DK ತಾಯಿಗೇ ಬೈದು ಕ್ಷಮೆ ಕೇಳಿದ್ದ HDK | Biggest Political Enemies in Karnataka | DK Vs HDK | Masth Magaa

Sdílet
Vložit
  • čas přidán 15. 05. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #HDKumaraswamy #Session #CMSiddaramaiah #DKShivakumar #KarnatakaPolitics #KarnatakaElections #KarnatakaGovernment #KarnatakaNews #BJPInKarnataka #CongressInKarnataka #JanataDalSecular #KarnatakaDevelopment #KarnatakaLeaders #KarnatakaIssues #KarnatakaAssembly #KarnatakaCM #KarnatakaMLAs #KarnatakaMP #KarnatakaCorruption #MasthMagaa #Amar

Komentáře • 173

  • @MasthMagaa
    @MasthMagaa  Před 20 dny +5

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @sridharsanjeev3050
    @sridharsanjeev3050 Před 20 dny +79

    "2familyಮೊಸ,ವಂಚನೆ,ಸ್ವಾರ್ಥದಲ್ಲಿ ಚಾಂಪಿಯನ್ ಗಳು😂

  • @DhanushRaj-yc8wy
    @DhanushRaj-yc8wy Před 20 dny +39

    ಒಂದ್ ಫಿಲ್ಮ್ ನೋಡಿದಹಾಗೆ ಆಗೋಯ್ತು ❤️❤️❤️❤️

  • @vishwinathakn4926
    @vishwinathakn4926 Před 20 dny +47

    Dk ulta kd. Hdk ulta h kd ebru kdgalay

  • @narayanamg8955
    @narayanamg8955 Před 20 dny +16

    ಇವರು ಕಾಂಗ್ರೆಸ್ ನಿಂದು ಮಾತ್ರ ಹೆಸರು ಸ್ವಂತ ಪಕ್ಷ ಕಟ್ಟಿ ಹೆಸರು ಮಾಡಲಿ

  • @PratapsingPratapsingtl
    @PratapsingPratapsingtl Před 20 dny +4

    ಎಲ್ಲ ಜಾತಿ ರಾಜಕಾರಣ ಹೀಗಾಗೇ ನಮ್ಮ ಕರ್ನಾಟಕ ರಾಜಕೀಯ ಈ ಪರಿಸ್ಥಿತಿ ಜನ ಬದಲಾವಣೆಯಾಗಬೇಕು 😥😥😥

  • @prakashgk1131
    @prakashgk1131 Před 16 dny +4

    ಊಟ ಒಂದೇ ತಟ್ಟೆ ಬೇರೆ😂😂😂😂ಅಷ್ಟೇ ಕಂತೆ ಬಿಡು. ಎಲ್ಲ ದೀನ ದಲಿತರ ದುಡ್ಡು. ತಿಂದೊರೆ ಜ್ಜಾಣ

  • @ShashiKumar-lp1gq
    @ShashiKumar-lp1gq Před 20 dny +6

    ವಿಶ್ಲೇಷಣೆ ಅತ್ಯುತ್ತಮವಾಗಿತ್ರು ಸರ್

  • @chethanunavada
    @chethanunavada Před 20 dny +9

    Hi Amar Prasad..Just a suggestion, the episode would have been more interesting if you had used pictures of HDD, HDK and DKShi election photos, Assembly pics, family pics and Voting numbers on the screen.

  • @sridharsanjeev3050
    @sridharsanjeev3050 Před 20 dny +26

    "ಇದನ್ನು ಸಿನಿಮಾಮಾಡಿದ್ರೆ superhit ಗ್ಯಾರಂಟಿ..

