ಭೈರಪ್ಪ ಓಪನ್ ಚಾಲೆಂಜ್! | SL Bhyrappa Talk | Kannada History | Book Brahma

Sdílet
Vložit
  • čas přidán 3. 02. 2023
  • ಟಿಪ್ಪುವಿನ ಬಗ್ಗೆ ಭೈರಪ್ಪ ಓಪನ್ ಚಾಲೆಂಜ್! ಟಿಪ್ಪು ಸುಲ್ತಾನ್‌ ಕನ್ನಡ ವಿರೋಧಿ!
    ಎಸ್.‌ಎಲ್‌. ಭೈರಪ್ಪ ಬಿಚ್ಚಿಟ್ಟ ಇತಿಹಾಸದ ಪುಟಗಳು.
    ಬೆಂಗಳೂರಿನ ವಿಕಿ ಬುಕ್ಸ್ - ಸ್ಮಾರ್ಟ್‌ಕೀ ಹಾಗೂ ವಿಶ್ವವಾಣಿ ಪುಸ್ತಕ ಅವರ ಜಂಟಿ ಆಶ್ರಯದಲ್ಲಿ ನಡೆದ ನಾಲ್ಕು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ತುಣುಕು
    ಪೂರ್ತಿ ವೀಡಿಯೋಗಾಗಿ ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ
    • WikiBooks - SmartKey |...
    Follow us on:-
    Twitter: / bookbrahma
    Facebook: / bookbrahmakannada
    Instagram: / bookbrahma
    Visit our Website: www.bookbrahma.com/
    #SLBhyrappa #karnatakahistory #bookbrahma #literature

Komentáře • 661

  • @RAMESHRAMESH-fk3zg
    @RAMESHRAMESH-fk3zg Před 11 měsíci +21

    ಭೈರಪ್ಪನವರೇ ನಮಸ್ಕಾರಗಳು ಟಿಪ್ಪು ಬಗ್ಗೆ ಈ ಕಾಂಗ್ರೆಸ್ಸಿನವರು ಸದಾಕಾಲ ಗ್ರೇಟ್ ಅಂತ ಮಾತನಾಡುತ್ತಿದ್ದರು ಆದರೆ ನೀವುಗಳು ಬಹಳ ಚೆನ್ನಾಗಿಯೇ ಅರ್ಥ ಮಾಡಿಸಿದ್ದೀರಾ ನಿಮಗೆ ಧನ್ಯವಾದಗಳು

  • @deeptikhatawkar9208
    @deeptikhatawkar9208 Před rokem +169

    ಇಂತಾ ವಿಚಾರವಂತ ಮೇಧಾವಿ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತರಿಂದ ಇಂತಹ ಕಹಿಸತ್ಯ ಈಗಲಾದರೂ ಗೊತ್ತಾಗುತ್ತಿದೆ ಅದು ನಮ್ಮ ಪುಣ್ಯ...🙏🙏🙏🙏

  • @govindprabhu8767
    @govindprabhu8767 Před rokem +37

    ನೀವು ನಿಜವಾಗಿಯೂ ಸರಸ್ವತಿ ಪುತ್ರರು...ನಿಮಗೆ ಭಗವಂತ ಇನ್ನು ಹೆಚ್ಚಿನ ಆಯಸ್ಸು ಆರೋಗ್ಯ ಕರುಣಿಸಲಿ... 🙏🙏🙏

  • @mrityunjayyallapurmath4101

    ವಯೋಸಹಜ ಅನಾರೋಗ್ಯದಲ್ಲೂ ವಿಷಯ ಪ್ರತಿಪಾದನೆ ಸ್ಪಷ್ಟವಾಗಿದೆ. ಪ್ರಖರವಾಗಿದೆ. ಸತ್ಯ ಮತ್ತು ಸೌಂದರ್ಯದ ಅನಾವರಣ...💐

  • @Mohit_kumar68
    @Mohit_kumar68 Před rokem +111

    ಇವರ ಕಾದಂಬರಿಯ ಕೃತಿಗಳಲ್ಲಿ ಗೃಹಭಂಗ, ಪರ್ವ ಅತೀ ಹೆಚ್ಚು ಭಾಷಾಂತರಗೊಂಡು ಅದರಲ್ಲಿನ ಪಾತ್ರಗಳು ಅಭಿಮಾನಿಗಳ ಮನಸ್ಸಿನಲ್ಲಿ ನೆಲೆ ನಿಂತಿದೆ. ಇದು ಕನ್ನಡಿಗರಿಗೊಂದು ಹೆಮ್ಮೆ. 🌹🙏🙏.

