ಸೌಜನ್ಯ ಪ್ರಕರಣ..! ಏನಿದು ಟಾರ್ಗೆಟ್ ಧರ್ಮಸ್ಥಳ..! ನ್ಯಾಯ ಪಡೆಯೋಕೆ ಇನ್ನು ಇದ್ಯಾ ಕಾನೂನಿನ ಹಾದಿ..? Dharmasthala

Sdílet
Vložit
  • čas přidán 1. 08. 2023
  • Media Masters is a unique CZcams channel in Kannada. Unveils the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.
    Join us on WhatsApp: chat.whatsapp.com/KsW075XMMTm...
    Subscribe: / @mediamasterskarnataka
    Follow us on,
    Twitter: / media_masters_
    Facebook: / m2mediamaster
    Website: www.mediamasters.info/

Komentáře • 519

  • @maheboobpasha1770
    @maheboobpasha1770 Před 10 měsíci +3385

    ಸಾರ್ ನಾನು ಒಬ್ಬ ಭಾರತೀಯ ಮುಸ್ಲಿಂ ಆಗಿ ನಾನು ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಹೋಗಿದಿನಿ ನಂಬಿಕೆ ಕೂಡ ಇದೆ ಸಾರ್ ರಾಜಸ್ತಾನದ ajmeer ಅಲ್ಲೇ ಆಗಲೀ ಧರ್ಮಸ್ಥಳದ ಸೌಜನ್ಯನೇ ಆಗಲಿ ಸಾರ್ ಅವರ ಸಾವಿಗೆ ಸರಿಯಾದ ನ್ಯಾಯ ಸಿಗಲಿ sir ಇಲ್ಲಿ ಧರ್ಮದ ಅವಶ್ಯಕತೆ ಇಲ್ಲ ಸಾರ್ justice for ಸೌಜನ್ಯ. "ಸತ್ಯ ಮೇವ ಜಯತೆ " ಜೈ ಹಿಂದ್..

  • @dayadaya6239
    @dayadaya6239 Před 10 měsíci +66

    ಓ ದೇವರೇ ಬೇಗ ಕಲಿಯುಗವನ್ನು ಅಂತ್ಯಗೊಳಿಸು

  • @ajayk5160
    @ajayk5160 Před 9 měsíci +17

    ಇನ್ನು ಮಂಜುನಾಥ ಒಬ್ಬನೇ ನೋಡ್ಕೋಬೇಕು ಇದನ್ನ ❤🙏🏻

  • @murugen1981
    @murugen1981 Před 10 měsíci +56

    ತಡವಾದ್ರೂ ಸರಿ ಅದ್ಭುತವಾದ ವಿಷಯ ತೆರೆದಿಟ್ಟಿದ್ದ ನಿಮಗೆ ನಮಸ್ಕಾರ🙏🙏🙏

  • @ajayanavali3739
    @ajayanavali3739 Před 10 měsíci +28

    ಧನ್ಯವಾದಗಳು ಸರ್ ಸೌಜನ್ಯ ಪ್ರಕರಣದಲ್ಲಿ ಆ ಮಂಜುನಾಥನೇ ನ್ಯಾಯ ಕೊಡಿಸಲಿ

  • @madhuhoysala1996
    @madhuhoysala1996 Před 10 měsíci +139

    ನಿಮ್ಮ ಧ್ವನಿಯಲ್ಲಿ ಈ ವಿಷಯ ಕೇಳಿ ತುಂಬಾ ಅರ್ಥೂರ್ಣವಾಗಿದೆ
    ಜೈ ಹಿಂದ್ ಜೈ ಕರ್ನಾಟಕ ಜೈ ಭುವನೇಶ್ವರಿ

