😄ಭಟ್ಕಳದಲ್ಲಿ ಧಾರುಕನಾಗಿ ರಮೇಶ್ ಭಂಡಾರಿ ಭರ್ಜರಿ ಹಾಸ್ಯ😂👌Krishnarjuna🔥Ramesh bandari comedy😂yakshagana hasya

Sdílet
Vložit
  • čas přidán 30. 12. 2021
  • ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ CZcams ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು...
    ಧನ್ಯವಾದಗಳೊಂದಿಗೆ,
    - ನಿಮ್ಮ ಪ್ರದೀಪ್ ಕುಂದಾಪ್ರ
    ವಿಶೇಷ ಕೃತಜ್ಞತೆಗಳು : ಪಿ.ಕಿಶನ್ ಹೆಗ್ಡೆ (ಪಂಚ ಮೇಳಗಳ ಸಂಚಾಲಕರು)
    ಶ್ರೀ ಸಾಲಿಗ್ರಾಮ ಮೇಳ
    ಪ್ರಸಂಗ : ಕೃಷ್ಣಾರ್ಜುನ ಕಾಳಗ
    ಹಿಮ್ಮೇಳದ ಕಲಾವಿದರು :
    ಭಾಗವತರು : ಶ್ರೀ ರಾಘವೇಂದ್ರ ಆಚಾರ್ ಜನ್ಸಾಲೆ (ಅತಿಥಿ), ಶ್ರೀ ಚಂದ್ರಕಾಂತ್ ರಾವ್ ಮೂಡುಬೆಳ್ಳೆ
    ಮದ್ದಳೆ : ಶ್ರೀ ಅನಿರುದ್ದ್ ಹೆಗ್ಡೆ ವರ್ಗಾಸರ
    ಚಂಡೆ : ಶ್ರೀ ಶಿವಾನಂದ್ ಕೋಟ
    ಮುಮ್ಮೇಳದ ಕಲಾವಿದರು :
    ಕೃಷ್ಣ : ಸರ್ವಶ್ರೀ ಈಶ್ವರ್ ನಾಯ್ಕ್ ಮಂಕಿ
    ಧಾರುಕ : ಶ್ರೀ ರಮೇಶ್ ಭಂಡಾರಿ ಮುರೂರು
    ಭೀಮ : ಶ್ರೀ ನಾಗರಾಜ್ ಬಂಡಾರಿ ಗುಣವಂತೆ
    Any unauthorized copying, reproduction, republishing, uploading, downloading, transmitting or duplicating of any of the content is strictly prohibited.
    - Yaksha TV Kannada
  • Zábava

Komentáře • 30