RBI ಹೇಗೆ ದುಡ್ಡು ಮಾಡುತ್ತೆ? | How RBI makes money? | Dividend | Modi Govt | Masth Magaa

Sdílet
Vložit
  • čas přidán 22. 05. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #RBIDividend #RBI #Dividend #CentralGovt #ModiGovt #FiscalDeficit #ShaktikantDas #Governor #CRB #MasthMagaa

Komentáře • 149

  • @shridharashettyk9279
    @shridharashettyk9279 Před 24 dny +19

    ನನ್ನ ಮಟ್ಟಿಗೆ ಬಹಳ ಉಪಯುಕ್ತ ಮಾಹಿತಿ, ಧನ್ಯವಾದಗಳು ❤.

  • @user-cb4en5gh3c
    @user-cb4en5gh3c Před 24 dny +11

    ತುಂಬಾ ಚೆನ್ನಾಗಿ ವಿವರಿಸಿದ್ದೀಯಪ್ಪ good Contemt

  • @sanjaykumarullegaddiullega7912

    ಸೂಪರ್ ಕಂಟೆಂಟ್

  • @PratapsingPratapsingtl
    @PratapsingPratapsingtl Před 24 dny +45

    ಪ್ರಶಾಂತ್ ಕಿಶೋರ್ ಮತ್ತು ಪತ್ರಕರ್ತನ interview ಬಗ್ಗೆ ಹೇಳಿ ಪ್ರಶಾಂತ್ ನೀರು ಕುಡಿದರು ಇದು ಈಗ ದೊಡ್ಡ ಸುದ್ದಿಯಾಗಿದೆ 😂😂😂

  • @prasannakumarr9609
    @prasannakumarr9609 Před 24 dny +3

    ಸಾರ್ ನಮಸ್ಕಾರ ಸಾರ್
    ಸಾರ್ ವಿಷಯ ಮಾತ್ರ ತುಂಬಾ ಅರ್ಥಪೂರ್ಣವಾಗಿ ಹಾಗು ಅತ್ಯಂತ ಸರಳವಾಗಿ ಪ್ರತಿಯೊಬ್ಬರಿಗೂ ಅರ್ಥ ಆಗುವ ಹಾಗೆ ತಿಳಿಸಿಕೊಟ್ಟಿದ್ದೀರಿ ಇದಕ್ಕಾಗಿ ನನ್ನ ಹೃತ್ಪರ್ವಕವಾದ ಧನ್ಯವಾದಗಳು ಸಾರ್

  • @msgorchid
    @msgorchid Před 24 dny +6

    ಒಳ್ಳೆಯ ವಿಚಾರ ತಿಳಿಸಿದ್ದೀರಿ many thanks

  • @pirekbarmodisarkar
    @pirekbarmodisarkar Před 24 dny +24

    Modi ಮತ್ತೊಮ್ಮೆ ❤🚩

  • @user-wk8tv1ez1z
    @user-wk8tv1ez1z Před 24 dny +14

    Good information

  • @btsusheela1183
    @btsusheela1183 Před 24 dny +9

    Good information 👍 👌 👏 ❤❤

  • @sheshagiriraok3865
    @sheshagiriraok3865 Před 24 dny +30

    This is good move, hope Modi govt will use for development, opposition comes to power will use for self development, distribution with eye on votes. Let us wait.

  • @gayathrismadhava837
    @gayathrismadhava837 Před 24 dny +10

    In modi,s rule ,old soiled torn currency notes which were in circulation during congress rule ,,is totally gone now,, all fresh notes🎉

  • @chayakumar5209
    @chayakumar5209 Před 24 dny +12

    ಶಬ್ಬಾಷ್

  • @sarithaanupnjjain791
    @sarithaanupnjjain791 Před 24 dny +3

    Most descriptive subject🙏🙏🙏

  • @trathnamma3100
    @trathnamma3100 Před 24 dny +2

    Very good message thank you amar sir 👌👍🎉

  • @user-xt7vj9he7n
    @user-xt7vj9he7n Před 24 dny +1

    Useful subject thank you

  • @jalajakshikaranth876
    @jalajakshikaranth876 Před 24 dny +4

    Super

  • @PratapsingPratapsingtl
    @PratapsingPratapsingtl Před 24 dny +20

    ನಾವು ಇಟ್ಟ deposits ನಿಂದ RBI ದುಡ್ಡು ಮಾಡುತ್ತೆ 😂😂😂

  • @deepakkurdekar.7999
    @deepakkurdekar.7999 Před 24 dny

    Very Insightful Information 👍🏻

  • @savithrammakv8723
    @savithrammakv8723 Před 24 dny +1

    K.v.savithrammm. good explanation.

