ಪತ್ರಕರ್ತ ಅಜಿತ್ ಹನಮಕ್ಕನವರ್ ರಾಜಕೀಯಕ್ಕೆ ಬರ್ತಾರಾ.?|Ajit Hanamakkanavar | Vikrama Podcast | Kirik Keerthi

Sdílet
Vložit
  • čas přidán 8. 08. 2023
  • #ajithhanumakkanavar #ajithhanamakkanavar #kirikkeerthi #podcast #media #suvarnanews #kannadachannel #anchor #journalist #bjp #rss #inspiration #journey #tvvikrama
    Join this channel to get access to perks:
    / @tvvikrama
    ಇತ್ತೀಚಿನ ದಿನಗಳಲ್ಲಿ ಟಿವಿ ಪತ್ರಿಕೋದ್ಯಮ ಎಲ್ಲರಿಗೂ ಚಿರಪರಿಚಿತ. ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ನಾಮುಂದು, ತಾಮುಂದು ಎಂದು ಎಲ್ಲಾ ಮಾಧ್ಯಮ‌ಗಳು ಜಿದ್ದಿಗೆ ಬಿದ್ದು ಸುದ್ದಿ ನೀಡುತ್ತಿವೆ. ಈ ನಡುವೆ ವಿಭಿನ್ನ ರೀತಿಯಲ್ಲಿ ಸುದ್ದಿ ಸೇರಿದಂತೆ ಇನ್ನಿತರ ಸದ್ವಿಚಾರ ಸಮಾಚಾರ‌ಗಳನ್ನು ನೀಡುವ ಕೆಲಸವನ್ನು ನಮ್ಮ ಟಿವಿ ವಿಕ್ರಮ ಮಾಡಲಿದೆ.
    ಈ ವರೆಗೆ ನಾವು ಸಮಾಜದಿಂದ ಪಡೆದದ್ದೇ ಹೆಚ್ಚು. ನಾವು ಸಮಾಜಕ್ಕೆ ಏನಾದರೂ ನೀಡಬೇಕಲ್ಲವೇ?... ಹೌದು ಸಮಾಜಕ್ಕೆ ಧನಾತ್ಮಕ ವಿಚಾರಗಳನ್ನು ಪಸರಿಸುವ ಕೆಲಸವನ್ನು ಟಿವಿ ವಿಕ್ರಮ ಮಾಡಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ.
    ಟಿವಿ ವಿಕ್ರಮ ಡಿಜಿಟಲ್ ಚಾನೆಲ್‌ನಲ್ಲಿ ಪ್ರಸಕ್ತ ವಿದ್ಯಮಾನ‌ಗಳು, ಸುದ್ದಿ, ಇತಿಹಾಸ, ಭಾರತೀಯತೆ, ಸತ್ಯ ಶೋಧನೆ, ನಾರಿ, ಯೋಧ, ತೀರ್ಥ ಕ್ಷೇತ್ರ, ಜೀವನ ಕಲೆ, ಜೀವನದ ಎಲ್ಲಾ ಆಯಾಮಗಳ ಬಗೆಗೂ ಬೆಳಕು ಬೀರುತ್ತದೆ.
    ಒಟ್ಟಿನಲ್ಲಿ ಟಿವಿ ವಿಕ್ರಮ ಇತರೆಲ್ಲಾ ಮಾಧ್ಯಮಗಳಿಗಿಂತ ವಿಭಿನ್ನವಾಗಿ, ಭಾರತೀಯ ವಿಶೇಷತೆಗಳ ಸಂಗಮವಾಗಿ ಕಾರ್ಯ ನಿರ್ವಹಿಸಲಿದೆ.
    ಟಿವಿ ವಿಕ್ರಮ : ದೇಶ ನಿಮ್ಮ ಕೈಯಲ್ಲಿ, ಅಂದರೆ ನಮ್ಮೆಲ್ಲರ ಕೈಯಲ್ಲಿ
    #tvvikrama #mumthas #jesseldsouza #soumyanaik #shwetha #veerendrauppunda #jagadeeshaj #akshayatreya #jahnavi #mahabharatha #vbarathi #vidwankrishnarajbhat #maheshvikramhegde #postcard #postcardnews #vikramavishesha #spotlight #bhagavadgita #mirchimandakki #straightforward #newssense #soumyahegde #kannadanews #latestnews #kannadachannel #sanatanadharma #hindudharma #kannadamedia #viralvedios #latestupdates
    www.tvvikrama.com
    Facebook : vikramatv
    Instagram : www.instagram/tv_vikrama
    Twitter : tv_vikrama

