ಹೌದು ಸಿಸ್ಟರ್ ನಾನು ಟೈಲರಿಂಗ್ ಇಂದ ತುಂಬಾ ಚೆನ್ನಾಗಿ ಅರ್ನಿಂಗ್ ಮಾಡಿದ್ದೇನೆ❤ ನಾನು ಇವತ್ತಿಗೂ ಮಿಷನ್ ಗೆ ನಮಸ್ಕಾರ ಮಾಡುತ್ತೇನೆ ಪೂಜೆ ಇವತ್ತಿಗೂ ನನ್ನನ್ನು ಗುರುತಿಸೋದು ಸರಳ ಟೈಲರ್ ಅಂತ ಹೇಳಿ ನನ್ನ ಕೆಲಸದಿಂದ ನನ್ನನ್ನು ಗುರುತಿಸುವುದು ನನಗೆ ಹೆಮ್ಮೆ ಇದೆ😊 ತುಂಬಾ ಒಳ್ಳೆ ಮಾಹಿತಿ ನೀಡಿದ್ದೀರಾ ಸಿಸ್ಟರ್ 👍 ಲೆಕ್ಕ ಇದ್ದರೇನೇ ಜೀವನ ಪಕ್ಕ ಆಗಿರುವುದು ಸಿಸ್ಟರ್ ಲೆಕ್ಕ ಎಲ್ಲದಕ್ಕೂ ಇರಬೇಕು ಒಂದು ನೋಟ್ ಬುಕ್ ಇಟ್ಟು ಪ್ರತಿಯೊಂದನ್ನು ಬರೆಯಬೇಕು ಇದು ಮನೆಯಲ್ಲಾದರೂ ಸರಿ ವ್ಯಾಪಾರ ಮಾಡುವ ಜಾಗದಲ್ಲಿ ಆದರೂ ಸರಿ ತುಂಬಾ ಒಳ್ಳೆಯ ಅಭ್ಯಾಸ 👍
Hi mam nanu toiloring maadtini aadre daily bari ond blouse maatra holitini illi navirokade bari 100rskudtare 1 lining blouse ge jalsti holibeku bega aagbeku enadru tips kodi
Mam nanu tailoring kaltu ieega aadake badike kammie aagi ievaga zigzag fall and kutchu hakthiedeini angadi galige boutique ge hakthiedeini aadre amt beaga kodala aenu madudu heli madam aella amt balance ulisikodtare aen madudu lokal aadre any time buisness ierala pls give me suggestion sis aen madudu antha
Hi madam, nimma voice nange thumba esta hage nivu explain maado reethi kuda.....please basic enda beginners ge tailoring videos maadi namgu help agatte
Mam Nanu tailoring ಮಾಡ್ತೀನಿ but ನನ್ನ ಹತ್ರ ಕಸ್ಟಮರ್ ಬರತಿಲ್ಲ 5 mont ಆಯಿತು ಟೈಲರಿಂಗ್ ಮಶೀನ್ ತಗೊಂಡು avagind. Vabbaru ಬಂದಿಲ್ಲ ಮನೆ ಎದುರಿಗೆ ಒಬ್ಬಳು ಹೊಲಿತಿ ದಳೆ ಅವಳು ಒಬ್ಬರುನು ಬರೋ ದಕ್ಕೆ ಬಿಡ್ತಾನೆ ella😮😢 ತುಂಬಾ ಬೇಜಾರು ಆಗುತ್ತೆ ಸಿಸ್ ಜನಾನ ನನ್ನ ಹತ್ರ ಬೀಡ ತಾನೇ ella ಸಿಸ್ ಪ್ಲೀಸ್ ಏನಾದರೂ ಹೇಳುತ್ತೀರಾ🙏🙏🙏🙏
ನೀವು ಒಂದು ಬೋರ್ಡ್ ಹಾಕಿ, ನಿಜ ಎಲ್ಲ ಕಡೆ ಇಂತವರು ಇರುತ್ತಾರೆ, ಬೇರೆ ಅಂಗಡಿ ಇಂದ cuttings ತಂದು ಪೀಸ್ ವರ್ಕ್ ತರಹ ಕೆಲಸ ಮಾಡಿ. ನೀವು stich ಮಾಡುವ blouse ಗಳನ್ನ ಸ್ಟೇಟಸ್ ನಲ್ಲಿ ಹಾಕಿ ಏನಾದ್ರೂ ಪ್ರಯತ್ನ ಮಾಡಿ. ಇದರ ಬಗ್ಗೆ ಮುಂದಿನ ವಿಡಿಯೋ ದಲ್ಲಿ ತಿಳಿಸುತ್ತಿನಿ.

