ಜೋಗದ ಸಿರಿ ಬೆಳಕಿನಲ್ಲಿ ಹಾಡು ಸುಲಭವಾಗಿ ಕಲಿಯಿರಿ| How To Sing Jogada Siri Belakinalli Song| Nithyothsava🔥🔥

Sdílet
Vložit
  • čas přidán 1. 08. 2024
  • ಜೋಗದ ಸಿರಿ ಬೆಳಕಿನಲ್ಲಿ ಹಾಡು ಸುಲಭವಾಗಿ ಕಲಿಯಿರಿ| How To Sing Jogada Siri Belakinalli Song || Nithyothsava
    Soumya Manjunath ( Soumya M Pattar )
    Kannada Lyrics :
    ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ
    ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ
    ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ
    ನಿತ್ಯೋತ್ಸವ ತಾಯಿ ನಿತ್ಯೋತ್ಸವ ನಿನಗೆ
    ನಿತ್ಯೋತ್ಸವ ತಾಯಿ ನಿತ್ಯೋತ್ಸವ ||ಪ||
    ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ
    ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ
    ಓಲೆ ಗರಿಯ ಸಿರಿಗಳಲ್ಲಿ ದೇಗುಲಗಳ ಭಿತ್ತಿಗಳಲಿ
    ನಿತ್ಯೋತ್ಸವ ತಾಯಿ ನಿತ್ಯೋತ್ಸವ ನಿನಗೆ
    ನಿತ್ಯೋತ್ಸವ ತಾಯಿ ನಿತ್ಯೋತ್ಸವ ||1||
    ಹಲವೆನ್ನದ ಹಿರಿಮೆಯೆ ಕುಲವೆನ್ನದ ಗರಿಮೆಯೆ
    ಸದ್ವಿಕಾಸಶೀಲ ನುಡಿಯ ಲೋಕಾವೃತ ಸೀಮೆಯೆ
    ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ
    ನಿತ್ಯೋತ್ಸವ ತಾಯಿ ನಿತ್ಯೋತ್ಸವ ನಿನಗೆ
    ನಿತ್ಯೋತ್ಸವ ತಾಯಿ ನಿತ್ಯೋತ್ಸವ
    English Lyrics :
    Jogada Siri Belakinalli
    Tungeya Thene Balukinalli
    Sahyadriya Lohadadira
    Uttungada Nilukinalli
    Nithya Haridvarna Vanada
    Thega Gandha Tharugalali
    Nithyothsava Thaayi Nithyothsava
    Ninage Nithyothsava Thaayi Nithyothsava ||P||
    Itihaasada Himadallina
    Simhasana Maaleyali
    Gatha Saahasa Saaruthiruva
    Shaasanagala Saalinali
    Olegariya Sirigalalli
    Degulagala Bhittigalali
    Nityotsava Thaayi Nityotsava
    Ninage Nityotsava Thaayi Nityotsava ||1||
    Halavennada Hirimeye
    Kulavennada Garimeye
    Sadvikaasa Sheela Nudiya
    Lokavrutha Seemeye
    Ee Vathsara Nirvathsara
    Manadhudhaara Mahimeye
    Nityotsava Taayi Nityotsava
    Ninage Nityotsava Taayi Nityotsava ||2||
    Original Creadit :
    Song: Jogada Siri Belakinalli
    Program: Baarisu Kannada Dindimava
    Singer: Ravi Moorur, Vinay Kumar, Uday Ankola, Supriya Acharya, Mangala Ravi
    Music Director: Mysore Anantaswamy
    Lyricist: Nissar Ahmed
    Music Label : Lahari Music
    HI Everyone Namaskaram 🔥
    ಈ ಚಾನೆಲ್ ದಿಂದ ನಿಮಗೆ ಸರಳವಾಗಿ ಸಂಗೀತ ಕಲಿಯಲು ಅನುಕೂಲವಾಗುತ್ತದೆ. ಈ ಚಾನಲ್ ದಲ್ಲಿ ಎಲ್ಲಾ ರಾಗಗಳ ಅಧ್ಯಾಯಗಳ ಪರಿಚಯ, ತಾಳಗಳ ಪರಿಚಯ, ಎಲ್ಲಾ ಭಾಷೆಗಳ ಹಾಡು, ಹಾರ್ಮೋನಿಯಂ ಕಲಿಕೆ, ಅಲಂಕಾರಗಳು, ಧ್ವನಿ ಸಂಸ್ಕಾರವನ್ನು ಹೇಳಿಕೊಡಲಾಗುತ್ತದೆ.
    This channel helps to learning all raags, alankaars, voice culture, all languages songs, taals, harmonium .
    Don't forget to LIKE, COMMENT, SHERE, & SUBSCRIBE...
    Follow Me On :
    Manjunath M Hosaval
    Instagram - / manjunathhosaval
    Facebook Page - / about
    Soumya Manjunath (Soumya Pattar )
    Instagram - / soumya.pattar17
    Facebook Page - / about
    Our other Channel -
    MS Swar Channel : / msswar
    Voice Culture - ಧ್ವನಿ ಅಭ್ಯಾಸ :
    • Voice Culture ಧ್ವನಿ ತಯ...
    Besic Alankaars- ಅಲಂಕಾರಗಳು :
    • Besic Alankaars ಪ್ರಾರಂ...
    ರಾಗಗಳು -
    Raag Bhoop ( Bhoopali) : • ರಾಗ ಭೂಪ ಎಲ್ಲಾ ಅಧ್ಯಾಯಗಳ...
    Raag Durga : • ರಾಗ ದುರ್ಗಾ ಅಧ್ಯಾಯಗಳು R...
    Raag Brundavani Sarang : • Raag Brundavani ರಾಗ ಬ್...
    Songs Lessons - ಹಾಡುಗಳನ್ನು ಹೇಗೆ ಹಾಡುವುದು & ನುಡಿಸುವುದು :
    • kannada songs Lessons
    Harmonium Lessons - ಹಾರ್ಮೋನಿಯಂ ಅಭ್ಯಾಸಗಳು :
    • ಹಾರ್ಮೋನಿಯಂ ಅಭ್ಯಾಸ Harm...
    Taals - ತಾಳ ಅಭ್ಯಾಸ :
    • ತಾಳದಲ್ಲಿ ಅಲಂಕಾರಗಳು
    Music Theory Knowledge- ಸಂಗೀತದ ಬಗ್ಗೆ ಶಾಸ್ತ್ರೀಯ ಮಾಹಿತಿ :
    • Music Theory Knowledge...
    Vlogs :
    • Vlogs
    THANKS FOR WATCHING ...#Sangeethmane
    Disclaimer -
    Video is for educational purposes only. Copyright disclaimer Under Section 107 of the copyright Act 1976, allowance is made for "fair use" for purposes such as criticism, comment,news reporting, teaching, scholarship, and research. Fair use it a use permitted by copyright statute that might otherwise be infringing. Non-profit, educational or personal use tips the the balance in favor of fair use.
    #jogadasiribelakinallisong
    #Nithyosthsavakannadasong
    #howtosinghogadasiri
    #singkannadasong
    #Sangeethamane
  • Hudba