  • @prathappublice5739
    @prathappublice5739 Před 10 měsíci +82

    ನಿಮ್ಮಿಂದ ಸ್ವಲ್ಪ ಸಮಾಧಾನ ನಂಬಿಕೆ ಬಂತು ಗುರುಗಳೇ ಸತ್ಯ ನ್ಯಾಯ ಗೆಲುತ್ತೆ

  • @pradeepproduction2671
    @pradeepproduction2671 Před 10 měsíci +238

    ಧರ್ಮಸ್ಥಳ ದಲ್ಲಿ ಧರ್ಮ (ಸತ್ಯ )ಗೆಲ್ಲಬೇಕು ಅವಾಗ.... ಹಾ ಹೆಸರಿಗೆ ಒಂದು ಶಕ್ತಿ 🔥🔥🔥

  • @SPB-ct5ob
    @SPB-ct5ob Před 10 měsíci +124

    ಸರ್ ಇದೆ ತರ ಉಡುಪಿಯಲ್ಲಿ ನಡಿದಿರೋ ಶೌಚಾಲಯ ವಿಡಿಯೋ ಚಿತ್ರೀಕರಣದ ಬಗ್ಗೆ ಸ್ಪಷ್ಟತೆ ತಿಳಿಸಿ ಸರ್

  • @veereshng8967
    @veereshng8967 Před 10 měsíci +284

    ನಿಮ್ಮ ಮಾತು ಕೇಳ್ತಾ ಇದ್ರೆ ಒಂದು ಕ್ಷಣ ರೋಮಾಂಚನ ಸರ್... ನಿಮ್ಮಂತವರ ಅವಶ್ಯಕತೆ ನಮ್ಮ ಯುವಕರಿಗೆ ಖಂಡಿತಾ ಇದೆ.. ವೀಕ್ಷಕರ ಸಂಖ್ಯೆ ಹೆಚ್ಚಾದಷ್ಟು ನಮ್ಮ ರಾಜ್ಯ ಸ್ವಚ್ಛ ಆಗುತ್ತೆ ಅನ್ನೊದು ನನ್ನ ನಂಬಿಕೆ.. ಜೈ ಭಾರತ ಮಾತೆ

  • @Kumaran-pt5jp
    @Kumaran-pt5jp Před 10 měsíci +114

    ಈ ವೀಡಿಯೊ ಮಾಡಿದ್ದಕ್ಕೆ ತಮಗೇ ಅನಂತ ಅನಂತ ಧನ್ಯವಾದಗಳು. ಸರ್.

  • @nandininandu5429
    @nandininandu5429 Před 10 měsíci +227

    ಆರೋಪಿ ಯಾರೆ ಆದರೂ ಅವರಿಗೆ ಶಿಕ್ಷೆ ವಿಧಿಸಿ 🙏🙏

  • @prashanthraichur3827
    @prashanthraichur3827 Před 10 měsíci +366

    ಸೌಜನ್ಯ ಪ್ರಕರಣದ ಬಗ್ಗೆ ಈ ವಿಡಿಯೋ ಮಾಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್ ಜೈ ಹಿಂದ್ ಜೈ ಕರ್ನಾಟಕ ವಂದೇ ಮಾತರಂ 🇮🇳🇮🇳🇮🇳🇮🇳🇮🇳🇮🇳💪💪💪💪💪💪💪

  • @santhoshopticals3688
    @santhoshopticals3688 Před 10 měsíci +66

    ನಮಸ್ತೆ ಅಣ್ಣ, ಕೊನೆಗೂ ಸೋದರಿಯ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದ

  • @user-we3ol7gf8u
    @user-we3ol7gf8u Před 10 měsíci +75

    ನನಗೆ ಈಗ ನಿಮ್ಮ ವಿಡಿಯೋ ನೋಡಿದ ಮೇಲೆ ಸಪೂರ್ಣ ಅರ್ತ ಆಯಿತು.ನಮಸ್ತೆ ಸರ್.. 🚩

  • @girishb1195
    @girishb1195 Před 10 měsíci +401

    ಧರ್ಮಸ್ಥಳ ಮಂಜುನಾಥ ಸ್ವಾಮಿನೇ ನ್ಯಾಯ ಕೂಡುಬೇಕು.... 🙏🙏🙏

  • @ranganathgowda2802
    @ranganathgowda2802 Před 10 měsíci +39

    ಥ್ಯಾಂಕ್ ಯೂ ಸೋ ಮಚ್ ಗುರುಗಳೇ ಈ ವಿಡಿಯೋ ಮಾಡಿ ಹಾಕಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು.🙏

