ತ್ರಿವೇಣಿ ಸಂಗಮದ ಸ್ವಚ್ಛತೆ!! | Chakravarthy Sulibele

Sdílet
Vložit
  • čas přidán 2. 02. 2024
  • ತ್ರಿವೇಣಿ ಸಂಗಮದ ಸ್ವಚ್ಛತೆ!! | Chakravarthy Sulibele
    #chakravarthysulibele
    #chakravarthisulibele

Komentáře • 191

  • @gangadharagupta1069
    @gangadharagupta1069 Před 3 měsíci +49

    ನಿಮ್ಮ ಕಾರ್ಯ ದಲ್ಲಿ ಸೇರಲು ವಯಸ್ಸು ಸಹಕರಿಸುವುದಿಲ್ಲ ನಿಮ್ಮ ಕಾರ್ಯ ಕ್ರಮ ಯಶಸ್ವಿಯಾಗಲಿ ಜೈ ಶ್ರೀ ರಾಮ್ ಜೈ ಜೈ ಶ್ರೀ ರಾಮ್ ಅಡ್ವಾಣಿ ಅವರಿಗೆ ಭಾರತರತ್ನ ತುಂಬ ಸಂತಸ ತಂದಿದೆ ಜೈ ಚಕ್ರವರ್ತಿ ಜಿ

    • @user-wt3xo8ce9r
      @user-wt3xo8ce9r Před 2 měsíci

      czcams.com/video/1lIGgW3noME/video.htmlsi=0qj2hEcYUCrJgRnA
      Evn obba dodda lowde ka ball,
      Edanna nodi andabakthare
      Nimma sulibeleya ata gotagutte
      Nivella buddi vanthar agi evn mathge maral agbeda
      Nive research madi information collact madi thilkoli
      Evaga kolaku mathile kivi kodbedi

  • @pramodb1100
    @pramodb1100 Před 3 měsíci +21

    Sir, ನೀವು ಏನೇ ಕೆಲಸ ಮಾಡಿದರೂ, ಎಲ್ಲಾ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡ್ತೀರ..... ನಿಮ್ಮ ಎಲ್ಲಾ ಕೆಲಸಗಳಿಗೆ ನಮ್ಮ ಬೆಂಬಲವಿದೆ

  • @Ashwini_SK
    @Ashwini_SK Před 3 měsíci +24

    ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಚಕ್ರವರ್ತಿಯವರೇ. ನಿಮಗೆ ಹಾಗೂ ನಿಮ್ಮ ತಂಡಕ್ಕೆ ಶುಭ ಹಾರೈಕೆಗಳು.ವಂದೇ ಮಾತರಂ

  • @shivanna126
    @shivanna126 Před 3 měsíci +34

    ಶ್ರೀ ನರಸಿಂಹ ದೇವರು, ಶ್ರೀ ನಂಜುಂಡೇಶ್ವರ ಸ್ವಾಮಿಯು ನಿಮಗೆ ಆಶೀರ್ವದಿಸಲಿ ಚಕ್ರವರ್ತಿಯವರೆ 🙏 ಜೈ ಭಾರತ 🙏

  • @Indiands2020
    @Indiands2020 Před 3 měsíci +57

    ಅಣ್ಣ MP ಚುನಾವಣೆ ಗೆ ನಿಲ್ಲಿ, ನಿಮ್ಮ ಕೆಲಸಕ್ಕೆ ವೇಗ ಸಿಗುತ್ತೆ

    • @rohinisubbarao3664
      @rohinisubbarao3664 Před 3 měsíci

      ಖಂಡಿತ ಬೇಡ, ರಾಜಕೀಯ ಸದುದ್ದೇಶಗಳನ್ನು ಕಲುಷಿತಗೊಳಿಸುತ್ತದೆ

    • @rohinisubbarao3664
      @rohinisubbarao3664 Před 3 měsíci +2

      @@India1947o ಹೌದು ಮತವನ್ನು ಮಾರಿಕೊಳ್ಳುವವರಿಂದ ಸಾಮಾಜಿಕ ಸತ್ಕಾರ್ಯವನ್ನು ಗುರುತಿಸಲು ಸಾಧ್ಯವೇ?