    • @shreyasdakshinamurthy3526
      @shreyasdakshinamurthy3526 Před 19 dny +1

      Not super sit block buster hit. Film tittle selfish family vs selfish family. Your idea

  • @Gumageri
    @Gumageri Před 20 dny +2

    ತುಂಬಾ ಚೆನ್ನಾಗಿ ಹೇಳಿದ್ದೀರಿ ಸರ್👌👌

  • @kumarkrish5099
    @kumarkrish5099 Před 20 dny +5

    Great Devegowda super

  • @sridharsanjeev3050
    @sridharsanjeev3050 Před 20 dny +44

    "ಅಮರ್ ಸಾರ್ ಹುಷಾರಾಗಿರಿ.. ಈ ಸ್ಟೋರಿ ನೋಡಿ ನಿಮ್ಮನ್ನೂಖೆಡ್ಡಾಗೆ ಕೆಡವಬಹುದು ಡಾಕೂ😂

    • @otravilootyravi1523
      @otravilootyravi1523 Před 20 dny

      ಹೌದು ಡಾಕು ಆಗಿರುವ.ಕರಂಟ್ ಕಳ್ಳ ನ ಬಗ್ಗೆ ಹುಷಾರಾಗಿ ಇರಬೇಕು

    • @kashinathbenawadi1052
      @kashinathbenawadi1052 Před 20 dny +3

      😂😂😂😂😂

    • @lifestyle4656
      @lifestyle4656 Před 20 dny +5

      ಮತ್ತೆ ಅಮರ ಸರ್ ಬಗ್ಗೆ ಅಮರ್ ಸರ್ ಗೆ ಗೊತ್ತಿಲ್ಲದ ಕೇಸ್ ಅಮರ್ ಸರ್ ಒದಬೇಕಾಗುತ್ತೆ,ಕಾಂಗ್ರೇಸ್ ಮಹಿಳೆಯರು ಬಂದು ಅಮರ್ ಸರ್ ವಿರುಧ್ಧ ಮಹಿಳಾ ಹಕ್ಕು ಹೋರಾಟ ಮಾಡ್ತಾರೆ😂😂😂

    • @otravilootyravi1523
      @otravilootyravi1523 Před 20 dny

      @@lifestyle4656 ನಿಮ್ಮವರು ಯಾರು ಬರುವುದಿಲ್ಲ ಏಕೆಂದರೆ ಬಹಳಷ್ಟು ಶಾಸಕರು ಸಂಸದರು ಇಂತಹ ಕೃತ್ಯದಲ್ಲಿ ಬಾಗಿ ಆಗಿ ನಂತರ ಕೋರ್ಟ್ ನಲ್ಲಿ ಸ್ಟೆ ತಂದಿದ್ದಾರೆ

  • @user-vc8ph5bj1x
    @user-vc8ph5bj1x Před 4 dny +1

    Need some old photos to this story would be great

  • @Harikrishna_24
    @Harikrishna_24 Před 20 dny +3

    This story no less than any thriller movie 😄

  • @keerthivardhan1538
    @keerthivardhan1538 Před 20 dny +1

    Nice research and presented well thanks mr. Amar Prasad brother ❤️

  • @SocialJustice-biker
    @SocialJustice-biker Před 20 dny +14

    Amar sir ... This news may be removed from you tube soon 😅

  • @nss46
    @nss46 Před 20 dny +18

    Dk Muslim samudayada nayaka Andre aaramagi nambabahudu

  • @dhananjayadhananjaya6127
    @dhananjayadhananjaya6127 Před 20 dny +4

    ಜೋಡೆತ್ತು 😂😂😂

  • @UmeshgowdaGowda-hg6oh
    @UmeshgowdaGowda-hg6oh Před 20 dny

    Good

  • @gopinathshamanna1539
    @gopinathshamanna1539 Před 20 dny +1

    Please give information for prabeer purakaysth and Gowtham navalakha

  • @banduneermanvi7088
    @banduneermanvi7088 Před 20 dny +48

    ಇದೇ ಕುಮ್ಮಣ್ಣ ಅಧಿಕಾರದ ಆಸೆಗೆ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದ 🙄

    • @user-ds4cq5pi8h
      @user-ds4cq5pi8h Před 20 dny

      ಇದೇ dk ಮತ್ತು ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರ ನಡೆಸಲು ಬಿಜೆಪಿಯವರಿಗಿಂತ ಮುಂಚೆಯೇ ದೇವೆಗೌಡರ ಮನೆಯಲ್ಲಿ ಇದ್ದರೂ

    • @rameshv5230
      @rameshv5230 Před 20 dny

      Ley thukali kachada Nan magane,nim Congress leaders kano avara manege hogi unconditional support kodthivi antha heli Mosa madiddu...

