ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಏನ್ ಮಾಡ್ತಾವ್ರೆ? | Taliban Ruling Country | Afghanistan | Dr Bro

Sdílet
Vložit
  • čas přidán 10. 11. 2022
  • Visiting the Land where its hard to Survive! - Afghanistan!
    Kabul, Afghanistan's Capital City, Huge and Famous Market- Monday Market of Afghanistan.
    Things got serious at the Largest Flag of Afghanistan (Taliban Flag).
    It was a Horrific Situation.
    Had a Glimpse of the Afghanistan's Largest Pool built by the Soviet Union Russia.
    Explore Afganistan journey
    • Explore Afghanistan
    Instagram : / drbrokannada
    Facebook : / about
    Twitter : / drbrokannada
    queries : drbro.work@gmail.com
    . ..............................
    😁Travel safe♥️Spread Happiness👍
    #drbro #afghanistan #kabul #kannadavlog

Komentáře • 8K

  • @DrBro
    @DrBro  Před rokem +10457

    ನಮಸ್ಕಾರ ದೇವರು 🙏
    ಆಫ್ಘಾನಿಸ್ತಾನ್ ಅಲ್ಲಿರುವಾಗಲೇ ಆಫ್ಘಾನಿಸ್ತಾನದ ವಿಡಿಯೋ ಅಪ್ಲೋಡ್ ಮಾಡಿದರೆ ತೊಂದರೆ ಆಗಬಹುದು ಅಂತ ಈಗ ಆಫ್ಘಾನಿಸ್ತಾನದ ಪ್ರವಾಸ ಮುಗಿಸಿ ಗಡಿದಾಟಿ ಅಪ್ಲೋಡ್ ಮಾಡ್ತೀನಿ.

  • @ravipatil318
    @ravipatil318 Před rokem +4487

    🙏🏼ದೇವ್ರು...ದೇವ್ರು...ಅಂತ ನಮ್ಮನೆಲ್ಲ ಕರ್ದು.. ಕರ್ದು.. ನೀನು ಇಡೀ ಜಗತ್ತೇ ಸುತ್ತಾಡಿ ದೊಡ್ಡ ದೇವ್ರು ಆದ್ಯಲ್ಲ ದೇವ್ರು...🙏🏼❤️

    • @ashokmalpe4725
      @ashokmalpe4725 Před rokem +13

      God

    • @agd924
      @agd924 Před rokem +105

      ಏನ್ ಕಾಮೆಂಟ್ ದೇವ್ರು ನಿಂದು 😍😂🙏

    • @anandk6164
      @anandk6164 Před rokem +8

      S😁🔥

    • @ravigaming2002
      @ravigaming2002 Před rokem +7

      💯

    • @nofear2961
      @nofear2961 Před rokem +9

      @@ashokmalpe4725 haa Ashok Anna ena ge 😂😂 encha ullar meen unda malpe dh 😀

  • @nagappagudla6060
    @nagappagudla6060 Před rokem +101

    ನಮ್ಮ ದೇವ್ರ ನಾ ಎಷ್ಟ್ ಜನ ಬೇಟಿ ಆಗಬೇಕು ಅನ್ಕೊಂಡಿದೀರಾ ಲೈಕ್ ಮಾಡಿ 🙏🙏

  • @sathyamurthy4994
    @sathyamurthy4994 Před rokem +92

    ನಮಗೆ ಕಾಸ್ ಕರ್ಚಿಲ್ದೆ ಆಫಾನಿಸ್ತಾನ ತೋರಿಸಿದ್ದಕ್ಕೆ ಧನ್ಯವಾದ ನಿನ್ನ ದೈರಕ್ಕೆಮೆಚ್ಚೆಬೇಕು👌🙏

  • @akashbandagar7657
    @akashbandagar7657 Před rokem +882

    ತಾಲಿಬಾನ್ ಜನರ ನಡುವೆ...... ಹಿಂದೂಸ್ತಾನ್......❤ಅಂತ ಹೇಳಿದಿ ನೋಡ್ ನಿನ್ ಧೈರ್ಯಕ್ಕೆ ಮೆಚ್ಚಿದೆ ಗುರು 🙏

