ಪೆನ್‌ಡ್ರೈವ್ ಪ್ರಕರಣಕ್ಕೆ ದೊಡ್ಡ ತಿರುವು!‌ | Prajwal Revanna Case | London | Masth Magaa Amar

Sdílet
Vložit
  • čas přidán 17. 05. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #London #JDS #Revanna #PrajwalRevanna #HDKumaraswamy #HDRevanna #PendriveCase #PrajwalRevannaSuspended #Devegowda #Hassan #RevannaFamily #JDSFamily #Siddaramaiah #DKShivakumar #Congress #BJP #MasthMagaa #AmarPrasad

Komentáře • 208

  • @MasthMagaa
    @MasthMagaa  Před 15 dny +12

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @radhikamkarnic19
    @radhikamkarnic19 Před 15 dny +134

    So ವಿಜಯ್ ಮಲ್ಯ, ಜೊತೆ RCB match ನೋಡ್ತಾರೆ 😂😂

  • @sadashivbm886
    @sadashivbm886 Před 15 dny +71

    ಅವನು ಸದ್ಯಕ್ಕೆ ಬರಲ್ಲ ಅನಿಸುತ್ತೆ ಚೆನ್ನಾಗಿ ಆಟ ಆಡಿಸುತ್ತಿದ್ದಾನೆ.ದುಡ್ಡಿದ್ದವರು ದೊಡ್ಡವರು ಹೇಗೋ ಪಾರಾಗುತ್ತಾರೆ ಬಿಡಿ 😊

  • @PratapsingPratapsingtl
    @PratapsingPratapsingtl Před 15 dny +64

    ಭಾರತದ ಎಲ್ಲ ಕಳ್ಳರು ಬ್ರಿಟನ್ ನಲ್ಲೆ 😂😂

  • @varadaraj6775
    @varadaraj6775 Před 15 dny +64

    ಅಲ್ಲಿ ಇನ್ನು ಎಷ್ಟು ವಿಡಿಯೋ ಆಗ್ತಾಹೋ ಗೊತ್ತಿಲ್ಲ.

    • @thelifeoftravel..8884
      @thelifeoftravel..8884 Před 15 dny +2

      😂

    • @prabhu63769
      @prabhu63769 Před 15 dny +5

      Hwdu alli modle inthavella common , ivnigu ade olle chance ansutte.

    • @Greenberry846
      @Greenberry846 Před 15 dny +1

      ಅಲ್ಲಿ ಫುಲ್ ಬಿಂದಾಸ್ ಹುಡುಗಿಯರು 24ತಾಸು ಬೆತ್ತಲೆಯಾಗಿ ಇರುತ್ತಾರೆ ಸೆಕ್ಸ್ ನಲ್ಲಿ ಏನ್ ಕಡಿಮೆ ಮಾಡಲ್ಲ ಸ್ವರ್ಗ ಲೋಕದಲ್ಲಿ ತೆಲಾಡುತ್ತಾರೆ

    • @Greenberry846
      @Greenberry846 Před 15 dny +7

      ಇಡಿ ಜಗತ್ತಿನಲ್ಲಿ ಫಸ್ಟ್ ಸೆಕ್ಸ್ ವಿಡಿಯೋ ತಯಾರು ಮಾಡಿದು ಆ ದೇಶ ಲಂಡನ್ 😂ಇನ್ನು ಇವನಿಗೆ ಸ್ವಾಗತ ಮಾಡುತ್ತಾರೆ

    • @Mab4z
      @Mab4z Před 15 dny

      ಸರಿಯಾಗಿ ಹೇಳಿದ್ರಿ 😂😂😂

  • @HemanthKumar-uc2tz
    @HemanthKumar-uc2tz Před 15 dny +21

    Take his property and spend it to poor people's EDUCATION 👍👍👍

  • @ramchandrabhat1906
    @ramchandrabhat1906 Před 15 dny +19

    ಒಳ್ಳೆಯ ವಿಶ್ಲೇಷಣೆ. ಪ್ರಜ್ವಲ್ ಲಂಡನ್ ಗೆ ಹೋದರೆ ಏನು ಮಾಡಬಹುದು ಎಂಬುದನ್ನು ಸೋದಾರಣೆ ಸಹಿತ ಚೆನ್ನಾಗಿ ವಿಶ್ಲೇಷಸಿದ್ದೀರಿ.

