@@gelathiಅಕ್ಕ ನಿನ್ನ ಮನೆ ಯಲ್ಲಿ ಒಂದು ಕೆಲಸ ಬಗ್ಗೆ ರಾಯರು ಅಕ್ಷತೆ ತೆಗೆದುಕೊಂಡು ಅಕ್ಷತೆ ಕಾಳು ಮೊದಲ ಸಲ ಒಂದು ಬಂದು ಎರಡು ನೇ ಸಲ ಜೋಡಿ ಬಂದು ಮೂರನೇ ಸಲ ಜೋಡಿ ಬಂದು ಅಕ್ಕ ನಾನು ಮೊದಲು ಸಲ ಬರಬೇಕು ಅಂದಕೊಡ್ಡಿದೇ ಅಕ್ಕ ರಾಯರ ಹತ್ತಿರ ನಿವು ಎರಡು ಮೂರು ಸಲ ಮಾಡಿ ಎಂದು ಹೇಳಿದರು ಅದಕ್ಕೆ ಮಾಡಿ ದೇ ಅಕ್ಕ ಇದರ ಸ್ವಲ್ಪ ಮಾಹಿತಿ ನೀಡಿ ಅಕ್ಕ ರಾಯರು ಒಪ್ಪಿಗೆ ಬೇಕು ನನಗೆ ರಾಯರು ಒಪ್ಪಿಗೆ ಕೊಡ್ಡಿದರೇ ಅಥವಾ ಇಲ್ಲ ತಿಳಿಸಿ ಅಕ್ಕplz plz🙏🙏 ಅದೆಷ್ಟು ಬೇಗ ತಿಳಿಸಿ ಅಕ್ಕ ನಿಮ್ಮ ಕಾಮೆಂಟ್ ಕಾವೀದ್ದಿರುವೇ🙏🙏
Hi nanu house wife maneli tailoring machine ide but holyak baralla nivu pooje puraskra gala bagge kottiro mahiti ellara mana muttuvanthaddu one request plz blouse cutting stitching videos haaki idrinda nam anthorige tumba help agutte akka
Dear madam l am your new subscriber actually u told when pushya rashi is there means it is very good to purchasing and to do good things so I kindly request you coming Saturday March 3 pushya rashi is there so can we book the car we want buy new car pls suggest me I am waiting for your ans
ಮಾಡಿ ತುಂಬಾ useful, ನನ್ನ frend ಮನೆಕೆಲಸಕ್ಕೆ hogutidru, ನೋಡಲು ತುಂಬಾ ಸುಂದರವಾಗಿದರೆ, ನನ್ನ ಒತ್ತಾಯ ದಿಂದ parlour ಕೋರ್ಸ್ ಕಲಿತು ಈಗಾ ತಿಂಗಳಿಗೆ 30.000 /40.000 ದುಡಿತಾರೆ. ನಿಜಕ್ಕೂ ಒಳ್ಳೆಯ ಯೋಚನೆ . All the best 👍👍👍
Akka naan nimma videos first time nodta edive akka adre nijwaglu edeella work out agutta nandu own bakery ettidive first time ettidive akka but enu Andre nam husband matte avra thammane master but work out agtilla akka Andre business 6k a Tara agtide but adrlali enu work out agtilla akka allidu allige sari agtide akka pls saala madi shop madidive en madadu akka
