Singer Malu Nipanal : Naa Driver Ni Nann Lover ಸಾಂಗ್​ಗೆ ಹುಚ್ಚೆದ್ದು ಕುಣಿದ ಫ್ಯಾನ್ಸ್| Garadi | Power TV

Sdílet
Vložit
  • čas přidán 31. 10. 2023
  • Singer Malu Nipanal : Naa Driver Ni Nann Lover ಸಾಂಗ್​ಗೆ ಹುಚ್ಚೆದ್ದು ಕುಣಿದ ಫ್ಯಾನ್ಸ್| Garadi | Power TV
    #nadrivesong #garadi #powertv
    POWER TV, as the name says it is filled with exuberant energy, concern and passion for societal health. no nudity, no negativity and of course, no nonsense.
    Power Tv News live is a 24/7 Kannada news channel. One Of The Most Trusted Kannada news channel for Live Updates, Investigative journalism, Breaking News, Political News, Crime, Entertainment News and Film news, Sandalwood, Sports News, Sting Operations.
    Power TV | Power TV News | Power TV Latest Updates | Power TV News Kannada | Filmy Power | Power Latest News | Power Breaking News | Power Trending News | Power TV Karnataka
    #powertv #powertvdigital #kannadanewslive
    More Updates Keep Following Us
    ✓LatestUpdates@powertvnews.in/
    ✓Subscribe Power Tv@bit.ly/2PqYCUV
    ✓Like us@bit.ly/2Qm5JTX
    ✓Twitter link bit.ly/2EpHWfd
    ✓Instagram link / powertvnews

Komentáře • 631

  • @imkannadiga2416
    @imkannadiga2416 Před 9 měsíci +329

    ಮಾಳು ಅವರು ಅಷ್ಟೊಂದು ಜನಸಂಖ್ಯೆ ನಡುವೆ ಮೊದಲ ಬಾರಿಗೆ ಹಾಡಿದ್ದು ಅನ್ಸುತ್ತೆ👏🤞

  • @user-pz7eb7xj3u
    @user-pz7eb7xj3u Před 9 měsíci +294

    ಜೈ. ಮಾಳು ಅಣ್ಣಾ 🔥🔥ಅಣ್ಣಾ ಅಬಿಮಾನಿಗಳು ಬಂದು ಲೈಕ...

  • @sureshgeddalamari1007
    @sureshgeddalamari1007 Před 9 měsíci +247

    👌ಅಂತು ಉತ್ತರ ಕರ್ನಾಟಕ ಪ್ರತಿಭೆ ದೊಡ್ಡ ವೇದಿಕೆ ಕಲ್ಪಿಸಿದ ಗರಡಿ ಟೀಮ್ ಗೆ ಮೊದಲು ಧನ್ಯವಾದಗಳು ಅಲ್ ದ ಬೆಸ್ಟ್ ಗರಡಿ ಜೈ ಉತ್ತರ ಕರ್ನಾಟಕ 🥰💐💐❤️

  • @deva_raju
    @deva_raju Před 9 měsíci +158

    ನಮ್ಮ ಆಸೆ ಒ೦ದೇ ಅದೂ ಬಡವರ ಪ್ರತಿಭೆಗಳು ಬೆಳೆಯಬೇಕು ಆಸ್ಟೇ ❤ಜೈ ರಾಜ್ ವಂಶ ❤ಮಿಸ್ ಯು dr ಅಪ್ಪು ಸಾರ್ ❤🌹

  • @lokesh_s_kilari
    @lokesh_s_kilari Před 9 měsíci +339

    ಉತ್ತರ ಕರ್ನಾಟಕದ ಹುಲಿ
    Malu nipanala ಗೆ ಜೈ..❤

  • @BrokenGuruBGMI
    @BrokenGuruBGMI Před 8 měsíci +74

    ಉತ್ತರ ಕರ್ನಾಟಕದರ್ರು ಹೊಡಿರಲೆ ಲೈಕ್ 🤩🤩❤️

  • @basavarajbasavaraj7613
    @basavarajbasavaraj7613 Před 9 měsíci +654

    ಈತರ ವೇದಿಕೆ ಇಂತವರಿಗೆ ತುಂಬಾ ದೊಡ್ಡದು, ಕಲೆ ಇರುವರನ್ನು ಬೆಳೆಸೋಣ ಉತ್ತರ ಕರ್ನಾಟಕದ ಪ್ರತಿಭೆ ಮುನ್ನುಗ್ಗಲಿ ❤️😍😍😍😍😘😘😘

