"ನಿಮ್ಮ ಈ ಒಂದು ಕೆಲಸ ನಿಮ್ಮ ಮಕ್ಕಳ ಭವಿಷ್ಯ ಹಾಳುಮಾಡ್ತಿದೆ ಪೋಷಕರೇ!E02-Suresh Kulkarni-Kalamadhyama-

Sdílet
Vložit
  • čas přidán 5. 04. 2024
  • #sureshkulkarni #educationalvideo #dharawada #kalamadhyama #param​​​​​​​​​​​​​​​​​​​​​​​​​​​​ #kannadainterviews
    ಆದರ್ಶ ಶಿಕ್ಷಕರು ಹಾಗೂ ಶಿಕ್ಷಣ ತಜ್ಞರು ಆದ ಧಾರವಾಡದ ಸುರೇಶ ಕುಲಕರ್ಣಿ ಅವರ ಶಿಕ್ಷಣ ವ್ಯವಸ್ಥೆ ಕುರಿತ ಹೊಸ ರೀತಿಯ ಮಾತುಕತೆ ನಿಮಗಾಗಿ ನಿಮ್ಮ ಕಲಾಮಾಧ್ಯಮದಲ್ಲಿ. ನೋಡಿ, ಹಂಚಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ.
    Education Expert & Retd. Teacher Suresh Kulkarni Interview
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    Kalamadhyama Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our CZcams Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on LinkedIn: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA CZcams CHANNEL:
    If you enjoyed this video, please consider supporting KALAMADHYAMA CZcams CHANNEL by joining our membership community on CZcams by hitting the ‘join’ button below or on the home page. For more info, check out the links below.
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, Suresh Kulkarni Dharwad, Suresh Kulkarni Dharwad Teacher, Suresh Kulkarni Kalamadhyama, Dharwad Teacher Suresh Kulkarni Interview, Education Expert Suresh Kulkarni Dharwad, Suresh Kulkarni Dharwad Da Ra Bendre, Kalamadhyama Dharwad Videos, Dr.Anand Pandurangi Kalamadhyama Interview, Dharwad, Da Ra Bendre Home & Life, Psychology Interview, Kalamadhyama, Best Hospitals in Bangalore, Kalamadhyama, Kalamadhyama, KS Parameshwar, Kalamadhyama CZcams Channel,

Komentáře • 248

  • @KalamadhyamaYouTube
    @KalamadhyamaYouTube  Před měsícem +27

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    czcams.com/users/KalamadhyamMediaworksfeatured

  • @abhilasha6220
    @abhilasha6220 Před měsícem +16

    ಪ್ರತಿ ಟೀಚರ್ first appointment ಆದ ತಕ್ಷಣ first ಇವರ ಹತ್ತಿರ training ಕೊಡಿಸಿ ಮೊದಲನೆ ತರಗತಿ ತೆಗೆದುಕೊಳ್ಳುವ ಹಾಗೆ ಮಾಡಬೇಕು

  • @vishwaradhyaganapur670
    @vishwaradhyaganapur670 Před 17 dny +6

    ನಿಮ್ಮ ಕೈಯಲ್ಲಿ ಕಲಿತವರು ಧನ್ಯರು ಗುರುಗಳೇ. ನಿಮ್ಮ ಮಾತುಗಳನ್ನು ಕೇಳಲು ನಾವು ಕಾತುರರಾಗಿದ್ದೇವೆ.

  • @nagarajshavi347
    @nagarajshavi347 Před měsícem +6

    ಕುಲಕರ್ಣಿ ಗುರುಗಳೆ ನಿಮ್ಮನ್ನು ಆದಾರಿಸಲು ನಾನು ಇನ್ನು ಹೊಸ ಶಬ್ದ ಹುಡುಕುತಿದ್ದೇನೆ.
    ಅಬ್ಥುತಾ ಅತೀ ಅಬ್ದುತವಾಗಿದೆ ಆ ನಿಮ್ಮ ಮಾತಿನ ಶೈಲಿ.
    ಧನ್ಯವಾದಗಳು ಸಾರ್

