ರಾಮ ಬಂದ ಶಾಮ ಬಂದ - Lyrical Video Song | Rama Banda Shama Banda | Sadguru | Kaarunya Sindhu

Sdílet
Vložit
  • čas přidán 16. 02. 2017
  • Presenting you the "Rama Banda Shama Banda" - Lyrical Video Song.
    #Rama_Banda_Shama_Banda | #Chami | #Kaarunya_Sindhu
    Song Credits:
    Song : Rama Banda Shama Banda
    Album : Kaarunya Sindhu Vol 7
    Singer : Anantharamu
    Lyrics : Anantharamu
    Music Director : Chami
    Record Lable : Kaarunya Sindhu
    Digital Partner : Alpha Digitech
    Full Lyrics :
    ರಾಮ ಬಂದ ಶಾಮ ಬಂದ
    ಶಿವನೇ ತಾ ಬಂದ ತಂಗಿ ಶಿವನೇ ತಾ ಬಂದ
    ಸಖರಾಯ ಪುರವಾಸಿ ಗುರುನಾಥ ಬಂದ || ಪ ||
    ಅಣುವು ಇವನೇ ಮಹಿಮ ಇವನೇ ಎಲ್ಲೆಲ್ಲೂ ಇವನೆ
    ತಂಗಿ ಜಗವೆಲ್ಲಾ ಇವನೇ
    ಮನಃ ಶುದ್ಧಿ ಇದ್ದರಲ್ಲಿ ನಲಿದಾಡುತಾನೇ || 1 ||
    ನದಿಯು ಇವನೆ ಸಾಗರ ಇವನೆ ಗಂಗೆಯು ಇವನೆ
    ತಂಗಿ ಗಂಗೆಯು ಇವನೆ
    ಸೂರ್ಯ ಚಂದ್ರರ ಬೆಳಗುವಂತ ಚೈತನ್ಯ ಇವನೇ || 2 ||
    ವೇದ ಇವನೆ ಶಾಸ್ತ್ರ ಇವನೆ ಗ್ರಹಬಲನು ಇವನೆ
    ತಂಗಿ ಗ್ರಹಬಲನು ಇವನೇ, ವೇದ ಪುರುಷ
    ಜಗವ ಬೆಳಗೊ ನರನಾಗಿದ್ದಾನೆ || 3 ||
    ಹರಿಯು ಇವನೆ ಹರನು ಇವನೆ ಬ್ರಹ್ಮಾನು ಇವನೆ
    ತಂಗಿ ಬ್ರಹ್ಮಾನು ಇವನೆ
    ಕರ್ಮ ಕಳೆದು ಭಕ್ತಿ ಇತ್ತು ಉದ್ಧರಿಸೋನಿವನೆ || 4 ||
    ಹುಟ್ಟೋನಿವನೆ ಸಾಯೋನಿವನೆ ಚಿರಂಜೀವಿ ಇವನೆ
    ತಂಗಿ ಚಿರಂಜೀವಿ ಇವನೆ
    ವಿಶ್ವವನ್ನೇ ವ್ಯಾಪಿಸಿದಂಥ ಓಂಕಾರ ಇವನೆ || 5 ||
    ಸಗುಣನು ಇವನೆ ನಿರ್ಗುಣ ಇವನೆ ನಿರಾಕಾರ ಇವನೆ
    ತಂಗಿ ನಿರಾಕಾರ ಇವನೆ
    ಅಘಟಿತ ಘಟನ ತೋರುವಂಥ ಗುರನಾಥ ಇವನೆ || 6 ||
    *********
    ----------------------------------------------------------------------------------------------------------------------------------------
    In association with ALPHA DIGITECH : www.alphadigitech.com/
    CZcams Channel : bit.ly/2XfmHUt
    Face book: / alphadigitech
    Twitter : / alphadigitech_
    Instagram: / alphadigitechofficial
    LinkedIn: / alpha-digitech---india

