ಗೀರ್ ಎತ್ತು ಜೊತೆ 350 Km ನಡೆದು Dharmasthalaಕ್ಕೆ ಬಸವನ ಒಪ್ಪಿಸಿ ಸುದ್ದಿಯೊಂದಿಗೆ ಕಣ್ಣೀರು ಹಾಕಿದ ಯುವಕ| SUDDI|

Sdílet
Vložit
  • čas přidán 8. 11. 2022
  • A young man, Shreyamsh Jain walked 350 Km with a Geer bull and hands it over to Dharmasthala Temple.
    | SUDDI NEWS BELTHANGADY|
    #animals #cowlover
    #suddinewsbelthangady #gircow #dharmasthala #ujire #veerendraheggade #gir #junagadh #milk #gyr #rajkot #cow #girolando #surat #india #pecuaria #amreli #gujaratigir #farm #gujarattourism #girnar #agro #vaca #gujarat #junagadhtourism #gj
    ಗೀರ್ ಎತ್ತು ಜೊತೆ 350 Km ನಡೆದು Dharmasthalaಕ್ಕೆ ಬಸವನ ಒಪ್ಪಿಸಿ ಸುದ್ದಿಯೊಂದಿಗೆ ಕಣ್ಣೀರು ಹಾಕಿದ ಯುವಕ

Komentáře • 1,8K

  • @vivek97433
    @vivek97433 Před rokem +486

    ಈ ಹುಡುಗ ಈಗಿನ ಯುಗದ ಹುಡುಗರಿಗೆ ಅದ್ಭುತ ಉದಾಹರಣೆ 😔

  • @iLesaTheMusicChannel
    @iLesaTheMusicChannel Před rokem +370

    ಯಾಕೋ ಬಹಳ ಕಷ್ಟ ಆಯಿತು ದುಃಖ ತಡೆದುಕೊಳ್ಳೋಕೆ.. ಭೀಷ್ಮ ಒಬ್ಬ ಅಪರೂಪದ ಜೀವ ❤

    • @shakunthalaganesh6760
      @shakunthalaganesh6760 Před rokem +10

      ನನಗೂ ಸಹ ಹಾಗೇ ಆಯಿತು 😢😢

    • @anushapoojary3345
      @anushapoojary3345 Před rokem +6

      Haudu nanagu hage ayithu🙏🏻🙏🏻🙏🏻🙏🏻🙏🏻👍👍👍👍👍🙏🏻🙏🏻🙏🏻🙏🏻🙏🏻

    • @kumarswamy2573
      @kumarswamy2573 Před rokem +5

      ನನಗೂ ಸಹ ಆಗೆ ಆಯ್ತು

    • @cutepikachu7903
      @cutepikachu7903 Před rokem +1

      ಕಣ್ಣೀರು ತಡೆಯಕ್ಕೆ aagutilla

    • @vrikshashashi1920
      @vrikshashashi1920 Před rokem +1

      Yess..... ಪಾಪ ಎಷ್ಟು ಮಿಸ್ ಮಾಡ್ಕೊತರೋ ಏನೋ.... ವಿಡಿಯೋ ನೋಡಿಯೇ ಇಷ್ಟು ದುಃಖ ಆಗುವಾಗ .... ಅವನ ಜತೆ ಬಾಳಿ, ಅವನ ಜತೆ ನಡೆದು ಬಂದು ತಿರುಗಿ ಹೋಗುವಾಗ ಯಾವ ರೀತಿ ಇರಬಹುದು ಅಂತ..... 😭😭❤️❤️❤️❤️❤️❤️..

  • @Muralimohan1596
    @Muralimohan1596 Před rokem +165

    ಇವರ ಹಾದಿಯಲ್ಲಿ ಸಹಕರಿಸಿದ ಎಲ್ಲ ಮತ ಬಾಂದವರಿಗೆ ಹೃದಯ ತುಂಬಿದ ಅಬಿನಂದನೆಗಳು

  • @mr.mgkannadachannel7594
    @mr.mgkannadachannel7594 Před rokem +52

    ನಿಮಗೆ ದಾರಿಯುದ್ದಕ್ಕೂ ನಾನಾ ರೂಪದಲ್ಲಿ ಆ ಮಂಜುನಾಥಸ್ವಾಮಿ ಕೃಪೆ ಇದೆ...🙏🙏🙏🙏🙏

  • @imkishorr
    @imkishorr Před rokem +364

    ಮನಸ್ಸು ಶುದ್ಧವಾಗಿದ್ದರೆ, ಕಾರ್ಯವೂ ಶ್ರೇಷ್ಠವಾಗಿರುತ್ತದೆ... Animals love ❣️

  • @narayanaganiga4767
    @narayanaganiga4767 Před rokem +549

    ಧರ್ಮಸ್ಥಳ ಮಂಜುನಾಥನ ಅಣ್ಣಪ್ಪ ಸ್ವಾಮಿಯ ಆಶೀರ್ವಾದ ಇರಲಿ ಎಂದು ನಾವೆಲ್ಲರೂ ಪ್ರಾರ್ಥಿಸುವೆ

  • @pushpacbhatbhat1886
    @pushpacbhatbhat1886 Před rokem +16

    ಭೀಷ್ಮನನ್ನು ನೋಡುವಾಗ ಮನಸ್ಸಿಗೆ ತುಂಬಾ ಖುಷಿಯಾಯಿತು ನಿಮ್ಮ ಈ ಸಾಧನೆ ಗೆ ದೇವರು ನಿಮಗೆ ಮತ್ತು ಭೀಷ್ಮನಿಗೆ ಸಂತೋಷವನ್ನು ಕೊಡಲಿ ಇಂದು

  • @Indresh666
    @Indresh666 Před rokem +15

    ದುಃಖ್ಖ ಪಡಬೇಡಿ ಬ್ರದರ್ ತಿಂಗಳಿಗೆ ಇಲ್ಲ 2 ತಿಂಗಳಿಗೊಮ್ಮೆ ನೋಡಿಕೊಂಡು ಬನ್ನಿ ಭೀಷ್ಮನನ್ನ ಅದರ ಒಡನಾಟ ಇರಲಿ ನಿಮ್ಮ ಜೊತೆ ನೀವು ಅಳುವದನ್ನ ನೋಡಿ ನನಗು ಕಣ್ಣೀರು ಬಂತು ❤️👍🤝