  • @SURYAPRAKASH-xn2nn
    @SURYAPRAKASH-xn2nn Před 20 dny +2

    Sir just for consolidation of power both DKS and HDK family struggling once as enemies and again as enemies. It is continuing for generations finally people are sufferers because of fight between these two families.

  • @manjunathr3224
    @manjunathr3224 Před 20 dny +12

    ಈ ಇಬ್ಬರ ಜಗಳದಲ್ಲಿ ಅಲ್ಲೊಬ್ಬ ಕಲಾವಿದsss ಸಿಎಂ ಆಗೇ ಬಿಟ್ಟ.......😅😅😅😅😅

  • @SUNILSUNIL-nx1xl
    @SUNILSUNIL-nx1xl Před 18 dny +1

    CP yogeshwar his real leader, with both big leaders

  • @SUNILSUNIL-nx1xl
    @SUNILSUNIL-nx1xl Před 18 dny

    Manjunath sir his really good person

  • @anshar4953
    @anshar4953 Před 11 dny +2

    Yane adare Ennu 4varsha cm Siddune

  • @naveennayak6792
    @naveennayak6792 Před 20 dny +1

    Nothing between DK vs HDK
    Only political gimics
    They are eating one plate together

  • @nss46
    @nss46 Před 20 dny +6

    Hdd family great okkaliga leaders

    • @rudrappak3425
      @rudrappak3425 Před 20 dny

      Bosudimagane egatendaru d.k sivkumar king kano kárent kalla kariya keedar madidare yellaru jallaraguthare

  • @rolex8799
    @rolex8799 Před 19 dny +1

    ಜಾತಿ ರಾಜಕಾರಣ (Caste politics) 🤦

  • @madhugmgowda5906
    @madhugmgowda5906 Před 20 dny

    Kalla

  • @gangadhar1163
    @gangadhar1163 Před 20 dny +6

    Devegowdru and dk great because this two leaders own efforts Kumar Swami . efforts yenu illa

    • @shashikanthnlshashikanthnl9863
      @shashikanthnlshashikanthnl9863 Před 20 dny +5

      For your kind information if kumaranna not enter the politics,, jds was disappear before 15yrs back only,

    • @wonder937
      @wonder937 Před 20 dny +1

      ​@@shashikanthnlshashikanthnl9863eddu yenu upayoga aytu

    • @vishwinathakn4926
      @vishwinathakn4926 Před 20 dny +1

      H dk is not coming jds today minimum 60 abow seated is coming.revanna is best politsian compair hdk

    • @tejasgowda882
      @tejasgowda882 Před 20 dny

      ಲೋ ಗುರು ದೇವೇಗೌಡ್ರು ಗೂ ಡಿಕೆ ಗು ಹೋಲಿಕೇನೆ ಇಲ್ಲ ದೇವೇಗೌಡ್ರು ಹೋರಾಟದ ಜೀವನ ಡಿಕೆದು ಅಡ್ಡ ದಾರಿ ಜೀವನ ಸ್ವಲ್ಪ compare ಮಾಡ್ಬೇಕಾದ್ರೆ ಇದ್ದುನ್ನ ತಲೇಲಿ ಇಟ್ಕೋ

    • @shashikanthnlshashikanthnl9863
      @shashikanthnlshashikanthnl9863 Před 20 dny +1

      @@vishwinathakn4926 sir revanna is suprem for hassan politics,, he doesn't give any power for any other mla in district,, I hope you don't know details correctly,, from revanna only all most ( Puttegowda, Vishwanath, SHIVLINGEGOWDA, and many others left, when kumaranna was CM revanna was interfering with all Minister portfolio, by the relationship of revanna he was justifing him,, just u think when hdk was CM he canceld single lottery ban maddidru and loans of farmer was quite, and for health issues in hdk government more funds was realised in you tube and paid media they will do some negative comments,,

