Ep-26B|ಟಿಪ್ಪು ಮತಾಂಧ..! ನಿಜಾನ..?|Tippu Sultan|J B Rangaswamy|Major Fire Accident|Gaurish Akki Studio
Vložit
- čas přidán 13. 09. 2024
- FOLLOW US ON :
Our Official website: www.almamediaschool.com
Our Official Website : www.gaurishakk...
Facebook Page : / gaurishakkis. .
Instagram : www.instagram....
LinkedIn : / gaur. .
Share Chat : sharechat.com/....
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo....
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#tippusultan #majorfireaccident #sanjaykhan #mysuru #swordoftippu
#majorfireaccident #jbrangaswamy #officerseries
This Police Officer is an upright Officer having vast knowledge and experience. Thanks to him 🙏
ಟಿಪ್ಪು ಹಿಂದೆ ಬಿದ್ದೊರೆಲ್ಲ ಹೊಗೆ ನೇ
ಟಿಪ್ಪು ಮುಟ್ಟಿದವನು ಹಾಗೇ. ..ಈಗಿನ ರಾಜಕಾರಣದ ವರೆಗೂ...ಕೂಡ
ಗೌರೀಶ್ ಅಕ್ಕಿ ಸರ್ ದಯವಿಟ್ಟು ಜೆಬಿಆರ್ ಇವರ ಎಪಿಸೋಡನ್ನು ಕ್ರೈಮ್ ಗೆ ಸಂಬಂಧಿಸಿದಂತೆ ಇನ್ನು ಹೆಚ್ಚಿನ ವಿಡಿಯೋ ಮಾಡಿ 👍
ಹೌದು ಸರ್
ಟಿಪ್ಪು ಮತಾಂದ ಅನ್ನೋದರಲ್ಲಿ doubt ಯಾಕೆ? ಅವರು ತಮ್ಮ ಪುಸ್ಕಕಕ್ಕೆ ಬದ್ದರಾಗಿದಿದ್ದು ಕೈಯಲ್ಲಿ ಅಧಿಕಾರವು ಇದ್ದರೆ, ಅವರು ಮಾತಾಂದರೆ ಆಗಿರುತ್ತಾರೆ. ಇತಿಹಾಸ ಕೂಡ ಅದಕ್ಕೆ ಸಾಕ್ಷಿ ಇದೆ
ಯಾವ ಇತಿಹಾಸ, ಓಟಿ ರವಿ ಹೇಳೋದ ಡೈಪರ್ ತೂರ್ಯ ಹೇಳೋದ
Avru odhidha history li ella mathandhantha
@@chethanhs...8083 kodaginalli bandhu kelu histry aenuntha heltheve
@@anil-tl6hr kodaginavaru helodhu komuvadhigalu avara thaleli thumbisiro sullu hithihasa na
@@chethanhs...8083persian raja nige tippu barediro letter nalli hindu galanna matantara mado avakashada bagge eliddane, a letter ennu London museum nalli ede, kodagu nalli maranahoma nadesi, Malappuram nalli madiro kole gala bagge varnane madiddane, avana katti mele kafir ra maranahoma anta baresiddane, saaka ennu beka, obba criminal matanda nanna nimmanta manasika daridra galu opkoltare aste
ಮೊದಲ ಒಂದು ನಿಮಿಷದ ಮ್ಯೂಸಿಕ್ ನಾ ಸ್ವಲ್ಪ ಮೊಟಕುಗೊಳಿಸಬಹುದಾ ನೋಡಿ ಸಾರ್.. ನಾನಂತೂ ಒಮ್ಮೆಯೂ ಅದನ್ನ ಪೂರ್ತಿ ಕೇಳಿಸಿಕೊಂಡಿಲ್ಲ.. skip ಮಾಡಿದ್ದೇ ಜಾಸ್ತಿ.
Okay. Will check
ಹೌದು ನಿಜ.... ನಾನು ಯಾವಾಗ್ಲೂ ಅದನ್ನ forward ಮಾಡೋದು
Same here, better to reduce it
Thx wonderful episodes
Perfect police officer
One of the best episode of Mysoreian 🙏👍🔥👌
Sir andar bahar bagge episode madi pls
Very interesting, namaste 🙏
👍👍👌👌🙏🙏
Sir Namaskara
First time I am dislike your video Girish...I am not happy with this officer
Akki yavare ...
Mr jebar Tippu bagge sariyagi grahisidare , tippu Mysurin
Olleya vishayada episode
Tippu endigu Mysurina huli , veera ,merit , demerit common, merit oriyanred tippu nija warrier
@@basavarajtb118 pls read and study history ..
@@basavarajtb118Stockholm Syndrome antare nimma manastiti, mysore maharaja rige mosa madi, kodaginalli maranahoma madi keralada malappuram nalli madiro kole gala bagge avane kuddu letter baredu varnisiddane adu London museum nalli ede, estella adru mysore huli annoke nachike agalva, kodaginalli avaninda acthychaarakke holagaada kutumbadavartra hogi heli hallu udaristare, avana appa hydar ali chitradurga da palegararige madiro mosa gotthilva, adru dodda secular anniskollo chata nimage
Nija
15:35
🙏🙏🙏
ಈ ವಿಷಯ ನನಗೆ ಗೊತ್ತಿಲ್ಲ sir, super sir hats off u
😂😂
For the 1st time i wished to dislike your episode. How could you give a conclusion that Tippu is not fanatical.
History you read may not have taught you. Very sorry for your statement.