    • @abdullaabdulla19
      @abdullaabdulla19 Před 3 měsíci

      Le avanu sullu heluvanu avanna namba beda

    • @user-wt3xo8ce9r
      @user-wt3xo8ce9r Před 2 měsíci

      E lowda election ge ninthkondre sullu hele gellodu

    • @user-wt3xo8ce9r
      @user-wt3xo8ce9r Před 2 měsíci

      czcams.com/video/1lIGgW3noME/video.htmlsi=0qj2hEcYUCrJgRnA
      Edanna nodi andabakthare
      Nimma sulibeleya ata gotagutte
      Nivella buddi vanthar agi evn mathge maral agbeda

  • @byrappak4533
    @byrappak4533 Před 3 měsíci +33

    ಜೈ ಚಕ್ರವರ್ತಿ ಸೂಲಿಬೆಲೆಜೀ
    ಜೈಹಿಂದ್
    ಭಾರತ್ ಮಾತಾ ಕೀ ಜೈ
    ವಂದೇಮಾತರಂ

  • @preckm7078
    @preckm7078 Před 3 měsíci +18

    🙏🙏🙏
    ಅದ್ಭುತ ಇಚ್ಚಾಶಕ್ತಿ ಇದ್ದವರಿಗೆ ಮಾತ್ರ ಇಂತಹ ಸೇವಾ ಕಾರ್ಯ ಮಾಡಲು ಸಾಧ್ಯ. ಯಾವುದೇ ವಿಘ್ನಗಳು ಬಾರದೇ, ನಿರಂತರವಾಗಿರಲಿ....
    🙏 ಜೈ ಭಾರತ ಮಾತೆ 🙏

    • @sumah8795
      @sumah8795 Před 3 měsíci

      Om shanthi. V pray God to give u all strength to build navayuga

    • @meenakshitumbagi3771
      @meenakshitumbagi3771 Před 3 měsíci

      Chakrvarti nimm hesarige takk vaagi nividdira.bagavant nimage
      Aayush aarogya kodali.Bharat mateya nijavaad suputra.

  • @sumasantu8141
    @sumasantu8141 Před 3 měsíci +15

    ಆ ಭಾರತಾಭೆ ನಿಮಗೆ ಹೆಚು ಹೆಚು
    ಶಕ್ತಿ ಆರೊಗ್ಯ ಸಮ್ಪತು ಬೆಮ್ಬಲ

  • @kumarprince988
    @kumarprince988 Před 3 měsíci +7

    ನಿಮ್ಮ ಕೆಲಸ ಹೀಗೆ ಮುಂದುವರಿಯಲಿ 💫💫

  • @krishananaik3102
    @krishananaik3102 Před 3 měsíci +9

    ನಿಮ್ಮ ತಂಡಕ್ಕೆ ಶುಭವಾಗಲಿ 🌹🌹🌹ಅದ್ಭುತ ಕೆಲಸ ಮಾಡ್ತಾ ಇದ್ದೀರಾ 🙏🙏

  • @saritaparvatikar3110
    @saritaparvatikar3110 Před 3 měsíci +9

    ನಿಮ್ಮ ಕೆಲಸ ಮೆಚ್ಚುವಂತದ್ದು. ನಮ್ಮ ಶುಭ ಹಾರೈಕೆ ಇದ್ದೇ ಇದೆ. ನೀವು ರಾಜಕೀಯಕ್ಕೆ ಬಂದು ಕನ್ನಡ ನಾಡನ್ನು ಉದ್ಧಾರ ಮಾಡಿ.