    • @proud_hindu531
      @proud_hindu531 Před rokem +4

      Guru Afghanistan davru hindustan andre tumba nambtare namge....🚩

    • @suhashg8664
      @suhashg8664 Před 11 měsíci +2

      Avre India ge Hindustan anta kardiddu

    • @SajidSajid-zi6fq
      @SajidSajid-zi6fq Před 7 měsíci

      ​@@proud_hindu531ಲೆ ಅವರು ಇಂಡಿಯಾ ಅಂತ ಹೇಳಲ್ಲ ಹಿಂದೂಸ್ತಾನ್ ಅಂತ ಹೇಳೋದು

  • @sachinkatikar4684
    @sachinkatikar4684 Před rokem +3083

    ನಿನ್ನ ಧೈರ್ಯಕ್ಕೆ ಮೆಚ್ಚಿದೆ ಬ್ರದರ್ 👌🏻🔥

  • @sachindally1515
    @sachindally1515 Před rokem +115

    ಒಂದ್ ದಿನ ನೀನು weekend with Ramesh ಅವ್ರ chair ಅಲ್ಲಿ ಇರ್ತಿಯಾ ದೇವ್ರು 🥇🎊

  • @vijayalaxmiyaji6791
    @vijayalaxmiyaji6791 Před 11 měsíci +23

    ಅಂಗೈಯಲ್ಲಿ ಜಗತ್ತನ್ನೇ ನೋಡುವ ಭಾಗ್ಯ ನಿಮ್ಮ ವಿಡಿಯೋಗಳಿಂದ .🙏

  • @themanoj143gaming7
    @themanoj143gaming7 Před rokem +711

    Dr Bro Fans Like Madi ❤️ Show The Power Of DrBro

  • @user-ot5zu4ne4r
    @user-ot5zu4ne4r Před rokem +503

    ಅಣ್ಣ ಇರೋದೇ ಒಂದ್ ಹೃದಯ ಅದನ್ನೇ ಎಷ್ಟು ಸಲ ಗೆಲ್ತಿಯ ❤️❤️💛💛

  • @rangappahadapad7815
    @rangappahadapad7815 Před rokem +24

    ಅಣ್ಣ ನಿಂದು ದೈರ್ಯ ಮೆಚ್ಚಿದೆ ಗುರು ನೀನು ನಮ್ಮ ಕರ್ನಾಟಕದವ್ರು ಅನ್ನೋಕೆ ಹೆಮ್ಮ ನಮಗೆ❤️🙏🙏🙏

  • @jayalakshmilavanya7114
    @jayalakshmilavanya7114 Před rokem +14

    ನಾವೂ ನೋಡಕ್ಕೆ ಆಗದ.ದೇಶಗಳನು.ನಮ್ಮಗೆತೂರುಸಿದಾರೆ
    ತುಂಬು ಹೃದಯದ ಧನ್ಯವಾದಗಳು

  • @rajukannavvara3703
    @rajukannavvara3703 Před rokem +1860

    ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಗೆ ಸೂಕ್ತ ಆಯ್ಕೆ ನೀವೇ ದೇವ್ರು..! 💛❤

  • @hanumeshhanumesh2209
    @hanumeshhanumesh2209 Před rokem +1291

    ಅಪಘಾನಿಸ್ತಾನದಲ್ಲಿ ನಮ್ಮ ಕರ್ನಾಟಕದ ಹುಲಿ... 🦁🔥💖

  • @renuk935
    @renuk935 Před rokem +5

    ತಾಲಿಬಾನ್ ಅವರು ನಿಮಗೆ ಹಾಗೆ ಮಾಡಿದಾಗ ತುಂಬಾ ಭಯ ಆಯ್ತು ಮನೇಲಿ ನೋಡೋರ್ಗೆ ಹೀಗಾಯ್ತು,, ಆದ್ರೆ ನೀವೂ ನಿಜವಾಗ್ಲೂ ದೇವರೇ ಅಣ್ಣ ದೇವರು ಒಳ್ಳೇದು ಮಾಡಲಿ 💐🤝🤝🤝

  • @irayyahiremath3383
    @irayyahiremath3383 Před rokem +11

    ಕರ್ನಾಟಕದ Bear Grylls.....ನಿಮ್ಮ ಈ ಸಹಾಸ, ನಿಮ್ಮ್ ಮಾತುಗಳು, ನಿಮ್ಮ ಧೈರ್ಯ್ ವನ್ನು ಮೆಚ್ಚಾಲೆ ಬೇಕು wow... ಸೂಪರ್ ದೇವ್ರು 🙏🙏🙏🙏🙏

  • @kiccha_8055
    @kiccha_8055 Před rokem +1401

    ಯಾರೇ ಇರಲಿ ಯಾರೇ ಬರಲಿ ನಿಮ್ಮ ರೇಂಜಿಗೆ ಯಾರಿಲ್ಲ 😍

    • @Kavya-eo4tm
      @Kavya-eo4tm Před rokem +5

      🤩🤩

    • @kiccha_8055
      @kiccha_8055 Před rokem +5

      @@Kavya-eo4tm 😁

    • @sanjaymsanju8437
      @sanjaymsanju8437 Před rokem +8

      ಕಿಚ್ಚ ಸುದೀಪ್

    • @basavaraj7486
      @basavaraj7486 Před rokem +2

      Yes

    • @chandraprasad1549
      @chandraprasad1549 Před rokem +2

      Bro ivrigintha lohit antha obru vlogs maadtiddare avraddu nodi same Afghanistan ge hogiddare eega ,Dr bro sariyag inside cover madalla ,editing jasti

  • @user-dy4jv5tw8c
    @user-dy4jv5tw8c Před rokem +88

    ಹಿಂದೆ ತಾಲಿಬಾನ್ ಜನ ಬರೋವಾಗ ನಿನಗೆಷ್ಟು ಭಯ ಇರ್ತಿತ್ತೋ, ಅಷ್ಟೇ ಭಯ ಈ ವೀಡಿಯೊ ನೋಡೋ ನಮಗೂ ಆಗಿದೆ. ಎಲ್ಲೇ ಹೋಗು ಆದರೆ ಸುರಕ್ಷಿತವಾಗಿ ನಮ್ಮ ನಾಡಿಗೆ ಬಾರಪ್ಪಾ. ಒಳ್ಳೆದಾಗಲಿ. 🙏❤🌱

  • @shrishailhugarcomedyactor1271

    ನಿಮ್ಮ ಧೈರ್ಯ ನೋಡಿ ನಮಗೆ ತುಂಬಾ ಸಂತೋಷ ವಾಗಿದೆ ಕನ್ನಡವನ್ನು ಜಗತ್ತಿಗೆ ಪರಿಚಯ ಮಾಡಿದ ಏಕ್ಯೇಕ ವ್ಯಕ್ತಿ ನೀವು
    Best of luck brother

