Appa I Love You | Best Kannada Short Film | Emotional | Father & Son | Kannada Motivational | 4K

Sdílet
Vložit
  • čas přidán 11. 11. 2021
  • Contact for Advertisements : 9902376868
    ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಗಲಿಕೆ ಬಹಳ ನೋವಿನ ವಿಚಾರ. ಕರ್ನಾಟಕ ರಾಜ್ಯೋತ್ಸವಕ್ಕಾಗಿ ಮಾಡಿದ ಈ ವಿಡಿಯೋವನ್ನು ಕನ್ನಡದ ಹೆಮ್ಮೆಯ ಕುವರ ದಿ. ಪುನೀತ್ ರಾಜಕುಮಾರ್ ಅವರ ಪಾದಗಳಿಗೆ ಗೌರವಪೂರ್ವಕವಾಗಿ ಅರ್ಪಿಸುತ್ತಿದ್ದೇವೆ. ✨️🍁🎭🙏
    Subscribe ಮಾಡಿ - Support ಮಾಡಿ. ✨️🙏
    Yamanappa Daddimani
    SB A/c No. 600602010006717
    IFSC Code : UBI NO 560065
    Union Bank Jamkhandi
    Phonepay : 9902376868@ybl
    Cast : Ningaraj Singadi - Ramappa Pujari - Gururaj kumbar - Sanket Gurlapur
    Created by : Ningaraj Singadi & Team
    Instagram : / ningaraj_singad. .
    Facebook : / ningarajsing. .
    Thanks to : Raghu Kadakol - Ameeth shurpali - Shreyas - Megharaj
    Special Thanks to : Basavaraj Nyamagauda - Anand R. A. - Mallya Bagalkot - Manju Matapati
    Music
    Raviteja ( RT Dhun ) Bagalkot
    Contact Number: 9483832696
    #appailoveyou #father #ningarajsingadi #son #fatherandson #emotional #kannadaemotionalfilm #shortfilm #motivation #inspirational #motivationalvideo #kannadabestvideo #trending #uttarakarnataka #uk #emotionalkannadavideo
    ನಮಸ್ಕಾರ ಎಲ್ಲರಿಗೂ.
    ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ, ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ, ಸೇವೆಯೋ- ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು, ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ, ಸಂಸ್ಕೃತಿ, ಭಾಷೆ, ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
    We are using this media to bring the motivational videos, inspirational stories, culture and art promoting contents as well as beautiful messages of friendship, love ,harmony, diversity and patriotism. Please support this channel by subscribing and don't miss our unique contents. Encourage us by giving a big thumbs up.
    LIKE - SHARE - SUBSCRIBE
    Click Here To Subscribe : Ningaraj Singadi

Komentáře • 4,3K

  • @savitasb2100
    @savitasb2100 Před 2 lety +16

    ಅಪ್ಪನ ಮೇಲೆ ಪ್ರೀತಿ ಇರೋರು like ಮಾಡಿ.,........

    • @anilmd1983
      @anilmd1983 Před 3 měsíci

      ಅಪ್ಪ ಅಂದ್ರೆ ಆಕಾಶ song
      czcams.com/video/flYnHFQmL4A/video.htmlsi=Z01qD7dPqt7ZenqK

  • @NingarajSingadiP
    @NingarajSingadiP  Před 2 lety +691

    ಅಪ್ಪಾ ಅಂದ್ರೇನೇ ತ್ಯಾಗ.
    ಈ ವಿಡಿಯೋ ನಿಮಗೆ ಇಷ್ಟ ಆದ್ರೆ ನಿಮಗೆ ಖುಷಿ ಕೊಡುವಷ್ಟು ಸಹಾಯ ಧನ ನೀಡಿ. ಇನ್ನೂ ಹೆಚ್ಚಿನ ವಿಡಿಯೋ ಮಾಡಲು ಸಹಕರಿಸಿ.
    ವಿಡಿಯೋ ಪೂರ್ತಿ ನೋಡಿದವರಿಗೆ ಮತ್ತು ನಮ್ಮ ಮುಂದಿನ ಪ್ರಯತ್ನಗಳಿಗೆ Phonepay ಮೂಲಕ ಪ್ರೋತ್ಸಾಹ ಧನ ನೀಡಿದವರಿಗೆ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು.
    ಇನ್ನೂ ಹೆಚ್ಚು ವಿಡಿಯೋಗಳನ್ನು ಮಾಡುವ ಹಂಬಲವಿದೆ. ನಿಮ್ಮ ಬೆಂಬಲವಿರಲಿ. ✨️😍🙏

  • @mallikarjunkingmallikarjun7062

    ಇದೆ ತರ ನೀವು ಒಳ್ಳೆ ಒಳ್ಳೆ ವಿಡಿಯೋ ಮಾಡಿ ಸಮಾಜಕ್ಕೆಒಳ್ಳೆ ಒಳ್ಳೆ ವಿಚಾರ್ ತಿಳಿಸಿ ನಾವು ನಿಮ್ಮ ಬೆನ್ನಯಿಂದೆ ಇರ್ತೀವಿ 🙏❤️💐

  • @mveereshm.veeresha4770
    @mveereshm.veeresha4770 Před 2 lety +1

    ನೀವು ಖಂಡಿತ ಮುಂದೆ ಬರ್ತೀರಾ ಅಣ್ಣಾ,best of luck 🤞 you happy with your family.

  • @shubhangivibhute816
    @shubhangivibhute816 Před 2 lety +200

    ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ.... ಕಣ್ಣಂಚಲ್ಲಿ ಕಂಬನಿ ಬರಿಸುವ ಚಿತ್ರ☹️
    ಮಮತೆಯ ಮಡಿಲು (ತಂದೆ, ತಾಯಿ) ಮರೆತರೆ, ಕಣ್ಣಿರು ಕಡಲಾಗುತ್ತದೆ, ಅದೇ appa i love you ಚಿತ್ರ❤️

    • @ShivaKumar-mr4ce
      @ShivaKumar-mr4ce Před 2 lety

      Yes

    • @ShivaKumar-mr4ce
      @ShivaKumar-mr4ce Před 2 lety

      Yes

    • @kashimmkashimk3009
      @kashimmkashimk3009 Před 2 lety

      ಸೂಪರ್

    • @Shivappa0
      @Shivappa0 Před 2 lety +1

      ನಮಪ್ಪ ಯಾರ್ ಅಂತಾನೆ ನಂಗ್ ಗೊತ್ತಿಲ್ಲ
      ಮೋಸ ಮೋಸ ಜೀವನ ತುಂಬಾ ಮೋಸ ಇದೆ
      ನಮಪ್ಪ ಕಣ್ ಮುಂದೆ ಬಂದ್ರೆ ಕತ್ರಿಸಿ ಹಾಕ್ಬೇಕು ಅನ್ನೋ ಅಷ್ಟು ಕೋಪ 😡

