ಇಡೀ ಕರ್ನಾಟಕಕ್ಕೆ ನಮಸ್ಕಾರ ನನ್ನ ವಾಯ್ಸ್ ಪವರ್ ಫುಲ್ ಅಲ್ಲ! ಶಿವಣ್ಣ ಪವರ್ ಫುಲ್ ಮಂಗ್ಲಿ ಕನ್ನಡ ಕೇಳಿ ಫಿದಾ
Vložit
- čas přidán 27. 11. 2022
- #SuddimaneNews #PuneethRajkumar #Sudeep #Yash #Darshan #Shivarajkumar
#sandalwoodfilmindustry #Puneethaparva #Appufans #appu #sandalwoodnews #GandhadagudiPreleaseevent #Gandhadagudi #Prereleaseevent
SuddiMane Official is Most Popular Digital Kannada Channel That Brings the latest news and information to Viewers.
With our network spread across every district in Karnataka. The leading regional news channel also have a significant presence across India.
We bring you the latest, updated breaking news from every corner of Karnataka, including political news, entertainment news, Celebrity News, Sports, international news, and more.
The viewers can access the most popular Kannada news channel on their mobiles, tablets, smartphones, and desktops.
Watch latest news updates from across the globe on SuddiMane Official on CZcams, Facebook
Subscribe to our Channel and Stay Tuned to SuddiMane Official.
▬▬▬▬▬ Share, Support, Subscribe ▬▬▬▬▬▬▬▬▬
♥ CZcams : shorturl.at/frILM
♥ Facebook : / suddimanenews
♥ Instagram : / suddimanekannada
♥ Website: suddimane.com/
▬▬▬▬▬ Share, Support, Subscribe ▬▬▬▬▬▬▬▬▬
