ವ್ಯಾಪಾರಕ್ಕೆ ಬಂಡವಾಳ ಬೇಕಿಲ್ಲ ಸರ್,ಮಾತೇ ಬಂಡವಾಳ,!!50ರೂ ಫುಲ್ ಮೀಲ್ಸ್!!
Vložit
- čas přidán 26. 03. 2024
- ಆಶಾ ರವರು ಕ್ಯಾಟರಿಂಗ್ ಬಿಸಿನೆಸ್ ಮನೆಯಿಂದಲೇ ಮಾಡುತ್ತಿದ್ದಾರೆ.ಮಧ್ಯಾಹ್ನದ ಹೊತ್ತಿನಲ್ಲಿ ಹೋಟೆಲ್ ನಡೆಸುತ್ತಿದ್ದಾರೆ. ಯಶಸ್ವಿಯಾಗಿ ನಡೆಯುತ್ತಿದೆ.ಒಂದೇ ಊಟಕ್ಕೆ ಹತ್ತು ಬಗೆಯ ಐಟಂಗಳನ್ನು ಕೊಡುತ್ತಾರೆ.ಸುತ್ತಮುತ್ತ ಕೆಲಸ ಮಾಡುವ ಕಾರ್ಮಿಕರಿಗೆ ಹೋಟೆಲ್ ವರದಾನವಾಗಿದೆ.
Asha is doing a catering business from home. She is running a hotel in the afternoon. It is going on successfully. Ten kinds of items are served for one meal. The hotel is a boon for the workers working around.
ವಿಳಾಸ : ತುಮಕೂರು- ಶಿರಾ ಹೈವೇ ರೋಡ್, ಬಾವಿಕಟ್ಟಿ ಕಲ್ಯಾಣ ಮಂಟಪ ಹತ್ತಿರ.
Ph no :9611958673
map : maps.app.goo.gl/jGvj5ervay6W8...
foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
ಪರಸ್ಥಿತಿಗೆ ಅನುಗುಣವಾಗಿ ಏನಾದರೂ ಮಾಡಬಲ್ಲೆ ಎನ್ನುವ ಮನೋಭಾವ ಜೊತೆಗೆ ಸಹನೆ ಯೊಂದಿಗೆ ಸವಿಮಾತು ಇದ್ದಲ್ಲಿ ಎಲ್ಲವೂ ಸಾಧ್ಯ.
ಒಳ್ಳೆಯ ದಾಗಲಿ .
ಸೂಪರ್ ಅಡುಗೆಗಳು.. ಎಲ್ಲವೂ ಆರೋಗ್ಯಕರವಾದ ಅಡುಗೆಗಳು ಇವೆ. ಸೂಪರ್ ಆ ಕುಟುಂಬಕ್ಕೆ ದೇವರು ಸದಾ ಕಾಲ ಸುಖ,ಶಾಂತಿ ನೆಮ್ಮದಿ ಐಶ್ವರ್ಯ ಕೊಟ್ಟು ಕಾಪಾಡಲಿ..🙏🏻💐
ನಾವು ಹೋದ ಕಾರ್ತೀಕ ಮಾಸದಲ್ಲಿ ಮಂತ್ರಾಲಯಕ್ಕೆ ಹತ್ತಿರ ಆಗುತ್ತೆ ಬಳ್ಳಾರಿಯ ಮೇಲೆ ಹೋಗೋಣ ಅಂತ ಹೋಗುವಾಗ ಇಲ್ಲಿ ಊಟ ಮಾಡಿದ್ವಿ ಬಹಳ ಚೆನ್ನಾಗಿರುತ್ತೇ ಶುಚಿ ರುಚಿಯಾದ ಅಡುಗೆ ಕಡಿಮೆ ದುಡ್ಡಿಗೆ ಅದ್ಭುತವಾದ ಊಟ ಕೊಡ್ತಾರೇ 💯🔥 ಭಗವಂತ ನಿಮಗೆ ನಿಮ್ಮ ಕುಟುಂಬಕ್ಕೆ ಒಳ್ಳೆಯದು ಮಾಡಲಿ
ಹೆಂಡತಿ ಸತ್ತವರ,ಹೆಂಡತಿ ಜೊತೆ ಜಗಳವಾಡಿದವರ,ಹೆಂಡತಿ ಮಾತು ಕೆಳ್ ದವರ, ಹೆಂಡತಿ ಯಿಂದ ರೋಸಿ ಹೋದವರ , ಬ್ರಹ್ಮ ಚಾರಿಗಳ , ಹೆಂಡತಿ ಇದ್ದು ಇಲ್ಲದಂತೆ ಬಾಳುವವರ್ ಗೆ ಊಟ ನೀಡುವ ತಾಯಿಗೆ ಹೃತ್ ಪೂರ್ವಕ ನಮಸ್ಕಾರಗಳು.