    • @jeevanjeeva8838
      @jeevanjeeva8838 Před 2 lety

      Mistakes really mistakes.....sollapa sariyaagi nodi...and.......im director

  • @Rajubemalgi
    @Rajubemalgi Před 2 lety +92

    ತಂದೆ ಅಂದ್ರೆ ಬರಿ ಪದವಲ್ಲ, ಅದೊಂದು ಭರವಸೆ, ನಮ್ಮ ಕೈ ಬಿಡಲ್ಲ ಅನ್ನೋ ಬಲವಾದ ನಂಬಿಕೆ...
    ಚೆನ್ನಾಗಿ ಮೂಡಿ ಬಂದಿದೆ ಅಣ್ಣಾ ಜೀ... 💕🎉💐

  • @bhavanikivadannavar2548

    ಅಪ್ಪನ ನಿಜವಾದ ಪ್ರೀತಿ ಅಂದರೆ ಹೇಗಿರುತ್ತೆ ಅಂತಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅಣ್ಣಾ ಒಳ್ಳೆಯ ದಾಗಲಿ 🙏🙏🙏

  • @chandru.n.bchandu1884
    @chandru.n.bchandu1884 Před 2 lety

    ನಿಂಗರಾಜ ಅಣ್ಣ ಈ ನಿಮ್ಮ ಸಂದೇಶ ಎಂತವರ ಮನಸನು ಕರಗಿಸುವ ಶಕ್ತಿ ಇದೆ, ಇದನ್ನು ಎಲ್ಲಾ ಯುವಕರು, ಯುವತಿಯರು ಅರಿತು ಬಾಳಿದರೆ ವೃದ್ಧಆಶ್ರಮನೆ ಇರೋದಿಲ್ಲ ನಿಜವಾಗ್ಲೂ ತುಂಬಾ ಇಷ್ಟಾ ಆಯ್ತು ❤ ದೇವರು ನಿಮನ ಚೆನ್ನಾಗಿಟ್ಟಿರಲಿ 🙏

  • @venkateshhampin9370
    @venkateshhampin9370 Před 2 lety +203

    🙏❤👌ತಂದೆ ತಾಯಿ ಇದ್ದವರಿಗೆ ಅವರ ಬೆಲೆ ಗೊತ್ತಾಗಲ್ಲ ಅವರನ್ನು ಕಳಕೊಂಡವರಿಗೆ ಗೊ ತ್ತು ಅದರ ನೋವು..i miss you ppa...

  • @CKM18CINEMAS
    @CKM18CINEMAS Před 2 lety +161

    *ನಿಮ್ಮ ಸಿನಿಮಾಕ್ಕಾಗಿ ಕಾಯುತ್ತಿದ್ದೆ ಆದ್ರೂ ಸ್ವಲ್ಪ ಲೇಟಾಯ್ತು ಬೇಜಾರಾಗಲ್ಲ ಸಿನಿಮಾ ತುಂಬಾ ಚೆನ್ನಾಗಿದೆ ದಯವಿಟ್ಟು ಎಲ್ಲರೂ ನೋಡಿ ತಪ್ಪದೇ ಶೇರ್ ಮಾಡಿ*🙏❤

    • @nagappakenchappagol1383
      @nagappakenchappagol1383 Před 2 lety

      ಸರ್ ಸೂಪರ್ ಇದೆ ಸರ್ ಇದೇ ತರ ಇನ್ನೂ ಚಿತ್ರಗಳನ್ನು ಮಾಡಿ ಸರ್ ಪ್ಲೀಸ್

  • @mykalravi8787
    @mykalravi8787 Před 2 lety

    ತಂದೆ ಕಿಂತ ದೇವರು ಬೇಕಾ ನಂಗೆ 🙏🙏🙏🙏 ಅಪ್ಪ ಅನ್ನೋ ಪಾದ ಒಂದು ಜೀವ

  • @komalavivekkomala5542
    @komalavivekkomala5542 Před rokem +3

    ಅದ್ಭುತ.... ತಂದೆಯ ತ್ಯಾಗಕ್ಕೆ ಎಂದೂ ಕೊನೆ ಇಲ್ಲ...ನಮ್ಮ ಈ ಬದುಕು ಅವರ ಭಿಕ್ಷೆ..... ಇದ್ದಾಗಲೇ ಅವರನ್ನು ಜೋಪಾನ ಮಾಡಿ, ಪ್ರೀತಿಸಿ, ಗೌರವಿಸಿ.... ನಮಗೂ ಮುಂದೊಂದು ದಿನ ವಯಸ್ಸಗುತ್ತೆ ಅಲ್ವಾ....... ❤️❤️

  • @maheshkumarkuruvinashetti9363

    ತಂದೆ ತಾಯಿ ನಮಗೆ ಆಸ್ತಿ ಮಾಡೋದು ಬೇಡ ನಮ್ಮನ್ನೇ ಆಸ್ತಿ ಮಾಡಿದ್ದಾರೆ. I love appa amma.

  • @bhagyashrikalasanni856
    @bhagyashrikalasanni856 Před 2 lety +56

    Brothers ,👌.......ಅವರು ನಮ್ಮ ಅಜ್ಜರು ನಾಟಕ ಕಲಾವಿದರು.....ತುಂಬಾ ಚನ್ನಾಗಿದೆ.......ನಿಮ್ಮ ಪ್ರತಿಯೊಂದು ವಿಡಿಯೋ 👌ಅಗಿವೆ

  • @pralhadbhasme5332
    @pralhadbhasme5332 Před 2 lety

    ಕಣ್ಣಾಗ ನೀರು ಬರಿಸಿದಿಯಲ್ಲೋ ತಮ್ಮಾ ಅದ್ಭುತ ಚಿತ್ರಾ.