  • @sp.bhandari03
    @sp.bhandari03 Před 17 dny +6

    ನಾನು ಒಬ್ಬ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೇನೆ ಈ ಶಿಕ್ಷಕರಿಂದ ನಾನು ಕೂಡ ತರಬೇತಿಯನ್ನು ಪಡೆದಿದ್ದೇನೆ ಆವಾಗಲೇ ಮಾತ್ರ ನನ್ನ ಒಂದು ಶಿಕ್ಷಕ ವೃತ್ತಿಗೆ ಒಂದೊಳ್ಳೆ ಪ್ರೇರಣೆ ಸಿಕ್ಕಿತು ಥ್ಯಾಂಕ್ ಯು ಗುರುಗಳೇ ನಿಮ್ಮಿಂದ ಇಡೀ ಕರ್ನಾಟಕದ ಶಿಕ್ಷಕರೆಲ್ಲ ಬದಲಾಗಬೇಕು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಲಿಯಬೇಕು ನಿಮ್ಮ ಆಶೀರ್ವಾದ ನಮ್ಮ ಮೇಲೆ ಸದಾ ಇರಬೇಕು ❤❤

  • @asifkotabagi5705
    @asifkotabagi5705 Před 8 dny +2

    ನಿಮ್ಮ ಅಡಿಯಲ್ಲಿ ಕಲಿತ, ನಾವೇ ಧನ್ಯರು,.. ಗುರುಗಳೇ.. ಕೋಟಿ ಕೋಟಿ ನಮನಗಳು,, ,,🙏🙏

  • @mediamakershashank604
    @mediamakershashank604 Před měsícem +4

    ಸುರೇಶ್ ಸರ್ ವಿದ್ಯಾರ್ಥಿಗಳೇ ಪುಣ್ಯವಂತರು ಸರ್ ನಿಮ್ಮ ಮಾತ್ ಒಂದ್ ಒಂದು ನಿಜ ಸರ್ 🇮🇳🇮🇳🇮🇳

  • @snehasarwad6133
    @snehasarwad6133 Před měsícem +21

    ಬದುಕಿನಲ್ಲಿ ಹಾಸು ಹೊಕ್ಕಾದ ನಿಮ್ಮ ಪಾಠಗಳು ಇಂದಿನ ಯುವ ಶಿಕ್ಷಕರಿಗೆ ಪ್ರೇರಣೆಯಾಗಲಿ ಮಾದರಿಯಾಗಲಿ. ನಮಸ್ಕಾರಗಳು

  • @ekanthhegdeb6712
    @ekanthhegdeb6712 Před měsícem +38

    ಜ್ಞಾನ ದೇಗುಲ ನಮ್ಮ ಭಾರತ... ಗುರುಗಳಿಗೆ ಸಾಷ್ಟಾಂಗ ನಮಸ್ಕಾರ....❤

  • @RajeevAnand
    @RajeevAnand Před měsícem +12

    ಇಂಥ ಸಜ್ಜನರ ಮಾತುಗಳನ್ನ ಕಳಿದ್ರೆ ಬಹಳ ಸಂತೋಷ ಆಗತ್ತೆ. ಮಕ್ಕಳು ತಪ್ಪದೆ ನೋಡಬೇಕು

  • @raghavendrarao1768
    @raghavendrarao1768 Před měsícem +52

    ಪರಮ್ ಇದು ನಿಮ್ಮ ನಂ 1 ಸಂದರ್ಶನ ❤

    • @bhavyah.b2696
      @bhavyah.b2696 Před měsícem +1

      Intelligence means number of one you only sir🎉🎉

  • @user-pz1hb2os5c
    @user-pz1hb2os5c Před měsícem +47

    ಕುಲಕರ್ಣಿ ಸರ್ ಬಗ್ಗೆ ಇನ್ನು ಹೆಚ್ಚಿನ ವಿಡಿಯೋ ಮಾಡಿ ದಯವಿಟ್ಟು ......

  • @lingapparathod6291
    @lingapparathod6291 Před měsícem +15

    ಈ ಯುಟ್ಯೂಬ್ ಲಿಂಕನು ನೋಡುವ ಎಲ್ಲಾ ಬುದ್ಧಿಜೀವಿಗಳಿಗೆ ಧನ್ಯವಾದಗಳು ... ದಯಮಾಡಿ ಸರ್ ತಾವು ಇನ್ನೂ ಹೆಚ್ಚು ಹೆಚ್ಚಿನ ವಿಡಿಯೋಗಳನ್ನು ಮಾಡಿ ನಮ್ಮ ಎಲ್ಲರನ್ನು ತಿದ್ದುವ ತೀಡುವ ಸಮಾಜ ರೂಪಿಸಬೇಕೆಂದು ವಿನಂತಿ... 19:18 ❤❤

  • @badashajalagar3868
    @badashajalagar3868 Před měsícem +13

    ಕುಲಕರ್ಣಿ ಸರ್ ರವರಿಗೆ ಶತಕೋಟಿ ನಮನಗಳು.🙏🇮🇳

  • @prabhunayak6090
    @prabhunayak6090 Před měsícem +77

    ನನ್ನ ಇಷ್ಟದ ಪಾಠ ಪಕ್ಷಿಪ್ರೇಮಿ ಸಲೀಂ ಅಲಿ 4ನೇ ತರಗತಿಗೆ ಇತ್ತು!