🌺🌺🙏🙏🌺🌺
ಬಹಳ ಖುಷಿಯಾಯಿತು, ತುಂಬಾ ಚೆನ್ನಾಗಿ ಮೂಡಿಬಂದಿದೆ 😂
ಒಳ್ಳೇದಾಗ್ಲಿ ತಾಯಿ ನಿಮಗೆ
ಪರಾವಲಂಬಿಗಳು ದಯವಿಟ್ಟು ಇದನ್ನು ಗಮನಿಸಿ
ಆಶಾ ಮೇಡಂ ನಿಮ್ಮ ಊಟದ ಐಟಂಗಳನ್ನು ನೋಡಿ ತುಂಬಾ ಖುಷಿ ಆಯ್ತು ತರ ತರಹದ ಐಟಂ ನೋಡಿ ನಿಮಗೂ ಹಾಗೂ ಬದುಕಿನ ಬುತ್ತಿ ತಂಡಕ್ಕೂ ಧನ್ಯವಾದಗಳು 🙏🙏🙏🙏👌👌👍👍
Super madam your meals item
ಬದುಕಿನ ಬುತ್ತಿಗೆ ನಮಸ್ತೆ, ಸ್ಪೂರ್ತಿದಾಯಕ ಸಂಚಿಕೆ.
Use banana leaves to cover chapati
ನೀವು ಯಾಕೆ ಮುಟ್ತೀರಾ, ಸಾರ್, ಅವನ್ನೆಲ್ಲ..?
ಅನ್ನ ಧಾನವೇ ಶ್ರೇಷ್ಠ ಧಾನ 🙏 ಧಾನ ಧಾನ ಫೆ ಲಿಖಾ ಹೇ ಖಾನೆವಾಲೆ ಕೆ ನಾಮ್ 🙏
ನೀವು ನನಗೂ ಸ್ಫೂರ್ತಿ ಸರ್ ನಿಮ್ಮ ವಿಡಿಯೋ ಗಳ ನನ್ ತುಬಾ ಇಷ್ಟ ಸರ್ 🙏🏻
50ರೂ ಫುಲ್ ಊಟ ಯಾರು ಕೊಡುತ್ತಾರೆ ನಿಮ್ಮ ಶ್ರಮಕ್ಕೆ 🌹🙏
ತುಂಬಾ ಚೆನ್ನಾಗಿದೆ ಇವರ ಉದೇಶ ಒಳ್ಳೆದಾಗಲಿ🙏🚩
Super sir video hat's off and God bless your business 🥰🙏👍
Badukina Butthi Vlog You Tube Channel Super
God bless you and your family 👪 always sister n brother 😊
Brother don't use your hand, let them show items, just make video
Congratulations to all who have taken efforts to prepare such a good vegetarian food 🎉🎉🎉🎉🎉
Neevyakri adannella touch madtira, nimma kai clean agidiya? Sumne nodbeku ashte, papa avru sumne edare ashte
🌹ಒಳ್ಳೆಯದಾಗಲಿ🌹
Anna your doing good job you are your famile god bless you ❤
Supper nice sir 👌👍👌👍❤
Super sir👌👌👍
Super sir 😊
Why using plastic for parcel's please educate them
ಸೂಪರ್ ಸರ್
ವ್ಯವಸಾಯ ಮಾಡೋ ತ್ಯಾಗ ಕುಟುಂಬಗಳನ್ನು ಪರಿಚಯ ಮಾಡಿ ದಯವಿಟ್ಟು
God bless you brother
Don't put your hands on chapati......
👌👌
Tumba sramajivigalu channagi belibeku
Yai super ithee bedre swami nalapaka.....😛 Kannada da hemanth Bangalore 😛
Awesome vlog sir 😊😊😊😊😊😊😊
good anna purneahwari siddi rastu ok
Super,
👍
❤❤❤❤❤ super
ವಾಸ್ನೆನಾ, ಅನ್ನ ಸಾರಿನ ಪರಿಮಳ ನಿಮಗೆ ವಾಸನೆನಾ
Berevara tappannu tiddabekadare. Olle matalli saripadisi.pls Asayavada pada balake beda. Ivariginta pratibhe ideya? Yellarrugu onedalla ondu pratibhe ide .
ಚೆನ್ನಾಗಿ manage ಮಾಡಿದ್ರಿ ತುಮಕೂರು ಭಾಷೆ ಮಾತಾಡಲಿಕ್ಕೆ 😂
Namaste Sir thumba Khushi aayethu valley dodda kelasa hiriya ru kutumba bagge chennagi tilisidaru 😊
ನಿಜ 🤔
Super nivvu madiro utta
Mam tenginakayi chatni madri.
ಅನ್ನದಾತೋ ಸುಖಿಭವ... 🙏
Godblless you
❤❤
💯👍
rayara anugraha siddi rsatu 🙌🙏🙋🙌
ನಾನು ಅಂಗವಿಕಲ ನನ್ನ ಬದುಕಿನ ಕಥೆ ಪ್ರಸಾರ ಮಾಡಿ ಮಾರುತಿ ಅಣ್ಣ 😂
ನಿಮ್ಮ ವಿಳಾಸ ಹೇಳಿ
ವಾಸನೇ ಹಾಲಾ ಹುಚ್ಚಾ...ಪರಿಮಲಾ....ಪರಿಮಲಾ ಹೇಳಬೇಕು😅😅
Hala alla huchcha alla
ನಾವು ನಿಮಗೆ ಅರೆ ಹುಚ್ಚಾ ಅನ್ನುವುದಿಲ್ಲ.