  • @swasthik_hhh
    @swasthik_hhh Před rokem +2

    Ond like kotte yakandre nim dhairya mechbeku naawadru sari heart alli ond bhaya iruthe adann meeri video maadidralka ahaa 👏👏

  • @kalakamallahadapad1399
    @kalakamallahadapad1399 Před rokem +382

    ತಾಲಿಬಾನ್ಗಳು ನಿನ್ ಜೊತೆ ಮಾತಾಡುವಾಗ ನಂಗೆ ತುಂಬ ಭಯ ಆಯಿತು ಗುರು 🙆‍♂️🙆‍♂️😳😳ಎನ್ ಧೈರ್ಯ ಗುರು ನಿಂದು... Hats off 👏👏👏🙏🙏🙏

  • @xavierrodrigues9417
    @xavierrodrigues9417 Před rokem +636

    The man with 0 haters in social midea...much love bro,❤️ ಇಂತ ಜಾಗಕ್ಕೆ ನೀವ್ ಹೋಗಿದ್ದಿರ ಅಂದ್ರೆ ನಿಮ್ ಧೈರ್ಯಕ್ಕೆ ಮೆಚ್ಚಲೇಬೇಕು.....🙏🙏

  • @veenamangalore2899
    @veenamangalore2899 Před rokem +11

    ಗಾಂಧಾರಿಯ ತವರೂರು, ಶಕುನಿ ಮಾಮನ ಊರು, ಗಾಂಧಾರ ದೇಶಕ್ಕೆ ಒಂದು ನಮಸ್ಕಾರ 🙏

  • @AyeshaMPatel
    @AyeshaMPatel Před rokem +77

    Really Hats Off To You Dr.Bro🙏 Keep Going ....Never Give Up 👍

  • @eternal._.wanderer
    @eternal._.wanderer Před rokem +1228

    Without influence, without a guide, without anybody, going to such places alone vlogging like a boss and that terrific encounter with Taliban people, Nin gundige mechlebeku maraya.. Benki 🔥 Absolutely loved this vlog❤️

    • @_neha_22
      @_neha_22 Před rokem +1

      💯

    • @tejuprasadkumar2775
      @tejuprasadkumar2775 Před rokem +1

      Super bro

    • @abdulakram8838
      @abdulakram8838 Před rokem

      Afhan ppl are nice ppl.. they dont harm or hurt u unless u try to harm them... i know many afghan ppl in saudi arabia they are very caring, u can see that grup of people asking him to have food with them... u see godi media everytime.... so ur mind as set that taliban & afghan people are terrorist... in reality they are not... taliban fought with america for many years..... because america is the one who was looting afghanistans resource for many years!!!!! Taliban defended it & now they ruling it. They desrve it...

    • @ap-gt1dp
      @ap-gt1dp Před rokem

      ❤️🙏

    • @jyothibabu471
      @jyothibabu471 Před rokem +3

      Kannadanaadina Huli.

  • @vijayalakshmiviji4074
    @vijayalakshmiviji4074 Před rokem +241

    ಹಲೋ ಬ್ರದರ್ ನಿಮ್ಮ ಧೈರ್ಯ ಸಾಹಸಕ್ಕೆ ಹ್ಯಾಟ್ಸ್ ಆಫ್ ಯು 💐💐 ಒಳ್ಳೆದಾಗಲಿ ❤️ ಜೈ ಕರ್ನಾಟಕ ❤️ ಜೈ ಕನ್ನಡ ❤️ ಜೈ ಹಿಂದ್❤️

  • @bheerukannadiga
    @bheerukannadiga Před rokem +12

    ಅಣ್ಣ ನೀವು ಜಾಗೃತ ನನಗಂತೂ 🙁ಡವ ಡವ ಸೂಪರ್ ಆಗಿರಿ ತುಂಬಾ ಹೆದರಿಕೆ ನೀವು ಸೂಪರ್🤟 ತಾಲಿಬಾನ್ ಜೊತೆ ಹುಷಾರ್ 🥰 Hi

  • @MigTaoDada
    @MigTaoDada Před rokem +89

    You got yourself a Bengali subscriber. You are a risk taker, a traveler & an inspiration Dr. Bro. Lots of love 🧡🧡🧡

  • @mallu_yash
    @mallu_yash Před rokem +1247

    ದೇವರು ನಿಮಗೆ ತಾಲಿಬಾನ್ ಅವರು ಹಿಡಿದಾಗ ನಮಗೆ ತುಂಬಾ ಭಯ ಆಯಿತು 🥺 ದೇವರು ಹುಷಾರು ❤

  • @kotreshksm2753
    @kotreshksm2753 Před rokem +92

    ದೇವ್ರು ನಿನ್ ವಿಡಿಯೋ ನೋಡೋ ನಮ್ಗೆ meter off ಆಗೋಯ್ತು ದೇವ್ರು, ನಿನ್ ಧೈರ್ಯಕ್ಕೆ ನಮ್ಮದೊಂದು ಸಲಾಂ 🙏❤❤

  • @jayant7931
    @jayant7931 Před rokem +12

    ಯಪ್ಪೋ .....ದೇವ್ರು ನಿಂಗೊಂದು ದೊಡ್ಡ ನಮಸ್ಕಾರ ಹುಷಾರಾಗಿರು🙏

  • @travelers5800
    @travelers5800 Před rokem +16

    You really deserve a Kannada Rajyotsava award. may God bless you and stay safe.

