ಕಳೆದ ಒಂದು ವಾರದಿಂದ ನಿಮ್ಮ ವಿಡಿಯೋ ನೊಡ್ತಾಯಿದಿನಿ ಸರ್... ಅತ್ಯಂತ ರೊಚಕ ಮತ್ತು ಸತ್ಯಕ್ಕೆ ನಿಲುಕಿಸುವ ಕತೆಗಳ ಮೂಟೆ ಹೊತ್ತು ತಂದಿದ್ದಿರಿ.. ಯಪ್ಪಾ ಈ ದಿನದ ಕತೆಗಳು ಕಣ್ಣಲ್ಲಿ ಹಂಗೆ ಉಳಿದು ಬಿಟ್ಟಿವೆ.. ಥ್ಯಾಂಕ್ಯು ಸೋ ಮಚ್ ಪರಮ ಸರ್...
First time watching. Very interesting. .plzzzzzzzzz continue. Thank you so much Respected officer for ur Valuable time to the Kalamadhyama followers. Very painful to hear such incidents. Special thanks to Param sir 🌹🌹🙏🙏❤❤
ನಮ್ ಸಿನಿಮಾದವ್ರು ಕಥೆ ಉಡ್ಕೋಕೆ ಎಲ್ಲೆಲ್ಲೋ ಹೋಗ್ತಾರೆ,,, ನೋಡಿ ಕೇಳ್ತಾ ಇದ್ರೆ ಸ್ಟೋರಿನಾ ಕೇಳ್ತಾನೆ ಇರ್ಬೇಕು ಅನ್ಸುತ್ತೆ,,,, ಕನ್ನಡ ಸಿನಿಮಾ ಡೈರೆಕ್ಟರ್ ಮೀಟ್ ಮಾಡಿ ಇವ್ರ್ನಾ ಕಥೆ ಮಾಡಿ 💐💐
These people can take over human rights in their hands and play around.....also he has no knowledge about anything. These people including you need knowledge and bring out important content in the media. Please take care Param. This is utter nonsense. What new INDIA are you building by bringing such content which is so horrible?
@@sify1 see prisoner treatment, that is good enough, secondly a gay was tortured without any knowledge of what it is? No matter he was a criminal but must be understood by people. There are many more violations. Such videos must never come out and is a damage to new and progressive India
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
czcams.com/users/KalamadhyamMediaworksfeatured
Nivu episode serial wise hakri
ಕಳೆದ ಒಂದು ವಾರದಿಂದ ನಿಮ್ಮ ವಿಡಿಯೋ ನೊಡ್ತಾಯಿದಿನಿ ಸರ್... ಅತ್ಯಂತ ರೊಚಕ ಮತ್ತು ಸತ್ಯಕ್ಕೆ ನಿಲುಕಿಸುವ ಕತೆಗಳ ಮೂಟೆ ಹೊತ್ತು ತಂದಿದ್ದಿರಿ.. ಯಪ್ಪಾ ಈ ದಿನದ ಕತೆಗಳು ಕಣ್ಣಲ್ಲಿ ಹಂಗೆ ಉಳಿದು ಬಿಟ್ಟಿವೆ.. ಥ್ಯಾಂಕ್ಯು ಸೋ ಮಚ್ ಪರಮ ಸರ್...
ಪರಮ್ ಸರ್ ಥಟ್ ಅಂತ ಹೇಳಿ ಕಾರ್ಯಕ್ರಮ ಕ್ಯಾತಿಯ ನಾ. ಸೋಮೇಶ್ವರ ಅವರ ಸಂದರ್ಶನ ಮಾಡಿ 😊
ಕಥೆಗಳನ್ನು ಹುಡುಕಿ ತೆಗೆಯುವ ನಿರ್ದೇಶಕರು ಹೆಚ್ಚಾಗಿ ಬರಲಿ ಕನ್ನಡ ಇಂಡಸ್ಟ್ರಿಗೆ
Sahebare nimmaathu kelidare yavudo ondu cinima noddange hagutte wonderfull memory.
