"ಅಡುಗೆ ಎಣ್ಣೆ" ಮತ್ತು "ಮೊಟ್ಟೆ"ಯ ಮಿಶ್ರಣ ಉತ್ತಮ ಕೀಟನಾಶಕವಾ? || ಇದರ ಹಿಂದಿರುವ ವಿಜ್ಞಾನವೇನು?

Sdílet
Vložit
  • čas přidán 8. 09. 2024
  • 🤔ಸುಮಾರು ಒಂದು ವರ್ಷದ ಹಿಂದೆ ಸೋಷಿಯಲ್ ಮೀಡಿಯಾಗಳಲ್ಲಿ ಅತ್ಯಂತ ಹೆಚ್ಚಿನ ಮಟ್ಟದಲ್ಲಿ ವೈರಲ್ ಆದ ವೀಡಿಯೋ ಅದು ,
    👉"ಅಡುಗೆ ಎಣ್ಣೆ"ಹಾಗೂ "ಮೊಟ್ಟೆ"ಯ ಮಿಶ್ರಣವನ್ನು ಬಳಸಿ ಉತ್ತರ ಕರ್ನಾಟಕದ ರೈತರು ಹೆಚ್ಚಿನ ಲಾಭವನ್ನು ಗಳಿಸುತ್ತಿದ್ದಾರೆ ಎನ್ನುವ ವಿಚಾರದ ಕುರಿತು ಪಬ್ಲಿಕ್ ಟಿವಿ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ ಲೋಡ್ ಆದ ವಿಡಿಯೋ.
    🤔ಹಾಗಾದರೆ ಈ ಮಿಶ್ರಣ 🌱ಬೆಳೆಗಳಲ್ಲಿ
    🐛🦠ಕೀಟ ನಾಶಕವಾಗಿ ಕೆಲಸ ಮಾಡುತ್ತಾ ?
    🤔ಕೃಷಿಯಲ್ಲಿ ಈ ಮಿಶ್ರಣವನ್ನು ಬಳಸುವುದರ ಹಿಂದಿರುವ ವಿಜ್ಞಾನವೇನು?
    🤔ಇದರ ಕುರಿತಾಗಿ ಪ್ರಾಯೋಗಿಕ ಸಂಶೋಧನೆಗಳು ಸಂಶೋಧನಾ ಕೇಂದ್ರಗಳಲ್ಲಿ ನಡೆದಿದೆಯಾ?
    🤔ಇದನ್ನು ಪ್ರಾಯೋಗಿಕವಾಗಿ ಬಳಸಿದ ರೈತರ ಅನುಭವಗಳೇನು?
    👉ಎಲ್ಲದರ ಕುರಿತಾದ ಕಂಪ್ಲೀಟ್ ಡೀಟೇಲ್ಸ್ ವಿಡಿಯೋ ಇದಾಗಿದ್ದು ,
    👉ದಯವಿಟ್ಟು ವೀಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ .........👀
    👉ಜೊತೆಗೆ ಮರೆಯದೆ ವೀಡಿಯೊವನ್ನು ಶೇರ್ ಮಾಡಿ , ರೈತರಿಗೆ ಈ ರೀತಿಯ ಮಾಹಿತಿಯ ಅವಶ್ಯಕತೆಯಿದೆ ...!
    🙏ಧನ್ಯವಾದಗಳು
    ನೈಸರ್ಗಿಕ ಕೃಷಿ ಕುರಿತಾದ ಪುಸ್ತಕಗಳು :
    1) ಒಂದು ಹುಲ್ಲಿನ ಕ್ರಾಂತಿ - ಮಸನೋಬ ಪುಕುವೋಕಾ
    amzn.to/3cn67h8
    2) ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ - ಸುಭಾಷ್ ಪಾಳೇಕರ್ ಉಪನ್ಯಾಸಗಳು
    amzn.to/3pKx7u2
    3) ನೆಲದೊಡಲ ಚಿಗುರು - ನಾಡೋಜ ಡಾ|| ಎಲ್.ನಾರಾಯಣ ರೆಡ್ಡಿ ಅವರ ಬದುಕು , ಚಿಂತನೆ
    amzn.to/3AMwre3
    4) ಈ ಭೂಮಿ ಈ ಸಸ್ಯ - ಡಾ|| ಎಲ್. ನಾರಾಯಣ ರೆಡ್ಡಿ ಕೃಷಿ ವಿಚಾರಗಳು
    amzn.to/3pKVdow
    Equipments Used :
    ✓ Phone Camera - amzn.to/3Amih1M
    ✓ Boya Mic - amzn.to/3QSstpC
    ✓ Camera Stand (Tripod) - amzn.to/3KisyR7
    ✓ Laptop - amzn.to/3CrWo3L
    For Business Collabaration / Enquiries : reach.1root@gmail.com (or) Whatsapp 7090457532
    ವೈಜ್ಞಾನಿಕ ಆಧಾರಿತ ಕೃಷಿ ಮಾಹಿತಿಗಾಗಿ ಫಾಲೋ ಮಾಡಿ : 1Root
    Facebook : / 1root.in
    CZcams :
    / 1root_
    Instagram :
    / 1root_
    WhatsApp Group :
    chat.whatsapp....
    Telegram Public Channel :
    t.me/OneRoot

Komentáře • 166