ಕೊರಿಯಾ ನೈಸರ್ಗಿಕ ಕೃಷಿಯ ಪ್ರಸಿದ್ಧ "ಫಿಶ್ ಅಮೈನೋ ಆಸಿಡ್" || ಮೀನಾ ಮೃತ || ಸಾವಯವ ಯೂರಿಯಾ ? || Fish amino acid
Vložit
- čas přidán 5. 06. 2023
- ನೈಸರ್ಗಿಕ ಕೃಷಿ ಅಂತ ಬಂದಾಗ ಭಾರತದಲ್ಲಿ "ಪಾಳೇಕರ್" ರವರ ಕೃಷಿ ಪದ್ಧತಿ ಎಷ್ಟು ಪ್ರಸಿದ್ಧವೋ ಕೊರಿಯಾದಲ್ಲಿ "ಹ್ಯಾನ್ ಕ್ಯೂ ಚೋ" ರವರ ಕೃಷಿ ಪದ್ದತಿ ಅಷ್ಟೇ ಪ್ರಸಿದ್ಧ.
ಫಿಶ್ ಅಮೈನೋ ಆಸಿಡ್ ಕೂಡ ಅವರು ಅಭಿವೃದ್ಧಿಪಡಿಸಿದ ನೈಸರ್ಗಿಕ ಕೃಷಿ ಪದ್ಧತಿ ಗಳಲ್ಲೊಂದು.
ಹಾಗಾದರೆ
🤔 ಏನಿದು ಫಿಶ್ ಅಮೈನೋ ಆಸಿಡ್ ?
🤔 ಇದು ಏನನ್ನು ಒಳಗೊಂಡಿದೆ ?
🤔 ಇದು ಬೆಳೆಗಳಲ್ಲಿ ಯಾವ ರೀತಿಯ ಕೆಲಸ ಮಾಡುತ್ತೆ ?
🤔 ಇದರ ತಯಾರಿ ಹೇಗೆ ?
🤔 ಬಳಸುವ ರೀತಿ ?
ಎಲ್ಲದರ ಕುರಿತಾದ ಕಂಪ್ಲೀಟ್ ಡಿಟೇಲ್ಸ್ ಈ ಒಂದೇ ವೀಡಿಯೊದಲ್ಲಿ 🤩
ವೀಡಿಯೋ, 😍 ಇಷ್ಟವಾದಲ್ಲಿ 👍ಲೈಕ್ ಮಾಡಿ , ಮಾಹಿತಿ ಮೌಲ್ಯಯುತ ವೆನಿಸಿದಲ್ಲಿ ನಿಮ್ಮ ರೈತ ಗುಂಪುಗಳಲ್ಲಿ ತಪ್ಪದೇ ಶೇರ್ ಮಾಡಿ!
🙏ಧನ್ಯವಾದಗಳು
1Root❤️
ವೈಜ್ಞಾನಿಕ ಆಧಾರಿತ ಕೃಷಿ ಮಾಹಿತಿಗಾಗಿ ಫಾಲೋ ಮಾಡಿ : 1Root
1Root - ರೈತರ ಅಪ್ಲಿಕೇಶನ್:
play.google.com/store/apps/de...
Facebook : / 1root.farmer
CZcams :
/ 1root_
Instagram :
/ 1root_
Sharechat :
sharechat.com/profile/1root?d=n
Moj :
mojapp.in/@1root?referrer=Tau...
ಹ್ಯಾನ್ ಕ್ಯೂ ಚೋ ರವರ ಸೆಮಿನಾರ್ ವಿಡಿಯೋಗಳು:
✓ • Natural Farming by Han...
✓ • Natural Farming by Han...
✓ • Natural Farming by Han...
✓ • Natural Farming by Han...
ಹ್ಯಾನ್ ಕ್ಯೂ ಚೋ ರವರ ಆಂಗ್ಲ ಭಾಷೆಗೆ ಅನುವಾದಗೊಂಡಿರುವ ನೈಸರ್ಗಿಕ ಕೃಷಿಯ ಕುರಿತಾದ e - ಪುಸ್ತಕ :
drive.google.com/file/d/1ReNg...