Komentáře • 696

  • @Rajukumar-bo1yg
    @Rajukumar-bo1yg Před 3 lety +4

    ಸೂಪರ್"ಮೇಡಂ"ತುಂಬಾ"ಚನಾಗಿದೆ"97'ಎಚ"ಕೆ"ಬಸವ"ರಾಯಚೂರು ಮೇಡಂ"👌

  • @Vishwakarmakalakendra
    @Vishwakarmakalakendra Před 3 lety +6

    ತುಂಬಾ ಹೆಮ್ಮೆ ಆಗ್ತಾ ಇದೆ ಸೌಮ್ಯ ಅಕ್ಕ
    ಜೈ ವಿಶ್ವಕರ್ಮ

  • @vahinvardhana0426
    @vahinvardhana0426 Před 2 lety +3

    ಸೌಮ್ಯ ಅವರೇ,ನನ್ನ 5.6 ವರ್ಷ ತಿಂಗಳ ನನ್ನ ಮೊಮ್ಮಗ ನಿಮ್ಮ ವಿಡಿಯೋ ನೋಡಿ, ಕಲಿತು ನಿತ್ಯೋತ್ಸವ ಹಾಡನ್ನು ಹಾಡಿ ಭೇಷ್ ಅನಿಸಿ ಕೊಂಡಿದ್ದಾನೆ .ಧನ್ಯವಾದ ಗಳು