Howdu sister ನನಗೂ ಆ ಹೆಮ್ಮೆ ಇದೇ ನನ್ನಕೆಲಸದ ಬಗ್ಗೆ ಪ್ರೀತಿ ಭಕ್ತಿ ಎರಡು ಇದೇ tq sister🙏
Nim area
@@shwetham5714 ನಮ್ಮದು ಚಿತ್ರದುರ್ಗ ಡಿಸ್ಟ್ರಿಕ್ಟ್ ಹಿರಿಯೂರು
ನಿಮ್ಮ ಮಾತು ಖಂಡಿತ ನಿಜ 'ಗೆಳತಿ' ಮಾಹಿತಿಗೆ ಧನ್ಯವಾದ 🙏🙏🙏
Tq akka 👌 informeshan❤️
Good information sister.thank u
Supar akka nanukuda holitini nima tips esta agide❤
Good information Akka
Super mam nimma mathu 100% sathya mam
Good information akka
Super madam thank you so much
ಸೂಪರ ಅಕ್ಕ ನಿಮ್ಮ ಮಾತು ಸ್ಪಷ್ಟವಾಗಿ ಕೇಳಿಸುತ್ತೆ ನಿಮ್ಮ ಮಾತು ಕೇಳ್ತಾನೆ ಇದೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ ನಿಮ್ಮ ಈ ಮಾಹಿತಿ ಉಪಯುಕ್ತ ಮಾಹಿತಿ ಧನ್ಯವಾದಗಳು ಅಕ್ಕ
Tq so much sister🙏
Useful video madam
Madam nimma e vedio nodi nange tumba Khushi aytu. Tumba chennagi tips helidira, kelavondu nanu tildirlilla. E video nodidmele nange heegu madbodala, heegella iruttala, nanu hage madbeku anno asakti barutte. Tumba thanks madam 😊
Howda tq so much🙏
Super ಟಿಪ್ಸ್ ಮೇಡಂ
Tq akka
Super akkaa
sister nanu Koda machin tagondidini 3mants agideb bouls baralla bat fol jigjag ella stichigmdtini yaru bartaill madam
ಧನ್ಯವಾದಗಳು ಮೇಡಂ
Olle mahithi kottidiri..
Thanks..
Tq so much🙏
ಸೂಪರ್
ತೆಪ್ಸ್ ಕೊಟ್ಟದಾಗಿ mam
ಸಿಸ್ಟರ್ ಸೂಪರ್ ಟಿಪ್ಸ್ ನೀವು ಹೇಳಿರುವ ಮಾತನ್ನು ಕೇಳಿ ನಾನು ಕೂಡ ಫಾಲೋ ಮಾಡ್ತಾ ಇದೀನಿ ಥ್ಯಾಂಕ್ ಯು ಸಿಸ್ಟರ್
Tq so much🙏
Yes mam tilisi
Nice info mam nanu stich madtini adre avattina duddu barode illa 6 month bittu kodtare idakke solution enadru heli plz
E video nodi tumba kushi & motivation aaytu mam. Thank u mam. Khandita innondu e tharada video haki mam plz.. Namagu useful aagutte.
ಆಯ್ತು tq so much🙏😊
Super akka
Super👌👌👌👌
Super mam
Nanu CZcams nodi swalpa swalpa kaltiddini akka
very useful and motivation video akkamma ❤️
Tq sister🙏 😊😊
So nice sister tq tq tq tq so much ❤
Tq sister🙏
👌sister
Mam nanu machine togondu 3-4 month aytu customer bandilla matte nanu board hakillla. Namma mane nu mele ide.
Super ಮೇಡಂ,🙏🏻❤️💐
Akka sala antha eddaga yavthara charth madkobeku heli akka plz
Very good suggestion 👌
Tq so much🙏
Workers ge hege salary kodthira mam weekly na monthly aa yesht kodthira...
ನನಗೆ ಕಸ್ಟಮರ್ ತುಂಬಾ ಇದ್ದಾರೆ ಆದರೆ ಟೈಮ್ ಸಾಕಾಗುತ್ತಿಲ್ಲ ಬೇರೆಯವರು ಬರುತ್ತಾರೆ ನೀಟಾಗಿ ಫಿನಿಷಿಂಗ್ ಕೊಡುತ್ತಿಲ್ಲ.