  • @sureshraj3842
    @sureshraj3842 Před rokem +164

    ನಮ್ಮ ಅತ್ಮದಲ್ಲಿ ಒಳ್ಳೆಯ ಭಾವನೆ ಇದ್ರೇ
    ಪರಮಾತ್ಮ ಅಲ್ಲೆ ವಾಸವಿರುತ್ತಾನೇ ಅನ್ನೊದಕ್ಕೆ ಸಾಕ್ಷಿ ನೀವೆ ಗುರು..💐💕🕉️

  • @komalkumar3587
    @komalkumar3587 Před rokem +313

    👍🙏 ದೇವರು ಮಂಜುನಾಥ ಸ್ವಾಮಿ ನಿಮಗೂ ನಿಮ್ಮ ಮನೆಯವರಿಗೂ ಮತ್ತು ನಿಮ್ಮ ಪ್ರೀತಿಯ ಬಸವ ನಿಗು ವೊಳ್ಳೆಯದನ್ನು ಮಾಡಲಿ,

  • @sathyalakshmi3379
    @sathyalakshmi3379 Před rokem +14

    ಧರ್ಮಸ್ಥಳ ದ ಮಂಜುನಾಥ ಒಳ್ಳೇದು ಮಾಡಲಿ ಕಂದ ಮತ್ತು ನಿಮ್ಮ ನಮ್ಮ ಭೀಷ್ಮ... ❤️❤️❤️👌👌

  • @venusvenu4848
    @venusvenu4848 Před rokem +18

    ಶುದ್ಧ ಮನಸ್ಸನ್ನು ನೋಡಿ ನನ್ನ ಜನ್ಮ ಸಾರ್ಥಕವಾಯಿತು 🙏🙏ನನ್ನ ಕಣ್ಣು ತುಂಬಿ ಬಂತು 🙏🙏😔😔

  • @sumab9617
    @sumab9617 Před rokem +191

    ಅದ್ಭುತ ಯಾತ್ರೆ ಭೀಷ್ಮನ ನಡೆ ಧರ್ಮಸ್ಥಳದ ಕಡೆ ಶ್ರೇಯಾಂಸರ ಜೊತೆ.👌👌👌🙏

  • @ravishankarabhattauppangal3744

    ನೋಡ್ತಾ ಕೇಳ್ತಾ ಕಣ್ಣೀರೇ ಬಂದು ಬಿಡ್ತಪ್ಪಾ...
    ಆ ಮೂಕ ದೇವರ ಪ್ರೀತಿ ನೋಡಿ ಹೃದಯ ತುಂಬಿ ಬಂತು...
    ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಕೃಪೆ, ಕರುಣೆ ಸದಾ ಇರಲಿ....

  • @u4447
    @u4447 Před rokem +8

    ನೋಡ್ತಾ ನೋಡ್ತಾ ಕಣ್ಣೀರು ಬರುತ್ತೆ. ಶುಭವಾಗಲಿ ನಿಮಗೆ 🙏

  • @mohammedsadhiq5554
    @mohammedsadhiq5554 Před rokem +19

    ನಿಮ್ಮ ಭಕ್ತಿ ಮತ್ತು ಶ್ರದ್ಧೆಯ ನಂಬಿಕೆ ನಿಮ್ಮನ್ನು ಸದಾ ಅನುಗ್ರಹಿಸುತ್ತಿರಲಿ

  • @prashanth.P.Kudyadi6440
    @prashanth.P.Kudyadi6440 Před rokem +147

    ಭಾವನಾತ್ಮಕವಾದ ಮಾತು ಕೇಳಿ ಬೇಸರವಾಯಿತು..ನಿಮಗೆ ಮಂಜುನಾಥ ಸ್ವಾಮಿಯ ಅನುಗ್ರಹವಿರಲಿ ಅಣ್ಣಾ 🙏🙏

  • @kpsswamy2646
    @kpsswamy2646 Před rokem +127

    🙏ನೋಡ್ತಾ ಕೇಳ್ತಾ ಕಣ್ಣೀರೇ ಬಂದು ಬಿಡ್ತಪ್ಪಾ...
    ಆ ಮೂಕ ದೇವರ ಪ್ರೀತಿ ನೋಡಿ ಹೃದಯ ತುಂಬಿ ಬಂತು...
    ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಕೃಪೆ, ಕರುಣೆ ಸದಾ ಇರಲಿ....🙏

  • @rudraswamymr6796
    @rudraswamymr6796 Před rokem +9

    ತುಂಬಾ ದಿನ ಆಗಿತ್ತು sir, ಇಂತ ಮಾನವೀಯ ಮೌಲ್ಯ ಇರುವಂತ video ನೋಡಿ, ತುಂಬಾ ಖುಷಿ ಆಯ್ತು.ನೀವ್ ಬೆಂಗಳೂರಲ್ಲಿ ಇದ್ದು ಪ್ರಾಣಿ ಪ್ರೀತಿ ನೋಡಿ ತುಂಬಾ ಕುಷಿ ಆಯ್ತು

  • @shrinivasmanjithaya2112
    @shrinivasmanjithaya2112 Před rokem +10

    ಶ್ರೆಯಾಂಶ್ ಅವರಿಗೆ ನನ್ನ ಸಾವಿರ ಸಾವಿರ ನಮನಗಳು..

  • @thejaskatoor4834
    @thejaskatoor4834 Před rokem +50

    ತುಂಬಾ ಬೇಜಾರ್ ಆಯಿತು ಅಣ್ಣಾ 😭😭😭ನಿಮ್ಮ ಮತ್ತು ಕರುವಿನ ಸಂಬಂಧ ಕಂಡು.. ದುಃಖ ತಡೆಯೋಕೇ ಆಗಿಲ್ಲ.. ಆ ಮಂಜುನಾಥ ಸ್ವಾಮಿ ಯ ಅನುಗ್ರಹ ಸದಾ ನಿಮಗೂ ನಿಮ್ಮ ಕುಟುಂಬದವರಿಗೂ ಇರಲಿ 🙏🙏🙏.. ನಿಮ್ಮ ಪ್ರಾಣಿ ಪ್ರೀತಿ ಇನ್ನು ಮುಂದೆಯೂ ಹೀಗೆ ಮುಂದುವರಿಯಲಿ... 🙏🙏🙏🙏

