ ಒಂದು like ಜೊತೆ ಕೋಟಿ ನಮಸ್ಕಾರಗಳು
Pride of Kannadigas 🔥❤️💛 Flying passport and Dr.Bro 🥰
ಹಾಯ್ ಬ್ರದರ್ ಬೆಳಗಿನ ಶುಭೋಧಯಗಳು ಹಾರುತಿರಲಿ ನಮ್ಮ ಕರ್ನಾಟಕದ ಭಾವುಟ ಪ್ರಪಂಚದ ಎಲ್ಲಾ ಕಡೆ ಜೈ ಕರ್ನಾಟಕ ಮಾತೆ 😊🎉❤🥰
ಇಂತಾ ಅದ್ಬುತ ಲೋಕವನ್ನೇ ನನ್ನಂತಾ ಹಳ್ಳಿಯವನೂ ನೋಡುತ್ತಿದ್ಧೇನೇ ಎಂದರೆ ಧನ್ಯ ನಿಮಗೂ ದನ್ಯವಾದಗಳು .ಕನ್ನಡ ಕಂದಮ್ಮಗಳೇ.
ಕಲರ್ ಫುಲ್ ಟೂರಿಸಂ ಜಗತ್ತು. ಸುಂದರವಾಗಿದೆ. ನಿಮ್ಮ ಕವರೇಜ್ ಯಾವ ಸಿನಿಮಾಟೋಗ್ರಾಫರ್ ಗೂ ಕಮ್ಮಿ ಇಲ್ಲ.👌👌👌
ಜೈ ಕರ್ನಾಟಕ ಜೈ ಕನ್ನಡಾಂಬೆ ❤ ಜೈ ನಮ್ಮ ಆಶಾಕಿರಣ ❤❤
ಕಿರಣ್ ಮತ್ತು ಆಶಾ ರವರಿಗೆ ತುಂಬು ಹೃದಯದ ಧನ್ಯವಾದಗಳು. ಮನೆಯಲ್ಲಿ ಕೂತಿರುವ ನಮಗೆ . ಇಡೀ ವಿಶ್ವದ ಪ್ರಖ್ಯಾತ ಸ್ಥಳಗಳನ್ನು ತೋರಿಸುತ್ತಿರುವ ನಿಮಗೆ ಧನ್ಯವಾದಗಳು
ಜೈ ಕರ್ನಾಟಕ ಜೈ ಕನ್ನಡಾಂಬೆ
isithalaya kundege 😅
ನಿಮ್ಮಿಬ್ಬರ ದು ತುಂಬಾ wonderful ಜೀವನ, ಪ್ರಪಂಚ ಎಲ್ಲಾ ಸುತ್ತುವಂತಹ ಅವಕಾಶಗಳು ಬಹುಶಃ ಯಾರಿಗೂ ಸಿಗುವುದಿಲ್ಲ ನೀವು ಹಾಗೂ ಡಾಕ್ಟರ್ ಬ್ರೋ ತುಂಬಾನೆ luckiest persons, big fan from ಮಂಡ್ಯ ❤
❤❤❤❤🥰🥰🥰🥰🥰we love you... ಎಲ್ಲೇ ಇದ್ರು ಹೇಗೆ ಇದ್ರು safe ಆಗಿ ಇರಿ.... ನಿಮ್ಮ ಆರೋಗ್ಯನಾ ಕಾಪಾಡಿಕೊಳ್ಳಿ 🥰🥰🥰❤️❤️❤️🙏🙏 ಜೈ ಕನ್ನಡಾಂಬೆ 🚩🚩🚩🚩
Hey... AshaKiran we love u❤ kudos 👏 Namaskara from bengaluru
india also have soo many tourist places ,but due to lack of maintenance everything looks dull
its high time we should concentrate on tourism
abt this video : ❤❤
ತುಂಬಾ ಚೆನ್ನಾಗಿದೆ ನಿಮ್ಮ ಪಯಣ ಮುಂದುವರೆಯಲಿ
Love from kolar😘 malur👑🤟
ನಮ್ಮ ರಾಜ್ಯದಲ್ಲಿ ಮಳೆ ನೆ ಇಲ್ದಾಗಿ ಹೋಗಿದೆ.. ಎರಡು ತಿಂಗಳಿಂದ ಬಿಸಿಲಿನಲ್ಲಿ ಸೋತು ಬೆಂಡಾದ ನಾವು ಈ ಜೂನ್ ತಿಂಗಳಿನಲ್ಲಿ ಕೂಡ ಬಿಸಿಲು ಅನುಭವಿಸುವ ದೌರ್ಭಾಗ್ಯ..😢😢😢
"ಸುಡುಗಾಡು ತುಘಲಕ್ ಕಾಂಗ್ರೆಸ್ ಗದ್ದುಗೆ ಏರಿತೂ, ರಾಜ್ಯಕ್ಕೆ ಬರಗಾಲ ತಂತೂ"...
