Video není dostupné.
Omlouváme se.

ಪ್ರೀತಿ ಸ್ವಾಭಿಮಾನ ಇತ್ಯಾದಿ | ಭಾವನಾತ್ಮಕ ಪ್ರೇಮಕಾವ್ಯ | Love Story | Emotional | Ningaraj Singadi | 4K

Sdílet
Vložit
  • čas přidán 3. 08. 2022
  • Contact for Advertisements : 9902376868
    Preeti Swabhimana Ittyadi - Short Film
    Subscribe ಮಾಡಿ - Support ಮಾಡಿ. ✨️🙏
    Yamanappa Daddimani
    SB A/c No. 600602010006717
    IFSC Code : UBI NO 560065
    Union Bank Jamkhandi
    Phonepay : 9902376868@ybl
    Cast : Ningaraj Singadi - Bhumika Manjunath - Ameeth Shurpali - Umesh Jadhav - Subbu Mali - Ramappa Pujari - Nagaveni Kalhalli - Veena Katti - Pradeep Hiremath
    Created by : Ningaraj Singadi & Team
    Instagram : ...
    Facebook : / ningarajsingadivideos
    Story - Screenplay - Editing - Direction : Ningaraj Singadi
    Co - Direction & Production Head : Ameeth Shurpali
    Poster : Megharaj
    Special Thanks to : Raghu Kadakol - Anand R. A. - Mallya Bagalkot
    Music : Manjunath M Hosaval
    Soumya Manjunath ( Soumya M Pattar)
    Background Music : Raviteja ( RT Recording Studio )
    Camera : Ajit Singadi
    #ningarajsingadi #lovestory #comedy #emotional #shortfilm #Farmer #albumsong #love #ningarajsingadi #uttarakarnataka #jawari
    ನಮಸ್ಕಾರ ಎಲ್ಲರಿಗೂ.
    ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ, ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ, ಸೇವೆಯೋ- ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು, ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ, ಸಂಸ್ಕೃತಿ, ಭಾಷೆ, ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
    We are using this media to bring the motivational videos, inspirational stories, culture and art promoting contents as well as beautiful messages of friendship, love ,harmony, diversity and patriotism. Please support this channel by subscribing and don't miss our unique contents. Encourage us by giving a big thumbs up.
    LIKE - SHARE - SUBSCRIBE
    Click Here To Subscribe : Ningaraj Singadi

Komentáře • 2,1K

  • @shivukamble2173
    @shivukamble2173 Před 2 lety +229

    ನಿಜವಾದ ಸಂದೇಶ ಸಾರಿದಕ್ಕೆ ಧನ್ಯವಾದಗಳು ನಿಂಗರಾಜ ಅಣ್ನಾ ಜೈ ಭೀಮ ಒಂದನೆಗಳು
    ..

  • @veereshggoravar8477
    @veereshggoravar8477 Před 2 lety +63

    ಎಂತಾ ಅದ್ಭುತವಾದ ಸಂದೇಶ ಗುರುವೇ 🙏🙏ಭುದ್ದ ಬಸವ ಅಂಬೇಡ್ಕರ್ ಅವರ ಆಶೀರ್ವಾದ ಸಧಾ ನಿಮ್ಮ ಮೇಲೆ ಇರಲಿ 🙏🙏

  • @basavaraja.mbasavaraja.m3082

    🥀ಯುವಕರ ಕೈಗೆ ಪುಸ್ತಕ ಕೊಡಬೇಕು ತುಂಬಾ ಒಳ್ಳೆ ಸಂದೇಶ 🙏🙏ಜೈ ಭೀಮ್ 💙

  • @sachinmudennavar8106
    @sachinmudennavar8106 Před 2 lety +12

    ಎಂತಾ ಅದ್ಭುತವಾದ ಸಂದೇಶ ಕೊಟ್ಟಿದ್ದೀರಾ ನಿಂಗರಾಜ್ ಅಣ್ಣಾ 👑 ನಿಮ್ಮ ಗೆ ಧನ್ಯವಾದಗಳು ಅಣ್ಣಾ 🙏🏻🙏🏻

  • @parmeshwararjunagi1760
    @parmeshwararjunagi1760 Před 2 lety +747

    ನಿಂಗರಾಜ್ ಬ್ರದರ್ ವಿಡಿಯೋ ಅದ್ಭುತವಾಗಿದೆ ನನ್ನದೊಂದು ಸಣ್ಣದಾದ ಮನವಿ ರೈತರ ಬಾಳು ನೈಜವಾಗಿ ಹೇಗೆ ಇರುತ್ತೆ ಅನ್ನೋದನ್ನ ಒಂದು ವಿಡಿಯೋ ಸಮಾಜಕ್ಕೆ ತೋರಿಸಿ ಅಣ್ಣ

  • @nirmalanirmala6677
    @nirmalanirmala6677 Před 2 lety +158

    ಎಲ್ಲರ ಕೈಗೆ ಪುಸ್ತಕ ಕೊಡ್ಬೇಕು ಅಂತಾ ಹೇಳಿದ್ರಲ್ಲ ಅಣ್ಣಾ ತುಂಬಾ ಒಳ್ಳೆಯ ಸಂದೇಶ 🙏🙏ಅಲ್ಲ ದಿ ಬೆಸ್ಟ್ ಅಣ್ಣಾ......

    • @sureshkonnursureshkonnur4380
      @sureshkonnursureshkonnur4380 Před 2 lety +1

      Super Anna god bless you anna

    • @hm.mongstories2753
      @hm.mongstories2753 Před 2 lety +1

      ಈ ವಾಕ್ಯ ರಚನೆಯ ಬಹಳಷ್ಟು ಮುಖ್ಯ ಅಣ್ಣಾ ಹಾಳು ಆಗಬಾರದು ಅಣ್ಣಾ ನಿನ್ನ ಸಾಮಾಜಿಕ ಕಳಕಳಿ ನಿನ್ನಂತ ಅಣ್ಣಂದಿರು ನಮ್ಮ ಉತ್ತರ ಕರ್ನಾಟಕದಲ್ಲಿ ಹುಟ್ಟು ನಾವು ಧನ್ಯರು @ningaraj singadi 🙏🙏🙏🙏

  • @nuthanc2218
    @nuthanc2218 Před 2 lety +3

    ತುಂಬಾ ಒಳ್ಳೆಯ ಸಂದೇಶವನ್ನು ನೀಡುತ್ತಿದ್ದೀರಿ.....