  • @nisarga3279
    @nisarga3279 Před měsícem +12

    ನಿಮ್ಮ ಸಂದರ್ಶನ ವಿಡಿಯೋಗಳಲ್ಲಿ ಇವರ ಸಂದರ್ಶನ ಅತ್ಯದ್ಭುತವಾಗಿದೆ ❤ ಹೀಗೆ ಹೆಚ್ಚಿನ ವಿಡಿಯೋಗಳು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯಕ್ತಿಗಳ ಸಂದರ್ಶನವಾಗಲಿ ಎಂದು ಬಯಸುತ್ತೇವೆ❤❤❤

  • @rajung194
    @rajung194 Před měsícem +6

    ಮುಂದಿನ ಪೀಳಿಗೆಯ ಪೋಷಕರಿಗೆ ಹಾಗು ಮಕ್ಕಳಿಗೆ ಬೇಕಾದ ಆರೋಗ್ಯಕರವಾದ ಸಂದರ್ಶನ. 🙏👌

  • @ishwarrawal5560
    @ishwarrawal5560 Před měsícem +10

    ಕುಲಕರ್ಣಿ ಗುರುಗಳಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು ಹಾಗೂ ನಿಮ
    ಗೂ ನನ್ನ ಧನ್ಯವಾದಗಳು.

    • @ushausha6749
      @ushausha6749 Před měsícem +1

      ಧನ್ಯವಾದ ಗುರುಗಳೇ

  • @TheMallikarjun989
    @TheMallikarjun989 Před 20 dny +1

    ನಮಸ್ಕಾರ ಸರ್.🙏🙏🙏🙏
    ಬೇಲೆ ಕಟ್ಟದ ಸಂದರ್ಶನ .
    ಇದು ಎಲ್ಲ ಪಾಲಕರು ನೋಡ್ವ ಸಂಚಿಕೆ ಆಗಿದೆ .
    ಸಾರ್ ನೀವೂ ಬದುಕಿರುವಾಗ ನಿಮ್ಮಲ್ಲ ಜ್ಞಾನ ನಾವನ್ನು ಅಸಕ್ತರಿಗೆ ದಾರೆ ಎರೆಯಿರಿ ಸರ್ .....
    ನಿಮ್ಮ ಮಾತು ಕೇಳಿ ತುಂಬಾ ಕುಶಿ ಆಯ್ತು ಸರ್.
    ಸುರೇಶ ಕುಲಕರ್ಣಿ ಸರ್ ಅವರ ಮಾತುಗಳು ನಿಜಕ್ಕು ಆಶ್ಚರ್ಯಕರವಾಗಿದೆ.
    ತುಂಬ ಕ್ರಿಯಾಾತ್ಮಕವಾಗಿವು.
    ನಾವು ಕಲಿಯುವುದು ತುಂಬಾ ಇದೆ.ಎಂದು ಅನಿಸಿತು. ಅವರಮಾತುಗಳನ್ನು ಆಲಿಸಲು ನಾವು ಹೆಚ್ಚು ಕಾತುರರಾಗಿದ್ದೇವೆ ಸಾರ್.
    ತುಂಬ ಚೆನ್ನಾಗಿ ವೆ ಜೀವನದ ಅನುಭವ ಆದರ್ಶ್ ಪಾಠ.
    ನಿಮ್ಮ ಮಾತು ತುಂಬ ಸ್ವರಸ್ಯಕರ ಮಾತು ಅಷ್ಟೆ ಅರ್ಥ ಗಂಭrತವಾಗಿದೆ. ನಿಮ್ಮ ಮಾತು ಮತ್ತೆ ಮಾತೇ ಕೇಳಭೇಕಯ್ನ್ನಿತ್ತಿದೆ.
    Naavu school kalivaga nammage entha gurugalu sigalilla .
    ಅಂತಾ ತುಂಬಾ ಮನಸ್ಸಿಗೆ ಬೇಜಾರಾಯ್ತು ಸರ್...😢😢
    ಶಿಕ್ಷಣದ ನಿಜವಾದ ಅರ್ಥ ತಿಳಿಸಿ ಹೇಳಿರಿ ​​ಸ ಆರ್ . ಸುರೇಶ್ ಕುಲಕರ್ಣಿ ಸರ್...
    ನಮಸ್ಕಾರ ...🙏🙏
    ಪರಮ ಸರ್...
    ನಿಮಗೆ ತುಂಬ ಧಾನ್ಯವಾದಗಳು.......
    ಇನ್ನಷ್ಟು ಉತ್ತರ ಕರ್ನಾಟಕ ಶಿಕ್ಷಣ ಪ್ರತಿಬೆಗಳನ್ನು ಪರಿಚಯ ಮಾಡಿ ಕೊಡಿ ಸರ್.......
    ಇನ್ನಷ್ಟು ಉತ್ತರ ಕರ್ನಾಟಕ ಶಿಕ್ಷಣ ಪ್ರತಿಬೆಗಳನ್ನು ಪರಿಚಯ ಮಾಡಿ ಕೊಡಿ ಸರ್....... ಮೊದಲ ಸಲ ವಿಡಿಯೋ ನೋಡಿ ನಿಮ್ಮ ಅಭಿಮಾನಿ ಆಗಿದೆನೆ...❤❤❤❤