    • @shrinivasmurthyksvkulkarni423
      @shrinivasmurthyksvkulkarni423 Před 8 měsíci +9

      ಇಷ್ಟೊಂದು ಬರಗೆಟ್ಟ ಕಲಾರಸಿಕರ ಇದ್ದಾರೆಯೇ !?

    • @spaceshowkannada
      @spaceshowkannada Před 8 měsíci +5

      Howdu kano gaaaaaa du

    • @sumanthanaik6508
      @sumanthanaik6508 Před 8 měsíci +3

    • @siddalingeshs6640
      @siddalingeshs6640 Před 8 měsíci

      ಕಮೆಂಟ್ಸ್ ಮಾಡೋರಿಗೆ ಏನೂ ಗೊತ್ತು, ಕಲೆ ಅಂದ್ರೇ ಏನೂ ಅಂತ, ಕೊನೆತನಕಾ ಕುಂತು ಕೇಳೋರಿಗೆ ಹೋಗಿ ಕೆಳ್ರಿ,ಕಲೆ ಅಂದ್ರೇ ಏನೂ ಅಂತ, ತಾಕತ್ ಇದ್ರೆ ನೀವು ಮಾಡಿ ತೋರಿಸರೋ ನಮ್ಮಉತ್ತರ ಕರ್ನಾಟಕ್ ಹುಡ್ಗರ ತಾರಾ, ಚಡ್ಡಿ ಗಟ್ಟಿ ಇರಬೇಕು, ಕಲೆ ಯಾರ್ ಅಪ್ಪನ ಸೊತ್ತು ಅಲ್ಲಾ,,ನಿಮ್ಮಂತ ನಾಲಾಯಕರು ರಾಜಕೀಯ ವ್ಯಕ್ತಿಗಳ ಬೂಟು ನೆಕ್ಕೋಕೆ ಸರಿ, ಕೆಮೆಂಟ್ಸ್ ಮಾಡೋವಾಗ ಅವರ ಪರಿಶ್ರಮ ಎಷ್ಟಿದೆ ಅನ್ನೋದನ್ನಾ ತಿಳಕೊಂಡು ಕಮೆಂಟ್ಸ್ ಮಾಡಿ use less fellow's

    • @jaibhimhosamani401
      @jaibhimhosamani401 Před 7 měsíci

      ​@@shrinivasmurthyksvkulkarni423aaaaaa11

  • @avcreations7802
    @avcreations7802 Před 9 měsíci +213

    ಜೈ ಮಾಳು ನಿಪನಾಳ ❤❤ ಉತ್ತರ ಕರ್ನಾಟಕದ ಹೆಮ್ಮೆಯ ಪುತ್ರನಿಗೆ❤❤😊

  • @arjun9180
    @arjun9180 Před 9 měsíci +43

    ನಮ್ಮ ಉತ್ತರಕರ್ನಾಟಕದ ಪ್ರತಿಭೆಗಳು ಬೆಳೆಯಬೇಕು ❤️

  • @kenchupujeri358
    @kenchupujeri358 Před 9 měsíci +122

    ಸೂಪರ್ ಮಾಳು ಅಣ್ಣ, ಆದ್ರೂ ಇವತ್ತು ನೀವ್ ಯಾಕೋ ಭಯದಲ್ಲೇ ಹಾಡಿದಿರಿ ಅನಸ್ತು, ಹಿಂತಾ ಸ್ಟೇಜ್ ಸಿಗೋದು ಬಾಳ್ ಅಪರೂಪ ಅಣ್ಣ ಸಿಕ್ಕಾಗ ಚೆನ್ನಾಗಿ ಬಳಸಗೋರಿ, ಇನ್ನೊಮ್ಮಿ ಯಾವದೇ ಬಯಯಿಲ್ಲದೇ ಹಾಡಿ, All the beat