  • @VS-xr5is
    @VS-xr5is Před 2 lety +5

    ಎಲ್ಲೆರಿಗೂ ನಮಸ್ಕಾರ್ ಜಾತಿ ಜಾತಿ ಯಾರಿಗೂ ಕೀಳಾಗಿ ನೋಡಬೇಡಿ 🙏❤️

  • @anilabadiger1241
    @anilabadiger1241 Před 2 lety +309

    ಅಣ್ಣ ನೀನು ಮುಂದ ಒಂದ ದಿನ ಪ್ರಶಾಂತ ನೀಲ್ ಮತ್ತು ರಾಜಮೌಳಿ ತರ ನಿರ್ದೇಶಕ ಆಗಲಿ ಅಂತ ಆ ದೇವರಲ್ಲಿ ಅಸಿಸುತ್ತೆನೆ ಅಣ್ಣ ಜೈ ಹಿಂದ್ ಜೈ ಕರ್ನಾಟಕ 💐💐💐💐💐

  • @natraj7944
    @natraj7944 Před 2 lety +52

    ಸಣ್ಣ ಚಿತ್ರವಾದರು, ಬಹಳ, ಬಹಳ ದೊಡ್ಡ ಮನ ಕುಲುವ ಸಂದೇಶ,,, Woow,, 🙏🙏🙏
    ಹಾಗೂ ಸಣ್ಣ ಚಲನಚಿತ್ರ,,,, ಇತರರ ಕಿರು ಚಲನ ಚಲನಚಿತ್ರಗಳು ಮುಂದಾ ದೊಡ್ಡ, ದೊಡ್ಡ ಚಿತ್ರ ಮತ್ತು ಸುಂದರ ಸುರತಿರ, ಸಂದರ ಚಲುವ, ಚಲುವೆಯರು ಮಾಡುವ ಡೊಡ್ಡ ಚಲನಚಿತ್ರ ಅವಶ್ಯಕತೆ ಇರುವುದಿಲ್ಲ ಎಂಬ ಭಾವನೆ ಇಂತಹ ಚಕ್ಕ ಚೊಕ್ಕಟ ಕತೆ ಅಭಿನಯದ ಸರಳ ಸಹಜ ನಮ್ಮ, ನಿಮ್ಮ ನಡುವೆ ಬೇಳೆದ ಸಹಜ ಸಂದರ, ಸುಂದರಿರ ಹುಡುಗ ಹುಡುಗಿಯರಿಂದಲು ಸಾದ್ಯ ಹಾಗೆ ಈಗಿನ ಜನರ ಬದಲಾವಣೆ ಎಲ್ಲರ ಕೈಯಲೂ ದೊಡ್ಡ Smart phones ಗಳು ಮುಂದಿನ ದಿನಗಳಲ್ಲಿ ದೊಡ್ಡದಾದ ಚಿತ್ರಗಳು, ಮಂದಿರಗಳು, ಮತ್ತು ಸಂದರ ತಾರ, ತರೆಯರು ಮರೆಯಾಗುವ ಕಾಲ ಕಾಣುತ್ತಾ ಇದೆ,,, ಇದೆ ಸತ್ಯಾ,,,

  • @vittaldudagi9856
    @vittaldudagi9856 Před 2 lety +1

    ಪ್ರೀತಿಯ ಅಣ್ಣನಿಗೆ ನಿನ್ನ ತಮ್ಮ ಮಾಡುವ ನಮಸ್ಕಾರ
    ನಾನು ಈ ವಿಡಿಯೋ ವನ್ನು 2 ಸಲ ನೋಡಿದೆ ಆದರೆ ಪದೆ ಪದೆ ನೋಡುವಂತಾಗುತ್ತಿದೆ, ಯಾಕೆಂದರೆ ನೀವು ಜನರಿಗೆ ಕೊಟ್ಟಿರುವ ಸಂದೇಶ ನನ್ನ ಮನಸ್ಸಿಗೆ ತಟ್ಟಿದೆ. ಯಾಕೆಂದರೆ ದಿನನಿತ್ಯ ಈ ತರಹದ ದೃಶ್ಯಗಳು ಕಾಣುತ್ತವೆ ಮತ್ತು ಇದರಿಂದ ಕಲಿಯುವುದು ತುಂಬಾನೇ ಇದೆ.
    ಏನಾದರೂ ಆಗು ಮೊದಲು ಮಾನವನಾಗು ಈ ಮಾತನ್ನು ಎಲ್ಲರೂ ಮನದಾಳದಲ್ಲಿ ಇಟ್ಟುಕೊಂಡು ಜೀವಿಸಿದರೆ ಎಲ್ಲರೂ ಸಮಾನತೆಯಿಂದ ಇರುತ್ತಾರೆ
    ನೀವು ಮಾಡಿದ ಚಿಕ್ಕ ವಿಡಿಯೋ ತುಂಬಾ ಒಳ್ಳೆಯದಾಗಿದೆ.
    ಹೀಗೆ ಒಳ್ಳೆ ಒಳ್ಳೆ ಸಂದೇಶವನ್ನು ಕೊಡಿ, ಹಾಗೆ ಆ ದೇವರ ಆಶೀರ್ವಾದ ನಿಮ್ಮ ಮೇಲೆ ಇರಲಿ ಎಂದು ಆರೈಸುತ್ತೇನೆ🙏🙏❤️

  • @muttushambewad3490
    @muttushambewad3490 Před rokem +3

    ಸೂಪರ್ ಅಣ್ಣ ನಿಮ್ಮ ಆಕ್ಟಿಂಗ್ ಸೂಪರ್ ಅಣ್ಣಾಜಿ ಪ್ಲೀಜ್ ಇದೆ ತರ ಮೂವೀ ಮುಂದೇನೂ ಮಾಡಿ...ದೇವರು ನಿಮಗೆ ಒಳ್ಳೆಯದು ಮಾಡ್ಲಿ....ಜೈ ಭೀಮ್ ಜೈ ಕರ್ನಾಟಕ.....

  • @channabasavaappu...8322
    @channabasavaappu...8322 Před 2 lety +84

    ಸದ್ಯದ ಗ್ರಾಮೀಣ ಭಾಗದಲ್ಲಿ ಇಂಥ ಮೇಲು ಕೀಳು ಎಂಬ ಭಾವನೆ ತುಂಬಾ ಕಾಣಬಹುದು. ನೀವು ಈ ಪರಿಸ್ಥಿತಿ ಅರಿತು ಸಮಾಜಕ್ಕೆ ಒಂದು ಒಳ್ಳೆ ಸಂದೇಶ ಕೊಟ್ಟಿದ್ದೀರಾ. ಆ ದೇವರು ನಿಮ್ಮಗೆ ಒಳ್ಳೇಯದನ್ನ ಮಾಡಲಿ ಎಂದು ಕೇಳಿಕೊಳುತ್ತಿದ್ದೇನೆ. ಈಗೇ ಮುಂದುವರೆಸಿ..... Love from Raichur

    • @shivumurali2343
      @shivumurali2343 Před 2 lety +1

      Nanu inter cast maduve agabeku andukondini Anna adarallu bahal bada huhuginna maduve aguttini bro

    • @shrisailmudhol6392
      @shrisailmudhol6392 Před 2 lety +1

      Mana midiyuva ghatane idagide.
      Samajadalliya melu_ keelemba bhavane tolagali

