ಎಸ್.ಪಿ.ಬಾಲಸುಬ್ರಮಣ್ಯಂ ಜೀವನ ಕಥೆ Part 1 | Weekend With Ramesh S2 | S. P. Balasubrahmanyam - Zee Kannada
Vložit
- čas přidán 28. 08. 2018
- Watch your favourite popular #kannada show #weekendwithramesh with our dashing host #ramesharavind only on #zeekannada. On today's episode we had a conversation, shared happiness, and went through a emotional rollercoaster with none other than the very famous Kannada singer S. P. Balasubrahmanyam. Watch the full episode and stay connected Weekend with Ramesh on Zee Kannada. #S.P.Balasubrahmanyam #Balasubrahmanyam #SPBalasubrahmanyamsongs
►► Watch Weekend With Ramesh Season 1 : • ಕನ್ನಡದ ಕಂದ ಪುನೀತ ರಾಜಕು...
►► Watch Weekend With Ramesh Season 2 : • Zero To Hero ದರ್ಶನ್ ಅವ...
►► Watch Weekend With Ramesh Season 3 : • Vijaya Raghavendra's L...
►► Watch Weekend With Ramesh Season 4 : • Weekend With Ramesh Se...
►► Watch Weekend With Ramesh Season 5 : • ಡಾಲಿ ಧನಂಜಯ್ ಸಿನಿ ಪಯಣ P...
►► Watch Popular Weekend With Ramesh #Episodes : • ಅಂಬರೀಶ್ ಮತ್ತು ಸುಮಲತಾ ಲ...
Click Here to Subscribe Zee Kannada : bit.ly/SubscribeZeeKannada
Get notified about our Latest update by Clicking the Bell Icon 🔔
About Kannada Celebrity Talk show Weekend With Ramesh:
____________________________________________________
Weekend With Ramesh is back on Zee Kannada in its latest season! The #celebritytalkshow Hosted by the #popular and ever-charming Ramesh Aravind, get ready to enjoy the brand new season with several noted celebrities being a part of the show. The #kannadashow will be presided by achievers from various fields who will narrate incidents from their life and share inspiring stories, assuring complete #entertainment! Watch the #fullepisodes of Weekend With Ramesh.
The viewers who watched Weekend With Ramesh have also watched other #zeekannadashows
►► Best of Comedy Khildigalu : • ಕಿಲಾಡಿ ಸೊಸೆಯ ಕಿತಾಪತಿ |...
►► Must Watch on Zee Kannada : • Golden Gang ನಲ್ಲಿ ಶೆಟ...
►► Watch SeethaRaama : • SeethaRaama | Full Epi...
►► Watch Amruthadhaare : • Amruthadhaare | Full E...
Download Zee5 App:
• Playstore: play.google.com/store/apps/de...
• iTunes: itunes.apple.com/in/app/ozee-...
Connect with #Zee5 on Social Media
Facebook : bit.ly/Zee5FB
Instagram : bit.ly/Zee5HindiInsta
Twitter : bit.ly/Zee5twitter - Zábava
40000 ಹಾಡು ಕೇಳಲು ನಮಗೆ ಬೇಕು ಹಲವಾರು ಜನುಮಗಳು, ಆದರೆ ಈ ಮಹಾನ್ ಚೇತನ ಒಂದೇ ಜನುಮದಲ್ಲಿ 7 ತಲೆಮಾರುಗಳು ಕಳೆದರೂ ಖಾಲಿ ಆಗದಷ್ಟು ಹಾಡುಗಳನ್ನ ಕೊಟ್ಟಿದ್ದಾರೆ. ನಾವೇ ಧನ್ಯರು . ಇಂತವರ ಕಾಲದಲ್ಲಿ ಜನಿಸಿರೋದು.
2024 who are watching hit
Watching it every year
Watching forever.