ಇಲ್ಲ sister ಕಬ್ಬಿಣಕ್ಕೆ ಆಕರ್ಷಣ ಶಕ್ತಿ ಜಾಸ್ತಿ ಹಿಂದಿನ ಕಾಲದಿಂದನು ಕಬ್ಬಿಣದ ಪೆಟ್ಟಿಗೆ, ಬಿರುನಲ್ಲಿ ದುಡ್ಡು ಇಡುತ್ತಾ ಇದ್ದೀವಿ alva, ಮತ್ತೆ coins ಕೂಡ ಕಬ್ಬಿಣದಿಂದ ಮಾಡಿರೋದು alva, ಕಬ್ಬಿಣ ಅಂದ್ರೆ ಶನಿ ನಿಜ but ಅವರು ಎಲ್ಲರಿಗೂ ಕೆಟ್ಟದ್ದು ಮಾಡಲ್ಲ ಕಷ್ಟ ಪಟ್ಟು ದುಡಿಯುವವರಿಗೆ 1 ಕ್ಕೆ 2 ರಷ್ಟು ಲಾಭ ಕೊಡುತ್ತಾರೆ, ಅವರು ಯರನ್ನು ನೋಡಿ parikshe ಮಾಡಿ ಹೇಳುತ್ತಾರೋ ಅಂತವರಿಗೆನೆ ಲಕ್ಷ್ಮಿ ಒಲಿಯುವುದು, ಹಾಗಾಗಿ ಇದನ್ನು ಇಡಬಹುದು ಇದರದ್ದು ಒಳ್ಳೆಯ ಕಥೆ ಇದೇ ಮುಂದೆ ತಿಳಿಸುತ್ತೇನೆ ಇನ್ನೂ ಅಶ್ವಿನಿ ದೇವತೆಗಳು yavagalu astu ಅನ್ನುತ್ತಾರೆ, ಅಂದರೆ yavagalu ಒಳ್ಳೇದೇ ನೆನಸಿಕೊಳ್ಳ ಬೇಕು tq sister🙏🙏🙏
Pratiyobbarigu upayoga aguvanta mahiti kottiddira sis 🙏 like done 👍✅✅
ತುಂಬಾ ಉಪಯುಕ್ತವಾದ ಮಾಹಿತಿ ನೀಡಿದ್ದೀರ ಸಿಸ್ಟರ್ 👍
Olledu mahiti kottri danyavagallu akka 🙏🙏❤❤🌺🌺🌺🌺
Very useful information
Great upload, my friend. Thank you for sharing
ಧನ್ಯವಾದಗಳು 🙏
Good one 😊
Thankyou akka
Nice sharing
Olledu mahithi kottri danyavadalu 🙏❤️ akka 👍
Tq so much🙏
ತುಂಬಾ ಅದ್ಭುತವಾದ ಮಾಹಿತಿ ನೀಡಿದ್ದೀರಿ ಸಿಸ್ಟರ್ ಧನ್ಯವಾದಗಳು 🙏🏻
Tq so much dear sister🙏
Superb sis👌
Good information sis👌
ಒಳ್ಳೆ ಮಾಹಿತಿ ಸಿಸ್ಟೆರ್ 👍👍👍👌🏻🙏
Tq sister🙏
Nice share dear sis👌❤️
Tq so much sister🙏🙏🙏🙏
Super tips kotiddira tumba thanks madam..
Tq so much🙏
Tq😊
ಎಲ್ಲರಿಗೂ ಒಳ್ಳೊಳ್ಳೆ ಮಾಹಿತಿ ಕೊಡ್ತಾ ಇದ್ದೀರಿ ಧನ್ಯವಾದಗಳು 🙏
Tq sister🙏
Nice information
Tq ganu😘
Thumba olleya information sis👌👌👍👍
ಧನ್ಯವಾದಗಳು ಸಿಸ್ಟರ್ 🙏
ತುಂಬಾ ಒಳ್ಳೆಯ ಮಾಹಿತಿ 👍👍👍
Congratulations,15k💐
Tq ಅಮ್ಮಾ🙏🙏🙏🙏
Nimagay ❤❤🎉🎉🙏🙏🙏🙏🙏🙏🙏🙏🙏🙏👌🏻👌🏻
Akka nanu blouse holiteni Adare na blouse holiyalu barola
Tq akka plzzzzzzzz nanu tailaring madtini maneli plzzzzzzzz adaraline nange swapladru dodda mathadali adgi namg kai hidiyo hagabeku andre en madbeku heli plz akka
Super tips akka
ಧನ್ಯವಾದಗಳು 🙏
Very nice information sis 👌
ಧನ್ಯವಾದಗಳು ಸಿಸ್ಟರ್ 🙏
Jan 15 makara sankranti habbada dina belli bangara purchase maadabahuda ??