  • @vinaykumarganachari5828
    @vinaykumarganachari5828 Před 17 dny +1

    Sir, we need teachers like you in every corner of city in India.
    You are really great sir.

  • @lathasudheekshaurslathasud197
    @lathasudheekshaurslathasud197 Před měsícem +9

    ❤❤❤❤😊😊😊😊ಧನ್ಯವಾದಗಳು sir ಎಂತ ಜ್ಞಾನ ನಿಮ್ಮದು, ನಿಮ್ಮನ್ನು ಶಿಕ್ಷಕರಾಗಿ ಪಡೆದವರು ಧನ್ಯ 👏👏🙏🙏🙏

  • @lakshmibiradar7214
    @lakshmibiradar7214 Před 14 dny +1

    ನನ್ನ ಮುದ್ದಿನ ಶಿಕ್ಷಕರು ❤️ ಸುರೇಶ್ ಅಗ್ರಜ 🙏 i m lucky

  • @ulavappahubballi3435
    @ulavappahubballi3435 Před měsícem +9

    ನಾನು ನಿಮ್ಮಿಂದ ಪ್ರೇರಣೆಗೊಂಡ ನಿಮ್ಮ ವಿದ್ಯಾರ್ಥಿ ,ನೀವು ಹೇಳಿದ ಮಾತುಗಳು ಇವತ್ತಿಗೂ ನೆನಪಿವೆ , ನೀವು ಬಿಡಿಸಿದ ಚಿತ್ರಗಳು, ನಮಗೆ ಹೇಳಿದ ವಿಜ್ಞಾನಿಗಳ ಕಥೆಗಳು ಇವತ್ತಿಗೂ ನೆನಪಿವೆ. ಕರ್ನಾಟಕ ಪ್ರೌಡ ಶಾಲೆಯ ನಿಮ್ಮ ವಿದ್ಯಾರ್ಥಿ ನಾನು🙏🙏

  • @Shridevimane555
    @Shridevimane555 Před měsícem +6

    ನಿಮ್ಮ ಎಲ್ಲ ವಿಡಿಯೋಗಳ ಪೈಕಿ ಇದು ಅದ್ಭುತವಾದ ವಿಡಿಯೋ ಕುಲ್ಕರ್ಣಿ ಗುರುಗಳ ಸಂದರ್ಶನ. ಶಿಕ್ಷಣ ಕ್ಷೇತ್ರದಲ್ಲಿಯೆ ಇನ್ನಷ್ಟು ವೀಡಿಯೋ ನೀವ್ ಮಾಡ್ಲಿ ಅಂತ ನಮ್ ಅಭಿಪ್ರಾಯ

  • @Arjun_born_to_win
    @Arjun_born_to_win Před měsícem +3

    My fav 1 to 10th class
    1st class tan tan jana jana
    2nd class thigala belaku
    3rd class santhamanna
    4th class kappe kara kara
    5th class savargna , ramayanige ebbru makklu , ajjiya jambada koli
    6st class ಸರ್ಪಗಂಧಿ 7ನೇ ತರಗತಿ ಸಿಮೋಲಂಗಾನ , jimuthavahana
    8th basayana vyakthi chithra, kambala, gijugana goodu , adoduendrey kurdukanchana
    9th nanonodhu maravagiddrey ,
    10th namma bashe

  • @jyotisiddu5220
    @jyotisiddu5220 Před měsícem +6

    ತುಂಬಾ ಒಳ್ಳೆಯ ವ್ಯಕ್ತಿ ಯ ಜೊತೆ ಮಾತುಕತೆ ನಡೆಸಿದ್ದೀರಾ ತುಂಬಾ ಇಷ್ಟ ಆಯ್ತು

  • @rathnaprabharaghu2633
    @rathnaprabharaghu2633 Před měsícem +3

    Grate sir, looking forward more advice from from him, they are more than precious.