  • @radhikamkarnic19
    @radhikamkarnic19 Před 20 dny +2

    ಆದ್ರೆ DK ವಯಸ್ಸು HDD ವಯಸ್ಸು ಅಂತರ ಇದೆ ಅಲ್ವಾ, competitors ಆಗಲು ಹೇಗೆ ಸಾಧ್ಯ

  • @anilacharya9815
    @anilacharya9815 Před 20 dny +22

    Dk is very dirty man and gets to any level to take revenge...one can't imagine what dirty level he gets in to...

    • @otravilootyravi1523
      @otravilootyravi1523 Před 20 dny +3

      It is mudhi gowda and his family collided with Tadipar and feku to finish DK political career but it is reversed to mudhi gowda family

    • @ygk1
      @ygk1 Před 20 dny

      agreed they collided but Congress,dk and sidu are no lesser third class bugs to go hdk house and made him cm. later backstabbing them joining with tadipar party yedi ... so no one clean in politic. don't highlight one person alone​@@otravilootyravi1523

    • @Constitution-Dr.ambedkar
      @Constitution-Dr.ambedkar Před 18 dny +1

      100% true novu tindorige gothu adu hege irute antha kumarswamy family enu kasta pattidare

  • @mohangowda171985
    @mohangowda171985 Před 12 dny

    Pen drive,ge yake dk ge olike madtiraaa....thise wrong sir

  • @lokeshac5479
    @lokeshac5479 Před 19 dny

    Amar sir , you forgot to tell the story of 1996 parliament election, that time DKS help to HDK to win the election

  • @mahadevaswamy-sn3gj
    @mahadevaswamy-sn3gj Před 20 dny +1

    ಡಿಯರ್ ಅಮರ್ ನಿರೂಪಣೆ ಅತ್ಯುತಮ

  • @varunachar4506
    @varunachar4506 Před 20 dny +2

    Nane first

  • @frederikdsouza4006
    @frederikdsouza4006 Před 20 dny +3

    Devegowda kutumba kolaku mandala prajathi yene maadi visha muktha wagalla.maha dramatist.avara kutumba yestu maryadastarendu eigha hora bitthu.

  • @trendshorts785
    @trendshorts785 Před 19 dny +1

    DK is king always 👑

  • @Iamgandivadi
    @Iamgandivadi Před 20 dny +1

    Jai DK SHIVAKUMAR♥️

  • @Sharath1bc02cs023
    @Sharath1bc02cs023 Před 20 dny +6

    DK HDK ತಾಯಿಗೆ ಬೈದೂ ನಂತರ ಕ್ಷಮೆ ಕೇಳಿದ್ದರು

  • @rameshv5230
    @rameshv5230 Před 20 dny +15

    Most corrupted leader DK Kalla

    • @otravilootyravi1523
      @otravilootyravi1523 Před 20 dny

      ಕರಂಟ್ ಕಳ್ಳ ತನ್ನ ಮಗನ ರಾಜಕೀಯ ಭವಿಷ್ಯಕ್ಕೆ ಕಾಮರಾಜ್ ಗೌಡನ ಜೊತೆ ಸೇರಿ ಪೆನ್ ಡ್ರೈವ್ ಹಂಚಿಕೆ ಮಾಡಿ ತನ್ನ ಅಣ್ಣನ ಕುಟುಂಬದ ರಾಜಕೀಯ ಬವಿಷ್ಯ ವನ್ನುಹಾಳುಗೆಡವಿದ

    • @otravilootyravi1523
      @otravilootyravi1523 Před 20 dny

      ಕರಂಟ್ ಕಳ್ಳ

    • @otravilootyravi1523
      @otravilootyravi1523 Před 20 dny

      ಮದುವೆಯಾಗಿ ಹೆಂಡತಿ, ಮಗ ಇದ್ದರೂ ಮಗಳ ವಯಸ್ಸಿನ ಯುವತಿ ಜೊತೆ ಚಕ್ಕಂದ ಆಡಿ ಅವಳಿಗೆ ಮಗು ಕೊಟ್ಟು ನಡುನೀರಿನಲ್ಲಿಕೈಬಿಟ್ಟವನು

    • @ygk1
      @ygk1 Před 20 dny

      ​@@otravilootyravi1523mulla sida

    • @rudrappak3425
      @rudrappak3425 Před 20 dny

      Adare kárent kalla kariya antharalla hdd maganuge

  • @manjunatharajeurs6103
    @manjunatharajeurs6103 Před 20 dny

    Both HDK and DK must and should be out of Karnataka politics. Because of these two leaders attention Karnataka has spoiled.

  • @infotech8094
    @infotech8094 Před 20 dny

    Dk and kumar swami tika musi 😂😂😂

  • @user-ib7ff8rc7v
    @user-ib7ff8rc7v Před 20 dny +11

    Dk Shivakumar our vokkaliga leader ❤❤❤❤❤, devegowda 3rd class

  • @kadharkadharpasha4438
    @kadharkadharpasha4438 Před 19 dny

    ❤❤❤ಯು ❤️❤️❤️ಯು ❤️❤️❤️ಯು ದೇವಗೌಡ ಅಪ್ಪಜಿ ❤❤❤u❤❤❤❤u❤❤❤u❤❤u❤❤❤❤ಯು DK ಬಾಸ್

  • @alfrazalfra
    @alfrazalfra Před 19 dny

    DK sir ❤❤

  • @guruprasad6725
    @guruprasad6725 Před 20 dny +2

    Sir hd devegowda avr wife mele acid attack madtare aduna helbekithu

  • @AGAINSTCURREPTION
    @AGAINSTCURREPTION Před 20 dny +19

    ಕಾಂಗ್ರೆಸ್ ರಾಷ್ಟ್ರೀಯ ಪಕ್ಷಾನಾ................!!!??

  • @user-gu5ti7wj8w
    @user-gu5ti7wj8w Před 20 dny +4

    Jai cangres ❤🎉

  • @SUNILSUNIL-nx1xl
    @SUNILSUNIL-nx1xl Před 18 dny

    Prajwal Revanna he his not Revanna he his kamanna, we support Only BJP not JDS Amar sir

  • @pavangowda1188
    @pavangowda1188 Před 14 dny

    Dk is real man

  • @Asssh849
    @Asssh849 Před 20 dny

    Kaalakke takkante change aagtare ..Aste e politicians hanebara

  • @CheerfulChrysanthemumFlo-mh4fj

    Dk❤️❤️❤️❤️❤️❤️❤️❤️

  • @TheRavikumarb
    @TheRavikumarb Před 14 dny

    Current Kalla Kumaraswamy

  • @abhilashm2638
    @abhilashm2638 Před 20 dny

    ಗೌಡರ ಬಾಸ್ ಒನ್ ಅಂಡ್ ಓನ್ಲಿ HDD HDK..

  • @rudraswamy9575
    @rudraswamy9575 Před 20 dny +24

    ಕಾಂಗ್ರೇಸ್ ಪಕ್ಷ ಮುಸ್ಲಿಂ ಪಕ್ಷ ನಿಜಾ ಅನ್ನೋರು ಲೈಕ್ ಮಾಡಿ

    • @raziabanu7508
      @raziabanu7508 Před 20 dny +2

      ಯಾಕ್ಲಾ

    • @otravilootyravi1523
      @otravilootyravi1523 Před 20 dny +1

      ಮುಸಲ್ಮಾನರ ಸಾಮಾನನ್ನು ಬಚ್ಚಿಟ್ಟು ಕೊಂಡು ಹೋಗಿ ನೆಕ್ಕಿತ್ತಿದ್ದದು ಬಲಾತ್ಕಾರ ಜನತಾ ಪಕ್ಷ , ಮುಂಚೆ ಬಹಿರಂಗವಾಗಿ ಈಕೆಲಸ ಮಾಡುತ್ತಿದ್ದದ್ದು ಕಮಲದ ಹೂವು ಮುಡಿದು ಪೆನ್ ಡ್ರೈವ್ ಹೊತ್ತ ಮಹಿಳೆಯ ಪಕ್ಷದವರು