  • @bhagya3893
    @bhagya3893 Před rokem +76

    ಸಾರ್ ನಿಮ್ಮ ಮಾತುಗಳು ಕೇಳಲಿಕೇ ಬಹಳ ಸಂತೋಷ ಆನಂದ ಇದು ನನ್ನ ಪಾಲಿನ ಸೌಭಾಗ್ಯ

  • @hsvjbly3136
    @hsvjbly3136 Před rokem +53

    ಬೈರಪ್ಪ ಸರ್ ನೀವು ಹೇಳಿದ್ದು ಸತ್ಯ ... ಟಿಪ್ಪು ಕನ್ನಡ ದ್ರೋಹಿ , ನಮ್ಮ ದೇಶ ದ್ರೋಹಿ ... ಸತ್ಯ ಹೇಳಿದ ನಿಮಗೆ ವಂದನೆಗಳು ...

    • @subrayap1899
      @subrayap1899 Před rokem

      ಆ ಕಾಲಕ್ಕೆ ಕನ್ನಡದ ಕಲ್ಪನೆಯೇ ಇರದ ಕಾಲದಲ್ಲಿ ಟಿಪ್ಪು ಕನ್ನಡ ವಿರೋಧಿ ಎಂದು ಯಾವ ಮುಖದಲ್ಲಿ ಹೇಳುತ್ತೀರಿ ಎಂದು ನನಗೆ ಅರ್ಥವಾಗುತ್ತಿಲ್ಲ

    • @ramprasadcv4761
      @ramprasadcv4761 Před rokem +9

      @@subrayap1899 ಹಾಗಾದ್ರೆ ಆ ಕಾಲದಲ್ಲಿ ಯಾವ ಭಾಷೆ ಮಾತಾಡ್ತಾ ಇದ್ದ್ರೂ? ಯಾವ ಆಧಾರದ ಮೇಲೆ ಅಂದಿನ ಕಾಲದಲ್ಲಿ ಕನ್ನಡದ ಕಲ್ಪನೆಯೇ ಇರ್ಲಿಲ್ಲ ಎನ್ನುವಿರಿ?

    • @venkateshnayakmakashi7880
      @venkateshnayakmakashi7880 Před rokem

      ​@@subrayap1899ಹಲೋ ಬ್ರದರ್ ಕನ್ನಡ ನಿನ್ನೆ ಮೊನ್ನೆ ಬೆಳೆದ ಭಾಷೆ ಅಲ್ಲ ಅದಕ್ಕೆ ೨೦೦೦ ವರ್ಷ ಸುಧೀರ್ಗ ಇತಿಹಾಸವಿದೆ..ಈ ಪ್ರಶ್ನೆಯಲ್ಲೇ ಗೊತ್ತಾಗುತ್ತೆ ನೀ ಎಷ್ಟು ದಡ್ಡ ಅಂತ... ಕನ್ನಡ ಭಾಷೆಯ ಇತಿಹಾಸ ತಿಳಿದುಕೊಂಡು ಮಾತಾಡು ಮೊದ್ಲು ಜೈ ಕನ್ನಡ.. ಜೈ ಕರ್ನಾಟಕ💛❤️

    • @bettaswamykn1151
      @bettaswamykn1151 Před 11 měsíci

      @@subrayap1899 ಏನೋ ಪೆಂಗ ಬಡ್ಡಿದೆ ಕನ್ನಡ ಭಾಷೆಗೆ 2000 ವರ್ಷಗಳ ಇತಿಹಾಸವಿದೆ ಕಣೋ ಗುಲಾಮ . ತಿಪ್ಪೆ ಟುಲ್ತಾನ್ ಗಿಂತ ಮೊದಲು ಆಳ್ವಿಕೆ ನಡೆಸಿದ ಭಾಷೆ ಕನ್ನಡ ಕಣೋ ಗುಲಾಮ ಸೂಳೆ ಮಕ್ಕಳ ಯಾಕೆ ಈ ರೀತಿ ಅನಕ್ಷರಸ್ಥರ ರೀತಿ ವರ್ತಿಸುತ್ತೀರಿ . ಲೋ ಸೂಳೆ ಮಗನೇ ನಮ್ಮ ದೇಶದ ಭಾಷೆಗಳ ಪೈಕಿ ಅತಿ ಪುರಾತನ ಭಾಷೆ ಅಂದ್ರೆ ಕನ್ನಡ ಮತ್ತು ತಮಿಳು ಕಣೋ . ದ್ರಾವಿಡರು ಯಾರು ಅಂತ ತಿಳ್ಕೊಂಡು ಮಾತನಾಡು .