  • @user-un2vz6if8d
    @user-un2vz6if8d Před měsícem +5

    ನಮ್ಮ ಮಾತು ಕೇಳ್ತಾ ಇದ್ರೆ ಟೈಂ ಹೋಗೋದೇ ಗೊತ್ತಾಗಲ್ಲ ಸರ್ ಆಗೆ ನಿಮಗೆ ಮಕ್ಕಳ ಮೇಲೆ ಇರುವ ಪ್ರೀತಿಗೆ ನನ್ನ ಸಾಷ್ಟಾಂಗ ನಮಸ್ಕಾರ ದೇವರು ನಿಮಗೆ ನಿಮ್ಮ ಕುಟುಂಬಕ್ಕೆ ಆಯಸ್ಸು ಆರೋಗ್ಯ ಹಾಗೂ ಸಕಲವನ್ನೂ ಕೊಟ್ಟು ಕಾಪಾಡಲಿ ಹಾಗೂ ನಿಮ್ಮ ಮುಂದಿನ ಜೀವನ ಸುಖಕರವಾಗಿರಲಿ ಕುಲಕರ್ಣಿ ಸರ್

  • @user-ce9oz8xf8m
    @user-ce9oz8xf8m Před 5 dny

    Sir I am your 4th batch student sumitra dombaramattur. classic institute coching center Dharwad 💐👏🙏 sir ನೀವು ನಿಮ್ಮ ಎರಡು ಕೈ ಗಳಿಂದ ಚಿಟ್ಟೆ ಬಿಡಿಸಿದ ಚಿತ್ರ ಇನ್ನು ಕಣ್ಣ್ ಮುಂದೆ ಇದೆ super arts ನಿಮ್ದು all the best ಕುಲಕರ್ಣಿ ಸರ್ ಇಂದು ನೀವು ಎಲ್ಲರಿಗೂ ಸ್ಪೂರ್ತಿ....😊

  • @sridharmd9638
    @sridharmd9638 Před měsícem +5

    ಪರಂ sir ಇಂತಹವರ ಸಂದರ್ಶನಗಳು ಬಹಳ ಬಹಳ ಬರಲಿ. ಕುಲಕರ್ಣಿ ಸರ್ ನೀವಂತು ಶಾರದೆಯ ಪುತ್ರರೆ 🙏🙏

  • @manasaairani9103
    @manasaairani9103 Před měsícem +16

    ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ

  • @soumyasagar9401
    @soumyasagar9401 Před měsícem +7

    We want more videos on ಮಹಾತ್ಮ ಕುಲಕರ್ಣಿ ಸರ್

  • @shreenivasaag3015
    @shreenivasaag3015 Před měsícem +3

    ಗುರುಗಳೇ ನಿಮ್ಮ ಪದಕ್ಕೆ ನಮಸ್ಕಾರ 🙏

  • @sweetsanvi3042
    @sweetsanvi3042 Před 29 dny +2

    ❤❤❤❤❤❤thank you 🙏 sir for lots of knowledge

  • @dhanushabharadwaj7148
    @dhanushabharadwaj7148 Před měsícem +1

    ಅದ್ಭುತ ವಿಶ್ಲೇಷಣೆ ಶ್ರೀ ಸುರೇಶ್ ಅವರದು. ಅಭಿನಂದನೆ.

  • @rajeshbtsol
    @rajeshbtsol Před měsícem +1

    ರೀ ಕಲಮಾಧ್ಯಮ ರವರೆ ನಿಮಗೆ ತುಂಬಾ ತುಂಬಾ ಧನ್ಯವಾದಗಳು ರಿ ಪ, ಅದೆಷ್ಟು ಒಳ್ಳೆ ಕಾರ್ಯಕ್ರಮ ರಿ ಇದು, ಎಂತ ಅದ್ಬುತ ವಿಚಾರಗಳನ್ನ ತಿಳಿಸತೀರಿ, ಇವೆಲ್ಲ ತುಂಬಾ usefull ರಿ, ಇಷ್ಟು ಬುದ್ದಿವಂತ ಜ್ಞಾನವಂತ ಮನುಷ್ಯರನ್ನ ಮಾತನಾಡಿಸಿ ನಮಗೆಲ್ಲ ಎಷ್ಟು ವಿಚಾರಗಳನ್ನ ತಿಳಿಸತೀರಾ, ಇವರನ್ನೆಲ್ಲ ನಾವು ಮೀಟ್ ಮಾಡೋಕೆ ಆಗೋಲ್ಲ, ಗ್ರೇಟ್ ರಿ, ಒಂದು ಸಂತೃಪ್ತಿ ಸಲ್ಯೂಟ್ ರಿ.

