ಜೀವನದಲ್ಲಿ ಬಹಳ ಕಷ್ಟ ಇದ್ದರೆ ಗುರುಪುಷ್ಯ ಯೋಗದಲ್ಲಿ ತಪ್ಪದೆ ಈ ಸ್ತೋತ್ರ ಪಾರಾಯಣ ಮಾಡಿ ಎಷ್ಟೋ ಕಷ್ಟಗಳುಪರಿಹಾರ

Sdílet
Vložit
  • čas přidán 24. 04. 2023
  • #ಘೋರಕಷ್ಟೋದ್ಧಾರಣಶ್ರೀದತ್ತಾತ್ರೇಯ ಸ್ತೋತ್ರ ll
    ಗುರು ಪುಷ್ಯಾಮೃತ ಯೋಗದ ಪೂರ್ಣ ವಿವರ ಇಲ್ಲಿದೆ ನೋಡಿ 👇
    • ಈ ಸಲ ಗುರುಪುಷ್ಯಾಮೃತ ಯೋಗ...
    ಈ ಸ್ತೋತ್ರವನ್ನು ಸಂಕಲ್ಪ ಪೂರ್ವಕ ಹೇಳಿ ಸಂಕಲ್ಪ ವಿಡಿಯೋ ದಲ್ಲಿ ಹೇಳಿದ್ದೇನೆ ನೋಡಿ, ಹೇಗೆ ಸ್ತೋತ್ರ ಪಾರಾಯಣ ಮಾಡಬೇಕು ಕೂಡ ಹೇಳಿದ್ದೇನೆ
    ll ಸ್ತೋತ್ರಮ್ ll
    ಶ್ರೀಪಾದ ಶ್ರೀವಲ್ಲಭ ತ್ವಂ ಸದೈವ . ಶ್ರೀದತ್ತಾಸ್ಮಾನ ಪಾಹಿ ದೇವಾಧಿದೇವ ..
    ಭಾವಗ್ರಾಹ್ಯ ಕ್ಲೇಶಹಾರಿನ್ ಸುಕೀರ್ತೇ . ಘೋರಾತ್ ಕಷ್ಟಾದ ಉದ್ಧರಾಸ್ಮಾನ್ ನಮಸ್ತೇll
    ತ್ವಂ ನೋ ಮಾತಾ ತ್ವಂ ಪಿತಾಪ್ತೋಽಧಿಪಸ್ತ್ವಂ . ತ್ರಾತಾ ಯೋಗಕ್ಷೇಮಕೃತ ಸದ್ಗುರುಸ್ತ್ವಂ ll
    ತ್ವಂ ಸರ್ವಸ್ವಂ ನೋಽಪ್ರಭೋ ವಿಶ್ವಮೂರ್ತೇ . ಘೋರಾತ್ಕಷ್ಟಾದುದ್ಧರಾಸ್ಮಾನ್ನಮಸ್ತೇ ll
    ಪಾಪಂ ತಾಪಂ ವ್ಯಾಧಿಮಾಧಿಂ ಚ ದೈನ್ಯಂ . ಭೀತಿಂ ಕ್ಲೇಶಂ ತ್ವಂ ಹರಾಶು ತ್ವದನ್ಯಂ ll
    ತ್ರಾತಾರಂ ನೋ ವೀಕ್ಷ್ಯ ಈಶಾಸ್ತಜೂರ್ತೇ . ಘೋರಾತ್ಕಷ್ಟಾದುದ್ಧರಾಸ್ಮಾನ್ನಮಸ್ತೇ ll
    ನಾನ್ಯಸ್ತ್ರಾತಾ ನಾಪಿ ದಾತಾ ನ ಭರ್ತಾ . ತ್ವತ್ತೋ ದೇವ ತ್ವಂ ಶರಣ್ಯೋಽಕಹರ್ತಾ ll
    ಕುರ್ವಾತ್ರೇಯಾನುಗ್ರಹಂ ಪೂರ್ಣರಾತೇ . ಘೋರಾತ್ಕಷ್ಟಾದುದ್ಧರಾಸ್ಮಾನ್ನಮಸ್ತೇ ll
    ಧರ್ಮೇ ಪ್ರೀತಿಂ ಸನ್ಮತಿಂ ದೇವಭಕ್ತಿಂ . ಸತ್ಸಂಗಾಪ್ತಿಂ ದೇಹಿ ಭುಕ್ತಿಂ ಚ ಮುಕ್ತಿಂ .
    ಭಾವಾಸಕ್ತಿಂ ಚ ಅಖಿಲಾನಂದಮೂರ್ತೇ . ಘೋರಾತ್ಕಷ್ಟಾದುದ್ಧರಾಸ್ಮಾನ್ನಮಸ್ತೇ
    ll
    ll ಶ್ಲೋಕಪಂಚಕಮೇತತದ್ಯೋ ಲೋಕಮಂಗಲವರ್ಧನಂ .
    ಪ್ರಪಠೇನ್ನಿಯತೋ ಭಕ್ತ್ಯಾ ಸ ಶ್ರೀದತ್ತಪ್ರಿಯೋ ಭವೇತ್ ll
    ಇತಿ ಶ್ರೀವಾಸುದೇವಾನಂದಸರಸ್ವತೀವಿರಚಿತಂ
    ಶ್ರೀದತ್ತಾತ್ರೇಯಪ್ರಾರ್ಥನಾಸ್ತೋತ್ರಂ ಸಂಪೂರ್ಣಂ