  • @santoshhalasawade3663
    @santoshhalasawade3663 Před 3 lety +6

    So nice mam... Good singing.. Good explaining... Very useful.. Thank you

  • @cprohit5263
    @cprohit5263 Před 3 lety +4

    Super madam nivu tumba chanagi Sangeetha heli kodtira👌🙏🙏

  • @chandranaiknaik8358
    @chandranaiknaik8358 Před 3 lety +12

    Wonderful ..ತುಂಬಾ ಚೆನ್ನಾಗಿ ಹಾಡಿದ್ದೀರಿ .🙏🙏🙏🙏👌👌🎶🎶🎧🎧🎼🎼

  • @c.kavithabai4343
    @c.kavithabai4343 Před 3 lety +6

    Thankyou maam
    Helped for my competition
    U explained easily
    Once again thanks

  • @malathik5156
    @malathik5156 Před 3 lety +1

    Thumbha chennagi kalisi kottiddiri .Danyavadagalu madam

  • @nagendrabiteen3687
    @nagendrabiteen3687 Před 2 lety +2

    ಈ ಹಾಡು ಕೇಳಿದರೆ ಮನಸ್ಸಿಗೆ ತುಂಬಾ ನೆಮ್ಮದಿ ಸಿಗುತ್ತೆ.

  • @BhagyavantyagapurBhagyavantyag
    @BhagyavantyagapurBhagyavantyag Před 6 měsíci +1

    Supar medum ❤

  • @art-rr5bn
    @art-rr5bn Před 3 lety +9

    Beautiful singing madam.All songs are very nice n good rendition. Easy to learn from your teaching

  • @sannidhivlog
    @sannidhivlog Před 3 lety +2

    ನಿಮ್ಮ ಪ್ರಯತ್ನ ನಿಜಕ್ಕೂ ಖುಷಿ ಆಯಿತು ನಾನು ನಿಮ್ಮ ವಿದ್ಯಾರ್ಥಿಗಳಲ್ಲಿ ಒಬ್ಬಳು ಪೂಜೆ ಹಾಡು &ಸುಗಮ ಸಂಗೀತ ಹಾಡು ಕಲಿಸಿ 🙏🙏

  • @channagirijagadish1201
    @channagirijagadish1201 Před 3 lety +6

    Very well done! Thanks.

  • @bsmnewssvr2375
    @bsmnewssvr2375 Před 3 lety +3

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ಮೇಡಂ ನಿಮ್ಮ ಮಾರ್ಗದರ್ಶನದಲ್ಲಿ ಹಾರ್ಮೋನಿಯಂ ಹಾಗೂ ಹಾಡು ಹೇಳುವುದು ಕಲಿಯುತ್ತಿದ್ದೇವೆ ಧನ್ಯವಾದಗಳು

  • @amareshamaresh9210
    @amareshamaresh9210 Před 3 lety +4

    ಈ ಹಾಡು ಹೇಳಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಮೇಡಂ

  • @user-rh2bl8sq6c
    @user-rh2bl8sq6c Před 21 dnem

    ಮೇಡಂ ತುಂಬಾ ಚೆನ್ನಾಗಿ ಹಾಡಿದ್ದೀರಾ ದಯವಿಟ್ಟು ಈ ಹಾಡನ್ನು ತುಂಬಾ ಚೆನ್ನಾಗಿ ಇನ್ನು ಮುಂದಿವರೆಸಿ ಮೇಡಂ 🙏🏼🙏🏼🙏🏼👌🏼👌🏼

  • @madiwalayyaswamijimadiwala4448

    ಶುಭ ಸಂಜೆ ಕೆಲವು ವಚನಗಳನ್ನು ಕಲಿಸಿ ಕೊಡಬೇಕಾಗಿ ವಿನಂತಿ

  • @mouneshatalawar4939
    @mouneshatalawar4939 Před 3 lety +1

    ಅದ್ಬುತ ಮೇಡಂ ನಿಮ್ಮ ಸಂಗೀತ ಪಾಠ ಶಾಲೆ ತುಂಬಾ ಚೆನ್ನಾಗಿದೆ ಹಾಗೂ ಸುಲಭ ರೀತಿ ಹೇಳುತ್ತೀರಿ ಧನ್ಯಸೋಮಿ ಮೇಡಂ