  • @5gentertainmentv755
    @5gentertainmentv755 Před 22 dny +1

    Dear RBI Governor , remove first minimum balance charges and for low level & middle level people for give money with free intrest. If you get dividend.

  • @manjunathg2000
    @manjunathg2000 Před 24 dny

    Good information. 🙏

  • @Ravichandra-rk2bo
    @Ravichandra-rk2bo Před 24 dny

    ಸೂಪರ್ ಸರ್

  • @mahadevaappakc4494
    @mahadevaappakc4494 Před 24 dny

    Good.

  • @sidramareddyseri4313
    @sidramareddyseri4313 Před 24 dny

    Super explanation sir

  • @Y.v.purushothamaRaoYegav-wo5yw

    Entire dividend he will give to Gujarath, what is the benefit to Karnataka?

  • @sanjayc7815
    @sanjayc7815 Před 24 dny

    Explain open market operation.

  • @ganeshgowda131
    @ganeshgowda131 Před 24 dny

    Good content 🎉

  • @nandishbc13
    @nandishbc13 Před 24 dny +1

    Sir do some coding and tech videos how things works

  • @rk7639
    @rk7639 Před 24 dny +4

    ಜೈ ಮೋದಿ ಜಿ

  • @nstag8090
    @nstag8090 Před 24 dny +6

    Good... Jai Modi❤

  • @soumyas2475
    @soumyas2475 Před 24 dny +2

    Indirectly we the people taking loan is going to RBI,
    If RBI repo rate increase and bank also increases
    Indirectly that is we what we taking and earning is going to them

  • @lokeshlokesh699
    @lokeshlokesh699 Před 24 dny +150

    ಇದಕ್ಕೆ ಹೇಳೋದು ಮೋದಿ ಇದ್ದರೆ ಎಲ್ಲವೂ ಸಾದ್ಯ ಎಂದು,

    • @manjunath6869
      @manjunath6869 Před 24 dny +14

      RBI ಗಡ್ಡಪ್ಪ ಬರುವುದಕ್ಕೆ ಮೊದಲು ಸಹಾ ಕೊಟ್ಟಿದ್ದೆ

    • @gireesha4811
      @gireesha4811 Před 24 dny +1

      ​@@manjunath6869 Ade 10 Rupayi

    • @rajshekarkambar6200
      @rajshekarkambar6200 Před 24 dny

      ಕಟ್ಟಪ್ಪ 😂😂😂😂​@@manjunath6869

    • @lokeshlokesh699
      @lokeshlokesh699 Před 24 dny

      @@manjunath6869 ಪಪ್ಪುನು ಗಡ್ಡಪ್ಪ ಯಾಕೆ ಆಗವನೆ

    • @chethanshetty2119
      @chethanshetty2119 Před 24 dny

      Yesttu kottidhe ​@@manjunath6869

  • @santhoshkotian1895
    @santhoshkotian1895 Před 24 dny

    🙏🙏👍

  • @yadavs8909
    @yadavs8909 Před 24 dny +2

    🙏🚩🚩🕉️Jai shree ram jai shree krishna radhe radhe har har mahadev Jai modi ji Jai Yogi ji Jai annamalai ji 🙏🚩🕉️

  • @nandishbc13
    @nandishbc13 Před 24 dny

    Technology how to build strong skills for jobs

  • @nagviru1
    @nagviru1 Před 24 dny +1

    Public money through Rb I , tax, GST Sakagalla

  • @kotreshsa718
    @kotreshsa718 Před 24 dny

    If bank purchase ₹100 by giving 100 rs then what is use can you please explain that
    If they have 100 rs currency then again y they purchase same value of rupee

  • @kantharajun2111
    @kantharajun2111 Před 24 dny

    This is perpecket meater thans sir

  • @shivaputrak2465
    @shivaputrak2465 Před 24 dny

    Surplus Amount nothing but people's Amount. RBI collected it through Repo rate. Repo rate is very high at this time. It's been increasing since corona. Just see what it was before corona and now.
    It's time reduce repo rate and Govt. should think in this aspect. Finally people should get loan at low interest.

    • @Shreeshkumar-xl7wd
      @Shreeshkumar-xl7wd Před 24 dny

      Same time think of retired people with no pension and just dependent of FD deposits only.

