ಹರಿ ಕುಣಿದ ನಮ್ಮ | ಹಾಡುವುದು ಹೇಗೆ..? | Hari kunida namma | Purandara Dasara Pada

Sdílet
Vložit
  • čas přidán 21. 06. 2023
  • Online Class enquiries : catchymusic777@gmail.com
    INSTAGRAM : panchu_pb?...
    FACEBOOK : / piano.pb .
    #Harikunida #harikunidanamma
    #Harikunidanammaharikunida #dasarapadagalu #dasara #panchupb
    ಹರಿ ಕುಣಿದಾ ನಮ್ಮ ಹರಿ ಕುಣಿದಾ
    ಅಕಳಂಕಚರಿತ ಮಕರಕುಂಡಲಧರ
    ಸಕಲರ ಪಾಲಿಪ ಹರಿ ಕುಣಿದಾ llPll
    ಅರಳೆಲೆಮಾಗಾಯಿ ಕೊರಳ ಮುತ್ತಿನ ಸರ
    ತರಳೆಯರೊಡಗೂಡಿ ಹರಿ ಕುಣಿದಾ ll1ll
    ಅಂದುಗೆ ಅರಳೆಲೆ ಬಿಂದುಲ್ಲಿ ಬಾಪುರಿ
    ಚೆಂದದಿ ನಲಿಯುತ್ತ ಹರಿ ಕುಣಿದಾ ll2ll
    ಉಟ್ಟ ಪಟ್ಟೆಯ ದಟ್ಟಿ ಇಟ್ಟ ಕಾಂಚಿಯ ಧಾಮ
    ದಿಟ್ಟ ಮಲ್ಲರ ಗಂಡ ಹರಿ ಕುಣಿದಾ ll3ll
    ಪರಮಭಾಗವತರ ಕೇರಿಯೊಳಾಡುವ
    ಪುರಂದರವಿಠಲ ಹರಿ ಕುಣಿದಾ ll4l|
    Thanks For Watching
    #Panchupb
  • Hudba

Komentáře • 38

  • @GanapremiRavishastri
    @GanapremiRavishastri Před 29 dny +1

    ತುಂಬಾ ಅದ್ಭುತವಾಗಿ ಎಲ್ಲಾ ಹಾಡುಗಳು ಹೇಳಿಕೊಡುತ್ತಿದ್ದಿರ ಅಣ್ಣ

  • @neelakantappac6136
    @neelakantappac6136 Před 2 měsíci +1

    ಧನ್ಯವಾದಗಳು ಗುರು ವಿನ ಪಾದಾರವಿಂದಗಳಿಗೆ

  • @neelakantappac6136
    @neelakantappac6136 Před 2 měsíci

    ಧನ್ಯವಾದಗಳು ಗುರು ಪಾದಾರವಿಂದಗಳಿಗೆ

  • @sharadahegde3193
    @sharadahegde3193 Před 6 měsíci

    👌👌👌👌🙏🙏👍👍

  • @devadasberipadavu1183
    @devadasberipadavu1183 Před 8 měsíci

    🎉🎉

  • @bhagyatj4499
    @bhagyatj4499 Před 10 měsíci

    ಅದ್ಭುತ ಸರ್

  • @mahadeviunki6591
    @mahadeviunki6591 Před 7 měsíci

    Thank you sir wonderful

  • @ManthraMandara
    @ManthraMandara Před 9 měsíci

    ತುಂಬಾ ಧನ್ಯವಾದಗಳು ಸರ್

  • @narasinhnayak6207
    @narasinhnayak6207 Před 9 měsíci

    Excellent.

  • @user-lz4xj5ce8b
    @user-lz4xj5ce8b Před měsícem

    ಗುರುಗಳೇ ತುಂಬಾ ಚೆನ್ನಾಗಿ ಹೇಳ್ಕೊಟ್ಟಿದ್ದೀರಾ ನಾನು ತುಂಬಾ ಚೆನ್ನಾಗಿ ಕಲಿತುಕೊಂಡಿದ್ದೇನೆ ದಯವಿಟ್ಟು ಇನ್ನು ಹೆಚ್ಚಿನ ದಾಸರ ಪದಗಳನ್ನು ನೋಟೇಶನ್ ಸಮೇತ ವಿಡಿಯೋ ಮಾಡಿ ಹಾಕಿ ನಿಮ್ಮ ಆಶೀರ್ವಾದದಿಂದ ಇನ್ನೂ ಚೆನ್ನಾಗಿ ಕಲಿಯುತ್ತೇನೆ

