ಗುರುವೆ ರಾಮ ಗುರುವೆ ಶ್ಯಾಮ - Lyrical Video Song | Guruve Rama Guruve Shama | Sadguru | Kaarunya Sindhu

Sdílet
Vložit
  • čas přidán 17. 02. 2017
  • Presenting you the "Guruve Rama Guruve Shama" - Lyrical Video Song.
    #Guruve_Rama_Guruve_Shama | #Chami | #Kaarunya_Sindhu
    Song Credits:
    Song : Guruve Rama Guruve Shama
    Album : Kaarunya Sindhu Vol 7
    Singer : Anantharamu
    Lyrics : Anantharamu
    Music Director : Chami
    Record Lable : Kaarunya Sindhu
    Digital Partner : Alpha Digitech
    Full Lyrics :
    ಗುರುವೆ ರಾಮ ಗುರುವೆ ಶ್ಯಾಮ, ಗುರುವೆ ನಮಗೆ ಎಲ್ಲಾ
    ನನ್ನದೆಂಬ ಭಾವ ಬಿಟ್ಟು, ಅವನ ನೆನೆಯಿರೆಲ್ಲಾ || ಪ ||
    ಹಿಂದೆ ಎಷ್ಟು ಜನ್ಮವಾಯ್ತೋ, ಒಂದು ತಿಳಿಯಲಿಲ್ಲ
    ಭಕ್ತಿಯಿಂದ ಅವನ ನೆನೆಯೆ ಮುಂದೆ ಜನ್ಮವಿಲ್ಲ || 1 ||
    ಕಾಮಧೇನು ಕಲ್ಪವೃಕ್ಷ ಗುರುವೆ ನಮಗೆ ಎಲ್ಲಾ
    ತಾಯಿಯಂತೆ ಪ್ರೀತಿಯುಣಿಸಿ ನಮ್ಮ ಪೊರೆವನಲ್ಲ || 2 ||
    ವೇದದಿಂದ ಭಜನೆಯಿಂದ ಇವನ ನೆನೆವರೆಲ್ಲಾ
    ಶುದ್ಧಮನದಿ ಕೂಗಿ ಕರೆಯೆ ಎದುರು ನಿಲುವನಲ್ಲ || 3 ||
    ತಂದೆತಾಯಿ ಬಂಧುಬಳಗ, ಗುರುನಾಥನೆ ಎಲ್ಲ
    ಭಕ್ತಿಯಿತ್ತು, ಜ್ಞಾನವಿತ್ತು ಮುಕ್ತಿಕೊಡುವನಲ್ಲ || 4 ||
    *********
    ----------------------------------------------------------------------------------------------------------------------------------------
    In association with ALPHA DIGITECH : www.alphadigitech.com/
    CZcams Channel : bit.ly/2XfmHUt
    Face book: / alphadigitech
    Twitter : / alphadigitech_
    Instagram: / alphadigitechofficial
    LinkedIn: / alpha-digitech---india
  • Hudba

Komentáře • 43