  • @ravikumar-em8dc
    @ravikumar-em8dc Před 15 dny +16

    Mp agi select adre washing machine li clean agi bartare

  • @pulakesi002
    @pulakesi002 Před 15 dny +25

    ಅವ್ನ video ಲಂಡನ ಅಲ್ಲು ಎಲ್ಲಾ ಕಡೆ public ಮಾಡಿ, ತಾನೆ ಬರ್ತಾನೆ 💯%

    • @rai20
      @rai20 Před 15 dny

      ಲಂಡನ್ ನಲ್ಲಿ ಅವನೇನು ಅಲ್ಲ ಜುಜುಬಿ ಯಾರು ನೋಡಲ್ಲ ಅವನ‌ವಿಡೀಯೋ

  • @srih701
    @srih701 Před 15 dny +3

    ಪ್ರ ಜೊಲ್ಲು... ಸೂಪರ್ ಪದ ಬಳಕೆ..

  • @kirankumar9820
    @kirankumar9820 Před 15 dny +6

    ಇವನ್ನೂ ಸಾಧ್ಯಕ್ಕೆ ನಮ್ಮ ದೇಶಕ್ಕೆ ಬರೋ ತರ ಕಾಣುತ್ತಾ ಇಲ್ಲ😂😂😂😂

  • @kirangowda4334
    @kirangowda4334 Před 14 dny +2

    ಇಲ್ಲಿ ಇವೆಲ್ಲ ಮಾಡಿ ಬೇರೆ ದೇಶ ಸುತ್ತಾಡೋಕ್ಕಿಂತ ಬೇರೆ ದೇಶದಲ್ಲಿ ಹೋಗಿ ಇವೆಲ್ಲ ಮಾಡಿದ್ರೆ ಇಲ್ಲಿ ನಮ್ಮ ದೇಶದಲ್ಲಿ ಆರಾಮಾಗಿ ಸುತ್ಕೊಂಡು ಇರಬಹುದಿತ್ತು...
    ಏನಂತೀರಾ ??? 😜

  • @aimisias.8953
    @aimisias.8953 Před 15 dny +14

    Shame on indian law system.... 😢😢😢

  • @radhikamkarnic19
    @radhikamkarnic19 Před 15 dny +16

    Red corner alert ಇದ್ರು ಹೇಗೆ ಟ್ರಾವೆಲ್ ಮಾಡ್ತಾರೆ

    • @INDIAN_KA07
      @INDIAN_KA07 Před 15 dny +3

      Blue corner notice aste

    • @skproductions6366
      @skproductions6366 Před 15 dny +1

      Red corner kottilla namma Raajya Sarkaara

    • @Mktv-ir6wp
      @Mktv-ir6wp Před 14 dny

      ​​@@skproductions6366red concer notice haakodu CBI central govt. Karnataka sarkar alla😂 court inda arrest warrant barovargu Kendra sarkara red concer notice issue madalla aste.

  • @ranjannayak7511
    @ranjannayak7511 Před 15 dny +5

    ಮೂರೂ ಬಿಟ್ಟವರು ಊರಿಗೆ ದೊಡ್ಡವರು! 😢😅😂😂

  • @kunaldevaiah2006
    @kunaldevaiah2006 Před 15 dny +4

    Guilty should be punished, sathyameva jayathe Jai Karnataka Jai hind

  • @e_thi_shree
    @e_thi_shree Před 15 dny +7

    ತಮ್ಮ ಚಲನಚಿತ್ರ ವನ್ನು pan world promotion ಮಾಡುವಲ್ಲಿ ಬ್ಯುಸಿ ಆಗಿದ್ದಾರೆ

  • @madhurachandrashekhar2829

    Idella nodidre nam law poor idda criminals ge matra suit e money idda criminals munde nam law nodidre tumba novagutte.. 😢

  • @ramamurthyhr2215
    @ramamurthyhr2215 Před 15 dny +11

    121+1=122...wait... ಎಲ್ಲಿಯ ಮೋದಿ ವಿಶ್ವ ಗುರು ಅಂತೀರಾ ಮೋದಿಗೆ ಬೆಲೆ ಇಲ್ಲ ಲಂಡನ್ ನಲ್ಲಿ ಅಂತೀರಾ..

