Video není dostupné.
Omlouváme se.

ದೋಸ್ತಿ - Dosti | ಕನ್ನಡ | Friendship & Love Story | Inspirational Short Film | Mother Sentiment | 4K

Sdílet
Vložit
  • čas přidán 30. 12. 2021
  • ಸ್ನೇಹದ ಮೌಲ್ಯವನ್ನು ಹೇಳುವ ಅತ್ಯುತ್ತಮ ಕಿರುಚಿತ್ರ.
    Subscribe ಮಾಡಿ - Support ಮಾಡಿ. ✨️🙏
    Yamanappa Daddimani
    SB A/c No. 600602010006717
    IFSC Code : UBI NO 560065
    Union Bank Jamkhandi
    Phonepay : 9902376868@ybl
    Cast : Ningaraj Singadi - Namrata Belagavi - Subbu Mali - Kagi Madam
    Created by : Ningaraj Singadi & Team
    Instagram : ...
    Facebook : / ningarajsingadivideos
    Thanks to : Raghu Kadakol - Ameeth shurpali - Megharaj
    Special Thanks to : Dr. Gopal krishna Havaldar - Anand R. A. - Mallya Bagalkot
    Music
    Raviteja ( RT Dhun ) Bagalkot
    Contact Number: 9483832696
    camera : Ajit Singadi
    #love #friendship #amma #friend#mother #ningarajsingadi #son #motherandson #emotional #lovestory #kannadaemotionalfilm #shortfilm #motivation #inspirational #motivationalvideo #kannadabestvideo #trending #uttarakarnataka #uk #emotionalkannadavideo #January1 #newyear
    ನಮಸ್ಕಾರ ಎಲ್ಲರಿಗೂ.
    ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ, ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ, ಸೇವೆಯೋ- ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು, ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ, ಸಂಸ್ಕೃತಿ, ಭಾಷೆ, ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
    We are using this media to bring the motivational videos, inspirational stories, culture and art promoting contents as well as beautiful messages of friendship, love ,harmony, diversity and patriotism. Please support this channel by subscribing and don't miss our unique contents. Encourage us by giving a big thumbs up.
    LIKE - SHARE - SUBSCRIBE
    Click Here To Subscribe : Ningaraj Singadi

Komentáře • 1,2K

  • @prabhukumbar1799
    @prabhukumbar1799 Před 2 lety +310

    ಅಣ್ಣ......ನೀ ಹೇಳಿರೋ ಒಂದೊಂದು ಮಾತು ಸತ್ಯ.....ದೋಸ್ತ್ is more ಇಂಪಾರ್ಟೆಂಟ್ in ಲೈಫ್....... 😘❤🙏....... ನಿಮ್ಮ ಈ.. ವಿಡಿಯೋ ತುಂಬಾ ಚನ್ನಾಗಿ ಮೂಡಿಬಂದಿದೆ..........all the all team..... ❤😘👍

  • @santoshutagi2630
    @santoshutagi2630 Před 2 lety +155

    ಅಣ್ಣಾ ಆ ನಿನ್ನ ಮುಗುಳು ನಗೆಗೆ ನಾನು ಮನಸೋತೆ ಸದಾ ಹೀಗೆ ನಗುತ್ತ ನಗಿಸುತ್ ಈರು ಅಣ್ಣಾಜಿ 🙏🙏😍😍

  • @mallukiccha152
    @mallukiccha152 Před 2 lety +28

    ನಮ್ಮ ಈ ಕರ್ನಾಟಕ ದ ಅತ್ಯುತ್ತಮ ನಿರ್ದೇಶಕ ಆಗೋದರಲ್ಲಿ ಸಂಶಯವೇ ಇಲ್ಲ ಸರ್ ❤️🙏

  • @prabhugoudamalipatil9917
    @prabhugoudamalipatil9917 Před 2 lety +19

    ಜೀವನದ ಪಯಣದ ಉತ್ತಮ ಸಂದೇಶ ಸರ್ ತಾಯಿಯೇ ಮೊದಲ ದೇವರು ❤️❤️

  • @ahanumantha3319
    @ahanumantha3319 Před 2 lety +98

    Anna nimma ಪ್ರತಿ ಒಂದು ವಿಡಿಯೋ ಒಂದು ಅರ್ಥ ಇದೆ ಅಣ್ಣ ಸೂಪರ್ ಸೀನ್ ಅಣ್ಣ ಜೀವನ ಪಾಠ ಕಲಿಸುತ್ತೆ ಪ್ರತಿ ಒಂದು ವಿಡಿಯೋ 😌😌

  • @kpstudiokannada
    @kpstudiokannada Před 2 lety +94

    ಸೂಪರ್ ರಿ ಬ್ರದರ್.. 👌👌
    ದೋಸ್ತಿನೇ ಆಸ್ತಿ ಬೇರೆಲ್ಲಾ ನಾಸ್ತಿಯೂ..
    ಶುಭವಾಗಲಿ ಬ್ರದರ್ಸ್👬..