Sathyavaada kathegallu estu chenngi nirupane madtiri sir nivu.. Nijakku nimma episode nodida mele nanu nimma abimani agidini... Hats up sir.... 🙏🙏🙏
ಬಾ ನಲ್ಲೆ ಮಧುಚಂದ್ರಕೆ ಹಾಡುಗಳು ಮೂವಿ ಎರಡು ಸೂಪರ್.. ಹಂಸಲೇಖ ಅವರಿಗೆ hatsoff... ಸರ್ ನೀವು ಪೊಲೀಸ್ investigation ಹೇಳ್ತಿದ್ರೆ ಹಾಗೆ scene ಕಣ್ಮುಂದೆ ಹೋಗ್ತಾ ಇರುತ್ತೆ...
First time watching. Very interesting. .plzzzzzzzzz continue. Thank you so much Respected officer for ur Valuable time to the Kalamadhyama followers. Very painful to hear such incidents. Special thanks to Param sir 🌹🌹🙏🙏❤❤
Sir very good explanation
ಪೋಲಿಸ್ ಸ್ಟೇಷನ್ನಲ್ಲಿ ದಾಖಲಾದ ಒಂದೊಂದು ಪ್ರಕರಣಗಳು ಕಥೆ, ಕಾದಂಬರಿ ಬರೆಯೋಕೆ ಹಾಗೂ ಸಿನಿಮಾ ಮಾಡೋಕೆ ಪರೋಕ್ಷವಾಗಿ ಪ್ರೇರೆಪಿಸುತ್ತೆ.
ಪೊಲೀಸ್ ರ ಹತ್ರ ಸ್ಟೋರಿ ಕೇಳೋಕೆ ಚಂದ 🙌😁
Dr ಬ್ರೋ ಇಂಟರ್ವ್ಯೂ ಮಾಡಿ ಪರಮ ಸರ್ 💛❤️🔥🔥
Sir please continue vedios like this 🙏🙏🙏
Bes series
Lot knowledge and laugh from happy episode ❤❤
ನಮ್ ಸಿನಿಮಾದವ್ರು ಕಥೆ ಉಡ್ಕೋಕೆ ಎಲ್ಲೆಲ್ಲೋ ಹೋಗ್ತಾರೆ,,, ನೋಡಿ ಕೇಳ್ತಾ ಇದ್ರೆ ಸ್ಟೋರಿನಾ ಕೇಳ್ತಾನೆ ಇರ್ಬೇಕು ಅನ್ಸುತ್ತೆ,,,, ಕನ್ನಡ ಸಿನಿಮಾ ಡೈರೆಕ್ಟರ್ ಮೀಟ್ ಮಾಡಿ ಇವ್ರ್ನಾ ಕಥೆ ಮಾಡಿ 💐💐
ಉಂಡುಹೋದ ಕೊಂಡುಹೋದ ಮೂವಿ ನೋಡಿದೆ ಇವತ್ತು 🥰🥰 very good n funny movie 😅😅
😍😍😍
Yes beautiful comedy movie
ಅದ್ಭುತವಾದ ಮಾತು ಸರ್ ಸೂಪರ್ 🙏🙏🙏🙏
Good massage sir thanks for you
Super job
Jbr sirrrrr......
