ಭಟ್ರು ನನ್ನತ್ರ ಭೈರಪ್ಪ ಅವರ ವಿರುದ್ಧ ಲೇಖನ ಕೂಡಾ ಬರೆಸಿದ್ರು : ಪ್ರತಾಪ್ ಸಿಂಹ | Book Brahma Live

Sdílet
Vložit
  • čas přidán 21. 07. 2022
  • ಪ್ರತಾಪ್‌ ಸಿಂಹ ಮತ್ತು ವಿಶ್ವೇಶ್ವರ ಭಟ್‌ ಜೊತೆಯಾಗಿ ಹೆಣೆವ ತಂತ್ರಗಳ ಬಗ್ಗೆ ಕೇಳಿದರೆ ಅಚ್ಚರಿಪಡ್ತೀರಾ!...
    ಪೂರ್ತಿ ಭಾಷಣ ವೀಕ್ಷಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ....
    • WikiBooks - SmartKey |...
    ಬೆಂಗಳೂರಿನ ವಿಕಿ ಬುಕ್ಸ್ - ಸ್ಮಾರ್ಟ್‌ಕೀ ಹಾಗೂ ವಿಶ್ವವಾಣಿ ಪುಸ್ತಕ ಅವರ ಜಂಟಿ ಆಶ್ರಯದಲ್ಲಿ ನಾಲ್ಕು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ.
    ದಿವ್ಯ ಸಾನ್ನಿಧ್ಯ: ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ (ಶ್ರೀ ಜಗದ್ಗುರು ವೀರಸಿಂಹಾಸನ ಮಹಾಸಂಸ್ಥಾನ, ಸುತ್ತೂರು).
    ಪುಸ್ತಕ ಬಿಡುಗಡೆ: ಎಸ್‌.ಎಲ್. ಭೈರಪ್ಪ (ಚಿಂತಕ, ಕಾದಂಬರಿಕಾರ).
    ಮುಖ್ಯ ಅತಿಥಿಗಳು: ಪ್ರತಾಪ ಸಿಂಹ (ಲೋಕಸಭಾ ಸದಸ್ಯ).
    ನಾಗೇಶ ಹೆಗಡೆ (ಹಿರಿಯ ಪತ್ರಕರ್ತ).
    ಬಿಡುಗಡೆಯಾಗಲಿರುವ ಪುಸ್ತಕಗಳು:
    ವಿಶ್ವತೋಮುಖ: ಕಿರಣ್ ಉಪಾಧ್ಯಾಯ.
    ಸುದ್ದಿಮನೆ ಕತೆ: ವಿಶ್ವೇಶ್ವರ ಭಟ್.
    ಇದೇ ಅಂತರಂಗ ಸುದ್ದಿ: ವಿಶ್ವೇಶ್ವರ ಭಟ್.
    ನೂರೆಂಟು ವಿಶ್ವ: ವಿಶ್ವೇಶ್ವರ ಭಟ್.
    Follow us on:-
    Twitter: / bookbrahma
    Facebook: / bookbrahmakannada
    Instagram: / bookbrahma
    Visit our Website: www.bookbrahma.com/
    #BookBrahma #PratapSimha

Komentáře • 46

  • @shivanna126
    @shivanna126 Před 2 lety +23

    ಜೈ ಪ್ರತಾಪ್ ಸಿಂಹ 🔥 ನಿಜವಾಗ್ಲೂ ಒಳ್ಳೆಯ ಬರಹಗಾರ 🙏 ಜೈ ಕರ್ನಾಟಕ 🙏

    • @BookBrahma
      @BookBrahma  Před 2 lety +2

      ಒಳ್ಳೆಯ ಮಾತುಗಳು.. ಸಹಕಾರ ಹೀಗೆ ಇರಲಿ...

    • @tulajarammsw1174
      @tulajarammsw1174 Před rokem

      ಕನ್ನಡದ ಉತ್ತಮ ಬರಹಗಾರ ಹಿರಿಯ ಚಿಂತಕರು ಭೈರಪ್ಪನವನ್ ಬೈರಪ್ಪನಂತ ಒಂದು ಪಕ್ಷಕ್ಕೆ ಸೀಮಿತವಾಗಿರುವುದು ಸಾಹಿತ್ಯಕ್ಕೆ ಮಾಡಿರುವ ಮೋಸ ಮತ್ತು ವಂಚನೆ ವ್ಯಕ್ತಿ ಪೂಜೆಯನ್ನು ಮಾಡಬೇಕೆನ ಅತಿಯಾದ ವಿಗ್ರಮಣೆ ಮಾಡಬಾರದು

    • @ravivenkatraman6706
      @ravivenkatraman6706 Před rokem

      Who will read pratap simha????