  • @veeruveeru1543
    @veeruveeru1543 Před 2 lety +27

    ನೀವು ಮಾಡೋ ಪ್ರತಿ ಒಂದು ಅರ್ಥ ಇರುತ್ತೆ . ಹೀಗೆ ಮುಂದುವರೆಸಿ ..ಸಮಾಜಕ್ಕೆ ಸಂದೇಶ ಕೊಡುವಂತಿರಲಿ.

  • @sangannahugar5772
    @sangannahugar5772 Před 2 lety +34

    ನಿಮ್ಮ ಅದ್ಭುತವಾದ ಸ್ನೇಹಕ್ಕೆ ತುಂಬು ಹೃದಯದ ಧನ್ಯವಾದಗಳು 🙏🙏🙏🙏🙏

  • @sahebgoudapasodi7618
    @sahebgoudapasodi7618 Před 2 lety +22

    ಅಣ್ಣ ನಾನು ಏಷ್ಟೋ ಜನ ವಿಡಿಯೋ ಮಾಡೋದನ್ನ ನೋಡಿನಿ ಆದರೆ ನಿಮ್ಮ ಈ ವಿಡಿಯೋ ಈ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವ ಮೂಲಕ ಮಾಹಿತಿ ನೀಡುತ್ತಿದ್ದಿರಿ
    ಅದಕ್ಕಾಗಿ ಧನ್ಯವಾದಗಳು🙏🙏🙏🙏

  • @punithrajkumar1481
    @punithrajkumar1481 Před 2 lety +91

    ನನಗೆ ತುಂಬಾ ಖುಷಿ ಆಯ್ತು ಅಣ್ಣಾ... ನಾನು ನಿಮ್ಮ ಜೊತೆ ಸ್ವಲ್ಪ ಮಾತಾಡಬೇಕು ಅಣ್ಣಾ.. ದಯಮಾಡಿ ಅವಕಾಶ ಮಾಡಿಕೊಡಿ..🤗

  • @hanameshgudadur513
    @hanameshgudadur513 Před 2 lety +73

    ಅಣ್ಣ ನಿನ್ನ ಈ ಕಿರುಚಿತ್ರಕ್ಕೆ ನಾನು ಯಾವಗಲೂ ಚಿರರುಣಿ ಅಣ್ಣ ,all best anna👏👏❤️

  • @shrinivasanayaka2963
    @shrinivasanayaka2963 Před 2 lety +32

    "ಲೈಫ್ ಅಲ್ಲಿ ಈ ತರ ಪ್ರೀತಿ ಮತ್ತು ಸ್ನೇಹ ಸಿಕ್ರೆ ಅವುನ್ ಅಷ್ಟು ಪುಣ್ಯವಂತ ಬೇರೆ ಯಾರು ಇಲ್ಲ"..... ಇವು ಎರಡು ನನ್ ಲೈಫ್ ಅಲ್ಲಿ ಸಿಕ್ಕಿದವೇ I AM SO HAPPY😘 🕺🥳

  • @manjunathgkybl.20
    @manjunathgkybl.20 Před 2 lety +36

    ಇದು ನಿಮ್ಮ ಪ್ರಯತ್ನ ಅಲ್ಲ ಅಣ್ಣಾ ನಿಮ್ಮ ಗೆಲುವು 👌👌👌💐💐

  • @rameshpujar4831
    @rameshpujar4831 Před 2 lety +43

    ಅದ್ಬುತ ಕಲ್ಪನಾ ಚಿತ್ರ ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು ಸರ್ ಉತ್ತಮವಾದ ಅಂಶಗಳನ್ನು ಕುರಿತಂತೆ ಕೂಡ ಒಂದು ಎಂದು ನಾನು ನನ್ನ ಅಭಿಪ್ರಾಯದ

  • @kishorbangera4779
    @kishorbangera4779 Před 2 lety +17

    ತುಂಬಾ ಚೆನ್ನಾಗಿದೆ ಗೆಳೆಯ ಇಂತಾ ಫ್ರೆಂಡ್ ಜೊತೆ ಇರುವುದು ತುಂಬ ಕಡಿಮೆ ..