Ayyo bolimagne ninu sayo male baruthe
last line😆
Nim appandiru BJP avar 5 varsh shaata kilokke helu maneli kutkondu
@@yuvarajm165 ಮತ್ತೆ??.. ಬಿಜೆಪಿ ಯೋರು ಏರಿಸಿರೋ ಕರೆಂಟ್ ಬಿಲ್ಲನ್ನ ಈಗಿರೋ ಕಾಂಗ್ರೆಸ್ ಗೆ ಇಳಿಸಿಕೆ ಸಂಕಟನ??.. ಏನಕ್ಕೆ ಸುಮ್ನೆ ಬಿಜೆಪಿ ಯೊರು ಮಾಡಿರೋದು ಅಂತ ಬೊಂಬಡ್ ಬಾರ್ಸೋದು???... ಹ್ನಾ ಒಂದು ನೂರು, ಇನ್ನೂರು ಹೆಚ್ಚಾದರೆ ಓಕೆ,, ಅದು ಬಿಟ್ಟು 600 ರೂಪಾಯಿ ವಿದ್ಯುತ್ ಬಿಲ್ ಜಾಗದಲ್ಲಿ 1450 ಅಂದ್ರೆ ಇದಿಕ್ಕೇನು ಅರ್ಥ??😬😬..
ಹೆಂಗಸರು ಫ್ರೀ ಆಗಿ ದೇವಸ್ತಾನ ಸುತ್ತೋಕೆ ನಾವು ಡಬ್ಬಲ್ ಡಬ್ಬಲ್ ಬಿಲ್ ಕಟ್ಟಬೇಕಾ??
ಮೋದಿ ಯದ್ದೇ ತುಘಲಕ್ ದರ್ಬಾರ್ ಅನ್ಕೊಂಡಿದ್ದೆ... ಈವಾಗ ನೋಡಿದ್ರೆ ಇವ್ರು ಅದಿಕ್ಕಿನ ಕೆಳಗೆ,,
ಹೆಂಗಸ್ರು ಬಸ್ ಫ್ರೀ ಅಂತ ಮನೇಲಿ ಕೆಲಸ ಇಲ್ದೇ ಮುಸ್ರೆ ತೊಳಿಯೋ ಆಂಟಿಗಳೆಲ್ಲ ಕುಂಡಿ ಆಡಿಸೂಂಡು ಇರೋ ಬರೋ ದೇವಸ್ತಾನ ಎಲ್ಲಾ ಸುತಾಡ್ಕೊಂಡ್ ಟೈಮ್ ಪಾಸ್ ಮಾಡ್ತಾ ಇದ್ದಾವೆ ಹೊರತು ಇದ್ರಿಂದ ಯಾರಿಗೂ ಏನೂ ಲಾಭ ಆಗಿಲ್ಲ....
ಇನ್ನು ಗೃಹ ಲಕ್ಷ್ಮಿ ವಿಚಾರದಲ್ಲಿ ಅಂತೂ ಅತ್ತೆ ಸೊಸೆ ಜಗಳತಂದು ಇಕ್ಕಿದ್ರು....
