-71.2 ಯಾಮಾರಿದ್ರೆ ಸತ್ರಿ🥶Life in the Coldest Place on Earth | Global Kannadiga ENG SUBS

Sdílet
Vložit
  • čas přidán 27. 02. 2024
  • Journey to the Extreme: Exploring the Frigid Heart of Oymyakon
    Brace yourself for a journey unlike any other! Embark on an expedition to Oymyakon, the coldest permanently inhabited place on Earth, where temperatures plummet to a bone-chilling -71.2°C. As the first Kannadiga and 2992nd person in the world to conquer this icy frontier, I'll take you on an immersive experience through this remarkable village.
    Work related enquiries Contact - official.ramm@gmail.com
    If you wish to Support my Channel
    UPI ID - globalkannadiga@kotak
    Turn on CC button for English Subtitles
    Waking up at my host Tamara's home, I step out into the frigid embrace of Oymyakon. My first stop? The village's lifeline - the heating facility. Witness the colossal coal-fired boilers that generate the essential warmth, keeping homes, schools, hospitals, and everything in between from succumbing to the relentless cold.
    Next, we venture to the coldest school on Earth. Witness the children's resilience as they learn with infectious enthusiasm, despite the extreme conditions. Prepare to be touched by their warmth and surprised by my unexpected arrival - a rare sight in this remote location. Share heartwarming moments in the school canteen, experiencing the unwavering spirit of these remarkable young minds.
    Our journey continues to the village's sole medical facility, offering a glimpse into the basic, yet crucial healthcare provided in this harsh environment. We then enter the coldest supermarket in the world, marveling at the ingenuity required to maintain a stock of essential goods, including imported fruits and vegetables that defy the permafrost's grasp.
    As the cold bites, I find refuge in the administrative office, encountering the exceptional hospitality of the staff. Finally, we reach the iconic Pole of Cold, where I proudly unfurl the Indian flag and the Jai Shree Ram flag, marking a historic moment as the first Indian to stand at this symbolic location.
    Prepare for an adventure unlike any other as we venture 7 kilometers into the frozen forest for a bone-chilling ice fishing expedition. Witness the traditional bird hunting techniques employed by the locals and experience the thrill of catching fish from the frozen depths of the river.
    As the day draws to a close, the sheer resilience of the human spirit becomes abundantly clear. We witness the immense challenges faced by the villagers, including the arduous task of burying the dead in the permafrost, a process that can take up to 8 days.
    Night descends upon Oymyakon, revealing a breathtaking display of the aurora borealis against the backdrop of the star-studded sky. We delve into the challenges of daily life in this extreme environment, highlighting the unwavering spirit of the community.
    Our final stop before departure is another Pole of Cold monument, where we bask in the glorious morning sunrise. As my taxi arrives, I depart with a profound sense of accomplishment, forever cherishing the memories of this unforgettable adventure.
    Both the World's Hottest places Covered by Global kannadiga
    • Hottest place on Earth...
    • Exploring d Hottest pl...
    #globalkannadiga #oymyakon #kannadavlogs
    Russia Series
    Episode 1 - • ಸಾಧ್ಯನಾ? Highly Risky😨...
    Episode 2 - • ನಂಬಲು ಅಸಾಧ್ಯ🤨World's L...
    Episode 3 - • -64*c ನಲ್ಲಿ ಗಡ ಗಡ | A ...
    Episode 4 - • -64.4*C ಮುಟ್ಟಿದೆಲ್ಲಾ ಹ...
    Episode 5 - • -65 °C ರಸ್ತೆ ಕೆಳಗೆ 10ಲ...
    Global Kannadiga 💛❤️Playlists 👇⬇️
    Madagascar - • Madagascar
    Iran - • Iran Travel Vlogs
    Russia Cold - • Coldest Journey, Russia
    Mongolia - • Mongolia
    Ethiopia - • Ethiopia
    Egypt - • Egypt, ಈಜಿಪ್ಟ್
    Indonesia - • Indonesia
    Thailand - • Thailand
    Vietnam - • Vietnam Series
    Cambodia - • Cambodia Travel Series
    Kazakstan - • Kazakstan
    Karnataka - czcams.com/users/playlist?list...
    -----------------------------------------------------------------------------------
    Follow Me:
    Instagram: / mahabala_ramm
    Facebook: / ramprasad.bogadi

Komentáře • 1,3K

  • @globalkannadiga
    @globalkannadiga  Před 3 měsíci +280

    ನಿಮ್ಮಲ್ಲರ ಪ್ರೋತ್ಸಾಹ ನನ್ನ ಇಲ್ಲಿವರೆಗೂ ಕರೆದುಕೊಂಡು ಬಂದಿದೆ 🙏 ಬಹಳಷ್ಟು ಸ್ನೇಹಿತರು Global ಕನ್ನಡಿಗ ವಾಹಿನಿಗೆ ದೇಣಿಗೆ ಕೊಡಲು ಇಚ್ಛೆಸುತ್ತಿದ್ದರು 🎉 ಕೆಳಕಂಡ UPI id ಗೆ ನೀವು ನಿಮ್ಮ ಕೊಡುಗೆಯನ್ನು ಕಳಿಸಿಕೊಡಬಹುದು 🙏
    globalkannadiga@kotak

    • @ramakrishnapack36
      @ramakrishnapack36 Před 3 měsíci +4

      Anna I love you ❤anna.............❤

    • @akshay.srohini775
      @akshay.srohini775 Před 3 měsíci +1

      Amezing video from Bangalore

    • @user-gj9ux4le1g
      @user-gj9ux4le1g Před 3 měsíci

      ನಿಮ್ಮ ವಿಡಿಯೋ ಖುಷಿ ಕೃಶಿ ಟಿವಿ ಯಲ್ಲಿ ಬರುತಿದೆ sir 😮😮 ಮೋಗಿಲಿಯ ಸೀರೀಸ್ 🎉

    • @rashmi8966
      @rashmi8966 Před 3 měsíci

      😮😮

    • @manojgoudamanu9548
      @manojgoudamanu9548 Před 3 měsíci

      ❤❤

  • @manjunathasr4239
    @manjunathasr4239 Před 3 měsíci +115

    ಈ ಎಪಿಸೋಡ್ ಅಂತೂ ಅದ್ಭುತ ವಾಗಿತ್ತು.
    ಬಹುಶಃ ನಾವುಗಳು ಇಂತಹ ಸ್ಥಳಗಳಿಗೆ ಹೋಗಲು ಸಾಧ್ಯವಿಲ್ಲ. ನಿಮ್ಮ ವಾಹಿನಿ ಮುಖಾಂತರ ನೋಡುತ್ತಿದ್ದೇವೆ. ನೀವು ನಮ್ಮ ಹೆಮ್ಮೆಯ ಕನ್ನಡಿಗ.
    ಜೈ ಶ್ರೀರಾಮ್.