  • @PundalikGayakawadfilms.88

    ಅಣ್ಣ ನೀ ದೋಸ್ತಿ ಬಗ್ಗೆ ಹೇಳಿರೋ ಮಾತು ಪ್ರತಿಯೊಬ್ಬ ರ ಹೃದಯದೊಳಗೆ ಹಚ್ಚಿ ಹಾಕಿದಂಗೆ ಆಗಿದೆ ಸೂಪರ್ ಅಣ್ಣ ನೀವು

  • @user-vz9je5up5m
    @user-vz9je5up5m Před 2 lety +18

    🙏🙏🙏🙏🙏🙏🙏 ದೋಸ್ತಿ ಅಂದ್ರೆ ಹಿಂಗೆ ಇರಬೇಕು ಅಣ್ಣ 🙏🙏❤️❤️

  • @LakshmiLakshmi-wp8iy
    @LakshmiLakshmi-wp8iy Před 2 lety +10

    ಅಣ್ಣಾ ನೀವು ಒಂದು ಅದ್ಭುತ...
    ನಿಮ್ಮ ವಿಡಿಯೋ ಗಳು ಅತ್ಯದ್ಭುತ....
    ನಿಮ್ಮ ಗೆಳೆತನ......

  • @_AS_BEATS
    @_AS_BEATS Před 2 lety +10

    ಸ್ನೇಹವೆಂದರೆ ಬಂಧ ಮಾತ್ರವಲ್ಲ ಅದು ಒಂದು ಭಾವನೆ😘💥🎂

  • @jagadeesham2115
    @jagadeesham2115 Před 2 lety +17

    ಅದ್ಬುತ ಅಣ್ಣ ನೀವು.... ನಂಗಂನ್ಸೋಮಟ್ಟಿಗೆ ಈ ಯುಗದ ಉಡುಗೊರೆ ನೀವು...❤💐

  • @Manjun-df8hp
    @Manjun-df8hp Před 2 lety +11

    ಚೆನ್ನಾಗಿದೆ ಕಣ್ಣಂಚಲ್ಲಿ ನೀರು ಬಂತು💐😭

  • @prashantvadaganal4206
    @prashantvadaganal4206 Před 2 lety +33

    ಅಣ್ಣಾ ನೀವು ಮಾಡುವ ಪ್ರತಿಯೊಂದು ಕಿರು ಚಿತ್ರವು ಅತ್ಯುತ್ತಮವಾಗಿರುತ್ತದೆ. 🤝ದೋಸ್ತಿಯ ಬಗ್ಗೆ ನೀವು ಹೇಳಿರುವುದು ತುಂಬಾ ಅರ್ಥಪೂರ್ಣವಾಗಿದೆ ❤️ನಿಮ್ಮ ತಂಡಕ್ಕೆ ನಮ್ಮ ಅಭಿನಂದನೆಗಳು💐💐

  • @BadBoyMK47
    @BadBoyMK47 Před 2 lety +4

    ಧನು and ಮಂಜು
    #ಕುಚಿಕು..!!❤😇
    ಯಾರೇ ಬರ್ಲಿ.. ಯಾರೇ ಹೋಗ್ಲಿ..
    ನಮ್ಮ ದೋಸ್ತಿ ಚಿರಕಾಲ ಹೀಗೆ ಇರಲಿ...!!

  • @kanakarajl7855
    @kanakarajl7855 Před 2 lety +11

    ಅಣ್ಣ ನಾನು ನಿಮ್ಮ ಅಭಿಮಾನಿ.. ನಿಮ್ಮ ಸಂದೇಶಗಳಿಗೆ ಭಕ್ತ..

  • @psishivumangalorepoliceexa6792

    Wow en finel touch ittiri 👌👌❤️❤️

  • @bangaru.rathod
    @bangaru.rathod Před 2 lety +3

    ಎಂಥಹ ಅದ್ಭುತ ಅತ್ಯದ್ಭುತ ಸಂದೇಶ 🚩

  • @arunkumbar40
    @arunkumbar40 Před 2 lety +6

    ಅದ್ಬುತ ಸಂದೇಶ ಸ್ನೇಹ & ಅಮ್ಮ ನ ಪ್ರೀತಿ ಇವ್ ಎರಡು ಕಣ್ಣುಗಳ ಹಾಗೆ. 🌹🌹😍💛❤️🤍

  • @svnayakbadiger2802
    @svnayakbadiger2802 Před 2 lety +4

    ಅಣ್ಣಾ ಯಾವಾಗಲೂ ನಿಮ್ಮ ಸಾಮಾಜಿಕ ಕಳಕಳಿಗೆ ಕೋಟಿ ಕೋಟಿ ಪ್ರಣಾಮಗಳು ನಿಮ್ಮ ವೀಡಿಯೊ ಗಳು ನನ್ನ ಹೃದಯಕ್ಕೆ ಟಚ್ಚಾ ಆಗುತ್ತದೆ 🙏