  • @manjulaarkasali5928
    @manjulaarkasali5928 Před 2 lety

    Appa Andrene ondu super soul Adondu Shakthi❤️I Love you Appa❤️❤️👨‍👧👨‍👧👨‍👧👨‍👧👨‍👧

  • @Gkannadiga
    @Gkannadiga Před 2 lety +20

    ಮನ ಕಲುಕುವ ದೃಶ್ಯ
    ನಿಜ ಜೀವನದಲ್ಲಿ ಈ ತರ ಇರೋ ತುಕಾಲಿ ನನ್ನ ಮಕ್ಕಳಿಗೆ ಒಂದು ಧಿಕ್ಕಾರ ಅವರಿಗೂ ಮುಂದೆ ಹೀಗೆ ಇರಲಿ

  • @Viratkohlifan616
    @Viratkohlifan616 Před 2 lety +46

    ನಿಂಗರಾಜು ಅಣ್ಣ ನಿನ್ ಏನ್ ಯಾವ Director ಗೂ ಕಮ್ಮಿ ಇಲ್ಲ ❤️❤️
    Love From Ron 💖✨💖💖

  • @paravatipatil7445
    @paravatipatil7445 Před rokem

    ಅಣ್ಣ ಬಹಳ ಚಂದ ವೀಡಿಯೋ ಮಾಡ್ತಿ ಅಪ್ಪ ನಿನಗೆ ಆ ದೇವ್ರು ಒಳ್ಳೆದು ಮಾಡಲಿ

  • @vittalaadin2863
    @vittalaadin2863 Před 2 lety

    ಅಣ್ಣಾ ಸೂಪರ್ ನಿವು ಒಂದು ಕ್ಷಣ ಕಣ್ಣಲ್ಲಿ ನೀರು ಬಂತು 👌 ಅಪ್ಪ ಅಮ್ಮ i lova you 🙏🙏

  • @harshita7722
    @harshita7722 Před 2 lety +88

    ಯಂತ ಕಥೆ ಸರ್,ನೋಡುವಾಗ ಕಣ್ಣಲ್ಲಿನ ಕಂಬನಿ ನನಗೇ ಹೇಳದೆ ಹೊರಜಾರಿದವು.
    I love my father ❤❤

  • @sangameshtalikoti3943
    @sangameshtalikoti3943 Před 2 lety +41

    ಅವನ ಮಗಾ ಹೇಳಿದ ನೋಡಣ್ಣ ಆ ಮಾತ ಅದು ಮನಸಿಗೆ ಬಾಳ್ ಮುಟ್ಟಿತು.... ❤️❤️🙏🙏🙏🙏🙏🙏
    ಒಳ್ಳೆಯ ಪ್ರಯತ್ನ 👍👍👍

  • @fakirapattanshetti5487
    @fakirapattanshetti5487 Před 2 lety +1

    ತುಂಬಾ ಚೆನ್ನಾಗಿ ಇದೆ super🥰🥰🥰🥰

  • @foreverappufan1703
    @foreverappufan1703 Před 2 lety +6

    ಅಪ್ಪಾ,,
    ನಿನ್ನಂತ ಅಪ್ಪ ಇಲ್ಲ, ಒಂದೊಂದು ಮಾತು ಬೆಲ್ಲ
    ನೀನೆ ನನ್ನ ಜೀವ, ನೀನೆ ನನ್ನ ಪ್ರಾಣ
    ಯಾವ ದೈವ ತಂದ ವರವೋ ಇಂದು ನಾನು ಅರಿಯೆನು💛❤️

  • @ashok.p3743
    @ashok.p3743 Před 2 lety +446

    ತಂದೆಯ ಪಾತ್ರದಾರಿ ಅಜ್ಜಾ ತಮ್ಮ ಪಾತ್ರಕ್ಕೆ 200% ನ್ಯಾಯ ಒದಗಿಸಿದ್ದಾರೆ........😭🙏🏻😭

  • @basalingappagoudah4163
    @basalingappagoudah4163 Před 2 lety +33

    "ಅಪ್ಪ ನಿನಗೂ ವಯಸ್ಸು ಆದಾಗ ಬಟ್ಟೆ ತುಂಬಿ ಕಳಿಸೋಕೆ ಬೇಕು ಅಲ್ವಾ 👌" 🙏🙏

  • @maheshkumbar9935
    @maheshkumbar9935 Před 2 lety

    ತುಂಬಾ ಒಳ್ಳೆಯ ಸಂದೇಶ ಅಣ್ಣಾಜಿ
    ತಂದೆ ಮತ್ತು ತಾಯಿಯನ್ನು ಚೆನ್ನಾಗಿ ನೋಡಿಕೊಂಡರೆ ಆ ದೇವರು ನಮಗೆ ನೋಡುತ್ತಾನೆ ಅವರನ್ನು ನಾವು ನೋಡಿಕೊಳ್ಳದಿದ್ದರೆ ಈ ಭೂಮಿ ಮೇಲೆ ಇರೋದಕ್ಕೆ ಬಿಡುವುದಿಲ್ಲ ಎಲ್ಲರೂ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ 🙏

  • @laxmappasanadi5635
    @laxmappasanadi5635 Před 2 lety +1

    ಕಣ್ಣಲ್ಲಿ ನೀರು ಬರುತ್ತೇ ಅಣ್ಣ SUPER bro

  • @samaracreations8847
    @samaracreations8847 Před 2 lety +35

    ಅಣ್ಣಾ ಬೆಂಕಿ 🔥🔥
    ಒಂದು ಕ್ಷಣ ಕಣ್ಣಲಿ ನೀರು ಬಂದು
    I love you appa ❤️❤️
    And
    I miss u appa 😭😭

    • @virupakshagoudapatil8003
      @virupakshagoudapatil8003 Před 2 lety +1

      ಸೂಪರ್ ಅಣ್ಣ ಇದನ್ನ ನೋಡಿದ ತಕ್ಷಣ ಕಣ್ಣಂಚು ಒದ್ದೆಯಾಯ್ತು 😭😭
      I really miss you appa🙏🙏

