ಮಳೆ, ಮಣ್ಣು, ಬೆಳೆ ಎಲ್ಲದಕ್ಕೂ AI! | Artificial Intelligence in Agriculture | AI Sensors | Masth Magaa

Sdílet
Vložit
  • čas přidán 10. 05. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #AI #Farming #WineTech #Vamana #Fasal #ClimateData #Innovation #GroverZampaVineyard #AmarprasadInterviews #MasthMagaaExclusive #FutureFarming #AgriInnovation #SmartAgriculture #GrapeFarming #TechnologyInAgriculture #WineProduction #FarmTech #AIinAgriculture #VineyardTech #PrecisionFarming #BullworkMobility #MasthMagaa #AmarPrasad

Komentáře • 148

  • @MasthMagaa
    @MasthMagaa  Před 21 dnem +22

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @rajukr1232
    @rajukr1232 Před 20 dny +117

    ರೈತರಗಾಗಿ ಒಂದು ಕಾರ್ಯಕ್ರಮ ಮಾಡಿದ್ದಕ್ಕೆ ಮಸ್ತ್ ಮಗಾ ತಂಡಕ್ಕೆ ದನ್ಯವಾದವಗಳು...

  • @NirmalaNdNarekal
    @NirmalaNdNarekal Před 20 dny +35

    ನಮ್ಮ ಭಾರತ ವೇಗವಾಗಿ ಬೆಳಿಯುತ್ತಿದೆ ಮುಂದೊಂದು ದಿನ ನಾವು ಅಭಿವೃದಿ ಹೊಂದಿದ ದೇಶದಲ್ಲಿ ಜೀವಿಸುತ್ತೇವೆ... ❤️

    • @gururajmyadaneri1920
      @gururajmyadaneri1920 Před 20 dny +3

      ಹೌದು ಅದು ಸರಿಯಾದ ಆಡಳಿತದ ವ್ಯವಸ್ಥೆ ಇದ್ದರೆ ಮಾತ್ರ

    • @razk2557
      @razk2557 Před 20 dny +2

      @@gururajmyadaneri1920 Congress idre ella fre free🤣🤣🤣🤣

    • @navijb0332
      @navijb0332 Před 20 dny +1

      Nanna appa kuda farmer a aa kaladali drips kuda erlilla nanu kuda namma thotadalli neeru kattidini eega yella raitaru drips na use madtidare im really proud be a son of a farmer n proud to be a Indian ❤❤❤

  • @ningumningum8444
    @ningumningum8444 Před 20 dny +26

    ತುಂಬಾ ಚೆನ್ನಾಗಿದೆ ಇನ್ನೂ ಇನ್ನಷ್ಟು ರೈತರ ಸಂದರ್ಶನ ಮಾಡಿ ❤❤

  • @murlimurli8913
    @murlimurli8913 Před 20 dny +23

    💚❤ ಮಾಡ್ರನ್ ಕೃಷಿಕ ಮತ್ತು ರೈತ ನಮ್ಮ ದೊಡ್ಡಬಳ್ಳಾಪುರದಲ್ಲಿ ಇರುವುದು ನಮ್ಮ ಹೆಮ್ಮೆ ಅವರನ್ನು ಪರಿಚಯ ಮಾಡಿಕೊಟ್ಟಿದ್ದಕ್ಕೆ ಅಮರ್ ಪ್ರಸಾದ್ ಸರ್ ನಿಮಗೆ ಧನ್ಯವಾದಗಳು ಮತ್ತೊಮ್ಮೆ ಬನ್ನಿ ದೊಡ್ಡಬಳ್ಳಾಪುರಕ್ಕೆ 💚❤

  • @kaushikss7402
    @kaushikss7402 Před 20 dny +15

    ನಾವು ಉತ್ತಮ ಸುಸ್ಥಿರ ಭೂಮಿಯನ್ನು ಮರು ನಿರ್ಮಾಣ ಮಾಡಲು ನೈಸರ್ಗಿಕ ಕೃಷಿಗೆ ಮೊರೆ ಹೋಗುವುದು ಅತ್ಯಾವಶ್ಯಕ. ಹಾಗಾಗಿ ಈ ತರಹವುಗಳಿಂದ ಮತ್ತೆ ಇನ್ನಷ್ಟು ತೊಂದರೆಗಳೇ ಹೆಚ್ಚು. ನನ್ನ ಅಭಿಪ್ರಾಯ ತಿಳಿಸಿದ್ದೇನೆ ಅಷ್ಟೆ.

