Zinc & Boron for arecanut | ಅಡಿಕೆ ಬೆಳೆಗೆ zinc ಮತ್ತು boron ಬಳಕೆ ಹೀಗೆ ಮಾಡಿ
Vložit
- čas přidán 6. 12. 2021
- Zinc & boron uses in areca nut crop | ಅಡಿಕೆಯಲ್ಲಿ ಹೆಚ್ಚಿನ ಇಳುವರಿಗೆ zinc ಮತ್ತು boron ಬಳಕೆ ಮಾಡಿ
#arecanut
#betelnut
#arecanut cultivation
#zinc
#boron
#arecanut yield
#micronutrients
#agritech
Very informative video 😍
Thank you sir
Please fill in description about time of application and quantity of each micro-nutrients..
Bro namdu 5 varsydu thota edi adki evg gobbra hakbek ankondedive yavd hakkdre chang eruthi
ಅಡಿಕೆ ಕಾಯಿ ಅಂಡೊಡ್ಕ ಆಗುವುದನ್ನು
ತಡೆಯುವ ಬಗ್ಗೆ ತಿಳಿಸಿ.
ಒಂದು ಎಕರೆಗೆ ಎಷ್ಟು ಕೆಜಿ ಬೋರಾನ್ ಪೌಡರ್ ಹಾಕಬೇಕು ತಿಳಿಸಿ
Nagaraj k patil
Sir can u Pl.. guide me quantity of zinc v hav to give to each tree of 6 years age and also tell me how n where v hav to apply
Very nice information,
Thank you Sir.
Please upload a video on inflorescence die-back and tender seeds falling in Arecanut.
Also please advice if we can mix insecticide(Rogar) with NPK fertilizer(19-19-19 or 19 All) and spray for above two problem.
Thank you
Deepak.
Sir drenching kodbouda
Please tell about quantity of boron and zinc each plant
25g to 30g for each plant /5yrs above
ಅಡಕೆ ತೋಟ ಕೇ ಉಪ್ಪು ಅಕೋದು ಉತ್ತಮವೇ
Hello, sound clear ella, joragi matadi
ಒಂದು ಅಡಿಕೆ ಮರಕ್ಕೆ ಎಸ್ಟು zink ಮತ್ತು ಎಸ್ಟು ಬೋರಾನ್ ಹಾಕಬೇಕು ಅಂದರೆ ಎಸ್ಟು ಪ್ರಮಾಣದಷ್ಟು
25 to 30grams
Kindly make videoin English .
Sri 2 varshada gida akboda
ಹಾಕಬಹುದು, ಆದರೆ ಮಣ್ಣಿನಲ್ಲಿ 2.5 ವರ್ಷದಲ್ಲಿ ಪೋಷಕಾಂಶಗಳ ಕೊರತೆ ಆಗಿರಲಾರದು, ಬೇಕು ಅನ್ನಿಸಿದಲ್ಲಿ ಕಡಿಮೆ ಪ್ರಮಾಣದಲ್ಲಿ ಕೊಡಿ
Best Arecanut tree name?
Adige mara name yenu?
Mohit nagar
Minor nutrients yestu kodbeku Zn, Mg, B??
25 to 30g per tree
Samyukta hakboda
Adralli yav yav content est % ide nodkond haaki
@@AgriTech__AT ok brother
Yara company fartilezer hakboda ella irute idralli
Rply msg enu iduk
ನಿಮ್ಮ ಪ್ರಶ್ನೆ ಸರಿಯಾಗಿ ಕೇಳಿ ಸರ್...
Yara anta ಒಂದ್ ಫಾರ್ಟಿಲೈಸರ್ ಕಂಪನಿ ತುಂಬಾ ಸದ್ದು ಮಾಡ್ತಿದೆ ಅದು ಚನ್ನಾಗಿ ಇದೆಯಾ ಅಂತ ಕೇಳ್ದೆ
ಯಾವುದೇ ಗೊಬ್ಬರವಾದರೂ N:P:K ಪೋಷಕಾಂಶಗಳು ಇರಲೇ ಬೇಕು...
Yara ದಲ್ಲಿ ಎಷ್ಟಿದೆ ಹೇಳುವಿರಾ?
N- 15 % P- 3.93 % P2O5 - 9% K- 16.6 % k2o -20% Mg- 0.7 % S- 3.4% ಎಲ್ಲ ಒಳಗೊಂಡ ಅಂಶದ ಗೊಬ್ಬರ
K8
ನಮ್ ತೋಟದಲ್ಲಿ 10 ವರ್ಷದ ಗಿಡ ಇದ್ದವೇ ಅದರಲ್ಲಿ ಕೆಲ್ಲಾಹು ಗಿಡ ತುಂಬಾ ಹುದ್ದ ದಪ್ಪ ಬೆಳ್ ದಿದವೇ ಹೊಳ್ಳೆ ಕೋಟಗೆ ಗೊಬ್ರ npk ಗೊಬ್ರ ಯಲ್ಲ ಕೊಡ್ತಿವೆ ಹಾ ಗಿಡಗಳು ಕೆಲ್ಲಾಹು ಪಾಸಲು ಬಿಡಲ್ಲ ಬಿಟ್ರೆ ಅಳ್ಳು ನಿಲ್ಲಲ್ಲ ಯಲ್ಲ ಸುರಿತವೇ ಜನ ಹೇಳ್ತಾರೆ ದಯಾ ಕಡಿಮೆ ಆಗಿದೆ ಅಡಿಕೆ beja ಸರಿ ಇಲ್ಲ ಅಂತ
How much quantity per plant
25 to 30grams sir
Mg yav time lli kodbeku
Sir mg kodok time anta enilla,,,, adike gidada elegalu yellow colour qgidre kodi,,,,
@@AgriTech__AT ok.. tq.. 200ltr barrel li liquid agi kododadre zn Mg boron yestu kg hakbeku?? Per plant yestu ltr kodbeku??
Zinc matte boron 25 to 30g kodbeku ... Mg ele yellow kansidre mathra kodi
@@AgriTech__AT ok tq🙏
Video is not complete
How many grams per plant?
25 to 30 grams for above 5 years plant
@@AgriTech__AT thank you
Welcome sir
Nice information sir.. magnesium sulfate ಕೊಡಬೇಕಾ?
Kodbodu sir, but full information sikkilla sikre estu kodbek hege yavaga kodbek anta helthini
@@AgriTech__AT 25 g Mgso4 per plant
@@vinibv9013 thanks sir..yava timege ಕೊಡಬಹುದು?
@@AgriTech__AT thanks sir
1 ತಿಂಗಳು ಆಯ್ತು sir ಇದನ ಆಕಬೋದ
Iga beda
ಎಷ್ಟು ವರ್ಷದ ಗಿಡಕ್ಕೆ ಕೊಡಬೇಕು
ಫಸಲು ಬರುವ ಗಿಡಗಳಿಗೆ ಕೊಡಿ
@@AgriTech__AT thanks
Mg andrenu
Magnesium sir...
ಒಂದು ಮರಕ್ಕೆ ಎಷ್ಟು ಗ್ರಾಮ್ ಹಾಕಬೇಕು
30grms
5 ಗ್ರಾಂ ಬೊರೊನ್ ...5 ಗ್ರಾಂ zinc
5 gm gintha jasthi hakabaradhu
Incomplete info…
ಅಡಕೆ ತೋಟ ಕೇ ಉಪ್ಪು ಅಕೋದು ಉತ್ತಮವೇ