ಅದಕ್ಕೆ ಸರಿಯಾಗಿ ಈ ಜೂನ್ ಅರ್ಧ ಕಳೆದರೂ ಈ ದರಿದ್ರ ಬಿಸಿಲು..
ಕಳೆದ ಐದು ವರ್ಷದಲ್ಲಿ ಅಟ್ಲೀಸ್ಟ್ ಮಳೆ ಆದ್ರೂ ಬಂದಿತ್ತು...😒😬
Hi from Karnataka 🫡hats off to you both for flying our Karnataka flag all over the world Jay Karnataka Jay Kannadambe.
Love from Pavan u ಜೈ ಕನ್ನಡ❤❤
I work around 12 hours in a day. I could not give time to my friends and even i don't have a girlfriend to chat. This channel feels so special like whenever i come from the office or within office i will be watching their videos/vlogs. Lots of information and a well maintained channel. Thanks flying passport couples!
Love from bagalakot ಆಶಾ ಕಿರಣ 🙏
ಕನ್ನಡ ನಾಡಿನ ಹೆಮ್ಮೆಯ ಬಾವುಟ... ಮೆಚ್ಚಿನ ಪ್ಲೈಯಿಂಗ್ ಪಾಸ್ಪೋರ್ಟ್ ನವರಿಂದ ವಿಶ್ವದಲ್ಲೆಡೆ ಪಟ ಪಟ
Love u so much Asha mam and Kiran sir❤❤❤❤❤❤Asha mam I love ur Voice❤
Narration and kannada pronunciation from asha is excellent, energy levels hatsoff
Super nivu nimge estu thanks helidru sakagalla because navu iro jagakka prapanchane torustidira thank you so much🙏. Jai kannadambe 🙏 jai karnataka 🙏.
Prapacha nodo ase ethu adre ega maneli kutu nimma mukatara nod tidini nimida Thank you so much🙏 akka anna
ತುಂಬಾ ಸುಂದರವಾಗಿತ್ತು ಕೊಲಂಬಿಯಾ ಹಳ್ಳಿಯ ಟೂರ್...👌👌ನಿಮ್ಮೊಂದಿಗೆ ನಮ್ಮ ಪಯಣ 👍👍
ಕೊಲಂಬಿಯಾ ಸೂಪರ್ sir
Hi Asha kirana bro Good morning how r u. Nam kannada da flag harustha edre. Nodakke yeshtu beutiful agi kanutthe andre. Helakke agodilla supper. And very beautiful nature tumba ne chanagitthu view yella thanks for sharing beautiful vedio keep smiling take care both of you God bless you looooooooooots of love from Karnataka ❤️❤️❤️❤️❤️❤️
Neemmibharegu,,,,🙏🙏🙏🎉
"EELLADHAR EERU EENTHADHARU EERU
EENDHENDHEGU NEE KANNADA VAGIRU"
PLEASE NAMMURU TUMAKUR,,,,
PLEASE NAMMA MANEGE ONDHU SALA BANNI,,,,,
I LOVE YOUR,,, ATTITUDE, SIMPLICITY, UNDER STANDING,NO EGO,,,,,NO WORDS TO SAY,,,
PLEASE ,,,,,, 🙏,,, WELCOME
🙏🙏🙏🙏🙏
ಆಶಾಕಿರಣ ❤❤❤ made for each other
Waw Beutiful village concept thumba channagide 💕💕
ನಿಮ್ಮ ಈ ಜೀವನ ನಮ್ಮೆಲ್ಲರ ದೊಡ್ಡ ಕನಸು
ನೀವು ಏನೇ ಮಾಡಿದ್ರೂ ಚೆನ್ನಾಗಿ ಮಾಡ್ತೀರಾ ಎಲ್ಲ ಇಸ್ಟ ಆಗುತ್ತೆ , i am always waiting for your videos, all the best both of you
ನೀವು ನಮ್ಮ ಕರ್ನಾಟಕದ ಹೆಮ್ಮೆ ಆಶಾ mam ಹಾಗೂ ಕಿರಣ್ sir ❤❤❤
Thank u kiran and Asha
Dr.Nagaraj ...shimogga.amazing video ...