Komentáře • 550

  • @weare4s
    @weare4s Před 8 měsíci +22

    ಉತ್ತಮ ಸಂದರ್ಶನ. ಅಜಿತ್ ರವರ ನೇರನುಡಿ, ಜೀವನಮೌಲ್ಯ, ವಾಕ್ಚಾತುರ್ಯ ಎಲ್ಲರಿಗೂ ಸ್ಫೂರ್ತಿದಾಯಕ❤

  • @honeygummu2359
    @honeygummu2359 Před 9 měsíci +54

    ನಾನು ಸುವರ್ಣ ನ್ಯೂಸ್ ನೋಡೋದೇ ಸರ್ ನೀವ್ ಇದಿರಾ ಅಂಥಾ 👌

  • @mbjjayi4198
    @mbjjayi4198 Před 8 měsíci +47

    ಅಜಿತ್ ಸರ್ ನೀವು ಇನ್ನು ಎತ್ತರಕ್ಕೆ ಬೆಳಿಬೇಕು ನೀವು ನಮ್ಮ ಉ ಕರ್ನಾಟಕದ ಹೆಮ್ಮೆ all the best 🎉🎉🎉🎉🙏🙏

  • @NaveenKumar-tq3ft
    @NaveenKumar-tq3ft Před 9 měsíci +116

    ಕೀರ್ತಿಯವರೇ ಮೊದಲ ಸಂಚಿಕೆಯ ಮೊದಲ ಆಯ್ಕೆ👌 ಅಜಿತ್ ಹನುಮಕ್ಕನವರ್ ಪಾರದರ್ಶಕ ಪತ್ರಕರ್ತರು ಶುಭವಾಗಲಿ.

  • @veerakalmath8261
    @veerakalmath8261 Před 5 měsíci +15

    #🚩🕉️ಬದಲಾವಣೆಯ ಹರಿಕಾರನಿಗೆ .........ನನ್ನದೊಂದು ನಮನ🙏🏻.

  • @ponnapakm319
    @ponnapakm319 Před 9 měsíci +16

    ಸೂಪರ್ ಪ್ರೋಗ್ರಾಮ್ ಅಜಿತ್ ಮತ್ತು ಕೀರ್ತಿ ಯವರೆ. ಛಲ ಇದ್ದರೆ ಸಾಧಿಸ ಬಹುದು ಎಂದು ಅಜಿತ್ ಅವರು ತೋರಿಸಿದ್ದಾರೆ. 🙏🇮🇳

  • @shivanna126
    @shivanna126 Před 10 měsíci +124

    ಅಜಿತ್ 👌ಆಂಕರ್.. ಯಾವಾಗ್ಲೂ ಭಾರತೀಯರ ಪರವಾಗಿ ಇದ್ದೀರ ನೀವು 🙏ನಮಗೆ ಅದೇ ಸಂತೋಷ

    • @va133
      @va133 Před 10 měsíci

      Hauda ..manipura ಹಿಂಸಾಚಾರ, ಅತ್ಯಾಚಾರಿ ಬ್ರಿಡ್ಜ್ ಭೂಷಣ್ ನಿಂದ ಶೋಷಿತರು bharateeyarallve

    • @Ssh12623
      @Ssh12623 Před 8 měsíci +1

      ಮತ್ತೇನು ಪಾಕಿಸ್ತಾನ್ ಪರವಾಗಿ ಇರಬೇಕಾ 😂

    • @sureshakprema5462
      @sureshakprema5462 Před 8 měsíci

      ಮುಂಡೆದೆ ulidorella ಬೇರೆ ರಾಷ್ಟ್ರ Antarenole ಮೂರ್ಖ

  • @Swathi818
    @Swathi818 Před 10 měsíci +94

    ಮತ್ತೆ ನಾನು t v ವಿಕ್ರಮ ನೋಡೋಕೆ ಶುರು ಮಾಡಿದೆ 😊😊 ಕೀರ್ತಿ ಅವ್ರು ಬಂದ್ ಮೇಲೆ ಆ ವರ್ಚಸ್ಸೇ ಬೇರೆ

  • @sunilpawar2108
    @sunilpawar2108 Před 10 měsíci +80

    ಯುವ ಜನತೆಗೆ ರಾಷ್ಟ್ರೀಯತೆ ,ಸತ್ಯ ಸತ್ಯೇತೆ ಬಗ್ಗೆ ಮಾಹಿತಿ ನೀಡುವ ನಿಮ್ಮ ಅಭೂತ ಕಾರ್ಯಕ್ಕೆ ಧನ್ಯವಾದಗಳು.