    • @kenchupujeri358
      @kenchupujeri358 Před 9 měsíci

      All the best

    • @prakashrathod-qc5xy
      @prakashrathod-qc5xy Před 9 měsíci

      Best of luck

    • @abu1970
      @abu1970 Před 8 měsíci

      Houdu voice sari baralilla dodd stage

    • @tsbgaming8133
      @tsbgaming8133 Před 8 měsíci +2

      ಉತ್ತಮ. ಹರಿತವಾದ. ದ್ವನಿ .ಇದಕ್ಕೆ. tune. ಕಂಡು. ಹಿಡಿದು. Music. ಕೊಟ್ಟವರು. ಯಾರು ?? Lyrics. ಬರೇ ದವರು. ಯಾರೂ .??

    • @shalinimadhyashta250
      @shalinimadhyashta250 Před 8 měsíci +1

      ಒಡಕು ಗಂಟಲಿನಲ್ಲಿ ಹಾಡಿದ ಹಾಗಿದೆ

  • @janapadapremi0658
    @janapadapremi0658 Před 9 měsíci +62

    ಉತ್ತರ ಕರ್ನಾಟಕದ ಜಾನಪದ ಕಿಂಗ್ ಮಾಳು ನಿಪನಾಳ ಜೈ ಮಾಳು ಜೆ ಡಿ ಬಾಸ್❤❤❤❤❤❤❤❤❤❤❤❤❤❤🎉

  • @BKStudiokarnataka
    @BKStudiokarnataka Před 9 měsíci +110

    ನಮ್ಮ ಉತ್ತರ ಕರ್ನಾಟಕದ ಅಣ್ಣ🔥🔥

  • @KrantiVeeraDon108
    @KrantiVeeraDon108 Před 3 měsíci +8

    ❤❤ಜೈ ಮಾಳು ಅಣ್ಣಾ 🔥🔥ಅಣ್ಣಾ ಅಭಿಮಾನಿಗಳು ಒಂದು ಲೈಕ...

    • @venkiventesh9796
      @venkiventesh9796 Před 2 měsíci

      ಡಿಟಿಕ್ಡ್ರ್ಡಕುಕ್ಸ್ rtjdju❤❤rhhtjdhy

  • @RahilSannabileppagol-vr4jc
    @RahilSannabileppagol-vr4jc Před 9 měsíci +98

    ಜೈ malu nipanal ಹೀಗೆ ಅಣ್ಣ ಯಾವತ್ತೂ ಬೆಳಿತಾ ಇರಬೇಕು ಮೇರಿಯೋರ ಮುಂದೆ ಹದ್ದಿನ ದರ್ಬಾರ್ 🔥🔥🔥🔥🔥

  • @vijayagenannavar1773
    @vijayagenannavar1773 Před 9 měsíci +103

    ಯಾಕೆ ಸ್ವಲ್ಪ್ ಅಂಜಕೊತ ಹಾಡಿರೊ ಹಾಗಿದೆ ಆದರೂ 🔥🔥

    • @punithbs7834
      @punithbs7834 Před 9 měsíci +14

      Big stage first Time alva so❤

    • @colourfullkarnataka
      @colourfullkarnataka Před 8 měsíci

      @@punithbs7834 yes...