  • @rekhabriju9383
    @rekhabriju9383 Před 3 lety +6

    OMG,you are singing awesome,superb,unbelievable

  • @gangubaimirji4339
    @gangubaimirji4339 Před 2 lety +1

    Super. Song

  • @SheelsSpiceOfLife
    @SheelsSpiceOfLife Před 3 lety +24

    Wonderful song, ತುಂಬಾ ಚೆನ್ನಾಗಿ ಹಾಡಿದೆ ತಾಯಿ. ಈ ಹಾಡನ್ನು ನಮ್ಮ ಕನ್ನಡ ನಾಡಿಗೆ ಅರ್ಪಿಸಿ ಮರೆಯಾದ ಕವಿಯಮಾತೃಭಾಷೆ ಉರ್ದು ಪಾಠ ಮಾಡಿದ್ದು ಇಂಗ್ಲೀಷ್ ಕವಿತೆಗಳನ್ನು ಬರೆದದ್ದು ಕನ್ನಡದಲ್ಲಿ , Really great Hats off to him, ಈ ವಿಶೇಷ ಸೇವೆ ಕನ್ನಡ ಕ್ಕಾಗಿ ನಿರರ್ಗಳವಾಗಿ ಮುಂದುವರೆಯಲಿ.ಕನ್ನಡದಲ್ಲಿ ಹಾಡು ಕಲಿಸುವಿಕೆ ತುಂಬಾ ಚೆನ್ನಾಗಿ ಬರ್ತಾಯಿದೆ.
    ನನ್ನ ಮೂಮ್ಮಕ್ಕಳು ಎಲ್ಲಾ ಹಾಡುಗಳನ್ನು ಕಲಿತಿದ್ದಾರೆ.ಹೀಗೇ ಹೊಸಾ ಹಾಡುಗಳನ್ನು ಹಾಕ್ತಾ ಹೋದರ ಎಲ್ಲರಿಗೂ ಭಾಳ ಖುಷಿ ಆಗ್ತದ.ಒಳ್ಳೆಯದಾಗಲಿ.ಧನ್ಯವಾದಗಳು.
    .

  • @ravanking8421
    @ravanking8421 Před 2 lety +1

    Super ,ಅಕ್ಕ

  • @nagendrap4164
    @nagendrap4164 Před 3 lety +1

    Akka Neevu ibru chennagi madat iddiri ide reeti munduvarasi Namma support

  • @raheelrajabhakshumannur7197

    ಪುಟ್ಟರಾಜ ಗವಾಯಿಗಳು ಹಾಡುಗಳನ್ನು ಹಾಡಿರಿ..ನಿಮ್ಮ ‍ಧ್ವನಿ ತುಂಬಾ ಸೊಗಸಾಗಿದೆ .

  • @mallapabirajdar1530
    @mallapabirajdar1530 Před 3 lety +2

    Super song medam so cute rii niu nimma voice mate niu so cute nanage tumba ista rii 👍🙏🙏😘😘

  • @anjalikulkarni4888
    @anjalikulkarni4888 Před 3 lety +5

    Wowww wowww veryyyy BEAUTIFUL SINGING melodious voice Madam 🙏💖 Dhanya Dhanya we are