Neevu allidhira yaava ooru naanu tailore chennagi holithini costermber baralla naanu stich maad koduthini ondhsala kot nodi reply maadi tq
👌👌👌sis👌
👏👏👏👏👌👌👌👌❤
Mysore nal eeoda neevu... Yellide nim shop
Very motivated vedio sister 👌👌👌
Tq so much sister🙏
Akka nanage castmara bartella enu madadu plz hele
sister nano busne nali lass agi dini nemma video node dee
❤️👍👌
Howdu sis
Olle mahithithilisiddira
Tq ಅಮ್ಮಾ
Mem nivu erodu eli
Sometimes they go into debt. Then give us an idea of how we can save capital
Manali tailoring material Ananya public madodu hege Tulsi kudi
18 yrs enda e business maadthidini andri, yesht age nalli neev e business start maadidri mam neevu...?
👌👌👌👌👌🙏🙏🙏🙏
Shop nimdu own aa
Super sis
ಧನ್ಯವಾದಗಳು ಸಿಸ್ಟರ್ 🙏
ನಿಮ್ಮ ಮಾಹಿತಿ 👍 ನಿಜ ನಂಬಿಕೆ ಮುಖ್ಯ
Tq ಅಮ್ಮಾ 🙏
ನಾವು ಬೂಜಬುಜ ಇಳಿತ್ತದೆ ಏನು ಮಾಡಬೇಕು
Nanagu kastmbarilla mam nanu taylor
Nanu kuda talaring madataidine idara jothega matha yava bisaness madabahudu dayavitu tellise
ಕಂಡಿತ ತಿಳಿಸುತ್ತಿನಿ tq🙏
Hi akka hegidhira nanu tailoring kaltidhini adre full kaltilla akka plz blouse katting hege cut madadu video kalsi plz
Howda ವಿಡಿಯೋ ಇದೇ ಸರ್ಚ್ ಮಾಡಿ
Hi mam nanu toiloring maadtini aadre daily bari ond blouse maatra holitini illi navirokade bari 100rskudtare 1 lining blouse ge jalsti holibeku bega aagbeku enadru tips kodi
ಅಷ್ಟು ಕಡಿಮೆ, ಆಯ್ತು ಕಂಡಿತ ತಿಳಿಸುತ್ತಿನಿ, ನೀವು ಎಲ್ಲಿ ಇರೋದು
Mam nanu tailoring kaltu ieega aadake badike kammie aagi ievaga zigzag fall and kutchu hakthiedeini angadi galige boutique ge hakthiedeini aadre amt beaga kodala aenu madudu heli madam aella amt balance ulisikodtare aen madudu lokal aadre any time buisness ierala pls give me suggestion sis aen madudu antha
Howdu ಆಯ್ತು ತಿಳಿಸುತ್ತಿನಿ
Hi mam 5 month nida kelsa hudkthidini job sikthilla yavdaru kelsa kali idre thilisi mam near pinya.saronding 🙏
ಆಯ್ತು ವಿಚಾರಿಸುತ್ತಿನಿ
Ede reeti mane li hege savings madbeku anta chart aki tilsi kodi
ಆಯ್ತು🙏
Nanu kuda tailoring madtidini aadare mukkyvagi nannalliye visvasa illa yenu madali tilisi plz 🙏🙏
ಮುಂದೆ ಬರುವ ವೀಡಿಯೊಗಳನ್ನ ನೋಡಿ ನಿಮ್ಮಲ್ಲು ಕಂಡಿತಾ ವಿಶ್ವಾಸ ಬರುತ್ತೆ 🙏😊😊
@@gelathi tq🙏🙏
1:50 nija sis
Tq so much🙏
Nange asten aariyagi barala akka but nan blouse nane holkotini😊
Howda sister ಅಷ್ಟು ಮಾಡಿದರೆ ಸಾಕು ಬಿಡಿ 😊😊
Hi madam, nimma voice nange thumba esta hage nivu explain maado reethi kuda.....please basic enda beginners ge tailoring videos maadi namgu help agatte
ಧನ್ಯವಾದಗಳು ಸಿಸ್ಟರ್ ಆಯ್ತು 🙏
Hi new subscriber akka nanu stitch madatini but nama qawters nalli prati maneli macen ede hagai eli yaru customer illa sister yenu madabeku heli plize
Howda qwaters ಇಂದ ಹೊರಗೆ ಅಂಗಡಿ ಮಾಡಿಕೊಳ್ಳಿ, ಅಥವಾ ಸೀರೆ, nighty, ಸೆಲ್ ಮಾಡಿ ಮನೆಯಲ್ಲಿ.
