Lok Sabha Elections| ಬಿಜೆಪಿಗೆ ಶಾಕ್ ನೀಡಿದ US ರಾಜಕೀಯ ತಜ್ಞನ ಭವಿಷ್ಯ| NDA ಗೆಲ್ಲೋದೆಷ್ಟು?| Vijay Karnataka
Vložit
- čas přidán 22. 05. 2024
- ದೇಶಾದ್ಯಂತ ಲೋಕಸಭಾ ಚುನಾವಣೆ ಭರ್ಜರಿಯಾಗಿ ನಡೆಯುತ್ತಿದ್ದು, ಕೇವಲ ಎರಡು ಹಂತದ ಎಲೆಕ್ಷನ್ ಮಾತ್ರ ಬಾಕಿಯುಳಿದಿದೆ. ಆಡಳಿತಾರೂಢ ಬಿಜೆಪಿ ದೊಡ್ಡ ಟಾರ್ಗೆಟ್ ಇಟ್ಟುಕೊಂಡು ಈ ಬಾರಿಯ ಚುನಾವಣೆಯನ್ನು ಎದುರಿಸುತ್ತಿದೆ. 370 ಪ್ಲಸ್ 30 ಅಂತಾ ಈಸ್ ಬಾರ್ ಚಾರ್ ಸೌ ಫಾರ್ ಎಂದು 400 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಇಟ್ಟುಕೊಂಡಿರುವ ಬಿಜೆಪಿಗೆ ಅಮೆರಿಕದ ರಾಜಕೀಯ ತಜ್ಞರೊಬ್ಬರ ಭವಿಷ್ಯ ಶಾಕ್ ನೀಡಿದೆ. ಬಿಜೆಪಿ ತನ್ನ ಗುರಿಯನ್ನು ತಲುಪಲು ವಿಫಲವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಅಮೆರಿಕದ ರಾಜಕೀಯ ತಜ್ಞ ಇಯಾನ್ ಬ್ರೀಮರ್ ಅವರು ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತಾನು ಅಂದುಕೊಂಡಂತೆ ತನ್ನ ಟಾರ್ಗೆಟ್ ಅನ್ನು ರೀಚ್ ಆಗಲ್ಲ. ಕಳೆದ ಬಾರಿಯಂತೆ 305 ಸ್ಥಾನಗಳನ್ನು ನರೇಂದ್ರ ಮೋದಿ ಗೆಲ್ಲಬಹುದು. ಹೆಚ್ಚು ಕಡಿಮೆ ಎಂದರೂ 10 ಸ್ಥಾನ ಮೈನಸ್ ಆಗಬಹುದು, 10 ಸ್ಥಾನ ಪ್ಲಸ್ ಆಗಬಹುದಷ್ಟೇ.. ಅದು ಬಿಟ್ಟರೇ ಬೇರೇನು ದೊಡ್ಡ ವ್ಯತ್ಯಾಸ ಆಗಲ್ಲ ಎಂದಿದ್ದಾರೆ. ಇದರೊಂದಿಗೆ ಬಿಜೆಪಿ 370 ಸ್ಥಾನಗಳನ್ನು ಗೆಲ್ಲುವ ಗುರಿ ಕನಸಾಗಿಯೇ ಉಳಿಯಲಿದೆ ಎಂದು ಪರೋಕ್ಷವಾಗಿ ಭವಿಷ್ಯ ನುಡಿದಿದ್ದಾರೆ.
Bjp Will Win 305 Seats Us Political Scientist's Lok Sabha Poll Prediction
#loksabhaelection2024 #narendramodi #ianbremmer
Your Queries
ian bremmer ted talk
ian bremmer israel
ian bremmer big think
ian bremmer yuval noah harari
ian bremmer latest
Our Website : Vijaykarnataka.com
Facebook: / vijaykarnataka
Twitter: / vijaykarnataka
Our Video Website: kannada.timesxp.com/
India party Winn 325 seat pakkaa winn iNDIA Congress 🎉🎉🎉🎉🎉
Indi party will win 550
India 🖐🏾💪🏾🙏🏾💐 299+
290+
India win 290+
@@manjunathbhat4389 this joke 🤣
ಮೋದಿ ಗೋವಿಂದ
Game over 💯😠
Neenu Go .palana?
ಜೈ ಕಾಂಗ್ರೆಸ್ ಜೈ ಇಂಡಿಯಾ
200 seat only NDA 😃 BJP modi
Adkintha ಕಡಿಮೆ ಆಗ್ಬೇಡ್ವೆ?
Jai Congress party
Good bye modi.
India ghat bandhan 4oo+ garantee
550+😀
ಪರವಾಗಿಲ್ಲ . ಹೇಗಾದ್ರೂ ಸರಿ ಗೆಲ್ಬೇಕು ಮತ್ತು ಗೆಲ್ಲಲೇ ಬೇಕು..... ಪ್ರಧಾನಿಯಾಗಬೇಕು.
240-250 gella bahudu BJP
Mr America first vishwa mhana va naghu!?
Nda total 250 cross madolla wrong survey
Msg note madthene...bjp 390+baruthe msg note madu
NO BJP WILL NOT CROSS 200SEATS.
Nda 258
Jai raga.. Jai India🇮🇳 ghatbandan
Election timalli yaaru bhavishya helodu anta ne illadaange aagide..Avanu heltane,evanu heltane:naanu heltine aste.a Yella comedy aage aagide. Aste…
Modi mudaka solodu kachitha 😅😅😅😅😅
He is telling only globally not internally
BJP not more than 160 seats
400ಪಾರ್ ಅಲ್ಲ 420
Bjp 600 😂😂
Bjp 220 to 230 that it.....
Bjp 390+ note it
India allaince win
ಇವನ್ಯಾರೋ ಕೋತಿ.. ಇಲ್ಲಿ..
Jana sariyagi yochisi vote haakiddare Thane gotthagodu.
Modi katham😅😅😅😅
420tv
❌❌❌❌❌ ಬಿಜೆಪಿ
Mental channel, BJP get more than 330 seats
Modi win 550+150=jail
BJP tadipaar
Yav bvcgalu bavisya helodakku baralla janara mansalli irodu yarigu heloke sadyavilla
B J P winning only 210
Fake news
BJP 186 204
411 to 418
420😂😂😂😂😂😂😂.
Ivanyaru namma pradhaniyavara jyothishya helike? Avanu avara deshada bhavishya helali.
Xactly
mend your way first america
Bjp 600😂
431bjp
Note everyone....BJP 390+ msg note madi
ಕಾಂಗ್ರೆಸ್ 543 + note madi 😂😂
@@Braviyadav281 Congress 100 cross agalla note madi
@@ManojKumar-qy5se ಬ್ಲೂಜೆಪಿ 50 ಅಗಲಾ ನೋಟ್ ಮಾಡಿ ಇಟ್ಕೋ
400 plus guarantee
Kansu kanu
ಬಿಜೆಪಿ 450-490
ಕಾಂಗ್ರೆಸ್ 543 + 😂😂
@@Braviyadav281 🤣🤣
BJP NDA 👎🏾💯 199.=only
@@manjunathbhat4389 😂😂