❤
❤❤❤
Watching now
ನಾನು SPB ಸರ್ ಅವರ ದೊಡ್ಡ ಅಭಿಮಾನಿ. We miss you a lot you sir
ಕಲಿಯುಗದ ಅತ್ಯದ್ಭುತ ಗಾಯಕ
ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ
ಯಲ್ಲೆ ಇರಲಿ ಹೇಗೆ ಇರಲಿ ಕನ್ನಡವೇ ನಮ್ಮ ಉಸಿರಲ್ಲಿ ❤️
ಕಣ್ಣಿಗೆ ಕಾಣುವ ದೇವರು ನಮ್ಮ SPB sir, ಈಗ ಕಣ್ಣಿಗೆ ಕಂದೆ ಇರುವ ಲೋಕದಲ್ಲಿ ಇದ್ದರೆ. Missing you lot lot lot lot lot lot sir😭😭😭
ಕನ್ನಡ ಭಾಷೆ ಇರುವವರೆಗೂ ಈ ವ್ಯಕ್ತಿ, ಆ ಧ್ವನಿ ಸದಾಕಾಲ ಚಿರಂತನವಾದವುಗಳು... ❤❤
What a humble personality❤ ನೀವು ಕನ್ನಡಿಗರಾಗಿಯೇ ಚಿರಸ್ಥಾಯಿ. ಪರಭಾಷಿಗರಿಗೆ ನೀವು ಮಾದರಿ.
ಏನು ಅವಸರ ಆಗಿತ್ತು ಸಾರ್ ನಿಮಗೆ, ಹೋಗಿ ಬಿಟ್ಟಿರಲ್ಲ. ಸಿನಿಮಾ ಸಂಗೀತವನ್ನ ಅನಾಥ ಮಾಡಿ, ನಿಮ್ಮ ಹಾಡು, ಮಾತು ಪ್ರತಿಯೊಂದು ನಮಗೆ ಮೆಚ್ಚುಗೆ we all love you sir. ಮತ್ತೆ ರಮೇಶ್ ಅರವಿಂದ್ ಸರ್ ಅವರಿಗೂ ನಮ್ಮ ಅಭಿನಂದನೆ ಮತ್ತು ಅಭಿವಂದನೆ ಸರ್❤
Hutti barthare kannadada kanda aagi..yello huttirbahudu..
SPB ಅವರ ಮಾತುಗಳು ಕನ್ನಡವಾ ಸಂಸ್ಕೃತವಾ ತಿಳಿಯುತ್ತಿಲ್ಲ. ಅಂಥ ಉನ್ನತ ಭಾಷೆ, ಪದಗಳು.. ಜೊತೆಗೆ ಹೃದಯ ಅಂತರಾಳದಿಂದ ಉಕ್ಕಿ ಬಂದ ಆ ಪ್ರೀತಿ, ಅದನ್ನು ಸೊಗಸಾಗಿ ಅಭಿವ್ಯಕ್ತಿಸುವ ಆ ರೀತಿ! ಅದ್ಭುತ!
40,000ಹಾಡುಗಳು 15ಭಾಷೆ,23 ರಾಜ್ಯ ಪ್ರಶಸ್ತಿ,6 ರಾಷ್ಟ್ರಪ್ರಶಸ್ತಿ,3 ಅತ್ಯುನ್ನತ ಭಾರತ ನಾಗರೀಕ ಪ್ರಶಸ್ತಿ, filmfare..... Uff🙏🙏❤❤❤..... ಗಂಡು ರೂಪದಲ್ಲಿ ಇರುವ ಗಾನ ಸರಸ್ವತಿ 🙏🙏.... Spb...... ನಿಮ್ಮ ಕನ್ನಡ ಅಭಿಮಾನಕ್ಕೆ 🙏🙏... Extra fan base❤🥰🥰.... Love you balu🥰❤
Namma kadeinda namaste gurugale
💛❤️💛❤️💛❤️💛❤️💛❤️💛
ನನ್ನ ಆರಾಧ್ಯ ಗಾಯನ ಯೋಗಿ ಎಸ್ ಪಿ ಬಿ ಅವರ ಜೀವನ ಚರಿತ್ರೆಯ ಈ ಎಪಿಸೋಡ್ ನೋಡಿ ನನ್ನ ಜನ್ಮ ಪಾವನವಾಯಿತು.ಅವರು ನಮ್ಮನ್ನು ಅಗಲಿ ಹೋಗಿದ್ದಾರೆ ಎಂಬುದು ನೆನಪಾದರೆ ಮಾತ್ರ ತುಂಬಾ ದುಃಖ ಆಗುತ್ತಿದೆ❤️❤️❤️❤️❤️
ನಿಮ್ಮ ಸಾಧನೆ ಗೆ ನನ್ನ ಕೋಟಿ ನಮನ ಸರ್ 🙏🙏🙏🙏🙏🙏🙏🙏
Friends unexpectedly i went to tamaraipakam i can't believe i saw ( S P B memorial ) i can't stop my tears , we mis u spb sir
ಇಷ್ಟು ಬೇಗ ನಿಮ್ಮಂತ ಹೃದಯವಂತ ರನ್ನು ಕಳೆದುಕೊಂಡಿದ್ದು ನಮ್ಮಂತ ದುರಾದೃಷ್ಟ ವಂತರೂ ಇಲ್ಲ.ನಿಮ್ಮ ಆತ್ಮಕ್ಕೆ ಚಿರಶಾಂತಿ ದೊರಕಲಿ.