Komentáře • 347

  • @shubhangivaregouda6549
    @shubhangivaregouda6549 Před rokem +29

    ಧನ್ಯವಾದಗಳು ಅಕ್ಕ.. ನನ್ನದೊಂದು ಕಷ್ಟ ಬಗೆಹರಿಯಲು ದಯವಿಟ್ಟು ಉಪಾಯ ಹೇಳಿಕೊಡಿ ಅಕ್ಕ.. ಏನೆಂದರೆ.. ನಮ್ಮ ಮದುವೆಯಾಗಿ ಇದು ಹತ್ತನೇ ವರ್ಷ ನಡಿತಿದೆ ಇವತ್ತಿನ ವರೆಗೂ ನನ್ನ ಗಂಡ ಒಂದಿನ ಬಿಡದೆ ಯಾರಿಗೂ ಮೋಸ ಮಾಡದೆ, ಕೆಟ್ಟದನ್ನು ಬಯಸದೆ ತುಂಬಾ ನಿಯತ್ತಿನಿಂದ ಏನೇ ಕೆಲಸ ಸಿಕ್ಕಿದರೂ ಮಾಡುತ್ತಾರೆ. ಆದರೆ ಅವರು ಎಲ್ಲೆ ದುಡಿಯೋಕೆ ಹೋದ್ರೂ ಅವ್ರು ಮಾಡಿದ ಕೆಲಸಕ್ಕೆ ಸರಿಯಾದ ಕೂಲಿ ಹಣ ಸಿಗೋದೆ ಇಲ್ಲ ಮತ್ತೆ ಇವ್ರು ಕೂಡ ಹಣ ಕೇಳೋಕೆ ಹೋಗೋದೆ ಇಲ್ಲ.. ನಮ್ಗೆ ತುಂಬಾ ಜನಾ ಮೋಸ ಮಾಡಿದ್ದಾರೆ.. ದುಡಿದ ದುಡ್ಡು ಕೊಡದೇನೆ, ನಾವು ಜೀವನ ಸಾಗಿಸೋಕು ಸಾಲ ಮಾಡ್ತಾ ಇದ್ದೇವೆ.. ಏನು ತಗೊಂಡಿದ್ದಿಲ್ಲ ಆದ್ರೂ 3 ಲಕ್ಷ್ಯ ಸಾಲ ಮಾಡಿಕೊಂಡಿದ್ದೇವೆ ಇರೋ ಸ್ವಲ್ಪ ಚಿನ್ನ ಕೂಡ bank ಲ್ಲಿ ಇದೆ. ಯಾರಿಗೂ ಕೆಟ್ಟದ್ದು ಬಯಸದೆ ಇರುವ ನಾವು ಜೀವನದಲ್ಲಿ ತುಂಬಾ ನೊಂದಿದ್ದೇವೆ ದಯವಿಟ್ಟು ಏನಾದರೂ ಪರಿಹಾರ ಹೇಳಿ ಅಕ್ಕ 🙏🙏🙏🙏🙏🙏🙏🙏

    • @maheshbdvg966
      @maheshbdvg966 Před rokem

      ಇದೇ ತರಹದ ಕಷ್ಟಗಳು ತುಂಬಾ ಜನಗಳು ಇದ್ದಾರೆ ಅದರಲ್ಲೂ ನಮ್ಮದೂ ಕೂಡ ಇದೇ ರೀತಿ ಬಂಗಾರ ಅಡವಿಟ್ಟದ್ದು ವಿಪರೀತ ಸಾಲ ವ್ಯಾಪಾರ ವ್ಯವಹಾರಗಳಲ್ಲಿ ಕಷ್ಟ ನಷ್ಟ ವಾಮಾಚಾರಿಗಳ ಕಾಟಗಳು ದಯಮಾಡಿ ಇದಕ್ಕೊಂದು ಪರಿಹಾರ ತಿಳಿಸಿ ಅಮ್ಮನವರಿಗೆ ವಂದನೆಗಳೊಂದಿಗೆ