  • @Mr_shashi6022
    @Mr_shashi6022 Před rokem +295

    ಒಳ್ಳೇದಾಗ್ಲಿ ಅಣ್ಣ ನೀವು ಹೀಗೆ ಇಡೀ ದೇಶಾನೇ ಸುತ್ತಿ ನಿಮ್ಮ ಸಪೋರ್ಟ್ ಗೆ ನಾವ್ ಭಾರತೀಯರು ಸದಾ ನಿಮ್ಮ ಜೊತೆ ಇರ್ತೀವಿ ❤️💛

    • @shivayogikadakol8805
      @shivayogikadakol8805 Před rokem +2

      ಟೈಟಲ್...: ನಮ್ಮವರು ಜೊತೆ ದೇವ್ರು 😀😀

  • @shareephsab5352
    @shareephsab5352 Před rokem +145

    ಜಗತ್ತಿನ ಅತ್ಯಂತ ಧೈರ್ಯಶಾಲಿ ನಮ್ಮ DR BRO,🎉🎊🥰

  • @srinandini8876
    @srinandini8876 Před rokem +2

    ಸುಮ್ನೆ ಒಂದ್ ಎರಡು ವೀಡಿಯೋ ನೋಡ್ದೆ ಇಷ್ಟ ಆಯ್ತು ಆದ್ರೆ ಈಗ ಎಲ್ಲ ವೆದಿಯೋ ನೋಡ್ತಾ ಇದ್ದೀನಿ ಸೂಪರ್ bro. Nim ದೈರ್ಯ all tha best

  • @phillipanon7139
    @phillipanon7139 Před rokem +16

    OMG! Dr Bro is really brave! I wish him all the best. I have watched many of his videos. It makes me feel proud to belong to the same country as him.

  • @shivujeeva1838
    @shivujeeva1838 Před rokem +52

    ಯಾರೇ ಇರಲಿ ಯಾರೇ ಬರಲಿ ನಿನ್ನ ರೇಂಜಿಗೆ ಯಾರಿಲ್ಲ ಬಿಡು ಗುರು ನಮ್ಮ ಕನ್ನಡದ ಹುಲಿ 💛❤️dr bro🙌

  • @NaveenKumar-zr5sp
    @NaveenKumar-zr5sp Před rokem +115

    ಅಣ್ಣಾ ಬಂದಾ ಅಣ್ಣಾ ಬಂದಾ 🙏🏻ನಮಸ್ಕಾರ ದೇವರು 🤩🔥🙏🏻

  • @sagera.b9850
    @sagera.b9850 Před rokem +19

    Kannada flowing like a cool breeze in kabul through proud kannadiga.
    You also showed Ragi in Kabul Bird market
    You should have invited some English speaking Afghan as your Guide. Since majority of afghans dont speak Urdu/Hindi.

  • @liktha86188
    @liktha86188 Před rokem +22

    Really proud of you brother....be safe love from Karnataka....❤😊

  • @akshayjeere4854
    @akshayjeere4854 Před rokem +658

    KGF ,Kantara and Dr bro in Afghanistan= goosebumps.

    • @ashrafta4537
      @ashrafta4537 Před rokem +10

      Bari movie movie anthane irtiralla movie Mad donu kaas, fame madkond aramagirtane think real and live in reality

    • @akshayjeere4854
      @akshayjeere4854 Před rokem +7

      @@ashrafta4537 ಅಪ್ಪಣೆ ಮಹಾಪ್ರಭು, ಆದ್ರೆ ನೀವೇನಿಲ್ಲಿ?!!

    • @ashrafta4537
      @ashrafta4537 Před rokem +6

      That's like a good boy! E film stars na bittu appa, amma, Nadu desha anta badki

    • @akshayjeere4854
      @akshayjeere4854 Před rokem +6

      @@ashrafta4537ಆಯ್ತು 🎻 ಮಾಷ್ಟ್ರೆ.

    • @smbengu6175
      @smbengu6175 Před rokem +1

      @@ashrafta4537 Nina bayalli eshtu olle matha ayappa

  • @shivanandab.s6761
    @shivanandab.s6761 Před rokem

    ನಿಮ್ಮಜಾಣ್ಮೆ,ಸಾಹಸ ಧೈರ್ಯಕ್ಕೆ ಅಭಿನಂದನೆಗಳು, take care always.

  • @nekarkaribasavaraja1152
    @nekarkaribasavaraja1152 Před rokem +1

    ಸೂಪರ್ ಗುರು.... ನಿಮ್ಮ ಧೈರ್ಯಕ್ಕೆ ಒಂದು ಸಲಾಂ... 🙏🙏

  • @JeevanSamagar
    @JeevanSamagar Před rokem +331

    The only 1 channel almost everyone watch without skipping 👊💥
    Dr.Bro

  • @Luffytoro
    @Luffytoro Před rokem +604

    It takes lot of guts to enter Taliban Ruling Afghanistan! Hats off bro 👏👏 n be careful

    • @devendram5590
      @devendram5590 Před rokem +6

      Dr bro doesn't believe media.

    • @vitaminprotein6261
      @vitaminprotein6261 Před rokem +14

      True but I have seen at least 10 other CZcamsrs visited Afghanistan in last 15 days. I wonder it had become a safe place to travel now I guess.