  • @tumarikoppad.n.mnagaraj6050
    @tumarikoppad.n.mnagaraj6050 Před měsícem +1

    I felt very much proud of Kulkarni sir. Thanks to kalamadhyama.

  • @srivaibhavalittlechamps9907
    @srivaibhavalittlechamps9907 Před měsícem +1

    My role model is suresh kulakarni sir,🙏🙏🙏🙏

  • @sumasa-ns9mh
    @sumasa-ns9mh Před měsícem +3

    Superrrrr sir. ಎಂಥಾ ಅದ್ಭುತ ಜ್ಞಾನವಂತ ವ್ಯಕ್ತಿ sir ನೀವು

  • @kingbro907
    @kingbro907 Před měsícem +1

    ನೀವು ಈ ‌ನಾಡಿನ ನಡೆದಾಡುವ ವಿಶ್ವವಿದ್ಯಾಲಯ ❤

  • @shailav5749
    @shailav5749 Před měsícem +2

    ಈ ಎಪಿಸೋಡ್ ನಿಂದ ನಾನು ಮಕ್ಕಳ ಜೊತೆ ಹೇಗಿರಬೇಕು ಎಂದು ಕಲಿತೆ ತುಂಬ ಪಾಠ ಕಲಿಸಿತು

  • @amulyak.r3163
    @amulyak.r3163 Před 13 dny +1

    Truthful n god like guru❤❤❤❤❤

  • @HbpreetHbpreet
    @HbpreetHbpreet Před měsícem +1

    ❤️ಹ್ರದಯ ದಿಂದ ಅಭಿನಂದನೆಗಳು ಗುರುಗಳೇ 🙏🙏

  • @om-554
    @om-554 Před měsícem +9

    for every student they should need like this sir

  • @sureshharanahalli5875
    @sureshharanahalli5875 Před měsícem +4

    ಸದಭಿರುಚಿಯ ಸಂದೇಶ ಸಾರುವ ಅತ್ಯುತ್ತಮ ಕಾರ್ಯಕ್ರಮ... ಗುರುಗಳೆ ನಮಸ್ಕಾರ...💐💐💐🙏🙏🙏🙏

  • @manoharbadiger3804
    @manoharbadiger3804 Před měsícem +11

    ಅರ್ಥಪೂರ್ಣ ಹಾಗೂ ಮೌಲ್ಯಯುತ ಸಂದರ್ಶನ.

  • @user-ex8fd5zd5z
    @user-ex8fd5zd5z Před 18 dny +1

    Param Sr ,enta anannye vaada muttannu namge arichayeisidakke nimge tumba tumba thank u thank u thank u

  • @jkprasad8984
    @jkprasad8984 Před měsícem +9

    The best episode of all 👏👌🙏

  • @BasavarajBadigannavar
    @BasavarajBadigannavar Před měsícem +3

    ಇಂಥಾ ಗುರುಗಳಿಂದ
    ಇಂದಿನ ಗುರುಗಳಿಗೆ ಸಲಹೆ ಸೂಚನೆಗಳನ್ನು ಕೊಡಿಸಿ,
    ವಿದ್ಯಾ ಬೋಧನೆಯನ್ನು ಸರಳ ಗೊಳಿಸಿ.

  • @pavisandeep6381
    @pavisandeep6381 Před měsícem +1

    ಮಕ್ಕಳನ್ನು ಬೆಳೆಸುವ ಬಗ್ಗೆ ಮಾಹಿತಿ ತಿಳಿಸಿ.