    • @mallushantapur1289
      @mallushantapur1289 Před 2 lety +1

      I miss you appa
      Anna video super 🙏🤍🤍🤍🤍🥰🥰🥰

  • @giddappae6043
    @giddappae6043 Před 2 lety +51

    ತುಂಬಾ ಹೊಳ್ಳೆಯ ಸಮಾಜಸೇವೆ ತಂದೆ ಅಪ್ಪ ಅಮ್ಮನ ಸೇವೆ ಮಾಡುವುದು ನಮ್ಮೆಲ್ಲರ ಕತ೯ವ್ಯಾ🙏🙏🙏🙏🙏🙏❤👍🥰

    • @mrutyunjayarajhosur8069
      @mrutyunjayarajhosur8069 Před 2 lety

      🙏🙏🙏🙏🙏🙏🙏🙏🙏🙏🙏🙏🙏🙏🙏🙏👌👌👌👌👌👌👌sr

    • @santoshw0034
      @santoshw0034 Před 2 lety

      Supper inspiration love u appa amma supper bro god bless you🙏🙏

  • @nagarajalraja5993
    @nagarajalraja5993 Před 2 lety

    ತುಂಬಾ ಒಳ್ಳೆಯ ಸಂದೇಶ ಇಂಥ ಸಂದೇಶಗಳಿಗೆ ಮನ ಪರವ ಮನಪರಿವರ್ತನೆ ಆಗುವುದು ಖಚಿತ ಸೂಪರ್ ಅಣ್ಣ

  • @nagarajambigera9370
    @nagarajambigera9370 Před 2 lety

    ತಂದೆ ಪ್ರೀತಿ ಬಗ್ಗೆ ತುಂಬಾ ಅದ್ಭುತವಾದ ಕಥೆ ಮಾಡಿದ್ದೀರಿ ಸರ್ ನಿಮ್ಮ ಟೀಮ್ ಗೆ ತುಂಬಾ ಧನ್ಯವಾದಗಳು ಸರ್ 🙏ಇನ್ನು ಇದೆ ರೀತಿ ನಿಮ್ಮ ಕಡೆಇಂದ ಕಿರು ಚಿತ್ರಗಳು ಬರಲಿ ಸರ್ 🙏

  • @manjunathjogati2107
    @manjunathjogati2107 Před 2 lety +17

    ಈಗಿನ ಕಲಿಯುಗದ ಯುವಕರಿಗೆ ಮನ ಮುಟ್ಟುವ ಸಂದೇಶ.... ಸೂಪರ್ bro👌
    ನನಗೆ 18 ವಯಸ್ಸು ತಂದೆ ಪ್ರೀತಿ ಪಡೆಯುವ ಅಷ್ಟರಲ್ಲಿ ನಮ್ಮ ತಂದೆಯನ್ನು ಕಳೆದುಕೊಂಡೆ ,,, 😥
    ಯಾರು ತಂದೆ-ತಾಯಿನ ದೂರಮಾಡಕೋಬೇಡಿ
    I love you appa

    • @maheshrud5190
      @maheshrud5190 Před 2 lety

      super

    • @spoo-chinnu9572
      @spoo-chinnu9572 Před 2 lety

      Love you appa

    • @maradansabmulla4781
      @maradansabmulla4781 Před 2 lety

      ತಂದೆತಾಯಿಗಳನ್ನು ಅವರು ನಮಗೆ ಜನ್ಮ ಕೊಟ್ಟ ತಂದೆ ತಾಯಿಗಳನ್ನು ದೇವನ ದೇವರಾಗಿ ಕಾಣಿ ಒಳ್ಳೆ ಒಳ್ಳೆಯವರನ್ನಾಗಿ ನೋಡಿಕೊಳ್ಳಿ

  • @kanasumotionpictures8057
    @kanasumotionpictures8057 Před 2 lety +10

    ಒಂದೊಳ್ಳೆ ಅದ್ಭುತ ಯೋಚನೆ
    ಒಂದೊಳ್ಳೆ ಅತ್ಯುತ್ಯಮ ಕ್ರಿಯಾಶೀಲತೆ
    ಭಾವನೆಗಳ ಭಾವಲಹರಿ
    ಮನುಕುಲದ ಶ್ರೇಷ್ಠತೆ ಅಪ್ಪಾ
    ನಿಂಗರಾಜ್ and team Great efforts ❤️

  • @suvvisuvarna
    @suvvisuvarna Před 8 měsíci

    ಮಿಸ್ ಯು ಸೋ ಮಚ್ ಅಪ್ಪ 😢😢😢😢 👍👍👍👍👍👍god jab god bless you so much all'video 🙏 🙏❤️❤️👍👍

  • @PavanKumar-wu2nw
    @PavanKumar-wu2nw Před 2 lety

    ತುಂಬ ಅದ್ಬುತವಾದ ಚಿತ್ರ ನೀವು ತುಂಬಾನೇ ಚನ್ನಾಗಿ ಮಾಡತೀರಿ ಸರ್ ನಿಮ್ಮಂತವರು ಈ ನಾಡಿಗೆ ಬೇಕು ಸರ್ 🌹🌹🙏🙏

  • @vikashiremath7758
    @vikashiremath7758 Před 2 lety +18

    ಕಣ್ಣಲಿ ನೀರು ಬಂತು 😭😭😭😭 super sir😭

  • @sharanammak3940
    @sharanammak3940 Před 2 lety +22

    ತಂದೆ ತಾಯಿ ಕೊಟ್ಟ ಈ ನನ್ನ ಜನುಮ ಅವರಿಗೆ ಸಮರ್ಪಣೆ 🙏

  • @BhogapurBhogapur
    @BhogapurBhogapur Před 2 lety

    ಎಲ್ಲ ಶ್ಯಾಪ್ ನವರು ಹೀಗೆ ಇದ್ದರೆ ಎಷ್ಟು ಚನಾಗಿರುತೆ ಸರ್ ತುಂಬಾ ಥ್ಯಾಂಕ್ಸ್ ಸರ್ ಧನ್ಯವಾದ ನಮಸ್ಕಾರ

  • @RahulNaik143
    @RahulNaik143 Před 2 lety

    ನಮ್ಮ ಯುವಕರಿಗೆ ಒಂದು ಒಳ್ಳೆಯ ಅರಿವುವನ್ನು ಮುಡಿಸಿದಿರಿ 👌👌🙏🙏🙏

  • @vandemataramcreations2057
    @vandemataramcreations2057 Před 2 lety +27

    ಹೇಳಲು ಪದಗಳೇ ಇಲ್ಲ ಬ್ರದರ್
    ಅತ್ಯದ್ಭುತವಾಗಿ ಮೂಡಿ ಬಂದಿದೆ ಕಿರುಚಿತ್ರ ❤👌

  • @veereshyadav6318
    @veereshyadav6318 Před 2 lety +6

    👏👏 ಸಿನಿಮಾ ಚಿಕ್ಕದಾಗಿದ್ರು ಸಾಮಾಜಕ್ಕೆ ದೊಡ್ಡ ಒಳ್ಳೆ ಸಂದೇಶ 👏👏👏👏

  • @arjunr6117
    @arjunr6117 Před 2 lety

    ನಿಜಕ್ಕೂ ಇದೊಂದು ಮಹತ್ವದ ಸೂಚನೆ ನೀಡಿದ ನಿಮಗೆ ಧನ್ಯವಾದಗಳು ಅಣ್ಣ 🙏🙏

  • @prakashspb6866
    @prakashspb6866 Před 2 lety

    ಸಹೋದರ ಹಿಜಾಬ್ ವಿವಾದ ವಿಷಯದ. ಶ್ಯಾಲೆ ಸಮವಸ್ರದ ಒಳ್ಳೆ ಸಂದೇಶ ಕೊಡಿ .

