ರಸಗೊಬ್ಬರಗಳನ್ನು ಬಳಸುವುದು ಹೇಗೆ । ಬೆಳೆಗೆ ಸರಿಯಾದ ಪೋಷಕಾಂಶ ಒದಗಿಸುವುದು ಹೇಗೆ । Dr Yogish GH

Sdílet
Vložit
  • čas přidán 27. 07. 2024
  • #raitasnehi
    ರಾಸಾಯನಿಕ ಗೊಬ್ಬರಗಳ ಅವೈಜಾನಿಕ ಬಳಕೆಯಿಂದಾಗಿ ಮಣ್ಣಿನ ಪಲವತ್ತತೆ ಹಾಳಾಗುತ್ತಿದೆ . ಸರಿಯಾದ ಬಳಕೆ ಮಾಡದೆ ಹೆಚ್ಚು ಬಳಸುವುದರಿಂದ ಯಾವುದೇ ಪ್ರಯೋಜನಗಳು ಇಲ್ಲ. ಮಣ್ಣಿಗೆ ಬೇಕಾದ ಅವಶ್ಯಕ ಪೋಷಕಾಂಶಗಳು ಏನು, ಯಾವ ಬೆಳೆಗೆ ಯಾವ ಪೋಷಕಾಂಶದ ಅವಶ್ಯಕತೆ ಎಷ್ಟಿದೆ ಎಂಬುದನ್ನು ತಿಳಿದು ಮಣ್ಣಿನ ಹಾಗು ನೀರಿನ ಪರೀಕ್ಷೆಯನ್ನು ಆದರಿಸಿ ಸರಿಯಾದ ರೀತಿಯಲ್ಲಿ ಸಮತೋಲನದ ಗೊಬ್ಬರವನ್ನು ಬಳಸಿದಲ್ಲಿ ಮಣ್ಣಿನ ಫಲವತ್ತತೆ ಹಾಗು ಗುಣಮಟ್ಟ ಹೆಚ್ಚಿಸುವಲ್ಲಿ ಹಾಗು ಕಾಪಾಡುವಲ್ಲಿ ಸಹಾಯಕ. ಇದರಿಂದಾಗಿ ಅವೈಜ್ಞಾನಿಕ ಬಳಕೆ ತಪ್ಪಿಸಿ ಖರ್ಚು ಸಹ ಕಡಿಮೆ ಮಾಡಿಕೊಳ್ಳಬಹದು ಜೊತೆಗೆ ಒಳ್ಳೆಯ ಪಸಲನ್ನು ಪಡೆಯಬಹುದು.
    ಇವುಗಳನ್ನು ಯಾವ ರೀತಿ ತಿಳಿಯುವುದು. ಪೋಷಕಾಂಶಗಳನ್ನು ಹೇಗೆ ಒದಗಿಸುವುದು , ಬೆಳೆಗಳಿಗೆ ಬೇಕಾದ ಪೋಷಕಾಂಶಗಳು ಯಾವುವು ?
    ರಾಸಾಯನಿಕ ಗೊಬ್ಬರಗಳ ಲೆಕ್ಕಾಚಾರ ಹೇಗೆ ಮಾಡಿ ಬಳಸಬೇಕು ಹೀಗೆ ಈ ರೀತಿಯ ಹತ್ತು ಹಲವು ವಿಷಯಗಳನ್ನು ಮೈಸೂರಿನ ನಾಗನಹಳ್ಳಿಯ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಉಪ ಕೃಷಿ ನಿರ್ದೇಶಕರಾಜಿ ಕೆಲಸ ನಿರ್ವಹಿಸುತ್ತಿರುವ Dr ಯೋಗೀಶ್ ಜಿ ಹೆಚ್ ಅವರಿಂದ ತಿಳಿದುಕೊಳ್ಳೋಣ
  • Jak na to + styl