    • @Laniakea369
      @Laniakea369 Před 20 dny

      ಅಥವಾ ಈ ಕೃತಕ ಬುದ್ಧಿಮತ್ತೆಯ ಉಪಕರಣಗಳನ್ನು(ಅಂದರೆ ಹವಾಮಾನ ಬದಲಾವಣೆ, ಮಣ್ಣಿನ ಫಲವತ್ತತೆ, ಉಷ್ಣಾಂಶ ಮತ್ತು ತೇವಾಂಶ, ಕೀಟಬಾಧೆಯ ಕ್ಷೀಣತೆ ಅಥವಾ ಉಲ್ಬಣತೆ, ಇಳುವರಿ ಮತ್ತು ಅದರ ಕ್ಷಮತೆ) ಒಂದಷ್ಟು ಅಂದಾಜಿನ ದೂರಕ್ಕೆ ಸರ್ಕಾರವೇ ಅಲ್ಲಲ್ಲಿ ಸ್ಥಾಪಿಸಿ ರೈತರ ಕ್ಷಮತೆಯನ್ನು ಸಾಧಿಸಬಹುದು.
      ತಂತ್ರಜ್ಞಾನದ ಬಳಕೆ ಮಾನವನ ವಿಕಸಿತ ಬದುಕಿಗೆ ಪೂರಕವಾಗಿರಬೇಕು.
      ಜೈ ಭಾರತ್ 🇮🇳

  • @akashp813
    @akashp813 Před 17 dny +2

    ಇದೆಂತ ದ್ರಾಕ್ಷೇ ಬೆಳೆ, ನಮ್ಮ್ ವಿಜಯಪುರಕ್ಕೆ ಬರ್ರಿ ಒಂದು ವ್ಯವಸ್ತಿತ ತೋಟದ ಅನುಭವ ಆಗುತ್ತೆ.

  • @mallanagoudapatil7843
    @mallanagoudapatil7843 Před 20 dny +16

    ರೈತರ ಬಗೆಗಿನ ಈ ಕಿರು ಕಾಳಜಿಗೆ ನಮ್ಮದೊಂದು ಮೆಚ್ಚುಗೆ

  • @SaGaRtanhai
    @SaGaRtanhai Před 20 dny +6

    ಇಲ್ಲಿ ನನ್ನ ಮನದಲ್ಲಿ ಮೂಡಿದ ಪ್ರಶ್ನೆ ಏನೆಂದರೆ. ಇಷ್ಟೆಲ್ಲಾ ಖರ್ಚು ಮಾಡಿ ಇವನ್ನೆಲ್ಲಾ ಅಳವಡಿಸಿ ನಂತರ ಬಂದ ಬೆಳೆಯಲ್ಲಿ ಈಗ ನಾವು ಅನುಸರಿಸುತ್ತಿರುವ (ಕೂಲಿ ಕಾರ್ಮಿಕರ ಸಹಕಾರದಿಂದ) ತೆಗೆದ ಬೆಳೆಗೂ , ನಂತರ ಅದರಿಂದ ಬರುವ ಲಾಭಕ್ಕೂ ವ್ಯತ್ಯಾಸ ಏನಿದೆ? ಯಾಕೆಂದರೆ ನಮ್ಮ ಭಾರತೀಯರು ಹೆಚ್ಚು ಬುದ್ದಿವಂತರು. ನೀವು ಎಲ್ಲಾ ವಿವರಿಸಿದ ಮೇಲೆ ಅವರು ಸಿಂಪಲ್ ಆಗಿ ಕೇಳುವ ಪ್ರಶ್ನೆ ಒಂದೇ...
    " ಕಿತುನಾ ದೇತಿ ಹೈ? "🤔
    😊😊😊😊

