😂ನಿನ್ನೆ ಹೊಸಂಗಡಿ ರವಿ ಶೆಟ್ರ್ ಆಟದಲ್ಲಿ ಧಾರುಕನಾಗಿ Ramesh Bandari comedy😂yakshagana hasya😀Krishnarjuna🥰HD

Sdílet
Vložit
  • čas přidán 20. 08. 2024
  • ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ CZcams ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು...
    ಧನ್ಯವಾದಗಳೊಂದಿಗೆ,
    - ನಿಮ್ಮ ಪ್ರದೀಪ್ ಕುಂದಾಪ್ರ
    ಪ್ರಸಂಗ : ಕೃಷ್ಣಾರ್ಜುನ ಕಾಳಗ
    ಹಿಮ್ಮೇಳದ ಕಲಾವಿದರು :
    ಭಾಗವತರು : ಶ್ರೀ ಚಂದ್ರಕಾಂತ್ ರಾವ್ ಮೂಡುಬೆಳ್ಳೆ
    ಮದ್ದಳೆ : ಶ್ರೀ ಅನಿರುದ್ದ್ ಹೆಗಡೆ ವರ್ಗಾಸರ
    ಚಂಡೆ : ಶ್ರೀ ರಾಕೇಶ್ ಮಲ್ಯ ಹಳ್ಳಾಡಿ
    ಮುಮ್ಮೇಳದ ಕಲಾವಿದರು :
    ಕೃಷ್ಣ : ಶ್ರೀ ಈಶ್ವರ ನಾಯ್ಕ್ ಮಂಕಿ
    ಧಾರುಕ : ಶ್ರೀ ರಮೇಶ್ ಭಂಡಾರಿ ಮುರೂರು
    ಯಕ್ಷಗಾನ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳ ನೇರಪ್ರಸಾರ ಅಥವಾ ಚಿತ್ರೀಕರಣಕ್ಕಾಗಿ ಸಂಪರ್ಕಿಸಿ 8197531394
    Any unauthorized copying, reproduction, republishing, uploading, downloading, transmitting or duplicating of any of the content is strictly prohibited.
    - Yaksha TV Kannada

Komentáře • 46