    • @AK-jc9yz
      @AK-jc9yz Před rokem +1

      @@vitaminprotein6261 they are isolated they need the recognition easy way for PR and get some foreign exchange

    • @vijaykumar-qc1uq
      @vijaykumar-qc1uq Před rokem +7

      @@vitaminprotein6261 bro nin dp pic and it's name ultimate guru 🙂😄

    • @RaJ-qo9pj
      @RaJ-qo9pj Před rokem

      @@vitaminprotein6261 if protein says then it js

  • @sugunajayaveera410
    @sugunajayaveera410 Před rokem +7

    ಅಂತೂ ನನಗೆ ಕಾಬುಲ್ ತೋರಿಸಿದ್ದಕೆ ಸಂತೋಷವಾಗಿದೆ ಅದರೆ ಭಯವಾಯಿತು. ದೇವರು ನಿನ್ನನ್ನು ಕಾಪಾಡಲಿ

  • @yatheeshcgcg8475
    @yatheeshcgcg8475 Před rokem +3

    5:47 ultimate bgm

  • @the_name_is_veeru.
    @the_name_is_veeru. Před rokem +76

    ಹೆಮ್ಮೆ ಇದೆ ನನಗೆ DR BRO ಅಭಿಮಾನಿ ಅಂತ ಹೇಳೋಕೆ❤️
    Love You Dr Bro ❤️😍🙏

  • @poojashrivlogs569
    @poojashrivlogs569 Před rokem +124

    ಕನ್ನಡ ಕಂದ , ದೇಶಕ್ಕೆ ಅಲ್ಲ ವಿಶ್ವಕ್ಕೆ ಚೆಂದ , all the best and happy journey,take care bro👌👍🙏

  • @mohil3171
    @mohil3171 Před rokem

    ಸೂಪರ್ ನಿನಗೆ ಏನ್ ಹೇಳಬೇಕು ಅಂತ ಗೊತ್ತಿಲ್ಲ. ನಾನು ಶಿಕ್ಷಕಿ ನಿಮ್ ವಿಡಿಯೋ ನೋಡಿದ ಮೇಲೆ ನಿಮ್ಮ ಬಗ್ಗೆ ತುಂಬಾ ಹೆಮ್ಮೆ 🙏

  • @shashidharask
    @shashidharask Před 6 měsíci +3

    LOOKS LIKE A HIGH SCHOOL BOY ,WHAT A GUTS U HAVE .CARRY ON MY DEAR BROTHER. GOD BLESS YOU.

  • @vishjtovish4710
    @vishjtovish4710 Před rokem +82

    ದೇವರು ನಿಜವಾಗಲೂ ನಿಮ್ಮ ಧೈರ್ಯಕ್ಕೆ ನನ್ನದೊಂದು ಸಲಾಂ. ಧೈರ್ಯ ಮೆಚ್ಚುವಂಥದ್ದು. ಓಂ ದೇವರು ನಿಮಗೆ ನೂರಾರು ವರ್ಷಗಳು ಚೆನ್ನಾಗಿ ಇಡಲಿ

  • @ravikoppad7182
    @ravikoppad7182 Před rokem +65

    ಭಂಡ ಧೈರ್ಯ ಅಂತಾರಲ್ಲ ಇದಕ್ಕೆ ಇರಬೇಕು ಗುರು ಏನ್ ಗುರು ನೀನು ನಿನಗೊಂದು ದೊಡ್ಡ ಸಲಾಂ ಬ್ರದರ್🙏❤️🔥

  • @manjunathabandivaddar1958

    ನಿಮ್ಮ ವಿಡಿಯೋ ನಾವೇ ಸ್ವತಃ ನೋಡಿದ ಅನುಭವ ಆಗುತ್ತೆ ನಿಮಗೆ ತುಂಬಾ ಧನ್ಯವಾದಗಳು

  • @shankarhipparagi7643
    @shankarhipparagi7643 Před rokem +3

    ರಿಯಲಿ,ಬ್ಯೂಟಿಫುಲ್!!! ಬ್ಯಾಕ್ ಗ್ರೌಂಡ್ ಮ್ಯೂಸಿಕ್,ದೇವ್ರು😍🙏

  • @naveen8111
    @naveen8111 Před rokem +36

    That moment 😨🥵🤧 12:35

  • @nagarajagoudaguggari7139
    @nagarajagoudaguggari7139 Před rokem +75

    ಅದ್ಭುತ ಮನುಷ್ಯ ಕಣಣ್ಣ ನೀವು, ಜಗತ್ತಿನ ಪರಿಚಯ ಮಾಡುತ್ತಿರುವ ನಿಮಗೆ ಕೋಟಿ ನಮನಗಳು ದೇವರ ಅನುಗ್ರಹ ನಿಮ್ಮ ಮೇಲೆ ಸದಾ ಇರಲಿ.🙏🙏🌹🌹

  • @sangeethahugar8259
    @sangeethahugar8259 Před rokem +1

    Hi dr bro ನಿಮ್ಮ ಸಾಧನೆಗೆ ನಮ್ಮ ಕಡೆಯಿಂದ ದೊಡ್ಡ ನಮಸ್ಕಾರ ಚಿಕ್ಕ ವಯಸ್ಸಲ್ಲಿ ಇಡೀ ಜಗತ್ತೇ ಸುತ್ತಬೇಕು ಅನ್ನೋ ಗುರಿ ಇದೆ ಅಲ್ವಾ ಅದು ಯಾವುದೇ ಅಡೆ ತಡೆ ಇಲ್ಲದೆ ಸಾಗಲಿ ನೀ ನಮ್ಮ ದೇವರು ಗಗನ್ 😍😍