  • @user-fv5yh4xw8x
    @user-fv5yh4xw8x Před 10 měsíci +67

    ಜೈ ಗಂಡೆದೆ ಗುಂಡಿಗೆ ಇರೋ ಹಿಂದೂ ಹುಲಿ ಅಜಿತ್ ಹನುಮಕ್ಕನವರ್ 🙏🙏🙏🚩🚩🚩

    • @CHRayappagowda-of7qi
      @CHRayappagowda-of7qi Před 10 měsíci +1

      TV Vikrama Our Kirik Keerthi and Ajith Hanumakkanar you are both persons are great phylosheper you must continue your journey to save anciant Bharatha Jambudvepa Saptha samudra Naadu the God really bless your family's I am really proud of you Jay Hind and you are all sacrifice to Modiji I am also sacrifice to Modiji and team Narendra Modiji PM of India and team like are God's by C H Gowda

    • @user-wc5rv9wp6w
      @user-wc5rv9wp6w Před 2 měsíci

      🎉❤❤❤

  • @vijaythassan5166
    @vijaythassan5166 Před 9 měsíci +5

    ಉತ್ತಮ ಕಾರ್ಯಕ್ರಮ, ಇಂದಿನ ಯುವಜನತೆ ತಪ್ಪದೇ ಕೇಳಿ. ಶುಭವಾಗಲಿ ಅಜಿತ್ ಸರ್

  • @vandanakamath3472
    @vandanakamath3472 Před 10 měsíci +19

    Thumba ಒಳ್ಳೆಯ ಕಾರ್ಯಕ್ರಮವಾಗಿದೆ ಮತ್ತು ಕನ್ನಡ ಪ್ರೇಮಿಗಳು ಮನಸೋ ಇಚ್ಚೆ ಬಾಷೆ ಸಾಹಿತ್ಯ ಎಲ್ಲವನ್ನೂ ಸವಿದಂತೆ ಆಯ್ತು 🎉❤

  • @user-pz1hb2os5c
    @user-pz1hb2os5c Před 2 měsíci +7

    ಉತ್ತರ ಕರ್ನಾಟಕದ ಪ್ರಕರ ರಾಷ್ಟ್ರೀಯವಾದಿ ಪತ್ರಕರ್ತ ...ಉತ್ತರ ಕರ್ನಾಟಕದ ಹುಲಿ... ನಮ್ಮ ಹೆಮ್ಮೆ🔥🔥🔥

  • @basavrajbiradar2812
    @basavrajbiradar2812 Před 9 měsíci +22

    ಒಬ್ಬ ಅಪ್ರತಿಮ ದೇಶಭಕ್ತ ಅಜಿತ್ ಹನುಮಕ್ಕನವರ್ ಐ ಫ್ಯಾನ್ ಆಫ್ ಯು❤🎉

  • @namithanamu6197
    @namithanamu6197 Před 10 měsíci +87

    ರಾಷ್ಟ್ರೀಯ ಪತ್ರಕರ್ತರು ರಾಜಕೀಯಕ್ಕೆ ಬಂದರೆ ತುಂಬಾ ಒಳ್ಳೆಯ ಬೆಳವಣಿಗೆ ಅಜಿತ್ ಸರ್ ಬೇಗ ಬನ್ನಿ

  • @bheemappachoutagi7250
    @bheemappachoutagi7250 Před 10 měsíci +33

    ಎರಡೂ ನಮ್ಮ ಪ್ರೀತಿಯ ಹುಲಿಗಳು.❤❤

  • @subramanyambs2964
    @subramanyambs2964 Před 10 měsíci +10

    ನಿಜವಾಗಿಯೂ ಅದ್ಭುತ,ನಿಮ್ಮ ಸಂಭಾಷಣೆ. ಅಜಿತ್ is great. ಕೀರ್ತಿ ಇಸ್ great.

  • @shwetamesta914
    @shwetamesta914 Před 10 měsíci +10

    Excellent interview ❤ Great journey AH sir... God bless you.

  • @user-bl6hc8yn6x
    @user-bl6hc8yn6x Před 9 měsíci +6

    ನಾನು ಅಜಿತ್ ಸರ್ ಅಭಿಮಾನಿ ಅವರಂತಹ ಬುದ್ದಿವಂತರು ರಾಜಕೀಯಕ್ಕೆ ಬರುವ ಜರೂರು ಇದೆ

  • @saraswathibhatt6141
    @saraswathibhatt6141 Před 10 měsíci +7

    ಮಂಗನ ಕಾಟ ದನ karugalu ಎಲ್ಲ ನಮ್ಮ ಹಾಗೆ ನಾವು ಈಗಲೂ ಅದೇ madtidvi ಸಾರ್ ನಮಸ್ಕಾರ

  • @sampathkrishna1806
    @sampathkrishna1806 Před 9 měsíci +5

    ಒಳ್ಳೆಯ ಪಕ್ಷಕ್ಕೆ ಬಂದರೆ ಇವರು ಪ್ರತಿಪಾಡಿಸುವ ಆದರ್ಶಕ್ಕೆ ಬೆಲೆ .