  • @devappadevappa4823
    @devappadevappa4823 Před 3 lety +2

    🙏🖐sangitha 👌wonderful Medam super 👌👌⭐⭐👸
    Thank-you so much

  • @veerannapolicepatil3468
    @veerannapolicepatil3468 Před 3 lety +1

    Very nice

  • @yusufd4213
    @yusufd4213 Před rokem

    Super for giving old beautiful songs of our karnataka

  • @satishpatil8334
    @satishpatil8334 Před 8 měsíci +1

    ಸೌಮ್ಯ ಅವರೇ ನನಗೆ ಪ್ರತಿಭಾ ಕಾರಂಜಿಗೆ ಬೇಕಿತ್ತು ಧನ್ಯವಾದಗಳು🌹🇮🇳🌹🥀🌺🌻🌼🌷

    • @satishpatil8334
      @satishpatil8334 Před 8 měsíci +1

      ಈ ಹಾಡು ಕೇಳಿದರೆ ಮನಸ್ಸು ತೃಪ್ತಿಯಾಗುತ್ತದೆ ಧನ್ಯವಾದಗಳು ತುಂಬಾ ತುಂಬಾ ಧನ್ಯವಾದಗಳು🌹🇮🇳🌹🥀🌺🌻🌼🌷

  • @mohanjadhav5965
    @mohanjadhav5965 Před 3 lety +1

    ತುಂಬಾ ಚೆನ್ನಾಗಿ ಬಂದಿದೆ. ದೆವರು ಓಳೆಯದನಾ ಮಡಲಿ ಮೇಡಂ. 👍

  • @kumudagatty2445
    @kumudagatty2445 Před 3 lety +9

    Very Very well taught ...u r really great!!! Ur voice mesmerises

  • @renukapoojary3001
    @renukapoojary3001 Před 2 lety +1

    Super song

  • @lepakshinimbalkar3230
    @lepakshinimbalkar3230 Před 3 lety +5

    Mam learning sangeet from your channel, I am very happy. Mam teach sampradya songs for traditional functions.

  • @KattarHindu-gx7kp
    @KattarHindu-gx7kp Před 27 dny

    ತುಂಬಾ ಧನ್ಯವಾದಗಳು ಮೇಡಂ

  • @shubhavenkatesh1826
    @shubhavenkatesh1826 Před rokem

    ಅದ್ಬುತ ಗಾಯಕಿ

  • @ashokkoti7347
    @ashokkoti7347 Před 3 lety +1

    👌👌👌ಮೇಡಂ

  • @mahadevappapurad5944
    @mahadevappapurad5944 Před 3 lety +1

    ನಮಸ್ತೆ ಮ್ಯಾಡಮ್ ನಿವು ಚೆನ್ನಾಗಿ ಹಾಡಿದ್ಧಿರಿ

  • @arjungurappaharijana4379
    @arjungurappaharijana4379 Před 3 lety +1

    Thanks mom so beautiful and very nice🎹🎹

  • @adiveppayarazari4644
    @adiveppayarazari4644 Před 3 lety +3

    Very nice,great song.great singer.

  • @anupamagulvadi2902
    @anupamagulvadi2902 Před 3 lety +2

    Soo nice👏👏👏👍

  • @ashokh.l4401
    @ashokh.l4401 Před 3 lety +8

    I learnt this song according to ur guidance.....Thank you mam.... !!!❤️👍
    Continue ur journey forever👍❤️🎉

  • @sharanappamasti8187
    @sharanappamasti8187 Před 3 lety +2

    Hi like it super easy

  • @sowmyasowmya7196
    @sowmyasowmya7196 Před rokem

    Nim vedieo nodi song callsnali ಹೇಳಿದ್ವಿ ನಂಗೆ first prize sikude thanks

  • @jayannaks9606
    @jayannaks9606 Před 2 lety

    Super. Voice. 🙏🙏🙏🙏(kallukote)

  • @spgamingff6379
    @spgamingff6379 Před 7 měsíci

    ನಿಜ್ವಾಗ್ಲೂ ತುಂಬಾ ಚನ್ನಾಗಿ ಹಾಡಿದಿರಾ ಮೇಡಮ್ 👌

  • @arundhathee.a.malaliaru4541

    What a 😍😍😍🙌voice

  • @harshavardhana766
    @harshavardhana766 Před rokem

    Namaste very nice compos

  • @basavalingaiah.t.stumkur3174

    Nice Teaching God Bless You

  • @basunayakabasu6851
    @basunayakabasu6851 Před 3 lety +6

    Thank u so much mam beautiful singing this song is one of my favorite song.

  • @shrishailhullennavar1444
    @shrishailhullennavar1444 Před 3 lety +1

    Super mm. Like it.

  • @sshugar.sshugar5895
    @sshugar.sshugar5895 Před 3 lety +1

    ತುಂಬಾ ಧನ್ಯವಾದ ಗಳು ಗುರು ದಂಪತಿಗಳಿಗೆ ನನ್ನ ಮಗಳು ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತ ಪ್ರತಿ ರವಿವಾರ ಹೋಗಿ ಅಭ್ಯಾಸ ಮಾಡುತ್ತಿದ್ದರು ಲಾಖಡೌನದಿಂದ ಅವರ ಅಭ್ಯಾಸ ತೋಂದರೆಯಾಗಿತ್ತು ನಿಮ್ಮಿಂದ ಬಹಳ ಅನುಕೂಲ ವಾಗಿದೆ ನಿವು ಯುಟೂಬದಲ್ಲಿ ಹಾಕಿದ ಎಲ್ಲಾ ಹಾಡುಗಳನ್ನು ಹಾರ್ಮೋನಿಯಂ ಜೋತೆಗೆ ಹಾಡುತ್ತಾರೆ ನಿಮಗೆ ನಮ್ಮ ನಮಸ್ಕಾರ ಗಳು. ನಿಮ್ಮ ತರಗತಿಗಳು ಇದ್ದರೆ ತಿಳಿಸಿ.