ಒಳ್ಳೆದಾಗಲಿ ನಿಮಗೆ. ಕನ್ನಡಾಭಿಮಾನ ಹೀಗೆ ಮುಂದುವರೆಯಲಿ
ಧನ್ಯವಾದಗಳು ನಿಮ್ಮ ಕನ್ನಡ ಮಾತಾಡಿದಕ್ಕೆ ಮಂಗ್ಲಿ ಮೇಡಂ ನಿಮ್ಮನ್ನು ಕನ್ನಡಿಗರು ಯಾವತ್ತು ಕೈ ಬಿಡಲ್ಲ 💛❤️, ನಿಮಗೆ ಒಳ್ಳೆಯದಾಗಲಿ
ನಿಮ್ಮ ಕನ್ನಡ ಅಭಿಮಾನಕ್ಕೆ ನನ್ನದೊಂದು ಸೆಲ್ಯೂಟ್ ಅಕ್ಕ💖💗❤️💛
ಮಂಗ್ಲಿ ಅವರೇ ನಿಮ್ಮ ಕನ್ನಡಾ ಭಿಮಾನಕ್ಕೆ ನಿಮಗೆ ಕೋಟಿ ಕೋಟಿ ನಮನಗಳು 💐💐
ಆದರೆ ನಿಮ್ಮ ಕನ್ನಡಪದ ಕಂಡು ಬೇಸರ ವಾಯಿತು
Wah ಎಷ್ಟು ಚೆನ್ನಾಗಿ ಮಾತಾಡ್ತಿದಾರೆ ಎಲ್ಲಿಂದನೋ ಬಂದು ಕನ್ನಡ ಮಾತಾಡ್ತಿದಾರೆ ಆದ್ರೆ ಕೆಲವ್ರು ಇಲ್ಲಿಂದ ಎಲ್ಲಿಗೋ ಹೋಗಿ ನಮ್ ಭಾಷೆ ನೆ ಮರೀತಿದಾರೆ love u so much ❤❤❤❤
Sಸುಪರ್ಬ್ ❤❤ ಅಕ್ಕಾ ನಿಮ್ಮ ಕನ್ನಡ ಬಗ್ಗೆ ಅಭಿಮಾನಕ್ಕೆ ❤❤
ನಿಮ್ಮಕನ್ನಡ ಭಾಷಭಿಮಾನಕ್ಕೆ ಅನಂತಾನಂತ ಧನ್ಯವಾದಗಳು. ನಿಮ್ಮ ಕನ್ನಡ ಭಾಷೆಯ ಉಚ್ಚಾರಣೆ ಬಹಳ ಸ್ಪಷ್ಟವಾಗಿದೆ ಮತ್ತು ಬಹಳ ಸೊಗಸಾಗಿದೆ. ಜೈ ಕರ್ನಾಟಕ ಮಾತೆ
Mangli dance power good
I lik mangli dance
ಅವರಿಗೆ ನಮ್ಮ ಕಡೆಯಿಂದ ಒಂದು ಸೆಲ್ಯುಟ್ ಅವರು ಇನ್ನೂ ಮುಂದೆ ತುಂಬಾ ತುಂಬಾ ಕನ್ನಡ ಹಾಡು ಹೇಳಲಿ ಅಂತ ಕೇಳಿಕೊಳ್ಳುತ್ತೇನೆ ಆ ದೇವರಲ್ಲಿ 🙏🙏
ಮಂಗ್ಲಿ ಮೇಡಂ ನಮಸ್ಕಾರ ನೀವು ಕನ್ನಡದಲ್ಲಿ ಮಾತನಾಡುವುದನ್ನು ನೋಡಿದರೆ ನಮಗೆ ಬಹಳ ಖುಷಿಯಾಗಿದೆ ಮೇಡಂ ದಯವಿಟ್ಟು ಕನ್ನಡದಲ್ಲಿ ಮಾತಾಡಿ ಕನ್ನಡದಲ್ಲಿ ಕರೆಕ್ಟಾಗಿ ಮಾತನ್ನು ಮಾತಾಡಿ ಮೇಡಂ ಬಹಳ ಒಳ್ಳೆ ಮೇಡಂ ನಮ್ಮ ಕರ್ನಾಟಕಕ್ಕೆ ಒಳ್ಳೆ ಮಗಳು ಮೇಡಂ ನೀವು ಆದರೆ ಹೆಸರು ತಗೊಂಡು ಬನ್ನಿ ಮೇಡಂ ಮಂಗ್ಲಿ ಮೇಡಂ ನಮಸ್ಕಾರ
ಮಂಜು ಮೇಡಂ ನಮಸ್ಕಾರ ಮೇಡಂ ಹುಬ್ಬಳ್ಳಿ ನೀವು ಈಗ ಪಕ್ಕ ಕನ್ನಡದವರು ದಯವಿಟ್ಟು ಡೌಟೇ ಇಲ್ಲ ಖಂಡಿತವಾಗಿ ಕರ್ನಾಟಕದಲ್ಲಿ ಹುಟ್ಟಿ ಬೆಳೆದ ಮಗಳು ಆಗಿದ್ದೀರಿ ಕನ್ನಡವನ್ನು ಎತ್ತಿ ಹಿಡಿಯಿರಿ ಮೇಡಂ ಒಳ್ಳೆಯ ಕರ್ನಾಟಕ ಮಾತೆ ಮಗಳು ಮೇಡಂ ಹುಬ್ಬಳ್ಳಿ ಕನ್ನಡದಲ್ಲಿ ಹಾಡೋದಕ್ಕೆ ಬಹಳ ಖುಷಿಯಾಗಿದೆ ಮೇಡಂ ಮಂಗಲಿ ಮೇಡಂ ನಮಸ್ಕಾರ ಮೇಡಂ ಗುಡ್ ನೈಟ್ ಮೇಡಂ ನಮಗೆ ಕರ್ನಾಟಕದಲ್ಲಿ ನಿಮ್ಮ ಬಗ್ಗೆ ಬಹಳ ಹೆಮ್ಮೆ ಇದೆ ಎಮ್ಮೆಯನ್ನು ಗಳಿಸಿಕೊಳ್ಳಿ ಮೇಡಂ ಕನ್ನಡದ ಹೆಣ್ಣು ಮಕ್ಕಳಿಗ ಒಳ್ಳೆ ಭೂಮಿ ತಾಯಿ ಮಗಳು ಆಗಿದ್ದರೆ ಮೇಡಂ
ತುಂಬಾ ಒಳ್ಳೆಯ ಹಾಡನ್ನು ಹಾಡಿದ್ದೀರಾ ಮಂಗ್ಲಿ ನಿಮಗೆ ಧನ್ಯವಾದ ಗಳು
super kannada speech mangali...thanks
ಸೂಪರ್ mangli ನೀವು ತುಂಬಾ ಕನ್ನಡ ಚೆನ್ನಾಗಿ ಮಾತಾಡ್ತೀರಾ
I am proud of your kannada
Jai power star appu boss miss you Appu boss 😭😭😭 Jai power star appu boss jai shivanna boss jai yuva boss ❤️❤️❤️❤️❤️
Miss you appu Anna 🙏🙏
Once the story. Was.diffetent
Love u ಮಂಗಲಿ
Thumba channagi Kannada mathadidira medam dhanyavadagalu🔥🔥❤💐
ಅದ್ಬುತ ಕನ್ನಡ
Very nice voice mangli ❤
Salute your Kannada respect...
Realy we 💓 U Lot, Mangli ji🙏🙏🙏
ಎಲ್ಲ ok... ಅನುಶ್ರೀ ಓವರ್ ಆಕ್ಟಿಂಗ್ ಮಾತು ಯಾಕೆ...
ಕನ್ನಡ ಸೂಪರ್ ಕನ್ನಡ ಕಲಿತಕ್ಕೆ ಥ್ಯಾಂಕ್ಸ್. ಕರ್ನಾಟಕ ನಿಮ್ಮನ ಕೈ ಬಿಡಲ್ಲ
ಸೂಪರ್ ಧನ್ಯವಾದಗಳು 🙏🙏
ನಮಸ್ಕಾರ akka 🙏😇🥰🔥❤️
ಮಂಗ್ಲಿ ಕನ್ನಡದ ಜಂಗ್ಲಿ
❤️❤️❤️❤️❤️ mangali is super singar 🙏🙏
Jai kannada Jai Karnataka
Super mem nemma songs 🙏💐😘
Super super super super
ನೀವು ಕನ್ನಡ ನೀವು ಕನ್ನಡದಲ್ಲಿ ಪಕ್ಕ ಕರ್ನಾಟಕದಲ್ಲಿ ಒಳ್ಳೆಯ ಮಗಳು ಚೆನ್ನಾಗಿ ಕನ್ನಡದಲ್ಲಿ ಮಾತಾಡಿ ಮೇಡಂ ನಮ್ಮ ಕರ್ನಾಟಕ ಜನ ನಿಮಗೆ ಕನ್ನಡ ಆಗಿರುವ ಆಶೀರ್ವಾದ ಮಾಡುತ್ತಾರೆ
So sweet🌹🌹
Jai shivanna
ಕರ್ನಾಟಕದಲ್ಲಿ ಬಂದ್ರೆ ಕನ್ನಡ ಕಲಿಯಲೆಬೇಕು ಅಂದ್ರೆ ಅವರಿಗೆ ಬೆಲೆ ಬರುತ್ತದೆ.