ನಿಮ್ಮ ನಿಮ್ಮ ಇಸ್ಟ.
ವಾಸನೆ ಪದ ಲೋಕಲ್ ಬಾಷೆ.
ಮೂಗಿಗೆ ಒಳ್ಳೆಯದು ಆಗಬಹುದು ಸುವಾಸನೆ ಆಗಬಹುದು. ಕೆಟ್ಟದ್ದು ಆಗಬಹುದು.
ಪರಿಮಳ ಅರ್ಥ ಘಮ ಘಮ ಬೇರೆ ಬೇರೆ ಹೂವಿನ ಬೇರೆ ಬೇರೆ
Yaranne ಆಗಲಿ ಕೇವಲವಾಗಿ ಮಾತನಾಡಿಸಬೇಡಿ. ಅವರಿಗೆ ಹುಚ್ಚು ಬಂದರೆ ನಿಮಗೇನು ಲಾಭ ಇಲ್ಲ. ಪರಿಮಳ ಪದ ಸರಿಪಡಿಸಿ
ಹುಚ್ಚಾ ನೀನೋ ಮಗನೇ ಅದು ಕೆಟ್ಟದ್ದೋ ಒಳ್ಳೆಯದೋ ಅದಕ್ಕೆ ವಾಸನೆ ಅಂತಾನೆ ಹೇಳೋದು ಮೊದಲು ಕಾಗುಣಿತ ಕಲಿ, ನಿನ್ನ ಬರವಣಿಗೆಗೆ ಅಷ್ಟು ಬೆಂಕಿ..
ಗೌರವದಿಂದ ನಾನು ನಿಮಗೆ ಹೇಳುತ್ತಿದ್ದೇನೆ, ನೀವು ಮೊದಲು ಕನ್ನಡ ಪದಗಳನ್ನು ಸರಿಯಾಗಿ ಬರೆಯಿರಿ.
ಓಮಿನಿ ಬೇಕಲ್ಲಾ ?
Super
Besigege thakka oota 🙏
🙏🙏🙏
Raita sadhakarannu sandarshana madi 🙏
Good.sir.nau.sira.road.hodaga.utta.maduthine❤😂
❤
☺️💯🙏
New mado hotel Channa Aadhar covers Balasaheb Bedi
Ganesh BalkUr. 👍👍👍🙏🙏🙏👌👌👌
Don't encourage usage of plastic
Super olle oota,
ನಮ್ಮ ಅಂಗಡಿ ವಿಡಿಯೋ ಮಾಡಬೇಕು ಸರ್
Basaveshwar Nagar post office opposite
Please don’t touch the food items, ask them to show.
ಇದೆಲ್ಲ ಓವರ್ ಸರ್
Tumkur annadanake famous
😋 Super 😲 very 😋 nice 😲 good 😋 yummy 😲 yummy 😋 taste 😋😲 food 😋 racipe 😲 wow 😳 super 😋 sister 😲 and 😋 brother 😲 hero 😋 sir 😲 nemaga 😋 namaskar 😋 sir 😲 full 😋 Meals 😲 super 😳 beautiful 😊 food 🤗 God 😊 bless 😋 you 😲 your 😋 family 😲 brother 😋 and 😲 sister 😋 super 😋 good 😊🤗😊😘❤️👍 video 📸 super 😋 beautiful 😲 videos 😁😊🤗 brother 😄🤩😎😀🔥😂🎉 super 👍🙏
Please, why are you touching the food? Did you wash your hands before touching the chapatis? You can cover the eatery without touching the food, unless you are eating it.
Elru maneli iddaga kudi uta madod sar,i obru manelilla arda gante letag bartane avru barovargu kadu uta madbeka hasivusivu ador avru barovargu asidkonde irbeka enilla asivadag uta madtirbeku aste namgottirodu😅
ಸೋರೆಕಾಯಿ ಚೀಪ್ ಅದ್ಕೆ😂
No one give full mealin low price only publicity
Badhukina buthi mob number Sir
How is possible estela 50rupie yapa costly duniyadali
ಹಾ 🤔🤔
ಜಗತ್ತಿನಲ್ಲಿ ಮನೆ ಊಟ ಬಿಟ್ಟು ಬೇರೆ ಏನು ಹೇಳಬೇಡಿ
ಇದು ನಿಜ ಸಾರ್, ವಿಷಾದ ವೆಂದರೆ ಮನೆಯಲ್ಲಿ ಅಡುಗೆ ಮಾಡುವುದು ಕ್ರಮೇಣ ಮರೆಯಾಗುತ್ತಿರುವುದು
Neevu oota Maadi yappa😂
principal sir🫡
Business giraki CZcamsr😂
Super sir
❤❤
🤔🤔