    • @jagadeeshramaswamy8409
      @jagadeeshramaswamy8409 Před 11 měsíci +2

      @@subrayap1899 naavu kadambaru kannada kukotiya janana saaviraaru varshagala hinde ne aagittu ,ivnyavano mota tippu

  • @Kannadiga25
    @Kannadiga25 Před rokem +58

    ಭೈರಪ್ಪ ಸರ್ ನಿಮಗೆ ಜಯವಾಗಲಿ.

  • @varijaveeranath4412
    @varijaveeranath4412 Před rokem +34

    🙏🏻🙏🏻🙏🏻🌹🌹🌹🌹🌹ನನ್ನ ಗುರುಗಳ ಪಾದಕ್ಕೆ 🙏🏻🙏🏻🙏🏻🙏🏻🙏🏻ಸಸ್ತಾಂಗ್ 🙏🏻🙏🏻🙏🏻

  • @adiadda97
    @adiadda97 Před rokem +41

    ಸಾಷ್ಟಾಂಗ ನಮಸ್ಕಾರಗಳು ಅಪ್ಪಾಜಿ 🙏🙏, ನಿಮ್ಮ ಪಾದ ಸ್ಪರ್ಶಿಸುವ ಅವಕಾಶ ಸಿಗಲಿ 🙏🙏

  • @sarkar888gaming2
    @sarkar888gaming2 Před rokem +31

    ಬೈರಪ್ಪ ಜಿ ನಿಮ್ಮ ಮಾತುಗಳು 100 %ಸತ್ಯ❣️🕉️🚩

  • @anitha4805
    @anitha4805 Před rokem +61

    Central government must give Gnanapeeta award to our great sahithi S. L. Byrappa. ❤🌹🚩
    My great inspiration is you sir ..🙏

    • @nambeti
      @nambeti Před rokem +1

      People also ask
      Who gave Jnanapeeta Prashasti?
      Jnanpith Award is sponsored by the cultural organization Bharatiya Jnanpith. The organization which presents this award was founded in 1944 by industrialist and philanthropist Sahu Shanti Prasad Jain.20-Aug-2020

  • @Viratsantu
    @Viratsantu Před rokem +48

    ನಮ್ಮ ಹೆಮ್ಮೆಯ ಚಿಂತಕರು ನೀವು. ನಿಮ್ಮನ್ನು ಪಡೆದ ನಾವೂ ತುಂಬಾ ಅದೃಷ್ಟವಂತರು 🚩🚩🚩

  • @Lachamanna.1975
    @Lachamanna.1975 Před rokem +47

    ಜೈ ಭೈರಪ್ಪ 🙏🙏🙏

    • @sathyanarayanahanumanthara2238
      @sathyanarayanahanumanthara2238 Před rokem +1

      Revered Bairappa Sir will be remembered for ever for his literary novels written after lot of research and visit to concerned places. I find no reason why a Gnanapith Award has not been given to him till date when many undeserving people were able to secure. Byrappaji is a highly dignified personality and a real ambassador for Kannada language promotion.

  • @mid5526
    @mid5526 Před rokem +107

    ಜೈ ಭೈರಪ್ಪ ಜೀ 🙏🏻🙏🏻🙏🏻🥰

    • @nanjundarao9543
      @nanjundarao9543 Před rokem

      ಜೈ ಶ್ರೀ ರಾಮ‌. 'ಸತ್ಯವಾಕ್ಯಕ್ಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು?'.

  • @samanth110
    @samanth110 Před rokem +19

    ಜೈ ಭೈರಪ್ಪ ಜಿ.... 😍🔥👍🔥🚩✌️✌️❤️

  • @kateaniston3651
    @kateaniston3651 Před rokem +35

    ಬೈರಪ್ಪಾಜೀ 👌👏👏👏🙏🙏

  • @mrlankesh4485
    @mrlankesh4485 Před 11 měsíci +15

    ಜ್ಞಾನದ ಗಣಿ ಭೈರಪ್ಪ ಅವರಿಂದ ಸತ್ಯದ ಅನಾವರಣ

  • @user-jv9yw4cn1t
    @user-jv9yw4cn1t Před 19 dny +2

    ❤!!! ಮಹರ್ಷಿ ಗುಂಡಪ್ಪ, ಬ್ರಹ್ಮರ್ಷಿ ಬೈರಪ್ಪ, ರಾಜರ್ಷಿ ನಮ್ಮ ಪುಟ್ಟಪ್ಪ , ಜಗದಪ್ಪ ಬರಮಪ್ಪನ ಅಪ್ಪ ಪರಮಪ್ಪ !!!
    !!! ಬ್ರಹ್ಮರ್ಷಿ ಬೈರಪ್ಪ ಭವಮಾಯೇ ಸಾಕಪ್ಪಾ ಪಾರಮಾರ್ಥವಿನ್ನು ಬೇಕಪ್ಪ ನಾವಿಗ ಡಂಗೂರ ಸಾರೋಣ ಬಾರಪ್ಪ !!!