  • @user-ct1zk3bo1k
    @user-ct1zk3bo1k Před 14 dny +2

    ಬ್ರಿಟನ್ ಕಳ್ಳರನ್ನು ಯಾಕೆ ಬಿಟ್ಟು ಕೊಳ್ಳುತ್ತೆ

  • @kirankumar9820
    @kirankumar9820 Před 15 dny +4

    ರಾಜ ತಾಂತ್ರಿಕ ಪಾಸ್ ಪೋರ್ಟ್ ಅನ್ನು ರಿಜೆಕ್ಟ್ ಮಾಡಿ ಅದನ್ನು ಬಿಟ್ಟು ದೇಶಗಳನ್ನು ಸುತ್ತೋದಕ್ಕೆ ಬಿಟ್ಟಿರೋ ಹಾಗೆ ಇದೆ😂😂😂

  • @girish6030
    @girish6030 Před 14 dny +1

    ತಪ್ಪು ಮಾಡಿದ್ದಾನೆ ತಲೆ ಮರೆಸಿಕೊಂಡಿದ್ದಾನೆ

  • @hiqhq9062
    @hiqhq9062 Před 15 dny +4

    Nithyananda na jothe hogi swamaji agthane bidi😂

  • @delansf9485
    @delansf9485 Před 15 dny +3

    ಓಡು ಓಡು ಪ್ರಜ್ವಲ್ 😂😂

  • @sowmyac9916
    @sowmyac9916 Před 15 dny +1

    Why can’t they block his passport!

  • @pradeepgs8691
    @pradeepgs8691 Před 15 dny +1

    Rail atkond Germany inda London ge ogboda sir

  • @hemanthampannavar8549
    @hemanthampannavar8549 Před 15 dny +2

    ಇಂಥವರಿಗೆ ಲಂಡನ್ ಸೇಫ್ ಸ್ಥಳ

  • @sriharshaj3555
    @sriharshaj3555 Před 15 dny +3

    Vijay malya JDS na rajyasabha member once

  • @linganagowda5049
    @linganagowda5049 Před 15 dny +1

    ಇವರಿಗೆಲ್ಲ ರಾ ಏಜೆನ್ಸಿ ಆಪರೇಷನ್ ಮಾಡಬೇಕು

  • @francislobo4615
    @francislobo4615 Před 15 dny +4

    Modi Doda viswa gru ante. Repist taralu agudila

  • @Farzi_full_movie
    @Farzi_full_movie Před 15 dny +4

    Nam row agent na kalasbeku alli

  • @SubbuSubbu-xo4gv
    @SubbuSubbu-xo4gv Před 14 dny +1

    1 koti 50 laksha el hodlo evaga

  • @hrd-kf3mv
    @hrd-kf3mv Před 14 dny

    Nice channel 🎉

  • @ShamShan-vm2eo
    @ShamShan-vm2eo Před 15 dny +1

    ಎಲ್ಲಾ ನಮ್ಮವರೆ ಪರವಾಗಿಲ್ಲ ಜೈ ಸ್ರಿ ರಾಮ್

  • @thimroyraghu1820
    @thimroyraghu1820 Před 15 dny +1

    What is the reason

  • @annappatalvar3663
    @annappatalvar3663 Před 15 dny +1

    Iste swami vyatysa badavaru bega sigtare duddu iroru hego escape agtare

  • @girish6030
    @girish6030 Před 14 dny

    What Central government doing please sieze passport

  • @jagguboyi3264
    @jagguboyi3264 Před 15 dny +2

    Central govt full support

  • @SantuMoti-zb3jd
    @SantuMoti-zb3jd Před 15 dny +2

    Rishi sunak ellidiyappa karntaka da aliya maathige matra😂

  • @ajitsindhe9742
    @ajitsindhe9742 Před 15 dny +2

    Malyan jothe Kingfisher kodkota aram erane alee 😂😂

  • @s.matti5059
    @s.matti5059 Před 15 dny +1

    Revanna hakondu rubbi bartana

  • @subrahmanyapangannaya4008

  • @kusumasn7242
    @kusumasn7242 Před 15 dny +7

    Prajwal kooda baralla ashte.yellu bittu bidari

  • @ravikumar-qh8nq
    @ravikumar-qh8nq Před 15 dny +5

    🎉

  • @Bharatiya94
    @Bharatiya94 Před 15 dny +1

    Kallar deshadalli kallaru.😅😅

  • @kevinalbert190
    @kevinalbert190 Před 15 dny +1

    Prajval du dead body nu India ge baralla. Avnu alle
    Settald.🔥

  • @vkmsd842
    @vkmsd842 Před 15 dny

    Thumbnail 😂👌

  • @INDIAN_KA07
    @INDIAN_KA07 Před 15 dny +2

    Passport cancel maadbodhalva ?