  • @rameshanayaka7698
    @rameshanayaka7698 Před 2 lety +17

    ಅಧ್ಬುತ 💐

  • @mouneshtechguru4761
    @mouneshtechguru4761 Před 2 lety +17

    Best video on friendship 😍😍

  • @filmygalleryS0498
    @filmygalleryS0498 Před 2 lety +4

    ಬ್ರೋ ನಿಮ್ಮ ವಿಡಿಯೋ ತುಂಬಾ ದಿನಗಳು ಲೇಟ್ ಆಗಿ ಬಂದ್ರು ಲೇಟೆಸ್ಟ್ ಹಿಟ್ ಆಗ್ತಿವೆ ದೇವರು ನಿಮಗೆ ಇನ್ನಷ್ಟು ಉತ್ತಮ ಕತೆಗಳು ರಾಶಿಯನ್ನು ನಿಮಗೆ ಹರಿಸಲಿ 🙏🙏🙏🙏🙏

  • @Parashu0443
    @Parashu0443 Před 2 lety +7

    ❤️🙏❤️🙏Friend ipmortent ❤️🙏❤️🙏ಅಣ್ಣ Tq ಅಣ್ಣ ಓದೊಂದೊ ಮಾತಿನಲ್ಲಿ ಸತ್ಯ ಇದೆ ಅಣ್ಣ

  • @savitapatil9573
    @savitapatil9573 Před 2 lety +8

    ಉತ್ತಮ ಸಂದೇಶ ಹೊಸ ವರ್ಷದ ಶುಭಾಶಯಗಳು 👌👍

  • @sangeetagopali3309
    @sangeetagopali3309 Před 2 lety +6

    Friendship is most beautiful .
    Friendship is very best releshonship 💖
    My friends is my life 💟
    Super information sir 😃

  • @rajursrajurs895
    @rajursrajurs895 Před rokem +1

    ಸೂಪರ್ ಅಣ್ಣ ತಾಯಿಗಿಂತ ಎಚ್ಚು ಏನು ಅಲ್ಲ ಅಮ್ಮ ನೇ ದೇವರು 🙏🙏

  • @mahanteshchattaraki1579
    @mahanteshchattaraki1579 Před 2 lety +1

    ಅಣ್ಣಾ ನಿಂಗ ಏನ ಹೇಳ್ಬೇಕು ಅನ್ನೋದೇ ಗೊತ್ತ ಅಗಾತಿಲ್ಲ ...❤️❤️ No words....

  • @vijay_hirekudi
    @vijay_hirekudi Před 2 lety +3

    Erod ond hart Pa dosta adanna yesta sala gellatiropa
    #ningarajsingadi ♥️🙏🙏

  • @shivupujeri301
    @shivupujeri301 Před 2 lety +6

    ಗೆಳೆಯಾ.. ಗೆಳೆಯಾ.. ಗೆಲುವೇ ನಿನದಯ್ಯಾ ❤

  • @shekarameti7562
    @shekarameti7562 Před 2 lety

    ನಮ್ಮ ಜೀವನಕ್ಕೆ ಒಂದು ಒಳ್ಳೆ ಸಂದೇಶ 🙏🙏

  • @srs1237
    @srs1237 Před 2 lety +4

    ಅಣ್ಣಾ ಈ ಅಮ್ಮನ ವಿಷಯ ನೋಡಿ ಕಣ್ಣಲ್ಲಿ ನೀರು ಅಣ್ಣಾ

  • @veereshveeru6148
    @veereshveeru6148 Před 2 lety +7

    ತುಂಬಾ ಚೆನ್ನಾಗಿದೆ ಅಣ್ಣಾ ಅರ್ಥ ಪೂರ್ಣ ವಾಗಿದೆ..