  • @navinab4118
    @navinab4118 Před 24 dny +1

    ಅಟಲ್ ಸೇತುವೆ ಬಗೆ ವಿವರಣೆ ನೀಡಿ ಅಮರ್ ಸರ್

    • @saimilannaik5936
      @saimilannaik5936 Před 24 dny

      ಕರ್ನಾಟಕ ಲಿ ಕಟ್ಟಿದ ಅದು, ಬೋಳಿಮಗ ನೆ

  • @arjunasavyasachi8695
    @arjunasavyasachi8695 Před 24 dny

    Banka galali chilare kodthila hege complent madodu

  • @vrkrishnappa6258
    @vrkrishnappa6258 Před 24 dny +1

    All free scheme all sccans pakka confirms and borrowers enjoy culture and where is the economic growth Govind Govind Govind only liying only one year completed 5 lakhs crores cridet RBI electro bonds loans given only where is the development impossible

  • @shivaprasadmv6744
    @shivaprasadmv6744 Před 24 dny

    RCB Fans Abhimanigala nov bagge heli

  • @sharadaangadi2960
    @sharadaangadi2960 Před 24 dny +1

    ಸರ್ ಐಪಿಎಲ್ ಗೆ ಮತ್ತೊಂದು ಹೊಸ ಟೀ ಬರುತ್ತದೆ ಎಂದು ಸುದ್ದಿಗಳು ಹರಿದಾಡುತ್ತಿವೆ ಇದರ ಬಗ್ಗೆ ವಿಡಿಯೋ ಮಾಡಿ ಸರ್ 🙏

  • @thontadharyagb542
    @thontadharyagb542 Před 22 dny

    Bild up news headlines,

  • @technicasvlogger4691
    @technicasvlogger4691 Před 24 dny +1

    Before June 04
    Y not after…….

  • @vijaykumark9320
    @vijaykumark9320 Před 24 dny +4

    ಅದು ಸರಿ ...ಅಮರ್ ಸರ್ ..ಆದರೆ ಈ ನಡುವೆ ,ಕಾಂಗ್ರೆಸ್ಸಿನ ಬೀಜಗಳು ..ತುಂಬ ,silent ಹಾಗಿವೆ ಕಾರಣ ..
    ಹೊಸ ಅದೄಯ ದ ಬಗ್ಗೆ.ಅಥವ
    ಹೊಸ,,ಗೄರೆಂಟಿ ಬಗ್ಗೆ ಯೋಚನೆ ಮಡ್ತ ಇದ್ದಿರ 😂😂😂

  • @Chowdanayak
    @Chowdanayak Před 23 dny

    Jaimodiji

  • @vrkrishnappa6258
    @vrkrishnappa6258 Před 24 dny +1

    Only required only India safety further only BJP's party government only modiji jai shree ram

  • @RAHULNAYAKA158
    @RAHULNAYAKA158 Před 24 dny

    There is no cheat in investment it's real or Fake

  • @NARASIMHAMURTHYM-kk4qw
    @NARASIMHAMURTHYM-kk4qw Před 24 dny +5

    RBI dudu madodi badavaru Etta deposit

  • @user-kb9qw6mq2e
    @user-kb9qw6mq2e Před 24 dny

    Next government have bampar lottery 😀😀

  • @amaregoudapatil438
    @amaregoudapatil438 Před 24 dny +3

    ಸರಿಯಾದ ಸುದ್ದಿ ಕೊಟ್ಟದ್ದಕ್ಕೆ ತಮಗೆ ಧನ್ಯವಾದಗಳು ಸರ್

  • @bharathkumar1140
    @bharathkumar1140 Před 24 dny +1

    Robert Wadra crying at corner 😂

  • @lakshmitejas1685
    @lakshmitejas1685 Před 24 dny

    Dividend kotmele tax na real income tax payers ge kodbeku

  • @nagarajsagar4348
    @nagarajsagar4348 Před 22 dny

    ida gst business madavarnn jeeva tinnathar sarkark lab business man yenu lab agta ill nodi hegye adre business loss biludu gurenty

  • @DeepakThallani
    @DeepakThallani Před 24 dny

    oil company jote seri buisness madodkinta modi goverment ge kisan loans manna madbahudittu eshto jeeva ulisbahudittu illi udara agiddu oil company samanya manushyarige idella gothiralla

  • @aespakarina204
    @aespakarina204 Před 24 dny +2

    In Congress regime all commodities price was Stable and inflation was under control but after modi government came to power all the commodities price got increased triple

  • @HanumantaRaj
    @HanumantaRaj Před 24 dny

    😅

  • @dr.laxminarayanhegde9431
    @dr.laxminarayanhegde9431 Před 24 dny +3

    'ರುಪಾಯಿ' ಅಲ್ಲಾ....'ರೂಪಾಯಿ' ಸರಿಯಾದ ಪದ

    • @user-kp1ho6lc7c
      @user-kp1ho6lc7c Před 24 dny

      ಕಂಟೆಂಟ್ ಸರಿಯಾಗಿ ಅರ್ಥಮಾಡುಕೊಳ್ಳಿ ಸ್ವಾಮಿ

  • @benjaminsalem6745
    @benjaminsalem6745 Před 24 dny +2

    Only use for Gujarat,not comman man.