  • @vinuthashrithaa3962
    @vinuthashrithaa3962 Před rokem +18

    Nijavaada sahiti Bhyrappa sir....

  • @vijayabhat8572
    @vijayabhat8572 Před rokem +24

    Great writer Byrappaji 🙏amazing kan books he written namma karnataka hemme

  • @AnilHS71
    @AnilHS71 Před rokem +19

    Quite painful to watch age catching up and causing memory problems. May he be blessed with good health 🙏

  • @ranganathgowda2013
    @ranganathgowda2013 Před rokem +7

    Bairappa sir...nimma bhagge kachadagalu Ene maathadidru neevu great sir...nimma kaala dhooligu Sama illa avru...illi kettadhaagi comments maadovru modhalu yaarige huttidhaare antha parikshe maadodhu olledhu...

  • @PrakashSeethaal-qb3nd
    @PrakashSeethaal-qb3nd Před rokem +3

    ನಮ್ಮ ಕರುನಾಡ ಹೆಮ್ಮೆಯ ಧೀಮಂತ ಹಾಗೂ ಇದ್ದದ್ದನ್ನು ಇದ್ದಂಗೆ ಹೇಳುವಂತಹ ಮತ್ತು ತಾವು ಮತಾಂಧ ಟಿಪ್ಪು ಸುಲ್ತಾನ್ ಬಗ್ಗೆ ಅವನ ನಡಾವಳಿ ಬಗ್ಗೆ ನೇರವಾಗಿ ಕಟುಸತ್ಯವನ್ನು ತಾವು ಈ ನಾಡಿನ ಜನತೆಯ ಮುಂದೆ ತಮ್ಮ ಇಳಿವಯಸ್ಸಿನಲ್ಲಿಯೂ ಸಹ ಧೈರ್ಯವಾಗಿ ಮಾಹಿತಿಯನ್ನು ಕೊಡುತ್ತಿರುವುದಕ್ಕೆ ತಮಗೆ ಅನಂತ ಅನಂತ ಕೋಟಿ ಕೋಟಿ ಪ್ರಣಾಮಗಳು. ತಮ್ಮಂತೆಯೇ ಅತ್ಯಂತ ಹಿರಿಯ ಸಂಶೋಧಕರಾಗಿದ್ದ ದಿವಂಗತ ಚಿದಾನಂದಮೂರ್ತಿ ಅವರು ಸಹ ಟಿಪ್ಪುವಿನ ನಡಾವಳಿಯ ಬಗ್ಗೆ ಸಾರಿ ಸಾರಿ ನಾಡಿನ ಜನತೆಯ ಮುಂದೆ ಇಟ್ಟರು ಸಹ ಅದರ ಬಗ್ಗೆ ಯಾರು ಸಹಮತವನ್ನು ವ್ಯಕ್ತಪಡಿಸಲಿಲ್ಲ ಅದು ನಮ್ಮ ಕರುನಾಡಿಗ ರ ಸೌಭಾಗ್ಯವೆಂದೇ ಹೇಳಬಹುದು. ತಮಗೆ ಅನಂತ ಅನಂತ ಧನ್ಯವಾದಗಳು. ಪ್ರಕಾಶ್ ಸೀತಾಳ್ . ಬರಹಗಾರರು ಚಿಕ್ಕಮಗಳೂರು.