    • @anil-tl6hr
      @anil-tl6hr Před 20 dny

      ಅಲ್ಲ ಮುಸ್ಲಿಮರನ್ನು ಸರಿಯಾಗಿ ಮೂರ್ಖರನ್ನಗಿಸಿದ ಪಕ್ಷ 😂😂

    • @PratapsingPratapsingtl
      @PratapsingPratapsingtl Před 20 dny +1

      ಅದು ಎಲ್ಲರಿಗೂ ಗೊತ್ತಿರೋದೇ 😂😂

    • @rajunayakb.r7158
      @rajunayakb.r7158 Před 19 dny

      ಬ್ಲುಜೆಪಿ ದೇಶದ್ರೋಹಿಗಳ ಪಕ್ಷ

  • @lakshmiks6561
    @lakshmiks6561 Před 14 dny

    Jai H D Devegowda sir 🙏

  • @sevathvasudev2569
    @sevathvasudev2569 Před 20 dny +3

    Up comming CM DK

  • @SUNILSUNIL-nx1xl
    @SUNILSUNIL-nx1xl Před 18 dny

    MR DK Shivkumar bai,He have guts we salute him, He have guts
    Nejavada real leader DK shivkumar
    But Hindu don't support him we support BJP

  • @jayalaxmi248
    @jayalaxmi248 Před 11 dny

    1700 koti na double madode. Dwesha naasha

  • @rangegowda653
    @rangegowda653 Před 18 dny

    Devegowdanige sariyagi batthi ittavne

  • @muttuk1218
    @muttuk1218 Před 20 dny +1

    Dengerous DK 🔥🔥

  • @shreyasgowdacnshreyasgowda4167

    Both are 420 family Dk-direction Hd-calirty 😂

  • @AnandHegadeal-mr5cr
    @AnandHegadeal-mr5cr Před 20 dny +8

    Jai JDS HDD HDK HDR Jai BJP

    • @otravilootyravi1523
      @otravilootyravi1523 Před 20 dny +1

      ಕಾಮುಕ ಕುಟುಂಬ

    • @otravilootyravi1523
      @otravilootyravi1523 Před 20 dny

      ಕಾಮುಕರು ಬಲಾತ್ಕಾರ ಜನತಾ ಪಕ್ಷ

    • @EX-xxx_.
      @EX-xxx_. Před 20 dny +2

      ​​@@otravilootyravi1523 ಕುಕ್ಕರ್ ಬಾಂಬ್ ಖಾನ್ ಗ್ರೇಸ್ ನೆಹರು ಕಾಮುಕ 😂

    • @otravilootyravi1523
      @otravilootyravi1523 Před 20 dny +1

      ಜೈ ಬ್ಲೂ ಜೆ ಪೀ, ಜೈ ಕಾಮುಕ ಕುಟುಂಬ

    • @otravilootyravi1523
      @otravilootyravi1523 Před 20 dny

      @@EX-xxx_. ತನ್ನ ಮೊಬೈಲ್ನಲ್ಲಿ ಸೆರೆಹಿಡಿದ ಕಾಮುಕ ಲೀಲೆಗಳನ್ನು ವಿಡಿಯೋ ಮಾಡಿದ್ದ ಕಾಮುಕ ತನ್ನ ಮನೆ ಕೆಲಸದವಳಿಗೆ ಲೈಂಗಿಕ ಕಿರುಕಲ್ಸ್ ಕೊಟ್ಟ ಕಾಮುಕ ಕುಟುಂಬ

  • @user-jx2vt4ho6p
    @user-jx2vt4ho6p Před 19 dny

    Dk Taayi rowdigalu hetha maha taayi😂😂😂😂

  • @nss46
    @nss46 Před 20 dny +1

    Ide dk adhikarada aasege JDS jothe kummi Kai hididu melethi jodethu nataka aadidda😂