  • @sowrabhsanathkumar6615
    @sowrabhsanathkumar6615 Před 20 dny +9

    Right talent, right people and right cause = powerful recipe for growing India

  • @saraagro-ve4rv
    @saraagro-ve4rv Před 20 dny +8

    ತುಂಬು ಹೃದಯದ ಧನ್ಯವಾದಗಳು ಸರ್ 🙏🤝

  • @narayanahegde9523
    @narayanahegde9523 Před 20 dny +4

    ರೈತರಿಗಾಗಿ ವಿಡಿಯೋ ಮಾಡಿದ್ದಕ್ಕಾಗಿ ಧನ್ಯವಾದಗಳು...❤❤
    ಇದು ಒಂದು ಉತ್ತಮವಾದ ಪ್ರಯತ್ನ /ವೀಡಿಯೋ.....‌❤❤❤🎉
    ಮತ್ತು ಈ ತರಹದ ವೀಡಿಯೋ ಬರಲಿ ಎಂಬ ಆಶಯ......❤❤🎉

  • @madhusindhe
    @madhusindhe Před 20 dny +7

    ತುಂಬಾ ಒಳ್ಳೆಯ ಕೆಲಸ ಅಣ್ಣ

  • @dileepchandrashekhar
    @dileepchandrashekhar Před 20 dny +14

    This is awesome. Really appreciate it.

  • @yogasandeepathreya9912
    @yogasandeepathreya9912 Před 20 dny +3

    ಬನ್ನಿ ಸರ್ ನಮ್ಮ ಕೃಷಿ ಭೂಮಿಯನ್ನು ನೋಡಿ ಈಗ ಜಸ್ಟ್ ಬೆಳೆಯುವ ಹಂತದಲ್ಲಿದೆ

  • @madeshamax
    @madeshamax Před 20 dny +16

    ರೈತರೇ ನಮ್ಮ ದೇಶದ ಆಸ್ತಿ ❤

  • @rajumgowda5371
    @rajumgowda5371 Před 19 dny +1

    ಥ್ಯಾಂಕ್ ಯೂ ಸೋ ಮಚ್ ಸರ್ ಕೃಷಿ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಕೊಡಿ ಸರ್

  • @Ramesh-cg8vg
    @Ramesh-cg8vg Před 18 dny +1

    ಸರ್ organic farming ವರ್ತುರ್ ನಾರಾಯಣರೆಡ್ಡಿ ಯವರ ತೋಟ visit ಮಾಡಿ ಮಾಹಿತಿ ಕೊಡಿ ನಾರಾಯಣರೆಡ್ಡಿ
    ಯವರು ಇವತ್ತು ಇಲ್ಲ ಆದ್ರೆ ಅವರು ಮಾಡಿರೋ ಕೃಷಿ ಎಲ್ಲರಿಗು ಸ್ಪೂರ್ತಿ

  • @manjunathatn7410
    @manjunathatn7410 Před 20 dny +3

    ದೊಡ್ಡಬಳ್ಳಾಪುರದಲ್ಲಿ ಯಾವ ಊರು..ರೈತನ ಹೆಸರು ಮತ್ತೆ ಅವರ ನಂಬರ್ ಸಿಗಬಹುದಾ...?

  • @HariHari-uu7ih
    @HariHari-uu7ih Před 20 dny +2

    ಹದ್ಭುತ ಮಾಹಿತಿಗೆ ನಿಮಗೂ ಹಾಗು ಮಾಹಿತಿ ನೀಡಿದವರಿಗೂ ಧನ್ಯವಾದಗಳು ❤

  • @ameetbanagar1835
    @ameetbanagar1835 Před 20 dny +1

    Alli yenu orchard maadiddiri sir grapes??

  • @siddusiddujk7042
    @siddusiddujk7042 Před 20 dny +1

    This machine main using in vijayapur and bagalkota people most important

  • @vijays9085
    @vijays9085 Před 19 dny +1

    Sir Affiliate Marketing, Digital Marketing bagge video madi,
    ಸರ್ ಅಫಿಲಿಎಟ್ ಮಾರ್ಕೆಟಿಂಗ್ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಬಗ್ಗೆ ವಿಡಿಯೋ ಮಾಡಿ.

  • @lokeshloki705
    @lokeshloki705 Před 17 dny

    ಅಧ್ಭುತ ಕಾರ್ಯ ❤❤❤❤ ತುಂಬು ಹೃದಯದ ಧನ್ಯವಾದಗಳು 🤝🤝🤝🤝

  • @AJAYKUMARVAJAY-vr6xr
    @AJAYKUMARVAJAY-vr6xr Před 17 dny +1

    We called that's kodas factory.