Beautiful 😍
Tq dear
Vehicles ge heg idbeku akka plzz thilisi kodi
Tq
ತುಂಬಾ ಒಳ್ಳೆಯ ವೀಡಿಯೊವನ್ನ ಹಾಕುದಿರೀ ಅಕ್ಕ ತುಂಬಾ ಧನ್ಯವಾದಗಳು ಅಕ್ಕ ❤️🙏❤️
Tq sister🙏
@@gelathiಅಕ್ಕ ನಿನ್ನ ಮನೆ ಯಲ್ಲಿ ಒಂದು ಕೆಲಸ ಬಗ್ಗೆ ರಾಯರು ಅಕ್ಷತೆ ತೆಗೆದುಕೊಂಡು ಅಕ್ಷತೆ ಕಾಳು ಮೊದಲ ಸಲ ಒಂದು ಬಂದು ಎರಡು ನೇ ಸಲ ಜೋಡಿ ಬಂದು ಮೂರನೇ ಸಲ ಜೋಡಿ ಬಂದು ಅಕ್ಕ ನಾನು ಮೊದಲು ಸಲ ಬರಬೇಕು ಅಂದಕೊಡ್ಡಿದೇ ಅಕ್ಕ ರಾಯರ ಹತ್ತಿರ ನಿವು ಎರಡು ಮೂರು ಸಲ ಮಾಡಿ ಎಂದು ಹೇಳಿದರು ಅದಕ್ಕೆ ಮಾಡಿ ದೇ ಅಕ್ಕ ಇದರ ಸ್ವಲ್ಪ ಮಾಹಿತಿ ನೀಡಿ ಅಕ್ಕ ರಾಯರು ಒಪ್ಪಿಗೆ ಬೇಕು ನನಗೆ ರಾಯರು ಒಪ್ಪಿಗೆ ಕೊಡ್ಡಿದರೇ ಅಥವಾ ಇಲ್ಲ ತಿಳಿಸಿ ಅಕ್ಕplz plz🙏🙏 ಅದೆಷ್ಟು ಬೇಗ ತಿಳಿಸಿ ಅಕ್ಕ ನಿಮ್ಮ ಕಾಮೆಂಟ್ ಕಾವೀದ್ದಿರುವೇ🙏🙏
Thanks sister good information namdu fruit shop ide but business dual eithu ivath inda nan idna follow madtini thank u
ಧನ್ಯವಾದಗಳು ಸಿಸ್ಟರ್ 🙏
sister e reeti neevu fallow madidira angadi vyaapara channagi nadita ediya tilisi please
Howdu
Non veg hotel Alli idbhodha mam
👌
ಧನ್ಯವಾದಗಳು ಸಿಸ್ಟರ್ 🙏
Koritiya tayi vishayakke baramma
Akka ellirodu neevu
Nanu tailoring
Hi akka super
ಧನ್ಯವಾದಗಳು ಸಿಸ್ಟರ್ 🙏
ಜನ ತುಂಬಾ ಬರ್ತಾರೆ ಆದ್ರೆ ನನಗೆ ಕೆಲಸ ಮಾಡುವುದಕ್ಕೆ ಬೆಜಾರ ಬರತಾಇದೆ
Nimd yav uru
Maneyalli cash box nalli edanahide
Prati tingalu maneyalli kalasada kelage etta akki annu tegedaaga adanna anna maadi tinnabahuda ??