  • @shekharpatil459
    @shekharpatil459 Před 14 dny

    Red corner andre enu sir

  • @freefiredeno1107
    @freefiredeno1107 Před 13 dny

    ಆದ್ರೂ ಒಳ್ಳೇ ಬಾಟ್ಸ್ಮನ್ 😂😂😂

  • @Ashok-kw2ds
    @Ashok-kw2ds Před 15 dny +1

    Cut madri ivnu. Du

  • @vasundharaiyengar1537
    @vasundharaiyengar1537 Před 15 dny +3

    It is time for red notice

    • @ROCKY-ci7gx
      @ROCKY-ci7gx Před 15 dny

      Edanna modale madidre agodu yak blue kotru anta

    • @Mktv-ir6wp
      @Mktv-ir6wp Před 14 dny

      ​@@ROCKY-ci7gxcourt arrest warrant beku illa andre CBI SIT na nambodilla

  • @SanthoshKumar-cp6xi
    @SanthoshKumar-cp6xi Před 14 dny

    Hello marayya audeo bagge video madu nimma dk bagge

  • @claudiusdsouza2379
    @claudiusdsouza2379 Před 13 dny

    Gamanisi snehitare, Masth magadalli yella aaropigalige 'thaane' antha sambodhisidare, Prajwalge maatra yaake 'thaare' antha sambodhisuttaare?

  • @kmprash
    @kmprash Před 15 dny +2

    govt can deactivate his passportin 1 minute. even though if he dont have passport he can stay but he cannot travel to other country. he has to use bus, train only

  • @mchannel9434
    @mchannel9434 Před 14 dny

    What Devegoda tells about his absonding? He kept mum?

  • @Bharatiya94
    @Bharatiya94 Před 15 dny +1

    Britisharu kallare alwa,
    Adakke kallarannu sakutthiddare.🙄🙄🤭🤭

  • @parvathiven6133
    @parvathiven6133 Před 15 dny

    Ellu illa avnu ille Karnataka Elli irbeku...bari kaage haristavne ticket book maadi

  • @sindunami9886
    @sindunami9886 Před 15 dny +4

    Hi sir Namaste

  • @harishms4109
    @harishms4109 Před 15 dny

    Avara asthiyanella muttugolu madkobeku.

  • @balaramags1230
    @balaramags1230 Před 15 dny +1

    Avna hutsiroru sari edre

  • @INDIRAKAmin
    @INDIRAKAmin Před 15 dny

    Nange niu ista estondu talent🙏🙏🙏🙏🙏🙏🙏

  • @gangadhar1163
    @gangadhar1163 Před 15 dny +1

    Bhavani na arrest madi bartane waste fellow

  • @rajaraja-nn2rw
    @rajaraja-nn2rw Před 15 dny +1

    Nive helidre photo hakaala anta 😂😂

  • @francislobo4615
    @francislobo4615 Před 15 dny +1

    Viswa guru enu madthne

  • @yalleshdevaran4419
    @yalleshdevaran4419 Před 15 dny +6

    First like first comment😊

  • @ashokkumarg766
    @ashokkumarg766 Před 15 dny +2

    London double standard country like American

  • @Venugopal-tu3wu
    @Venugopal-tu3wu Před 15 dny +2

    Edella devgowda plan nenu hogi alli arama vagi eru antha bekitha evara sahavasa BJP ge

  • @manumamu52520
    @manumamu52520 Před 15 dny +1

    Avnge Ali yaro help madthavre amount na

  • @melimagan
    @melimagan Před 15 dny +1

    I am sure, he and his family loads of money in foreign accounts and foreign credit cards. Politicial families have lot of Benami accounts and properties in abroad. Why Modi Government not cancelling his diplomatic passport?

  • @RAGHU11000
    @RAGHU11000 Před 15 dny

    He will definitely comeback after June 4th

  • @hanamantharijan9448
    @hanamantharijan9448 Před 15 dny

    ಒಂದಂತೂ ಹೇಳಬಹುದು

  • @maregoudajamapur620
    @maregoudajamapur620 Před 15 dny +1

    Soo dudd irorigu ilde irorigu vyattasa

  • @dailyyoutubeshorts6556
    @dailyyoutubeshorts6556 Před 15 dny +2

    Avanige illi barade alle Rajanante iebahudu..Astu loot maadide karnataka na avana family😢

  • @user-yp6wo6xg5g
    @user-yp6wo6xg5g Před 15 dny

    Yaaru sir nimne thumbnail maadkottiddu. En imagu sir. Nim team inda Ella kelsa bittu hogtidara?

  • @annajoan1219
    @annajoan1219 Před 15 dny

    😂😂😂😂😂😅 very funny 🤣

  • @muralidharbp4904
    @muralidharbp4904 Před 15 dny

    Ille isht jana, alli innesho.