  • @Kumar12271
    @Kumar12271 Před rokem +217

    ಆ ಮಂಜಪ್ಪ ನಂಬಿದವರನ್ನ ಎಂದಿಗೂ ಕೈ ಬಿಡಲ್ಲ..🙏🙏

  • @mohankumar4998
    @mohankumar4998 Před rokem +11

    ನೀವು ಬಸವಣ್ಣನಿಗೆ ನೀಡಿದ ಗೌರವಕ್ಕೆ ಹಾಗೂ ಮಂಜುನಾಥ ಸ್ವಾಮಿಯ ಸೇವೆಗೆ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ನಿಮಗೆ ಆರೋಗ್ಯ ಐಶ್ವರ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ ನಿಮ್ಮ ಕೆಲಸಕ್ಕೆ ಧನ್ಯವಾದಗಳು

  • @prashantrnaik569
    @prashantrnaik569 Před rokem +4

    ಸೂಪ್ಪರ್ ಬ್ರೋ nice 35Day🙏 ಶ್ರೀ ಧರ್ಮಾಸ್ಟಳ ನಮ್ ದೇವರು ಆಶೀರ್ವಾದ ಸದಾ ಇರಲಿ 🙏🙏🙏

  • @pranav.ppranav9922
    @pranav.ppranav9922 Před rokem +49

    ನಿಜವಾಗಲೂ ಅದ್ಭುತ ಸರ್ ದೇವರು ನಿಮಗೆ ಒಳ್ಳೆಯ ಆರೋಗ್ಯ ಆಯುಷ್ಯ ಕೊಡಲಿ

  • @dayanandn5834
    @dayanandn5834 Před rokem +56

    ಒಳ್ಳೆಯ ಹೃದಯವಂತ ಅಣ್ಣಪ್ಪ ದೇವರು ಧರ್ಮಸ್ಥಳ ದೇವರ ಆಶೀರ್ವಾದ ಸದಾ ಇರಲಿ. 🙏

    • @SUB-iz7ux
      @SUB-iz7ux Před rokem

      Worry beda sir, alli hasuvige friends siguttare🙂,neeu kelovomme avana meet madalu hodare matte beesara agalla neevibbarige.☺

  • @arjunshivarjun
    @arjunshivarjun Před rokem +3

    ನಿಮ್ಮ ಮತ್ತು ಭೀಷ್ಮನ ಈ ಪ್ರಯಾಣದ ಬಗ್ಗೆ ದಯವಿಟ್ಟು ಪುಸ್ತಕ ದಾಖಲಿಸಿ😊

  • @chandrahasshetty5396
    @chandrahasshetty5396 Před rokem +3

    ವಿಡಿಯೋ ನೋಡು ನೋಡುತ್ತಾ ಅರಿಯದಂತೇನೇ ಕಣ್ಣೀರು ಹರಿಯಿತು. ಮಂಜುನಾಥ ಸ್ವಾಮಿಯ ಅನುಗ್ರಹ ಇರಲಿ, ನಿಮಗೂ ನಿಮ್ಮ ಕುಟುಂಬದ ಎಲ್ಲಾ ಸದಸ್ಯರಿಗೂಶ🙏🙏🙏

  • @mangalakariyappa5564
    @mangalakariyappa5564 Před rokem +28

    ನಿಮ್ಮ ಮಾತು ಕೇಳ್ತಾ ಕಣ್ಣಿರು ತಡೆದುಕೊಳ್ಳಲು ಆಗಲಿಲ್ಲ ಭೀಷ್ಮ ತುಂಬಾ ಮುದ್ದಾಗಿದಾನೆ ಮಂಜುನಾಥ ಸ್ವಾಮಿಯ ಆಶೀರ್ವಾದ ನಿಮ್ಮ ಮೇಲಿರಲಿ

  • @nagabhushanamaravanthe2452

    ಇದು ಭಾರತದ ಪರಂಪರೆಯಲ್ಲಿ ಮಾತ್ರ ಸಾಧ್ಯ. ಅದ್ಭುತವಾದ ಸಾಧನೆ. ದೇವರು ನಿಮಗೆ & ಭೀಷ್ಮನಿಗೆ ಆಯುರಾರೋಗ್ಯ ನೀಡಿ ಆಶೀರ್ವದಿಸಲಿ

  • @thipperudrappab6477
    @thipperudrappab6477 Před rokem +4

    ಹಸು ಕರು ಸಾಕು ಪ್ರಾಣಿಗಳು ಇವುಗಳ ಮದ್ಯೆ ಒಂದು ಒಡನಾಟವನ್ನು ತುಂಬಾ ಅದ್ಭುತವಾದ ಮತ್ತು ನಿಮ್ಮ ಸಾಹಸಕ್ಕೆ ಮೆಚ್ಚುವಂತಹದು. ನಿಮಗೆ ನಿಮ್ಮ ಕುಟುಂಬದವರ ಸಹಕಾರ ಶ್ಲಾಘನೀಯ 🙏🙏🙏ಶ್ರೀ ಮಂಜುನಾಥ ಸ್ವಾಮಿ ಶುಭವನ್ನು ಮಾಡಲಿ. 🙏

  • @santoshkalakeri3978
    @santoshkalakeri3978 Před rokem +31

    ಬೇರೆಯವರಿಗೂ ಸ್ಫೂರ್ತಿ ನೀಡುವ ವಿಷಯ ಬ್ರದರ್, ಇಂತಹ ಸುದ್ದಿ ಪ್ರಸಾರ ಮಾಡಿದ ನಿಮಗೂ 🙏🙏🙏🙏🙏

  • @praveenashetty5402
    @praveenashetty5402 Před rokem +89

    ಧನ್ಯೋಸ್ಮಿ... 🙏 ಧರ್ಮಸ್ಥಳದ ಬಗ್ಗೆ ಇರುವ ಭಕ್ತಿ, ಅಭಿಮಾನ, ಪ್ರೀತಿ ಅದ್ಭುತ... ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹ ಸದಾ ನಿಮ್ಮ ಮೇಲಿರಲಿ..🙏

  • @kumarskumars195
    @kumarskumars195 Před rokem +11

    ಪರಿಶುದ್ಧ ಹೃದಯದಿಂದ ಮಾಡುವ ಒಳ್ಳೆಯ ಕೆಲಸಕ್ಕೆ ಎಲ್ಲಾ ಕಡೆಯಲ್ಲೂ ಭಗವಂತನ ದರ್ಶನವೆ ಸಿಗುತ್ತೆ.🙏🙏🙏

  • @shylajajayaram7869
    @shylajajayaram7869 Před rokem +4

    ಬಹು ದೊಡ್ಡ ಸಾಧನೆ ಮತ್ತು ಇಂದಿನ ಪೀಳಿಗೆಗೆ ದೊಡ್ಡ ಉದಾಹರಣೆ.ದೇವರು ಒಳ್ಳೆಯ ದು ಮಾಡಲಿ.