  • @akasthachuri2161
    @akasthachuri2161 Před 2 lety +4

    ಅದ್ಭುತವಾದ ಸಂದೇಶ ಅಣ್ಣ 🤗

  • @maheshbavikatti8922
    @maheshbavikatti8922 Před 2 lety +2

    ಅಣ್ಣ ನೀವು ಮಾಡುವ ಪ್ರತಿಯೊಂದು ವಿಡಿಯೋ ಅರ್ಥಪೂರ್ಣವಾಗಿರುತ್ತವೆ
    ನಿಮ್ಮ ಹೇಳುವ ಮಾತುಗಳನ್ನು ನಿಮ್ಮ ದ್ವನಿಯಲ್ಲಿ ಕೇಳಿದರೆ ಮೈರೋಮಚನಗೊಳ್ಳುತ್ತದೆ 🙏🙏🙏🙏🙏🙏

  • @umeshbjp8728
    @umeshbjp8728 Před 2 lety

    ನಿಜವಾಗಿಯೂ ನಾ ಕಂಡ ಸ್ನೇಹಿತರ ಭಾವನೆಗಳು ಇವು ನಮ್ಮ ಸ್ನೇಹ ಬಳಗವು ಸದಾ ಹೀಗೆ ಮುಂದೊರೆಯುತ್ತದೆ. ನಮ್ಮ ಬಳಗದ ವತಿಯಿಂದ ಸ್ನೇಹಿತರಿಗೆ ಬೆನ್ನಲಾಗಿ ನಿಲ್ಲುವುದು ನಮ್ಮ ಕರ್ತವ್ಯವಾಗಿದೆ. ಮನ ಕುಲಕುವ ದೃಶ್ಯ ತೋರಿಸಿದಕ್ಕೇ ಧನ್ಯವಾದಗಳು...... ಸ್ನೇಹ ಎಂದಿದ್ದಿಗೂ ಅಮರ,🙏

  • @ShivaKumar-vt6vx
    @ShivaKumar-vt6vx Před 2 lety +10

    Super anna. Nanna snehita kuda itara help madtane,
    Friendship forever 💓 💖 💛,
    ಸ್ನೇಹದ ಬಗ್ಗೆ ಅದ್ಬುತವಾದ ಕಿರುಚಿತ್ರ, All the best 👍

  • @parashu2581
    @parashu2581 Před 2 lety +5

    ಅಣ್ಣ ನಿಮ್ಮ ವಿಡಿಯೋ ವರದಿಗಳು ತುಂಬಾ ಚೇನಾಗಿದೆ 🙏🇮🇳

  • @rameshdore7666
    @rameshdore7666 Před 2 lety +2

    ಮಾತುಗಳೇ ಬರುತ್ತಿಲ್ಲ ತುಂಬಾ ಒಳ್ಳೆಯ ಕೆಲಸ ಅಣ್ಣಜಿ 😍😍🙏🙏🙏

  • @Vehicleinfotech
    @Vehicleinfotech Před 2 lety

    ಅತ್ಯ ಅಮೂಲ್ಯವಾದ ಸಂದೇಶವನ್ನು ಸಾರುವ ನಿಮ್ಮ ಈ ಲೇಖನ ಅದ್ಭುತ ಅತಿ ಅದ್ಭುತವಾಗಿದೆ, ದೋಸ್ತಿನ ದುನಿಯಾದಾಗ ಎನ್ನೋ ಯೋಚನೆ ಅರ್ಥ ನೀಡಿರಿ ನಿಮಗೊಂದು ಕೋಟಿ ಕೋಟಿ ಪ್ರಣಾಮಗಳು, ಇಂತಿ ನಿಮ್ಮ ಪ್ರೀತಿಯ ಅಭಿಮಾನಿ ಮಹಾಲಿಂಗ.

  • @kpavankumar2004
    @kpavankumar2004 Před 2 lety +3

    Love i❤s careing
    Friendship i❤s shering
    ಅದ್ಬುತ ಅಣ್ಣ ಈ ಕಥೆಯ ಮೂಲಕ.
    ಈ ಸುಂದರ ಕವನವನ್ನು ತಿಳಿಸಿದಕ್ಕೆ ❤😍

  • @ashrithnsharma5240
    @ashrithnsharma5240 Před 2 lety +11

    Finally Iam witnessing some morality in shortfilm industry

  • @siddalingamahoor2829
    @siddalingamahoor2829 Před 2 lety

    ತುಂಬಾ ಒಳ್ಳೆ ಸಂದೇಶದ ಚಿತ್ರ..ಹೀಗೆ ಮುಂದುವರೆಯಲಿ‌ ಬ್ರದರ್ಸ...ಒಳ್ಳೆಯದಾಗಲಿ.