    • @santuh352
      @santuh352 Před 7 měsíci

      ನಮ್ಮ ಹುಡುಗರು ಹಾಗೆ ನಾವು ಸ್ಟೇಜ್ ಅಂದರೇ ಸ್ವಲ್ಪ ಇರುತ್ತೆ ಒಳ್ಳೇ ಚಾನ್ಸ್ ಸಿಗುತ್ತಾ ಇದ್ದರೇ ಸರಿ ಹೋಗ್ತಾನೆ

    • @nagarajnagu7079
      @nagarajnagu7079 Před 9 dny

      Nihadole stegemalya gottagutte

  • @shrishailahangaragi3934
    @shrishailahangaragi3934 Před 8 měsíci +25

    ಯೋಗರಾಜ್ ಭಟ್ ಸರ್ ಧನ್ಯವಾದಗಳು ನಮ್ಮ ಉತ್ತರ ಕರ್ನಾಟಕದ ಹೆಮ್ಮೆ ನಮ್ಮ ಜಾನಪದ ಕಲಾವಿದರಿಗೆ ಇನ್ನೂ ಹೆಚ್ಚಿನ ಅವಕಾಶಗಳನ್ನು ಒದಗಿಸಿ ಸರ್

  • @madhurisk2600
    @madhurisk2600 Před 6 měsíci +5

    ಸೂಪರ್ ಅಣ್ಣಾ 👌👌ನಮ್ಮ ಮನೆಯಲ್ಲಿ ಎಲ್ಲಾರೂ ನಿಮ್ಮ ಅಭಿಮಾನಿಗಳು ಅಣ್ಣಾ 🥰

  • @MangalaShalini
    @MangalaShalini Před 2 měsíci +2

    ನಾ ಡ್ರೈವರ ನೀ ನನ್ನ ಲವರ ಅನೂ ಹಾಡು ಸೂಪರ್ ಈ ಹಾಡು ಎಲ್ಲ ಪ್ರೇಮಿಗಳು ತಿಳಿದುಕೊಂಡು ಪ್ರೀತಿನ ಪ್ರೀತಿಯಿಂದ ಪ್ರೀತಿಸಿ ಮದುವೆಯಾಗಿ ಓಕೆ ❤❤❤❤❤❤❤❤❤

  • @BabasabTakatrao
    @BabasabTakatrao Před 9 měsíci +83

    Congratulations Malu Nipanal deserves more success in future

  • @udalappy
    @udalappy Před 9 měsíci +68

    ಉತ್ತರ ಕರ್ನಟಕದ ಹುಲಿ ಒಂದ ಸ್ಟೇಜ್ ಮ್ಯಾಗ ನೋಡುದ ನಮಗ ಒಂದ ಕುಶಿ ❤

  • @mallappabeleri3688
    @mallappabeleri3688 Před 9 měsíci +28

    ಅಣ್ಣ ಬಹಳ ಚೆನ್ನಾಗಿದೆ ಹಾಡು ❤ ಉತ್ತರ ಕರ್ನಾಟಕದ ಹೆಮ್ಮೆಯ ಪುತ್ರ ❤

  • @girimallakullur5115
    @girimallakullur5115 Před 9 měsíci +67

    ನಮ್ಮ ಉತ್ತರ ಕರ್ನಾಟಕದ ಹುಲಿ 🐯

  • @basayyaswamy8369
    @basayyaswamy8369 Před 9 měsíci +18

    ಸೂಪರ್ ಗುರು ಎನ್ ವಾಯ್ಸ್ ಗುರು... Full fida all the best❤❤❤❤❤

  • @rakshapoojary-p9g
    @rakshapoojary-p9g Před 9 měsíci +131

    Love from Mangalore ❤I am a Mangalorean but I also love uttara Karnataka songs 😍

    • @ratheshkumar6135
      @ratheshkumar6135 Před 9 měsíci +3

      Enklna cellooond induve song

    • @rakshapoojary-p9g
      @rakshapoojary-p9g Před 9 měsíci +1

      @@ratheshkumar6135 andhe

    • @Sookshmagnya
      @Sookshmagnya Před 8 měsíci +1

      That's Uttara Karnataka,not Uttara kannada

    • @rakshapoojary-p9g
      @rakshapoojary-p9g Před 8 měsíci +1

      @@Sookshmagnya that's k I will correction

    • @rakshapoojary-p9g
      @rakshapoojary-p9g Před 8 měsíci +1

      @@Sookshmagnya swalpa wrong adhre yenu aglikke illa 😁 nimge artha aythu alwa a kade song antha asht idhre saku. ..dala problem ijji...naav normal agine a tharane helodh bidi innu sari madthene 😆