    • @globalkannadiga
      @globalkannadiga  Před 3 měsíci +7

      ನಿಮ್ಮ ಬೆಂಬಲದ ಮಾತುಗಳಿಗೆ ಪ್ರೀತಿಯ ಧನ್ಯವಾದಗಳು ಮಂಜುನಾಥ್ ಅವರೆ 🙏🥰

  • @manojgowda9520
    @manojgowda9520 Před 3 měsíci +190

    Ram u are super hero of Karnataka love you man 🫡❤️

    • @globalkannadiga
      @globalkannadiga  Před 3 měsíci +16

      Love you too bro ❤️

    • @manjunathmnm
      @manjunathmnm Před 3 měsíci

      ಸರ್ ನೀವು ದೂರದ ಪೂರ್ವ ರಷ್ಯಾದ ಚುಕೋಟ್ಕಾ ಪ್ರಾಂತ್ಯಕ್ಕೆ ಹೋಗಬಹುದೇ ? ಅಲ್ಲಿಂದ ನೀವು ಅಮೇರಿಕನ್ ಅಲಾಸ್ಕಾವನ್ನು ನೋಡಬಹುದು.​@@globalkannadiga

    • @ramakrishnapack36
      @ramakrishnapack36 Před 3 měsíci +3

  • @guruv.k488
    @guruv.k488 Před 17 dny +9

    ನಿಮ್ಮ ಈ ಪ್ರತಿ ವಿಡಿಯೋ, ಒಂದೊಂದು ಸಂಚಿಕೆ ತರ. ನೋಡತಾ ಇದ್ರೆ addiction ಆಗ್ತಾ ಇದೆ, ನೀವು ಹೇಳೋ ಆ ಜೀವನ ಪಾಠ ಮದ್ಯದಲ್ಲಿ ತುಂಬಾ ಅದ್ಭುತ ವಾದವುಗಳು. ಜೈ ಕನ್ನಡಾಂಬೆ

  • @sachinreddy2153
    @sachinreddy2153 Před 3 měsíci +58

    ಜೈ ಶ್ರೀ ರಾಮ್ ಜೈ ರಾಮಣ್ಣ❤🥰✨

  • @veenaml4371
    @veenaml4371 Před 3 měsíci +41

    ತುಂಬಾ ಕಷ್ಟಪಟ್ಟು ಕನ್ನಡಿಗರಿಗೆಲ್ಲ ಇಂತಹ ದುರ್ಗಮ ಸ್ಥಳಗಳನ್ನೆಲ್ಲ ತೋರಿಸುತ್ತಿದ್ದೀರಿ ನಿಮಗೆ ಅದ್ಭುತವಾದ ಯಶಸ್ಸು, ಕನ್ನಡಿಗರ ಪ್ರೀತಿ ಅಪಾರವಾಗಿ ದೊರೆಯಲಿ ಎಂದು ಹಾರೈಸುತ್ತೇನೆ 💐💐

  • @sandalwoodentertainment8369
    @sandalwoodentertainment8369 Před 2 měsíci +15

    Videoನೋಡ್ತಾ ಇದ್ರೇನೇ ಥಂಡಿಯ ಅನುಭವ ಆಗ್ತಿದೆ ನಮಗೆ. ನೀವು ಆ ಛಳಿಯಲ್ಲಿ ಬದುಕಿ ಬಂದದ್ದೇ ಹೆಚ್ಚು take care

  • @varunnd9241
    @varunnd9241 Před 3 měsíci +16

    ರಾಮ್.... ಉತ್ತರ ಧ್ರುವದ ಕನಿಷ್ಟ ತಾಪಮಾನದ ಪ್ರದೇಶದಲ್ಲಿ ಸಂಚರಿಸಿದ ಮೊದಲ ಕನ್ನಡಿಗ.!.. ಆ ತಾಪಮಾನದಲ್ಲಿ ನೀವು ಒಂದಿಷ್ಟು ವಿಚಲಿತರಾಗದೇ ವರದಿ ಮಾಡಿದ ರೀತಿ ಅದ್ಭುತ.! ನೀವು ನಿಜವಾಗಲೂ ಮಹಾಬಲರೇ!!! 🎉🎉🎉❤❤❤

  • @kishankini3473
    @kishankini3473 Před 3 měsíci +63

    ನಮ್ಮ ದೇಶದ ಬಾವುಟವನ್ನು ಅತ್ಯಂತ ತಂಡಿ ಪ್ರದೇಶದಲ್ಲಿ ಹಾರಿಸಿದಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು. ಅತ್ಯಂತ ತಂಡಿ ಪ್ರದೇಶದಲ್ಲಿ ನಿಮ್ಮ ಪ್ರಯತ್ನ ಶ್ಲಾಘನೀಯ. ಮತ್ತೊಮ್ಮೆ ಸಾಧನೆ ಯಾರ ಆಸ್ತಿ ಅಲ್ಲಾ ಅಂತಾ ತೋರಿಸಿದ್ದೀರಿ, ಜೈ ಹಿಂದ್ ಜೈ ಕರ್ನಾಟಕ