    • @ashwinigowda8228
      @ashwinigowda8228 Před 2 lety

      All the best

    • @vijukamble8159
      @vijukamble8159 Před rokem

      👌👌👌 brother

  • @vikasgondhale_
    @vikasgondhale_ Před 2 lety +226

    🇪🇺💙ಅಂಬೇಡ್ಕರ ತತ್ವ ಮತ್ತೊಮ್ಮೆ ನೆನಪಿಸಿದ್ದಕ್ಕೆ ತುಂಬಾ ಧನ್ಯವಾದಗಳು ಹೀಗೆ ಇನ್ನೂ ಹಲವಾರು ವಿಡಿಯೋಗಳನ್ನು ಮಾಡುವ ಮೂಲಕ ಜನರಿಗೆ ಒಳ್ಳೆಯ ಸಂದೇಶ ನೀಡಲಿ ಎಂದು ಆಶಿಸುತ್ತೇವೆ

  • @manjugadhihalli1792
    @manjugadhihalli1792 Před 2 lety +6

    ಇರೋದ್ ಒಂದ್ ಹೃದಯ ಅದೆಷ್ಟ್ ಸರಿ ಗೆಲ್ತಿಯೋ ಮಾರಾಯಾ ☺️☺️😍😍😍

  • @bangaranayakab3553
    @bangaranayakab3553 Před 2 lety +4

    ಶಿಕ್ಷಣದ ಪ್ರಾಮುಖ್ಯತೆ ಮತ್ತು ಸಮಾನತೆಯ ಸಮಾಜ ನಿರ್ಮಾಣದ ಬಗೆಗಿನ ನಿಮ್ಮ ಈ ಚಿತ್ರ ಅತ್ಯುತ್ತಮವಾಗಿ ಹೊರಹೊಮ್ಮಿದೆ.❤👌❤

  • @shivukannadiga8007
    @shivukannadiga8007 Před 2 lety +69

    ಈ ನಿಮ್ಮ ಕಿರುಚಿತ್ರದ ಮೂಲಕ ಆದ್ರೂ ಸಹ ಮೇಲು,ಕೀಳು ಎಂಬ ಭಾವನೆ ತೊರೆದು ಹೋಗಲಿ ಹಳ್ಳಿ ಸೊಗಡಿನಲ್ಲಿ ಅದ್ಬುತವಾಗಿ ಮೂಡಿಬಂದಿದೆ, ಇದರಲ್ಲಿ ಎರಡನೇ ಮಾತೇ ಇಲ್ಲ love u your team ❤🙏🏻

  • @busvs_travel_stories
    @busvs_travel_stories Před 2 lety +58

    ವ್ಹಾ!!!! ನಿಂಗರಾಜ ಅಣ್ಣಾ ತುಂಬಾ ಒಳ್ಳೆಯ ಚಿತ್ರ ನೋಡಿದ ಕೂಡಲೇ ಕಣ್ಣಲ್ಲಿ ನೀರು ಬರುವಂತಾಗಿದೆ 🔥🔥 ಅದ್ಬುತವಾದ ಸಂದೇಶ ಸಾರುವ ನಿಮ್ಮ ಎಲ್ಲ ಪ್ರಯತ್ನಗಳಿಗೆ ಜಯ ಸಿಗಲಿ 👍👍 ಜೈ ಹಿಂದ್, ಜೈ ಕರ್ನಾಟಕ ಮಾತೆ ✊✊🙏🙏

  • @anilhikkanagutti1159
    @anilhikkanagutti1159 Před rokem +2

    U r really hero... 💚💚
    Heart touching story... 🙏🙏

  • @saburubensofficial
    @saburubensofficial Před rokem +6

    ವರ್ಣಿಸಲು ಮಾತೇ ಇಲ್ಲ ಅಣ್ಣ..... ಜಾತಿ ಜಾತಿ ಎನ್ನುವ ಈ ಜನರಲ್ಲಿ ಜಾತಿಯನ್ನು ಮೀರಿದ್ದು ಮಾನವನ ಗುಣ ಎಂದು ಹೃದಯಕ್ಕೆ ತಟ್ಟುವಂತೆ ಪ್ರೀತಿಯಿಂದ ವಿವರಿಸಿದ ನಿಮಗೆ ಮಾತೇ ಇಲ್ಲ ಅಣ್ಣ ಮಾತೇ ಇಲ್ಲ❣️❣️❣️❣️❣️❣️❣️

  • @premaajay3525
    @premaajay3525 Před 2 lety +25

    ತುಂಬಾ ಚನ್ನಾಗಿದೆ ಬ್ರದರ್ ಒಳ್ಳೆ ಸಂದೇಶ ನೀಡಿದ್ದೀರಿ proud of u ಜೈ ಭೀಮ್💙👌

  • @vikasgondhale_
    @vikasgondhale_ Před 2 lety +26

    ಅತ್ಯಮೂಲ್ಯವಾದ ಸಂದೇಶವನ್ನು ನೀಡಿದ ಹಾಗೂ ಅಂಬೇಡ್ಕರ್ ಅವರ ಬಗ್ಗೆ ಮತ್ತು ಸಮಾಜದ ನಿಜವಾದ ಕಾರ್ಯಗಳ ಬಗ್ಗೆ ತಿಳಿಸಿದಕ್ಕೆ ವಂದನೆಗಳು, ಜೈ ಭೀಮ್ ಜೈ ಭೀಮ್

  • @praveenprave7742
    @praveenprave7742 Před 2 lety +1

    ತುಂಬಾ ಅದ್ಬುತ ವಾದ ಸಂದೇಶ 🙏

  • @nageshgoudar3579
    @nageshgoudar3579 Před 2 lety +2

    Superrrrrrrrrrrrrrrrrrrr anna ❤️. ಅದ್ಬುತವಾಗಿದೆ. ನಿಮ್ಮಂತ ಪ್ರತಿಭೆ ನಮ್ಮ ದೇಶದಲ್ಲಿ ಅದು ನಮ್ಮ ಕರ್ನಾಟ ಕದಲ್ಲಿ ಇದ್ದಾರೆ ಅಂದ್ರೆ ಅದು ನಮ್ಮ ಹೆಮ್ಮೆ ಅಣ್ಣ. 🙏 💛❤️.

  • @sanjeev6100
    @sanjeev6100 Před 2 lety +14

    ನಿಂಗರಾಜ ಅವರೇ, ಈ ರೀತಿಯ ಕಥೆಗಳು ನೀವು ಹೇಗೆ ರಚಿಸುತ್ತಿರಿ ! ನಿಮ್ಮ ಆಲೋಚನೆಳು ಬಹಳ ಅದ್ಭುತವಗಿರುತ್ತವೆ.