  • @nickbell6311
    @nickbell6311 Před 15 dny

    He will get citizenship in Britain like mallya,lalit modi,nirav modi, indian political criminals can escape from india through their privileges,most of politicans will follow his path,

  • @sos5546
    @sos5546 Před 15 dny

    Honest person agi tappu madilla andre Bharatha bittu hogtirlilla ivanu tappu madidane antha confirm agide

  • @chandrakumara-ud8sp
    @chandrakumara-ud8sp Před 7 dny

    Modi sir what are u doing ade nimma Mane hennu makkalige agidre yen madtidri pls reply Modi sir

  • @arunsds9046
    @arunsds9046 Před 15 dny +3

    Ivan topic bitt bidi Amar, Sakaytu

  • @anandkaup
    @anandkaup Před 8 dny

    Red aadre mahileyarnna muttalwa prajwal

  • @darshanhl009
    @darshanhl009 Před 15 dny

    How peoples are foolished

  • @forwardkannadayoutubechann4229

    Agodu badavarige mathra size sremantharige alla Ella rajakiya nataka.

  • @vasundharaiyengar1537
    @vasundharaiyengar1537 Před 15 dny

    Get RAW IN ACTION, IT IS TIME

  • @deepunandeesh3428
    @deepunandeesh3428 Před 15 dny +3

    Avn en adru suicide madkobitre en agtutte case galu?

    • @santoshkesthur
      @santoshkesthur Před 15 dny +1

      Ashtondu duralochane beda.

    • @varshithagowda6922
      @varshithagowda6922 Před 15 dny +1

      Case ge nyaya siguthe ashte

    • @Manjuhanur
      @Manjuhanur Před 15 dny

      ರಾಜಕಾರಣಿಗಳು ಮೂರು ಬಿಟ್ಟವರು ಆ ನೀರೀಕ್ಷೆ ಇಟ್ಟುಕೊಳ್ಳಬೇಡಿ

  • @kclakshmi5157
    @kclakshmi5157 Před 15 dny

    Malay with pen play tata and boy😨😨😨😆😆😆😆💃💃💃💃💃💃💃

  • @supreethgowda0105
    @supreethgowda0105 Před 15 dny

    The irony of the society is people still vote for such people and elect them and there r certain group who r still ready do defend such goon...they r unfit to become politician and strict law and regulation should be imposed on politician so that they don't take advantage of there powers for their personal need

  • @p.ashwathnarayana9521
    @p.ashwathnarayana9521 Před 14 dny

    What happens if RAW agent reach Britain... 😂😂😂😂😂

  • @imtihyazpasha5229
    @imtihyazpasha5229 Před 15 dny +1

    Bjp rss bajrgadal horata madro yalidara bari muslim beka

  • @vinodpatil8386
    @vinodpatil8386 Před 13 dny

    😂🔥😎🎉

  • @ggggl8542
    @ggggl8542 Před 13 dny

    Arda modi alle idare😂😂

  • @mahammedazeem4321
    @mahammedazeem4321 Před 15 dny +2

    1:13 amar Prasad prajwal ge bayyalva 😂😂😂😂 yake double stand 😂😂😂😂 faizal agidre baithidri annisutte 😂😂😂

  • @nagamanits6648
    @nagamanits6648 Před 15 dny +1

    Appa maadittiro duddu hege kharchagbeku? Anyayadinda sampadane maadiddu heege Khali aagodu.

  • @manojmanu101
    @manojmanu101 Před 15 dny +3

    1st view and like

  • @chetansm5833
    @chetansm5833 Před 15 dny

    ಇವಾಗ ಸರಿಯಾಗಿ ಉಚ್ಚಾರಣೆ ಮಾಡ್ತಿದಿರಾ ಹೆಸರನ್ನು 😅

    • @mohanrajkr6899
      @mohanrajkr6899 Před 15 dny

      Case ಫೈಲ್ ಆಗಿದೆ ಯಾರಿಗೆ ಬೇಕಾದ್ರು ಆ ನಾಯಿ ಹೆಸರು ಹೇಳೋಕ್ ಅಧಿಕಾರ ಇದೆ

  • @trendshorts785
    @trendshorts785 Před 15 dny

    Malya always king

  • @channumulavalli3095
    @channumulavalli3095 Před 15 dny

    ಪ್ರಜ್ವಲ್ 😂😂😂

  • @bharathgowda2087
    @bharathgowda2087 Před 14 dny

    You are doing video about Prajwal that's good.. but why are you not doing against distributor DK shivkumar.. don't you have balls

  • @balaramags1230
    @balaramags1230 Před 15 dny

    Nevu prajwal case sullu antha news madovagu avnu baroll a ellla kalru du ede yogyAthe