  • @maliniv2932
    @maliniv2932 Před 3 lety +1

    Super

  • @hemanthraju287
    @hemanthraju287 Před 3 lety +16

    Madam,your voice is full of melody
    and excellent ,very suitable for
    Bhavageethe and Janapada geethe
    Thank you👌👌👌👌👌

  • @idk_0831
    @idk_0831 Před 3 lety +7

    Outstanding presentation of the song keep it up madam.

  • @rameshpojar3796
    @rameshpojar3796 Před 3 lety +1

    Akka super vayice

  • @ashadeeksha2008
    @ashadeeksha2008 Před 3 lety +1

    Good good song

  • @shashankshashank8679
    @shashankshashank8679 Před 2 lety +2

    ಜೋಗದ ಸಿರಿ ಬೆಳಕಿನಲ್ಲಿ ನೀವು ಆಡಿದ್ದು ಸಾಂಗ್ ತುಂಬಾನೇ ಚೆನ್ನಾಗಿದೆಮತ್ತೆಹಚ್ಚೇವು ಕನ್ನಡದ ದೀಪ ಸಾಂಗ್ಕಕಳಿಸಿ

  • @rbdalavayi3586
    @rbdalavayi3586 Před 3 lety +1

    Super medam

  • @sathishkumar6283
    @sathishkumar6283 Před 3 lety +1

    ಆಹಾ.. ತುಂಬಾ ಚೆನ್ನಾಗಿ ಹೇಳಿಕೊಡ್ತಾ ಇದ್ದಿರ... ಧನ್ಯವಾದಗಳು ಮೇಡಮ್...🙏

  • @mahadeviunki6591
    @mahadeviunki6591 Před 3 lety +3

    Very good singing thank you

  • @sankukatti
    @sankukatti Před rokem

    Vah!! Namma Uttara Karnataka da dhani Matta uchhara bhari.. ekdam clear. rahswa deergha Ella correct tilitava...
    Mast hadiri madam. Nangu hadakita irbeku anastada.

  • @savithaaradhya8799
    @savithaaradhya8799 Před 3 lety +1

    🙏🙏 ತುಂಬಾ ಚೆನ್ನಾಗಿ ಮಾಡ್ತಿರೋ ಭಾಗ್ಯ ದ ಲಕ್ಷ್ಮಿ ಹಾಡು ಹಾಡಿ 🙏🙏🙏

  • @savitribannimatti7254
    @savitribannimatti7254 Před 3 lety +7

    Thank you for uploading songs u made my wish for learning music come true thank you mam continue the good work.

  • @marutheshas7613
    @marutheshas7613 Před 3 lety +6

    ನೀವು ಈ ಹಾಡನ ನೋಟ್ಸ್ ಹಾಕಿದರೆ hormonium ನುಡಿ ಸಲಕ್ಕೆ ಈಜಿ ಆಗುತ್ತೆ

  • @ajmeerbk8299
    @ajmeerbk8299 Před 3 lety +2

    Super madam

  • @rsaradamani8818
    @rsaradamani8818 Před 3 lety +3

    Nice song. Your voice is awesome

  • @anand-bo3cc
    @anand-bo3cc Před 3 lety +1

    Mam I like your song mam

  • @udaygudadar5987
    @udaygudadar5987 Před 3 lety +2

    Very grateful singing a song medam

  • @channagirijagadish1201
    @channagirijagadish1201 Před 3 lety +22

    I would urge every one of you who can afford to contribute to this Channel. They are advancing Music in the Kannada Language. They are helping the spread of music, great work of poetry, and also the Kannada language.