  • @djbujjinayakdarling4354
    @djbujjinayakdarling4354 Před 2 lety +70

    ಅಣ್ಣ ತುಂಬಾ ಚೆನಾಗಿದೆ 🙏🙏ಭೇದ ಭಾವ ಮಾಡುವವರಿಗೆ ಇದು ಅನ್ವಯಿಸುತ್ತೆ 🥰🥰

  • @venkatesh-nayaka1532
    @venkatesh-nayaka1532 Před 2 lety

    ನೈಜವಾಗಿ ಈ ಸಮಾಜದಲ್ಲಿ ನಡೆದಿರುವ /ನಡೀವುತ್ತಿರುವ ಅಸ್ಪೃಶ್ಯತೆಯನ್ನೂ ತುಂಬಾ ಅದ್ಭುತವಾಗಿದೆ ಚಿತ್ರೀಸಿದ್ದೀರಾ ಅಣ್ಣ.. ಇಂತಹ ಇನ್ನೂ ಅನೇಕ ಸಮಾಜಮುಖಿ ಕಾರ್ಯಗಳು ನಿಮ್ಮ ಕಿರು ಚಿತ್ರದ ಮೂಲಕ ಮೂಡಿಬರಲಿ.. ಜೈ ಹಿಂದ್🙏❤️🤍💚

  • @viratkgorawara9744
    @viratkgorawara9744 Před 2 lety

    ಅದ್ಭುತವಾಗಿದೆ ಈ ಮೇಲು ಕೀಲು ಅನ್ನುವ ಮನೋಭಾವ ಈ ವಿಡಿಯೋ ಇಂದನಾದರೂ ಸ್ವಲ್ಪ ದೂರ ಇರಲಿ 💯💯👈😥😥 ಸೂಪರ್ ಆಗಿದೆ ಎಲ್ಲ ಕಲಾವಿದರಿಗೆ ಧನ್ಯವಾದಗಳು 🧡🧡🙏🏼

  • @savitrikumbar1890
    @savitrikumbar1890 Před 2 lety +37

    ಸುಂದರವಾದ ಸಂದೇಶದ ಜೊತೆಗೆ ಮನ ಕಲಕುವ ದೃಶ್ಯ 🤝

    • @manjunathmanjug2956
      @manjunathmanjug2956 Před 2 lety +1

      ಹೇಳೋಕೆ ಮಾತೆ ಇಲ್ಲ ಬ್ರದರ್ ತುಂಬಾ ಮುದ್ದಾಗಿ ಮಾಡಿದಿರಾ ಹೊಳ್ಳೆ ಸಂದೇಶ ಕೊಟ್ಟಿದಿರಾ ಥ್ಯಾಂಕ್ಸ್ for all ಗ್ರೂಪ್ ❤️❤️❤️❤️❤️❤️❤️❤️❤️❤️❤️

  • @ningarajarmyloversidramapu1473

    ನಾ ಈ ವಿಡಿಯೋ 500 ಜನಕ್ಕೆ ಶೇರ್ ಮಾಡಿದ್ದೇನೆ...ಬ್ರೋ. ..

  • @harshavardhan7382
    @harshavardhan7382 Před 2 lety

    ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ನೀಡಿದ್ದೀರಿ ಜಾತಿ ಬೇಧ ಭಾವಗಳನ್ನು ದಾಟಿ ನಾವೆಲ್ಲಾ ಒಂದೇ ಎನ್ನುವ ಭಾವನೆ ದೇಶ ಕಟ್ಟುವ ಬಗೆಯಾಗಿದೆ ಈ ತರಹ ಕಿರು ಚಿತ್ರಗಳನ್ನು ರಚಿಸಿ ಸಮಾಜಕ್ಕೆ ಉತ್ತಮ ಸಂದೇಶ ಕೊಟ್ಟ ನಿಮಗೆ ನನ್ನ ಹೃದಯಪೂರ್ವಕ ಧನ್ಯವಾದಗಳು.

  • @anandwali290
    @anandwali290 Před 2 lety

    ಸಮಾಜದ ಅಸಮಾನತೆ ಅಸ್ಪೃಶ್ಯತೆ ನಿವಾರಣೆಯ ಉತ್ತಮ ಸಂದೇಶ ತಿಳಿಸು ಅದ್ಬುತ .......ನಿಜ ಜೀವನದ ಕತೆ ....

  • @jm.gudimani4898
    @jm.gudimani4898 Před 2 lety +21

    ಎಂಥಾ ಅದ್ಭುತ ಪ್ರತಿಭೆ ನಿಮ್ಮಂತಹ ಕಲಾವಿದರ ಕಲೆಯಿಂದಾದರು ಜನ ಬದಲಾಗಲಿ hall the best ningaraj brother

  • @ramuhharijan5323
    @ramuhharijan5323 Před 2 lety +19

    ಜೈ ಭೀಮ್ ವಂದನೆಗಳು ನಿಮಗೆ ಅಣ್ಣ❤️🙏

  • @vitthalnatikar7942
    @vitthalnatikar7942 Před 2 lety +1

    ತುಂಬಾನೇ ಒಳ್ಳೆಯ ಸಂದೇಶ ಅಣ್ಣ 🙏🙏🙏🙏🙏🙏

  • @Jnanaacademy4798
    @Jnanaacademy4798 Před 2 lety

    ಅದ್ಭುತವಾಗಿ ಸಂದೇಶವನ್ನು ಸಾರಿದ್ದೀರಿ ತುಂಬು ಹೃದಯದ ಧನ್ಯವಾದಗಳು ಸರ್

  • @hanamantmadar7417
    @hanamantmadar7417 Před 2 lety +9

    ಅಣ್ಣಾ ಸಮಾಜಕ್ಕೆ ಹೆಂತಾ ಸಂದೇಶ ಕೊಟ್ಟ್ ಬಿಟ್ಟಿ ಅಣ್ಣಾ ನಿನಗೆ ಹೃತ್ಪೂರ್ವಕ ಅಭಿನಂದನೆಗಳು ಸಮಾಜದಲ್ಲಿ ತಿಳಿದುಕೊಳ್ಳಬೇಕಾದ ಪ್ರತಿಯೊಬ್ಬ ಮಾನವನ ಕರ್ತವ್ಯ 🙏🙏🙏 ಕಿಳಿರ್ಮೆ ಭಾವನೆ ಬಿಡಬೇಕು ಮೊದಲು ಮಾನವರಾಗಬೇಕು ❤️🌹🙏

  • @shrinivasanayaka2963
    @shrinivasanayaka2963 Před 2 lety +40

    ಮುಂದಿನ ಕನ್ನಡ ಚಿತ್ರರಂಗಕ್ಕೆ ಒಬ್ಬ ಅದ್ಬುತ ಡೈರೆಕ್ಟರ್ ನಮ್ ನಿಂಗರಾಜ್ ಸಿಂಗಾಡಿ 🥳

  • @ganganagoudakaregoudar9962

    ಆಲ್ ದ ಬೆಸ್ಟ್ ಅಣ್ಣಾ ಒಳ್ಳೆದಾಗಲಿ ನಿಮ್ಮ ತಂಡಕ್ಕೆ

  • @sagarthitesagarthite2247

    ಒಳ್ಳೆ ಸಂದೇಶ ಅಣ್ಣಾ ಒಳ್ಳೇದಾಗಲಿ ಅಣ್ಣಾ 💐💐

  • @ranjithab4367
    @ranjithab4367 Před 2 lety +17

    ಪ್ರತಿಯೊಬ್ಬರಿಗೂ ಮನ ಮುಟ್ಟುವ ಸಂದೇಶ.. Super sir.. 🙏👏👏👏

  • @shivarajgaste8776
    @shivarajgaste8776 Před 2 lety +6

    ಉತ್ತಮ ಸಮಾಜಕ್ಕಾಗಿ ಮತ್ತು ಸಮಾಜದಲ್ಲಿರ್ರವ ತಾರತಮ್ಯವನ್ನು ಹೋಗಲಾಡಿಸಲು ಇಂತಹ ಕಿರುಚಿತ್ರಗಳು ತುಂಬಾ ಅವಶ್ಯಕವಾಗಿವೆ...ಧನ್ಯವಾದಗಳು ನಿಂಗರಾಜ್ ಮತ್ತು ತಂಡಕ್ಕೆ.🙏🙏🙏🙏🙏