  • @sunilkamanoor2584
    @sunilkamanoor2584 Před 8 měsíci +9

    ಜೈ ಅಜಿತ್ ಹನುಮಕ್ಕನವರ

  • @ShivanandaTailor
    @ShivanandaTailor Před 10 měsíci +8

    News hour ಅಂದ್ರೆ ಅಜಿತ್ ಸರ್

  • @ganesha6456
    @ganesha6456 Před 10 měsíci +18

    ರಾಜಕೀಯಕ್ಕೆ ಇಂತಹ ಉತ್ತಮ ನಾಯಕ ಬೇಕು ಬನ್ನಿ sir ನೀವೂ ರಾಜಕೀಯಕ್ಕೆ. 💐💐💐💐💐💐💐

  • @umashastry3414
    @umashastry3414 Před 10 měsíci +46

    ನೀವು ರಾಜಕಾರಣಕ್ಕೆ ಬರುವ ಆ ದಿನಕ್ಕಾಗಿ ಎದುರುನೋಡುತ್ತೇವೆ🎉

  • @janardhant3222
    @janardhant3222 Před 10 měsíci +6

    Sir keerthi yr doing very good job keep it up
    Welcome🎉🎉🎉🎉🎉 to ajith ji to politics 🎉🎉🎉🎉🎉

  • @ranganathguttedar3183
    @ranganathguttedar3183 Před 10 měsíci +48

    ಅಜಿತ್ ಹನುಮಕ್ಕಯ್ಯನವರ big fan Jai shree ram ji modiji

  • @santoshkusti7593
    @santoshkusti7593 Před 10 měsíci +8

    ಅಜೀತ್ ಸರ್🚩🚩🚩🔥🔥

  • @ravisingodi8045
    @ravisingodi8045 Před 10 měsíci +24

    ಅಜಿತ್ ಸರ್ ಅವರಿಗೆ ನನ್ನ ನಮಸ್ಕಾರಗಳು, ನಾನು ನಿಮ್ಮ ಅಭಿಮಾನಿ,

  • @ravitalavar188
    @ravitalavar188 Před 10 měsíci +23

    Iam in Ajeetkumara sir Bigg fan 💐💐 ನಾನು 8,30ಕ್ಕೆ ಸುವರ್ಣ ನ್ಯೂಸ್ ನೋಡದೆ ಇವರು ವಿಶ್ಲೇಷಣೆ ಮಾಡತಾರೆ ಇವರು ಇರತಾರೆ ಅಂತ Realy ನಿಜವಾದ ದೇಶ ಭಕ್ತರು ಅಜೀತ್ ಸರ್ 🔥🔥👌👌👍👍

    • @lionheart1498
      @lionheart1498 Před 9 měsíci +1

      I am fan of Sidharamaiha. Jai Sidharamaiha 🤣🤣🤣. Ajit is BJP anchor bjp media guy he is not media guy🤣🤣🤣 He is selective and wil not show if bjp guys do bad things. He was telling lies to people that election time Bjp wil win😔😔😔😂😂😂

    • @ravitalavar188
      @ravitalavar188 Před 9 měsíci +1

      @@lionheart1498 iam Biggest fan of Sri Narendra modiji ❤🔥❤💐💐👍👍

    • @lionheart1498
      @lionheart1498 Před 9 měsíci +1

      @@ravitalavar188 I am biggest fan of Sidharamaihaji so I sent amul adani guy modiji to his home. I made sure that his road shows wil not work here in Karnataka

    • @lionheart1498
      @lionheart1498 Před 9 měsíci +3

      @@ravitalavar188 you can be fan of anyone but media guy should be impartial and should show the truth. He should not show only if congress do crime even if bjp does he should show but Ajit is partial and selective that makes him bjp broker or bucket or chamcha😔

    • @latest24599
      @latest24599 Před 9 měsíci

      ​@@lionheart1498ನಿನ್ನಮ್ಮನ್ ಕೇಯಾ...

  • @sidrammanaguli7607
    @sidrammanaguli7607 Před 9 měsíci +7

    ಅಜೀತ್ ಸರ್ 🔥

  • @ethirajuvenkatachalaiah5336
    @ethirajuvenkatachalaiah5336 Před 10 měsíci +3

    ❤😊🎉....ajith hanumakkanavar ..new age savarkar from hubli ....all the very best...wish to see u in parliament or assembly 😍🤩😇🤗

  • @TeslaFluxes
    @TeslaFluxes Před 10 měsíci +4

    Greate...person and human being...

  • @nagabhushanar948
    @nagabhushanar948 Před 10 měsíci +8

    Ajit sir ❤ I am Big Fan of him.

  • @lakshminarasimhaiahkn9512
    @lakshminarasimhaiahkn9512 Před 10 měsíci +6

    Superb. Watching uninterrupted. Worth watching and motivating. Thank you Ajith and keerthi.