Komentáře • 84

  • @soumyashrees790

    ಶ್ರೀ ಶ್ರೀ ಶ್ರೀ ವೆಂಕಟಾಚಲ ಅವದೂತರಿಗೆ ಅನಂತ ಕೋಟಿ ಪ್ರಣಾಮಗಳು!🙏💐🙏

  • @dattacharita2498
    @dattacharita2498 Před 2 lety +1

    🙏☀️🌹💮 ಅನಂತ ಕೋಟಿ ಬ್ರಹ್ಮಾಂಡ ನಾಯಕ ರಾಜಾಧಿ ರಾಜ ಯೋಗಿರಾಜಾ ಪರಬ್ರಹ್ಮ ಸಚ್ಚಿದಾನಂದ ಸದ್ಗುರು ಪೂರ್ಣ ದತ್ತಾವತಾರಿ ಅಕ್ಕಲಕೋಟ ನಿವಾಸಿ ಸ್ವಾಮಿ ಸಮರ್ಥ ಮಹಾರಾಜ್ ಕೀ ಜೈ 🙏🙏🙏

  • @adevendrappa6030
    @adevendrappa6030 Před 3 lety +3

    ಗುರುವಿಗೆ ಗುಲಾಮನದರೇನಿಜನಾಳು

  • @umaas8939
    @umaas8939 Před 5 lety +7

    ಜಯಜಯ ಗುರುನಾಥ ಜಯಜಯ ಅವದೂತ .

  • @ramyanayakramyanayak5124
    @ramyanayakramyanayak5124 Před 5 lety +7

    Sudgurunathe vijayathe Sadguru Venkatachala Pahimam Sadguru Arjuna Rakshamam

  • @tn9808
    @tn9808 Před 2 lety +2

    ಜಯದೇವ ದತ್ತ ಗುರು ದೇವ ದತ್ತ

  • @sandhyack8023
    @sandhyack8023 Před 5 lety +6

    Sadha kapaduva avadhutha gurunatha nimma padhakke nanna namana

  • @ananthnagbelli3793
    @ananthnagbelli3793 Před 5 lety +6

    jai avadutta sadguru bindu madava Sharma gurudeva

  • @naikerpraveen944
    @naikerpraveen944 Před rokem +1

    rama banda shama banda shivana banda 🙏🙏🙏🙏🙏

  • @PavanKumar-tm6zv
    @PavanKumar-tm6zv Před 5 lety +6

    ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ🙏🕉

  • @suhas.msuhas.m5442
    @suhas.msuhas.m5442 Před 3 lety +2

    Nimma aashirvaad namma mele sada irili 🙏🙏🙏 jai guru deva datta sada guru smarane maadi 🙏🙏🙏

  • @rajums6873
    @rajums6873 Před 3 lety +3

    Great full gurugale

  • @parashuramgurajalakar5306

    ಜೈ ಗುರುನಾಥ ಮಹಾರಾಜ ಕೀ ಜೈ

  • @sunithatejas7291
    @sunithatejas7291 Před 4 lety +5

    Jai gru deva 🙏🙏🙏

  • @nandeepabb1182
    @nandeepabb1182 Před 4 lety +5

    ಜೈ ಅವದೂತ

  • @krushnaprasad01
    @krushnaprasad01 Před 5 lety +5

    Bhava mukthidayaka athma guru sharanu

  • @hanumanthan3001
    @hanumanthan3001 Před 3 lety +3

    ಜಯ ಜಯ ಗುರುನಾಥ

  • @laxmibettachar8412
    @laxmibettachar8412 Před 2 lety +2

    🙏Om Sree Ram🙏

  • @CSM915
    @CSM915 Před 5 lety +5

    Jai guruji jai guru namonnamah

  • @nagabhushanabs5483
    @nagabhushanabs5483 Před 2 lety +2

    🙏🙏🙏🙏ದು