    • @PrakashSeethaal-qb3nd
      @PrakashSeethaal-qb3nd Před rokem

      ಅದು ನಮ್ಮ ಕರುನಾಡಿಗ ರ ದೌರ್ಭಾಗ್ಯವೆಂದೇ

    • @PrakashSeethaal-qb3nd
      @PrakashSeethaal-qb3nd Před rokem

      ತಮ್ಮಂತಹ ಹಿರಿಯ

    • @PrakashSeethaal-qb3nd
      @PrakashSeethaal-qb3nd Před rokem

      ತಮ್ಮಂತಹ ಹಿರಿಯ ಸಾಹಿತಿಗಳು ಹಾಗೂ ಹಿರಿಯ ಸಂಶೋಧಕರು ಆಗಿದ್ದ ಅಂತಹ ಚಿದಾನಂದಮೂರ್ತಿಯವರು ಟಿಪ್ಪುವಿನ ಬಗ್ಗೆ ಕಟುಸತ್ಯವನ್ನು ಹೇಳಿದರು ಅದಕ್ಕಾಗಿ ಯಾರು ಸಹ ಸಹಮತವನ್ನು ವ್ಯಕ್ತಪಡಿಸಲಿಲ್ಲ ಅದು ನಮ್ಮ ಕರುನಾಡಿಗ ರ ದೌರ್ಭಾಗ್ಯ ಎಂದು ಹೇಳಬಹುದು.

  • @mahadevappakumbar291
    @mahadevappakumbar291 Před rokem +21

    Bairappa Appaji. 🙏🙏🚩🙏🙏

  • @IndianHindu-us3hn
    @IndianHindu-us3hn Před rokem +11

    ಜೈ ಶ್ರೀರಾಮ🚩🚩

  • @kritikar6087
    @kritikar6087 Před rokem +10

    Sir u r very very great person in India we r all lucky to have legend like u sir

  • @vishwanathholyache658
    @vishwanathholyache658 Před rokem +9

    ನೀವು ನಮ್ಮ ನಾಡಿನ ಆಸ್ತಿ

  • @vasanthakumarbv259
    @vasanthakumarbv259 Před rokem +22

    Sir , as you rightly said truth must be first priority in any field

  • @rajashreegudi462
    @rajashreegudi462 Před rokem +7

    HUMBLE SALUTATIONS - SHIRA SASHTANGA NAMASKER - TO RESPECTED S L BHAIRAPPAJI. MOTHER KANNADA MATA IS HONORED TO HAVE A SON LIKE YOU!

  • @maheshgl5114
    @maheshgl5114 Před rokem +136

    ನಮ್ಮ ನಾಡಿನ ಮತ್ತು ಹಿಂದೂ ಧರ್ಮದ ಓಂದು ಶಕ್ತಿ ನೀವು ಬೈರಪ್ಪ ಜಿ 🙏🙏🙏🙏

    • @subrayap1899
      @subrayap1899 Před rokem

      ಮಾನ್ಯ ಬರೆ ಬೈರಪ್ಪನವರ ನೀವು ಯಾವ ಸೀಮೆಯ ಸಾಹಿತಿ ಎಂದು ಅರ್ಥವಾಗುವುದಿಲ್ಲ 250 ವರ್ಷಗಳ ಹಿಂದೆ ನಡೆದ ಆಡಳಿತದ ಬಗ್ಗೆ ಈಗ ಅರಚಾಡುತ್ತಿದ್ದಾರೆ

    • @uniquegkkannada223
      @uniquegkkannada223 Před rokem

      ಪರ್ವ ಗ್ರಂಥ ಓದಿ ಹಿಂದು ವಿರೋಧಿ ಇವರು

  • @muralikuttappan3609
    @muralikuttappan3609 Před rokem +9

    Byrappa ji you are great icon to our country

  • @HanumanthaPatil
    @HanumanthaPatil Před rokem +10

    ಸರ್ ಸಂದರ್ಶನ ಚೆನ್ನಾಗಿದೆ

  • @kallappauppar1918
    @kallappauppar1918 Před rokem +13

    SL ಭೈರಪ್ಪ ನವರ ಬಗ್ಗೆ ನಮಗೆ ಅಪಾರವಾದ ಗೌರವವಿದೆ..ಅವರು ಕನ್ನಡ ಭಾಷೆಯ ಬಹುದೊಡ್ಡ ಲೇಖಕರು..ಅನುಭವಿಗಳು..ಸರಸ್ವತಿ ಪ್ರಶಸ್ತಿ ಸನ್ಮಾನಿತರು..ಅವರ ಪ್ರತಿಯೊಂದು ಕಾದಂಬರಿಗಳು ವಿಶಿಷ್ಟ ..ವಿಭಿನ್ನ..ಕೇವಲ ಕನ್ನಡಿಗರಷ್ಥೇ ಅಲ್ಲ..ಪ್ರಪಂಚದಾದ್ಯಂತ ಓದುಗರಿದ್ದಾರೆ..ಇಂತಹ ಗಟ್ಟಿ ಸಾಹಿತಿಗೆ ಇನ್ನೂ ಜ್ಞಾನಪೀಠ ಪ್ರಶಸ್ತಿ ಸಿಗದೇ ಇರುವುದು ನಮ್ಮ ದುರಾದೃಷ್ಟ..
    ಅವರು ಪ್ರಪಂಚ ಪರ್ಯಟನೆ ಮಾಡಿ ಅನುಭವಿಸಿ ಕಾದಂಬರಿಗಳನ್ನು ಬರೆದವರು.ಅವರು ನಮ್ಮ ಕನ್ನಡ ನಾಡಿನ ಹೆಮ್ಮೆ..
    🙏🙏
    .