ವಿಶ್ವ ವಿಸ್ಮಯ.. ವಿಶೇಷ.. ವ್ಯಕ್ತಿ.. ಎಸ್. ಪಿ. ಬಿ...🎉🎉🎉🎉🎉
ಎಸ್ ಪಿ ಬಿ
ಸರ್ ದೇವ ಮಾನವರು❤❤❤❤
SPB Gurugalu is the greatest 🙏🏻
ಈ ಕಾರ್ಯಕ್ರಮಕ್ಕೆ. ನಿಜವಾದ ಸಾಧಕರು. Spb ಸರ್
SPB +vishnu daada,, heaven,❤️❤️
I am addicted to weekend with Ramesh programmes especially these SPB sir episodes.
ಬಾಲು ಸರ್ ಹಾಡು ಕೇಳ್ತಾ ಬೆಳೆದ ಹುಡುಗ ನಾನು.... ಸದಾ ಅವರ ನೆನಪು ನನ್ನನ್ನು ಕಾಡುತ್ತದೆ
ಗಾನ ಭೀಷ್ಮರು ನಮ್ಮ ಗುರೂಜಿ 👏👏👏
Spb ಸರ್ ಅಂದ್ರೆ ಕನ್ನಡ ನಾಡು
ಎಂದು ಮರೆಯದ ಹೆಸರು🙏
👌👌ಕನ್ನಡದ ಸಂಗೀತದ ದೇವರು ನಮ್ಮ ಎಸ್ ಪಿ ಸರ್ 🙏🙏🙏🙏🙏❤️
ಜೀ ಟೀವಿಯಲ್ಲಿ ಪುನಃ ಈ ಕಾರ್ಯಕ್ರಮ ಪ್ರಸಾರವನ್ನು ಮಾಡಲು ಮನವಿ.
Please invite s Janaki Amma to weekend with Ramesh
The only person who genuinely deserves all the hype and buildup in this show is SPB Sir
❤heartly🎉man. Of. The. In. ❤India🇮🇳
ಮಗುವಿನ ಮನಸ್ಸು
❤️❤️❤️❤️❤️S P B ಸರ್
Yappa Ramesh sir nim mathu and my lovely singers SPB super
Spb ಅವರ ಹಾಡು evergreen 🌲 ಅವರ ಮಾತು sweet, ಅವರ behavior super, ಅವರನ್ನು ಮೀರಿಸುವ ದಕ್ಕೇ ಯಾರಿಗೂ ಆಗುವುದಿಲ್ಲ....