@@gelathi horgade nama maneyavru deuty erute akka akka makkal school hogubeku bandre nodakoabeku avaranna higagi inu qwtersle edivi akka prtiyobbru batte sela koda madatare obbru yen madatare yallaru adanne mandate akka navu siti bittu dura iddevi akka
@@sidaraybiradar9227 howda ಸರಿ ಯೋಚನೆ ಮಾಡಿ ಹೇಳ್ತೀನಿ ಆಯ್ತಾ 🙏😊
@@gelathi ok akka tq so much 🙏🏼🙏🏼
ನಮೂರಿಂದ ಇನ್ನೊಂದು ಊರಿಗೆ ಹೋಗಿ ಟೈಲರಿಂಗ್ ಕೆಲಸ ಮಾಡಬಹುದ ಮೇಡಂ
ಮಾಡಿ
Akka nanu tayilaring madtha edhini adhre kastamra batha ella kastamar barbeku adhre yen madbeku
ವಿಡಿಯೋನ ಪೂರ್ತಿ ನೋಡಿ ಪ್ರತಿಯೊಂದು ತಿಳಿಸಿದ್ದೀನಿ 🙏
ಅಕ್ಕ ನೀನು ಯಾವ ದಿಕ್ಕಿಗೆ ಮಷೀನ್ ಇಟ್ಟಿದ್ದೀರಾ
ಪೂರ್ವಕ್ಕೆ
akka nim no send me
Mam Nanu tailoring ಮಾಡ್ತೀನಿ but ನನ್ನ ಹತ್ರ ಕಸ್ಟಮರ್ ಬರತಿಲ್ಲ 5 mont ಆಯಿತು ಟೈಲರಿಂಗ್ ಮಶೀನ್ ತಗೊಂಡು avagind. Vabbaru ಬಂದಿಲ್ಲ ಮನೆ ಎದುರಿಗೆ ಒಬ್ಬಳು ಹೊಲಿತಿ ದಳೆ ಅವಳು ಒಬ್ಬರುನು ಬರೋ ದಕ್ಕೆ ಬಿಡ್ತಾನೆ ella😮😢 ತುಂಬಾ ಬೇಜಾರು ಆಗುತ್ತೆ ಸಿಸ್ ಜನಾನ ನನ್ನ ಹತ್ರ ಬೀಡ ತಾನೇ ella ಸಿಸ್ ಪ್ಲೀಸ್ ಏನಾದರೂ ಹೇಳುತ್ತೀರಾ🙏🙏🙏🙏
ನೀವು ಒಂದು ಬೋರ್ಡ್ ಹಾಕಿ, ನಿಜ ಎಲ್ಲ ಕಡೆ ಇಂತವರು ಇರುತ್ತಾರೆ, ಬೇರೆ ಅಂಗಡಿ ಇಂದ cuttings ತಂದು ಪೀಸ್ ವರ್ಕ್ ತರಹ ಕೆಲಸ ಮಾಡಿ. ನೀವು stich ಮಾಡುವ blouse ಗಳನ್ನ ಸ್ಟೇಟಸ್ ನಲ್ಲಿ ಹಾಕಿ ಏನಾದ್ರೂ ಪ್ರಯತ್ನ ಮಾಡಿ. ಇದರ ಬಗ್ಗೆ ಮುಂದಿನ ವಿಡಿಯೋ ದಲ್ಲಿ ತಿಳಿಸುತ್ತಿನಿ.
@@gelathi3:32
Thanks sis❤
Nanagu.utub.canal.mada beku.antha.ide.akka.mathe.nantharnu.mesan.ide akka naithe sthig thorishi .naiti stchig.heli.akka.plz
ಆಯ್ತು ಮಾಡಿ ಒಳ್ಳೇದಾಗಲಿ 🙏🙏
Hello mam I am Rekha from srirangapatna
Mam nimma uru yavdu nimma contact number kodtira stitching bagge mathadbeku please
Super mam
Super akka
ಧನ್ಯವಾದಗಳು 🙏