  • @bhimappahelavar4515
    @bhimappahelavar4515 Před 9 měsíci +27

    ನಮ್ಮ Uk... ಹುಲಿ ಮಾಳು ಅಣ್ಣ ಜೈ ಮಾಳು ಅಣ್ಣ 🦁💯👌👌👌

  • @deathshot9840
    @deathshot9840 Před 9 měsíci +17

    Jai KICCHA BOSS Jai malu kicchana abimani❤️❤️❤️

  • @sangappaa8740
    @sangappaa8740 Před 9 měsíci +19

    ಜೈ ಮಾಳು ಅಣ್ಣ ಸೂಪರ್ ಡ್ರೈವರಾ 👍👍👍👍🤗🙏

  • @BadmintonHarika2020-hg9jl
    @BadmintonHarika2020-hg9jl Před 8 měsíci +18

    I'm from Banglore but always lisning this song..... Super guruve

  • @hanamantshirole8113
    @hanamantshirole8113 Před 9 měsíci +15

    King of king ಮಾಳು ಅಣ್ಣ...❤❤🔥

  • @Raju-ob1ow
    @Raju-ob1ow Před 9 měsíci +22

    ಅಣ್ಣ ತುಂಬಾ ಅಂಜುಕೋತಿದಾನೆ
    ಆದ್ರೂ 🔥🔥🔥🔥 ಬ್ರೋ

  • @Ramesh-hz2xw
    @Ramesh-hz2xw Před 9 měsíci +10

    ನಮ್ಮ ಉತ್ತರ ಕನ್ನಡ ಭಾಷೆಗೆ ಸಾಹಿತ್ಯಕ್ಕೆ ಮತ್ತೆ ಕಲಾವಿದರು ಮತ್ತು ಹಸ್ಯಗಳಿಗೆ ಯಾವತ್ತೂ ಕಡಿಮೆ ಆಗುವುದಿಲ್ಲ ಜೈ ಕರ್ನಾಟಕ ಜೈ ಕನ್ನಡ ಜೈ ಭಾರತ ಮಾತೆ

  • @punarvacare3046
    @punarvacare3046 Před 9 měsíci +6

    ಅದ್ಬುತ ಕಂಠ ಸಿರಿ ಗುರುವೇ 👌
    ವಾವ್.... ಕಂಚಿನ ಕಂಠ ನಿಪನಾಳು ❤️

  • @user-dq8vh7wf6f
    @user-dq8vh7wf6f Před 8 měsíci +6

    ❤ D Boss ellrigu belastare, adakke, BOSS anodu ❤❤❤🦁🦁

  • @ningapp6099
    @ningapp6099 Před 8 měsíci +9

    ಜೈ ಮಾಳು ಅಣ್ಣ ❤🔥

  • @entertainmentallinonechann9053
    @entertainmentallinonechann9053 Před 9 měsíci +33

    ಜೈ ಮಾಳು ಅಣ್ಣಾ 🥰

  • @sacreation0781
    @sacreation0781 Před 9 měsíci +21

    ಜೈ ಮಾಳು ಅಣ್ಣ❤❤❤

  • @shivupujeri301
    @shivupujeri301 Před 9 měsíci +26

    ಮಾಳು ಅಣ್ಣಾ 🔥❤

  • @PSGOUDA-mo4ct
    @PSGOUDA-mo4ct Před 9 měsíci +31

    ಜೈ ಅಣ್ಣ, ಸೂಪರ್ 💞💞💞👑👑👑💐💐💐💐💐

  • @mahanteshpatil6047
    @mahanteshpatil6047 Před 9 měsíci +31

    Jai malu nipanl ❤️❤️❤️

  • @nagarajbeerannavarradderah1343
    @nagarajbeerannavarradderah1343 Před 9 měsíci +21

    ಜೈ ಮಾಳು ಅಣ್ಣ

  • @shivumadagunaki1848
    @shivumadagunaki1848 Před 9 měsíci +9

    7.60 lakhs Views Agirodhu Brand Name : Mallu Nippanal Gosakar. UK Boy's All The Best. Jai Karnataka Maathe...