  • @thejawaricowandfamily3724

    ನಿಮ್ಮ ಭಾವನಾತ್ಮಕ ಸಂಭಂದ ನೋಡಿ ಯಾರ್ ಕಣ್ಣಲಿ ನೀರು ಬರ್ಲಿಲ್ಲಅಂದ್ರೆ ಅವ್ರು ಮನುಷ್ಯರೇಅಲ್ಲ, ಇಂಥ ಅದ್ಭುತ ನಡುಗೆ, ದೇವರಲ್ಲಿ ಭಯ, ಬಸವನ ಮೇಲೆ ಇರೋ ಪ್ರೀತಿ ನಿಜಕ್ಕೂ ಶ್ಲಾಘನೀಯ, ನಿಮ್ಮ ಈ ಗೌಭಕ್ತಿಗೆ ಹೃದಯ ಪೂರ್ವಕ ನಮನಗಳು, 🙏.. ದಯವಿಟ್ಟು ನಿಮ್ಮ youtube channel link ಹಾಕಿ

  • @poorniman6437
    @poorniman6437 Před rokem +11

    ಇಂದು ಮುಂಜಾನೆ ನೋಡಿದ ಮೊದಲ ಯುಟ್ಯೂಬ್ ವಿಡಿಯೋ.. ಅಬ್ಬಾ ಎಂಥಹ ಸುಂದರ ಕಲ್ಪನೆ.. ನನಗೆ ನನ್ನ ಶಿವ ಮತ್ತು ಗೌರಿಯ ನೆನಪು ತಂದುಕೊಟ್ಟಿತು.. ಅಣ್ಣ ನೀವು ಪಾದಯಾತ್ರೆ ಮಾಡಿರುವುದರಿಂದ ಇನ್ನೂ ಮಾನವೀಯತೆ ಎಷ್ಟರಮಟ್ಟಿಗೆ ಉಳಿದಿದೆ ಎಂದು ನೀವು ತಿಳಿದು ನಮಗೂ ತಿಳಿಸಿರುವುದಕ್ಕೆ ಧನ್ಯವಾದಗಳು.. ಮತ್ತು ಇದರ ಬಗ್ಗೆ ವಿವರವಾಗಿ ಎಲ್ಲರಿಗೂ ತಲುಪುವಂತೆ ಮಾಡಿದ ಸುದ್ದಿ ವಾಹಿನಿಯವರಿಗೂ ಧನ್ಯವಾದಗಳು...
    ಓಂ ಶ್ರೀ ಮಂಜುನಾಥಾಯ ನಮಃ...🙏

  • @poornimakeshavamurthy9556

    ದೊಡ್ಡ ವಿಚಾರ ಬಹಳ ದೊಡ್ಡ ಮನಸ್ಸು ಕೊಡುವ ಮನಸ್ಸು ಯಾವಾಗಲೂ ದೊಡ್ಡದು ನಿಮ್ಮಲ್ಲಿ ಕಂದ ಕೊಡುವ ಮನಸ್ಸು ನನಗೂ ಕಿಂಚಿತ್ತು ಬರಲಿ ಎಂದು ಮಂಜುನಾಥನಲ್ಲಿ ಪ್ರಾರ್ಥಿಸುತ್ತೇನೆ 🙏

  • @wilsjoy2555
    @wilsjoy2555 Před rokem

    ಅದ್ಭುತವಾಗಿದೆ ... ನೀವು ನಂಬಿರುವ ಮಂಜುನಾಥಸ್ವಾಮಿ ನಿಮ್ಮ ಎಲ್ಲ ಆಸೆಗಳನ್ನು ಈಡೇರಿಸಲಿ...
    ನೀವು ಸಾಗಿದ ರೀತಿ, ಭೀಷ್ಮನೊಂದಿಗಿನ ನಿಮ್ಮ ಒಡನಾಟ, ಜನರ ವರ್ತನೆ, ಸಹಕಾರ, ಇತ್ಯಾದಿಗಳನ್ನು ಕೇಳಿದಾಗ ನಾವೂ ಕೂಡ ಸ್ವಲ್ಪ ದೂರ ಭೀಷ್ಮನೊಂದಿಗೆ ಸಂಚರಿಸಿದಂತೆ ಭಾಸವಾಯಿತು....
    ಹೃದಯದ ಅಂತರಾಳದಿಂದ ಶುಭ ಕೋರುತ್ತೇನೆ. love you❤️

  • @Raghavendra987
    @Raghavendra987 Před rokem +20

    ಗ್ರೇಟ್ ಬ್ರದರ್.. ನಿಮ್ಮ ಈ ಪ್ರಯತ್ನ ತುಂಬಾ ಕಷ್ಟಕರ.. ಆದರೂ ಇಷ್ಟಪಟ್ಟು ಮಾಡಿದ್ದೀರಿ.. ನಿಮ್ಮ ಮತ್ತು ಗೋವಿನ ಈ ಒಡನಾಟ ಕಣ್ಣಂಚಲ್ಲಿ ನೀರು ಬರುತ್ತಿದೆ.. ಸಿದ್ಧವನ ಗುರುಕುಲದಲ್ಲಿ ನಾನೂ ಒಂದುವಾರದ ಕ್ಯಾಂಪ್ ಮಾಡಿದ್ದೇನೆ‌‌.. ಅದ್ಬುತ ಅನುಭವ..