  • @NeethRaj-cx2jq
    @NeethRaj-cx2jq Před 10 měsíci +4

    Spr program ❤

  • @sudeersudeerpoojari3598
    @sudeersudeerpoojari3598 Před 11 hodinami

    ಸೂಪರ್ ನ್ಯೂಸ್ hour

  • @user-qu6nv4oz3t
    @user-qu6nv4oz3t Před 17 dny

    ಸೂಪರ್.. ಸರ್ 🎉ಶುಭವಾಗಲಿ ನಿಮಗೆ.. ಈ ಸಮಾಜಕ್ಕೆ.. ನಿಮ್ಮ ಅವಶ್ಯಕತೆ ಬಾಳ ಇದೆ ಸರ್. ನಾನು ನಿಮ್ಮ ಅಭಿಮಾನಿ. ದಯವಿಟ್ಟು ನೀವು ಒಂದು ಸ್ವಂತ ಚನಾಲ್. ಮಾಡಿ ಸರ್. ಇದು ನನ್ನ ಅಸೆ 💐❤️🌅👍

  • @lokeshdharmanna8793
    @lokeshdharmanna8793 Před 17 dny

    ನಾ ಕಂಡ ಅತ್ಯುತ್ತಮ ಮತ್ತು ಕನ್ನಡ ಮಾಧ್ಯಮದಲ್ಲಿನ ಅತ್ಯುತ್ತಮ ಪತ್ರಕರ್ತ. ನಿಮ್ಮ ಧ್ವನಿಯಲ್ಲಿನ ಮನೋಭಾವ ಇಡೀ ದೇಶಕ್ಕೆ ಮಾದರಿ.

  • @ananddevadig7434
    @ananddevadig7434 Před 10 měsíci +7

    ಅಜಿತ್ ಸರ್ ❤

  • @narayanhegde1083
    @narayanhegde1083 Před 9 měsíci +1

    ಅದ್ಭುತವಾಗಿತ್ತು ಹನುಮಕ್ಕನವರ ಸಂದರ್ಶನ.

  • @santhanamganesh6708
    @santhanamganesh6708 Před 10 měsíci +21

    Ajit is very good Anchor, believes in Nation First.

  • @sureshsure557
    @sureshsure557 Před 10 měsíci +3

    Super super 👏❤️

  • @DineshKumar-vj3um
    @DineshKumar-vj3um Před 10 měsíci +4

    Sir super❤

  • @AmarayyaSwamyAmarayyaSwamy
    @AmarayyaSwamyAmarayyaSwamy Před 9 měsíci +2

    ನಮಸ್ತೆ 🙏🙏 ಅಜಿತ್ ಸರ್ 🙏🙏💞

  • @SiddakBack4423
    @SiddakBack4423 Před 9 měsíci +8

    ಇಬ್ಬರೂ ದೇಶಪ್ರೇಮಿಗಳಿಗೆ ಸ್ವಾಗತ ಸುಸ್ವಾಗತ ❤❤❤❤❤

  • @vidya3669
    @vidya3669 Před 10 měsíci +3

    Good program to watch

  • @ashokshetty5854
    @ashokshetty5854 Před 10 měsíci +15

    ಅಜಿತ್ ಹನುಮಕ್ಕಾನವರ್ ಒಳ್ಳೆ ಮಾತುಗಾರ.

  • @girijadharma8091
    @girijadharma8091 Před 10 měsíci +5

    Keerti sir neeve ಇದೇ ರೀತಿ ಇರಬೇಕು

  • @1roof78
    @1roof78 Před měsícem +1

    The great journalist

  • @user-qu6nv4oz3t
    @user-qu6nv4oz3t Před 17 dny

    ರಾಜಕೀಕೀಯಕ್ಕೆ ಬನ್ನಿ ಸರ್ 💐

  • @Karthikpr05
    @Karthikpr05 Před 10 měsíci +3

    Good one 👍

  • @PARASHIVAMURTHYB-yg9cq
    @PARASHIVAMURTHYB-yg9cq Před měsícem

    ಅಜಿತ್ ಹನುಮಕ್ಕನವರ್ ನೀವು ಪ್ರತಿ ಉತ್ತರ {counter question} ಕರಾರುವಾಕ್ಕಾಗಿ ಪ್ರಶ್ನೆ ಕೇಳಿ ಉತ್ತರದ ಪ್ರಶ್ನೆ ..... ಇಂತಹ ಮಾತುಗಳು ಅಬ್ಬಾ!!!!??!!
    ...

  • @dineshmoily9642
    @dineshmoily9642 Před 8 měsíci +1

    Keerti yavare namma journalist GOD❤ Ajith hanumakkanavaru

  • @nikhilgouda5836
    @nikhilgouda5836 Před měsícem +1

    Proud of you ah 🙏🥺

  • @user-lc8hk8xc3l
    @user-lc8hk8xc3l Před 18 dny

    Talented ajith sir...always I Love himmmmm....