  • @sridharkhanage8561
    @sridharkhanage8561 Před 2 lety +2

    Heart touching video

  • @manjunathh9585
    @manjunathh9585 Před 2 lety +3

    ಸೂಪರ್ ಎಲ್ಲವೂ ಉತ್ತಮವಾಗಿದೆ

  • @JANAPADABEATSZ
    @JANAPADABEATSZ Před 2 lety +16

    Super movie bro 😍✨

  • @chidananda2239
    @chidananda2239 Před 2 lety +2

    Super ಆಗಿದೆ, ಚೆನ್ನಾಗಿದೆ ಈಗಿನ youthge ಇದು ಬೇಕಾಗಿದೆ ಈ ವಿಡಿಯೋ ಮೂಲಕ
    freindship ಅರ್ಥ ಮಾಡಿಸಿದ್ದಕ್ಕ ನಿಮಗೆ ಧನ್ಯವಾದಗಳು

  • @Grm5518
    @Grm5518 Před rokem

    ದೋಸ್ತಿನೆ ಆಸ್ತಿ🥰👌 friendship is real emotion innlife 👌🥰👌🥰🙏🙏👌👌👌👌🙏🙏🙏

  • @surajdalawai2221
    @surajdalawai2221 Před 2 lety +4

    ಅಣ್ಣಾ ಎಲ್ಲಾರೂ ನಿನ್ನಗ ಯಾರು ಇರುವುದಿಲ್ಲ ಯಾಕೋ 🙏

  • @simplechidu1050
    @simplechidu1050 Před 2 lety +3

    ಸ್ನೇಹಕ್ಕೆ ಸ್ನೇಹ ❤

  • @manjumurgod94
    @manjumurgod94 Před 2 lety

    ನಿಜವಾಗಿಯೂ ತುಂಬಾ ಅದ್ಭುತ ವಾಗಿದೆ, ಆ ಅಮ್ಮಮತ್ತು ಗೆಳೆಯ ನಮ್ಮ ಹೀರೊಗೆ ಉಂಗುರು ತೋರಿಸುವಾಗ, ಆ ದೃಶ್ಯ ನೋಡಿ ನಾನು ತುಂಬಾ ಭಾವುಕನಾಗಿಬಿಟ್ಟೆ, ಕಣ್ಣೀರು ಬಂದಿತು ತುಂಬಾ ಭಾವನಾತ್ಮಕ ದೃಶ್ಯ ಅದು. ಶುಭವಾಗಲಿ ಬ್ರದರ್ಸ್. ❤️🙏👏👏👏

  • @sangolli_rayanna
    @sangolli_rayanna Před 2 lety +1

    ಸೂಪರ್ ಅಣ್ಣಾ
    ದೋಸ್ತಿ ನೇ ಆಸ್ತಿ👬❤️

  • @sachinhattaraki8790
    @sachinhattaraki8790 Před 2 lety +7

    Super👌

  • @shamvishwanathhatte
    @shamvishwanathhatte Před 2 lety +4

    Fantastic Ningaraj sir

  • @pakru9222
    @pakru9222 Před 2 lety +2

    ಅದ್ಭುತವಾದ ಕಿರು ಚಿತ್ರ ಅಣ್ಣಾ.. 👏👍🙏

  • @santoshbiradar2396
    @santoshbiradar2396 Před 2 lety +5

    Life is nothing without friends .😘❤️

  • @siddharthm4761
    @siddharthm4761 Před 2 lety +6

    Very nice sharing bro... keep growing... May God Bless You...💐

  • @anandtalawar4413
    @anandtalawar4413 Před 2 lety +3

    ಉತ್ತಮ ಸಂದೇಶ ಹೀಗೆ ಎತ್ತರವಾಗಿ ಬೆಳೆ ಸಹೋದರ

  • @paramanandkhot7011
    @paramanandkhot7011 Před 2 lety +3

    ನಿಮ್ಮ ಇಬ್ಬರ ಜೋಡಿ ತುಂಬ ಸೂಪರ್

  • @madhusudhanck6180
    @madhusudhanck6180 Před 2 lety +2

    ಸೂಪರ್ ಅಣ್ಣ ...ಗೆಳೆತನ ಅಂತ ಮಾಡುದ್ರಾ ನಿಮ್ಮ ಅಂತರ friend ship ಮಾಡ ಬೇಕು ಅಣ್ಣ 💐👏✌👌🙏 ದೇವರು ನಿಮಗೆ ಒಳ್ಳೆದು ಮಾಡಲಿ ..