Haa 👍👍
ಹಾಯ್ ಮೇಡಂ
Hi 🙏🙏🙏
Devarige thambula ittu pooje ele balehannu muridu idabeka hage idbeka heli plz thanku
ಮುರಿದು ಇಡಬೇಕು
Gulaganji yannu maneli edbahuda mam
Ha 👍👍
Nanu maneyalli batte vyapara madutene maneya munde akabaka madam 🙏🙏
ಹೌದು
Kubera Laxmi pooje bagge helidri nonveg Tina baradu pooje mugiyovargu ant helidri egg nu tina barada
ತಿನ್ನಬಾರದು 😊😊
Akka maneyalli regular aagi kalasakke eduva tengina kaai annu tegeda dinave athava maarane dina hodeyabahuda ?? Plz tilasi akka
Haa 👍👍
ಅಕಸುಪರ
Akka e monthalli dhanur maasa monthalli gold silver purchase maadabahudaa ??
ಮಾಡಿ🙏
Akka namaskar ene kelasa shuru madidru adakke vignagale jasti enadaru simple agiro ganeshpooje idre thilsi
Ok sister ಒಂದು ಸುಲಭ ಪರಿಹಾರ ಇದೇ ಮುಂದಿನ ವಿಡಿಯೋ ದಲ್ಲಿ ಶೇರ್ ಮಾಡ್ತೀನಿ ಇನ್ನೂ ತುಂಬಾ ಜನಕ್ಕೆ ಉಪಯೋಗ ಆಗುತ್ತೆ tq so much sister🙏🙏🙏🙏
Thank you estu bega Nanna question ge answer madiddakke
Angadi ella maneli edabahuda madam pls heli
Ha 👍👍👍
Hi nanu house wife maneli tailoring machine ide but holyak baralla nivu pooje puraskra gala bagge kottiro mahiti ellara mana muttuvanthaddu one request plz blouse cutting stitching videos haaki idrinda nam anthorige tumba help agutte akka
😊😊ಆಯ್ತು tq so much🙏
Olleya mahiti akka yelli erodu akka nimma. Shop
ಚೋಳರು ಪಾಳ್ಯ
@@gelathi shop hesaru yen akka
ಲಕ್ಷ್ಮಿ fashion
Dear madam l am your new subscriber actually u told when pushya rashi is there means it is very good to purchasing and to do good things so I kindly request you coming Saturday March 3 pushya rashi is there so can we book the car we want buy new car pls suggest me I am waiting for your ans
ನಿಜ sister ಪುಷ್ಯ ನಕ್ಷತ್ರ ತುಂಬಾ ಒಳ್ಳೇದು it's 4 /3/2023 saturday book ಮಾಡಿ 👍👍👍
@@gelathi thank you
Mathangi beeja hagu, bili sasive bagge ollye mahithi niddidira. Athma sthairya thumba mukhya. Ukthi, shakthi, Bhakti sariyada mathu
Tq so much🙏🙏
Akka how much Gul ganje should we keep
8,16
Maneli tailoring madthidini maneli kuda hig madbahuda
Madi 👍
Madam naanu parlour ಕೋರ್ಸ್ madbeku antidini, edra bagge nim ಉದ್ದೇಶ enu madam
ಮಾಡಿ ತುಂಬಾ useful, ನನ್ನ frend ಮನೆಕೆಲಸಕ್ಕೆ hogutidru, ನೋಡಲು ತುಂಬಾ ಸುಂದರವಾಗಿದರೆ,
ನನ್ನ ಒತ್ತಾಯ ದಿಂದ parlour ಕೋರ್ಸ್ ಕಲಿತು ಈಗಾ ತಿಂಗಳಿಗೆ 30.000 /40.000 ದುಡಿತಾರೆ.