  • @pankajak5377
    @pankajak5377 Před rokem +1

    Good song.
    Thank you.🎹🎧🎼🎤

  • @hruthvikshobha9389
    @hruthvikshobha9389 Před rokem +4

    this song is super ...and your voice is melodious.... sir.
    I want song notation of ದಯಾಮಯ ಕರುಣಾಮಯ ...plz

  • @Siddalingeshhugar
    @Siddalingeshhugar Před 10 měsíci

    Super annaaaa❤❤

  • @lingannathogaragunte4955

    Super song thanku sir 👏🌹👌

    • @panchupb
      @panchupb  Před rokem

      TQ so much 🤗❤️#panchupb

  • @savitridkhavatgop3764
    @savitridkhavatgop3764 Před 9 měsíci +1

    ತುಂಬಾ ಚೆನ್ನಾಗಿ ಹೇಳಿಕೊಟ್ಟಿರೀ.ನಾನು ಕೇಳಿ ಕಲಿತುಕೊಂಡೆ.ನಿಮಗೆ ಧನ್ಯವಾದಗಳು.

  • @maheshhanagi5101
    @maheshhanagi5101 Před rokem

    ನಿಮ್ಮ ಎಲ್ಲ ವಿಡಿಯೋಗಳು ನೋಡುತ್ತಾ ಇದ್ದೇನೆ ತುಂಬಾ ಚೆನ್ನಾಗಿ ಮೂಡಿಬರುತ್ತವೆ ಇದರಿಂದ ತುಂಬಾನೇ ಕಲಿತಿದ್ದೇನೆ ಶರಣು ಸಕಲೋದ್ಧಾರ ಅಸುರ ಕುಲ ಸಂಹಾರ ಭಕ್ತಿಗೀತೆಯನ್ನು ಹೇಳಿಕೊಡಿ

  • @venkatappakasturipalli1447

    Super Sir 🙏🙏

  • @mahadevappachavadi3219

    Super sir, tq

  • @sureshnaik2874
    @sureshnaik2874 Před rokem

    🙏

  • @harshithabhat177
    @harshithabhat177 Před rokem

    👏👌

  • @sunandabhat1490
    @sunandabhat1490 Před rokem

    Soooper Sir

    • @panchupb
      @panchupb  Před rokem

      TQ so much 🤗❤️#panchupb

  • @bhimarayashendage7572
    @bhimarayashendage7572 Před 11 měsíci

    ❤Hari kunida nanu kalitiddene achha malige hoova mechhikoro mallayya helikodi

  • @chidanandappabandri8702

    ತುಂಬಾ ಅದ್ಭುತವಾಗಿ ಹಾಡಿದ್ದೀರಿ ಸರ್ ರಾಗ ಭೀಮಪಲಾಸ ಅಥವಾ ದಾನಿ ರಾಗ ಯಾವುದು ತಿಳಿಸಿ ಸರ್

  • @gurubasavaraj3643
    @gurubasavaraj3643 Před rokem

    ತುಂಬಾ ಚಿನಗಿದೆ ಸರ್

  • @neelammas2062
    @neelammas2062 Před rokem

    Yav raga heli sir.

  • @venkateshharibal76
    @venkateshharibal76 Před rokem

    ತಾಳ ಯಾವುದು ಎಂಬುದನ್ನು ತಿಳಿಸಿ ಧನ್ಯವಾದ

    • @panchupb
      @panchupb  Před rokem

      Bhajan Taal , TQ so much 🤗❤️#panchupb

    • @venkateshharibal76
      @venkateshharibal76 Před rokem

      @@panchupb sir ಧನ್ಯವಾದಗಳು

  • @shamantahegde9252
    @shamantahegde9252 Před rokem +1

    Edu yava raga heleeella

    • @panchupb
      @panchupb  Před rokem +1

      ಭೀಮಪ್ಲಸ್

  • @akhilapattar6374
    @akhilapattar6374 Před rokem

    ಹೊಸ ರಾಗದಲ್ಲಿ ಹೇಳಬೇಕಿತ್ತು.

  • @sundar-sh1zr
    @sundar-sh1zr Před rokem

    Nots please

  • @user-mp8pm1yu7n
    @user-mp8pm1yu7n Před 4 měsíci

    Makkalige helikoduvanthaha songs helikodi. 😂