  • @JeevanJee1996
    @JeevanJee1996 Před 10 měsíci +22

    ದಯವಿಟ್ಟು ಅಜ್ಮೀರದ ಆ ದಾರುಣ ಕಥೆಯ ಪೂರ್ಣ ಮಾಹಿತಿ ಕೊಡಿ...

  • @ajaykumartalavarajaykumart5922
    @ajaykumartalavarajaykumart5922 Před 10 měsíci +360

    ಸೌಜನ್ಯನ ಕೊಂದವರಾರು ಇದು ಎಲ್ಲರ ಯಕ್ಷ ಪ್ರಶ್ನೆ 😰😰😰

  • @hanumanthav8573
    @hanumanthav8573 Před 10 měsíci +431

    ನಿಮ್ಮ ಬಾಯಿಂದ ಸೌಜನ್ಯ ಪ್ರಕರಣದ ಮಾತುಗಳನ್ನು ಕೇಳಿ ತುಂಬ ಸಂತೋಷ ಆಯಿತು sir #justice for soujanya#

  • @ashwathkumar1892
    @ashwathkumar1892 Před 10 měsíci +121

    ಈ ಪ್ರಕರಣ ಎಷ್ಟು ಅಲ್ಲ ಇಡೀ ಬೇಕಂದ್ರೆ ಎಷ್ಟು ದೊಡ್ಡ ಜನರ ಕೈವಾಡ ಇರಬೇಕು ಅದು ಕಾಣುತ್ತಿದೆ ,

  • @murthyl7385
    @murthyl7385 Před 10 měsíci +26

    ನಿಮ್ಮ ಚಾಲನ್ ನಲ್ಲಿ ಈ ವಿಡಿಯೋಗಾಗಿ ಕಾಯುತಿದ್ದೆ ಸರ್

  • @BORN_IN_KA_11_
    @BORN_IN_KA_11_ Před 10 měsíci +37

    #ಸಹೋದರಿ_ಸೌಜನ್ಯಳ_ಸಾವಿಗೆ_ನ್ಯಾಯ_ಸಿಗಲಿ
    #justiceforsowjanya
    ದಯವಿಟ್ಟು ಎಲ್ಲರೂ ಶೇರ್ ಮಾಡಿ ತಪ್ಪದೆ

  • @kanthrajdoddary8855
    @kanthrajdoddary8855 Před 10 měsíci +205

    ನಿರಪದಾರಿಗಳಿಗೆ ಅನ್ಯಾಯ ಆಗಬಾರದು❤❤❤❤❤❤❤

  • @shridharshridhar4595
    @shridharshridhar4595 Před 10 měsíci +208

    ಜೈ ಹಿಂದ್ ❤
    ಜೈ ಶ್ರೀ ಕೃಷ್ಣ ಪರಮಾತ್ಮ ❤❤
    ಓಂ ನಮಃ ಶಿವಾಯ ❤❤❤❤❤

  • @user-wn9ft3gs7n
    @user-wn9ft3gs7n Před 10 měsíci +114

    ಉತ್ತಮ ಗುಣಮಟ್ಟದ ಕಾನೂನಿನ ಮಾಹಿತಿ ನೀಡಿದ್ದೀರಿ ಸರ್🙏🙏✍️✍️ಸೋಷಿಯಲ್ ಮೀಡಿಯಾಗಳ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಬೇಕು ಸರ್🙏🙏🇮🇳🇮🇳