  • @vinodmadagunaki7740
    @vinodmadagunaki7740 Před 2 lety +8

    Jai karnataka mate🙏

  • @kumarking1026
    @kumarking1026 Před 2 lety +5

    Supar bro 😭🙏😭🙏

  • @nagarathna636
    @nagarathna636 Před 10 měsíci

    ಕೋನೆ ಸಾಲು ತುಂಬಾ ಚೆನ್ನಾಗಿ ಇದೆ. ಪ್ರೀತಿ ಅಂದ್ರೆ ಕಾಳಜಿಮಾಡದು. ಸ್ನೇಹ ಅಂದ್ರೆ ಕಷ್ಟ ಸುಖ ಹಂಚಿಕೊಳ್ಳುದು. ಇದ್ರೂ ಮದ್ಯೆ ನೀವು ಯಾಕೆ ಚಿಂತೆ ಮಾಡೋದು

  • @paytmloverhk1630
    @paytmloverhk1630 Před 2 lety +2

    ಈಗಿನ ದೋಸ್ತ್ ರು ಹಿಂಗ್ ಇಲ್ಲ anna😊💯

  • @harinaregal6947
    @harinaregal6947 Před 2 lety +20

    Friendship is not only Bonding, it's Emotion.
    You r Something different,... Be like this,
    Do well.
    Social Awareness is necessary to People who thinks abnormal...✌️👌👍👍

    • @suryakanthtalwar67
      @suryakanthtalwar67 Před 2 lety +2

      ದೋಸ್ತಿ ಕುರಿತು ಮಾಡಿದ ಈ ನಿಮ್ಮ ವಿಡಿಯೋ ಅತ್ಯದ್ಭುತ ಸರ್🙏👍👍

    • @arerarerarer8351
      @arerarerarer8351 Před 2 lety +1

      Yup it's Precious emotion ❤️

  • @ningannameti4607
    @ningannameti4607 Před 2 lety +6

    ಸೂಪರ್ ಅಣ್ಣ ❤🌹🌹🌹🌹🌹❤❤❤❤❤❤

  • @santoshbhavikatti5446
    @santoshbhavikatti5446 Před 2 lety +1

    ಜೀವನಕ್ಕಾಗಿ ನೀನು
    ಜೀವಕ್ಕಾಗಿ ಅವನು
    ಪ್ರೀತಿಸಿದ ಹುಡುಗಿ ಹಾಗೂ ಗೆಳೆಯನ ಬಗ್ಗೆ ನೀವು ಹೇಳಿದ ಈ ಮಾತು ಬಹಳ ಇಷ್ಟ ಆಯ್ತು ಲವ್ ಯು ಡಿಯರ್ ನಿಂಗರಾಜ್❤️👍

  • @shivusalakki6378
    @shivusalakki6378 Před 2 lety +1

    Ann short movi channgide god bless you

  • @kavyagovindaraju
    @kavyagovindaraju Před 2 lety +6

    Best message brother
    Very heart touching vedio
    all the best for the next projects
    🌿🍁🌟

  • @barmappatotagi6554
    @barmappatotagi6554 Před 2 lety +6

    Love is caring friendship is sharing super 😍♥️👍

  • @chanakyapmd
    @chanakyapmd Před 2 lety +1

    ಅಣ್ಣಾಜಿ ನಿಮ್ಮ ವಿಡಿಯೋ ತಾಯಿಯ ಮಮಕಾರಾ! ಸ್ನೇಹಿತನ ಮೇಲೆ ಇರುವಂತ ನಂಬಿಕೆ! Love ಮತ್ತೆ ಸ್ನೇಹಿತನ ಇವೆರಡರ ಮದ್ದೆ ಇರುವ ಸಂಬಂಧ! ಎಲ್ಲವನ್ನು ಒಂದೇ ನಿಮ್ಮ short film ಅಲ್ಲಿ ನೋಡಿದ್ದೀವಿ ದನ್ನೆವಾದಗಳು ಅಣ್ಣಾಜಿ 🙏🙏🙏🙏

  • @shwetha.n.s.shwethuchandru9604

    Adhbuta sandesha..... Best brother's superrrrrrrrr agide

  • @basanagoudapatil4813
    @basanagoudapatil4813 Před 2 lety +5

    Super ❤️🙏 I will believe friendships more than all other relationships ...