  • @sharanabasavarg7430
    @sharanabasavarg7430 Před 2 lety +25

    ತುಂಬ ಚನ್ನಾಗಿದೆ ಅಣ್ಣ ಶಾರ್ಟ್ ಮೂವಿ
    ತುಂಬಾ ಅರ್ಥಗರ್ಭಿತವಾಗಿದೆ
    😭😭😭ಮಿಸ್ u ಅಪ್ಪ ನನಗೆ ಬುದ್ದಿ ತಿಳಿಯದ ವಯಸ್ಸನಲ್ಲಿ ನನ್ನ ಬಿಟ್ಟ ಹೋದ್ರಿ 😭😭🪴🪴

  • @Saviruchiyasobagu
    @Saviruchiyasobagu Před 2 lety +43

    ಅಣ್ಣಾ ನಿಮ್ಮಿಂದ ವೀಡಿಯೋ ಇನ್ನು ಇದೆ ರೀತಿ ಹೆಚ್ಚು ಹೆಚ್ಚು ವೀಡಿಯೋ ನೋಡಲು ಇಷ್ಟಾ ನನಗೆ ಅಣ್ಣಾ🙏 ತಾಯಿ ತಂದೆ ಇದುವರೆಗೆ ಅವರು ಬೆಲೆ ಗೊತ್ತು ಇಲ್ಲಾ ನೋಡಿ ಕಣ್ಣಲ್ಲಿ ನೀರು ತುಂಬಿಕೊಂಡು ಬಂತು ನಮಸ್ಕಾರ 🙏🙏

  • @savitrikumbar1890
    @savitrikumbar1890 Před 2 lety

    ತುಂಬಾ ಅತ್ಯುತ್ತಮ ಚಿತ್ರ... ನಮ್ ಅಪ್ಪಾಜಿ ನೆನಪಾಯಿತು

  • @karnakarna5507
    @karnakarna5507 Před 2 lety +7

    ನಿಮ್ಮ ಇ ಕಿರು ಚಿತ್ರ ನೋಡಿದ ನಮ್ಮ ಯುವಕರೆಲ್ಲ ಅವರ ತಂದೆ ತಾಯಿಯನ್ನು ಪ್ರೀತಿಯಿಂದ ನೋಡಿಕೊಳ್ಳುವಲ್ಲಿ ಸಂದೆಯವೆ ಇಲ್ಲ.ತುಂಬಾ ಒಳ್ಳೆಯ ಸಂದೇಶ ಅಣ್ಣ ❤️❤️❤️

  • @mahmadarafeeqshekh7246
    @mahmadarafeeqshekh7246 Před 2 lety +13

    ಸಮಾಜಕ್ಕೆ ತುಂಬಾ ಉಪಯುಕ್ತ ಸಂದೇಶ ನೀಡುತ್ತದೆ ಬ್ರದರ್. ಹಾಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕಿರುಚಿತ್ರ ಬರಲಿ.
    ವಿಜಯಿ ಭವಃ

  • @toureyes5610
    @toureyes5610 Před 2 lety

    ಮನಸು ತುಂಬಾ ಭಾರ ಆಯಿತು ನೋಡಿ. ತುಂಬಾ ಧನ್ಯವದಗಳು ಈ ವಿಡಿಯೋ ಮಾಡಿದಕ್ಕೆ

  • @mallikarjunrudrawadi3083

    ನಿಮ್ಮ ವಿಚಾರ ಆಚಾರ ತುಂಬಾ ಚನ್ನಾಗಿದೆ
    ಅದಕ್ಕೆ ಹೇಳಿದ್ದಾರೆ ಸರ ತಾಯಿ ತಂದೆ ಗುರು ಎಲ್ಲಕಿಂತ ಶ್ರೇಷ್ಟ ಅಂತ

  • @chanabasuchanabasunb8033
    @chanabasuchanabasunb8033 Před 2 lety +22

    ಸರ್ ನಿಮ್ಮ ಈ ವಿಡಿಯೋ ನೋಡಿ ತುಂಬಾ ಖುಷಿ ಆಯಿತು.
    ಇಂತಹ ಸಂದೇಶವನ್ನು ಜಗತ್ತಿಗೆ ತೋರಿಸುವ ನಿಮ್ಮ ಪ್ರಯತ್ನಕ್ಕೆ ನನ್ನ ಧನ್ಯವಾದಗಳು 🙏💐

  • @maheshlingmahesh8064
    @maheshlingmahesh8064 Před 2 lety +17

    Heart touching video brother 💖💖💖ಅಪ್ಪ ಅಂದ್ರೆ ಬರಿ ಹೆಸರಲ್ಲ ಅದು ಒಂದು ಶಕ್ತಿ 💪 I love you Appa💖💖💖

  • @sharanammasharanamma1168

    ಮನಮುಟ್ಟುವ ಒಂದು ಸುಂದರ ಕಥೆ ಹೃದಯ ಪೂರಕವಾಗಿ ಧನ್ಯವಾದಗಳು

  • @VijayVijay-xc1ol
    @VijayVijay-xc1ol Před 2 lety

    ನಿಜಾ ಅಪ್ಪ ಪ್ರೀತಿ ಎಲ್ಲರಿಗೂ ಸಿಗಲ್ಲ ಸಿಕ್ಕಿರೋದ್ನ ಕಳ್ಕೊಬಾರ್ದು ನಿಮ್ಮಗೆ ತುಂಬಾ ತುಂಬಾ ಧನ್ಯವಾದಗಳು ಇದೆ tra ವಿಡಿಯೋ ಮಾಡಿ