  • @archanadiggikar2548
    @archanadiggikar2548 Před 2 lety +2

    Sir vedio tumba chennagide sir
    ಸಮಾಜಕ್ಕೆ ಉತ್ತಮ ಸಂದೇಶ ರವಾನಿಸುವ ಕೆಲಸ ಇದು. E ಸಮಾಜ ನಿಮ್ಮಿಂದ ಖಂಡಿತ ಬದಲಾಗುತ್ತದೆ sir.❤💛❤
    I wish you well💝💝
    For ever ,,,,,,, 💝💝💝💝

  • @shankareppamangalagatti4369

    Super brother 💕 nivu munde kannada industry ali biga Hero agatiri...all the best 💐 God bless you 🎉

  • @latakoppada669
    @latakoppada669 Před 2 lety +9

    ಸರ್ ನಮಸ್ಕಾರ, ಸಮಾನತೆ ಅನ್ನುವುದನ್ನ ನಾವು ಎಲ್ಲರು ಪುಸ್ತಕದಲ್ಲಿ ಮಾತ್ರ ಒದುತ್ತೇವೆ, ಆ ಸಮಾನತೆ ಅನ್ನುವುದು ಎಲ್ಲರ ಮಸ್ತಕಕ್ಕೆ ಮನಸಿಗೂ ಬಂದ್ರೆ ಈ ಭೂಮಿ ಸ್ವಗ೯ದಹಾಗಿರುತ್ತೆ ಎನ್ನುವುದೇ ಈ ಕಿರುಚಿತ್ರದ ಅದ್ಭುತ ಸಂದೇಶ. ಧನ್ಯವಾದಗಳು ಸರ್ ನಿಮಗೆ ನಿಮ್ಮ ತಂಡಕ್ಕೆ.

  • @honnayyahp8295
    @honnayyahp8295 Před 2 lety +62

    ದನ ಹಸಿದಾಗ ಮೇವು ದಣಿದಾಗ ನೀರು ಕೊಟ್ಟವರನ್ನು ನಂಬುತ್ತಾವ 🙏🙏🙏🙏🙏🙏🙏🙏

  • @sarunagarajyallati8981

    ತುಂಬಾ ಅದ್ಭುತ ಕಥೆ. ಮೇಲು. ಕೀಳು.ನಾನು ಹೆಚ್ಚು. ನೀನು ಹೆಚ್ಚು ಆಡ್ಕೊಳೋ ಜನರಿಗೆ ಒಳ್ಳೆ ಸಂದೇಶ ಕೊಟ್ಟಿದ್ದಕ್ಕೆ ಧನ್ಯವಾದಗಳು ಅಣ್ಣಾ 🙏

  • @vijayshivashimpi4115
    @vijayshivashimpi4115 Před 2 lety

    ಎಲ್ಲರೂ ತಮ್ಮ ಪಾತ್ರವನ್ನು ಚೆನ್ನಾಗಿ ಅಚ್ಚುಕಟ್ಟಾಗಿ ಮಾಡಿದ್ದಾರೆ...
    ಸಮಾಜಕ್ಕೆ ಈ ಸಮಾನತೆಯ ಬಗ್ಗೆ ಸರಳತೆಯಲ್ಲಿ ತಿಳಿಸಿದ ನಿಮ್ಮ ಪ್ರಯತ್ನಕ್ಕೆ ಯಶಸ್ಸು ಸಿಗಲಿ...🙏🙏

  • @parashuramsiddapp6259
    @parashuramsiddapp6259 Před 2 lety +5

    ಈ ರೀತಿ ಒಳ್ಳೆಯ ಸಂದೇಶ ನೀವು ಬಿಟ್ಟರೆ ಯಾರು ಕೊಡಲ್ಲ ಅಣ್ಣಾ next level Anna. Love you

  • @santoshjamakhandi8599
    @santoshjamakhandi8599 Před 2 lety +42

    ನಿಮ್ಮ ತಂಡದ ಕಲಾವಿದರಿಗೆ,, ನಿಮ್ಮ ಕಲೆಗೆ ಎಷ್ಟೇ ಅಭಿನಂದನೆಗಳನ್ನು ತಿಳಿಸಿದರು ಕಡಿಮೆ ❤️❤️

  • @yallayyaguttedar5813
    @yallayyaguttedar5813 Před 2 lety

    ಒಳ್ಳೆಯ ರಚನೆ ಹಾಗೂ ಉತ್ತಮವಾದ ನಟನೆ ಒಳ್ಳೆಯದಾಗಲಿ ಅಣ್ಣ ನಿಮಗೆ ಹಾಗೂ ನಿಮ್ಮ ಸಹಪಾಠಿಗಳಿಗೆ

  • @manjud2403
    @manjud2403 Před rokem +1

    ಅಣ್ಣ ನೀವು ತುಂಬಾ ಚೆನ್ನಾಗಿ ವೀಡಿಯೊ ಮಾಡುತ್ತಿದ್ದರು ನಿನ್ನ ಗೆ ಜೀವಾ ಬೆದರಿಕೆ ಬಂದಿರುವ ಬಹುದು ನನ್ನ ಪ್ರಕಾರ ಮುಂದೆ ಒಂದು ದಿನ ಜೈ ಭೀಮ್ ಚಿತ್ರ ತೆಗೆದುಕೊಂಡು ಮಾಡುವ ಅಣ್ಣ

  • @user-ok4sc6cj4b
    @user-ok4sc6cj4b Před 2 lety +26

    ಸೌಂದರ್ಯ ವಿಧಿಯೇ ರಸಿಕನ,,,,, 🎼🎼🎼🎼🎼🎼ಮ್ಯೂಸಿಕ್ ಸೂಪರ್ 💞💞💞💞💞💞💞🌹

  • @jagadeeshb7855
    @jagadeeshb7855 Před 2 lety +21

    ಅಣ್ಣ ಅದ್ಭುತವಾಗಿತ್ತು ನಿಮ್ಮ ನಟನೆ ಹಾಗೂ ಸಂದೇಶ ಮನಸ್ಸಿಗೆ ಮುದ ನೀಡಿತು ❤️❤️❤️❤️ .. ಮುಂದಿನ ನಿಮ್ಮ ಸವಿ ನುಡಿಗಾಗಿ ಕಾಯುತ್ತಿರುವೆ... ನಿಮಗೂ ಹಾಗು ಭೂಮಿ ಅಕ್ಕಾನಿಗು ಪ್ರೀತಿಯಾ ಶುಭಾಶಯ.. 🌱🌱