    • @globalkannadiga
      @globalkannadiga  Před 3 měsíci +1

      ಪ್ರೋತ್ಸಾಹದ ಮಾತುಗಳಿಗೆ ಅನಂತ ಧನ್ಯವಾದಗಳು 🙏ಕಿಶನ್

  • @vinudeepa8762
    @vinudeepa8762 Před 3 měsíci +47

    ಬಿಸಿಲಿಗೆ ಬಾಡಲಿಲ್ಲ.ಚಳಿಗೆ ಮುದುಡಿ ಕೂರಲಿಲ್ಲ.ಧೈರ್ಯ ಕ್ಕೆ ಮತ್ತೊಂದು ಹೆಸರೇ ಮಹಾಬಲರಾಮ್.❤

  • @vinodkumar-ql6de
    @vinodkumar-ql6de Před 19 dny +6

    ಅಣ್ಣಾ ನಿಮ್ಮ ಪಾದಕ್ಕೆ ನನ್ನ ನಮಸ್ಕಾರ. ಜೀವನ ಇಷ್ಟು ಚಂದ ಅಂತ ತೋರಿಸಿದ್ದೀರಿ❤❤❤

  • @SGMolekar
    @SGMolekar Před 3 měsíci +15

    ಬ್ರದರ್ ನಿಮ್ಮ ಶ್ರಮಕ್ಕೆ ಪ್ರತಿಫಲ ಸಿಗಲಿದೆ ದೇವರು ನಿಮಗೆ ಒಳ್ಳೇದು ಮಾಡಲಿ❤❤

  • @shashikumarp4348
    @shashikumarp4348 Před 3 měsíci +9

    Russia real friend of india .....cute ppl wonderful children ❤️

  • @prasadravi054
    @prasadravi054 Před 3 měsíci +21

    ಸಿನಿಮಾ ದಲ್ಲಿ successful ಹೀರೋ ಆಗದಿದ್ರೆ ಏನಂತೆ... ಇವಾಗ ರಿಯಲ್ ಹೀರೋ ಆಗ್ತಿದ್ದೀರಾ ರಾಮ್ ❤❤ಅದ್ಬುತ ಪ್ರಪಂಚ

  • @rajannatk9266
    @rajannatk9266 Před 3 měsíci +22

    ಅತ್ಯಂತ ಹೆಮ್ಮೆಯ ಕನ್ನಡಿಗ ಮಹಾಬಲ ರಾಮ್ ಶುಭವಾಗಲಿ

    • @globalkannadiga
      @globalkannadiga  Před 3 měsíci

      ❤️

    • @AmbikaRaghu-wp1kt
      @AmbikaRaghu-wp1kt Před 3 měsíci

      Great sir 👏👏👏👏👏👏👏👏👏👏👏hats off 🤐🤐🤐🤐🤐🤐🤐🤐🤐🤐🤐🤐makkala jote nimma communicate awesome ❤❤❤❤❤❤❤❤❤❤❤❤

  • @MK-NITHYA
    @MK-NITHYA Před 3 měsíci +24

    ತುಂಬಾ ಸಾಹಸ ಮಾಡಿ ವಿಡಿಯೋ ಮಾಡೋ ಗುಣಗಳು ನಿಮ್ಮದು, ತುಂಬಾನೇ ಹೆಮ್ಮೆ ಆಗುತ್ತೆ ಕನ್ನಡಿಗ ಅಂಥ ಹೇಳೋದಕ್ಕೆ... ❤💐❤❤❤💐💐💐🫶🏿

  • @parimalabv362
    @parimalabv362 Před 16 hodinami +1

    ನಾವು ಕಲಾ ಮಾಧ್ಯಮದ ವೀಕ್ಷಕರು ಅವರ ಸಂದರ್ಶನ ನೋಡಿ ನಿಮ್ಮ ಬ್ಲಾಗನ್ನು ನೋಡ್ತಾ ಇದ್ದೇವೆ ತುಂಬಾ ಸಂತೋಷವಾಯಿತು you are great anna ❤

  • @skaribasavaraja1087
    @skaribasavaraja1087 Před 3 měsíci +31

    ಏನೆಂದು ಹೋಗಳಲಿ ..ಎಷ್ಟೆಂದು ಹೆಮ್ಮೆ ಪಡಲಿ ನಿಮ್ಮ ಈ ಸಾಹಸಕ್ಕೆ . Just love you ರಾಮು ಅಣ್ಣ ❤🙌 very very proud of you 🙏❤ hats off to ur dedication and ur work 👏ಹೀಗೆ videos ಬರ್ತಾ ಇರ್ಲಿ.

  • @roopahalldodderi2697
    @roopahalldodderi2697 Před 3 měsíci +15

    ನಮ್ಮ ಹೆಮ್ಮೆಯ ಗ್ಲೋಬಲ್ ಕನ್ನಡಿಗ ರಾಮ್ ಸರ್ ಧನ್ಯವಾದಗಳು.ನಿಮ್ಮ ಸಾಹಸಮಯ ಪ್ರವಾಸವು ಹೀಗೆ ಮುಂದುವರೆಯಲಿ.😊😊

  • @KithadiKiran
    @KithadiKiran Před 3 měsíci +16

    ಆದ್ರೂ ಅಷ್ಟು ಚಳಿಯಲ್ಲಿ ಜೀವನ ಮಾಡೋದು ಅಷ್ಟು ಸುಲಭವಲ್ಲ, ಅಲ್ದೇ ನಾವ್ ಹೋಗಿ ಇದ್ದು ಬರೋದು ಅಷ್ಟು ಸುಲಭವಲ್ಲ Great ಬ್ರೋ ❤👏

    • @globalkannadiga
      @globalkannadiga  Před 3 měsíci +11

      ಪ್ರೀತಿಯ ಸ್ನೇಹಿತ ಹಾಗೂ ನಾನು ಬಹಳ ಇಷ್ಟ ಪಡುವ creator ಆದ ಕಿತಾಡಿ ಕಿರಣ್ ಅವರಿಂದ ಬಂದ ಸಂದೇಶವನ್ನು ಓದಿ ಬಹಳ ಖುಷಿ ಅಯ್ತು 🙏

    • @KithadiKiran
      @KithadiKiran Před 3 měsíci +4

      @@globalkannadiga ಧನ್ಯವಾದಗಳು 🥰❤️

  • @shivakumar564D
    @shivakumar564D Před 3 měsíci +6

    ತುಂಬಾ ಚೆನ್ನಾಗಿ ವಿಡಿಯೋ ಮಾಡಿದ್ದೀರಾ ಅಣ್ಣಾ
    ನಿಮ್ಮ ಈ ಪಯಣ ಹಾಗೆ ಯಶಸ್ವಿ ಆಗಿ ಮುಂದುವರಿಯಲಿ❤️✌️
    ಜೈ ಕರ್ನಾಟಕ ಮಾತೆ 💛❤️
    #global_kannadiga
    #ಗ್ಲೋಬಲ್_ಕನ್ನಡಿಗ💛❤️

  • @southtonorth-original
    @southtonorth-original Před 3 měsíci +28

    ನಿಮ್ಮ ಈ ಸಾಹಸಕ್ಕೆ ಸಾವಿರ ಪ್ರಣಾಮಗಳು.... Hats off to you....