  • @hemaprashanth297
    @hemaprashanth297 Před rokem +6

    ದೇವರು ನಿಮಗೆ ಒಳ್ಳೇದು ಮಾಡಲಿ ಸೂಪರ್ ವಿಡಿಯೋ

  • @anilgowdayr1429
    @anilgowdayr1429 Před rokem +28

    ನೀವು ಹಿಂಧೂಸ್ತಾನ್ ಅಂಧಾಗ ಮನಸಿಗ್ಗೆ ತುಂಬಾ ಖುಷಿ ಆಯ್ತು ಬ್ರದರ್

  • @infoofmovies4077
    @infoofmovies4077 Před rokem +80

    ಬ್ರೋ ನೀವು ಇಡೀ ಪ್ರಪಂಚಕ್ಕೆ ಕರ್ನಾಟಕನ ತೋರಿಸಿ, ಮತ್ತು ಇಡೀ ಕರ್ನಾಟಕಕ್ಕೆ ಪ್ರಪಂಚವನ ತೋರಿಸಿತಿ ಇದಿರ, ನೀವು ನಮ್ಮ ಕನ್ನಡದವ್ರು ಅಂತ ಹೇಳೋಕೆ ನಮ್ಮಗೆ ಹೆಮ್ಮ ಆಗುತ್ತೆ.
    Super bro

    • @mk_facts_kannada
      @mk_facts_kannada Před rokem +2

      ಸರಿಯಾದ ಮಾತು 🤗🙏💛❤

    • @infoofmovies4077
      @infoofmovies4077 Před rokem +1

      @@mk_facts_kannada ಧನ್ಯವಾದಗಳು😊😊

    • @mk_facts_kannada
      @mk_facts_kannada Před rokem +1

      @@infoofmovies4077 🙏💛❤
      ಕನ್ನಡಿಗರು ಪ್ರೋತ್ಸಾಹಿಸುತ್ತಾರೆ 🤗
      ಆದರೆ ನಮಗೆ 😓

    • @infoofmovies4077
      @infoofmovies4077 Před rokem +1

      @@mk_facts_kannada ಅರ್ಥವಾಗಲಿಲ್ಲ.

    • @mk_facts_kannada
      @mk_facts_kannada Před rokem +1

      @@infoofmovies4077
      🙏💛❤
      ಕನ್ನಡಿಗರು ಪ್ರೋತ್ಸಾಹಿಸುತ್ತಾರೆ 🤗
      ಆದರೆ ನಮಗೆ 😓
      ಪ್ರೋತ್ಸಾಹವಿಲ್ಲ mk facts kannada

  • @rajathslr
    @rajathslr Před rokem

    Ending notes are superb, every journey is a story...Addbidde !!

  • @pravathammavenktesh3965
    @pravathammavenktesh3965 Před rokem +1

    Super 😘❤️❤️😘 ನಮ್ಮ ಭಾರತದ ಹೆಮ್ಮೆಯ ಮಗ ಕರ್ನಾಟಕದ ಮುದ್ದು ಕೂಸು ಸದಾ ದೇವರು ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ

  • @shivayya3933
    @shivayya3933 Před rokem +51

    ಪ್ರಧಾನ ಮಂತ್ರಿ ಕುಡ ನಿಮ್ಮ ಹಾಗೇ ಧೈರ್ಯದಿಂದ ಯಾವದೇ ರಕ್ಷಣೆ ಇಲ್ಲದೆ ದೇಶ ಸುತ್ತೋಕೆ ಆಗಲ್ಲ dr bro ಗಗನ್ ಬ್ರೊ we love u bro ❤❤❤ u r enjoying u r life bro and giving information with entertaining us ❤❤

  • @shravankumarbhangi
    @shravankumarbhangi Před rokem +68

    ನಿನ್ನ ಹೆತ್ತ ತಾಯಿಗೆ ಕೋಟೆ ಕೋಟೆ ನಮನಗಳು ❤😍

  • @amrutanjan7964
    @amrutanjan7964 Před rokem +4

    ನಿನ್ನ ಧ್ಯರ್ಯಕ್ಕೆ ದೊಡ್ಡ ನಮಸ್ಕಾರಗಳು Bro

  • @Ramyasrao1982
    @Ramyasrao1982 Před rokem

    ಧನ್ಯವಾದಗಳು ಸಹೋದರ ಆದರೆ ನೀವು ಜಾಗರೂಕರಾಗಿರಬೇಕು ಸಹೋದರ ಏಕೆಂದರೆ ಅವರು ಕರುಣೆಯಿಲ್ಲದ ಜನರು ಆ ಕಾರಣಕ್ಕಾಗಿ ಆಲ್ ದ ಬೆಸ್ಟ್ ಬ್ರೋ Keep Rocking ❤️

  • @basavarajam2915
    @basavarajam2915 Před rokem +166

    ನಿಮ್ಮ ದೈರ್ಯನ ಮೆಚ್ಚಬೇಕು ಗುರು ,,, proud of you keep it up 🇮🇳🇮🇳🇮🇳

  • @vishnudev4731
    @vishnudev4731 Před rokem +21

    ದೇವರು ನೀ ಎಲ್ಲೇ ಇರು 100 ವರುಷಾ ಚೆನ್ನಾಗಿರು ........from ಗದಗ Love you lot dr brooo❤️

  • @chengsjanu3175
    @chengsjanu3175 Před rokem

    Uar superb n courage person.....keep it up.....howdu gothaguthe olage hedrike....mele nimma interest and passion...👍❤️