  • @shivajibhavimani1956
    @shivajibhavimani1956 Před 2 lety +2

    ಅದ್ಬುತವಾದ ಸಂದೇಶ ನಿಂಗರಾಜ್ ನಿನಗೆ ಕೋಟಿ ನಮನಗಳು 🙏🙏

  • @mcaagastyamcaagastya8852
    @mcaagastyamcaagastya8852 Před 2 lety +2

    ಇಂದಿನ ಈ ನಮ್ಮ ಸುಖಮಯ ಜೀವನ ನೀ ಕೊಟ್ಟ ಭಿಕ್ಷೆ ಅಪ್ಪಾಜಿ! ಅಂಬೇಡ್ಕರ್!...ಜೈ ಭೀಮ್❤️👑✊🏻

  • @shweetapriyastudios2707
    @shweetapriyastudios2707 Před 2 lety +68

    ಪ್ರೀತಿ ಸಮಾನತೆ ಐಕ್ಯತೆಯನ್ನು ಎತ್ತಿ ಹಿಡಿಯುವ ಸುಂದರ ದೃಶ್ಯ ಕಾವ್ಯ 🙏🙏🙏

    • @darshansagar8306
      @darshansagar8306 Před 2 lety

      Nice bro

    • @anandakaddi1376
      @anandakaddi1376 Před 2 lety +1

      ಪ್ರೀತಿ ಸಮಾನತೆ ಐಕ್ಯತೆಯನ್ನು ಎತ್ತಿ ಹಿಡಿಯುವ ಸುಂದರ ದೃಶ್ಯ ಕಾವ್ಯ 👌

  • @nagarajnaga3943
    @nagarajnaga3943 Před 2 lety +6

    ಒಂದು ಫಿಲ್ಮ್ ನೋಡಿದಾಗ ಬರೋ feeling na just ondu Short film li arta madisatira Alva bro. Really ur legend

  • @umeshb7021
    @umeshb7021 Před 2 lety +1

    ಜೈ ಭೀಮ್ ಅಣ್ಣ ...ಒಳ್ಳೆ ಸಂದೇಶವನ್ನು ಸಮಾಜಕ್ಕೆ ತೊರಿಸಿದ್ದಿರಿ..💙

  • @yalleshkumarkichcha9480

    Kannada film industry next level director ningraj singadi tq annayya

  • @geetapattadakal3973
    @geetapattadakal3973 Před 2 lety +8

    ಸೂಪರ್ ಅಣ್ಣಾ...ಹೀಗೆ ಒಳ್ಳೆ ಯ ಸಂದೇಶ ಕೊಡತಾ ಇರಿ...❤️👍

  • @rockstarbhuvi
    @rockstarbhuvi Před 2 lety +42

    ಅದ್ಭುತ ಅಣ್ಣಯ್ಯ ❤👏

  • @Nikki_siddu_vlogs
    @Nikki_siddu_vlogs Před 2 lety

    ಕಥೆ ಸಾರಾಂಶ ಭಾವನೆ ಸಮಾಜಕ್ಕೆ ಒಂದು ಒಳ್ಳೆ ಸಂದೇಶ ಎಲ್ಲವು ಅದ್ಭುತ.... ನಿಮ್ಮ ಈ ಪಯಣಕ್ಕೆ ನನ್ನದೊಂದು ದೊಡ್ಡ ಸಲಾಮ್ 🙏🙏... ಈ ಕಥೆಯಲ್ಲಿ ಅಭಿನಯಿಸದ ಎಲ್ಲ ಕಲಾವಿದರು ಅವರ ಅವರ ಪಾತ್ರಕ್ಕೆ ಒಳ್ಳೆ ಜೀವವನ್ನು ಕೊಟ್ಟಿದಾರೆ... Herro ಹೆರೋಯಿನ್... Amma... ಅಣ್ಣ... ದೊಡ್ಡಪ್ಪ... ಹಾಗೂ ಇಲ್ಲ ಗೇಳೆಯರ ತಂಡ... ಎಲ್ಲರಿಗೂ ನನ್ನ ಮತ್ತು ಕನ್ನಡ ಜನತೆ ಕಡೆಯಿಂದ ನಮಸ್ಕಾರ 🙏🙏🙏🙏.... ಹೀಗೆ ಒಳ್ಳೆ ಒಳ್ಳೆ ಸಂದೇಶ ಕೊಡುವ ಮೂಲಕ ನಿಮ್ಮೆಲ್ಲರಿಗೆ ಕನ್ನಡ ಚಲನ ಚಿತ್ರಕ್ಕೆ ಬೇಗ ಅವಕಾಶ ಕೊಡಲಿ ಅಂತ ಆ ದೇವರಲ್ಲಿ ನಾನು ಕೇಳಿ ಕೊಳ್ಳುತ್ತೇನೆ....
    ನಮಸ್ಕಾರ 🙏🙏🙏

  • @shridharpawar12
    @shridharpawar12 Před 10 měsíci +1

    ❤️ ಅಣ್ಣ ಈ ಪಿಚ್ಚರ್ 🥰 ಸೂಪರ್ ಇದೇ ರೀತಿ ಈ ಪಿಚ್ಚರ್ ಹೃದಯಕ್ಕೆ ❤️ ಟಚ್ ಆಯಿತು ಸೂಪರ್ ಪಿಚ್ಚರ್ ಅಣ್ಣ 🙏

  • @Mohanakumarakh
    @Mohanakumarakh Před 2 lety +14

    ಭೀಮರಾವ್ ಅಂಬೇಡ್ಕರ್ 🙏🚩

  • @sumanthraju7992
    @sumanthraju7992 Před 2 lety +64

    ವಿದ್ಯೆಯೇ ಮಹತ್ವ ತಿಳಿಸಿದ್ದಕ್ಕೆ ನಿಮಗೆ ಕೋಟಿ ಕೋಟಿ ಪ್ರಣಾಮಗಳು 🙏💪

  • @basvarjhirematha6603
    @basvarjhirematha6603 Před 2 lety +1

    Wahhh yenta olle story super brother

  • @nagarathnammagt2091
    @nagarathnammagt2091 Před rokem

    ಹಿಂದಿನ ಕಾಲದಲ್ಲಿ ಇದೇ ರೀತಿಯಲ್ಲಿ ಬಡವರು ಬದುಕಲು ಸಾಹುಕಾರರ ಮನೆಯಲ್ಲಿ ಕೂಲಿ ಕೆಲಸ ಮಾಡಿ ಜೀವನ ಮಾಡುತ್ತಿದ್ದರು ಮತ್ತು ಹಳ್ಳಿಯ ಪರಿಸರ ವಾತಾವರಣ ತುಂಬಾ ಚೆನ್ನಾಗಿ ತೋರಿಸಿದ್ರಿ ಅದರಲ್ಲೂ ನಿಮ್ಮ ಅಭಿನಯ ಬೊಂಬಾಟ್ ಸರ್. ನಿಮ್ಮಿಬ್ಬರ ಜೋಡಿ ಸೂಪರ್ ನಮ್ಮ ಜೀವನದಲ್ಲಿ ನಡೆದಿರುವ ಹಾಗೆ ಅನುಭವ ಆಗುತ್ತದೆ