  • @ravikumar2841
    @ravikumar2841 Před 3 lety

    good nivu kalithu innbrige kalstidira

  • @kotreshmr6173
    @kotreshmr6173 Před 3 lety +1

    Hai medam nivu kaliso metad tumba channagide yantavaru kalibaudu nanigantu tumbane istaytu

  • @mouneshpatil8375
    @mouneshpatil8375 Před 3 lety +3

    Superrr song madem and so amaging voice. Tq

  • @rajeshwariashok902
    @rajeshwariashok902 Před 3 lety

    Thumba chenagi hadthira

  • @reshmaupaipai402
    @reshmaupaipai402 Před 3 lety +4

    So nice song & sung very well. Weldone madm. God bless u

  • @tanishasubramanya3036

    Thank you for this amazing video

  • @mallukudagi794
    @mallukudagi794 Před rokem

    ದನ್ಯವಾದಗಳ್ಳು 🙏🙏

  • @jayaramprasad1116
    @jayaramprasad1116 Před 3 lety +6

    Your efforts worth appreciating thank you.

  • @shettysnsn5159
    @shettysnsn5159 Před 3 lety

    Nivu tumba olle information heluttiri

  • @basavarajubasavarajucm4784

    ಸುಪರ್ ಮೇಡಂ

  • @ArunKumar-vi2vx
    @ArunKumar-vi2vx Před 3 lety +5

    Fantastic effort! Thank you 🙏🏽

  • @balachandratodurkar8165
    @balachandratodurkar8165 Před 3 lety +8

    Hats off to singing talent ......tribute to mother earth for sheltering all creatures under the coverage of beautiful nature.
    🙏🏻🙏🏻🙏🏻🙏🏻🙏🏻🙏🏻🙏🏻

  • @Mudigere123
    @Mudigere123 Před 2 lety +1

    Nyc

  • @shankarashankarashankarash9183

    Thank you so much you are my singing teacher thank you so much 😃😃😃😃😃😃

  • @vijayalakshmisanjana1200
    @vijayalakshmisanjana1200 Před 2 lety +1

    Super mam thanku

  • @veeranna3799
    @veeranna3799 Před 3 lety +1

    super mam

  • @dr.jalananjundeshwara9717

    ಚೆನ್ನಾಗಿದೆ

  • @dollynayak5474
    @dollynayak5474 Před 2 lety +3

    ತುಂಬಾ ಒಳ್ಳೆಯ ಹಾಡು ಮೇಡಂ ನಿಮ್ಮ ಆ ಧ್ವನಿ ಅತ್ಯದ್ಭುತ

  • @veenakv8371
    @veenakv8371 Před 3 lety +2

    🙏👌😇 medam karnataka shastreya sangeetha nu helikodi

  • @keshavamurthydesai8522

    ತುಂಬಾ ಧನ್ಯವಾದಗಳು , ಹಾಡು ತುಂಬಾ ಚನ್ನಾಗಿ ಹಾಡಿದ್ದಿರಾ ,,

  • @swameeshfwalikarswameeshfw8231

    ಸೂಪರ್ ಸೌಮ್ಯ ಅಕ್ಕಾ ತುಂಬಾ ಚನ್ನಾಗಿದೆ ಅಕ್ಕಾ ನೀವು ಸರಿ ಲೈಕ್

  • @shivrajshivu8317
    @shivrajshivu8317 Před 2 lety

    Super song madam 🙏🙏🙏👌👌👌🌹🌹🌹

  • @vijayavijayareddy9572
    @vijayavijayareddy9572 Před 3 lety +1

    Supet sang medam.thankyu.

  • @user-rq2rs6yy1j
    @user-rq2rs6yy1j Před rokem +1

    God songs is. Good

  • @gajanannaik7065
    @gajanannaik7065 Před 2 lety

    Saraswati devi nimma naaligeyalli mattu nimma mukada tejassininalli
    Iddale i really hatsup you mam.

  • @vinayakhubballi3527
    @vinayakhubballi3527 Před 3 lety +4

    Your voice is amazing mam

  • @vijaykumarbijapur1959
    @vijaykumarbijapur1959 Před 3 lety +1

    ಗಾಳಿಯು ನಿನ್ನದೇ ದೀಪವು ನಿನ್ನದೇ song hadi mam plz ...🙏

  • @hanumanthrayi7356
    @hanumanthrayi7356 Před 3 lety

    hanumantharayi.kswc.upparahali.tumkur.very.fine.song.jogadasiri
    .

  • @ashokghatage4927
    @ashokghatage4927 Před rokem

    A very great work done by YOU meny meny thanks Soumya JI

  • @venumaheshmahesh6928
    @venumaheshmahesh6928 Před 3 lety +20

    🙏ಸಂಗೀತ ಸರಸ್ವತಿ ನಮೋನ್ನಮಃ 🙏