  • @jamesrodrigues93
    @jamesrodrigues93 Před 14 dny

    ಇನ್ನು ಹೆಚ್ಚು ವಿವರವಾಗಿ ಮಾತನಾಡಿದರೆ ಚೆನ್ನಾಗಿತ್ತು

  • @raajm8858
    @raajm8858 Před 20 dny +1

    Sir, ಇದೇ ರೀತಿ updated ಕೃಷಿ ಬಗ್ಗೆ ಮಾಹಿತಿ ಕೊಡಿ

  • @mahendrapoojar477
    @mahendrapoojar477 Před 20 dny +2

    Thank you.... expecting more videos regarding farming

  • @narasimharaju7333
    @narasimharaju7333 Před 17 dny

    ನಿಮ್ಮ ಮೇಲೆ ಇದ್ದ ಗೌರವ ಇನ್ನೂ ಜಾಸ್ತಿ ಆಗಿದೆ ನಮಗೆ ಹೀಗೆ ನಮ್ಮ ರೈತರ ಮೇಲೆ ಕಾಳಜಿ ಇರಲಿ

  • @vilaskumar4727
    @vilaskumar4727 Před 21 dnem +3

    Excellent explanation, Agriculture with new technologies super. We need such new ideas more in agriculture so we can beat hunger in future.

  • @pradeeprgp6073
    @pradeeprgp6073 Před 20 dny

    super excellent agriculture sambandisida e thara vishiyagalna yecchu thorsi evagina yuva janakke yecchina mahithi sigutthe

  • @bajaj6477
    @bajaj6477 Před 20 dny +1

    Idhu next level idhe...

  • @babugoudapatil688
    @babugoudapatil688 Před 20 dny +3

    Love you from chikkodi ❤🎉

  • @kumareshkc1158
    @kumareshkc1158 Před 20 dny +1

    ನಮ್ಮ ಕಾಫಿ ತೋಟದ ನಿರ್ವಹಣೆಗೆ ಇಂತಹ ಹೊಸ ಹೊಸ ಆವಿಷ್ಕಾರಗಳು ಮತ್ತಷ್ಟು ಬರಬೇಕಾಗಿದೆ

  • @shashankg5971
    @shashankg5971 Před 20 dny

    Thank you idru bagge information kottidakke . Nanu idru mele ondu technical seminar madidde . Banana tree na sample tangondu .

  • @NandanKumar-lo5kk
    @NandanKumar-lo5kk Před 20 dny

    Thank you so much for this knowledge 😊

  • @krsn139
    @krsn139 Před 20 dny

    Excellent sir hats off🎉🎉

  • @NanobbaAnamika
    @NanobbaAnamika Před 20 dny +1

    Idella flat or uniform agricultural area ge suit agutte ashte

  • @user-mx7ix4co6d
    @user-mx7ix4co6d Před 19 dny

    One of the best video.
    Thank you brother

  • @rajayogi3493
    @rajayogi3493 Před 20 dny +1

    Wonderful information...

  • @ushashirur8325
    @ushashirur8325 Před 18 dny

    Appreciated Amar Prasad ! We need more info on agreeculture section as this is most important 80 % ppl income directly or indirectly depending on agreeculture incomes, in India no growth or help to formers like other countries

  • @santhoshraikar4019
    @santhoshraikar4019 Před 20 dny +1

    Kindly do vido of this project

  • @anandnagur2293
    @anandnagur2293 Před 20 dny

    Sir education about drip irrigation in agriculture

  • @ramanayak8773
    @ramanayak8773 Před 20 dny

    ಮಾಹಿತಿ ಕೊಟ್ಟಿದಕ್ಕೆ ಧನ್ಯವಾದಗಳು

  • @athribhat2243
    @athribhat2243 Před 20 dny

    Thanks very much ❤give his farm details

  • @dhruvakumar5113
    @dhruvakumar5113 Před 20 dny

    Kindly, do more episodes like this ,technology adopted by Agriculture graduates.

  • @hanamantallimatti5727
    @hanamantallimatti5727 Před 20 dny

    Thank u masta Maga more videos agriculture related sir🙏🙏

  • @chandraprakashs9327
    @chandraprakashs9327 Před 20 dny

    Valuable information sir

  • @bharathkumarn9888
    @bharathkumarn9888 Před 20 dny

    Thanks a lot Amar Sir ❤

  • @rajavishnuvardhana6830
    @rajavishnuvardhana6830 Před 20 dny +2

    Israel busy in war.. India should capture the Agro tech market!! Especially with AI... I had seen that BBC report back them and I was extremely happy about that.

