ಸದ್ಗುರುನಾಥನ ಪಾದಕೆ ನಮಿಸಲು - Lyrical Video Song | Sadgurunathana Paadake | Kaarunya Sindhu

Sdílet
Vložit
  • čas přidán 29. 04. 2020
  • Presenting you "Sadgurunathana Paadake" Lyrical Viddeo Song.
    #Sadgurunathana_Paadake | #Satwik_Chakravathy_B_P | #Kaarunya_Sindhu
    Song Credits:
    Song : Sadgurunathana Paadake
    Album : Kaarunya Sindhu Vol 5
    Singer : Sowmya Kiran, Sreepadma
    Music Director : Satwik Chakravathy B P
    Record Lable : Kaarunya Sindhu
    Digital Partner : Alpha Digitech
    Full Lyrics :
    ಸದ್ಗುರುನಾಥನ ಪಾದಕೆ ನಮಿಸಲು
    ಭವಬಂಧನವೆಲ್ಲ ದೂರವಾಗುವುದು
    ಸದ್ಗುರು ಬೋಧೆಯ ಆಂತರ್ಯ ಅರಿಯಲು
    ಮುಕುತಿಯ ದ್ವಾರವು ನಮಗೆ ಕಾಣುವುದು ||ಪ||
    ಭಕ್ತರ ಹೃದಯದ ನೋವ ತಾ ತಿಳಿಯುತ
    ಅವರು ಮಾಡಿದ ಕರ್ಮ ಎತ್ತಿ ತೋರಿಸುವ
    ತಪ್ಪನು ತಾ ತಿದ್ದಿ ಭಕ್ತರು ನಡೆದರೆ
    ಸಿದ್ಧಿ ಸಾಧನವನ್ನು ಗುರುವು ಬೋಧಿಸುವ || 1 ||
    ಇಹಪರ ಅರಿವನು ಸಂತೈಸಿ ಕಳುವನು
    ಪ್ರಕೃತಿಯಾ ಪರಿ ತಿಳಿಸಿ ಹೇಳುವನು
    ತನ್ನಾತ್ಮವನ್ನರಿವ ಬಗೆಯನ್ನು ಬೋಧಿಸಿ
    ಜ್ಞಾನದ ಜ್ಯೋತಿಯ ಮನದಿ ಬೆಳಗುವನು || 2 ||
    ಜೀವಿಗಳೊಡನಾಡಿ ಮನವ ನೋಯಿಸ ಬೇಡಿ
    ಎನ್ನುವ ತತ್ವವ ಒತ್ತಿ ಹೇಳುವನು
    ಆರು ಮೂರನು ಗೆಲುವ ಚೈತನ್ಯ ತಾ ನೀಡಿ
    ಕಲ್ಮಶ ಹೃದಯವ ಹಸನ ಮಾಡುವನು || 3 ||
    ಯೋಗಿ ತಾನಾದರೂ ಜೋಗಿ ತಾನೆನುವನು
    ಅರಿತರು ಅರಿಯದ ನಟನೆ ಮಾಡುವನು
    ಭಕ್ತಿಭಾವದಿ ನೋಡೆ ನಿಜರೂಪ ತೋರ್ವನು
    ಸಚ್ಚಿದಾನಂದನು ಇವನೆ ಆಗಿಹನು || 4 ||
    ****************
    ----------------------------------------------------------------------------------------------------------------------------------
    Digital Partner ALPHA DIGITECH :
    In association with ALPHA DIGITECH : www.alphadigitech.com/
    CZcams Channel : bit.ly/2XfmHUt
    Face book: / alphadigitech
    Twitter : / alphadigitech_
    Instagram: / alphadigitechofficial
    LinkedIn: / alpha-digitech---india
  • Hudba

Komentáře • 16