ಈ ಗುಡಿಸಲ ನಮ್ಮ ಅರಮನಿರಿ ಇದ್ರಾಗ ನಾಕು ಕುಟುಂಬ ಬದುಕಿವ್ರಿ ||Huliyemma Roti Business||

Sdílet
Vložit
  • čas přidán 25. 04. 2023
  • ಇಲ್ಲಿ ಮೂರು ಜನ ಹೆಣ್ಣು ಮಕ್ಕಳ ಬದುಕಿನ ಕಥೆಗಳಿವೆ, ಇಲ್ಲಿ ದುಡಿಮೆಯೇ ಸುಖ, ಐಶಾರಾಮಿ ಜೀವನದ ಯಾವ ಲವಲೇಶಗಳು ಇವರಿಗೆ ತಟ್ಟಿಲ್ಲ, ಹೆಚ್ಚು ಕಡಿಮೆ ಈ ಗುಡಿಸಿಲಲ್ಲಿ ಇವರ ಬದುಕು ಬಹುಭಾಗ ಮುಗಿದುಹೋಗಿದೆ, ತನ್ನ ಕನಸುಗಳನ್ನೆಲ್ಲ ಮಕ್ಕಳ ಮೂಲಕ ಈಡೇರಿಸಿಕೊಳ್ಳುವ ಆಸೆಯೊಂದಿಗೆ ಪ್ರತಿದಿನವೂ ಬೆಂಕಿಯ ಮುಂದೆ ಬೇಯುತ್ತಾರೆ. ಏನೇ ಇರಲಿ ಇವರ ಸ್ವಾಭಿಮಾನ, ಬದುಕಿನ ಭರವಸೆಗಳನ್ನು, ಯಾರು ಕಿತ್ತುಕೊಳ್ಳಲಾರರು..
    Here are the stories of the life of three womens , here is the life of work, happiness, luxury, what pleasures have not touched them, more or less their life is over in this hut, with the desire to fulfill all their dreams through children, every day is on fire.No matter what, no one can take away the hopes of his self-respect.
    Phone number : Huligemma
    9972853933
    Address:Huliyemma, Devraj Aras Colony, Koppal
    map:MG CIRCLE, KOPPAL 583231, Karnataka
    maps.app.goo.gl/1dDNmZaUzy2Tq...
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet

Komentáře • 63

  • @snehlokakannadachannel0404

    ಈ ವಿಡಿಯೋ ಎಷ್ಟೂ ಹೆಣ್ಣು ಮಕ್ಕಳಿಗೆ ದಾರಿ ಆಗಲಿ

  • @mahanteshkulagod8704
    @mahanteshkulagod8704 Před rokem +18

    ಯಾವದೇ ಸ್ವಾರ್ಥ ವಿಲ್ಲದ ಅಕ್ಕ ತಂಗಿಯರು ನಿಮ್ಮ ಕೆಲಸ ಬಹಳ ಶ್ರೇಷ್ಟ ವಾದದ್ದು ...

  • @padmajajoshi4000
    @padmajajoshi4000 Před rokem +11

    ಹಳ್ಳಿ ಹೆಣ್ಣಮಕ್ಕಳು city ಹೆಣ್ಣಮಕ್ಕಳಿಗೆ ಸ್ಫೂತಿ೯ .....ಏಷ್ಟು insprational ಮಾತುಗಳು ಆಡಿದ್ರಿ ಅವರು....👏

  • @user-se4hc6zb5j
    @user-se4hc6zb5j Před rokem +16

    ವಿದ್ಯೆ ಅನ್ನುವುದು ಅಕ್ಷರ ಜ್ಞಾನವಾದರೆ,ಶ್ರಮ ಅನ್ನುವುದು ನಿಜವಾದ ಜೀವನ ಮಾರ್ಗ.❤

  • @praveengorkal2740

    ಬಾಗಲಕೋಟೆಯಲ್ಲಿ ಹಳಿ ಬಸ್ ನಿಲ್ದಾಣದಲ್ಲಿ ಮ ಲ್ಲು ಅಣ್ಣ ಹೊಟೆಲ್ ಗೆ ಬರ್ರ್ರಿ

  • @bhagyashripatreshingaldal4971

    ನಮ್ಮ ಊರ ಅಕ್ಕ ತಂಗಿಯರು ನಮ್ಮ ಹೆಮ್ಮೆ ❤❤

  • @mahcpucha63
    @mahcpucha63 Před rokem +1

    ಶ್ರಮಜೀವಿ ಮಹಿಳೆಯರನ್ನು ವಿಶ್ವಾಸದಿಂದ ಮಾತಾಡಿಸುತ್ತ ಅವರ ಜೀವನಗಾಥೆ ಯನ್ನು ಬಹಳ ಆಸಕ್ತಿ ಪೂರ್ಣವಾಗಿ ನಿರುಪಿಸುತ್ತಿರುವ ನಿಮಗೆ ಮತ್ತು ಸ್ವಾಭಿಮಾನಿ ಮಹಿಳೆಯರಿಗೆ ಅಭಿನಂದನೆಗಳು...

  • @bkariyappa1366
    @bkariyappa1366 Před rokem +2

    ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿರುವ ನಿಮಗೆ ಒಳ್ಳೇದಹಾಗಲಿ

  • @neelammakumbar3703
    @neelammakumbar3703 Před rokem +2

    Akka nimm pratiyondu matugalu artapurnavagive

  • @balakrishnathirumalesh972

    Kasta pattare partipalla sigutte anoke idu ondu udarane ❤

  • @dineshs4291
    @dineshs4291 Před rokem +2

    Super👌🙏🏾

  • @ambarishmoratagi2300

    ತುಂಬಾ ಅದ್ಬುತವಾದ ಮಾತುಗಳು...

  • @geetabadiger8697
    @geetabadiger8697 Před rokem +4

    Badukina Buttthi Vlog You Tube Channel Super Fine Always Best And Informative Important Inspirational Inspiring Blog Video Channel Superb 👍👍👍👍👍

  • @pavithraraghu6937
    @pavithraraghu6937 Před rokem

    ಅದ್ಭುತ ಸ್ಫೂರ್ತಿದಾಯಕ ಜೀವನ ಅಕ್ಕವ್ರೆ

  • @sangappaa8740
    @sangappaa8740 Před rokem +2

    ಸೂಪರ್ 👍🤗

  • @shylaja989
    @shylaja989 Před rokem +2

    Good job sisters

  • @nirmalaps3856
    @nirmalaps3856 Před rokem

    ..Good video. .thanks too much

  • @iyengarskitchen3808
    @iyengarskitchen3808 Před rokem

    Super vlog TQ for sharing 🙏🙏

  • @eeshasarts66
    @eeshasarts66 Před rokem +2

    ಹೆಣ್ಮಕ್ಳೇ ಸ್ಟ್ರಾಂಗು ಗುರು

  • @manayya.h-wy2qb
    @manayya.h-wy2qb Před rokem

    Super akknvre god bless you