    • @chaithrachaithra3117
      @chaithrachaithra3117 Před rokem +4

      ಅಮ್ಮ ನಮ್ಮಾಮನೆಯಲ್ಲು ತುಂಬಾ ಕಷ್ಟ ಇತ್ತು ನಾನು ನೀವು ಹೇಳಿಕೊಟ್ಟ ಪದ್ಮಾವತಿ ಸ್ತೋತ್ರ ಹೇಳುತ್ತಿದ್ದೇನೆ ಹಾಗೆ ಶುಕ್ರವಾರ ಮಾಡುವ ಪದ್ಮವತಿ ವ್ರತ ಪೂಜೆ ಮಾಡುತ್ತಿದ್ದೇನೆ ನಮ್ಮ ಮನೆಯಲ್ಲಿ ಕಷ್ಟಗಳು ಕಡಿಮೆಯಾಗಿ ನಮಿಗೆ ಒಳ್ಳೆಯದು ಆಗಿದೆ ಅಮ್ಮ

  • @PrasannaMarihalkar
    @PrasannaMarihalkar Před rokem +3

    ಅಮ್ಮ ನೀವು ಹೇಳಿಕೊಟ್ಟ ದತ್ತಾತ್ರೇಯ ಪೂಜೆ ಶುರುಮಾಡಿದೆ ಅಮ್ಮ ಇಂದು ನಾವು ಗಾಣಗಾಪೂರಕ್ಕೆ ಹೋಗಿ ಬಂದೆವು ಅಮ್ಮ ನನ್ನ ಮಗ ದ್ವಿತೀಯ ಪಿಯುಸಿ ಇದ್ದಾನೆ ಅವನಿಗೆ ಆಶೀರ್ವಾದಮಾಡಿ ಅಮ್ಮ🙏🙏

  • @rashmidhone4705
    @rashmidhone4705 Před 4 měsíci +1

    Thanks Amma

  • @lakshmisathyanarayana8546
    @lakshmisathyanarayana8546 Před 5 měsíci +1

    Thanks Amma🙏

  • @shankerkosgi420
    @shankerkosgi420 Před rokem

    Thank you so much for giving all valuable
    Mantras for different benefits🤗👏👏

  • @manjulanagrajmanjulanagraj9648

    ಧನ್ಯವಾದಗಳು 🙏🙏

  • @rajanivenkatesh3208
    @rajanivenkatesh3208 Před rokem

    ತುಂಬಾ ಧನ್ಯವಾದಗಳು ಅಮ್ಮಾ.

  • @sudhan371
    @sudhan371 Před rokem

    ಧನ್ಯವಾದಗಳು

  • @savithrishivanna2039
    @savithrishivanna2039 Před rokem

    Thank you so much Akka🙏🙏🙏ಓಂದೇ ದೀಪ ಸಾಕ ಅಕ್ಕ🙏🙏

  • @akshatabhavani4088
    @akshatabhavani4088 Před rokem

    Thanku very much akka 🌼🌸🌻🌷🌷🌷✨✨🌺🙏🏼🙏🏼🙏🏼🙏🏼🙏🏼

  • @vijayacharan6283
    @vijayacharan6283 Před rokem

    Thanks Veena Amma

  • @padhamavatidivate4172

    ಹರೇ ಶ್ರೀನಿವಾಸ ಅಮ್ಮಾ ಧನ್ಯವಾದಗಳು 🙏🙏🙏

  • @chandrakala2307
    @chandrakala2307 Před rokem

    ಧನ್ಯವಾದಗಳು ಅಮ್ಮ🙏🙏🙏🙏🙏🙏

  • @kiranaradhya3141
    @kiranaradhya3141 Před rokem

    🙏🙏🙏🙏🙏🙏🙏ಧನ್ಯವಾದಗಳು ಅಕ್ಕ

  • @shivamurthy9822
    @shivamurthy9822 Před rokem

    ಧನ್ಯವಾದಗಳು ಮಾ

  • @sudhamuttu3726
    @sudhamuttu3726 Před rokem

    ಧನ್ಯವಾದಗಳು ವೀಣಾಕ್ಕ.....