  • @suvarnam5387
    @suvarnam5387 Před 8 měsíci

    Superb information brother ❤good job.nimma kelsa hige munduvarili🎉

  • @sachinakumar0987
    @sachinakumar0987 Před rokem +137

    ನಮ್ಮ ಸರ್ಕಾರ ಆದಷ್ಟು ನಿಮ್ಮನ್ನ recognise ಮಾಡ್ಲಿ ಅಂತ ಬಯಸುತ್ತೇನೆ All d best bro❤️❤️🙏💛❤️ಜೈ ಕರ್ನಾಟಕ

  • @mrdpicturesofficial
    @mrdpicturesofficial Před rokem +17

    ನಮ್ಮವರೇ ಸೂಪರ್ ಪಂಚ್ ದೇವ್ರು 👏👏 Be Careful

  • @Pakka_Maahiti
    @Pakka_Maahiti Před rokem +3

    The way u r growing Dr.Bro ❤ may god gives u more strength & love from Chickmagalur

  • @vijaya9633
    @vijaya9633 Před rokem

    Ur really amazing bro.....hats off nim video yav picture gintha nu kadme illa bro super ...🙏👑🙏🙏🙏

  • @pavannatikar4829
    @pavannatikar4829 Před rokem +468

    ಭಕ್ತಿ ದೇವರಿಗೆ🙏
    ಉಸಿರು ತಂದೆ ತಾಯಿಗೆ😍
    ಪ್ರೀತಿ ನನವಳಿಗೆ😘
    ಜೀವ ಗಳೆಯರಿಗೆ👬

    • @agd924
      @agd924 Před rokem +12

      ಈ ಭಕ್ತಿ ಉಸಿರು ಮತ್ತು ಜೀವ ಓಕೇ ಬಟ್ ಈ ಪ್ರೀತಿ ಯಾರಿವಳು 🤔

    • @nanduff5165
      @nanduff5165 Před rokem +6

      En guru reels hawali illu bitidiya 🤣

    • @pavannatikar4829
      @pavannatikar4829 Před rokem +3

      @@agd924 ಸುಮ್ನೆ bro I am single😅😅

    • @pavannatikar4829
      @pavannatikar4829 Před rokem +1

      @@nanduff5165 ಸುಮ್ನೆ ಇಲೊಂದು ಇರ್ಲಿ😎😎

    • @agd924
      @agd924 Před rokem +2

      @@pavannatikar4829 nanu tamase madde😍 broooo❤

  • @akshayappi1114
    @akshayappi1114 Před rokem +79

    ನಮಸ್ಕಾರ ದೇವ್ರು ..... ಇಷ್ಟು ದಿನ ನಿಮ್ಮ ವೀಡಿಯೋಕ್ಕಾಗಿ ಕಾಯುತ್ತಾ ಇದ್ದೆ ....finally 😍♥️

  • @UchihaAditya
    @UchihaAditya Před rokem +23

    koole video guru! Internet was invented for stuff like. Hands down one of the best content here. Should go down in CZcams hall of fame.
    Sashtanga namaskara devru!

  • @govindaswamycm2056
    @govindaswamycm2056 Před 9 měsíci +3

    ದೇವ್ರು ಇಸ್ರೇಲ್ ತೋರಿಸು 🎉❤

  • @Prajwal_GM
    @Prajwal_GM Před rokem +60

    ಜೈ ಹಿಂದ್ ಜೈ ಭಾರತ್ ಜೈ ಕರ್ನಾಟಕ ಜೈ ಡಾ.ಬ್ರೋ 💛 🇮🇳 ❤️
    ಪವರ್ ಆಫ್ ನಮ್ಮ ಕನ್ನಡಿಗ 💥

  • @devrajnaik915
    @devrajnaik915 Před rokem +150

    ಹುಷಾರು ದೇವ್ರು.... ನೀವು ನಮ್ಮ ಕನ್ನಡದ ಆಸ್ತಿ ♥️♥️♥️🙏🙏🙏🙏

  • @Motolago
    @Motolago Před rokem

    ನಿಮ್ಮ ಪ್ರತಿಯೋಂದು ವಿಡಿಯೋಗಳು ಬಹಳ ಚೇನಾಗಿ ಇದೆ
    ನಿಮ್ಮ ಬೆಂಬಲ ನಮ್ಮ ಮೇಲೆ ಸ್ವಲ್ಪ ಇರಲಿ ದೇವರು 💛❤

  • @harinibm5457
    @harinibm5457 Před rokem +5

    Namskara devru... God bless u bro

  • @maheshpatil8422
    @maheshpatil8422 Před rokem +25

    ನಿನ್ನ ಬಾಯಿಯಲ್ಲಿ ಹಿಂದೂಸ್ತಾನ ಅಂತ ಕೇಳಿದಾಗ ನಿನ್ನ ಧರ್ಮ ಪ್ರೇಮಕ್ಕೆ ಹಾಗೂ ನಿನ್ನ ದೈರ್ಯ ಕ್ಕೆ ನನ್ನ ನಮಸ್ಕಾರಗಳು

    • @kannadakarmayogi
      @kannadakarmayogi Před rokem

      ಅದು ದೇಶಪ್ರೇಮ!!