  • @INDIAN_KA07
    @INDIAN_KA07 Před 20 dny

    ಅದ್ಭುತವಾದ ಪ್ರಯತ್ನ❤

  • @ashwinkumarkv9743
    @ashwinkumarkv9743 Před 19 dny +1

    Great innovation and great work.
    Everyone should know this also we should encourage theses startups.
    Thank you Masth Magaa for good information 🙏🙏🙏

  • @jayanth.b.m3517
    @jayanth.b.m3517 Před 19 dny

    Make a video about hair transplant

  • @PraveenKumar-eb6yd
    @PraveenKumar-eb6yd Před 20 dny

    Good information sir 🙏🏻

  • @Yogeshkt-gl3po
    @Yogeshkt-gl3po Před 20 dny

    Sir super like these students should came to Agri thanks for those and u must sir after puc. Aghree is best of

  • @sachinmalnadu4716
    @sachinmalnadu4716 Před 19 dny

    Good information sir ❤

  • @praveen3975
    @praveen3975 Před 20 dny

    Good information 👏

  • @anilks606
    @anilks606 Před 20 dny

    Super information

  • @shakunthalanarayanaswamy6409

    Thank you sir.

  • @sunilkumarpatil4449
    @sunilkumarpatil4449 Před 20 dny

    The introduction of AI in the field of agriculture is quite encouraging.

  • @darshankumarkk5064
    @darshankumarkk5064 Před 20 dny

    Nice information

  • @myselfpavankumar3200
    @myselfpavankumar3200 Před 20 dny +2

    ಸೂಪರ್ ❤

  • @dikshithchidu8399
    @dikshithchidu8399 Před 20 dny

    Same we get in weather report app y to invest so much

  • @Dundappanavar10
    @Dundappanavar10 Před 20 dny +1

    Thanks to the video, wonderful information. This is only for those who have more than 15 acres of land. but not for small agriculturists. Even for going to take rental, it is quite difficult, it is not a good idea. Kindly reduce the size of devices and cost of the device. Small agreeiculturists cannot buy, still they might take the help of rental even if they are not eligible to buy this device. Because technology is improving. I understand it's pretty difficult but nothing is impossible.

  • @kala8016
    @kala8016 Před 20 dny

    Awesome

  • @gangadharsm3739
    @gangadharsm3739 Před 20 dny +1

    All the best ❤❤❤

  • @ishwarappagadagi4534
    @ishwarappagadagi4534 Před 20 dny

    ಆದುನಿಕ ಕೃಷಿ ಬಗ್ಗೆ ತಿಳಿವಳಿಕೆ ಕೊಟ್ಟಿದ್ದಕ್ಕೆ ಧನ್ಯವಾದಗಳು

  • @SheelappaA
    @SheelappaA Před 20 dny

    Red chilli export bagge tilisi sir

  • @harikrishnas9583
    @harikrishnas9583 Před 20 dny

    Namma doddaballapura ke svagatha annavre Nam hoorna bagge yavdadru inna video madi

  • @somappalamani1201
    @somappalamani1201 Před 20 dny

    Thank you sir

  • @sandeshst3662
    @sandeshst3662 Před 19 dny

    How to build a project sir please tell me information regarding sir

  • @anandnagur2293
    @anandnagur2293 Před 20 dny

    Thank you for masth magaa channel

  • @Shamnatriplesty
    @Shamnatriplesty Před 20 dny

    Mishion yenu antha avarige ne comfuse dout alli vivarane madthiddare amar prasad avaru keli thilkondiddare antha helbahudu