  • @reshma-fy3yi
    @reshma-fy3yi Před rokem

    Danyavadagalu 🙏🙏🙏🙏🙏

  • @nalinipriyagundlapuri5538

    ನಮಸ್ತೆ ವೀಣಾ ಅಕ್ಕ...‌ ನಿಮ್ಮ ಈ ಶ್ಲೋಕ ಪರಿಹಾರಕ್ಕೆ ಅನಂತ ಧನ್ಯವಾದಗಳು 🙏🙏. ಆ ಭಗವಂತ ನಿಮ್ಮ ಮೂಲಕ ನನ್ನ ದುಃಖವನ್ನು ಬಗೆಹರಿಸುತ್ತಿದ್ದಾರೆ. ಇದು ಮೊದಲ ಸಲ ಅಲ್ಲ. ಪ್ರತಿಸಲ ನಾನು ದೇವರ ಮುಂದೆ ಕಷ್ಟ ಹೇಳಿಕೊಂಡಾಗ ಅಂದೆ ನೀವು ನಮ್ಮೆಲ್ಲರ ಪಾಲಿಗೆ ದೇವರಂತೆ ಒಂದಲ್ಲ ಒಂದು ವೀಡಿಯೋ ಮೂಲಕ ಅದ್ಭುತವಾದ ಪೂಜೆ ಹೇಳಿಕೊಡುತ್ತಿದ್ದಿರಾ. ನೀವು ಒಂದು ಪವಾಡ ಅಂತ ಭಾವಿಸುತ್ತೇನೆ ಅಕ್ಕ.
    ಇವತ್ತು ನಾನು ತುಂಬಾ ದುಃಖದಲ್ಲಿದ್ದೆ ನನ್ನ ನೋವನ್ನು ಯಾರಲ್ಲಿ ಹೇಳಿಕೊಳ್ಳಲು ಆಗದೆ ಒಬ್ಬಳೇ ದೇವರ ಮುಂದೆ ಕಣ್ಣಿರು ಹಾಕುತ್ತಾ ದೀಪ ಹಚ್ಚಿ ಬಂದೆ ಅಷ್ಟರಲ್ಲಿ ಈ ನಿಮ್ಮ ವೀಡಿಯೊ ನೋಡಿ ತುಂಬಾ ಖುಷಿಯಾಯ್ತು ಆ ದೇವರು ನನಗೆ ನಿಮ್ಮ ಮೂಲಕ ಉತ್ತರಿಸಿದ್ದಾರೆಯೆಂದು.
    ನಿಮಗೆ ಮತ್ತೊಮ್ಮೆ ಧನ್ಯವಾದಗಳು ಅಕ್ಕ 🙏🙏

  • @vijayalaxmidesai2679
    @vijayalaxmidesai2679 Před rokem

    Thank you akkari 🙏🙏

  • @shashikalashashi6207
    @shashikalashashi6207 Před rokem

    🙏🙏🙏ಧನ್ಯವಾದಗಳು ಅಮ್ಮ

  • @bhuvanads8809
    @bhuvanads8809 Před rokem

    Dhanyavadagalu amma 🙏🙏

  • @Workingwomenmiddleclasslife

    Olleya mahiti

  • @shreekenchanagoudar4674

    Tqs amma🙏🙏🙏🙏

  • @pratibhavasanth5402
    @pratibhavasanth5402 Před rokem

    ಅಕ್ಕ ಧನ್ಯವಾದಗಳು 🙏🏻🙏🏻🙏🏻🙏🏻🙏🏻

  • @latavchoukimath8761
    @latavchoukimath8761 Před rokem

    🙏🏻🙏🏻 ತಾಯಿ ನಿಮ್ಮ ಪಾದಕ್ಕೆ ಶಿ ಸಾ ನಮಸ್ಕಾರಗಳು

  • @geethas1996
    @geethas1996 Před rokem

    Thank u Amma

  • @veenakarne8878
    @veenakarne8878 Před rokem

    Thank you so much🙏🙏🙏

  • @sudhak.v5568
    @sudhak.v5568 Před rokem

    Thumba thanks Amma 🙏🙏🙏❤️💞

  • @nirmalashivraj5946
    @nirmalashivraj5946 Před rokem +2

    Amma namasthe🙏🙏🙏🙏🙏 nivu helida gurupushyamrita yoga 🙏🙏🙏GURU RAYARA🙏🙏🙏puujeya vratha baro guruvaara 27/4/2023 kke mugiyuttha nanu madtha edini nanage thumbha olleyade agide manthralayakke hogbeku anthaa nirdharisida dinadande rathri kanasinalli nanage Nata JAGGESH ravaru nodamma edee RAYARA devasthana hoogu endahaage matthu 🙏🙏🙏GURU RRAYARU🙏🙏🙏kansinalli kandu harasidaru matthenu beeku heeli... Eeee pujeyannu helikotta maha thaayi nivu nimage koti koti namaskaragalu🙏🙏🙏🙏🙏🙏🙏🙏🙏🙏🙏🙏🙏