ನಿಜಕ್ಕೂ ಒಳ್ಳೆಯ ಯೋಚನೆ . All the best 👍👍👍
Namage nave drushti tagolodu hege
ಅದು ವಿಡಿಯೋ hakidini ನೋಡಿ
Akka gulaganji alli siguthe
Grandige angadiyalli sigutte
@@gelathi thank you
Friday night with gube nodudre yen artha please heli nange thumba bhaya agthithe please heli
ತುಂಬಾ ಒಳ್ಳೇದೇ kushi ಪಡಿ
Thank you ❤️
Akka naan nimma videos first time nodta edive akka adre nijwaglu edeella work out agutta nandu own bakery ettidive first time ettidive akka but enu Andre nam husband matte avra thammane master but work out agtilla akka Andre business 6k a Tara agtide but adrlali enu work out agtilla akka allidu allige sari agtide akka pls saala madi shop madidive en madadu akka
ಇದನ್ನ ಒಂದ್ಸಲ try ಮಾಡಿ 1 ವಾರ ನೋಡಿ
Nanu manele peace wark madthidini nan heg madli mam
ಬಿರುನಲ್ಲಿ ಕೆಂಪು ಪರ್ಸ್ ಅಥವಾ ಕೆಂಪು box ನಲ್ಲಿ 6 ತಾವರೆ ಬೀಜ 1 ಗುಂಡಡಿಕೆ 2 ಕವಡೆ ಇಟ್ಟು ಅದರಲ್ಲೇ ದುಡ್ಡು ಇಡೀ
@@gelathi tq mam
ಮನೆಯಲ್ಲಿ ಟೈಲರ್ ಕೆಲಸ ಮಾಡುತ್ತಿರುವುದು ಈ ರೀತಿ ಮಾಡಬಹುದಾ
ಮಾಡಿ🙏🙏
♥️💞
Tq so much🙏
Namdu koli farm ide bari loss agtide but nann husband prayatna madtane iddare ivaglu 2 savira mari hakiddare
Howda ಒಳ್ಳೇದಾಗಲಿ sister🙏 ಪ್ರತಿ ಬುಧವಾರ
ಗಣಪತಿ ಪೂಜೆ ಮಾಡಿ ಅದು ವಿಡಿಯೋ ಇದೇ ನೋಡಿ ವ್ಯಾಪಾರದಲ್ಲಿ ಒಳ್ಳೆಯ ಲಾಭ ಬರಲು.
ಅಕ್ಕ ನಮದು ಶಾಪ್ ಇದೆ
ಎಷ್ಟೇ ಹೇಳಿದರೂ ಅಮ್ಮನನ್ನು ಮರೆಯಬೇಡಿ
ಏಕೆಂದರೆ ತುಂಬಾ ಹಚ್ಚಿಕೊಂಡು ನಂತರ ನೋವಾಗುತ್ತದೆ ಸ್ವಲ್ಪ ಜನ ಹಾಗೆ ಮಾಡ್ತಿದ್ದಾರೆ
ಕಂಡಿತ ಇಲ್ಲ ಅಮ್ಮಾ🙏😘 ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ 🙏🙏🙏🙏
ನಿಮ್ಮಿಂದ ತಪ್ಪಾಗಲಾರದು ನನ್ನ ನೋವು ನಲಿವುಗಳನ್ನು ನಿಮ್ಮ ಜೋತೆ ಹಂಚಿಕೊಂಡರೆ ಸಮಾಧಾನ ಅಷ್ಟೇ ❤️
ಆಯ್ತು ಅಮ್ಮಾ😘😘 coffee ಆಯ್ತಾ ಅಮ್ಮಾ