  • @narayanmeti
    @narayanmeti Před 3 měsíci +5

    ನಿಮ್ಮ ಕಾರ್ಯಕ್ಕೆಧನ್ಯವಾದಗಳು

  • @chandrakalaadvaita
    @chandrakalaadvaita Před 3 měsíci +4

    ತುಂಬಾಧನ್ಯವಾದಗಳು ಅಣ್ಣ ನಿಮ್ಮ ಕೆಲಸಕ್ಕೆ ,🙏🙏🙏

  • @JaiBhim....
    @JaiBhim.... Před 3 měsíci +8

    ಮುಂದಿನ ದಿನಗಳಲ್ಲಿ ನಾವು ನಿಮ್ಮ ನಿಮ್ಮ ಜೊತೆ ಕೈ ಜೋಡಿಸುತ್ತೇವೆ ಅಣ್ಣ..... ಜೈ ಭಾರತ್

    • @sureshpr9038
      @sureshpr9038 Před 3 měsíci +2

      ದಿನಾಂದ ಮತ್ತು ಸ್ಥಳ ತಿಳಿಸಿ.

    • @sadakamath6214
      @sadakamath6214 Před 2 měsíci

      ವೆರಿ ಗುಡ್ ❤

  • @shabareesham4342
    @shabareesham4342 Před 3 měsíci +6

    , ಜೈ ಚಕ್ರವರ್ತಿ ಸೂಲಿಬೆಲೆ ಜಿ

  • @kusumarathnakara8863
    @kusumarathnakara8863 Před 3 měsíci +5

    ಜೈ ಚಕ್ರವರ್ತಿ ಸೂಲಿಬೆಲೆ ಸರ್🎉

  • @shkamath.k2372
    @shkamath.k2372 Před 3 měsíci +3

    ನಿಮ್ಮ ಸಾಹಸಕ್ಕೆ ಧನ್ಯವಾದಗಳು, ಶುಭವಾಗಲಿ ಜೈ ಹಿಂದ್.

  • @anuradhavagale2249
    @anuradhavagale2249 Před 3 měsíci +3

    ಒಳ್ಳೇ ಪ್ರಯತ್ನ, ಶುಭವಾಗಲಿ,ಜನರಲ್ಲಿ ಮನವರಿಕೆ ಮಾಡುವ ಕಾರ್ಯ 👏👏👏

  • @nagalakshmithangale3632
    @nagalakshmithangale3632 Před 3 měsíci +6

    ನಿಮ್ಮ ಈ ಸೇವೆ ದೇಶದ ದೇವರ ಸೇವೆ ಸರ್ ನಿಮಗೆಲ್ಲ ದೇವರು ಸದಾ ಕಾಲ ರಕ್ಷಣೆ ಮಾಡುವರು ದೇವರು ನಿಮಗೆಲ್ಲ ದೀರ್ಘ ಆಯಸ್ಸು ಆರೋಗ್ಯ ಕರುಣಿಸಲಿ ಎಂದು ನಾನು ಬೇಡುವೆನು ಸರ್

  • @lokeshkaggere7340
    @lokeshkaggere7340 Před 3 měsíci +7

    Great initiative by your team Mr. Chakravarthy. We all are with you Sir.

  • @pushpaprasaad9913
    @pushpaprasaad9913 Před 3 měsíci +4

    Devaru olleyadu maadali, ನಿಮಗೆ ಧನ್ಯವಾದಗಳು

  • @kalpanachikkanna9314
    @kalpanachikkanna9314 Před 3 měsíci +6

    Please educate the people not to throw clothes into the river. Let the temple authority take steps to prevent this menace. It's our moral duty to appreciate you and your team for the great work . May God bless you all !