  • @malluambiger3460
    @malluambiger3460 Před 2 lety +2

    ಈ ತರಹ ಜೀವನ ಇನ್ನೂ ನಮ್ಮ ಹಳ್ಳಿ ಕಡೆ ಕಾಡ್ತನೆ ಇದೆ, ಯಾವಾಗ ನಮ್ಮ್ ಜನಕ್ಕ ಬುದ್ಧಿ ಬರುತ್ತೋ,
    ಅಣ್ಣ ಒಳ್ಳೇ ಸಂದೇಶ ಇದೆ......✨

  • @Sabu_sagar._18
    @Sabu_sagar._18 Před 2 lety +8

    ನಿಂಗರಾಜ್ ಅಣ್ಣ ತುಂಬಾ ಅದ್ಬುತವಾದ video ಮಾಡಿದಿರ .... ತುಂಬಾ ಧನ್ಯವಾದಗಳು🙏❣️

  • @rahul_Chingari
    @rahul_Chingari Před 2 lety

    ಸಮಾನತೆಯ ಹರಿಕಾರ ನಮ್ಮ ಬಾಬ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದು ಮೊದಲು ನಾವು ಮನುಷ್ಯರು ಎಂದು (ಜಾತಿ ಮನುಷ್ಯರಿಗೆ, ಮನುಷ್ಯರಿಗೆ ಜಾತಿ ಅಲ್ಲ) ನಾವೆಲ್ಲರೂ ಒಂದು ಜೈ ಭೀಮ್ .....💙💙💙🙏🙏🙏🙏🙏

  • @manjud2403
    @manjud2403 Před rokem +1

    ಅಣ್ಣ ಅಂಬೇಡ್ಕರ್ ಬಗ್ಗೆ ವೀಡಿಯೊ ಮಾಡಿದರೆ ತುಂಬಾ ಧನ್ಯವಾದಗಳು ಅಣ್ಣ 💙🙏🙏🙏 ಮುಂದೆ ಒಳ್ಳೆಯ ದಿನ ಬರುತ್ತದೆ ಅಣ್ಣ next ಜೈ ಭೀಮ್ ಚಿತ್ರ ಮಾಡಿ ಅಣ್ಣ 🙏

  • @ukboybasavaraj165
    @ukboybasavaraj165 Před 2 lety +14

    ಒಳ್ಳೆಯ ಸಂದೇಶ ಬ್ರದರ್🙏 Hat's up u....♥️♥️

  • @Mayurgadadi
    @Mayurgadadi Před 2 lety +9

    ಅದ್ಭುತವಾದ ಸಂದೇಶ ಅಣ್ಣಾ ಮೈ ರೋಮಾಂಚನವಾಯಿತು ಅಣ್ಣಾ 👌👌

  • @prasadkm5631
    @prasadkm5631 Před 2 lety +1

    ಈಗಿನ ಸಮಾಜಕ್ಕೆ ಇದು ಉತ್ತಮವಾದ ಸಂದೇಶವಾಗಿದೆ ನಿಮ್ಮ ಈ ಅಭಿನಯಕ್ಕೆ ಹೃದಯಪೂರ್ವಕವಾಗಿ ಧನ್ಯವಾದಗಳು

  • @MaheshNagarale2004
    @MaheshNagarale2004 Před 2 lety

    Anna ಅದ್ಭುತವಾದ ಸಂದೇಶ ನೀವು ಕೊಟ್ಟಿದ್ದೀರಿ ತುಂಬ ತುಂಬ ಧನ್ಯವಾದಗಳು 🙏🙏

  • @Rakesh-mc9nc
    @Rakesh-mc9nc Před 2 lety +6

    ಅಣ್ಣ ನೀವು ಮುಂದೆ ಒಂದಲ್ಲ ಒಂದು ದಿನ
    ಸಾಧನೆಯ ಶಿಖರ ಏರುತ್ತೀರ. ನಿಮ್ಮ ಪ್ರಯತ್ನ ಹೀಗೆ ಇರಲಿ. All the best

  • @krishnamaddimani5903
    @krishnamaddimani5903 Před 2 lety +8

    💐💐💐💐ಸಮಾಜಕ್ಕೆ ಉತ್ತಮ ಸಂದೇಶ ನೀಡಿದಿರಿ ತುಂಬಾ ಧನ್ಯವಾದಗಳು🙏🙏🙏🙏

  • @dastayyaguttedar2482
    @dastayyaguttedar2482 Před 8 měsíci

    ಅದ್ಭುತ ಸಹೋದರ ಇನ್ನೂ ದೊಡ್ಡ ಕಲಾವಿದನಾಗಿ ಬೆಳೆಯಲಿ ಎಂದು ಆಶಿಸುತ್ತೇನೆ

  • @divyaappu2193
    @divyaappu2193 Před rokem

    super...ಯಾವ್ದೋ ಒಂದು ಗಟನೆ ನಡೆದಾಗ ಮಾತ್ರ ನಾವೆಲ್ಲ ಸಮಾನರು ಅಂತ ಅನಿಸೋದಲ್ಲ..... ಪ್ರಪಂಚ ಎಷ್ಟೇ ಮುಂದುವರಿದರೂ ಮನುಷ್ಯನ ಸಣ್ಣ ತನ ಹೋಗೋದಿಲ್ಲ.......

  • @Anil.pujari
    @Anil.pujari Před 2 lety +7

    100/100ನಿಜ ಅಣ್ಣಾ ನಿಮ್ಮ ಮಾತು ತುಂಬಾ ಭಾವನಾತ್ಮಕವಾಗಿದೆ

  • @yallappahaveri4258
    @yallappahaveri4258 Před 2 lety +15

    ತುಂಬಾ ಚನ್ನಾಗಿದೆ ಬ್ರದರ್ ❤️❤️🔥🔥

  • @anitachalwadi4245
    @anitachalwadi4245 Před 2 lety +2

    Wow what a message ningraj brother ....superb movie ...❤️🥰

  • @dharmarajpattedar2727
    @dharmarajpattedar2727 Před 2 lety

    ತುಂಬಾ ಒಳ್ಳೆಯ ವಿಷಯವನ್ನ ಜನರಿಗೆ ಮನಸ್ಸಿಗೆ ಹತ್ತುವ ರೀತಿಯಲ್ಲಿ ನಿಮ್ಮ ಅಭಿನಯದ ಮುಖಾಂತರ ತಿಳಿಸಿದ್ದೀರಿ ಅಣ್ಣ ನಿಮಗೆ ಸದಾ ಒಳ್ಳೆಯದೇ ಆಗುತ್ತದೆ ನಾವು ನಿಮ್ಮೊಂದಿಗೆ ಇದ್ದೇವೆ.........💙🙏