  • @shivrajckpura9114
    @shivrajckpura9114 Před 2 lety +8

    Tumba olle video Sir ❤️🥰

  • @mrkannadigaentertrainer
    @mrkannadigaentertrainer Před 2 lety +1

    ದೋಸ್ತಿ ಶಾಶ್ವತ ಪ್ರೀತಿ ನಿಸ್ವಾರ್ಥ
    ದೋಸ್ತಿನೇ ಆಸ್ತಿ ಕಣೋ
    ದುಷ್ಮಣಗೆ ಬಾಣ ಕಣೋ
    😘ಅಣ್ಣಾ ವಿಡಿಯೋ ಸುಪರ🥰

  • @gowthamicc1266
    @gowthamicc1266 Před 2 lety +1

    Very much inspired ❤️❤️❤️❤️❤️❤️

  • @Raghu18SR
    @Raghu18SR Před 2 lety +3

    ತುಂಬಾ ತುಂಬಾ ಒಳ್ಳೆಯ ಸಂದೇಶ ಅಣ್ಣಯ್ಯ 🙏🙏

  • @helloseenu8977
    @helloseenu8977 Před 2 lety +3

    ನಿಮ್ಮ ಕಿರು ಚಿತ್ರದ ಮಾತುಗಳ ಒಂದು ನೋಟ ಚೆಲೋ ಅನ್ನಿಸತೈತಿ ದೋಸ್ತ 💐💐

  • @ganesh.j.hosaritti5807
    @ganesh.j.hosaritti5807 Před 2 lety +1

    Super. ಮೂವಿ.brothers💐💐💐💐🤝🤝🤝🙏🙏🙏🙏🙏🙏🙏
    ತುಂಬಾ ಚೆನ್ನಾಗಿದೆ
    ಕಣ್ಣಲ್ಲಿ ನೀರು ಬರುತ್ತೆ ವಿಡಿಯೋ ನೋಡಿ👍👍👍👌👌👌👌👌👌👌👌

  • @user-ws5il6wd7c
    @user-ws5il6wd7c Před 2 lety

    💛💛💛 ದೋಸ್ತಿನೇ ಆಸ್ತಿ

  • @drinkslover1346
    @drinkslover1346 Před 2 lety +6

    Tumbaa olleya sandesha anna
    ❤️❤️Happy New year 🙏🙏❤️

  • @user-cu3dx6mc1p
    @user-cu3dx6mc1p Před 2 lety +5

    ಅದ್ಭುತ ಅಣ್ಣಾ ~🖤💙

  • @t_geditor
    @t_geditor Před 2 lety +2

    ಹೃದಯ ಮುಟ್ಟಿದ ಮಾತುಗಳು.. 💝💝🙏🙏

  • @djkiranking3971
    @djkiranking3971 Před 2 lety +1

    Super sir👌🙏🙏🙏

  • @mdnaik1677
    @mdnaik1677 Před 2 lety +6

    ಅದ್ಭುತವಾದ ಸಂದೇಶ ಅಣ್ಣ 😍

  • @hk_build
    @hk_build Před 2 lety +8

    Mind blowing content with message 👍keep going buddy 👍👍

  • @abduldj1865
    @abduldj1865 Před 2 lety +2

    ಸೂಪರ್ ಅಣ್ಣ ಮೂವಿ 🤝

  • @savitringoudar2662
    @savitringoudar2662 Před 2 lety +1

    Super Anna 🙏 mother is God 🙏❤

  • @kanasutechworld2595
    @kanasutechworld2595 Před 2 lety +4

    ಬಹಳ ಚೆನ್ನಾಗಿದೆ.....😍

  • @ravihadapad761
    @ravihadapad761 Před 2 lety +3

    ಸೂಪರ್ ಬ್ರದರ್ ♥️👌

  • @krishnadasar336
    @krishnadasar336 Před 2 lety +1

    ದೋಸ್ತಿನೆ ನಾವು ನಿಜವಾಗಿ ಬದುಕಿರುವ ಆಸ್ತಿ......... ಜೀವದಲ್ಲಿ ಗೆಳೆತನಕ್ಕೆ ಇರೋ ಬೆಲೆ... ವರ್ಣಿಸೋಕೆ ಸಾಧ್ಯವೇ ಇಲ್ಲಾ..... 🙏🙏😊🥰💞

  • @bhagappamm1063
    @bhagappamm1063 Před 2 lety

    ಅಂತಹ ದೋಸ್ತ್ ಸಿಕ್ಕವನೇ ಅದೃಷ್ಟವಂತ 👍👍👍