  • @kannada_information
    @kannada_information Před 2 lety +526

    ತುಂಬಾ ಒಳ್ಳೆ ಸಂದೇಶ ಇದೇ ರೀತಿಯಾಗಿ ಇನ್ನೂ ಹೆಚ್ಚು ವಿಡಿಯೋಸ್ಗಳು ನಿಮ್ಮ ಕಡೆಯಿಂದ ಬರಲಿ ❤️👍😍

    • @manvitreddy1990
      @manvitreddy1990 Před 2 lety +7

      Valle sandhesha anna

    • @NingarajSingadiTeam
      @NingarajSingadiTeam Před 2 lety +5

      ಧನ್ಯವಾದಗಳು ✨️🙏

    • @user-surikshatriya
      @user-surikshatriya Před 2 lety +1

      czcams.com/video/NznT_GaiVRE/video.html

    • @madhumadhu8486
      @madhumadhu8486 Před 2 lety +6

      ತಂದೆ ತಾಯಿ ಬೆಲೆ ಇಲ್ಲದವರಿಗೆ ಅಷ್ಟೆ ಗೊತ್ತು😭😭😭😭😭

    • @arunkumarjamadar8276
      @arunkumarjamadar8276 Před 2 lety +1

      🙏🙏🙏🙏🙏🙏🙏🙏🙏🙏🙏🙏🙏🙏🙏🙏🙏💘💘💘💘💘💘💘💘💘💞💞💞💞💞💞💘💘💟

  • @vishwakittur9131
    @vishwakittur9131 Před 2 lety +18

    ಸೂಪರ್ ಸೆಂಟಿಮೆಂಟ್ ಅಣ್ಣ. ಅಪ್ಪ ಐ ಲವ್ ಯು ❤️😍. ಶುಭವಾಗಲಿ ಅಣ್ಣ ನಿಮಗೆ

  • @rahintaj7837
    @rahintaj7837 Před 2 lety

    ನಿಜವಾಗಿಯೂ ಮನಸ್ಸಿಗೆ ತಟ್ಟಿದ ಅಪ್ಪನ ಪ್ರೀತಿ ನೋಡಿ ಕಣ್ಣಂಚಲ್ಲಿ ನೀರು ಬಂತು ಸೂಪರ್ 👌👌👌

  • @vishwahosamani4754
    @vishwahosamani4754 Před 2 lety

    ಕಣ್ಣಲ್ಲಿ ನೀರು ಬರುತ್ತೆ ಅಣ್ಣ ತುಂಬಾ ಇಷ್ಟ ಆಯಿತು ನಮ್ಮ ಅಪ್ಪನ ನೋಡ್ಕೋಬೇಕು ಅಂದ್ರೆ ನನಗೆ ಅಪ್ಪನೇ ಇಲ್ಲ
    ಯಾರೇ ಆಗಿರಿ ಅಪ್ಪ ಅಮ್ಮನ ಚೆನ್ನಾಗಿ ನೋಡ್ಕೊಳ್ಳಿ ಅವರ ಮುಂದೆ ಎಲ್ಲಾನೂ ಸುನ್ಯ
    ಕಲ್ಕೊಂಡ್ ಮೇಲೆ ಹುಡುಕುವದಕಿಂತ ಇದ್ದಾಗಲೇ ಚೆನ್ನಾಗಿ ನೋಡಿಕೊಳ್ಳಿ🙏🙏🙏

  • @chandrikmudlamni6588
    @chandrikmudlamni6588 Před 2 lety +6

    ಅಪ್ಪಾ ಅಂದರೆ ಬೆಳಕು .
    ಅಪ್ಪನಿಂದಲೇ ಬದುಕು .
    ಲವ್ ಯೂ ಅಪ್ಪಾ.... 😍😘💙
    So nice sir 😍

  • @ninguadodmani972
    @ninguadodmani972 Před 2 lety +10

    ತುಂಬಾ ಚನ್ನಾಗಿದೆ ಅಣ್ಣ.
    ಆದ್ರೆ ಎರಡದಿನದಿಂದ ಮಗನಿಗಾಗಿ ಕಾಯಿತಿರೋ ತಂದೆ, ಮಗ ಬಂದಾಗ ಅತ್ರ ಹೋಗಿ ಬಾವುಕರಾಗಿದ್ರೆ ಇನ್ನೂ ಚೆನ್ನಾಗಿರ್ತಿತ್ತು ಅನ್ನೋದು ನನ್ನ ಅನಿಸಿಕೆ.

  • @Chaitramudholp387
    @Chaitramudholp387 Před rokem

    ನನ್ನ ಪ್ರಪಂಚ ನನ್ನ ಅಪ್ಪ ಐ ಲವ್ ಯು ಅಪ್ಪ ಈ ಕಥೆ ಮನ ಕರಗಿಸುವಂತೆ ಇತ್ತು ಇನ್ನು ಇಂತಹ ಕಥೆಗಳು ಮುಂದುವರಿಯಲಿ 🙏ಸರ್

  • @shannhanumanagoudmpatell7060

    ಟ್ಯಾಕ್ವಿಸೊಮಾಚ ಅಣ್ಣ ಈ ವಿಡಿಯೋ ಕಣ್ತುಂಬಿ ಬಂತು

  • @MaruthiKurumaTraveller
    @MaruthiKurumaTraveller Před 2 lety +144

    I am from Telangana.. I watched this film, while watching i got i drops from my eyes.. Wonderful msg... Super sir cast and story direction 👌👌👌👏👏 i know kannada...

  • @g.k.creation
    @g.k.creation Před 2 lety +33

    ಅದ್ಭುತವಾದ ಪ್ರದರ್ಶನ ಅಣ್ಣ.
    ನೀನು ಆಡುವ ಪ್ರತಿಯೊಂದು ಮಾತಿನಲ್ಲೂ ಸಹ ಏನೋ ಒಂದು ತಾತ್ಪರ್ಯ ಇರುತ್ತೆ ಅಣ್ಣ.

  • @rameshram3750
    @rameshram3750 Před rokem

    ಏನೋ ಹೇಳೋಕೆ ಆಗದಿರುವಂತಹ ನೋವು,
    ತಡಿಯೋಕೆ ಆಗಲಿಲ್ಲ ಕಣ್ಣಲ್ಲಿನ ನೀರನ್ನು,
    ಒಳ್ಳೆಯ ಸಂದೇಶ ಬ್ರೋ, 👌 ಕಾನ್ಸೆಪ್ಟ್.