  • @ravishankarbssringeri7514
    @ravishankarbssringeri7514 Před 9 měsíci +2

    ಪ್ರತಾಪ್ ಸಿಂಹ ಒಬ್ಬ ಒಳ್ಳೆಯ ಬರಹಗಾರ. 🙏🙏🙏

  • @nagarajab7689
    @nagarajab7689 Před rokem +6

    Prathap Simha is a good writer

  • @mitramandalistudios6256
    @mitramandalistudios6256 Před rokem +2

    Entha swaarasya ivella. Kelode ananda. Eegina kaaladalli ivella kashta. Thanks kanree upload maadtirodakke. All the best book brahma!

  • @TSS928
    @TSS928 Před 9 měsíci +1

    Pratap really talented and loyal person

  • @subhashnd6095
    @subhashnd6095 Před rokem +2

    👌👌

  • @vinanthis951
    @vinanthis951 Před rokem +1

    Sir please start one more such initiatives.

  • @nenu198
    @nenu198 Před rokem +5

    ಪ್ರತಾಪ್ ಸಿಂಹ ಪೂರ್ತಿ ವಿಡಿಯೋ upload ಮಾಡಿ..

    • @BookBrahma
      @BookBrahma  Před rokem

      czcams.com/video/_PRiqnIHdu8/video.html

  • @somashekar7412
    @somashekar7412 Před rokem +1

    Upcoming dynamic leader.

  • @shashikalatgmithesh-kl8gg

    Jai Prathap Simha,,Lion 🦁🦁 Andre lion

  • @KRA1949
    @KRA1949 Před rokem

    Say anything about upgradation of Daliths poors and tribals.

  • @sureshedige2603
    @sureshedige2603 Před 2 lety +2

    Ivathu yalla DIGGJARN nodi tumba santosh yathu

    • @BookBrahma
      @BookBrahma  Před 2 lety +1

      ಧನ್ಯವಾದಗಳು..

  • @keshavak9948
    @keshavak9948 Před rokem +4

    ಪ್ರತಾಪ್ ಸಿಂಹ ಅವರೇ ಈಗ ನೀವು ಏಕೆ ಲೇಖನಗಳನ್ನು ಬರೆಯುತ್ತಿಲ್ಲ?

  • @nagendrakumarcr
    @nagendrakumarcr Před rokem +1

    Bari ide, intellectual manipulation madkonde bandidira nevella..

  • @prajvalchandragutti524
    @prajvalchandragutti524 Před rokem +1

    ಜಾನ್ ಡಿಸೋಜ

  • @lakshmanabe5485
    @lakshmanabe5485 Před rokem +3

    ಬರಿ ಜಾನ್ ಡಿ ಸೋಜಾ ಮಾತ್ರನಾ... ಇನ್ನೂ ಯಾವ ಯಾವ ಹೆಸರು ಹೇಳಿಕೊಂಡು ಎಷ್ಟು ಸುಳ್ಳು.....

  • @kprajanna5879
    @kprajanna5879 Před rokem +1

    ಕ್ರಿಮಿಲ್ ಪ್ರಯತ್ನ ತಿಮ್ಮ 😂

  • @Sunshine-ch1ls
    @Sunshine-ch1ls Před měsícem

    ಅವ್ರು ಬರೆಯೋಕ್ಕೆ ಹೇಳ್ಬಿಟ್ರೆ ನೀವು ಬರೆದ್ರಾ ನಿಮ್ಮಲ್ಲಿ ethics ಅನ್ನೋದು ಇರ್ಲಿಲ್ವಾ ? ಅಹಂಕಾರ ಹೆಚ್ಚಾಗಿದ್ದಕ್ಕೆ ಇದೆಲ್ಲ ಆಗಿದ್ದು..

  • @nandaipod
    @nandaipod Před rokem +6

    ಬೆಂಕಿ ಹಚ್ಚೂ ಕೆಲಸ ಸಕ್ಕತ್ತಾಗಿ ಮಾಡಿದಿರೀ😂😂😂ಅಗ್ರಹಾರ ಪಟಾಲಂ

  • @parasuramah7705
    @parasuramah7705 Před rokem

    Bala panthiya writer nivu yakandre yantha katharnak idiya nodu

  • @BorappaNayaka
    @BorappaNayaka Před rokem +3

    Ellakade fake fake fake 😂😂😂

  • @lakshmikanthmn306
    @lakshmikanthmn306 Před rokem +4

    Le..paper simha..nin life yella fake agoytallo

    • @govindappa6143
      @govindappa6143 Před rokem +1

      Jai uchitha jaathi nayaka timma

    • @nyusings
      @nyusings Před rokem

      2 saari MP agovne innen fake aytu

    • @HemanthKumar-shsh
      @HemanthKumar-shsh Před 10 měsíci

      Lay budala adest comment madthiya, yake ninu rice bag aa naa.. 😂😂😂