    • @ars1638
      @ars1638 Před rokem

      @@kannadakarmayogi JAI SRI RAM 🕉️🕉️🕉️ NAAVU HINDUGALU.... GULAMRALLAA , DUDDIGOSKARA HINDU DHARMAVANNA BITTU paradeshada helannu tinnuva sulemaklallaa

  • @basukh2936
    @basukh2936 Před rokem +37

    ನಿಮ್ಮ ಧೈರ್ಯಕ್ಕೆ ನಮ್ಮ ಕರ್ನಾಟಕದ ಎಲ್ಲಾ ಪ್ರಶಸ್ತಿಗೆ ನೀವೆ ಸೂಕ್ತವಾದ ಮನುಷ್ಯ ಎಂದು ನಾನು ಭಾವಿಸಿದ್ದೇನೆ 🙏

  • @arun06530
    @arun06530 Před rokem +4

    awesome vlog bro...got a glimpse of Afghanistan after that chaos got over..

  • @boldbaldie1472
    @boldbaldie1472 Před 10 měsíci

    Awesome Bro!! love the way u talk and make interesting videos like this. All the Best!!!

  • @chandrusb4135
    @chandrusb4135 Před rokem +69

    ❤️❤️❤️❤️ ಗುರು ಅವ್ರನಾ ತಕ್ಷಣ ನೋಡದಾಗ ನಮಗೆ ಭಯಾಆಗೋಯ್ತು.....ನೀನು 💥💥 ದೇವ್ರು

  • @kiccha_8055
    @kiccha_8055 Před rokem +56

    4:26 ನಿಜವಾದ ಕನ್ನಡಿಗ 😍 ಜೈ ಕರ್ನಾಟಕ ಮಾತೆ 🙏🏻

  • @santhoshkumar1850
    @santhoshkumar1850 Před rokem

    ನಮಸ್ಕಾರ ದೇವ್ರು such an inspiration ದೇವ್ರು ನೀವು ......... ನೀನ್ ಯಾವಾಗಲೂ ಚನ್ನಾಗಿರು ದೇವ್ರು

  • @shashihjareelal1509
    @shashihjareelal1509 Před rokem

    ನಿಮ್ಮ ಸ್ಪೀಚ ನಿಮ್ಮ ಮಾತು ನಿಮ್ಮ ಅದ್ಭುತವಾದ ವಟುಗಳಿಗೆ ನಿಮ್ಮ ಅದ್ಭುತವಾದ ಮಾತುಗಳಿಗೆ ನನ್ನ ಧನ್ಯವಾದಗಳು

  • @mptricks5582
    @mptricks5582 Před rokem +55

    ನಮಸ್ಕಾರ ದೇವ್ರು🙏🏻...... ಅಂದ ಕ್ಷಣ ಮೈ ಎಲ್ಲಾ ರೋಮಾಂಚನ ಹಾಗುತ್ತೆ ❤️

  • @madhan6530
    @madhan6530 Před rokem +161

    Bro ur chit code of calling Taliban as nammoru is ultimate 🤯🔥🙏🏻😂😂😂 4:45

    • @silly6135
      @silly6135 Před rokem

      ಹಾಕೊಡ್ಬೇಡ ಸುಮ್ನಿರು ಗುರು. ಪಾಪ ಅವರು ಅಲ್ಲಿಂದ ವಾಪಸ್ ಬಂದಿಲ್ಲ ಇನ್ನೂ. Subtitle ಕೂಡ ಹಾಕಿಲ್ಲ ಅವ್ರು.

  • @swamysuri5391
    @swamysuri5391 Před rokem +1

    ಹುಷಾರಾಗಿರಿ ತಮ್ಮ. ಆ ದೇವ್ರು ನಿನ್ನ ಚೆನ್ನಾಗಿ ಇಡುತ್ತಾನೆ. ನಿನ್ನ ಧೈರ್ಯಕ್ಕೆ ನನ್ನ ನಮಸ್ಕಾರಗಳು

  • @HKEntertainer-007
    @HKEntertainer-007 Před 11 měsíci +2

    13:40 to 13:48
    great brother

  • @yashwathsj7159
    @yashwathsj7159 Před rokem +193

    Bro u don’t know how my family was waiting to ur video 😍especially my father… he will remain u daily…… and thank u bro finally the video came❤

  • @Navamicreationsnavya
    @Navamicreationsnavya Před rokem +54

    oh my God ದೇವ್ರು ತಾಲಿಬಾನ್ ಅವರ ಜೊತೆ ನೀವ್ ಮಾತಾಡುವಾಗ ನೋಡೋ ನಮ್ಮ heart beats ಜಾಸ್ತಿ ಆಗ್ತಾ ಇದೆ... ಯಪ್ಪಾ ನಿಮ್ಮ ದೈರ್ಯಕ್ಕೆ ಸಲಾಂ ಬ್ರೋ...🔥

  • @girishkashyap7991
    @girishkashyap7991 Před rokem

    ದೇವ್ರು ನಮಸ್ಕಾರ, ನಿಮ್ಮ ಈ ವಿಡಿಯೋ ತುಂಬಾ ಮಜಾ ಕೊಡ್ತು, ನಿಮಗೆ ಒಳ್ಳೆದಾಗಲಿ, ಹುಷಾರಾಗಿರಿ

  • @sanathpr6671
    @sanathpr6671 Před rokem

    Hats off to you bro ur the real hero and also be aware of some dangerous places...

  • @mukandalp4857
    @mukandalp4857 Před rokem +86

    ಬ್ರೋ, ಹುಷಾರಾಗಿ ಮರಳಿ ಬನ್ನಿ ಕರುನಾಡಿಗೆ🇮🇳💛❤️

    • @Kumar-fx8gl
      @Kumar-fx8gl Před rokem +4

      ಬ್ಯಾಕ್ ಆದ್ರೂ ಬ್ರೋ ಫೇಸ್ಬುಕ್ ನೋಡಿ