  • @akshatasindhe3323
    @akshatasindhe3323 Před 2 lety +1

    love you appa❤❤❤❤❤❤❤❤❤❤❤❤❤❤❤❤❤❤❤

  • @rs.shivakumar1605
    @rs.shivakumar1605 Před 2 lety +43

    ಅಧ್ಬುತ
    ಅಣ್ಣ . ಸಮಾಜಕ್ಕೆ ನಮಗೆ ಒಂದ್ ಅತ್ಯುತ್ತಮ ,ನಿಜ ಜೀವನದ ಅನುಭವದ ಅರ್ಥ ಗರ್ಭಿತ ಸಂದೇಶ ಅಣ್ಣ 👏👏 ಇದೆ ರೀತಿ ಇನ್ನೂ ಹೆಚ್ಚಿನ ಸಂಗತಿಗಳನ್ನು ತಿಳಿಸಿ ಅಣ್ಣ

    • @murageshgalagali8079
      @murageshgalagali8079 Před 2 lety

      ಅಣ್ಣ ಈ ವಿಡಿಯೋ ನನಗೆ ಬಹಳ ಇಷ್ಟವಾಯಿತು ನನ್ನ ಕಣ್ಣಲ್ಲಿ ನೀರು ಬಂತು ಅಣ್ಣಾ ಅಪ್ಪ ಐ ಲವ್ ಯು ಪಾ 🙏🙏

  • @rajukittur8209
    @rajukittur8209 Před 2 lety +8

    ಸೂಪರ್ ಅಣ್ಣ ಸಮಾಜಕ್ಕೆ ನಿಮ್ಮಂತೋರಾ ಅವಶ್ಯಕತೆ ಇದೆ ಸೂಪರ್

  • @mallum1386
    @mallum1386 Před 2 lety +1

    ❤️Thaching misega I miss you my father 😭😭😭

  • @amasiddanoolakannavar640
    @amasiddanoolakannavar640 Před 2 lety +8

    ಗುರು ನಿನ್ನ ಆಕ್ಟ್ ಅಲ್ಲಿ ವಿಷ್ಣುವರ್ಧನ್ ಅವರನ್ನು ನೋಡಿದೆ ನೀನು ಬೇಳಿತಿಯಾ ಗುರು ❤️❤️❤️❤️❤️🙏

  • @sanathkumar.j.r2249
    @sanathkumar.j.r2249 Před 2 lety +5

    ನಿಮ್ಮ ಈ ಸಣ್ಣ ಕಥೆ ನೋಡಿ, ನನಗೆ ನನ್ನ ಅಪ್ಪನ ಮೇಲಿದ್ದ ಗೌರವ ಇನ್ನೂ ಹೆಚ್ಚಾಯ್ತು ಧನ್ಯವಾದಗಳು ಸರ್, ತಮ್ಮ ಈ ಕೆಲಸ ಸಾಗುತ್ತಿರಲಿ 🙏🙏

    • @sanjucreation7060
      @sanjucreation7060 Před 2 lety

      ❤️

    • @anilmd1983
      @anilmd1983 Před 3 měsíci

      ಅಪ್ಪ ಅಂದ್ರೆ ಆಕಾಶ song
      czcams.com/video/flYnHFQmL4A/video.htmlsi=Z01qD7dPqt7ZenqK

  • @manjunathmsw8874
    @manjunathmsw8874 Před 2 lety

    ವಂದೊಳ್ಳೆ ಸಂದೇಶವನ್ನು ಕೊಟ್ಟ ನಿಂಗು ಅವರಿಗೆ ದನ್ಯವಾದಗಳು.... 🥰🙏

  • @kannadafastnews
    @kannadafastnews Před 2 lety

    ಅತ್ಯುತ್ತಮವಾದ ಸಂದೇಶ ಕೊಟ್ಟಿದ್ದೀರಿ, ನಿಮ್ಮ ತಂಡಕ್ಕೆ ಶುಭವಾಗಲಿ

  • @Mohanakumarakh
    @Mohanakumarakh Před 2 lety +30

    ತುಂಬಾ ಎಮೋಷನಲ್ ಆದೆ ಅಣ್ಣ ತುಂಬಾ ಚೆನ್ನಾಗಿದೆ 🥰❤😍😔

  • @shivayogidiwanamal5012
    @shivayogidiwanamal5012 Před 2 lety +20

    ಅಪ್ಪಾನೆ ಜೀವನದ ನಿಜವಾದ ಹೀರೊ❤❤❤

  • @ShivaKumar-vt6vx
    @ShivaKumar-vt6vx Před 2 lety

    ತಂದೆಯ ಮಹತ್ವದ ಬಗ್ಗೆ ಒಂದು ಕಿರುಚಿತ್ರ,
    ನಿಮ್ಮ ಈ ಸಂದೇಶಕ್ಕೆ ಆ ದೇವರು ನಿಮಗೆ ಆರೋಗ್ಯ ಐಶ್ವರ್ಯ ಕೊಟ್ಟು ಕರುಣಿಸಲಿ ಅಣ್ಣ,
    ಧನ್ಯವಾದಗಳು.
    All the best 👍 🙌 ❤

  • @lavashreep6290
    @lavashreep6290 Před rokem

    None can replace the dad's place . He is real hero

  • @akcdigitalstudio5886
    @akcdigitalstudio5886 Před 2 lety +6

    ಅದ್ಬುತವಾದ ಕಥೆ ❤️❤️ಸಾರ್...
    ಕಣ್ಣಲ್ಲಿ ನೀರು ಹರಿದು ಬರುತ್ತದೆ ❤️👍🙏
    ಶುಭವಾಗಲಿ ಇನ್ನೂ ಇಗೆ ಉತ್ತಮ ಕಿರುಚಿತ್ರಗಳನ್ನು ನಿರ್ಮಾಣ ಮಡಿ ❤️❤️👍🙏
    #akcdigitalstudio

  • @shivaanand.
    @shivaanand. Před 2 lety +11

    😭😭😭ಕಣ್ಣಲ್ಲಿ ನೀರು ಬಂತು 😭😭😭😭 miss you ಅಪ್ಪಾ😭 ತುಂಬಾ ನೆನಪಾಗ್ತಿಯ

  • @keertisingaraddi9721
    @keertisingaraddi9721 Před rokem

    Miss you pappa😭
    ಅಣ್ಣ ದಯವಿಟ್ಟು ತಂದೆ ಇಲ್ಲದವರ ನೋವಿನ ಬಗ್ಗೆ ಒಂದು ವಿಡಿಯೋ ಮಾಡಿ 🙏🏻

  • @samarthninganur3123
    @samarthninganur3123 Před 2 lety

    ತುಂಬಾ ಒಳ್ಳೆಯ ಸಂದೇಶ ಇದೆ ಸರ್ ಇದೇ ರೀತಿ ವಿಡಿಯೋಗಳು ಬರಲಿ ಇಂಥ ನೀಚ ಮಕ್ಕಳಿಗೆ ಆಗಲಾದರೂ ಬುದ್ಧಿ ಬರಲಿ