  • @streetsfoods1
    @streetsfoods1 Před měsícem +2

    ನೀವು dr bro ಗಿಂತ ಚೆನ್ನಾಗಿ ಒಳ್ಳೊಳ್ಳೆ ಜಾಗಗಳನ್ನು ನಮಗೆ ತೋರಿಸ್ತಾ ಇದೀರಿ, ನಾವು ನೀವು ista olge matadidvi, ನೆನಪಿದೆ ಅಂಕೊತಿನಿ

    • @globalkannadiga
      @globalkannadiga  Před měsícem +3

      ಹೋಲಿಕೆ ಬೇಡ 🙏 ಪ್ರೀತಿಗೆ ಧನ್ಯವಾದಗಳು

  • @bheemashankardodamani5918
    @bheemashankardodamani5918 Před 2 měsíci +4

    ಈ ವಿಡಿಯೋ ಪೂರ್ತಿ ನೋಡಿದ ಮೇಲೆ ಒಂದು ವಿಷಯ ಗೊತ್ತಾಯ್ತು ಇವಾಗಿನ ಕಾಲದಲ್ಲಿ ನಾವು ಎಂತದೋ content ಗಳಿಗೆ support madtivi adella bittu ಇಂತ ಒಳ್ಳೆ msg ಕೊಡುವ ವಿಡಿಯೋ ಗಳಿಗೆ ನಿಮ್ಮ support agatya ಎಲ್ಲರಿಗೂ ಕೇಳೋದು ಇಸ್ಟೆ ಇವರಿಗೆ nimma ಬೆಂಬಲ ನೀಡಿ ಇನ್ನೂ ಎತ್ತರಕ್ಕೆ ಬೇಳಿಲಿ ಮತ್ತು ಇನ್ನೂ ನಮಗೆ ಗೊತ್ತಿರದ ಜಾಗ ಇವರಿಂದ ನಮಗೆ ತಿಳಿಯಲಿ ಇಸ್ಟ ನಮ್ಮ ಆಸೆ tq global kannadiga love you bro 💛❤️

  • @dayanandcddaya8743
    @dayanandcddaya8743 Před 3 měsíci +5

    -72ಡಿಗ್ರೀ ರಾಮ್ ನಿಮಗೆ +32ಡಿಗ್ರೀ ವಾತಾವರಣದ ವಂದನೆಗಳು

  • @mr.swagat3617
    @mr.swagat3617 Před 2 měsíci +4

    ಜೈ ಭಾರತ ಜೈ ಶ್ರೀರಾಮ್ 🚩🔥♥️ ಜೈ ಗ್ಲೋಬಲ್ ಕನ್ನಡಿಗ ♥️

  • @ravipl984
    @ravipl984 Před 9 dny +2

    Ram isnot a common man. He is a SAHASA SIMHA❤❤. GOD BLESS YOU & Tq. We love you

  • @jamesantony9283
    @jamesantony9283 Před měsícem +6

    Praise to Jesus... So nice video!!!🇮🇳🇮🇳

    • @globalkannadiga
      @globalkannadiga  Před měsícem +1

      ಧನ್ಯವಾದಗಳು ಜೇಮ್ಸ್ 🤩

  • @lavanyahg4925
    @lavanyahg4925 Před 3 měsíci +12

    GK _MR Great ❤
    Proud kannadiga🥰💕
    The way that child came to you saying tourist😍💜

  • @dharma3547
    @dharma3547 Před 3 měsíci +6

    ಅದ್ಬುತ ವಿಡಿಯೋ ಸರಣಿ ನೀಡಿದ್ದಕ್ಕೆ ಧನ್ಯವಾದಗಳು ರಾಮ್.
    ನಿನ್ನ 45 ದಿನಗಳ ಪ್ರಯಾಣದಲ್ಲಿ ನಾವು ನಿನ್ನ ಜೊತೆಗೆ ಪ್ರಯಾಣಿಸ್ತ ಇದ್ದೀವೇನೋ ಎಂಬಾ ಭಾಸವಾಯಿತು.
    ಬಹಳ ಅದ್ಬುತ ಉತ್ತಮವಾದ ಚಾಲೆಜಿಂಗ್ ವಿಡಿಯೋ ಸರಣಿ ಇದಾಗಿತ್ತು.
    ಓಮಿಯೋಕಾನ್ ಎಂಬಾ ಜಗತ್ತೀನ ಅತೀ ಶೀತಪ್ರದೇಶ ಇದೆ ಎಂಬುದೇ ತಿಳಿದಿರಲಿಲ್ಲ, ನಿನ್ನ ಕವನಗಳು ಅತೀ ಹೆಚ್ಚಾಗಿ ಮನಸ್ಸನ್ನು ಕಾಡುತ್ತಿರುತ್ತವೆ ಅವುಗಳು ನಿನಗೆ ಒಳಿಯುವುದಾದರೂ ಹೇಗೆ ?
    ನಿನ್ನ, ಬದುಕಿನ ಬಗ್ಗೆಯ ಕವನ ಬಹಳ ಮನಸ್ಸುಗಳಿಗೆ ಸ್ಪೂರ್ತಿ ಯಾಗಿದೆ. ಬದುಕು ಇರುವುದೇ ಬಾಳುವುದಕ್ಕೆ..
    ನಿನ್ನ ಮುಂದಿನ ಪ್ರಯಾಣಕ್ಕೆ ಒಳ್ಳೆಯದಾಗಲಿ..
    ಮುಂದಿನ ದೇಶ ಯಾವುದು. ?