  • @deepu6923
    @deepu6923 Před měsícem +5

    This is the best interview param sir

  • @jay-lj3tl
    @jay-lj3tl Před měsícem +7

    ಜೈ ಗುರುದೇವ 👏

  • @basugaddi2732
    @basugaddi2732 Před měsícem +7

    "ಅದ್ಭುತ"ಅನುಭವ....😮

  • @KumarBadiger-hs6fp
    @KumarBadiger-hs6fp Před měsícem +3

    ಇನ್ನು ಕುಲಕರ್ಣಿ sir ವಿಚಾರ ದಾರೆ ನಮಗೆ ಬೇಕು ವಿಡಿಯೋ ಬಹಳ ವಿಡಿಯೋ ಮಾಡಿ ಹಾಕಿ sir 🙏

  • @user-bo6ey5xn6r
    @user-bo6ey5xn6r Před dnem

    Good explanation about the importance of Saraswathi puja

  • @anandagc1636
    @anandagc1636 Před měsícem +12

    Next episode ಬೇಗ ಬರಲಿ sir ತಡ ಮಾಡ್ಬೇಡಿ

  • @shivarajmyvlogs4365
    @shivarajmyvlogs4365 Před měsícem +5

    ಇವರಿಂದ 1000 ಎಪಿಸೋಡ್ ಬರಲೀ

  • @jyotihavanur4050
    @jyotihavanur4050 Před 2 dny

    Tumba sariyagi tilisdri Kulkarni sir,nimma matu kellikke tumba khushi agtade,nanu nimma guidance inda nanna rangoli art dine dine improve madkota iddene dhanyavah gurugale

  • @shivunidagundi7967
    @shivunidagundi7967 Před měsícem

    ನಿಮ್ಮ ಪಾಠ ನಾವು ಓದಿವಿ ಸರ್ ನಿಮ್ಮ ವಿಚಾರ ತುಂಬಾ ಸತ್ಯವಾದ ಮಾತುಗಳು.

  • @renukaramalingappa539
    @renukaramalingappa539 Před měsícem

    ನಮಸ್ತೆ.ಜಿ ನೀವು ಹೇಳುವ ವಿಷಯ ನಮಗೆ ಗೊತ್ತಿಲ್ಲ.ನಿಮ್ಮ ಈ ರೀತಿಯ ವಿಷಯ ನಮಗೆ ತುಂ ಬಾ ಅಗತ್ಯ..ದಯಮಾಡಿ ಮುಂದುವರಿಸಿ..

  • @shaileshkamat7337
    @shaileshkamat7337 Před měsícem +1

    Many many thanks for interviewing Kulkarni sir. I am fortunate to be one of his student in early 90's. He is great teacher who always taught beyond books 🙏

  • @tumarikoppad.n.mnagaraj6050

    Such teachers are our real assets of our society and nation at large. I am 69 yrs old, we had such teachers in our studenthood, then only we have come up well in our life. We should remember such of our teachers. Thanks to them.

  • @rojaraghu9888
    @rojaraghu9888 Před 2 dny

    ಒಳ್ಳೆಯ ಮಾಹಿತಿ

  • @kartyism
    @kartyism Před měsícem

    This is your best interview till date, Superb Interview, Kulkarni sir deserves Karnataka Rathna award!

  • @vijayanandshirasalamarad7981

    ಎಲ್ಲ ಮಕ್ಕಳಿಗೂ ಹಿಂತ ಹಾ ಶಿಕ್ಷಕರು ಗುರುಗಳು ಬೇಕು. ಧನ್ಯವಾದಗಳು ಸಾರ್
    ಇನ್ನಷ್ಟು ವಿಡಿಯೋ ಮಾಡಿ

  • @anirunya
    @anirunya Před měsícem

    Thank you Kalamadhyama for interviewing Suresh Kulkarni Sir.

  • @ramyaacharya8949
    @ramyaacharya8949 Před 5 dny

    Ee video thumba ista aithu Anna.. iwara jothe arda gante kuthre adesto vishaya gala bagge thilithade.. all the best to you.

  • @Sandeep1903
    @Sandeep1903 Před měsícem

    Suresh sir ನಿಮ್ಮ ಒಂದುದೊಂದು ಮಾತುಗಳು ಕಣ್ಣು ತೆರೆದಂತು ಆಯ್ತು.......

  • @Callmessp22
    @Callmessp22 Před měsícem +2

    Once in dharwad i got opportunity to learn from his classes ..wonderful experience. Jnr bendre sir 🙏🙏🙏 be healthy sir society need you more

  • @Life_quotes2130
    @Life_quotes2130 Před 6 dny

    Sir ur words are very true pls do videos on how to make our kids show interest in studies

  • @LAXMIWADI
    @LAXMIWADI Před měsícem

    Gud inflammation inspiration speech namaste koti koti namaste 🙏 namaste

  • @kumarc62
    @kumarc62 Před měsícem +4

    Best meaning full interview 👌

  • @bhavya5691
    @bhavya5691 Před 20 dny

    Wow great interview 👏

  • @hamsahamsa4674
    @hamsahamsa4674 Před měsícem

    ನಿವು ಹೇಳುವುದು 100% ನಿಜ ಸರ್

  • @RajeswariMisrikoti
    @RajeswariMisrikoti Před měsícem +1

    ಧನ್ಯವಾದಗಳು ಸರ್

  • @believerone2001
    @believerone2001 Před měsícem +2

    ALL GLORIES TO KULKARNI MASTER JI.A QUALITY INTERVIEW OF KNOWLEDGEABLE SOURCE.