Intresting investigation... Continue sir
Yess
Sir ದಯವಿಟ್ಟು ಕನ್ನಡ ಹೆಸರಾಂತ ಕವಿಗಳು..ಸಾಹಿತಿಗಳು ಬರೆದಿರುವ ಹೆಸರಾಂತ ಸಾಹಿತ್ಯದ ವಿಮರ್ಶೆಗಳನ್ನು ವಿಡಿಯೋ ಮಾಡಿ ಆ ಸಾಹಿತ್ಯದ ಅರ್ಥ,ತಾತ್ಪರ್ಯಗಳನ್ನು ತಿಳಿಸಿ
alla hogi hogi thikke petrol pipe hakand sattavnalla.....olle vichitra
ಸೂಪರ್ ಸರ್
I like the way he speaks hattsoff
Kalamadhyama has become crime story channel. There are many other channel for this video. Kaleya Madhyama has become Clickbait Madhyama
Super interview sir 👏👏👏👏👏👏👏👏
🤣🤣❤❤ ಲವ್ವು ಮತ್ತು ಡೇ ಲವ್-ಡೇ ದಿನದ ಶುಭಕಾಮನೆಗಳು ❤❤🤣🤣 ನೆನ್ನೆ ವಿಶ್ ಮಾಡಬೇಕಾಗಿತ್ತು ಮರೆತು ಹೋಯಿತು ಪರಮೇಶಪ್ಪ❤❤💐💐
🙏🙏
one of the best series ..
🙏🙏🙏🙏🙏🙏💞💞💞💞
Hats off sir🙏
ಈ. ಜಗತ್ತೇ ಒಂದು ವಿಚಿತ್ರ ಊಹಿಸಲೂ ಸಾಧ್ಯವಿಲ್ಲಾ.
👍👌👍🙏
ಪರಮ್ ಅಣ್ಣಾ ನೀವು ಇಂಡಿಯಾV/S ಇಂಗ್ಲೆಂಡ್ ಸಿನಿಮಾದಲ್ಲಿ ಆ್ಯಕ್ಟ್ ಮಾಡಿದೀರಾ ಪೊಲೀಸ್ ಪಾತ್ರದಲ್ಲಿ
Really good and great person.
Rama rama 🙏🙏🙏kivi pavana sir,jb Rangagaswamy sir nimma padhakke 🙏🙏🙏
Nice channel 🎉
Super
Devsre vichitra 🙏
Nice sir
First view, first like and first comment
Bidapa thumba dodd sadhane madidya😂🙏
Congratulations. Here is your award 🏆🎖🏅
ಆಯ್ತು ಬಿಡು
One of the my favorite movie
Adbutha story idna movie madbeku olle entertainment 😂😂😂😂😂😂
phenyl ittu OK, acid iddidre matte bai clean mado chnc ee sigta irlilla...
Lot of knowledge and laugh from this episode
ಸರ್ ಕಾಮತ್ ಹೆಸರು ಹೇಳುತ್ತೆ ಕಾ ಮತ್ ಆದರೆ ಕಾ
Petrol nozzel hakondidane hoo my god
Ayayayypppo😢
Strange incidents
😀😀😀
ಹನಿ ಮೂನ್ ಅಲ್ಲಿ ಕೊಂದಿದ್ದು ಹೇಗೆ ಪತ್ತೆ ಮಾಡದರು ಹೇಳಿ ಸರ್ 🙏
Nagatihalli chandra shekar avru ee tara kathegalu madodralli expert. Ondu case kodi avru cinema kodtare
Foreign cow for rural development scheme
Ramchandra is a victim he was just exploited
Hii
These people can take over human rights in their hands and play around.....also he has no knowledge about anything. These people including you need knowledge and bring out important content in the media. Please take care Param. This is utter nonsense. What new INDIA are you building by bringing such content which is so horrible?
Correct, human rights abuse can't be justified in such a light way, very disappointing that param is just nodding and agreeing
@@sify1 see prisoner treatment, that is good enough, secondly a gay was tortured without any knowledge of what it is? No matter he was a criminal but must be understood by people. There are many more violations. Such videos must never come out and is a damage to new and progressive India
@@sify1 ha ha agree with your doubt?? 😃😃😃😃
0
Lallu mevu tindaa... Cow inspector idii ooranne tindaa...
ಕಾಮತ್ 🤣🤣🤣🤣🤣