  • @PraveenKumar-eg8ks
    @PraveenKumar-eg8ks Před 20 dny

    Most corrupted families

  • @SanthoshKumar-cp6xi
    @SanthoshKumar-cp6xi Před 20 dny +4

    Nija nagarahavu visha e D K SHIVAKUMAR

  • @rudregowdarudregowda4966

    Reason for fights is vokaligas votes and if vokaligas Stop vote for there caste candidates the fights will stop automatically 😂 and there are fighting for being number one vokaligas leader , if people stop following this bad caste system everything will be fine i think so

  • @SUNILSUNIL-nx1xl
    @SUNILSUNIL-nx1xl Před 18 dny

    Jai Jai Modi We support BJP
    This time 400+ BJP

  • @jamalmohammed9886
    @jamalmohammed9886 Před 19 dny

    DK GREAT 👍👍👍WORST HDK 👎👎👎

  • @sumanthsumanth6342
    @sumanthsumanth6342 Před 20 dny +6

    ಡಿಕೆ ಬಾಸ್ ನಮ್ಮ ಕನಕಪುರ 💞👌🌹🙏🙏🙏,

  • @Ravikumar_chavhan8217
    @Ravikumar_chavhan8217 Před 20 dny +1

    ಕಳ್ಳರು

  • @ananddgowdad8026
    @ananddgowdad8026 Před 20 dny +4

    ಜೈ hdk ❤️❤️

    • @otravilootyravi1523
      @otravilootyravi1523 Před 20 dny +1

      ಜೈ ಕರಂಟ್ ಕಳ್ಳ

    • @ananddgowdad8026
      @ananddgowdad8026 Před 20 dny

      @@otravilootyravi1523 ಸಿಡಿ ಶೂರನಿಗೆ ಹೊಡಿರಿ ಚಪ್ಪಳೇ 🤣🤣

  • @prashanthk9201
    @prashanthk9201 Před 20 dny

    Okkaligaralli olle nayaka CT ravi adre avaranna e dk, kummi, yeddi seri solasidru

  • @venkatachalamoorthy2811

    Both are dirty politicians

  • @VsmKnk
    @VsmKnk Před 20 dny

    HDD family yarannu ಬೇಲಿಯಕ್ಕೆ bittalla

  • @girishKumar-ev3sg
    @girishKumar-ev3sg Před 20 dny

    Ebaru kallare

  • @shivakumarshivum5413
    @shivakumarshivum5413 Před 18 dny

    Jay jds

  • @prathaphk9901
    @prathaphk9901 Před 15 dny

    Idella alivu ulivina horataa, dk beludre Kumar Swamy ge uligala illa,adakke ee level ge dk mele aaropa madhta irodu, idanna Start madiddu kumar swamy ivhnastu swarti yaru illa..Ivaga vokkaligaru dks support madhtare anno bayaadalli dks mele istondu aaropa madhtirodu. Yochne maadi ellarigu avakasa sighli onde family na belsudre avhra makhlu madidde aata

  • @santhoshk3840
    @santhoshk3840 Před 14 dny

    Nonsense. Talkabout prajwalandHDD kachada family

  • @shivuj3120
    @shivuj3120 Před 20 dny +1

    Dk Boss ❤

  • @RaviKumar-eu9rs
    @RaviKumar-eu9rs Před 20 dny

    E tukali GE dk vote takondre Kushi adre hdk hdd takondre tika uri

  • @arunmunirajtmmtmm4201
    @arunmunirajtmmtmm4201 Před 19 dny +1

    ಜೈ ಜೆಡಿಎಸ್ ಜೈ ಕುಮಾರಣ್ಣ

  • @fifagameboy
    @fifagameboy Před 15 dny

    Gowdara gowda devegowda, bf gowda dk😂😂

  • @fifagameboy
    @fifagameboy Před 15 dny

    Jai jds