  • @NannaBharatha28
    @NannaBharatha28 Před rokem +9

    ಮನಸ್ಸು ಮೂಕವಾಯ್ತು. ಮಾತು ಬೇಡವೆನಿಸಿತು. ನಿಮ್ಮನ್ನು ಕಂಡಾಗ ಏನೋ ಒಂದು ಧನ್ಯತೆಯ ಅನುಭವವಾಯ್ತು. ಆ ಸ್ವಾಮಿಯ ಆಶೀರ್ವಾದ ಸದಾ ನಿಮ್ಮ ಮೇಲಿರಲಿ. ಈ ಸನ್ಮನಸ್ಸು, ಈ ಒಳ್ಳೆಯತನ ಜೀವನದುದ್ದಕ್ಕೂ ನಿಮ್ಮನ್ನು ನೆರಳಾಗಿ ಖಂಡಿತ ಕಾಯುತ್ತದೆ ಎಂಬುವುದು ನನ್ನ ಅಚಲ ವಿಶ್ವಾಸ. ಶುಭವಾಗಲಿ🙏🙏💐💐

  • @geethagali7462
    @geethagali7462 Před rokem +4

    ನಿಮ್ಮಿಬ್ಬರ ಪಯಣದ ಕಥೆ ತುಂಬಾ ಮನ ಮಿಡಿಯುವಂತದು 😭😭. ಮಂಜುನಾಥ ಸ್ವಾಮಿ ನಿಮ್ಮಿಬ್ಬರನ್ನು ನೂರು ಕಾಲ ಚನ್ನಾಗಿ ಇಡಲಿ 🙏

  • @nagavenishetty3050
    @nagavenishetty3050 Před rokem +38

    ಧರ್ಮಸ್ಥಳ ಮಂಜುನಾಥ ಸ್ವಾಮಿ, ಅಣ್ಣಪ ಸ್ವಾಮಿ ಯ ಕ್ರಪೆ ನಮ್ಮ ಎಲ್ಲರ ಮೇಲೆ ಸದಾ ಇರಲಿ. 🙏

  • @sharathsharu6012
    @sharathsharu6012 Před rokem +41

    ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮೀಯ ಕೃಪೆಯಿಂದ ಇಲ್ಲಿಯವರೆಗೆ ಬಂದಿರೋದು 🙏.. ಇನ್ನೂ ಮುಂದೆಗು ಅಣ್ಣಪ್ಪ ಸ್ವಾಮಿಯ ಕೃಪೆ ನಿಮ್ಮ ಮೇಲೆ ಇರುತ್ತೆ.. ಜೈ ಶ್ರೀ ರಾಮ್.. ಜೈ ಗೋಮತ.. 🙏.

  • @shobhamsrcac9933
    @shobhamsrcac9933 Před rokem

    ಗೂಗಲ್ ಸರಿಯಾಗಿ ಉಪಯೋಗಿಸಿ ಅದ್ಭುತವಾಗಿ ಸುಂದರ ಕೆಲಸ ಮಾಡಬಹುದು ಎಂದು ತೋರಿಸಿದ ನಿಮಗೆ ಒಳ್ಳೆಯದು ಆಗಲಿ 👏👏👏👏👏🙏🏻🙏🏻

  • @sowmyan2296
    @sowmyan2296 Před rokem +1

    ನಿಜವಾದ ನಿಸ್ವಾರ್ಥ ಪ್ರೀತಿ ಪ್ರೇಮ ಸಹನೆ ಅಕ್ಕರೆ ಮೂಕ ಜೀವಿಗಳಲ್ಲಿ ಮಾತ್ರ ಸಿಗುತ್ತದೆ ಎಲ್ಲಾರಲ್ಲೂ ಸಾಮರಸ್ಯ ಮೂಡಿಸುವ ಮಾತುಗಳನ್ನು ಅನುಭವವನ್ನು ಹಂಚಿಕೊಂಡಿದ್ದಾರೆ ಧನ್ಯವಾದಗಳು ‌ಸರ್

  • @raakihirekodige957
    @raakihirekodige957 Před rokem +32

    ಅದ್ಭುತ ವ್ಯಕ್ತಿ ❤️ನೀವು... ನಿಮ್ಮ ಗೋ ಪ್ರೇಮಕ್ಕೆ ಕೋಟಿ ಪ್ರಣಾಮಗಳು ❤️

  • @manjun2072
    @manjun2072 Před rokem +20

    ನನಗೂ ತುಂಬಾ ದುಃಖ ತಡೆಯಕ್ಕೆ ಆಗಲಿಲ್ಲ
    ಮಂಜುನಾಥ ಸ್ವಾಮಿ ನಿಮಗೆ ಒಳ್ಳೇದು ಮಾಡಲಿ ಎಂದು ಪ್ರಾತಿಸುವೆ🙏🙏

  • @divyasandeep3023
    @divyasandeep3023 Před rokem +14

    I was into tears.....ur parents r really blessed to have a son like you. No words to express about ur good nature and kindness. God bless you both with good health and happiness

  • @krvittal6092
    @krvittal6092 Před rokem +2

    ಅತ್ಯುತ್ತಮ ಸುದ್ದಿ ನೋಡಿ ಸಂತೋಷವಾಯಿತು ಶ್ರೇಯಂಶ್ ಮತ್ತು ಭೀಷ್ಮ,ಹಾಗೂ ಸುದ್ದಿ ವಾಹಿನಿಗೆಲ್ಲರಿಗೂ ಶ್ರೀ ಮಂಜುನಾಥಸ್ವಾಮಿ ಅಣ್ಣಪ್ಪ ಸ್ವಾಮಿ ಅನುಗ್ರಹ ಸದಾ ಇರಲಿ ಧನ್ಯವಾದಗಳು

  • @sidduhalikerish1405
    @sidduhalikerish1405 Před rokem +15

    ಎಲ್ಲ ನೀನೇ ಎಲ್ಲವೂ ನಿನ್ನದೇ ತಂದೆ ಬಸವಣ್ಣ ಸದಾಕಾಲ ನಿಮ್ಮ ಆಶೀರ್ವಾದ ಈ ಅಣ್ಣನ ಮೇಲೆ ಇರಲಿ ಅಣ್ಣಾ ನಿಮ್ಮ ಈ ಸೇವೆಗೆ ತುಂಬು ಹೃದಯದ ಧನ್ಯವಾದಗಳು....🌺💞🙏

  • @user-sf6xk2uc4g
    @user-sf6xk2uc4g Před rokem +3

    ಶ್ರೀ ಮಂಜುನಾಥ ಸ್ವಾಮಿ ಅಣ್ಣಪ್ಪ ಸ್ವಾಮಿ ದರ್ಶನ ಪಡೆದು ನಿನ್ನ ಅರಿಕೆ ತಿರಿಸಿ ಬಾರಪ್ಪ ನಿಮ್ಮ ಕನಸುಗಳು ನನಸಾಗಲಿ ಕಂದ ಡಾಕ್ಟರ್ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದು ಬಾ ಮಗನೆ ನಿನಗೆ ನಿನ್ನ ಕುಟುಂಬದ ಸದಸ್ಯರಿಗೆ ದೇವರು ಒಳ್ಳೆಯದು ಮಾಡಲಿ ಜೈ ಭಾರತಾಂಬೆ 🌹🙏

  • @krdevendraagumbe3440
    @krdevendraagumbe3440 Před rokem +4

    🌹🙏ಸ್ರೇಯ ದೇವರು ನಿಮಗೆ ಒಳ್ಳೇದು ಮಾಡಲಿ 🌹🙏

  • @manusilkscubbonpet
    @manusilkscubbonpet Před rokem +6

    🙌🙏 jai dharmasthala shree Manjunatha swamy. You did heart teching work. I can't control my tears God bless both of you.