ಕೊರಿಯಾ ನೈಸರ್ಗಿಕ ಕೃಷಿಯ ಕುರಿತಾಗಿರುವ ಯೂಟ್ಯೂಬ್ ಚಾನೆಲ್ ಗಳು :
/ @biomei.solutions
/ @pureknfdrake
/ @jadamorganic
• What is JADAM Ultra Lo...
I like your support and concern about the farmers. God bless you.
ವಾಹ್!!! ಇಷ್ಟು ಸವಿವಾರವಾದ ವಿವರಣೆ.. ಧನ್ಯವಾದಗಳು 🙏🙏🙏
Very nice, Madam please make more videos about Korean farming
Good
Very nice information thank you
Very clear cut information thank you very much
Thanks to considering our request and needful information
Super information madam.thanku
ಸೂಪರ್ information madam 👌👌👌
ತುಂಬಾ ಸಂತೋಷವಾಯಿತು ಮ್ಯಾಡಮ್ 🫰❤️🙏💐
ಅದ್ಭುತವಾದ ಮಾತು ಮೇಡಂ
Best information mam
Supar.
very use full information madam thnk u 🙏🙏🙏🙏
Thumbha Chennagi explain maddidri. Nanage ee Amino acid, market alli elli siguthe antha helthira. :)
Super magu
Thanks!
Thank you for information
ಸೂಪರ್ ಮೇಡಂ
Nice madam
Make more videos like this
ಧನ್ಯವಾದಗಳು ಮೇಡಂ.. ನಿಮ್ಮ ಪೂರ್ಣ ಮಾಹಿತಿಗೆ..
Plant juive , fruit juice bagge tilisi mam
ಥ್ಯಾಂಕ್ಸ್ ☘️💐☘️
Medam ❤❤❤❤
Tq medam
Madam KNF nalli naati koli chicken farming bagge ondu video maadi
Mam lactict acid byactiria lab bagge tilisi
Thank you madam 🙏
Thank you Mam
👌🌱
How to make fermented fruit juice please teach
sister organic fungicide bagge mahithi kodi please
🙏🙏
Fermentation ಆಗೋಕೆ ಬಿಟ್ಟ ಟೈಂ ನಲ್ಲಿ ಇದನ್ನ ಏನಾದ್ರೂ ತಿರುಗಿಸಬೇಕ ಮತ್ತೆ 3 months ವರಗೂ open ಮಾಡದೆ ಹಾಗೆ ಇಡಬೇಕಾ ತಿಳಿಸಿ plZ
When preparation we have add water..
Madam sugarcane ge yavaga kodbahudu e fish amino acid.
11:26
🌾✌👌
🙏🙏🙏🙏
Is it (Fish aminoacid) available in the market?
Man.. can we mix and spray fish amino acid , Lactic acid bacteria , fermented fruit each 1 ml to 1liter water.?
Kabbige balake madabahuda medum
Please Growth. Promoter video
ತೆಂಗಿನ ಗಿಡಗಳ ಬಗ್ಗೆ ತಿಳಿಸಿ 🙏💐
ನಿಮ್ ವಿಡಿಯೋ ಗೆ ಕಾಯ್ತಾಯಿದ್ದೆ,
Fish amino acid idu sara janak(nitrogen) 92% hondid fertilizer.urea fertilizer badalagi fish amino acid balasabahudu.idu savayav krushiyalli sarajanak(urea)riti upayogavagutte
ಅಕ್ಕ ಗಾಜಿನ ಬಾಟಲಿ ಲಿ ಮಾಡಿದರೆ ಏನಾದರೂ ಸಮಸ್ಯೆ ಆಗುತ್ತಾ.?
Please Growth promoter video
Medam Nimma Phone No Kodi
ಅಡಿಕೆ ತೋಟದಲ್ಲಿ ಉಪಯೋಗಿಸಬಹುದೆ
Mam i am new to agriculture. Can i use this flower farming.
Can i talk to you . If possible kindly provide your number pls.
Regards,
Prashanth.