  • @ashwathgowda2587
    @ashwathgowda2587 Před 10 měsíci +161

    ಗುರುಗಳೇ ನಮ್ಮ ಧರ್ಮದ ಮೇಲೆ ಇರುವ ನಿಮ್ಮ ಪ್ರೀತಿ ಗೌರವ ನಂಬಿಕೆ ಅಧ್ಬುತ🙏🏼 ನಮ್ಮ ನಂಬಿಕೆ ಒಡಿಯೋರಿಗೆ ಒಳ್ಳೆ ಸಂದೇಶ ಕೊಟ್ಟಿಧಿರ ಅದುನ್ನ ಅರ್ಥ ಮಾಡ್ಕೊಂಡು ನಮ್ಮ ಧಾರ್ಮಿಕ ಕ್ಷೇತ್ರಗಳ ಗೌರವ ಕಾಪಾಡಬೇಕು🚩🚩🙏🏼 ಜೈ ಶ್ರೀ ರಾಮ್ ಜೈ ಮಂಜುನಾಥ ಸ್ವಾಮಿ ಜೈ ಅಣ್ಣಪ ಸ್ವಾಮಿ

  • @psychoscientist9007
    @psychoscientist9007 Před 10 měsíci +117

    You are different from others that's why you are one of the most watched CZcams channel in kannada

  • @shankar.mmalinga499
    @shankar.mmalinga499 Před 10 měsíci +12

    ಜಸ್ಟಿಸ್ for ಸೌಜನ್ಯ,ಶ್ರೀ ಮಂಜುನಾಥ ಸ್ವಾಮಿ ದಯೆ ತೋರಬೇಕು

  • @Rohit-vi5dq
    @Rohit-vi5dq Před 10 měsíci +27

    ಗುರುಗಳೇ ಲೇಟ್ ಆದರೂ ಪರವಾಗಿಲ್ಲ....ಸಖತ್ ಸೂಪರ್ ಎಂಟ್ರಿ ✔️✔️✔️

  • @manjutulasigeri2211
    @manjutulasigeri2211 Před 10 měsíci +53

    ಈ ಪ್ರಕರಣ ದ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ದನ್ಯಾವಾದಗಳು ಗುರುಗಳೆ 🙏🏻

  • @arjunprince9446
    @arjunprince9446 Před 10 měsíci +33

    ಎಲ್ಲಾ ಸತ್ಯ ಸತ್ಯತೆ ತಿಳಿದುಕೊಂಡು ಮೀಡಿಯಾ ಮಾಸ್ಟರ್ ವೀಡಿಯೋ ಮಾಡೋದು.. ಜೈ ಹಿಂದ್ ಜೈ ಕರ್ನಾಟಕ ಮಾತೆ

  • @maheshbhandari6381
    @maheshbhandari6381 Před 10 měsíci +17

    ಗುರುಗಳೇ ಸೌಜನ್ಯ ವಿಚಾರದ ಬಗ್ಗೆ ಕಾಯಿತ ಇದ್ದೆ 🙏

  • @The_Explorer1996
    @The_Explorer1996 Před 10 měsíci +71

    You are really great sir.. true journalism

  • @bindibeauty1973
    @bindibeauty1973 Před 10 měsíci +75

    🙏 ನೀವು ನಮಗೆ ಕೊಡೊ ಒಂದು ಧೈರ್ಯಮತ್ತು ನಂಬಿಕೆಯ ಮಾತು ನಮಗೆ ಮುಂದೆ ಏನ್ಮಾಡ್ಬೇಕು ಅಂತ ಗೋಗುತ್ತೆ ಸರ್ 🙏❤️🙏

  • @kannadiga1502
    @kannadiga1502 Před 10 měsíci +69

    ಜೈ ಹಿಂದ್ ಜೈ ಕರ್ನಾಟಕ ಮಾತೆ❤❤

  • @rameshnaik3069
    @rameshnaik3069 Před 10 měsíci +164

    ಮಂಜುನಾಥ ಸ್ವಾಮಿಯೇ ನ್ಯಾಯ ನೀಡಬೇಕು......ಜೈ ಶ್ರೀ ರಾಮ್....