  • @keshusk5388
    @keshusk5388 Před rokem +23

    ನಿಮ್ಮ ದೈರ್ಯ ಸಾಹಸ ಮೆಚ್ಚಲೇ ಬೇಕು ಗುರು... ಒಳ್ಳೆದಾಗಲಿ

  • @umeshsagara2906
    @umeshsagara2906 Před rokem +8

    ನಮಗೂ ಕಣ್ಣಲಿ ನೀರು ತರಿಸಿ ಬಿಟ್ರಿ ಸರ್....ಗ್ರೇಟ್ full ಸರ್... ನೀವು ❤️❤️😊

  • @manintheworld1159
    @manintheworld1159 Před rokem +3

    ಒಳ್ಳೆಯ ಕೆಲಸ‌‌.ದೇವರು ನಿಮ್ಮನ್ನು ಕಾಪಾಢಲಿ

  • @rahimabanu1975
    @rahimabanu1975 Před rokem +7

    He is really really pure hearted person with lot of emotions i litterely cried til the end, tumba Walle manasu iro manushay happy to watch dis video 🇮🇳🇮🇳

  • @raajeevik784
    @raajeevik784 Před rokem +27

    ಮಂಜುನಾಥ ಸ್ವಾಮಿ ಒಳ್ಳೇದು ಮಾಡ್ಲಿ ಬ್ರದರ್ ನಿಮ್ಗೆ 🙏🙏🙏

  • @honneshc1420
    @honneshc1420 Před rokem +5

    ಧರ್ಮಸ್ಥಳ ಅಂದ್ರೆ ಹಾಗೆ ಅದು ಒಂದು ಅದ್ಭುತ ಸ್ಥಳ ಅದ್ಭುತ ಶಕ್ತಿ ಇಂತ ಸ್ಥಳ ಇರುವ ರಾಜ್ಯದಲ್ಲಿ ಹುಟ್ಟಿರುವ ನಾವೇ ಧನ್ಯರು 🙏🙏🙏🙏🙏

  • @rajaniksharmasharma1400
    @rajaniksharmasharma1400 Před rokem +3

    ಅದ್ಭುತ ಕಾರ್ಯ....ಅಭಿನಂದನೆಗಳು ಶ್ರೇಯಾಂಶ್ ಅವರಿಗೆ...ಶ್ರೀಮಂಜುನಾಥ ಸ್ವಾಮಿಯ ಸೇವೆಗೆ ಭೀಷ್ಮನನ್ನು ಸಲ್ಲಿಸಿದ ನಿಮ್ಮ ಸತ್ಕಾರ್ಯ, ನಿಮ್ಮನ್ನು ಮತ್ತು ನಿಮ್ಮ ಕುಟುಂಬದವರನ್ನು ಜನ್ಮ ಜನ್ಮಾಂತರಗಳಲ್ಲೂ ಕಾಯಲಿದೆ...ನಿನಗೆಒಳ್ಳೆಯದಾಗಲಿ ಮಗು.

  • @keshavmukunda9861
    @keshavmukunda9861 Před rokem +13

    ಅದ್ಭುತ ಮನುಷ್ಯ ನೀವು ನಿಮ್ಮ ಒಳ್ಳೆಯತನ ಯುವ ಜನತೆಗೆ ಸ್ಪೂರ್ತಿಯಾಗಲಿ. ಈ ನಿಮ್ಮ ಕಾರ್ಯ ಜನ್ಮ ಜನ್ಮಕ್ಕೂ ಇದರ ಫಲ ನಿಮ್ಮ ಬಳಿ ಇರುತ್ತದೆ .

  • @shrirama2932
    @shrirama2932 Před rokem +31

    Yarappa ನೀನು ಮಹಾನುಭಾವ
    Nimmanthavaru irodindle ಮಳೆ, ಬೆಳೆ ಎಲ್ಲಾ ಇನ್ನೂ ಇದೆ.

  • @vinayhindustani
    @vinayhindustani Před rokem +5

    ❤ದೇವರು ಹೊಳ್ಳೆದುಮಾಡಲಿ ನಿಮಗೆ 🙏🏽

  • @yashavanthshivarudrappa9266

    ಅದ್ಬುತ ಸರ್ ದೇವರು ಒಳ್ಳೆಯದು ಮಾಡಲಿ.

  • @satishrai9044
    @satishrai9044 Před rokem +30

    ಅದ್ಭುತ.. ಮಂಜುನಾಥ ಸ್ವಾಮಿಯ ಆಶೀರ್ವಾದ ನಿಮಗಿರಲಿ.

  • @sathyaprasad1411
    @sathyaprasad1411 Před rokem +28

    🙏🙏🙏 ದೇವರ ಆಶೀರ್ವಾದ ಖಂಡಿತ ನಿಮ್ಮ ಮೇಲೆ ಇದೆ

  • @manojr.s4490
    @manojr.s4490 Před rokem +5

    ಆ ಪ್ರಶ್ನೆ ಕೇಳೋವಾಗ ನಂಗೂ ಕಣ್ಣೀರು ಬಂತು ಬ್ರದರ್....😓 ಗ್ರೇಟ್ ಬ್ರದರ್👏

  • @rajeshgajendra758
    @rajeshgajendra758 Před rokem +3

    May Dharmashala Manjunatha swamy bless you. You are an inspiration. Proud of you.

