ಬೂದಿ ಸ್ವಾಮಿ,,ನಾಗಲಿಂಗ ಅಜ್ಜನ ಪುರಾಣ ಪ್ರವಚನ,,,ಪೂಜ್ಯ ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿಗಳು ಶಹಾಪುರ.

Sdílet
Vložit
  • čas přidán 15. 05. 2024
  • ಶಹಾಪುರ ತಾಲೂಕಿನ ದೊಡ್ಡ ಸಗರ ಗ್ರಾಮದ ಶ್ರೀ ಕರಿಬಸವೇಶ್ವರ ಜಾತ್ರೆ ಮಹೋತ್ಸವದಲ್ಲಿ ಈ ವಿಡಿಯೋವನ್ನು ಚಿತ್ರಕರಿಸಲಾಗಿದೆ. ಪೂಜ್ಯ ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿಗಳು ವಿಶ್ವಕರ್ಮ ಏಕದಂಡಗಿಮಠ ಶಹಾಪುರ ಪೂಜ್ಯರು ತುಂಬಾ ಅದ್ಭುತವಾಗಿ ಪ್ರವಚನ ಮಾಡಿದಾರೆ ನಮ್ಮ ಚಾನೆಲ್ ವೀಕ್ಷಿಸುತ್ತಿರುವ ಪ್ರಿಯ ವೀಕ್ಷರಿಗೆ ನಮಸ್ಕಾರಗಳು.ಈ ಮೂಲಕ ತಿಳಿಸುವುದೇನೆಂದರೆ, ನಮ್ಮ ಮುಂದಿನ ವಿಡಿಯೋಗಳು ಇನ್ನು ಉತ್ತಮವಾಗಿ ಮೂಡಿ ಬರಲಿವೇ. ಅದಕ್ಕಾಗಿ ನಮ್ಮ ಚಾನೆಲ್ ಅನ್ನು ಸಬ್‌ಸ್ಕ್ರೈಬ್ ಮಾಡಿರಿ ಮತ್ತು ನಿಮ್ಮ ಗೆಳೆಯರ ಬಳಗಕ್ಕೆ ಎಲ್ಲಾ ವಿಡಿಯೋಗಳನ್ನು ಶೇರ್ ಮಾಡಿ.ಇದು ಕರುನಾಡಿನ ಹೆಮ್ಮೆಯ ಚಾನೆಲ್ ,ಅಂದ್ರೆ ಇದು ಕನ್ನಡಿಗರ ಚಾನೆಲ್

Komentáře • 4

  • @user-ye5qz2zb6v
    @user-ye5qz2zb6v Před měsícem +1

    ಪೂಜ್ಯರೆ
    ಶ್ರೀ ಗುರು ಬೂದಿ ಸ್ವಾಮಿಗಳು 775 ವರುಷ ಬದುಕಿ ಬಾಳಿದ ಮಹಿಮರು
    ಅವರ ಜೀವಿತದ ಅವಧಿ 775 ವರುಷ ಗುರುಗಳೇ ,🙏🙏🙏

  • @rajeshreewagoji7197
    @rajeshreewagoji7197 Před měsícem

    🙏🙏👌👌🌹🌹💞💞

  • @ambusubedar4641
    @ambusubedar4641 Před 12 dny

    786 😅 fack

  • @KvGundurao
    @KvGundurao Před měsícem

    Kandikere.kitty