🤣🤣🤣🤣🤣🤣🤣🤣
Mangli ji one Request Pls if when you meet Rash mikaa, deepika Aishwarya and so on kannada buddies give 2 months Kannada tutorial class.. 🙏
Well said
ಬೊಂಬಾಟಾಗಿ ಹೇಳಿದ್ರಿ 👌👌👌👌👌👌👌👌👌👌👌
Nice 👍❤️❤️❤️
jai jai mangalakka matha. God bless you all the very best
Super.. Nice. Mangli
❤❤😢😢
Wow good
Super mangali madam
Akka super duper nivu
ಜೈ ಶಿವಣ್ಣ ❤💪🙏 ಜೈ ಕರ್ನಾಟಕ ಮಾತೇ 💛❤
ಕಮಂಗಿ ಹೊಡ್ದಾಗೆಲ್ಲ ಅಲ್ಲ ಹಾಡ್ದಾಗೆಲ್ಲ! ಅನು ಸುಮ್ಮನೆ ಹೊಗಳದೆ ತಿದ್ದಬಹುದಿತ್ತಲ್ಲ? Lezend
ಧನ್ಯವಾದಗಳು ಮಂಗ್ಲಿ ಮೇಡಂ
I love you madam magali super
Super Medan
Sound good. Super. Mngli
Nice medam
ಎಲ್ಲಿದಿಯಾ ಎವ್ವ ರಶ್ಮಿಯ ನೋಡಿ ಕಲಿ
I love you mahalo madam super
nima kannada super
Voice is excellent
Super mam 💕
ಸೂಪರ್
I love so much madam evar song fantastic
ಸೂಪರ್ ಮೇಡಂ
Super 👌
Shanivarasanthe kadeindha God bless you
Jai kannadiga
Jai sevalal
Superakka
ರಶ್ಮಿಕಾ ಮಂದಣ್ ಗ 🥾🥾👢👢 HODIBEKU mangli love you magli
🙏🙏🙏🙏
📜 ನೋಡ್ಕೊಂಡ್ ಹೇಳ್ತಿರೋದು
Mangli song super ante❤❤❤❤❤
She my Banjara girl
Nimmaa kannada mathu thunbaa chenagidee akkaa💐
Yuor sound supper
❤
👍👍👍👌👌👌
Super sister
👌👌👌👌
Lovi you kanadega
👌👌👌👌👌👌🥰
Supar
🙏🙏🙏
Super medam.neevu super nim voice super ❤️👌
Super malngli madm
🙌🙌🙌🙌🙏🙏🙏🙏
Shu pare,kanda,❤😢haimi,khnuhudeyoki,shipra,
🙏🙏👌
ಇವೆಲ್ಲ ಒಂದು ಹಾಡು ...ಈಗಿನ ಮೆಂಟಲ್ಗಳಿಗೆ ಸರಿಯಾಗಿದೆ
Jhi banjara mangli bai jhi sevalal
Supar Mangli Kolar D
HK, shivaraju
Manglimeadomnimmavishthumba
Channagidethanks,,
ರಷ್ಮೀಕಾಗೆ ನಿನ್ನ ಏಲು ತಿನ್ನೋಕೆ ಹೇಳು
ಸೂಪರ್ mangli
This song should have been sung by Indu nagraj.
Keluvu nahigalu edave nimmana nodi kalibeku kannada k kodo maryade na,,,😔😔😔
is she from telugu or tamil??
Evlu baari jaane and malli kuda yarge power edre avarge jai anthaale, any way nam kannada ge respect kottidaale thanks ma mangli
Hi super 🇮🇳🇮🇳🇮🇳🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🌹🌹🌹🌹🌹🌹🌹🌹🌹🌹
🙏
Hi akka
Avoid anushree anchor
Enough she ,s acts
ಎಲ್ಲಿದೀಯ ಯವ್ವಾ ರಶ್ಮಿಕಾ ಮಂಗಣ್ಣ
Kanandadalli yaaru singers ilva...
D boss movie ge nivu bandiddu nama hemme
ದೊಡ್ಮನೆ ಹವಾ ಶುರು
Rajasekhar YSR 149❤🎉❤