  • @lokesha9628
    @lokesha9628 Před 10 měsíci +119

    Thank you Sir🙏... Justice for Soujanya ✊

  • @manjunathak7502
    @manjunathak7502 Před 10 měsíci +192

    ಧರ್ಮದ ಆಚರಣೆಗಳನ್ನು ಪಾಲಿಸಿದರೆ ಧರ್ಮವು ನಮ್ಮನ್ನು ನಿಶ್ಚಿತವಾಗಿಯೂ ಸಂರಕ್ಷಿಸುತ್ತದೆ. ಅಂತೆಯೇ ಧರ್ಮೋ ರಕ್ಷತಿ ರಕ್ಷಿತಃ,,,,,, 🙏🙏🙏

  • @user-li3lm6cl8w
    @user-li3lm6cl8w Před 10 měsíci +15

    Waited for this video Gurugale ... Jai Hind

  • @vijaymanvi534
    @vijaymanvi534 Před 10 měsíci +103

    ಅಣ್ಣಪ್ಪ ದೈವ.ಧರ್ಮಸ್ಥಳ ದ ಮೇಲೆ ಭಯ ಭಕ್ತಿ ಯವಾಗಲೂ ಇರಲಿ 🙏🙏🙏

  • @premkumar.c5592
    @premkumar.c5592 Před 10 měsíci +69

    Moral of the story, power can kill truth and Justice....

  • @LakshmiLakshmi-ru2gk
    @LakshmiLakshmi-ru2gk Před 10 měsíci +16

    Last. Statement was very touchy and practical👌🙏🙏🙏

  • @manukumarsuperguruolligesa4684
    @manukumarsuperguruolligesa4684 Před 10 měsíci +14

    Nim mathu 100 ke 💯 nija gurugale super super super super 👏💪 i love you ❤️ gurugale

  • @benaka3845
    @benaka3845 Před 10 měsíci +18

    Excellent conclusion sir..🙏🙏🙏🙏

  • @udayakumar6026
    @udayakumar6026 Před 10 měsíci +10

    ಸುಪರ್ ಸಾರ್ ಒಳ್ಳೆಯ ಜನಸ್ನೇಹಿ ಮಾತು

  • @dhanush2335
    @dhanush2335 Před 10 měsíci +68

    ಗುರುಗಳೇ ಇದರ ಬಗ್ಗೆ ದನಿ ಎತ್ತಿದ ನಿಮಗೆ 🙏

  • @shashinayak3132
    @shashinayak3132 Před 10 měsíci +11

    ಸರ್ ಈ ವಿಡಿಯೋ ಗಾಗಿ ಕಾಯ್ತಾ ಇದ್ದೆ 🙏

  • @abhiabhi7986
    @abhiabhi7986 Před 10 měsíci +4

    ಧನ್ಯವಾದಗಳು ಗುರುಗಳೇ ನಾನು ಈ ವಿಡಿಯೋಗೋಸ್ಕರ ಕಾಯ್ತಾ ಇದ್ದೆ 🙏

  • @ravipositive4721
    @ravipositive4721 Před 10 měsíci +12

    ತುಂಬಾ ಧನ್ಯವಾದಗಳು ಸರ್.. 😢

  • @padmanabchandru452
    @padmanabchandru452 Před 10 měsíci +37

    ಈ ದೇಶದ ಕಥೆನೆ ಇಷ್ಟು

  • @kempegowdaks9242
    @kempegowdaks9242 Před 10 měsíci +19

    ಓಂ ನಮಃ ಶಿವಾಯ 👏

  • @shanmukhm9190
    @shanmukhm9190 Před 10 měsíci +85

    ಜೈ ಹಿಂದ ಜೈ ಕರ್ನಾಟಕ💞

  • @viveksalimath3766
    @viveksalimath3766 Před 10 měsíci +17

    Thank you sir for creating this video.. Justice for # Soujanya #🙏🙏🙏

  • @geethugowda1079
    @geethugowda1079 Před 10 měsíci +26

    Thank you sir #Justice_for_Soujanya ✊

  • @user-td9lm6vh3u
    @user-td9lm6vh3u Před 10 měsíci +5

    Jai hind gurugalee....E vd goskara tumba dinadind kayatidde...