  • @satishsatishnayak3840
    @satishsatishnayak3840 Před 9 měsíci +24

    ಜೈ kiccha boss ❤Jai maalu ಅಣ್ಣ ❤

  • @harini-kw4gk
    @harini-kw4gk Před 8 měsíci +14

    Magic in voice , wish u more success

  • @user-mz3ip3bw2g
    @user-mz3ip3bw2g Před 9 měsíci +36

    ❤❤❤ಜೈ ಮಾಳು 🧡

  • @OP_Kiran_ff
    @OP_Kiran_ff Před 9 měsíci +14

    Jai malu anna ❤️🔥

  • @COMEDYZONETELUGU-qu8yn
    @COMEDYZONETELUGU-qu8yn Před 7 měsíci +2

    ನಮ್ಮ ಶಾಲೆಯ ಶೈಕ್ಷಣಿಕ ಪ್ರವಾಸದಲ್ಲಿ ಈ song full raff and taff ಆಗಿ ಹೇಳಿದ್ವಿ ಮಿನಿಮಮ್ 100 ಸಲಿ ಆ song ಅನ್ನು play ಮಾಡಿದ್ದೀವಿ🎉🎉🎉🎉🎉🎉🎉 ಈ song ಕೆಲ್ಡ್ರೆ sad ಆಗಿ ಈರುವವರು ಫ್ರೆಶ್ ಆಗಿ ಆಗುತ್ತಾರೆ 🎉

    • @mcnagaraj9506
      @mcnagaraj9506 Před 7 měsíci

      Yes ನಮ್ಮ ಶಾಲೆಯ ಪ್ರವಾಸದಲ್ಲೂ ಮಕ್ಕಳಿಂದ ಈ ಹಾಡಿಗೆ ಬಹು ಬೇಡಿಕೆ. ಡ್ಯಾನ್ಸ್ ಮಾಡದವರೇ ಇಲ್ಲ.

  • @bhirushirabur5253
    @bhirushirabur5253 Před 9 měsíci +40

    Jai Malu anna Jai rayanna ❤❤❤❤❤❤❤❤

  • @Aj-ie9vx
    @Aj-ie9vx Před 9 měsíci +8

    Benki Halumatad Huli Malu bro🔥🔥🔥🔥🔥

  • @ravihmelavanki2389
    @ravihmelavanki2389 Před 9 měsíci +10

    BOSS ❤️of❤️malu ಅಣ್ಣಾ...

  • @user-kd4pp9ed6y
    @user-kd4pp9ed6y Před 9 měsíci +20

    ಜೈ ಮಾಳು ಅಣ್ಣ 🔥🔥🔥🔥🔥🔥🔥

  • @Raghavendra722
    @Raghavendra722 Před 9 měsíci +9

    ಉತ್ತರ ಕರ್ನಾಟಕದ ಹುಲಿ ಮಿಂಚಿಂಗ್ 🥰🥰🥰🥰🥰🥰🥰

  • @m.bsandeep1176
    @m.bsandeep1176 Před 8 měsíci +2

    God bles you brother... Nimma prathibhe ennu yeththarakke beleyali... Yella Karnataka dha janara shubha haaraike nimgidhe👍

  • @gurubasava2895
    @gurubasava2895 Před 9 měsíci +10

    ಜೈ ಮಾಳು ಅಣ್ಣಾ

  • @yallalingak3042
    @yallalingak3042 Před 9 měsíci +25

    Super song na drevier

  • @shashiytstudio
    @shashiytstudio Před 9 měsíci +5

    ನಮ್ಮ ರಾಣಿಬೆನ್ನೂರು thnk you d ಬಾಸ್ 🎉❤

  • @lavanyadeshbhandari3180
    @lavanyadeshbhandari3180 Před 9 měsíci +2

    Benki anna
    UTTARA KARNATAKA song ge nam UTTARA KANNADA inda nanna ondu like..