Komentáře • 39

  • @shreechavan2894
    @shreechavan2894 Před 4 měsíci +1

    Good information sir

  • @lakshmeeshamn3678
    @lakshmeeshamn3678 Před měsícem

    Thanks for the information

  • @Shekharppa
    @Shekharppa Před měsícem

    Tnq sir good information

  • @LovelyDancing-vw4tn
    @LovelyDancing-vw4tn Před 7 měsíci

    👋

  • @mtvinkannada5121
    @mtvinkannada5121 Před 6 měsíci

    Super❤❤

  • @manjunaththimmegowda2355
    @manjunaththimmegowda2355 Před 6 měsíci

    Very useful thanks for Vedio

  • @user-hj1tu1vs6k
    @user-hj1tu1vs6k Před 3 měsíci

    🎉🎉🎉 ತುಂಬಾ ಚೆನ್ನಾಗಿ ವಿವರಣೆ ಮಾಹಿತಿ ನೀಡಿದ್ದೀರಿ ಸರ್

  • @mtvinkannada5121
    @mtvinkannada5121 Před 6 měsíci +1

    Sir drakshi poshkamsh inravahane vidio madi

  • @shwethacs6106
    @shwethacs6106 Před 2 měsíci

    Ginger copper

  • @lakshmeeshamn3678
    @lakshmeeshamn3678 Před měsícem

    Can you give information about arcenut , in what amount of fertilizers needed for a single arcenut plant

  • @chandrugobbi
    @chandrugobbi Před měsícem

    ಹಾಗಲಕಾಯಿ ಬಗ್ಗೆ ವಿವರಣೆ ನೀಡಿ ಸರ್

  • @SiddeswarBhrammashettar
    @SiddeswarBhrammashettar Před 2 měsíci

    Bahal upayog aguttade sae

  • @anandrb1279
    @anandrb1279 Před 6 měsíci

    Absolutely super sir . Thanks a lot 🙏

  • @LovelyDancing-vw4tn
    @LovelyDancing-vw4tn Před 7 měsíci

    Good advice sir

  • @shwethacs6106
    @shwethacs6106 Před 2 měsíci

    Shanti gobara Nirman nirvahane gobara

  • @praveensavadi4904
    @praveensavadi4904 Před 2 lety

    Superb sir🙏🙏🙏

  • @Shiva-hq7ey
    @Shiva-hq7ey Před 3 lety +1

    Good

  • @prashanthahanumanthappa4466

    Very informative sir thanks..

  • @kavanal.vkavana4329
    @kavanal.vkavana4329 Před 3 lety

    🙏

  • @vikasvkee2821
    @vikasvkee2821 Před 3 lety

    Very good information Sir.

    • @raitasnehi5828
      @raitasnehi5828  Před 3 lety

      Thanks and welcome. ತಿಳಿದ ವಿಷಯ ಸದುಪಯೋಗಪಡಿಸಿಕೊಂಡು ಸಹ ತಿಳಿಸಿರಿ , ಧನ್ಯವಾದಗಳು, ಯೋಗೀಶ್ ಸರ್ ಪರವಾಗಿ .

  • @JaguRGowda
    @JaguRGowda Před 3 lety

    Very informative sir.
    You putting best effort to reach all farmers.
    Recently you said MNREGA Project and Details. That's very well and good information and projects from Government.
    But real farmers will not be benefited for the usage of MNREGA. its purely commission base program (PDO, TYPIST, ENGINEER AND Etc.) If you can bring transparency definitely helpful. .Thank you for the program.

  • @b.divakar-7822
    @b.divakar-7822 Před 2 lety

    Sir, Farm calculator app is not available / not found in play store list, Kindly give alternative, so that your ambitons are fulfilled

  • @VLoki-jp3wp
    @VLoki-jp3wp Před 8 měsíci

    ಸರ್ ನಮ್ಮದು ಮರಳು ಯುಕ್ತ ಮಣ್ಣು ಯಾವುದನ್ನೂ ಬಳಸಬೇಕು ತಿಳಿಸಿ 🙏

  • @ManjunathGowdaa
    @ManjunathGowdaa Před 3 lety

    ತುಂಬಾ ಸರಳ ವಿವರಣೆ ನೀಡಿದ್ದಾರೆ ನಿಮ್ಮ ಸಲಹೆಗಳು ನನ್ನಂತ ಕಲಿಯುವ ಅಂತದ ಕ್ರಷಿಕರಿಗೆ ತುಂಬಾ ಉಪಯುಕ್ತ ಧನ್ಯವಾದಗಳು ಸರ್

    • @vikasvkee2821
      @vikasvkee2821 Před 3 lety

      Good information.

    • @raitasnehi5828
      @raitasnehi5828  Před 3 lety

      🙏

    • @raitasnehi5828
      @raitasnehi5828  Před 3 lety

      ತಿಳಿದ ವಿಷಯ ಸದುಪಯೋಗಪಡಿಸಿಕೊಂಡು ಸಹ ತಿಳಿಸಿರಿ , ಧನ್ಯವಾದಗಳು ಸರ್ ಪರವಾಗಿ .

  • @murthylgmurthy9996
    @murthylgmurthy9996 Před 3 lety +1

    🙏