    • @globalkannadiga
      @globalkannadiga  Před 3 měsíci +1

      ನಿಮ್ಮ ಸಂದೇಶ ಓದಿ ಬಹಳ ಖುಷಿಯಾಯ್ತು ಧರ್ಮ ಅವರೇ 😍 ಮುಂದಿನ ನಡಿಗೆ ಬಗ್ಗೆ ಆದಷ್ಟು ಬೇಗ ತಿಳಿಸುವೆ 🙏

    • @dharma3547
      @dharma3547 Před 3 měsíci +1

      @@globalkannadiga ಧನ್ಯವಾದಗಳು‌ ರಾಮ್ 🙏🙏
      ನಿಮ್ಮ ಮುಂದಿನ ವಿಡಿಯೋ ಗಳಿಗಾಗಿ ಕಾಯುತ್ತಿರುತ್ತೇವೆ. 🌹

    • @dharma3547
      @dharma3547 Před 3 měsíci

      ಸಾಧ್ಯವಾದರೆ ತಾವು ಬೆಂಗಳೂರಿನಲ್ಲಿ ಇದ್ದ ಸಂದರ್ಭದಲ್ಲಿ ತಮ್ಮ vlog ನೋಡುಗರನ್ನು ಬೇಟಿ ಮಾಡಿ ಅನುಭವ ಹಂಚಿಕೊಳ್ಳಬಹುದೇ ,
      ನಮ್ಮಕೋರಿಕೆ. 🙏🙏

  • @sanjeevhasarani8127
    @sanjeevhasarani8127 Před 3 měsíci +3

    Ram ಅವರೇ..
    ನೀವು ಧೈರ್ಯದಲ್ಲಿ ನಮ್ಮ ಕಂದ ಅಪ್ಪು ಇದ್ದ ಹಾಗೆ.ಧನ್ಯವಾದ ನಿಮಗೆ...🎉🎉🎉🎉

  • @RochanaKN14
    @RochanaKN14 Před 4 dny +1

    Sir namaste I'm kishor fr mysuru(k r nagar), nimma chanalna modala video nodidu edu bt super sir thumba chanagide ee place, nim video,nim mathu yalla, nivu thumba kasta patidira yake Andre chaliya anubava nangu ide bt estond illa so ede thara hecchu video mado Shakthi kodli anta God athra kelkotini, God bless you💐 sir 🙏

  • @Aniedits18
    @Aniedits18 Před 3 měsíci +14

    ತುಂಬಾ ಚಳಿಯಲ್ಲಿ ಹುಷಾರು ಬ್ರದರ್❤😊

  • @ambikasiddu6004
    @ambikasiddu6004 Před 3 měsíci +15

    ಸೂಪರ್ ಬ್ರೋ ❤️❤️❤️ ನೀವು ತುಂಬಾನೇ ಹುಷಾರಾಗಿ ಆರೋಗ್ಯ ನೋಡ್ಕೊಳ್ಳಿ ಬ್ರೋ ಲವ್ ಯು ನೀವು ನಮ್ಮ ಅಪರೂಪದ ಮಾಣಿಕ್💐❤️

  • @VijaykumaarMalimatha
    @VijaykumaarMalimatha Před měsícem +2

    ಏನ್ ಹೇಳ್ಬೇಕು ಅಂತನೇ ಗೊತ್ತಾಗ್ತಾ ಇಲ್ಲ ನಿಮ್ಮ ಈ ಸಾಹಸಕ್ಕೆ ನನಗೆ ಈ ನಿಮ್ಮ ವಿಡಿಯೋ ತುಂಬಾ ಇಷ್ಟ ಆಯ್ತು ಸೂಪರ್ ಸರ್ ಈಗೆ ನಿಮ್ಮ ಟ್ಯಾಲೆಂಟ್ ನ ಮುಂದುವರಿಸಿ ನಮ್ಮ ಕನ್ನಡಿಗರಾದ ನಮಗೆ ತುಂಬಾ ಹೆಮ್ಮೆಯಾಗಿದೆ ಧನ್ಯವಾದಗಳು ಸರ್

    • @globalkannadiga
      @globalkannadiga  Před měsícem +1

      ಧನ್ಯವಾದಗಳು ವಿಜಯ್ 🥰

  • @rameshram7907
    @rameshram7907 Před 3 měsíci +8

    ಇಂತಹ ಅದ್ಭುತವಾದ ಜಾಗವನ್ನು ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು ಸರ್

  • @radhakrishnalanka1791
    @radhakrishnalanka1791 Před 3 měsíci +8

    ನಿಮ್ಮ ಸಾಹಸ, ನಿಮ್ಮ ಕವನ, ನಿಮ್ಮ philosophy ಮತ್ತು ನಿಮ್ಮ ನಾಡು ನುಡಿಯ ಮೇಲಿನ ಪ್ರೀತಿ ಕಂಡು ಹೃದಯ ತುಂಬಿ ಬಂತು. ನಿಮಗೆ ನೀವೇ ಸಾಟಿ.ಶುಭವಾಗಲಿ.

    • @globalkannadiga
      @globalkannadiga  Před 3 měsíci

      ಧನ್ಯವಾದಗಳು ರಾಧಾಕೃಷ್ಣ ಅವರೆ 🙏

  • @shivanandramoji
    @shivanandramoji Před 3 měsíci +6

    ನಮಸ್ಕಾರ ಅಣ್ಣಾ🙏🙏 love you ವಳೆದಆಗಲಿ ನಿಮಗೆ

  • @vaarjungupta
    @vaarjungupta Před 3 měsíci +1

    ನಾನು ಕಾಶ್ಮೀರ್ ಗೆ ಹೋಗಿದ್ದಾಗ ಅಲ್ಲಿ -10° ಇತ್ತು ವೆದರ್ .ಎಷ್ಟು ಕಷ್ಟ ಇವರಿಗೆ ಅಂತ ಅನಿಸುತ್ತಿತ್ತು. ಇನ್ನೂ ನೀವು ಬೇಟಿ ಕೊಟ್ಟಿರುವ ಸ್ಥಳ ಮೈನಸ್ 70 ಇದೆ ಅಲ್ಲಿ ಜನ innege ವಾಸ ಮಾಡುತ್ತಾರೋ . ಅವರ ಜೀವನವನ್ನು ನೋಡಿದರೆ ನಮ್ಮ ಜೀವನ ಏನು ಇಲ್ಲ ಅನಿಸುತ್ತಿದೆ❤❤❤❤❤…..