  • @vittalhirali9222
    @vittalhirali9222 Před 9 měsíci +14

    ಸೂಪರ್ ಮಾಳು ಅಣ್ಣಾ 💚❤️❤️❤️💚💚🔥🔥🔥

  • @koppaldbosskingdom5147
    @koppaldbosskingdom5147 Před 9 měsíci +22

    Super ಅಣ್ಣ ♥️

  • @Praveen_Kadapatti
    @Praveen_Kadapatti Před 9 měsíci +16

    Thank You Power TV.❤

  • @pkcreationumarani7272
    @pkcreationumarani7272 Před 9 měsíci +11

    King malu anna 🔥💯

  • @sudhakarrandive6646
    @sudhakarrandive6646 Před 3 měsíci +2

    I am from Kolhapur city of Maharashtra State near Last boundry of Karnataka s Belgaum district.I am Marathi but fall in love with Singer Malu Nippnal and Shruti pralhad and their famous song Hithalika karibyada mavva

  • @user-ug4ep5cq8d
    @user-ug4ep5cq8d Před 6 měsíci +4

    ಇಂತ ವೇದಿಕೆಯಲ್ಲಿ ಹಾಡಿದ್ದು ನಮ್ಮ ಉತ್ತರ ಕನ್ನಡ ಹೆಮ್ಮೆ. ಇನ್ನು ದೈರ್ಯವಾಗಿ ಹಾಡಿ

  • @user-gc5et8zh3y
    @user-gc5et8zh3y Před 8 měsíci +2

    Yappa Nam kannada da Jana na yaav nan maklu meersak aagalla naanu eevaga Maharashtra allidini nanna ooru Mysore, nijvaaglu haadu saane chalo aaithi sooooperrr jai kannada jai Karnataka ❤😊😊 namma Karnataka namma hemme😊❤ all the best guys God bless you 🙏

  • @satishgumachanamaradi8351
    @satishgumachanamaradi8351 Před 9 měsíci +23

    Power of MN Boss❤

  • @neelakantbiradar2766
    @neelakantbiradar2766 Před 8 měsíci +3

    Malu Super Singing ❤

  • @user-eq9tx2bu2e
    @user-eq9tx2bu2e Před 3 měsíci

    King kiccha boss ❤ ಕಿಚ್ಚನ ಅಪ್ಪಟ ಅಭಿಮಾನಿ ಮಾಳು ಅಣ್ಣ 🔥❤️

  • @bhirushirabur5253
    @bhirushirabur5253 Před 9 měsíci +14

    Super malu bro 🔥🥰❤️❤️🐯🐯🐯

  • @kncreation173
    @kncreation173 Před 9 měsíci +10

    ಜೈ ಮಾಳು ಅಣ್ಣಾ ❤️🔥

  • @Siddu.S.goudar
    @Siddu.S.goudar Před 9 měsíci +3

    Idu uttar Karnataka da Shakti..
    "Late but Brite"...

  • @vijaytalavarvijaytalavar9345
    @vijaytalavarvijaytalavar9345 Před 9 měsíci +27

    King is always king 🔥⚔️

  • @gangarajam8624
    @gangarajam8624 Před 9 měsíci +4

    Jai appu boss ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤...

  • @Acknowledgemezion-pe8qc
    @Acknowledgemezion-pe8qc Před 9 hodinami +1

    Ranebennur❤❤❤❤❤

  • @user-vc1dt5mx7k
    @user-vc1dt5mx7k Před 8 měsíci +3

    ಜೈ ಮಾಳು ಅಣ್ಣಾ🔥🔥🔥🔥🔥🔥🔥

  • @mkprince7590
    @mkprince7590 Před 9 měsíci +3

    ಜಾನಪದ ಲೋಕದ ಕಿಂಗ್ ಪರಸು ಅಣ್ಣಾ ಕೋಲೂರ ✌️😎🔥✌️

  • @dineshr.v.dr.2758
    @dineshr.v.dr.2758 Před 9 měsíci +1

    Uttara Karnatakada natural. Prathibe. He is to be encouraged and brought to light.

