ಶರಣ ಬಸವ ಮತ್ತು ನಾಗರಹಾವು,,ಪವಾಡ ಪ್ರವಚನ,ಪೂಜ್ಯ ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿಗಳು ವಿಶ್ವಕರ್ಮ ಏಕದಂಡಗಿಮಠ ಶಹಾಪುರ.

Sdílet
Vložit
  • čas přidán 10. 03. 2024
  • ಶಹಾಪುರ ತಾಲೂಕಿನ ದೊಡ್ಡ ಸಾಗರ ಗ್ರಾಮದ ಶ್ರೀ ಕರಿಬಸವೇಶ್ವರ ಜಾತ್ರೆ ಮಹೋತ್ಸವದಲ್ಲಿ ಈ ವಿಡಿಯೋವನ್ನು ಚಿತ್ರಕರಿಸಲಾಗಿದೆ. ಪೂಜ್ಯ ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿಗಳು ವಿಶ್ವಕರ್ಮ ಏಕದಂಡಗಿಮಠ ಶಹಾಪುರ ಪೂಜ್ಯರು ತುಂಬಾ ಅದ್ಭುತವಾಗಿ ಪ್ರವಚನ ಮಾಡಿದಾರೆ ನಮ್ಮ ಚಾನೆಲ್ ವೀಕ್ಷಿಸುತ್ತಿರುವ ಪ್ರಿಯ ವೀಕ್ಷರಿಗೆ ನಮಸ್ಕಾರಗಳು.ಈ ಮೂಲಕ ತಿಳಿಸುವುದೇನೆಂದರೆ, ನಮ್ಮ ಮುಂದಿನ ವಿಡಿಯೋಗಳು ಇನ್ನು ಉತ್ತಮವಾಗಿ ಮೂಡಿ ಬರಲಿವೇ. ಅದಕ್ಕಾಗಿ ನಮ್ಮ ಚಾನೆಲ್ ಅನ್ನು ಸಬ್‌ಸ್ಕ್ರೈಬ್ ಮಾಡಿರಿ ಮತ್ತು ನಿಮ್ಮ ಗೆಳೆಯರ ಬಳಗಕ್ಕೆ ಎಲ್ಲಾ ವಿಡಿಯೋಗಳನ್ನು ಶೇರ್ ಮಾಡಿ.ಇದು ಕರುನಾಡಿನ ಹೆಮ್ಮೆಯ ಚಾನೆಲ್ ,ಅಂದ್ರೆ ಇದು ಕನ್ನಡಿಗರ ಚಾನೆಲ್

Komentáře • 4