ತಾರಸಿತೋಟ , ಕೈತೋಟ ಮಾಡುವ ಇಷ್ಟವಿದೆಯಾ | Organic kitchen Garden Maintenance

Sdílet
Vložit
  • čas přidán 7. 09. 2024
  • #raitasnehi
    ಕೈತೋಟ ಮಾಡಿಕೊಳ್ಳುವುದು ಈಗ ಬೆಳೆಯುತ್ತಿರುವ ಟ್ರೆಂಡ್ . ಮಾಡಿಕೊಳ್ಳುವುದೇನೋ ಸರಿ ಆದರೆ ಅದನ್ನು ಯಾವ ರೀತಿ ನೋಡಿಕೊಳ್ಳಬೇಕು. ಅದಕ್ಕೆ ತುಂಬಿದ ಮಣ್ಣು ಗೊಬ್ಬರ ಬದಲಿಸಬೇಕಾ,
    ಗಿಡಗಳಿಗೆ ಕೀಟ ಬಾರದಿದ್ದರೆ ಏನು ಮಾಡಬೇಕು?
    ಪೋಷಕಾಂಶವನ್ನು ಹೇಗೆ ಕೊಡಬೇಕು ?
    ರೋಗ ಬಂದಲ್ಲಿ ಹೇಗೆ ನಿರ್ವಹಣೆ ಮಾಡಬೇಕು ?
    ಹೂಗಳು ಉದುರುತ್ತಿವೆಯ ಅದಕ್ಕೆ ಕಾರಣ ಏನು ?
    ಹೀಗೆ ಹಲವಾರು ವಿಷಯಗಳ ಸಮಗ್ರ ಮಾಹಿತಿಯನ್ನು ತರಳಬಾಳುವಿನಲ್ಲಿ ತೋಟಗಾರಿಕಾ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾ ಎಂ ಜಿ ಬಸವನಗೌಡ ಅವರು ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದಾರೆ.
    All in one Card Reader : amzn.to/3cQZjWc
    SD card 6d gb : amzn.to/3vHp5T2
    sdhc memory card : amzn.to/3vGXdhZ
    hard disk external : amzn.to/2SE9ir2
    hard disk without usb front : amzn.to/3qbKfb9

Komentáře • 1