  • @prabhakaras8162
    @prabhakaras8162 Před 3 měsíci +2

    ದೇವರು ಒಳ್ಳೆಯದು ಮಾಡಲಿ. ವಂದೇ ಮಾತರಂ 🙏🙏

  • @bheemarayabheem732
    @bheemarayabheem732 Před 3 měsíci +5

    Jai sulibele sir good massage

  • @achinthyamediacreations-2
    @achinthyamediacreations-2 Před 3 měsíci +5

    ಅದ್ಭುತ sir 🙏🏽👌🏼❤️

  • @chandrashekark3837
    @chandrashekark3837 Před 3 měsíci +1

    Sir ಚಕ್ರವರ್ತಿ ಸೂಲಿಬೆಲೆ ತಮ್ಮಕಾರ್ಯಕ್ರಮ ವಿಶೇಷ ವಿಶಿಷ್ಟ ಅದ್ವಿತೀಯ ,ಹೃದಯ ತುಂಬಿ ಬರುತ್ತದೆ. ❤🎉ತಮಗೆ ಮಂಜುನಾಥ ಸ್ವಾಮಿ ಆಯು ಆರೋಗ್ಯ ಐಶ್ವರ್ಯ ಯಶಸ್ಸು ಕೊಟ್ಟು ಕಾಪಾಡಲಿ .🪔☘️🌹☘️❤️🤝🙏🙏🙏🚩🚩🚩

  • @user-xv4qf9hs9p
    @user-xv4qf9hs9p Před 3 měsíci +2

    ನಿಮಗೆ ಒಂದು ದೊಡ್ಡ ನಮಸ್ಕಾರ ನಿಮ್ಮ ಈ ತರ ದ ಸಾಮಾಜಿಕ ಕಾರ್ಯಕ್ಕೆ

  • @somashekharkylanur2320
    @somashekharkylanur2320 Před 3 měsíci +2

    ನಿಮ್ಮ ಮುಖಾಂತರ ನದಿ ಸ್ವಚ್ಛಗೊಳಿಸುವ ಕೆಲಸಕ್ಕೆ ನನ್ನ ಅಭಿನಂದನೆಗಳು ಸರ್❤

  • @DeshPremi180
    @DeshPremi180 Před 3 měsíci +5

    Good work.....salute to desh bhakt

  • @sandhyasri6474
    @sandhyasri6474 Před 3 měsíci +1

    ಚಕ್ರವರ್ತಿ ಸರ್ ಸೂಪರ್ ನಿಮ್ಮ ಕೆಲಸಕ್ಕೆ ವಂದನೆಗಳು ಸರ್ ❤️🙏🏻🙏🏻

  • @harsharao3555
    @harsharao3555 Před 3 měsíci +4

    Great work. There will be some people who will criticize you even for this. But please ignore them and do your noble work 🙏

  • @chandrumech1284
    @chandrumech1284 Před 3 měsíci +3

    Very good work Sir from you Team. God bless you All

  • @irannatambe4958
    @irannatambe4958 Před 3 měsíci +5

    🙏ಜೈ ಶ್ರೀ ರಾಮ್ 🚩🚩🚩🚩

  • @sridharan2445
    @sridharan2445 Před 3 měsíci

    We should form many more organisations like this to solve societies problems , he is setting an example, great going, God
    bless you all jaisriram.

    • @booyalol
      @booyalol Před 3 měsíci

      lol really??? Then what's the govt doing with our tax money?? It's not our job to do this, we are paying taxes especially for these kind of jobs understand that first. I don't blame him for doing this but rather he should question what's the govt doing??? Providing BITTI BHAGYA I guess 😅

  • @KiranKumar-ij8xn
    @KiranKumar-ij8xn Před 3 měsíci +2

    ಶುಭವಾಗಲಿ ಜೈಹಿಂದ್

  • @RameshRSMJV
    @RameshRSMJV Před 3 měsíci +2

    ನಿಮ್ಮಿಂದ ದೇವಸ್ಥಾನಗಳು ನದಿಗಳು ಸುಂದರವಾಗುತ್ತಿವೆ 🙏 ನನ್ನ ವಂದನೆಗಳು

  • @rajukle7741
    @rajukle7741 Před 3 měsíci

    ಸೂಲಿಬೆಲೆ ಯವರೇ ನಿಮ್ಮ ಕಾರ್ಯ ಪ್ರಶಂಷನೀಯ. ಅಭಿನಂದನೆಗಳು.

  • @artspace23
    @artspace23 Před 3 měsíci +4

    Great work.....

  • @maheshgowda2299
    @maheshgowda2299 Před 3 měsíci

    Jai chakrabarti sulibele ji.....ananta ananta danyavadagalu...gurugale....