  • @dr.annappaswamy5405
    @dr.annappaswamy5405 Před rokem +14

    Jai bairappaji

  • @ramamanihs184
    @ramamanihs184 Před rokem +39

    ಸರ್ ನಿಮ್ಮ ಬಗ್ಗೆ ಅಗೌರವವಾಗಿ ಮಾತನಾಡುವವರಿಗೆ ಚಪ್ಪಲಿಯಲ್ಲಿ ಹೊಡೀಬೇಕು.

  • @raveeshama
    @raveeshama Před rokem +14

    ಇವರು ನಮ್ಮ ನಿಜವಾದ ಜ್ಞಾನ ಪೀಠಿ.

    • @chanduc861
      @chanduc861 Před 11 měsíci

      ಅವತ್ತು ಎಡ ಪಂಥೀಯ ಗುಲಾಮಗಿರಿಗೆ ಅಷ್ಟೆ ಜ್ಞಾನ ಪೀಠ ಅಷ್ಟೆ sir.

  • @muralikuttappan3609
    @muralikuttappan3609 Před rokem +6

    Byrappa ji you are great nija heltha idira super

  • @somashekara6122
    @somashekara6122 Před rokem +6

    Love you Bhyrappaji....from mandya

  • @ajk1071
    @ajk1071 Před rokem +56

    ಇವರು ಜ್ಞಾನಪೀಠಕ್ಕೆ ನಿಜವಾಗಿಯೂ ಭಾಜನರು. ಭೈರಪ್ಪನವರು ಕನ್ನಡ ನಿಜ ಭೈರವೇಶ್ವರರು.🚩🚩🚩🚩🚩☀🌞💯👌🙏🙏🙏

  • @laxmanraomujumdar448
    @laxmanraomujumdar448 Před rokem +12

    Shree. Bhayrappa navrige shirashtang 🙏 namaskar galu jaihind jaihind jaihind

  • @kempegowda3259
    @kempegowda3259 Před rokem +16

    Real Solute to you sir.

  • @arsathisha830
    @arsathisha830 Před rokem +6

    ಐ ಲೌ ಯು ಗುರುಗಳೇ......

  • @jaiprakashn9686
    @jaiprakashn9686 Před rokem +8

    🙏 satyada nanthara soundharya.🙏. adbutha vichaara vimarshe, 🙏

  • @krishnamurthybv9455
    @krishnamurthybv9455 Před rokem +24

    He is really eligible for Gnanapeeta or above that.

    • @vivekupadhyaya6452
      @vivekupadhyaya6452 Před rokem +1

      He should have got Jnanapeeta 30, 40 years ago. He should also get Bharat Ratna

  • @manugowda2603
    @manugowda2603 Před rokem +19

    Truth is always bitter

  • @vikrai9272
    @vikrai9272 Před rokem +11

    He’s absolutely right. I have been studying history for last 10 years and go over every destruction that was caused on India but we have to know we’re so successful at fighting. I can say this in Girish Karnad’s face that he’s a Jihadi, Anti Hindu and Anti Indian. We must protect our culture and bring Hindu unity at all levels and everywhere

  • @manjulasetty917
    @manjulasetty917 Před rokem +4

    Sir neevu namma kannadada aasthi nimma kaaladalli iruva naave dhanya sir very good speech

  • @h.b.sompur9572
    @h.b.sompur9572 Před rokem +40

    ಇದ್ದ ದ್ದು ಹೇಳಿದ್ರೆ ಬಲ ಪಂತಿ
    ಇಲ್ಲದ್ದು ಹೇಳಿದ್ರೆ ಯಡ ಪಂತಿ
    ಹೆಂಗೆ ಐತಿ ನೋಡ್ರಿ.

    • @shree1787
      @shree1787 Před rokem +8

      Iddaddu idda Hage helidare kelavara Tika uriutte
      🤣😂🤪🙈😸😹🙉

  • @cksangram9208
    @cksangram9208 Před rokem +8

    I'm impressed by great writer Mr Mr Bhirappa for his truthfull comment on history of our great Mysore, Well done Sir

  • @lakshminarayanaraoms9375
    @lakshminarayanaraoms9375 Před rokem +11

    You are really great 👍

  • @hemanths9891
    @hemanths9891 Před rokem +8

    Jai bhairappa
    Huchha girisha karnada
    Jai hindu

  • @vinuthashrithaa3962
    @vinuthashrithaa3962 Před rokem +13

    Jai bhyrappa sir.