@@gelathi ಆಯ್ತು ಮೈಸೂರಿ ಹೊರಟ್ಟಿದ್ದೆನೆ ನಾಳೆ ನನ್ನ ವಾರಗಿತ್ತಿಯ ಹನ್ನೊಂದು ದಿನದ ಕಾರ್ಯ
Howda ಹೋಗಿ ಬನ್ನಿ ಅಮ್ಮಾ🙏
Aunty nim manglya Sara eshtu gram ide matte dizen torsi aunty
😄😄😄😄
Akka Anna tangi maduve onde sala agbard tilsi plz
ಆಗಬಾರದು ಒಂದು ಏಳು ಒಂದು ಬೀಳು ಅಂತಾರೆ.ಒಬ್ಬರಿಗೆ ಸ್ವಲ್ಪ ಕಷ್ಟ ಬರುತ್ತೆ
Parihara tilsi
Plz akka
ನೀವು ಹಾಗೆ ಮಾಡಿದಿರ ಹೆದರ ಬೇಡಿ ತುಂಬಾ ತೊಂದರೆ ಏನು ಇಲ್ಲ. ಯಾವಾಗ ಮದುವೆ ಆಗಿದ್ದು
@@gelathi29, 11, 2009 Ravi vara akka parihara telsi plz akka Nanu Anna onde sal maduve agiddu telsi
ನಾನು ಅಕ್ಕ ಪಾರ್ಲರ್ ಹಾಗು ಟೆಲರಿಂಗ ಮಾಡ್ತಾ ಇದ್ದೆ ನಿ
Howda nice ಎಲ್ಲಿ
Madam idu wrong information kabbina Shani ,jotege Ashwini devatege sambanda pattide iduu olleyadu agallaaa
ಇಲ್ಲ sister ಕಬ್ಬಿಣಕ್ಕೆ ಆಕರ್ಷಣ ಶಕ್ತಿ ಜಾಸ್ತಿ ಹಿಂದಿನ ಕಾಲದಿಂದನು ಕಬ್ಬಿಣದ ಪೆಟ್ಟಿಗೆ, ಬಿರುನಲ್ಲಿ
ದುಡ್ಡು ಇಡುತ್ತಾ ಇದ್ದೀವಿ alva, ಮತ್ತೆ coins ಕೂಡ ಕಬ್ಬಿಣದಿಂದ ಮಾಡಿರೋದು alva, ಕಬ್ಬಿಣ ಅಂದ್ರೆ ಶನಿ ನಿಜ but ಅವರು ಎಲ್ಲರಿಗೂ ಕೆಟ್ಟದ್ದು ಮಾಡಲ್ಲ
ಕಷ್ಟ ಪಟ್ಟು ದುಡಿಯುವವರಿಗೆ 1 ಕ್ಕೆ 2 ರಷ್ಟು ಲಾಭ ಕೊಡುತ್ತಾರೆ, ಅವರು ಯರನ್ನು ನೋಡಿ parikshe
ಮಾಡಿ ಹೇಳುತ್ತಾರೋ ಅಂತವರಿಗೆನೆ ಲಕ್ಷ್ಮಿ ಒಲಿಯುವುದು, ಹಾಗಾಗಿ ಇದನ್ನು ಇಡಬಹುದು ಇದರದ್ದು ಒಳ್ಳೆಯ ಕಥೆ ಇದೇ ಮುಂದೆ ತಿಳಿಸುತ್ತೇನೆ
ಇನ್ನೂ ಅಶ್ವಿನಿ ದೇವತೆಗಳು yavagalu astu ಅನ್ನುತ್ತಾರೆ, ಅಂದರೆ yavagalu ಒಳ್ಳೇದೇ ನೆನಸಿಕೊಳ್ಳ ಬೇಕು tq sister🙏🙏🙏
Nanu hege maditidde adre maneli Ella loss aytuuu ,, tamilnadu nalli hogi vicharisi daga avru kudure Ashwini devatege sambanda pattide adu maneli idbardu andru remove madidmele sari hoytu ,,, kudure odo hage Nam mane nemdi nu oduttantee idu nanna abhipraya munde nimmista
Howdu sister ಕೆಲವೊಂದು ಕೆಲವರಿಗೆ ಸರಿ ಹೋಗಲ್ಲ, ನಿಮ್ಮ ಅಭಿಪ್ರಾಯ ತಿಳಿಸಿದ್ದಿರ ತಪ್ಪೇನಿಲ್ಲ
Tq so much🙏🙏