  • @shakunthalaganesh6760
    @shakunthalaganesh6760 Před rokem +17

    ದೇವರು ಚನಾಗಿಟ್ಟರಲಿ ಅಣ್ಣ ನಿಮ್ಮ ಕುಟುಂಬದ ಎಲ್ಲ ಸದಸ್ಯರಿಗೂ 🙏🙏ಮಿಸ್ ಯೂ ಬೀಷ್ಮ್ 😕😕

  • @chandravathim9312
    @chandravathim9312 Před rokem +5

    ,ನೀವು ಮಾಡಿದ ಈ ಪುಣ್ಯ ಕೆಲಸ ತುಂಬಾ ಇಷ್ಟ ಆಯಿತು ನಿಮಗೆ ಸದಾ ಆ ದೇವರ ಅನುಗ್ರಹ ಇರಲಿ

  • @nirmalaganiger5667
    @nirmalaganiger5667 Před 10 měsíci

    ಆ ಮಂಜುನಾಥ ಸ್ವಾಮಿ ನಿಮಗೆ ಒಳ್ಳೇದ್ ಮಾಡಲಿ ಜೈ ಬಸವ

  • @rsumanshivaji3945
    @rsumanshivaji3945 Před rokem

    ನಿಮ್ಮ ಮನಸ್ಸು ತುಂಬಾ ತುಂಬಾ ಶುದ್ಧ ಒಳ್ಳೆಯ ಮನಸ್ಸು ದೇವರು ನಿಮಗೆ ಯಾವಾಗ್ಲೂ ಒಳ್ಳೆಯದನ್ನೇ ಮಾಡಲಿ ಆ ಭಗವಂತ ಮಂಜುನಾಥ ಸ್ವಾಮಿ ಕೃಪೆ ಯಾವಾಗಲೂ ನಿಮ್ಮ ಮೇಲಿರಲಿ ನಿಮ್ಮಂತ ಒಳ್ಳೆ ಕೆಲಸ ಎಲ್ಲರೂ ಮಾಡಿದರೆ ತುಂಬಾನೇ ಒಳ್ಳೇದು ಧರ್ಮಸ್ಥಳದ ಮಂಜುನಾಥ ಸ್ವಾಮಿ ಮತ್ತು ಹೆಗಡೆಯವರ ಆಶೀರ್ವಾದ ಯಾವಾಗಲೂ ನಿಮಗೆ ಇರಲಿ ನೀವು ಅಳುತ್ತಿದ್ದರೆ ನಮಗೂ ಕಣ್ಣಿಗೆ ಬಂದುಬಿಡ್ತು ನಿಮ್ಮ ಬೀಷ್ಮ ಅಲ್ಲಿ ತುಂಬಾ ಚೆನ್ನಾಗಿರುತ್ತೆ ಎಂದು ನಂಬಿ ದ್ದೇವೆ ನಾವು ಯಾವಾಗಲೂ ನಂಬಿಕೆ ತುಂಬಾ ಮುಖ್ಯ ಭಗವಂತ ನಿಮಗೆ ಮತ್ತು ನಿಮ್ಮ ಮನೆಯವರಿಗೆ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ನಮಸ್ಕಾರ ನಮ್ಮ ಕಡೆಯಿಂದನು

  • @ravikrishna6287
    @ravikrishna6287 Před rokem +70

    The most powerful place on earth,Shri Dharmashala 🙏

    • @prafullabhat1217
      @prafullabhat1217 Před rokem +1

      🙏🙏❤️

    • @ashask2682
      @ashask2682 Před rokem +2

      Nange kannalli niru banthu, devru nimage olledu madali, ennu seve mado bagya kodali, 🙏🙏🙏🙏

  • @shettyratnakar6364
    @shettyratnakar6364 Před rokem +18

    ಎಲ್ಲಾ ಆ ಮಂಜುನಾಥನ ಕೃಪೆ...ದೇವರೇ ಇಂಥವರಿಗೆ ಸದಾ ನಿಮ್ಮ ಆಶೀರ್ವಾದ ಇರಲಿ..ಓಂ ನಮಃ ಶಿವಾಯ

  • @padmakumar894
    @padmakumar894 Před rokem +5

    Well done👏👏 Great job

  • @veeranathas3521
    @veeranathas3521 Před rokem +1

    Good program tank you suddi🙏

  • @shridharas2077
    @shridharas2077 Před rokem +4

    ನಿಮ್ಮ ಆದರ್ಶ ಇಂದಿನ ಯುವಜನತೆಗೆ ಪ್ರೇರಣೆ ಆಗಲಿ

  • @pint2611
    @pint2611 Před rokem +13

    🙏🙏🙏 ದೇವರು ನಿಮಗೆ ಒಳ್ಳೇದು ಮಾಡಲಿ ❤️❤️❤️❤️

  • @think-tank6658
    @think-tank6658 Před rokem +5

    His tears shows love ❤️ in this world ..hope whole world will be peacefully

  • @abhishekbs7858
    @abhishekbs7858 Před rokem +2

    ಸರ್ ಒಳ್ಳೆ ಕೆಲಸ ದೇವರು ಮೆಚ್ಚುವಂತ ಕೆಲಸ ಶ್ರೀ ಮಂಜುನಾಥ ಸ್ವಾಮಿ ಎಲ್ಲರನ್ನು ಹರಸಲಿ 💛❤️ ಮತ್ತು ಮುದ್ದು ಭೀಷ್ಮನನ್ನ ಸ್ವಾಮಿ ಸನ್ನಿದಿಗೆ ಒಪ್ಪಿಸುತ್ತಿದ್ದೀರಿ 🙏🏻🙏🏻 ಒಳ್ಳೇದಾಗ್ಲಿ

  • @chittaranjana8087
    @chittaranjana8087 Před rokem +23

    ದೇವರ ಆಶೀರ್ವಾದ ನಿಮಗೆ ಯಾವಾಗಲೂ ಇರುತ್ತೆ ಅಣ್ಣ🙏

  • @savithrikj5126
    @savithrikj5126 Před rokem +31

    ನಿಮ್ಮ ಭಾವನಾತ್ಮಕ ಪ್ರೀತಿಗೆ ಮಂಜುನಾಥನ ಆಶೀರ್ವಾದ ಸದಾ ಇರಲಿ

  • @eshaakumar3042
    @eshaakumar3042 Před rokem +3

    🙏🙏🙏 ಶ್ರೀ ಮಂಜುನಾಥ ಸ್ವಾಮಿ ಯ ಆಶೀರ್ವಾದ ನಿಮಗೂ ನಿಮ್ಮ ಸಂಸಾರಕ್ಕೂ ಹಾಗೂ ನಿಮಗೆ ಸಹಾಯ ಮಾಡಿದ ಎಲ್ಲಾ ನಂದಿ ದೇವರ ಭಕ್ತಾದಿಗಳಿಗೆ ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದ ಸದಾ ಇರಲಿ ಎಂದು ನಾನು ಒಬ್ಬ ಸೈನಿಕನಾಗಿ ಪ್ರಾರ್ಥಿಸುತ್ತೇನೆ