  • @Foodandevents
    @Foodandevents Před 14 hodinami

    Dr bro nivu ibru matte yakutsk hodree million views barodu guarantee ❤️❤️🔥

  • @user-kx5bv1fg6d
    @user-kx5bv1fg6d Před 3 měsíci +3

    ರಾಮು ಸಾರ್ ಚೆನ್ನಾಗಿದೆ ನಿಮ್ ಆರೋಗ್ಯ ಗಮನ ಇರಲಿ ಸಹೋದರ ಬೆಳಗಾವಿ ಹುಡ್ಗ ನಿಮ್ ಬೆಂಬಲಿಗರು ❤❤❤😊

  • @praneshkjoshi463
    @praneshkjoshi463 Před 3 měsíci +3

    ಬಲಾ ಬಲಾ ಮಹಾ ಬಲಾ ರಾಮ jai ಶ್ರೀ ರಾಮ

  • @madhukumar9343
    @madhukumar9343 Před 4 dny

    ನಿಮ್ಮ ಈ ಸಂಚಿಕೆ ತುಂಬ ಇಷ್ಟ ಆಯಿತು ಸರ್ ಉತ್ತಮವಾದ ಕೆಲಸ

  • @vidyashreek7376
    @vidyashreek7376 Před 3 dny

    ನಿಮ್ಮ ಕವಿತೆಯ ಸಾಲುಗಳು ತುಂಬಾ ಚೆನ್ನಾಗಿದವೆ. ಹೃದಯ ಮುಟ್ಟುವ ಹಾಗಿದೆ.❤

  • @mounidandaba5542
    @mounidandaba5542 Před 3 měsíci +3

    ಅಣ್ಣ ವಾತಾವರಣಕ್ಕೆ ಹೊಂದಿ ಕೊಂಡಿದ್ದಿರಿ ನೀವು
    ಸುಮಾರು ದಿನ ಗಳಿಂದ😊😊

  • @papachinatappa4740
    @papachinatappa4740 Před 3 měsíci +3

    Ayyo great ನೀವು ಐಯ್ಯಪ್ಪ

  • @sandeepkini301
    @sandeepkini301 Před 3 měsíci +2

    ಒಂದು ನಿರ್ದಿಷ್ಟ ಹಂತದ ನಂತರ a ತಾಪಮಾನದಲಿ ಬಾಯೀ ತೆರೆದು ಮಾತಾಡಲು ಸಾಧ್ಯವಿಲ್ಲ. ನಿಮ್ಮ ಒಂದು ಪ್ರಯಾಸಕ್ಕೆ ತುಂಬಾ ರೌಂಡ್ ಚಪ್ಪಾಳೆ 👏👏👏👏

  • @dhirajkumaragasar3065
    @dhirajkumaragasar3065 Před 3 měsíci +6

    ವಿಡಿಯೋ ತುಂಬಾ ಚೆನ್ನಾಗಿ ಮೂಡಿಬಂದಿದೆ.‌ಕನ್ನಡ , ಭಾರತ ಮತ್ತು ಶ್ರೀರಾಮ ಬಾವುಟವನ್ನು ನೋಡಿ ರೋಮಾಂಚನ ಆಯ್ತು

  • @pushpapushpa-zf6qk
    @pushpapushpa-zf6qk Před 3 měsíci +2

    ಅಣ್ಣ ನಾವು ಇ ತರ ಪ್ಲೇಸ್ ಗಳನ್ನ ನೋಡಲಿಕ್ಕೆ ಹೋಗಲು ಸಾದ್ಯ ಇಲ್ಲ ಆದರೆ ನಿಮ್ಮ ವಿಡಿಯೋ ನೋಡಿ kushi aytu 👌👌👌👌

  • @arungeetha6331
    @arungeetha6331 Před 3 měsíci +6

    ಅದ್ಭುತವಾದಂತ ದೃಶ್ಯ ಅದ್ಭುತವಾದಂತ ಧ್ವನಿ ಥ್ಯಾಂಕ್ಯು ಸರ್ 👌👌❤

  • @prathvirajmogaveer9865
    @prathvirajmogaveer9865 Před 3 měsíci +4

    First of all u are good human
    being

  • @badukondusagara1947
    @badukondusagara1947 Před 4 dny

    ಆ ಚಳಿ ಯಲ್ಲಿ ನಿಮ್ಮ ಹಾಡು ತುಂಬಾ ಮಧುರವಾಗಿದೆ

  • @Pm_classess
    @Pm_classess Před 3 měsíci +2

    ಈ ವಿಡಿಯೋ ಹಿಂದಿರುವ ಮಾರ್ಮರ ಕಷ್ಟಗಳ ಬಗ್ಗೆ ಮತ್ತು ಅಲ್ಲಿಯ ಸ್ಥಳೀಯರ ಬಗ್ಗೆ ಹೇಗೆ ತಿಳಿದುಕೊಳ್ಳುತ್ತೀರಿ ತಿಳಿಸಿ👍👍⭐⭐

  • @sathishajr4347
    @sathishajr4347 Před 3 měsíci +6

    ಅದಕ್ಕೆ bro....ನಿಮ್ಮ್ ವೀಡಿಯೋಸ್ ಅಂದ್ರೆ ನಮಗೆ ತುಂಬಾ ಇಷ್ಟ....ಏನಾದರು ಒಂದು motivational part ಇರತ್ತೆ...👏👏👏👏👍👍👍👍