  • @shshkl2264
    @shshkl2264 Před 10 měsíci +3

    Good kirthi

  • @sudeersudeerpoojari3598
    @sudeersudeerpoojari3598 Před 11 hodinami

    ಸೂಪರ್ ಅಜೆತ್ ಸರ್ 🙏🙏🙏🙏🙏❤❤❤❤❤

  • @girijan4773
    @girijan4773 Před 8 měsíci +1

    Daily i will eagerly wait for 8,30 news hour Sir

  • @rameshyadranvi2402
    @rameshyadranvi2402 Před 10 měsíci +4

    Love you Ajit sir keerti lovable episode ❤

  • @kedarshambhu4557
    @kedarshambhu4557 Před 2 měsíci

    ಅದ್ಭುತ ಎಪಿಸೋಡ್ ಕೀರ್ತಿ ಅಣ್ಣಾ , ಅಜಿತ್ ಅಣ್ಣಗೆ ದೀರ್ಘದಂಡವತ ನಮಸ್ಕಾರ , ಸುಂದರ ವ್ಯಕ್ತಿತ್ವ ಅಜಿತ್ ಅಣ್ಣನ ಅಂದು🙏❤️

    • @sanny1671
      @sanny1671 Před 2 měsíci

      Haage atthigegu hi helo

  • @princepavan4486
    @princepavan4486 Před 9 měsíci +3

    ಬಹಳ ಸುಂದರವಾದ ಕಾರ್ಯಕ್ರಮ I am big fan of Ajit sir 🙏🚩✨tq so much 💝 give to his experience and these challenges, goals and he prove it 💐🙏

  • @sandeepreddys948
    @sandeepreddys948 Před 10 měsíci +2

    One of the best anchor ❤ajith sir❤

  • @govindarajuc7820
    @govindarajuc7820 Před 10 měsíci +4

    ❤🙏

  • @pushpamm9245
    @pushpamm9245 Před 10 měsíci +2

    Very nice program

  • @user-ip4mo9im3r
    @user-ip4mo9im3r Před 4 měsíci +1

    ಅತ್ಯುತ್ತಮ ಕೆಲಸ ಮಾಡಿದ್ದಿರಿ ಒಬ್ಬ ರಾಷ್ಟ್ರೀಯ ಭವಿಷ್ಯದ ನಾಯಕನನ್ನು ಕರೆಸಿ.

  • @BasavarajHugar-ej2pr
    @BasavarajHugar-ej2pr Před 8 měsíci +2

    ಇಂದು ನೋಡಿದ ನಿಮ್ಮ ಈ ಕಾರ್ಯಕ್ರಮ ತುಂಬಾ ಸಂತೋಷ ತಂದಿದೆ ಅಜಿತ್ ಸರ ರವರ ಜೀವನದ ಸವಿ ನೆನಪು ಮನ ಮುಟ್ಟಿದೆ ಇಂಥ ಮಹನೀಯರು ನಿಜವಾಗಿಯೂ ಬುದ್ದಿ ಜೀವಿಗಳು ಒಬ್ಬ ಪತ್ರ ಕರ್ತ ರಾಗಿ ನಿಮ್ಮ ಜವಾಬ್ದಾರಿ ಯನ್ನು ನಿರ್ವಹಿಸುತಿರುವ ಅಜಿತ ಸರಿಗೆ 🙏🏻ನಿಮ್ಮಂಥ ಒಳ್ಳೆಯವರು ಕಂಡಿತಾ ರಾಜಕೀಯಕ್ಕೆ ಬರಬೇಡಿ ಯಾಕೆಂದರೆ ನಿಮಗೆ ಇಂದು ಸಮಾಜದ ಅಂಕು ಡೊಂಕು ಗಳನ್ನ ತಿದ್ದುವ ಅವಕಾಶ ಇದೆ ನಾನು ಪ್ರತಿದಿನಾ 8-30ಕ್ಕೆ ನೀವು ನಡೆಷಿ ಕೊಡುವ ಕಾರ್ಯಕ್ರಮ ಯಾವತ್ತು ಮಿಸ್ ಮಾಡಿಕೊಳ್ಳಲ್ಲ ಯಾಕೆಂದರೆ ನಿಮ್ಮ ಕಾರ್ಯಕ್ರಮ ನೋಡುತ್ತಿದ್ರೆ ನನಗೆ ನಾನು ನನ್ನ ಸ್ನೇಹಿತನ ಜೊತೆಗೆ ಮಾತಾಡುತ್ತಾ ಕುಳಿತಿದ್ದೇನೆ ಅನ್ನುವಷ್ಟು ಫೀಲ್ ಆಗುತ್ತೆ ಅಜೀತ್ ಸರ್ ರವರಿಗೆ ತುಂಬು ಹೃದಯದ 🙏🏻❤️❤️❤️❤️❤️

  • @santhujaan100
    @santhujaan100 Před 10 měsíci +1

    Ajith sir nivu Andre nange tumba ista ,love you sir ,nim matin ಶೈಲಿ point to point explanation was very good

  • @mallannam9627
    @mallannam9627 Před 9 měsíci +1

    ಸತ್ಯ ಮೇವ ಜಯತೆ. ಸಂದರ್ಶನ ತುಂಬ ಚೆನ್ನಾಗಿತ್ತು.