  • @sadap8760
    @sadap8760 Před 2 lety +8

    ಅಸಮಾನತೆಯ ಬೆರು ಯುವಕರ ಕೈಯಲ್ಲಿ ಇದೆ ಎಂದು ಸಾರುವ ಒಳ್ಳೆಯ ಕಿರುಚಿತ್ರ...❤️❤️👌👌

  • @shrinivasanayaka2963
    @shrinivasanayaka2963 Před 2 lety +25

    ಈ ಜಗತ್ತು ಬದಲಾಗಬೇಕು ಅಂದ್ರೆ ಯುವಕರ ಕೈಯಲ್ಲಿ ಜಂಡ ಬದಲು ಪುಸ್ತಕ ಕೊಡಬೇಕು ಅದ್ಬುತ ಸೂಪರ್ 👍😍

  • @veerannagudaganatti8153
    @veerannagudaganatti8153 Před rokem +1

    Heart tuching movie anna ❤ all the best anna ❤

  • @chalavdichannur9847
    @chalavdichannur9847 Před 2 lety +7

    ನಾನು ಇಂತಹ ನೋವನ್ನು ಅನುವಿಸಿದ್ದೇನೆ 😭ಅಣ್ಣ ಜಾತಿ ಮತ. ಅನ್ನೋ ಕಂಟಕ ಮೇಲ್ ಜಾತಿಯವರು ಬಿಟ್ಟಿಲ್ಲ ಅಣ್ಣ . 💔 ಒಳ್ಳೆ ಸಂದೇಶ ಕೊಟ್ಟಿದಿಯ ಅಣ್ಣ ಸಮಾಜಕ್ಕೆ ಇ VIDEO ಯಲ್ಲರ ಮನಸ್ಸಿಗೆ ಮುಟ್ಟುತ್ತೆ . 🙏🙏 ದಯವಿಟ್ಟು ಮೇಲ್ಜಾತಿಯವರ
    ಲ್ಲಿ ಮನವಿ ಮಾಡಿಕೊಳ್ಳತ್ತೇನೆ ಪ್ರತಿ ವೊಂದರಲ್ಲಿ ಜಾತಿಯನ್ನು ಹುಡಕಬೇಡಿ🙏

    • @roopaks3185
      @roopaks3185 Před rokem +1

      avravara swarthakke e ketta hesralli jathi madkondidare

  • @pratheeksha4168
    @pratheeksha4168 Před 2 lety +8

    ಭಾಷೆಯೊಂದಿಗೆ ಬಾಂಧವ್ಯ ಬಹಳ ಇಷ್ಟವಾಯಿತು...💕

  • @SAIBANNADNAGATHAN
    @SAIBANNADNAGATHAN Před 2 lety +5

    ಅದ್ಭುತ ರಿ ಅಣ್ಣಾ 🙏🏼💛❤️

  • @maheshasalodagi4944
    @maheshasalodagi4944 Před 2 lety +2

    ನಿಮ್ಮ ತಂಡದ ಎಲ್ಲ ಕಲಾವಿದರಿಗೂ ಶುಭವಾಗಲಿ🙏

  • @irammaandeli9497
    @irammaandeli9497 Před 2 lety

    ಪ್ರತಿಯೊಂದು ವಿಡಿಯೋದಲ್ಲಿ ಒಂದೊಂದು ಅದ್ಭುತವಾದ ಸಂದೇಶ , ಮನಮುಟ್ಟುವಂತೆ ಸಂದೇಶ ನೀಡಿ, ಕಣ್ಣೀರು ಬರುವ ಹಾಗೇ ಮಾಡುವ ನಿಮ್ಮ ವಿಡಿಯೋಗಳು ತುಂಬಾ ಅದ್ಭುತವಾಗಿವೆ, ಈಗಿನ ಕಾಲದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಮನಮುಟ್ಟುವಂತೆ ಸಂದೇಶ ನೀಡುತ್ತಿರುವಿರಿ, ಹೀಗೆ ನಿಮ್ಮ ಭವಿಷ್ಯ ಉತ್ತಮ ಹಾದಿಯಲ್ಲಿ ಸಾಗಲಿ ಎಂದು ಆಶಿಸುತ್ತೇನೆ👏🙌

  • @kalmeshvanalli1278
    @kalmeshvanalli1278 Před 2 lety +8

    ಏನಾದರೂ ಆಗು.. ಮೊದಲು ಮಾನವನಾಗು...👍💐😊

  • @user-eb7ry3ek6d
    @user-eb7ry3ek6d Před 2 lety +18

    No words to say....❤️ just heart melting...

  • @shivarajdevoor5110
    @shivarajdevoor5110 Před 2 lety +2

    ತುಂಬಾ ಅದ್ಬುತ ಅಭಿನಯ.... 😍❤️💕

  • @smilekingprabhu3735
    @smilekingprabhu3735 Před 2 lety

    ಈ ವಿಡಿಯೋ ನಮ್ಮ ಕಣ್ಣಲ್ಲಿ ನೀರು ತರಿಸಿತು ತುಂಬಾ ಒಳ್ಳೆ ಸಂದೇಶ, ಆದ್ರೆ ಈ ರೀತಿ ಸಾಹುಕಾರ್ ಜನರು ಬದಲಾಗೋದು ತುಂಬಾ ವಿರಳ, ಯಲ್ಲರೂ ಹೀಗೆ ಬದಲಾವಣೆ ಆದ್ರೆ ಬಡವರ ಬದುಕು ಹಸನಾಗುತ್ತೆ 🙏👌

  • @shivanandayyaca9143
    @shivanandayyaca9143 Před 2 lety +8

    ಶ್ರುಂಗಾರಕಾವ್ಯ....ವನ್ನು ಮಿರಿದ್ದು ...ಇ ನೀಮ್...ಪ್ರೇಮ ಕಾವ್ಯ....all d best for ur ..currier... Bro

  • @shivukumarpareet3920
    @shivukumarpareet3920 Před 2 lety +6

    ಏನಾದರೂ ಆಗು ಮೊದಲು ಮಾನವನಾಗು super 🥰🙏

  • @shreyasoratur742
    @shreyasoratur742 Před rokem

    Awesome sir nimdu bhumika avar acting yalla kavidru kuda tumba ಅದ್ಬುತವಾಗಿ ನಟಿಸಿದ್ದಾರೆ 🙏🏻🙏🏻🙏🏻

  • @pampapathi.mmaldinni5529
    @pampapathi.mmaldinni5529 Před 2 lety +1

    💐💐.ಅಣ್ಣ ನಿನ್ನ ಈ ಸಾಧನೆ ದಿನೇ ದಿನೇ....... ಉತ್ತುಂಗಕ್ಕೆ ಸಾಗುತ್ತಿದೆ... ಇಗೆ ಸಾಗಲಿ.......ಕನ್ನಡ ಚಿತ್ರರಂಗ.... ಆದಷ್ಟು ಬೇಗ ನಿಮ್ಮ ನಟನೆಗೆ.... ಒಂದು ಅವಕಾಶ ಕೊಡಲಿ ಅಂತ ದೇವರಲ್ಲಿ ಕೇಳಿಕೊಳ್ಳುತ್ತಿನಿ .......ಅಣ್ಣ... All the best for your team. 💐💐