ಅದ್ಬುತವಾದ S P ಬಾಲಸುಬ್ರಹ್ಮಣ್ಯಂ ಅವರಿಗೆ ನನ್ನ ಅನಂತ ಪ್ರಣಾಮಗಳು 🙏🙏👏👏🌼🌼💚💙
S-Singer, ಸಾಧಕ, ಸಕಲಕಲವಲ್ಲಭ
P- Popular, ಪಂಡಿತ
B- Blessed, ಭಂಡಾರ 💛❤️
We miss u great legend 🙁🙁
ನಿಮ್ಮ ಪ್ರೋಗ್ರಾಮ್ ನೋಡುವಾಗ ನನ್ನ ನೆಚ್ಚಿನ ಗಾಯಕರಾದ balasubramanya ಅವರ ನೆನಪು ಬಂದು ಕಣ್ಣಲ್ಲಿ ನೀರು ಬಂತು ಅವರಿಗೆ ಇನ್ನಷ್ಟು ಆಯಸ್ಸು ದೇವರು ಕೊಡಬೇಕಿತ್ತು 1:02:23
ಸರ್ full episode ಹಾಕಿದ್ದಕ್ಕೆ ಧನ್ಯವಾದಗಳು 🙏🙏🙏🙏🙏🙏🙏
ಒಂದು ಸೆಕೆಂಡ್ ಕೂಡ ಸ್ಕಿಪ್ ಮಾಡದೇ ನೋಡಿದ ಮೊದಲ ಯೂಟ್ಯೂಬ್ ವಿಡಿಯೋ ಇದು,, i love you ❤
I too❤
ದಯವಿಟ್ಟು ರಮೇಶ್ ಸರ್ ಅವರ ಜೀವನದ ಬಗ್ಗೆ ಇರೋ ಎಫೀಸೋಡ್ ಹಾಕಿ ರಾಘವೇಂದ್ರ ಸರ್ please Ramesh Aravindu sir Episode Haki....🙏🙏🙏🙏
ದಿ ಲೆಜೆಂಡ್ ಆಫ್ ಇಂಡಿಯನ್ ಸಿಂಗರ್
ಸರಸ್ವತಿಯ ಪುತ್ರ ನಮ್ಮ SPB sir❤❤❤
I wish, If I could learn something in life, I want to be as humble as SPB sir
100% ❤❤❤❤❤❤❤❤❤❤
Sir, Who said that you are from Andhra... We as Kannadagis always open our hearts, and you deserve it and you're one of us sir.
😊 ಯಾರು ಇದನ್ನ ಅಪ್ಲೋಡ್ ಮಾಡಿದ್ರೂ ಅವರಿಗೆ ನನ್ನ ಅನಂತಾನಂತ ವಂದನೆಗಳು.🙏🙏🙏
Greatest singer in the world s. P. Balu sir avarendu nammondige ertaare 🙏🏼🙏🏼🙏🏼🙏🏼🙏🏼🙏🏼🌹🌹🌹🌹🌹🌺🌺🌺🌺
Why kannadigas love me so much little better than everybody,becauese we the people of karnataka (kannadigas)not only love you and respect you sir but we worship you sir.
ನಮ್ಮ SPB ❤❤❤
ತುಂಬಾ ಧನ್ಯವಾದಗಳು ❤️
Spb sir ge ramesh sirge padhabhivandanegalu🙏🙏🙏🙏🙏🙏🙏🙏
ಮಹಾನ್ ಗಾಯಕ🙏
Goppa gayakudu😍
The lezend & great
ಕನ್ನಡಿಗರ ದೇವರು 🙏
Karnataka nimmanna yavattu bere rajyadavaru anta nodade Preethi toridvi, adakke sariyagi Karnataka kalakshetradalli sadhana seve sallisidiri neevu, punya neev madidiro atva namma Karnataka janate punya madidiyo gottilla, ondontu Satya Karnataka will never get one SPB ever and ever. We just love from bottom of our hearts sir....! 😌😌😌😌😊😊
This show is the only show by Zee kannada which was inspirational apart from entertainment....
Real devatamanusya very very great man.❤🎉🎉
ನನ್ನ 12 ನೇ ವಯಸ್ಸಿನಲ್ಲಿ ಹಾಡಿದ ಮೊದಲ ಹಾಡು SPB ಗುರುಗಳ * ಗಣೇಶ ನಿನ್ನ ಮಹಿಮೆ ಅಪಾರ*..ಆದ್ದರಿಂದ ಅವರೇ ನನ್ನ ಸಂಗೀತ ಶಿಕ್ಷಕರು❤❤
Whole video i had tears in my eyes. Such a humble and genius person.. 🥺🙏🏻❤
ನಮಗೆ ನಮ್ಮ ಅಣ್ಣ ಡಾ.ವಿಷ್ಣುವರ್ಧನ್ spb ಅಂದ್ರೆ ತುಂಬಾ ಇಷ್ಟ
Nanagu e ibbaru thumba esta
SPB
S= ಸರಸ್ವತಿ
P= ಪುತ್ರ
B = ಬಾಲು , ಸರ್
❤️❤️🔥🙌✨🥀✨
#missyoubalusir💐
👌👌 spb ನಾ explain ಮಾಡಿದಿರಾ sir 👌🙏🙏🙏
@@nagarajr7335 ಧನ್ಯವಾದ ಸರ್♥️🙌
😅😅😅😅😅😅😅😅😅😅😅😅😅
❤❤❤❤❤❤
@@lakshmmalakshmma2208 ಯಾಕಣ್ಣ ನಗುಗಳು
Voice of Super Stars in Indian Film Industry! The Padma Vibhushan Dr.S.P.Balasubrahmanyam !