  • @sunsan6991
    @sunsan6991 Před měsícem +1

    Master piece interview...❤

  • @user-lw7lt3rb2d
    @user-lw7lt3rb2d Před měsícem +1

    🙏sir

  • @ziyashaikhlifeinabudhabi2863

    Best interview

  • @sunithahe116
    @sunithahe116 Před měsícem

    We need morel video Respected Kulkarni sir🙏🙏🙏🙏 pls
    This generation students need more information

  • @acharyaaprashant5297
    @acharyaaprashant5297 Před 9 dny

    Superb....

  • @RonaldoCr3517
    @RonaldoCr3517 Před měsícem

    Sir YOU ARE WORLD ICON❤❤❤❤❤❤❤❤

  • @mvbvkn32mvbvkn2
    @mvbvkn32mvbvkn2 Před měsícem

    ಅದ್ಭುತ ನುಡಿಗಳು ಅದ್ಭುತ ವಿಚಾರಗಳು ಧನ್ಯವಾದಗಳು ಸರ್

  • @user-lu3kr4fc4w
    @user-lu3kr4fc4w Před měsícem

    Nimma maatugalu namage tumba spurti nidutte sir ,,,naanu kuda vabba shikshaki 🥰 I vrutti tumbane nemmadi kodutte sir❤ kularni sir navu nimmanna bheti madbeku nim jote matadbeku anta tumbane aase 🌹🌹adu yavaga kudi barutto gottilla sir

  • @adinathbhayyaji608
    @adinathbhayyaji608 Před 9 dny

    ಣಮೋ ಅರಿಹಂತಾ ಣಂ|
    ಣಮೋ ಸಿದ್ಧಾ ಣಂ|
    ಣಮೋ ಆಯಿರಿಯಾ ಣಂ|
    ಣಮೋ ಉವಜ್ಝಾಯಾ ಣಂ|
    ಣಮೋ ಲೋಏ ಸವ್ವಸಾಹೂ ಣಂ|

  • @smilewithnature820
    @smilewithnature820 Před měsícem

    31.09 funny sweet inspirational ❤

  • @vishalkashyap-zl2ps
    @vishalkashyap-zl2ps Před měsícem +2

    One of the best podcast I have seen. Kulkarni Sir has defined how a teacher should be how to express overselves how political agendas interfering our learnings. He is a true gem, request you to do as many videos as possible with him so we receive knowledge from him,

  • @mallikarjunacmallik4332
    @mallikarjunacmallik4332 Před měsícem

    Entavra vicharadhregalu beku dayavittu mundu varisi ....enta adbuta gnanavantaru Kulkarni sir❤

  • @kavithaye1424
    @kavithaye1424 Před 17 dny

    Most useful video tq sir

  • @DAECKavanasv
    @DAECKavanasv Před měsícem

    Keep going I am requesting you to make more videos and make series of videos spread knowledge this generation need more teacher like sir

  • @rajeshwarihm1614
    @rajeshwarihm1614 Před měsícem

    ಅದ್ಭುತವಾದ ಮಾತುಗಳು. ನಿಮ್ಮ ಈ ವೀಡಿಯೊ ತುಂಬಾ ಇಷ್ಟವಾಯಿತು. ಗುರುಗಳೇ🙏🙏🙏🌺🌺🌺🌺🌺

  • @spradeepkumarschandrasheka672

    Awesome vlog sir 😊😊😊😊😊😊

  • @MallayyaMamathe
    @MallayyaMamathe Před měsícem

    ಚೆನ್ನಾಗಿ ಇದೆ ನಿಮ್ಮ ವಿಷಯ

  • @smpatil3327
    @smpatil3327 Před měsícem

    Thanks kalamadhyama Param for interviews of SURESH KULKARNI sir Namma biology sir ivaru 1988 to1991 year Bach

  • @SAMARTHS-mk3kn
    @SAMARTHS-mk3kn Před měsícem

    Nice to watch interview

  • @shrinivasmurthy2947
    @shrinivasmurthy2947 Před měsícem

    Love you sir🙏🙏🙏❤❤

  • @shivarajburud8501
    @shivarajburud8501 Před měsícem

    Love you sri❤

  • @vijaysalunke628
    @vijaysalunke628 Před měsícem

    Best episode

  • @surekhanayak9258
    @surekhanayak9258 Před měsícem

    sir thank you.

  • @SportsgamingKannada
    @SportsgamingKannada Před měsícem

    👌