  • @hazratalimakhanadarhazrata8511

    ಅಣ್ಣಾ ತುಂಬಾ ಒಳ್ಳೆ ಸಂದೇಶ.... ಅಣ್ಣಾ ನಿಮಗೆ ಹೃದಯ ಪೂರ್ವಕ ಧನ್ಯವಾದಗಳು..... 🙏🙏🙏

  • @prashanthas683
    @prashanthas683 Před 2 lety +3

    ತುಂಬಾ ಅದ್ಬುತವಾದ ಸಂದೇಶ ಇರೋ ಕಿರುಚಿತ್ರ ನಿಮ್ಗೂ ನಿಮ್ಮ ಟೀಮ್ಗು ಒಳ್ಳೆದಾಗಲಿ ನಿಮ್ಮ ಎಲ್ಲಾ vedeo ಗಳಲ್ಲೂ ಉತ್ತಮ ಸಂದೇಶ ಇರುತ್ತೆ ತುಂಬಾ ನಾಟಿತು ಮನಸ್ಸಿಗೆ.. ನಿಮ್ಮ ಪ್ರಯತ್ನಕ್ಕೆ ಒಳ್ಳೆದಾಗಲಿ🙏

  • @venkateshazad6552
    @venkateshazad6552 Před 2 lety

    ಕೊನೇಲಿ ಕಣ್ಣೀರು ಬಂತು ತಂದೆಯ ಕಾಳಜಿ ನೋಡಿ , 😔🙏👏👌

  • @savitridollin4826
    @savitridollin4826 Před 2 lety +2

    ನಿಜವಾಗ್ಲೂ ಮನ್ ಮುಟ್ಟುವ ಕಥೆ Love u appa😭🙏🙏🙏

  • @ravivibhuti5682
    @ravivibhuti5682 Před 2 lety +13

    ಅದ್ಬುತ ವೀಡಿಯೋ ಅಣ್ಣಾ love you appa...❤️❤️❤️❤️❤️❤️❤️❤️❤️❤️❤️❤️❤️

  • @DMNEWSKANNADA
    @DMNEWSKANNADA Před 2 lety +12

    ತುಂಬಾ ಅದ್ಭುತವಾಗಿ ಅಭಿನಯ ನಿರ್ದೇಶನ ಮಾಡಿದರೆ ನಿಂಗರಾಜ್ ಸಿಂಗಾಡಿ ಹಾಗೂ ಗುರುರಾಜ್

  • @satishbiradar8058
    @satishbiradar8058 Před rokem

    ಸರ್ ನಾನು ನಿಜವಾಗ್ಲು ನಿಮ್ಮ ಫ್ಯಾನ ಸರ್ ಇದು ಬಂದು ಸಂದೇಶ ಬಹಳ ಮನಸಿಗ್ಗಿ ಹತ್ತೆತ್ತಿ ಸರ್ ಧನ್ಯವಾದಗಳು ಈ ತರ ಜೀವನದಲ್ಲಿ ಯಾರು ಮಾಡ್ಬರದು ಸರ್ ಧನ್ಯವಾದಗಳು🙏🙏🙏🙏🙏

  • @kantharajasagar7368
    @kantharajasagar7368 Před 2 lety

    ತುಂಬಾ ಒಳ್ಳೆ ಸಂದೇಶ 👍🏻👍🏻 ಹೀಗೆ ಮುಂದುವರಿಯಲಿ ನಿಮ್ಮ ಪ್ರಯತ್ನ 👏👏

  • @knkempodiraju8558
    @knkempodiraju8558 Před 2 lety +3

    ಐ ಲವ್ ಯು ಅಪ್ಪಾ❤️
    ಸೂಪರ್ ಅಣ್ಣ ತುಂಬು ಹೃದಯದ ದನ್ಯವಾದಗಳು ಅಣ್ಣಯ್ಯ ನಿನಗೆ👏

  • @ravipaulwalker435
    @ravipaulwalker435 Před 2 lety

    ನಮ್ಗೆ ಗೊತ್ತಿಲ್ಲದೆ ನಮ್ಮ ಕಣ್ಣಲ್ಲಿ ನೀರು ಬರ್ಸ್ತಿಯ....ಗುರುವೇ

  • @basavarajrajaput7014
    @basavarajrajaput7014 Před rokem

    Appa i love you nimma appaga hinga madidi all adakke devaru ninnage olleyadde bhudi kalisiddane ninna magan rupadalli bandi 😢😢😢😢

  • @kanndaallinone7599
    @kanndaallinone7599 Před 2 lety +4

    😭ಕಣ್ಣಂಚಲ್ಲಿ ನೀರು ಬರುವ ಚಿತ್ರ 😭proud Of You Sir

  • @Kasheeram17
    @Kasheeram17 Před 2 lety +14

    ಕಿರುಚಿತ್ರ ತುಂಬಾ ಚನ್ನಾಗಿ ಇದೆ ಹಾಗೂ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುತ್ತಿದ್ದಿರಾ... ಅದಕ್ಕಿಂತಲೂ ನೀವು ನಮ್ಮ ಜಮಖಂಡಿಯವರೂ ಅನ್ನೋದು ಅದು ನಮ್ಮ ಹೆಮ್ಮೆ..🌹🌹🌹💐

  • @kavithar5700
    @kavithar5700 Před 2 lety

    Super veri nace story bro appa ammane devaru bro avare ella andre jivanave bro love you appa🎉👍👍😘😘

  • @shivajibhoyi3704
    @shivajibhoyi3704 Před rokem

    Nanu kanda nija jivanada devarugalu appa amma I love my father and mother ❣️

  • @dteamofficial1064
    @dteamofficial1064 Před 2 lety +8

    ತಂದೆಯ ಪ್ರೀತಿಗೆ ಸರಿಸಮವೇನಿದೆ ☺️🖤✨️

  • @jagadishtegginamath6709
    @jagadishtegginamath6709 Před 2 lety +11

    ನಾಗರಾಜ್ ಸೂಪರ್ ವಿಡಿಯೋ 🙏🏻🙏🏻ಒಳ್ಳೆಯ ಸಂದೇಶ ತಿಳಿಸಿದ್ದೀರಿ 🙏🏻🙏🏻

  • @neelappadevarajji9409
    @neelappadevarajji9409 Před 2 lety

    😭ನನಗೆ ಅಪ್ಪನೇ ಇಲ್ಲ 😭ನಾನು ಅವರ ಜೊತೆ ಇರಬೇಕು ಅಂದ್ರೆ 😭ಅಪ್ಪ i, miss, you appa😭