ಸ್ಟಾರಟಿಂಗಲ್ಲಿ,ಮ್ಯೂಸಿಕ,ಯಾವ್ದು,ಹಾಡು,ಅಂತೇಳಿ,ದಯವಿಟ್ಟು,ಕಾಮೆಂಟ ಮೂಲಕ,ಹೇಳಿ,ನಿಮ್ಮ,ಯಲ್ಲ,ಎಪಿಸೋಡ,ತುಂಬಾ,ಚನ್ನಾಗಿರುತ್ತವೆ,ನಿಮ್ಮ ಜೋಡಿ,ನೂರ್ಕಾಲಾ ಸುಖವಾಗಿರಲಿ,ಜೈ ಕನ್ನಡಾಂಬೆ,
ನೀವು ನಮ್ಮ ಕನ್ನಡದ ಹೆಮ್ಮೆ. ನಮ್ಮ ಕನ್ನಡದ ಭಾವುಟ ಎಲ್ಲಾ ದೇಶದಲ್ಲೂ ಹಾರಿಸುತ್ತಿರುವುದು ನಮಗೆಲ್ಲ ಹೆಮ್ಮೆ ಮತ್ತು ತುಂಬಾ ಸಂತೋಷ. ಹಳ್ಳಿ ತುಂಬಾ ಚನ್ನಾಗಿದೆ. ಬಂಡೆ ಸೂಪರ್. 👌
Yenendu NA Yelali only Super Super Super
Athi dodda rock nam Karnataka dallu ide Kiran jodi..but belakige bandilla aste.. Jai Karnataka ❤
ನೂರು ಕಲಾ ಹೀಗೆ ಕುಷಿ ಕುಷಿಯಾಗ್ ಇರಿ ಆಶಾ ಅಕ್ಕ ಕಿರಣ್ ಅಣ್ಣ 💛❤️
ಕನ್ನಡತಿ ಕೈ ನಲ್ಲಿ ಕನ್ನಡ ಬಾಹುಟ ನೋಡಿ ಖುಷಿ ಆಯುತು...
ಕಿರಣ್ ಆಶಾ lovely pair of ಕರ್ನಾಟಕ
Super places explored barisu kannada dindimava ohh kannada kanmanigalu nivu tqs for both of you.... 👌👌❤️❤️
Wowwww super
ವಿವರಣೆ ನೀಡಿದಕ್ಕೆ ಧನ್ಯವಾದ
Namma Asha Akka Namma Kiran Anna ge support Madi Kannadigare 1M bega hagabeku please wonderful video and informative about those places. You both are inspiring many ❤️ ✨️.
ಹಾರಲಿ ನಮ್ಮ ಬಾವುಟ ಎಲ್ಲೆಡೆ ಸಾಗಲಿ ನಿಮ್ಮ ಆಶಾಕಿರಣ ಆಕಾಶದೆತ್ತರಕ್ಕೆ 🥰🥰🥰😘😘😘👌
Wow hat's off to you guy's 👍👏👏👏. Sitting here we are enjoying seeing coloumbia. Wow that street was awesome with those colourful umbrella 🏖️. Thank you so much guy's 😊
excellent video yella places bahala sundaravagive halli matra tumba chennagide nive namma kannada bavuta harisiddu nanage tumba istavayitu beautiful video Tq god bless you ashakiran avarige
Super awesome fantastic God bless you and your family living longer life always be happy
Love from mangaluru ❤ #kudla
Nice video sir..❤
Nimma simplicity thumba esta
Namma maneyavare ano age mathu aduthira love you asha💑 kiran❤❤❤❤❤❤❤❤
Kiran and asha, you both are great and adventurous. We are not in a position to visit these iconic places. But, you both are showing us. We are all grateful to you. God bless both of you and your family members. Thanks a lot for your painstaking efforts.
ಏನ್ view.. Super! Out of the world!!
Super sir spectacular view
Very nice 👌👍nice place love your enthusiasm keep going 👌👍👏👏
Amazzing Asha and kiran broii
All the best🎉
Wow... Wonderful view..