  • @shivarajak3699
    @shivarajak3699 Před 3 měsíci +4

    ಜೈ ಶ್ರೀರಾಮ್ ❤💥💪

  • @lakshminarayan3647
    @lakshminarayan3647 Před 6 dny +1

    ರಾಮ್ ನಿಮ್ಮ ಪಯಣ ಸೂಪರ್ ಒಳ್ಳೇದಾಗಲಿ, ಕಲಾ ಮಾಧ್ಯಮ ದಲ್ಲಿ ನಿಮ್ಮ ಸಂದರ್ಶನ ನೋಡ್ತಿದೀನಿ ಯಾವದೇ ಹಮ್ಮು ಬಿಮ್ಮು ಇಲ್ಲದ ತುಂಬಾ ಸರಳ ಆತ್ಮ ನಿಮ್ಮದು ಒಳ್ಳೇದಾಗ್ಲಿ ನಿಮಗೆ

  • @mahadevappapoojar1288
    @mahadevappapoojar1288 Před 3 měsíci +1

    ಅಂತಹ ಜಾಗವನ್ನು ಹೊರತುಪಡಿಸಿ ಬೇರೆ ಕಡೆ ಅವರು ಜೀವನ ನಡೆಸು ಬಹುದು...

  • @rajeshwarik5191
    @rajeshwarik5191 Před 3 měsíci +3

    ನಮಗೆ ನೋಡಿದ್ರೆ ಚಳಿ ಆಗುತ್ತೆ ನಿಮ್ಮ ಧೈರ್ಯಕ್ಕೆ ಒಂದು ನಮಸ್ಕಾರ 🙏

  • @Viggu58
    @Viggu58 Před 3 měsíci +4

    Love from ಮಂಗಳೂರು ತುಳು ನಾಡು
    ತುಂಬಾ ಚೆನ್ನಾಗಿ ವಿಡಿಯೋ ಮಾಡುತ್ತೀರಿ ಬ್ರೋ ❤ ಮಂಗಳೂರಲ್ಲಿ ತುಂಬಾ ಜನ ನಿಮ್ಮ ಯುಟ್ಯೂಬ್ ಚಾನೆಲ್ ನೋಡುತ್ತೇವೆ ಬ್ರೋ

    • @globalkannadiga
      @globalkannadiga  Před 3 měsíci +1

      ಪ್ರೀತಿಯ ಧನ್ಯವಾದಗಳು 🙏😍ಎಲ್ಲರಿಗೂ ನನ್ನ ನಮಸ್ಕಾರಗಳನ್ನು ತಿಳಿಸಿ 😍

    • @yajneshrao6308
      @yajneshrao6308 Před 16 dny +1

      Love FROM Mangalore ❤️❤️

    • @Viggu58
      @Viggu58 Před 15 dny

      @@yajneshrao6308 ಬ್ರೋ ಎನ್ನ channel ಗ್ ಕನ್ನೆಕ್ಟ್ ಆಲೆ bro

  • @Basuyhebballi
    @Basuyhebballi Před 2 měsíci +1

    ನಾನು ಎಷ್ಟು ಸಲೇ ಈ vlog ನೋಡಿದೆನೋ ನನಗೆ ಗೊತ್ತಿಲ್ಲ ಅಷ್ಟು ಅದ್ಭುತವಾಗಿ ಮಾಡಿದ್ದೀರಾ ಮಹಾಬಲ ರಾಮ ಸರ್, ಯು ಆರ್ ಎ ಸೂಪರ್ ಹೀರೊ ಸರ್.

  • @raghuhunagund-9184
    @raghuhunagund-9184 Před 3 dny

    ಗುರು ನಿಮ್ಮ ಬಿಗ್ ಅಭಿಮಾನಿ ಆಗಿ ಬಿಟ್ಟೆ ♥️♥️

  • @vinayak_vinni
    @vinayak_vinni Před 3 měsíci +4

    30:09 ಅಣ್ಣಾ ಈ ಮಾತು ತುಂಬಾ ಸತ್ಯವಾದುದು ❤ it's motivated me 😊 ನಿಮ್ಮ ಈ journey ಇನ್ನೂ ದೊಡ್ಡ ಮಟ್ಟಕ್ಕೆ ಸಾಗಲಿ ❤

    • @globalkannadiga
      @globalkannadiga  Před 2 měsíci

      ಧನ್ಯವಾದಗಳು ವಿನ್ನಿ

  • @ganeshbd7267
    @ganeshbd7267 Před 3 měsíci +3

    ಜೈ ಗ್ಲೋಬಲ್ ಕನ್ನಡಿಗ ❤ love u Ram ಅಣ್ಣ ❤🎊🎊💐💐

  • @RajendraRajendra-ke1gi
    @RajendraRajendra-ke1gi Před 3 měsíci +2

    ಜೈ ಶ್ರೀ ರಾಮ್ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩

  • @mamathac6140
    @mamathac6140 Před 3 měsíci +2

    Hats of to you Sir, ಕನ್ನಡ ಬಾವುಟ ನೋಡಿದ ಕೂಡಲೇ ಮೈ ಜುಂ ಎಂದಿತು.. ಶುಭವಾಗಲಿ ಸರ್

  • @thiluckraj8267
    @thiluckraj8267 Před 3 měsíci +5

    Hai ram ❤

  • @user-qo7wu2gd4q
    @user-qo7wu2gd4q Před 3 měsíci +4

    Kattara Hindu kannadiga 💖🙏

  • @raviprasad5824
    @raviprasad5824 Před 3 měsíci +2

    ನಾವು ನಿಜವಾಗಿಯೂ ನಿಮ್ಮೊಂದಿಗೆ ಆ ಎಲ್ಲ ಸ್ಥಳಗಳನ್ನು ವೀಕ್ಷಿಸಿದ ಅನುಭವ ಆಯ್ತು... ನಿಮ್ಮ ಪಯಣ ಸುಖಮಯ ಆಗಿರಲಿ ಸಾರ್.... ❤

  • @prakashm3807
    @prakashm3807 Před 2 měsíci +2

    13:12 the happiness for tourists 😊
    11:58 Cute

  • @manunayakkicchamanunayakki9613
    @manunayakkicchamanunayakki9613 Před 2 měsíci +3

    Dr bro bittre nivu olle containt kodthiraa sir, nim voice 🔥 video editing, next level. Gud lk bro kichcha fan from mandya 😊