  • @user-dq8vh7wf6f
    @user-dq8vh7wf6f Před 8 měsíci +2

    👑Malu andre🔥 super song❤❤

  • @banjaraediting
    @banjaraediting Před 9 měsíci +13

    ಸೂಪರ್ ಡಿಬಾಸ್

  • @lokeshacs8906
    @lokeshacs8906 Před 9 měsíci +15

    ಮೊಬೈಲ್ ಬೇರೆ ಕಡೆ ಇ ಟ್ಟು ಹಾಡಿದರೆ ಚನಾಗಿರುತ್ತೆ

  • @naveenbg324
    @naveenbg324 Před 3 měsíci

    ನನ್ನ ಊರು
    ನನ್ನ ಹೆಮ್ಮೆ
    ರಾಣೇಬೆನ್ನೂರು...❤

  • @kurukshetraofficial9826
    @kurukshetraofficial9826 Před 8 měsíci +3

    Here's also 1.1 million ❤

  • @vijayakumararamani5685
    @vijayakumararamani5685 Před 9 měsíci +11

    ಮಾಳು ಅಣ್ಣ ❤

  • @pra630_pr
    @pra630_pr Před 9 měsíci +3

    ನಮ್ಮ ಉತ್ತರ ಕರ್ನಾಟಕ ಹುಲಿ malu nipanal

  • @pradeepbagimani4175
    @pradeepbagimani4175 Před 8 měsíci +1

    👌🏻ಮಾಳು ಅಣ್ಣಾ

  • @manjunathhuddar7321
    @manjunathhuddar7321 Před 9 měsíci +12

    ಜೈ ಕರ್ನಾಟಕ ಜೈ ಡಿ ಬಾಸ್ 💛❤️

  • @Rockstar_london
    @Rockstar_london Před 9 měsíci +2

    ultimate malu nipanal

  • @mudiyamudiyas5078
    @mudiyamudiyas5078 Před 9 měsíci

    Pk boss and malu nipanal boss bega ondagali ebru❤❤❤

  • @jannapadzone1291
    @jannapadzone1291 Před 9 měsíci +8

    Jai malu anna jai d boss 🦅🦅🚩🦅

  • @siddappadharmatti8771
    @siddappadharmatti8771 Před 9 měsíci +15

    Single tiger is most powerful person mallu anna ❤❤❤

  • @kalavidanhejje476
    @kalavidanhejje476 Před 9 měsíci +5

    ಜೈ ಮಾಳು ನಿಪನಾಳ❤️❤️

  • @baleeshdaramatti609
    @baleeshdaramatti609 Před 9 měsíci +8

    Jai malu nipanaal ❤❤❤❤

  • @sainathReddy263
    @sainathReddy263 Před 9 měsíci +8

    Super singing anna

  • @mallavv
    @mallavv Před 3 měsíci +1

    Super super super super super super super super super

  • @nuthangowdanuthangowda148
    @nuthangowdanuthangowda148 Před 9 měsíci

    Super voice malu nipnal sir,evrge film li chance kodi.haadodake, acting madoke.olle kaale ede entavru munde barli.

  • @malleshraon3735
    @malleshraon3735 Před 9 měsíci +4

    God bless you maalu anna

  • @channappatalwar9914
    @channappatalwar9914 Před měsícem

    Mardar darshan banal tagi bekio Anna 🙏🙏🙏🙏🙏 song lyrics super 🌹💯🆗🌹

  • @luckyluck7799
    @luckyluck7799 Před 8 měsíci

    Nice one bro god bless you driver 👍

  • @baleshbpatil9991
    @baleshbpatil9991 Před 9 měsíci +4

    ಮಾಳು ಅಣ್ಣ❤

  • @ajitkumarmasuti3662
    @ajitkumarmasuti3662 Před 9 měsíci +1

    Voice super bro

  • @nilamakanchalar7059
    @nilamakanchalar7059 Před 9 měsíci +1

    Super song na drevier❤❤❤❤

  • @RaghuHebbuli
    @RaghuHebbuli Před 5 měsíci +1

    Malu👌🚩🚩