Very good video.Thank you sir.
great energy...ishtu dina kevala normal jaagadalli nimma prayana nodidde...ewattu hiking kooda nodade...super
You both deserve to be guest in Weekend with Ramesh…also deserve for Karnataka rajya prashasti award
ತುಂಬಾ ಚನ್ನಾಗಿವೆ ಸ್ಥಳ ಗಳು
Love from manglore❤
All the best you will reach High 😊
Awesome video
Nimma yalla vedio nodini super your explanation....more
Lovely pair Keran & Asha
🥰🥰🥰🥰👌👌
👌💎👌 Awesome. Jai Karnataka 🕉️🇮🇳🕉️
I'm addicted to ur channel like anything.!!. 😅.. Go on exploring!..
Always come with a superb contents, Superb ❤❤❤
U both r really great, waiting for the next vlog, beautiful Colambia,nice vlog Asha n Kiran,love u both👍
Video super editing❤
Super guru mind blow ing👍🙏🙏🙏
Nice amazing lucky people
ನಮ್ಮ ಕನ್ನಡ ಬಾವುಟ ಹೀಗೆಯೇ ಬಾನೆತ್ತರ ಹಾರಡಲಿ ನಿಮ್ಮಿಂದ❤
Super akka super ❤️ from North Karnataka ❤
Awesome video💛❤💐👍😂
Awesome vlog
God bless you both of you health and wealth all so inspiring interesting places
Awesome vlog guys. View from the rock was amazing so was the village. Enjoy madi, love from namma Bengaluru.
Beautiful videos 😊😊
In 16min of video, you guys are showed super Rock , Village, and boat riding.. simply Amazing 😊
Have a great day .
Super video bro
Super akka mava
Good morning asha akka & kiran anna ❤❤namma kannadada bavuta ella deshagaligu pasarisutiruva nimage tumbu hrudayada dhanyavaadagalu 💐💐
lots of love u akka waiting for next videos akka
old or new video na daily nodthale nan magalu ge thumbha ista agidira nivu ( 6 years baby ) 😚
ತುಂಬಾ ಚೆನ್ನಾಗಿ ವಿಡಿಯೋ ಮಾಡ್ತೀರಾ🎉 ನಂದು ಒಂದು ಕೋಶನ್ ಕರ್ನಾಟಕ ಬಗ್ಗೆ ಎಲ್ಲಾ ದೇಶಗಳಲ್ಲಿ ಹೇಳಿದ್ರಾ ಥ್ಯಾಂಕ್ಸ್. ಕರ್ನಾಟಕ ಬಗ್ಗೆ ಊಟ ಹೇಗೆ ವೆಜಿಟೇಬಲ್.
ಮಾಡೋದು ಎಲ್ಲಾ ದೇಶ ತಿಳಿಸಿಕೊಡಿ. ಇಡ್ಲಿ ದೋಸೆ ವಡಾ.ಸಾಂಬಾರ್ ಹೇಳಿಕೊಡಿ.❤
Nim video super and informative ❤❤
Nice video🎥 have a good day 😊God bless you❤
Thanks for giving information, taking us with you. God bless you, keep on doing such a lovely tour. Jai Karnataka.
Asha kerana very very super
ಸೂಪರ್ ❤
Amazing asha kiran loveu guys ❤
Great effort, we are seeing world sitting here, beautiful camera work with loads of info😍
Hello... Nimma video 1st time nodidde... I felt like nam anna atige trip ge hotre hinge obrige obru quatle kottu trip anubhaviso hange feel aytu... Heege content maadi... Felt like nam mane avre de trip hogi video upload. Nim language and content is raw and natural. Credits alli next video inda nimm camera specifics kodi... You inspired me. Thank you!
Nice video excellent
Super..... ಇವತ್ತು ನಿಮ್ಮ video and ಗಗನ್ video ಒಂದೇ ದಿನ ನೋಡಿದೆ ನೋಡಿ ನಾನು 🥰💜 tc bye