  • @user-my9yu6jl4g
    @user-my9yu6jl4g Před 3 měsíci +3

    Amezing video adventure naavanthu hogokagalla but nimminda adbuthavada jaaga pradeshana nodtha edivi thumba thanks anna i love global kannadiga❤

  • @manjunathagowda3147
    @manjunathagowda3147 Před 2 měsíci +1

    ಕನ್ನಡಿಗರಿಗೆ ಅದ್ಭುತವಾದ ಜಾಗಗಳನ್ನು ತೋರಿಸಿದ್ದೀರಾ ನಿಮಗೆ ಧನ್ಯವಾದಗಳು ❤

  • @rajeshrajesh1463
    @rajeshrajesh1463 Před 3 měsíci +2

    ಸರ್ ಹೇಳುವ ಪ್ರತಿ ಕವನ ಅದ್ಬುತ....ಅದನ್ನ ಪುಸ್ತಕ ರೂಪದಲ್ಲಿ ಹೊರ ತನ್ನಿ

  • @KrishnaBetagurchi
    @KrishnaBetagurchi Před 3 měsíci +3

    ಜೈ ಶ್ರೀ ರಾಮ್ 🚩🚩🔥🔥🔥

  • @chandrayyaacharya5495
    @chandrayyaacharya5495 Před 3 měsíci +2

    13:45 to 13:57 one of the best part of this video (for me)

  • @hprajashekara1423
    @hprajashekara1423 Před měsícem +1

    ಹೇಗೆ ಥ್ಯಾಂಕ್ಸ್ ಹೇಳಬೇಕು ನಿಮಗೆ. ಅದ್ಬುತ ಜಾಗ ತೋರಿಸಿದ್ದೀರಿ.ನೀವು ಗ್ರೇಟ್ ಜನ್ಮ ಸಾರ್ಥಕ.

  • @nagaraja8894
    @nagaraja8894 Před 11 hodinami

    ಹ ಸಣ್ಣ ಪಾಪು ಗಳು ನಿಮ್ಗೆ ❤❤❤

  • @dhanalakshmilakshmi6090
    @dhanalakshmilakshmi6090 Před 7 dny +1

    I may not visit this place in my life time. Thanks atleast through your video I would able to see this magnificiant place I am happy to see your videos. 🎉

  • @krishnakg8229
    @krishnakg8229 Před 2 měsíci +2

    ಯಾತ್ರೆ ಸುಗಮವಾಗಿ ಸಾಗಲಿ

  • @nanaiahys9721
    @nanaiahys9721 Před měsícem +1

    ಅಬ್ಬಾ ಆ ಮೈ ಕೊರೆಯುವ ಚಳಿಯಲ್ಲಿ! ಚೆನ್ನಾಗಿ ಇರಲಿ ನಿಮ್ಮ ಪಯಣ. ಧನ್ಯವಾದಗಳು.❤❤❤

  • @HarshaVardhan-yk6jv
    @HarshaVardhan-yk6jv Před 26 dny +1

    ನಿಮ್ಮ ಈ ವೀಡಿಯೋ ನೋಡಿ 'ಮಹಾ ಪಲಾಯನ' ನೆನೆಪಾಯ್ತು..

  • @Bangaloretoanywhere
    @Bangaloretoanywhere Před 3 měsíci +1

    ತುಂಬ ಅದ್ಬುತ ಊರು, ನೋಡಿ ತುಂಬ ಖುಷಿ ಆಯ್ತು, ಆ ಶಾಲೆಯ ಮತ್ತು ಮಕ್ಕಳ ಪ್ರತಿಕ್ರಿಯೆ ತುಂಬ ಅದ್ಭುತವಾಗಿತ್ತು. Best vlog ever watched from global kannadiga

  • @vinaykumar-th8wj
    @vinaykumar-th8wj Před měsícem +1

    Fan of jai sri ram sir 🚩🚩 all the best for all your upcoming videos

  • @b.raghavendrabachala5230
    @b.raghavendrabachala5230 Před 13 hodinami

    Nivu cold place nalli erodu nodi namge bislalli bevur bartilla super bisle martogide

  • @jaganteja7683
    @jaganteja7683 Před 4 dny +1

    Proud kannadiga

  • @Sachinss3055
    @Sachinss3055 Před 4 dny +1

    Really amazing ❤

  • @sankethHexar
    @sankethHexar Před 4 dny

    Nice sir love you.. alla the best ❤

  • @ushasudheer8722
    @ushasudheer8722 Před 7 dny +1

    Great job sir ❤best of luck for your next journey

  • @vijethav5380
    @vijethav5380 Před dnem

    Beautiful vlog

  • @rajendranirra4772
    @rajendranirra4772 Před 18 hodinami

    Superb sir

  • @kalabhimani1557
    @kalabhimani1557 Před 5 dny +1

    All the Best brother 👍

  • @vilasmv502
    @vilasmv502 Před měsícem +1

    Sir school nalli nim friendly behaviour ❤🙏🙂

  • @meaddyfeastraidingmeaddyfe3984
    @meaddyfeastraidingmeaddyfe3984 Před 2 měsíci +2

    Tuba hista aythu jai shree ram ❤❤❤

  • @user-vn3ix1dm3i
    @user-vn3ix1dm3i Před 5 dny +1

    Super annaya

  • @samskruti_SD
    @samskruti_SD Před 4 dny

    Wow super nice

  • @chethankumar1150
    @chethankumar1150 Před 2 dny

    Jai shree Ram Jai Jai shree Ram 🇮🇳
    Jai bharat jaihind vandematram 🔥
    All the best sir
    Good luck for your future

  • @Sachin..ankalagi101
    @Sachin..ankalagi101 Před 3 měsíci +2

    🙏🕉. ಜೈ ಶ್ರೀ ರಾಮ್. 🕉🙏

  • @arundixith7385
    @arundixith7385 Před dnem

    Wow wonderful , amazing , I saw your interview on Kala madhyama channel. I want you meet you personally. Luv you ❤

  • @kantharajumj7402
    @kantharajumj7402 Před 6 dny +1

    Super bro

  • @nandihomeopathyhoogar6505

    Thankq for ur lovely tour shows us.❤❤❤ Very adventurous place.