Great singer S P B Sir I will miss you
God voice like nature voice is always life child development
I want to go back to my childhood 😢😢
I wanna enjoy those days again.. by hearing his songs very fresh😢😢
గురువుగారు మీరు మళ్ళీ కర్ణాటకలోని పుట్టి రావాలి అని కోరుకుంటున్నాను జై ఎస్ పి సుబ్రహ్మణ్యం గారు❤❤❤❤
Love you S P B Sir....
Such a great legend SPB sir❤❤❤
S P Balu anna niwu Andre tumda esta niwu tubida koda nirahankarake niwe udarane nimma matu nimma naduvalike nodta edre nammli eruva ahankar nelake eliuatte your the god gift i love you anna❤we y miss you 😢
Millennium legendary singer ❤
ಲೆಜೆಂಡ್ ❤❤ spb
No words ❤❤❤❤❤❤❤❤ just loved it ❤️🔥SPB GOD OF MUSIC … u r forever sir ❤️🔥
SPB LOVE YOU SIR MIS YOU MAM
ವಿಶ್ವಕೋಗಿಲೆ 🙏🙏🙏🙏 ನನ್ನ ಪ್ರೀತಿಯ ಗುರುಗಳು 🙏🙏🙏🙏🙏
I got emotional watching this.!😢.Wow..I can't believe that he has left us but he is still there along with us through his songs..!! Great..!
6:54 I was laughing at the fact that today’s singers of his caliber, like Sonu Nigam and Shreya Ghoshal collected all of them will not touch even 20. 23 awards!
Love you always spb sir💖✨️❤❣️😍🙏👌🏻
Karnataka great cricketers anil kumble, dravid, lakshman etc yelrunu interview madbeku suppose next season yendru bandre❤❤❤
Ramesh you are great for well comming my great singer balu sir
Miss you spb sir ❤❤
Love you so much SPB sir
A God came down on earth and passed by spreading his love everywhere
What a life sir..... really we miss from karnataka and world.....❤️❤️❤️
ನಮ್ಮ ಗುರುಗಳು ನಮ್ಮ ಹೆಮ್ಮೆ🎉🎉🎉🎉🎉
What a man he was, really inspired to new generation ❤we really Missed u soo much sir
SPBSIR❤❤❤❤❤🥰🥰😍😍
S B Balasubramaniam was a big tree.it,s branches big epics and it,s leaveis super songs.,,,❤
kannadada spb.......... miss u sir
One of the best episode ever in Weekend with Ramesh Show ❤❤❤
Totally agree
I'm one among the luckiest...
Sir has rendered his voice in two Songs of my album
" Ninna Charanake " lyrics and album produced by self...
🙏Love you SPB Sir...Miss you sir.
Legendry singer in all time spb sir❤❤
ಜೀ ವಾಹಿನಿಯವರು ಇಂತಹ lejend ರವರ ಕಾರ್ಯಕ್ರಮಗಳನ್ನು ಮತ್ತೆ ಪ್ರಸಾರ ಮಾಡಬೇಕು ಇದು ನಮ್ಮ ಕುಟುಂಬ ಮತು ಸ್ನೇಹಿತರ ಮನವಿ.
ಗಾಯನ ಲೋಕದ ದಂತಕಥೆ ...🙏🙏🙏💐💐💐
My fav episode....just waiting for this
ಜೈ ಎಸ್ ಪಿ ಬಿ 🙏🙏🙏
ಬಾಲು 😢😢😢 ❤️💜
I miss you SPB sir
Spb sir na nodthidre ond magu nodtha iddeevi ansutte..... So innocent human being... Matte hutti banni sir... Please
E sanchike apload madiddu nanage
Nanna nijavaada danyatha baava
ಅತ್ಯದ್ಭುತ ಗಾಯಕ ನಮ್ಮ SPB
Lengend spb sir ❤️❤️❤️❤️❤️❤️❤️❤️
#Legend 😍
SPB sir forever lives in our heart❤️
🥺
ದೇವರು 🙏🙏
I am very happy to see full episode of my favourite singer thank you so much
Wow what a voice! I am very happy to see this once again.