  • @gubbacchi10
    @gubbacchi10 Před rokem +10

    Super!

  • @nandaipod
    @nandaipod Před rokem +4

    ಸೂಪರ್ ಸಾರ್ ಗ್ಯಾರಂಟಿ ಪ್ರಶಸ್ತಿ😢😢😢

  • @nandaipod
    @nandaipod Před rokem +40

    ಸಾರ್ ಇನ್ನೂಂದು ಪ್ರಶಸ್ತಿ ಬರೋದು ಗ್ಯರಂಟಿ 👏👏👏

    • @sureshreshu1663
      @sureshreshu1663 Před rokem

      ಲೋ ಪೆಂಗ ಅವರಿಗೆ ಪ್ರಶಸ್ತಿ ಬರೋದಕ್ಕಿಂತ ನಿಜವಾದ ಅವರ ಅಭಿಮಾನಿಗಳು ಅವರದು ಇನ್ನೊಂದು ಕಾದಂಬರಿ ಬರಲಿ ಅಂತ ಆಶಿಸುವವರೇ ಜಾಸ್ತಿ.

    • @kingvirat1091
      @kingvirat1091 Před rokem

      😅

  • @rangaswamyks8287
    @rangaswamyks8287 Před rokem +19

    You are great sir

  • @kadalugowda
    @kadalugowda Před rokem +9

    Jai Bhyrappa sir

  • @varijaveeranath4412
    @varijaveeranath4412 Před rokem +7

    ಅಜಿತ್ sir ನಮಸ್ಕಾರ

  • @ananthashanbhag2844
    @ananthashanbhag2844 Před 11 měsíci +3

    ನಾನೂ ಕೂಡ ಭೈರಪ್ಪ ನವರನ್ನು ಬೆಂಬಲಿಸುತ್ತೇನೆ..!

  • @nagbalkur1365
    @nagbalkur1365 Před rokem +6

    SL Bhairappa deserves Jnana Peetha award.

  • @padmanabharaju329
    @padmanabharaju329 Před rokem +9

    Jai Bharath

  • @padmanabharaju329
    @padmanabharaju329 Před rokem +9

    Jai sriram

  • @chandrashekarhs8
    @chandrashekarhs8 Před rokem +6

    Sir nan nem fan adhe evthu🙏❤️🔥🚩👑

  • @Prasannakumar-yk7bf
    @Prasannakumar-yk7bf Před rokem +10

    Jai Byrappa.

  • @NAYANADRth_-
    @NAYANADRth_- Před 11 měsíci

    🙏🙏👏👏 nimmanta writer &nimma salahe prastutakke tumba mukya❤

  • @chandrurocks750
    @chandrurocks750 Před rokem +4

    Adbutha sir👏👏👏👏👏

  • @shaankarreddybn3536
    @shaankarreddybn3536 Před rokem +6

    ತಿಪ್ಪೆ ಸುಲ್ತಾನ

  • @ShashiKumar-lp1gq
    @ShashiKumar-lp1gq Před rokem +27

    ಕರ್ನಾಟಕದ ಕಣ್ಮಣಿ ಕರ್ನಾಟಕದ ಏಕೈಕ ಸರಸ್ವತಿ ಸಮ್ಮಾನ್ ಪುರಸ್ಕ್ರತರು ಮಹಾನ್ ಮೇದಾವಿ

    • @kschandramouli3922
      @kschandramouli3922 Před rokem

      Dear Sir,
      Mr. Veerappa Moily is another recipient of Saraswathi Sanman award.

    • @mohanr1842
      @mohanr1842 Před rokem

      Vatal nagraj
      Joker, kannadda leader

    • @AnjinayyaNayak-mj2cn
      @AnjinayyaNayak-mj2cn Před 9 měsíci

      ​@@kschandramouli3922ಹೌದು ...🙏🙏

  • @nagarajkulkarn4929
    @nagarajkulkarn4929 Před rokem +5

    True words bairappaji

  • @sparameswarappa9801
    @sparameswarappa9801 Před 11 měsíci

    Nimma mahithigagi dhanyavadagalu

  • @chetanbs5226
    @chetanbs5226 Před rokem +6

    Real story 🙏🙏🙏🙏

  • @harinathaharinatha7631

    ಸರ್ ನಿಜ,ಧನ್ಯವಾದಗಳು.

