Role of BORON Nutrient | Deficiency symptoms of Boron | Why Boron is Important |
Vložit
- čas přidán 15. 05. 2023
- In this video i have given complete brief explanation of A secondary nutrient 'Boron'. It's importance in the growth and development of plants, and deficiency symptoms shown by different vegetables and fruit plants suffering from Boron deficiency.
Role of NPK - Primary Nutrients - • Role of NPK - Primary ...
Role of Calcium Nutrient - • Role of Calcium Nutrie...
Role of Magnesium & Sulphur - • Role of Mg & Sulphur N...
Tomato Nutrition Management from Beginning to End - • Tomato Nutrition Manag...
---------------------------------------------------------------
contact info.
Dr A Venugopal, M.Sc.(Ag)
ph no 9886371630
A V Traders - Agri clinic
location link: maps.app.goo.gl/x7fRvL356dGdQ...
#boron #dravenugopal
ಸರ್ ತುಂಬಾ ಉಪಯುಕ್ತ ವಾದ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡುತ್ತೇನೆ ಸರ್ ಅಂಜೂರ ತೋಟದ ಬಗ್ಗೆ ಒಂದು ಮಾಹಿತಿ ಕೊಡಿ ಸರ್
ಅಡಿಕೆ ತೋಟದ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ಒಂದು ವಿಡಿಯೋ ಮಾಡಿ ಸರ್
Sir ಬೋರಾನ್ 1 ಎಕರೆ ಅಡಿಕೆ ತೋಟಕ್ಕೆ ಎಷ್ಟು ಪ್ರಮಾಣದಲ್ಲಿ ಕೊಡಬೇಕು
Hello sir thanks for sharing your knowledge and valuable information. We are writing for chemical groups information. Please post it ASAP.
Thanks for your information sir cotton bagge mahiti tilisi sir
🙏 spraying interval and quantity sir
Good information sir
Good information sir 👍
Tumba Olle mahiti sir shant adagalu
Extraordinary explain sir , tq sir,❤
ತುಂಬಾ ಉತ್ತಮವಾದ ಮಾಹಿತಿ ಸರ್
ನಮಸ್ಕಾರ ಸರ್ ತೆಂಗು ಅಡಿಕೆ ಯಲ್ಲಿ ಯಾವ ಪ್ರಮಾಣದಲ್ಲಿ ಬೋರಾನ್ ಕೊಡಬೇಕು ತಿಳಿಸಿ ಸರ್
Thank you sir
Very clear and informative
Glad you liked it
Super sir 🙏
Sir adake totadalli gramosson jote diurex spray mad bahuda ,nellakke
Sambar southe bagge video maadi sir
ಸರ್ ನೀವು ಹೇಳಿದ ಔಷದಿಗಳ 3 ಗುಂಪುಗಳ ವಿಡಿಯೋ ಗೆ ಕಾಯಿತಿದ್ದೇನೆ ಬೇಗ ಹಾಕಿ ಸರ್
❤ from Tamilnadu
thankyou verymuch
Chilli ಬೆಳೆಗೆ boran spray or trinching ಯಾವದು ಬೆಸ್ಟ್ ತಿಳಿಸಿ ಸರ್
ಮೆಣಸಿನಕಾಯಿ ಕಾಯಿ ಮಚ್ಚಿ ಬಗ್ಗೆ ಮಾಹಿತಿ ನೀಡಿ
ಸರ್ ನಮ್ಮ ಅಡಿಕೆ ತೋಟದಲ್ಲಿ ಹರಳು ಉದುರುತಿದೆ ಬೋರಾನ್ ಎಷ್ಟು ಪ್ರಮಾಣದಲ್ಲಿ ಕೊಡಬೇಕು ಒಂದು ಗಿಡಕ್ಕೆ ತಿಳಿಸಿ
ಯಾಕರ್ 5
ಸರ್ ಬತ್ತದ ಬೆಳೆಗೆ ಯಾವ ಯಾವ ಸಮಯದಲ್ಲಿ ಯಾವ ಯಾವ ಪೋಷಕಾಂಶ ಕೊಡಬೇಕು ಗೊಬ್ಬರ ಹೇಗೆ ಕೊಡಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಸರ್
Ginger li hege tilisi sir
🙏🙏🙏🙏🙏🙏👌👌👌👌
ಸರ್ ತುಂಬಾ ಉತ್ತಮ ಮಾಹಿತಿ ಆದರೇ ಅಡಿಕೆ ಗಿಡಗಳಿಗೆ ಬೋರಾನ್ ಹೇಗೆ ಬಳಸಬೇಕು ಮತ್ತೆ ಯಾವಾಗ ಬಳಸಬೇಕು.
How much kg per acre
Sir hekarege yestu kg beku sir
ಸರ್ 1 ಅಡಿಕೆ ಮರಕ್ಕೆ ಎಷ್ಟು ಪ್ರಮಾಣದಲ್ಲಿ ಬೋರನ್ ಕೊಡಬೇಕು ಸರ್
Flower ge spray madboda
ದ್ರಾಕ್ಷಿ ಬೆಳೆ ಮಾಹಿತಿ ನೀಡಿ
ಕೆಮಿಕಲ್ colour code ವಿಡಿಯೋ.. ಮಾಡಿ sir
ನೆನಪಿದೆ ಕಂಡಿತಾ ಅತೀ ಶೀಘ್ರದಲ್ಲಿ ಮಾಡುತೇನೆ
ಬಾಳೆ ಗಿಡಕ್ಕೆ ಹೇಗೆ ಬಳಸೋದು ಸರ್
ಇಷ್ಟು ಪ್ರಮಾಣ ಹೇಗೆ ಬಳಸಬೇಕು.. ಸ್ಪ್ರೇಯಿಂಗ್ or ಡ್ರಾಚಿಂಗ್ ಹೇಳಿ ದಯವಿಟ್ಟು
Drip nalli bidi or spray madi
🙏❤️👍🤝
Thank you sir