  • @dhaminicoorg1961
    @dhaminicoorg1961 Před 20 dny +1

    Super ❤❤

  • @rakeshrake3315
    @rakeshrake3315 Před 20 dny

    Chamarajanagar da raithara paravagi masth maga channel ge dhanyavadhagalu🎉

  • @techversekannada1444
    @techversekannada1444 Před 20 dny

    NXT level

  • @physicsmadhu2457
    @physicsmadhu2457 Před 20 dny +1

    Nice

  • @alociusmarvin8878
    @alociusmarvin8878 Před 15 dny

    ಸೂಪರ್

  • @user-qr3gd4yt4u
    @user-qr3gd4yt4u Před 20 dny

    Anna innu enenu develop aagbeku compare to other countries ondu video maadi

  • @devukodamnalli
    @devukodamnalli Před 20 dny

    I think this zon is around green line airport area

  • @kalki0002
    @kalki0002 Před 19 dny

    ನಮ್ಮಂತ ಸಣ್ಣ ಇಳುವರಿ ರೈತರ ಹಂತ್ರಾ ಹೋಗಿ ಅವರ ಅನುಕೂಲತೆಗಳ ಬಗ್ಗೆ ಅವರಗೇ ಈಗಿನ ತಂತ್ರಜ್ಞಾನ ಬಗ್ಗೆ ತಿಳಿಸುವ ಕೆಲಸ ಮಾಡಿ ಸರ್ 😢

  • @nandeeshb7065
    @nandeeshb7065 Před 20 dny

    Agriculture and AI are the future.

  • @unperceivedpreciousgifts8692

    Everything is fascinating and technology is also too good. But whatever the revolution happens in our india ,it must be affordable,accountable,and accessible to all farmers, but how to overcome from this.?

  • @vijaykumarvijay727
    @vijaykumarvijay727 Před 20 dny

    Super

  • @prashanth5manju
    @prashanth5manju Před 13 dny

    How to purchase this equipments

  • @mjhiremathhiremath3237

    ಸರ್ ನೀವು 6:00 ಗಂಟೆಗೆ ಎದ್ದು ಈ ಪರಿ ಹಾರ್ಡ್ ವರ್ಕ್ ಮಾಡ್ತಿರಲ್ಲ ಸರ್ ಇಟ್ ಇಸ್ ಗೇಟ್ ಸರ್ ನಾವು ನಿಮ್ಮನ್ನ ನೋಡಿ ಕಲಿಯಬೇಕು ನಾವು ಬೆಳಗ್ಗೆ ಬೇಗ ಎದ್ದು ಈ ತರ ವರ್ಕ್ ಮಾಡಬೇಕಾದರೆ ಯಾಕೆ ನಾವು ನಾವು ಉದ್ದಾರ ಆಗೇ ಆಗ್ತಿವಿ

  • @chandrakanthmoodanadambur4871

    Edannu ranganna develop maadirabahude

  • @preethiadiveppal1924
    @preethiadiveppal1924 Před 11 dny

    Amazing Information, Thanks both of you. Please share contact details of this farm to get more information.

  • @jaihanuman8096
    @jaihanuman8096 Před 20 dny

    👌🏻bro

  • @leolasrado1881
    @leolasrado1881 Před 20 dny

    Thank you Masthead Magazine for the video.

  • @ashokkumar-gi1lo
    @ashokkumar-gi1lo Před 20 dny

    Machine kettodre en madbeku? Estu karchaguthe?

  • @user-pc1co4pl5k
    @user-pc1co4pl5k Před 19 dny

    ❤️ ಅಮರ್

  • @shreekantpolicepatil1777

    ಇಂತ ಟೆಕ್ನಾಲಜಿ ನ ಬೇರೆ ದೇಶಗಳಲ್ಲಿ ನೋಡ್ತೀವಿ

  • @shivakumararakeri1063
    @shivakumararakeri1063 Před 20 dny

    I saw his video in BBC news

  • @user-iz4hn8ep5r
    @user-iz4hn8ep5r Před 20 dny

    Great.......more information about the startup company is required..... please update to contact them......not gover wine yard...... please

  • @spcoins505
    @spcoins505 Před 20 dny +1

    Farmers should get good price and market exposure for their produce by reducing the uncertainty. Now we are getting everything to our doorstep and EMI for everyrhing, farmers should be able to sell from their farm land by receiving advance payment.

  • @prajwalpraju268
    @prajwalpraju268 Před 20 dny +5

    It's not AI😅 IT'S a IOT

  • @NirmalaNdNarekal
    @NirmalaNdNarekal Před 20 dny +1

    ❤️❤️❤️

  • @GREENPLANETDRBANAKAR
    @GREENPLANETDRBANAKAR Před 20 dny +1

    👌👌👌👏🌹🙏

  • @shreyasjain4074
    @shreyasjain4074 Před 17 dny

    ❤😮