  • @manjulachandrasekhar7898
    @manjulachandrasekhar7898 Před 3 měsíci +2

    Jai Shri Ram ಚಕ್ರವರ್ತಿ ಅಣ್ಣ

  • @subrayanantbhat2302
    @subrayanantbhat2302 Před 3 měsíci +2

    ನಾಳೆ ನಡೆಯಲಿರುವ ಗಂಗಾರತಿಯ ವಿವರಣೆ ಬರಲಿ ದೂರದಲ್ಲಿ ಇರುವ ನಾವು ಕಣ್ ತುಂಬಿಕೊಂಡು ಖುಷಿ ಪಡುತ್ತೇವೆ ,,,

  • @lakshmikanth4501
    @lakshmikanth4501 Před 3 měsíci +1

    🙏🙏🙏🙏🙏🙏 Jai Chakravarthy

  • @Rk_appu_36
    @Rk_appu_36 Před 3 měsíci

    Very good job❤

  • @nagbelad
    @nagbelad Před 3 měsíci

    You all have undertaken laudable, sacred task of cleaning a mighty river, voluntarily, for the sake of all and Bharat. Huge salute to you guys! Jai sri Ram🙏

  • @user-jn2mk1vb1c
    @user-jn2mk1vb1c Před 3 měsíci +1

    ನಿಮ ಕಾರ್ಯಕೆ ವೊಳ್ಳೆದಾಗಲಿ ಥಾಕ್ಸ್ ಸರ್

  • @vanajamakki6036
    @vanajamakki6036 Před 3 měsíci +1

    ತಮ್ಮ, ಮೋದಿಜೀಯವರೊಂದಿಗೆ ನಿನ್ನನ್ನ ನೋಡುವ ಆಸೆ ಮತ್ತೊಮ್ಮೆ ತಿಳೆಸುತ್ತಿದ್ದೇನೆ.

  • @ganapatihegde4435
    @ganapatihegde4435 Před 3 měsíci +4

    Jaiho. JaiSriRam

  • @shailajaangadi6763
    @shailajaangadi6763 Před 3 měsíci +1

    🙏🙏 Thanks for your sincere efforts for cleaning the rivers to purify them.

  • @satheeshchitradurga2500
    @satheeshchitradurga2500 Před 3 měsíci

    ನಿಮ್ಮ ಕಾರ್ಯಕ್ಕೆ ಒಳ್ಳೆಯದು ಆಗಲಿ

  • @sreelakshmichandramohan7115
    @sreelakshmichandramohan7115 Před 3 měsíci +4

    ಹುಷಾರು ಸಾರ್,ಅಲ್ಲಿ ಸುಳಿಗಳಿರುತ್ತವಂತೆ.!!

  • @vasanthab.s.4057
    @vasanthab.s.4057 Před 3 měsíci

    Sir nimage koti vandane. . You are an inspiration to younger generation. My 10 year old son is a big admirer of you. He has wish to meet you somewhere. He brings home any god photo kept on road side to do as you have suggested. Hats off to you sir.

  • @vijayabhat8572
    @vijayabhat8572 Před 3 měsíci +2

    Great work good job

  • @uma5535
    @uma5535 Před 3 měsíci +1

    ನಮಸ್ತೆ ಸುಲಿಬೆಲೆ ಚಕ್ರವರ್ತಿ ಸರ್ 🙏

  • @sumathirao1295
    @sumathirao1295 Před 3 měsíci

    Thumba oleya kealasa madutidira ah narasimha ashirvada nimagagale 🎉🎉🎉🎉🎉🎉

  • @anand.r1241
    @anand.r1241 Před 2 měsíci

    ಅಣ್ಣ... ನಿಮ್ಮ ವಿಡಿಯೋ ತುಂಬಾ ದಿನಗಳಿಂದ ಬಂದಿಲ್ಲ.. ತುಂಬಾ ಕಾಯುತ್ತಿದ್ದಿವಿ 🙏🚩💪

  • @bacebharathacademyofcollab4233
    @bacebharathacademyofcollab4233 Před 3 měsíci +1