  • @premanagaraj9504
    @premanagaraj9504 Před rokem +3

    Great sir🙏🙏🙏🙏🙏🙏🙏🙏🙏🙏🙏🙏

  • @deshapremi5600
    @deshapremi5600 Před rokem +4

    ಒಂದು ಸಾರಿ ಜ್ಞಾನ ಪೀಠ ಪ್ರಶಸ್ತಿ ಕೊಟ್ಟು ಬಿಡಿ ಸ್ವಲ್ಪ ತಣ್ಣಗಾಗ ಬಹುದು ಜೀವ

  • @manjunathv640
    @manjunathv640 Před rokem +4

    Super 💟

  • @yuvarajsinghjawoor7822
    @yuvarajsinghjawoor7822 Před rokem +5

    Jai Bharat vande mataram

  • @sundareshasrikantappa1991

    Siddaramulla Khan ? Challeng ge barthiyya anna

  • @sunandadevi5048
    @sunandadevi5048 Před 11 měsíci

    Very nice 💐🙏🏾💐🙏🏾💐🙏🏾💐👌👌👌

  • @sudharshanasharma3144
    @sudharshanasharma3144 Před rokem +6

    Jai bairappa

  • @veenaa7198
    @veenaa7198 Před rokem +2

    gyana bhandara sir neevu.

  • @krishnamurthybv9455
    @krishnamurthybv9455 Před rokem +8

    Byrapppa navara munde ee Girish & Tanda alla chultu galu.

  • @shripadhasilkar4412
    @shripadhasilkar4412 Před rokem +1

    Jai kannada naadu Jai bairappa sir

  • @shankarshiva3376
    @shankarshiva3376 Před rokem +4

    Experience with Knowledge (Byrapaji)

  • @pagangods5191
    @pagangods5191 Před rokem +2

    Jai Shri Ram

  • @freerewards2urewardsforeve821

    Great

  • @prakashcuntoor1200
    @prakashcuntoor1200 Před rokem

    Very great of U sir

  • @ningappachabbi6938
    @ningappachabbi6938 Před rokem +6

    What is d yardstick for winning Nobel prize in literature. Why Shri. S L Bhyrappas name is not recommended for Nobel Prize for Literature.

  • @TSSidduTSSiddu
    @TSSidduTSSiddu Před 10 dny

    Ssarala jeevanada bagged, arogya da bagge ,nivrutthi jeevanada bagge thilisi kotta nimage thumbu hrudyada dhanyavadagaalu

  • @sushumasuresh4562
    @sushumasuresh4562 Před rokem +1

    ನಮೋನ್ನಮ:....🙏🙏🙏🙏

  • @sanjumutangi3627
    @sanjumutangi3627 Před rokem +2

    Very sad to heard about our hindu against to hindu for his feet. This is very shameful to Kannadigas. Some lick spitle people's sold out for money, award etc. Hat's off to sri bhairappa sir 🙏🙏

  • @ksrumar-mg9iu
    @ksrumar-mg9iu Před 8 dny

    ಸಾಹಿತಿ ಹೆಚ್ಚು ವಿಶಾಲವಾಗಿ ಆಲೋಚಿಸಬೇಕು. ಸೃಜನಶೀಲತೆಗೆ ಮುಂದೆ ನೋಡಬೇಕು, ಹಿಂದಲ್ಲ.

  • @purnimachandramohan4607
    @purnimachandramohan4607 Před rokem +2

    👌🙏

  • @venkateshshreegayatridevis6156

    Jai S L BAIRAPPA JI

  • @pushparajg9225
    @pushparajg9225 Před 11 měsíci

    Jai Hind 🙏🙏🙏🙏🙏

  • @manjunathbv3436
    @manjunathbv3436 Před rokem +6

    🙏👍

  • @manjunathtc4375
    @manjunathtc4375 Před rokem +3

    Bidi bairappa navare mundina bari nimage kandita gnanapeeta prashashsti garantee kanri.

  • @shivaramsr7368
    @shivaramsr7368 Před rokem +1

    👏👏👏👌👌🌹

  • @ManjunathChapal
    @ManjunathChapal Před 8 dny

    ಟಿಪ್ಪು ಒಬ್ಬ ಬೇವರ್ಸಿ ಸರ್

  • @umaupadhye1121
    @umaupadhye1121 Před rokem +4

    Bharat ratna mattu gynanapeetha prashastige nijavada yogyateullavaru namma hemmeya Bhairappanavaru.