  • @nirmalachandrashekar4565

    ಅದ್ಭುತ ಪ್ರೀತಿ ಕಂಡೆ ನಿಮ್ಮ ಕಣ್ಣೀರಿನಲ್ಲಿ... ಹೃದಯ ತುಂಬಿ ನನ್ನ ಕಣ್ಣಲ್ಲೂ ಕಣ್ಣೀರು ತುಂಬಿ ಬಂತು.... ಧನ್ಯವಾದಗಳು ನಿಮಗೆ ಭೀಷ್ಮನನ್ನು ಸುರಕ್ಷಿತವಾಗಿ ತಲುಪಿಸಿದ್ದೀರಿ.. ಧರ್ಮಸ್ಥಳದ ಮಂಜುನಾಥ ಸ್ವಾಮಿ ಆಶೀರ್ವದಿಸಲಿ🙏

  • @vlogvbrodha
    @vlogvbrodha Před rokem +4

    ಮನುಷ್ಯ ನಂಬಿಕೆ ಕಳೆದುಕೊಂಡಿದ್ದಾನೆ ವಾಹ್.. ನಿಜವಾದ ಮಾತು ❤️

  • @jagadhishvivek1925
    @jagadhishvivek1925 Před rokem +13

    👌👌🙏🙏✊️✊️ ಶ್ರೀ ಮಂಜುನಾಥ ಸ್ವಾಮಿ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ 💐💐💐

  • @mayaprasad1
    @mayaprasad1 Před rokem +2

    Very nice and true sir neev heliddu manushya nambike kalkondidane agagi beeshmana inda safe neevu 😍😀Sri Manjunatha namaha 🙏🙏

  • @janardhanaacharya2359
    @janardhanaacharya2359 Před rokem +5

    ಇವರಿಗೆ ಹೇಳಲು ಶಬ್ದವೆ ಇಲ್ಲ ಇವರಿಗೆ ಕೈ ಮುಗಿಬೇಕು ಬೇರೇನೂ ಇಲ್ಲ 🙏🙏🙏

  • @rajv3876
    @rajv3876 Před rokem +52

    How you treat an animal tells a lot about the person. This man gets 100/100 for his love and care for an animal. Humanity is still alive and world is safe due to people like him.

  • @umeshaminomanmuscat7889
    @umeshaminomanmuscat7889 Před rokem +20

    🙏🏻😨ಶ್ರೀ ಮಂಜುನಾಥ ಸ್ವಾಮಿ ಯ ಆಶೀರ್ವಾದ ಭೀಷ್ಮ ನಿಗೆ ಹಾಗೂ ನಿಮಗೆ ಇರಲಿ ಬ್ರದರ್.. ಗ್ರೇಟ್ ನೀವು 🙆🏻‍♂️.. ನಿಮ್ಮ ಭಾವನಾತ್ಮಕ ಪ್ರೀತಿ ಗೆ ದೇವರು ಖಂಡಿತ ಜೊತೆಯಲ್ಲಿ ಇರುತ್ತಾರೆ 😨🙏🏻

  • @pradeepathreya
    @pradeepathreya Před rokem +7

    What can anyone say.... No words to express the feel... Just hats off to shreyaank, bhishma and people supported all the way🙏

  • @avinashvamshi
    @avinashvamshi Před rokem +1

    ನಮಸ್ಕಾರ
    ಇದೊಂದು ಅದ್ಭುತ ಹಾಗು ಪ್ರೇರಣಾದಾಯಕ ಪ್ರಯಾಣವೆ ಸರಿ. ಮಂಜುಸಾಧನ ಆಶೀರ್ವಾದ ಸದಾ ಇರಲಿ.

  • @ravichoutawewantchangeinou1206

    ನಿಮಗೆ ಶ್ರಿದೇವರ ಆಶೀರ್ವಾದ ಸದಾ ಇರಲೆಂದು ಪ್ರಾರ್ಥನೆ

  • @manjusagar733
    @manjusagar733 Před rokem +17

    ನಿಮ್ಮ ಮಾನವೀಯ ಮೌಲ್ಯಗಳು ತುಂಬಾ ಇಷ್ಟ ಆಯಿತು 🙏🙏🙏

  • @ramg4808
    @ramg4808 Před rokem +5

    ಅಣ್ಣ ನಿಮ್ಮನ್ನ ನೋಡಿದ್ರೆ ಸುಮ್ನೆ ಕೈ 🙏🏻 ಮುಗಿಬೇಕು ಅನ್ಸೋದು ಬಿಟ್ರೆ ಬಾಯಿಂದ ಬೇರೆ ಪದಗಳೇ ಹೊರಡ್ತಾ ಇಲ್ಲ..
    ಆ ಭಗವಂತ ನಿಮ್ಮ ಮುಂದಿನ ಎಲ್ಲ ಸತ್ಕಾರ್ಯ ಗಳಿಗೆ ಯಶಸ್ಸನ್ನು ತಂದುಕೊಡಲಿ...

  • @devarajkrishnappa1937
    @devarajkrishnappa1937 Před 10 měsíci

    ನೋಡ್ತಾ ನೋಡ್ತಾ ಕಣ್ಣೀರು ಬರುತ್ತೆ. ಶುಭವಾಗಲಿ ನಿಮಗೆ .

  • @manjunathraykar7696
    @manjunathraykar7696 Před rokem +6

    ಅಣ್ಣ -ಅದ್ಭುತ ಸಾಧನೆ..... ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದ & ಅನುಗ್ರಹ ನಿಮ್ಮ ಮೇಲೆ ಸದಾ ಇರಲಿ.... 🙏🙏🙏

  • @sureshmaddodi1714
    @sureshmaddodi1714 Před rokem +8

    ಒಳ್ಳಯ ಕಲಸ, ಭಗವಂತ ನಿಮ್ಮ ಜೋತಯಲ್ಲಿ ಇದ್ದಾನೆ 🐃, ಖುಷಿಆಯಿತು. ನೀವು 🐃 ಮೇಲೆ ಇಟ್ಟ ಪ್ರೀತಿ ಅಸಾಮಾನ್ಯ, ಭಗವಂತ ಆಶೀರ್ವಾದ ನಿಮ್ಮ ಮೇಲೆ ಯಾವತ್ತೂ ಇರುತ್ತದೆ 🙏🌹👍👌

  • @amg8414
    @amg8414 Před rokem +4

    అన్నా నాది ఆంధ్రప్రదేశ్ కాని dharmastala కు ప్రతీ సంవత్సరం వెళతాను అక్కడ వాతావరణం చాలా చాలా బాగుంటుంది 🙏🙏🙏🙏🙏