  • @narasimhadev3618
    @narasimhadev3618 Před 10 měsíci +22

    ತುಂಬಾ ಧನ್ಯವಾದಗಳು ಗುರುಗಳೇ ನೀವು ಹೀ case ಬಗ್ಗೆ ಮಾತಾಡಿದ್ದು 🙏🏼

  • @hemuhemu3405
    @hemuhemu3405 Před 10 měsíci +7

    2ಕಾಮೆಂಟ್ ಸರ್ ಜೈ ಹಿಂದ್ ಜೈ ಕರ್ನಾಟಕ ಮಾತೆ

  • @ramishpoojari6718
    @ramishpoojari6718 Před 10 měsíci +18

    Jai Satya Jai Dharma good news

  • @Lakshmian-if6wm
    @Lakshmian-if6wm Před 10 měsíci +16

    Thank you sir for this video

  • @jaishriraama4647
    @jaishriraama4647 Před 10 měsíci +2

    Wow tqs devaru ❤

  • @kanthuraju6868
    @kanthuraju6868 Před 10 měsíci +14

    This is really very good information and you talked very nicely. As you mentioned at the end we need to pray the god to give the shaapa to whom did this cruel activity

  • @muttuIPS
    @muttuIPS Před 10 měsíci +44

    ಮರು ತನಿಖೆಗೆ ಒತ್ತಾಯಿಸಿ ❤🙏🙏🙏🙏🙏🙏

  • @queengaming6088
    @queengaming6088 Před 10 měsíci +14

    Very good news.sir 🙏🙏

  • @pradeepmonty9186
    @pradeepmonty9186 Před 10 měsíci +47

    Jai manjunatha jai dharmastala

  • @pradeepawati134
    @pradeepawati134 Před 10 měsíci +24

    ಧನ್ಯವಾದಗಳು ಗುರುಗಳೇ ❤

  • @Dagar_boos
    @Dagar_boos Před 10 měsíci +22

    ಇಲ್ಲಿ ನಡೆದಿರುವುದು ಜೈ ಭೀಮ್ movie Story 😌😌😌😌

  • @meghags2412
    @meghags2412 Před 10 měsíci +9

    Thank you sir......

  • @vishwanathahn8386
    @vishwanathahn8386 Před 10 měsíci +6

    ಮಾಹಿತಿಗಾಗಿ ವಂದನೆಗಳು

  • @panchaksaris1328
    @panchaksaris1328 Před 10 měsíci +172

    ನಿಜವಾದ ಸುದ್ದಿ ಹೇಳಿದೀರಿ 🙏👌

  • @vasanthavanur6754
    @vasanthavanur6754 Před 10 měsíci +16

    Jai hind sir..

  • @yashavantvt8370
    @yashavantvt8370 Před 10 měsíci +14

    Guruji 🙏🙇

  • @manukumarsuperguruolligesa4684
    @manukumarsuperguruolligesa4684 Před 10 měsíci +9

    Namasthe gurugale ❤❤❤ i love you

  • @sateeshasateesha6830
    @sateeshasateesha6830 Před 10 měsíci +4

    You are straight forward

  • @shredharmugrodi6363
    @shredharmugrodi6363 Před 10 měsíci

    Thank u sir.mahithi tumba tumba esta spasta aitu.tanks agin

  • @gurumaster133
    @gurumaster133 Před 10 měsíci

    Thank you sir use full video all the best.

  • @KiranKumar-ek5bu
    @KiranKumar-ek5bu Před 10 měsíci +19

    Hats of to you sir and thanks once again

  • @mithunkharvi2322
    @mithunkharvi2322 Před 10 měsíci +5

    Well said sir....

  • @dr.govindappagips4510
    @dr.govindappagips4510 Před 10 měsíci +2

    Excellent information to public

  • @vanithas6782
    @vanithas6782 Před 10 měsíci +2

    Tq sir. Nyayasigabekhu aastte.innu yestujana amayakaru baliyagabekhu.yakkppa e heinajnma annisutte.

