ಗುರುಸೇವೆ ನೀ ಮಾಡು ತಂಗಿ - Lyrical Video Song | Gruseve Nee Maddu | Sadguru | Kaarunya Sindhu

Sdílet
Vložit
  • čas přidán 5. 09. 2024
  • Presenting you the "Gruseve Nee Maddu" - Song.
    #Gruseve_Nee_Maddu | #Satwik Chakravathy_B_P | #Kaarunya_Sindhu
    Song Credits:
    Song : Gruseve Nee Maddu
    Album : Kaarunya Sindhu Vol 8
    Singer : Sowmya Kiran, Sreepadma
    Lyrics : Anantharamu
    Music Director : Satwik Chakravathy B. P
    Record Lable : Kaarunya Sindhu
    Digital Partner : Alpha Digitech
    Full Lyrics
    ಗುರುಸೇವೆ ನೀ ಮಾಡು ತಂಗಿ
    ಶುದ್ಧ ಮನದಿಂದ ಗುರುಧ್ಯಾನ ಮಾಡಮ್ಮ ತಂಗಿ ||ಪ||
    ಭವವೆಂಬ ಸಾಗರದಲ್ಲಿ
    ದಾಟೆ, ಗುರುಚರಣ ಎಂಬ ನಾವೆ ಹತ್ತಿಲ್ಲಿ
    ಗುರುವಾಜ್ಞೆ ಮೀರದಿದ್ದಲ್ಲಿ
    ಆಗ ಗುರುನಾಥ ಕಾಯ್ವನು ಕಷ್ಟ ಬಂದಲ್ಲಿ || 1 ||
    ಸಾವು ನೋವಿನ ವಿವರ ಅರಿತು
    ನೀನು ಸಾಧು ಸಜ್ಜನರ ಸಂಗದಿ ಬೆರೆತು
    ಮನಕ್ಲೇಶ ಬಿಡುವುದು ಒಳಿತು
    ಆಗ ಮುಕ್ತಿಯ ಬೀಜವು ಸಿಗುವುದು ಮೊಳೆತು || 2 ||
    ಮೂಳೆ ಮಾಂಸದ ತೊಗಲು ದೇಹ
    ತಂಗಿ ಇದರಲ್ಲಿ ತುಂಬಿದೆ ವಿಧ ವಿಧ ಮೋಹ
    ಎಲ್ಲ ಬೇಕೆನ್ನುವ ದಾಹ
    ತಂಗಿ ಗುರುಪಾದ ಮುಟ್ಟಲು ಕಳೆದ ವ್ಯಾಮೋಹ || 3 ||
    ಪರತತ್ವ ನೀ ತಿಳಿಯೆ ತಂಗಿ
    ನಿನ್ನ ಅಂತರಾತ್ಮವನು ಅರಿಯಮ್ಮ ತಂಗಿ
    ಪರನಿಂದೆ ನೀಬಿಡೆ ತಂಗಿ
    ನಿನ್ನ ಅಹಂಭಾವ ಹಿಂಗಲು ನೀ ಕೋಮಲಾಂಗಿ || 4 ||
    *********
    ----------------------------------------------------------------------------------------------------------------------------------------
    In association with ALPHA DIGITECH : www.alphadigite...
    CZcams Channel : bit.ly/2XfmHUt
    Face book: / alphadigitech
    Twitter : / alphadigitech_
    Instagram: / alphadigitechofficial
    LinkedIn: / alpha-digitech---india

Komentáře • 14