  • @muttannaadi5607
    @muttannaadi5607 Před 21 dnem

    ಸುವರ್ಣ ನ್ಯೂಸ್ ಟೈಟಲ್, ನೇರ ದಿಟ್ಟ ನಿರಂತರ, ಈ ಟೈಟಲ್ ತಕ್ಕ, ಸಂಪಾದಕ ಅಂದರನೇ ಅಜಿತ್ ಹಣಮಕ್ಕನವರ, 🙏🙏🙏🙏🙏🙏🙏🙏

  • @user-pz1hb2os5c
    @user-pz1hb2os5c Před 2 měsíci

    One of the best interview forever....🔥🔥🔥🔥

  • @shivadasnayak
    @shivadasnayak Před 10 měsíci +1

    Thanks for your kind... Acceptance developed with in. ಮನ ಹಸ್ಯ= ಮನುಷ್ಯ

  • @varijashekar595
    @varijashekar595 Před 10 měsíci +52

    ಅಜಿತ್ ಸರ್ ದಯವಿಟ್ಟು ಈ ಹೊಲಸು ರಾಜಕೀಯಕ್ಕೆ ಬರಬೇಡಿ ನಿಮ್ಮ ಮೇಲೆ ತುಂಬಾ ಗೌರವ ಇದೆ

    • @thukarammarga5974
      @thukarammarga5974 Před 10 měsíci

      ಹೊಲಸು ಅಂತ ಪ್ರಾಮಾಣಿಕರು ರಾಜಕೀಯಕ್ಕೆ ಬಾರದೇ ಇದ್ದರೆ ಅದನ್ನು ಶುಚಿ ಮಾಡುವವರು ಯಾರಿದ್ದಾರೆ

    • @seethalakshmi109
      @seethalakshmi109 Před 10 měsíci +4

      Nimmanthaha jana Rajakiyakke agathya bharabeku👏👍

    • @Heckyouliberals370
      @Heckyouliberals370 Před 10 měsíci +2

      Edeyalli deshabhakti iddare pramanikavagi rajakarana madabahudu

    • @yogishyogish8652
      @yogishyogish8652 Před 10 měsíci

      ನಿಜ.... ಅಜಿತ್ ಓರ್ವ ಅಪ್ಪಟ ಶುದ್ಧ ಮನಸ್ಸಿನ ಅಪರಂಜಿ ಯಂಥ ನಿಷ್ಕಲ್ಮಶ ನಿರ್ಭೀತ ಆಂಕರ್ 🙏🙏🙏ಇಂತಹವರು ರಾಜಕೀಯಕ್ಕೆ ಬಂದ್ರೆ ಇವರಿಗೂ ಕೆಸರು ಮೆತ್ತಿ ಕೊಳ್ಳುತ್ತೆ 😂😂ಬೇಡ.. ಅವರು ಟಿ ವಿ ನಲ್ಲೇ ಇದ್ದು ಜನ ಜಾಗೃತಿ ಮೂಡಿಸಲಿ 🙏🙏🙏

    • @ganesha6456
      @ganesha6456 Před 10 měsíci +1

      ರಾಜಕೀಯಕ್ಕೆ ಇಂತಹ ಉತ್ತಮ ನಾಯಕ ಬೇಕು ಬನ್ನಿ sir ನೀವೂ ರಾಜಕೀಯಕ್ಕೆ. 💐💐💐💐💐💐💐..

  • @Truthisbitter1
    @Truthisbitter1 Před 10 měsíci +19

    Good interview....legends are in making for Karnataka. Both inspires the society...god bless you both!!

    • @srikanthaithal4837
      @srikanthaithal4837 Před 10 měsíci +1

      Excellent interview

    • @radhikaramesh4210
      @radhikaramesh4210 Před 10 měsíci +1

      ಅದ್ಭುತವಾದ ಸಂದರ್ಶನ 👏👍
      ನಮ್ಮ ಕರ್ನಾಟಕದಲ್ಲಿ ನಿಮ್ಮಂತಹ ರಾಷ್ಟ್ರಾಭಿಮಾನಿಗಳು ರಾಜಕೀಯಕ್ಕೆ ಬರಬೇಕು.
      ಅದರಲ್ಲೂ ಬಿಜೆಪಿಗೆ ನಟ ಉಪೇಂದ್ರ ಹಾಗೂ ನಿಮ್ಮಂತವರ ಅವಶ್ಯಕತೆ ಬಹಳ ಇದೆ.
      ನಿಮ್ಮ ತರಹ ಚಿಂತನೆ ಉಳ್ಳವರು ದೇಶ ಆಳಬೇಕು🙏🙏

  • @bettsbgravi8730
    @bettsbgravi8730 Před 28 dny

    Ajith sir suuper speech

  • @aerukalavapadmini8025
    @aerukalavapadmini8025 Před 9 měsíci

    Thank you Hanumakkanavar is my favorite.