    🙏

  • @MallayyaMamathe
    @MallayyaMamathe Před 3 měsíci

    ಹೆಳುವದಲ್ಲ ಮಾಡಿತೊರಿಸಬೇಕು ಎನ್ನುವರಿಗೆ ಮುಖಕ್ಕೆ ಹೊಡೆಯುವಂತ ಕೆಲಸ ಮಾಡಿ ತೋರಿಸುತ್ತಿದ್ದೀರಿ ತುಂಬಾ ಧನ್ಯವಾದಗಳು. ಮಲ್ಲಯ್ಯ ಮಾದಿಗ ಹಿಂದೂ

  • @poornimaam1916
    @poornimaam1916 Před 3 měsíci +1

    I like you and your thoughts..

  • @sagarhuddar596
    @sagarhuddar596 Před 3 měsíci +6

    ALL the best sir ❤🎉. JAI Modiji.

  • @raghavanr1610
    @raghavanr1610 Před 3 měsíci

    💚 ONE AND ONLY NAMMA NAMOJI LOVE YOU LOT FOR EVER 💪💚🙏🌷😘😘 JAI CHAKRAVARTHY 💚💪

  • @jyothishankar100
    @jyothishankar100 Před 3 měsíci +1

    Vandemataram... Jai Hindh❤❤❤

  • @vasudhanagaraj5094
    @vasudhanagaraj5094 Před 3 měsíci +1

    Well done.yuvabrigade

  • @vijayahavali2836
    @vijayahavali2836 Před 3 měsíci +1

    ನಮಸ್ಕಾರ ಸೂಪರ್

  • @asharenukam.v3441
    @asharenukam.v3441 Před 3 měsíci

    Just watching ur few videos, I hve become ur huge fan.

  • @funwithcoco8089
    @funwithcoco8089 Před 3 měsíci +1

    Superrrr sir 👏👏👏👌👍🙏

  • @gopipgopi4364
    @gopipgopi4364 Před 3 měsíci +1

    🙏ಸೂಪರ್ ಅಣ್ಣ 😍

  • @ravindrak.m.3092
    @ravindrak.m.3092 Před 3 měsíci +1

    You are great, Sir.

  • @shanthakapse8920
    @shanthakapse8920 Před 3 měsíci +1

    Prthivobaru swachte bhge thluvalike arthamadekodare nevugalu madeda e valle karyakye bele kottahage jai shree Ram🙏

  • @anuradhasheshadri408
    @anuradhasheshadri408 Před 3 měsíci +1

    Great

  • @asharenukam.v3441
    @asharenukam.v3441 Před 3 měsíci

    😊 I feel so proud to have a warrior like u.

  • @nooreshfitness3664
    @nooreshfitness3664 Před 3 měsíci

    Jai sri Ram

  • @user-he3zp8zj3e
    @user-he3zp8zj3e Před 3 měsíci +4

    Hats off to you sir ❤❤

  • @trathnamma3100
    @trathnamma3100 Před 3 měsíci

    Nimma karya yashsviyagali 👏💐jai Ramkrishna 🙏 🌹🙏

  • @indiraaiyanna6413
    @indiraaiyanna6413 Před 3 měsíci +1

    You are great sir

  • @SidduSiddu-xr3ii
    @SidduSiddu-xr3ii Před 3 měsíci +5

    Good morning to you all Sir ❤❤❤

  • @brmurali6953
    @brmurali6953 Před 3 měsíci +4

    Hat's off to sir 👏🙏

  • @premg13
    @premg13 Před 3 měsíci +1

    ಸೂಪರ್ ❤

  • @sangeethaamotilal8119
    @sangeethaamotilal8119 Před 3 měsíci +2

    Little drops of water make a mighty ocean,, little grains of sand a mighty land. 👍