  • @shilpatmtm7975
    @shilpatmtm7975 Před 10 měsíci +10

    🙏🙏 gurugale

  • @highway9691
    @highway9691 Před 10 měsíci +4

    Thumba Danyavada sir nimge. 🙏🙏 sowjanya ge nyaya sigali.
    Aparadi yaava dodda vyakti aadru nu avanige Katina shikshe agli

  • @dhanu4542
    @dhanu4542 Před 10 měsíci +2

    Tnq sir❤️

  • @girishb1195
    @girishb1195 Před 10 měsíci +10

    ಸೂಪರ್.. ಸರ್...❤❤❤👌👌🤝🤝

  • @deepalokeshlokesh5663
    @deepalokeshlokesh5663 Před 10 měsíci +6

    Thank u sir 🙏

  • @gouthamkumar1599
    @gouthamkumar1599 Před 10 měsíci +4

    Tumbane chennagi matadidri sir, tumbane dinadinda wait madtidde.

  • @hariomcreationkudla5789
    @hariomcreationkudla5789 Před 10 měsíci +7

    Very good information..... thank you so much sir 🙏

  • @nrayanakampli1046
    @nrayanakampli1046 Před 10 měsíci +14

    ಬಹಳ ವಿಷಯ ವಿವರವಾಗಿ ನಿಮ್ಮಿಂದ ತಿಳಿದು ನೆಮ್ಮದಿ ಆಯಿತು

  • @PraveenKumar-eo5gc
    @PraveenKumar-eo5gc Před 10 měsíci +20

    Very appreciable work by media masters
    Cudos to whole team

  • @selfiganikharvi2711
    @selfiganikharvi2711 Před 10 měsíci +9

    ❤👏🙏🙇‍♂ಶ್ರೀ ಕ್ರಷ್ಣಾಪ೯ಣಮಸ್ತು

  • @anandak4491
    @anandak4491 Před 10 měsíci

    Nice information sir

  • @HemaLatha-dq3tw
    @HemaLatha-dq3tw Před 10 měsíci +2

    Thank you sir.kaytha iddivi.nimma chanel nalli soujanya case bagge vedio madiri.thank you

  • @manjugowda6766
    @manjugowda6766 Před 10 měsíci +3

    ಈ ವಿಡಿಯೋ ಗಾಗಿ ಕಾಯ್ತಿದೆ ಸರ್ 🙏

  • @rakshitha7545
    @rakshitha7545 Před 10 měsíci +48

    Gurugale Dharmasthalada Swami obbarige athava ondu kutumbakke mathra devaralla...ide prapanchakke obba parameshwara....anyaya ada jaagadli devaru iralu sadyava.... Dharmasthalada Swami yannu yaru kuda durbardu, adre allina adalitha thappu madidre thappe Alva...deshada kanuninalli avru kuda samanare Alva... Jana samanya thappu madirli athava dodda vyakthi gale agirli thappe Alva....🙏

  • @shivanandnaik3196
    @shivanandnaik3196 Před 10 měsíci +2

    Thank you sir ❤`🙏🙏🙏🙏🙏

  • @bharathbhagath6672
    @bharathbhagath6672 Před 10 měsíci +6

    Jai shree ram nim e video goskarane wait madtha ede gurugale

  • @kichchashivu5710
    @kichchashivu5710 Před 10 měsíci +7

    Thank u sir 👏

  • @santhoshsvp3087
    @santhoshsvp3087 Před 10 měsíci +31

    Truly said sir, your words are absolutely wright Sir🙏🙏

  • @lohithk6074
    @lohithk6074 Před 10 měsíci +38

    Justice for Soujanya 😢

  • @maheshbk6485
    @maheshbk6485 Před 10 měsíci

    ಈ ವಿಡಿಯೋ ಗಾಗಿ ಕಾಯಿತ್ತೆದೆ ಸಾರ್ 🙏🏻🙏🏻🙏🏻🙏🏻👍🏼👍🏼