  • @sunithashekar5716
    @sunithashekar5716 Před 10 měsíci +5

    ಕೀರ್ತಿ ಮತ್ತೆ ಬಂದಿದ್ದು ತುಂಬಾ ಖುಷಿಯಾಗುತ್ತೆ

  • @thenaturalfreak1939
    @thenaturalfreak1939 Před 10 měsíci +3

    Very good podcast

  • @shivuchabbi9053
    @shivuchabbi9053 Před 9 měsíci +2

    ನಿಮ್ಮ ಮಾತುಗಳು ನನ್ನ ಜೀವನ ಕ್ಕೆ ಹತ್ತಿರ ವಾದವು ಸರ್.

  • @ganapatimanju4442
    @ganapatimanju4442 Před 10 měsíci +5

    I am fan of Ajit Hanumakkanavar. I never miss his news. Very matured anchor

  • @ganesha6456
    @ganesha6456 Před 10 měsíci +3

    🙏🏻💐💐💐💐💐💐💐

  • @vinayakyaralli6640
    @vinayakyaralli6640 Před 9 měsíci +1

    All the best kirti sirr good come back 🎉

  • @sumans4122
    @sumans4122 Před 15 dny

    👌👌👏👏

  • @Ntr5673
    @Ntr5673 Před měsícem

    ಒಳ್ಳೆ ಸಂದರ್ಶನ

  • @Gsoc2008
    @Gsoc2008 Před měsícem

    Best Choice!!!

  • @GNSEducationBgk
    @GNSEducationBgk Před 9 měsíci +1

    Both are very good, sir God bless you both

  • @nalinithammaiahkt3635
    @nalinithammaiahkt3635 Před 9 měsíci +1

    Nice news reporter I like u

  • @shridharbadiger5782
    @shridharbadiger5782 Před 2 měsíci +2

    ಇಬ್ಬರು ಹೀರೊ ಗಳಿಗೆ ಉತ್ತಮ ವೇದಿಕೆ ❤️❤️ಸೂಪರ್ ಸರ್

  • @madhukeshwar.hegdemadhu1931
    @madhukeshwar.hegdemadhu1931 Před 9 měsíci +2

    ಅಜಿತ್ ಹನುಮಕ್ಕನವರ್ ಗೆ 🙏🙏

  • @sbksbk9337
    @sbksbk9337 Před 8 měsíci

    The greatest Journalist I have ever seen after THE GREAT RAVI BELEGERE........don't care policy...... The nationalist ....The best Anchor.... And have the Guts to pace the personalities....

  • @krishnamoorthybala1362
    @krishnamoorthybala1362 Před 10 měsíci +2

    Really very very good program. Very educated one. Dear Ajit don't select politics. Present situation is not for you.

    • @parvathammashankar5178
      @parvathammashankar5178 Před 4 měsíci

      👌👌👌👌👌👌👌👌👌👌👌🙏 ಮೋದಿ ರಾಜಕೀಯ ಇದೆ ಬರ್ಬೋದ್ ಅವರು ಅಜಿತ್ ಸರ್ ಬರಬಹುದು

  • @siddayyamastagatti5082
    @siddayyamastagatti5082 Před 8 měsíci +1

    ನಿಮ್ಮ ಧ್ವನಿ ಸೂಪರ್ ಸರ್

  • @prakashkoganur213
    @prakashkoganur213 Před 10 měsíci +2

    Ajit sir I am fan of you..

  • @Anilsahu-zj8fi
    @Anilsahu-zj8fi Před 9 měsíci +2

    Ajith Sir jiii 🎉🎉🎉

  • @lotus_567
    @lotus_567 Před 3 měsíci

    Awesome thoughts n awesome human being❤❤❤❤

  • @techtalkkannadaa
    @techtalkkannadaa Před 8 měsíci

    Super ಕಂಡ್ರೀ ಅಜಿತ್ ಸರ್ ನೀವ್ ನಮ್ಗೆ inspiration❤

  • @shivunidagundi7967
    @shivunidagundi7967 Před měsícem

    Good thinking

  • @nanjunda1825
    @nanjunda1825 Před měsícem

    Supper sir

  • @rajeshwarissantosh9345

    Super sir 🙏..ajita sir .

  • @kiranhosamath5549
    @kiranhosamath5549 Před 8 měsíci

    ಅಜಿತ್ ಸರ್ ನಂದು ಕೆ. ಈ. ಬೋರ್ಡ್. ಹೈ ಸ್ಕೂಲ್ ಶಿವಾಜಿ ಸರ್ಕಲ್ ಸರ್ ಹೆಮ್ಮೆ ಆಗುತ್ತೆ ನೀವು ನಮ್ಮ ಸೀನಿಯರ್ ಅಂತ 💐💐🙏🏻🙏🏻