  • @hanumantappaarya4120
    @hanumantappaarya4120 Před 24 dny

    Jai modi.. 🙏🙏🙏🚩🚩🚩

  • @chethankumar.kchethankumar5376

    ಜೈ ಮೋದಿ ಜೀ

  • @praneshpranii7379
    @praneshpranii7379 Před 24 dny +6

    Modi ❤

  • @indianneedsandhappiness9975

    Modi hay tu mumkin hay 🎉jai rss

  • @arjunasavyasachi8695
    @arjunasavyasachi8695 Před 24 dny

    Yake 5rs barthila

  • @madhuhoysala1996
    @madhuhoysala1996 Před 24 dny

    ಇದಕ್ಕೆ ಹೇಳೋದು ಸರ್ಕಾರದ ಜತೆ RBI buisness ಮಾಡ್ತಿದೆ
    ಎಷ್ಟು ನೋಟು ಬೇಕೋ ಅಷ್ಟು ಹಣ ಸರ್ಕಾರಕ್ಕೆ ಪ್ರಿಂಟ್ ಮಾಡಿ ಕೊಡ್ಬೇಕು ಅಂದ್ರೆ ಏನ್ ಸಂಬಂಧ

    • @Bharatiya94
      @Bharatiya94 Před 24 dny

      Incometax eshtu Jan kattithira???
      Sarkarakke akaash dind duddu suriyalla,
      Ella tharahad income tax, Ella sarkari company gal dividend sarkarakke hogutthe ashte.
      Note print Maadi hanchidre economy Diwali aagutthe.😅😅🤦🏻‍♀️🤦🏻‍♀️

    • @lightningstorm6174
      @lightningstorm6174 Před 22 dny

      Heg beko hage dud print madok baralla.

  • @NingappaBhakare
    @NingappaBhakare Před 24 dny

    Jai modiji jaishriram Jai bjp

  • @punithrajkumar3017
    @punithrajkumar3017 Před 24 dny +2

    😂ನಮ್ಮ ಮನೆ ಬಾಗಿಲು ತೆಗೆದು ನಾಯಿಯನ್ನು ಕಾಯುವ ಕೆಲಸ ಇದ್ದ ಹಾಗೆ ಕಾಣ್ತಿದೆ ಈ RBI ಕೆಲ್ಸಾ😅

  • @arungowda
    @arungowda Před 24 dny

    dove dove dove dove duniyaa kanooooo

  • @GNEXT
    @GNEXT Před 24 dny +1

    Modi aa havu🤣🤣🤣🤣🤣

  • @nppbestallvideos718
    @nppbestallvideos718 Před 24 dny +4

    ಮೋದಿ ಯ ಹಾವು 😮😂😂😂😂😂

  • @vrkrishnappa6258
    @vrkrishnappa6258 Před 24 dny

    Khan grass party freebies and borrowers enjoying only and BJP's party development lagenda bahubali leaders modiji

  • @anilkumarc7595
    @anilkumarc7595 Před 24 dny +3

    ಸುದ್ದಿನೇ ಸುದ್ದಿ ರೀತಿ ಪ್ರಸಾರ ಮಾಡುವ ಏಕೈಕ ಚಾನೆಲ್ 😔😔😔😔

  • @samuelsam3504
    @samuelsam3504 Před 24 dny

    Chilara government bjp party ge support maddu Amara..

  • @DileepKumar-xv4vh
    @DileepKumar-xv4vh Před 24 dny +3

    Yavude government bandru RBI kodutee modii anta ennu ella 😂😂😂😂

  • @nagviru1
    @nagviru1 Před 24 dny +1

    Modi maja madu, time ide

  • @user-ni1ye4fr3k
    @user-ni1ye4fr3k Před 24 dny

    Modiya havu 😅😅😅😅😅

  • @Deshfirst81
    @Deshfirst81 Před 24 dny

    ಗೋಧಿ

  • @user-nt8sb9fy2w
    @user-nt8sb9fy2w Před 24 dny +1

    congress win aagutte.

  • @amurthamnammu3776
    @amurthamnammu3776 Před 24 dny +1

    ಇದೆಲ್ಲಾ ಅದನಿ ಅಂಬಾನಿಗೆ ಓಗುತ್ತೆ

    • @mkpatilmkpatil8757
      @mkpatilmkpatil8757 Před 24 dny

      ಇವರೆನು ಮೋದಿಗೆ ಹುಟ್ಟಿದರ.

  • @sudheerkumarlkaulgud7521
    @sudheerkumarlkaulgud7521 Před 24 dny +4

    ಹೊಡಿ ಚಕಡಿ......

  • @harishaharisha8826
    @harishaharisha8826 Před 24 dny +1

    Bjp. CZcams tv