  • @akshathabmakshathabm5410
    @akshathabmakshathabm5410 Před 3 měsíci +4

    Good sir God bless you sir🙏🙏👏👏

  • @mallilarjunkawatagi1417
    @mallilarjunkawatagi1417 Před 3 měsíci

    Super work sir
    This type work to be done to all rivers

  • @ammaamma8786
    @ammaamma8786 Před 3 měsíci

    👌👌🙏🙏🙏🙏

  • @nagalakshmi5422
    @nagalakshmi5422 Před 3 měsíci +7

    Good and inspiring work Sir 🙏

  • @gmniranjana3284
    @gmniranjana3284 Před 3 měsíci

    Hats off sir
    Keep it up
    Jai sriram

  • @sarojasrinivas9090
    @sarojasrinivas9090 Před 3 měsíci

    🎉We all wish you all Success, proceed.Ja

  • @natarajunataraju909
    @natarajunataraju909 Před 3 měsíci +1

    Ur great sir

  • @chandrashekarswamy1474
    @chandrashekarswamy1474 Před 3 měsíci +1

    Nimma karekke dhanyawadagalu

  • @ravik-wo6jl
    @ravik-wo6jl Před 2 měsíci

    Jai Anna❤

  • @sureshpr9038
    @sureshpr9038 Před 3 měsíci +2

    ನೀವು ಇಂತಹಾ ಕಾರ್ಯಕ್ರಮಕ್ಕೆ ಮುಂಚಿತವಾಗಿ ತಿಳಿಸಿದ್ದೇ ಅದಲ್ಲಿ ತಂಡೊಪತಂಡವಾಗಿ ಬಂದು ಸ್ವಚ್ಚತಾ ಕಾರ್ಯದಲ್ಲಿ ಪಾಲುಗೊಳ್ಳುತ್ತೆವೆ. ದಿನಾಂಕ ತಿಳಿಸಿ.

  • @Prakash-oh2ko
    @Prakash-oh2ko Před 3 měsíci +1

    Namaskara Brother ❤🌹🚩🚩🚩

  • @ravianklekar1008
    @ravianklekar1008 Před 3 měsíci

    Great, keep it up

  • @user-pc5yl7vv5o
    @user-pc5yl7vv5o Před 3 měsíci +1

    Vande mataram nimme karyakke jayavagali. Sanna makalu edre addarind nimma kelasakke sakarisalu aguudilla davitty kshamisi nimage jayavagali nimma e kelasagalu namma manasige thumba santhosha untu madutade. Jai sri ram jai jai sri ram bharath matha ki jai. Vande matharam

  • @ramadevitk6791
    @ramadevitk6791 Před 3 měsíci

    Very good initiative Sir. In Turuvekere also some body should take initiative to clean the shimsha River

  • @raghavanr1610
    @raghavanr1610 Před 3 měsíci

    💚Nisswartha Seve GOD BLESS YOU All And Sulibele sir 💚💪👏👏 JAI SHREE RAAM 💚🙏

  • @madhukartogataveera4116
    @madhukartogataveera4116 Před 3 měsíci

    Ji HINDE sar 🕉️🕉️🕉️🕉️🕉️🕉️🇮🇳🇮🇳🇮🇳🇮🇳🌿🌺🌺🌷🌾🌹🌹🌹🌹🕉️🇮🇳💪

  • @nadiraks1738
    @nadiraks1738 Před 3 měsíci

    You are really great doing laudable work. My blessings to you and your Yuva Brigade. Please educate people not to put all sorts of things to river. I am from Kodagu. Even there , I find they throw everything including cloth, used flowers etc to river cauvery. Keep up your good work.

  • @kamalhassan2939
    @kamalhassan2939 Před 3 měsíci +1

    Good job God bless you all🎉🎉

  • @girishmahagaonkar9756
    @girishmahagaonkar9756 Před 3 měsíci +1

    🙏 🙏

  • @babunaikv8252
    @babunaikv8252 Před 3 měsíci

    Good work bro...

  • @user-ep2fp7py5t
    @user-ep2fp7py5t Před 3 měsíci

    Jai kaaveri kapila and spatita and also ourchakravarthy sir 🙏🙏❤

  • @aauthsukya9133
    @aauthsukya9133 Před 3 měsíci +1

    wonderful jobs. why can't we bring bigger machine to clear all lakes.❤