  • @rameshvpatil18
    @rameshvpatil18 Před rokem

    Anant anant dhanyavadagalu Amma🙏🙏🙏🙏🙏

  • @parvathiobalesh6286
    @parvathiobalesh6286 Před rokem

    🙏🙏🙏🙏🙏🌹🌹ಧನ್ಯವಾದಗಳು ಅಮ್ಮ

  • @ramyaraaja1436
    @ramyaraaja1436 Před rokem

    Amma tumba dhanyavadagalu 🙏🏼🥰🙏🏼......

  • @arjunkulkarni2044
    @arjunkulkarni2044 Před rokem

    Om Shree Guru Dattatreya Devaya Namaha 🙏🙏🙏.

  • @smitharaj4663
    @smitharaj4663 Před rokem

    Tqsm for dis vlog mam.
    Mam e devara bagge ond vlog madi ide first time keltheerodu ee devara bagge.

  • @afghhgghdj5857
    @afghhgghdj5857 Před 2 měsíci

    ನಮಸ್ತೇ ಅಮ್ಮಾ....🙏🙏

  • @veenamurali3011
    @veenamurali3011 Před rokem

    Thanks Veena avare 🙏

  • @poornimamangalore1072

    Thank you madam. brother marrege saluvagi kuda nan avan parwagi helbhuda madam

  • @kruthikagopi8968
    @kruthikagopi8968 Před rokem

    Thank you mam🙏🙏🙏

  • @vaibhavipaavani5096
    @vaibhavipaavani5096 Před rokem

    Thankuu 🧡🧡amma 🙏🏻🙏🏻

  • @renukabasuumachagi5103

    Tq you so much mdm

  • @reshmamraikar8891
    @reshmamraikar8891 Před rokem

    Thank you so much amma

  • @umadeviravihal515
    @umadeviravihal515 Před rokem

    Namaskar amma 🌹🌹🙏🙏 TQ soo much amma

  • @dhanalakshmikrishna-yh2ho

    🙏🙏🙏🙏🙏ಧನ್ಯವಾದಗಳು ಅಮ್ಮ

  • @jyotish9870
    @jyotish9870 Před rokem

    Thank you so much amma🙏🙏

  • @umeshamin7557
    @umeshamin7557 Před rokem

    Thanks Mam 🙏🏻🙏

  • @rajeshwaramma1755
    @rajeshwaramma1755 Před rokem

    Super Amma 🌷🙏🙏🙏🌷

  • @sumithracs1032
    @sumithracs1032 Před rokem

    Dhanyvad Amma

  • @sudhabojamma4859
    @sudhabojamma4859 Před rokem

    Thank u so much ma'am Om Datta deva 🙏

  • @nandinim253
    @nandinim253 Před rokem

    Thank you so much

  • @dvbhagya3642
    @dvbhagya3642 Před rokem

    Thank you y

  • @peacockfashionjewellery

    Amma nimma padagalige koti koti namaskaragalu amma

  • @lga1921
    @lga1921 Před 3 měsíci

    Gurugale kapadi ❤❤

  • @rannyeducateer2474
    @rannyeducateer2474 Před rokem

    Thank you very much Amma🙏🙏

  • @veerendraprasad27
    @veerendraprasad27 Před rokem

    Amma Namaskaaragalu🙏🙏🙏 💐💐💐✨✨✨🚩🚩🚩...

  • @shrutir9414
    @shrutir9414 Před rokem +7

    ಗುರು ದತ್ತತ್ರಯರ ಯವಾದದರೂ ಸ್ತೋತ್ರ ಹೇಳ್ಬೇಕು ಅನ್ಕೊಂಡಿದಿವಿ ಅವಾಗಲೇ ನಿಮ್ಮ ವೀಡಿಯೋ ಬಂತು, ಎಂಥ ಸಂಬಂಧ ಆ ದತ್ತತ್ರಯರ ಅಪ್ಪಣೆ ನೀಡಿದಂತೆ ಆಯಿತು. Thanku you so much amma 🙏🙏

  • @jyothikalyan7778
    @jyothikalyan7778 Před rokem

    Tammana hesarali sankalpa maadi helbhuda mam thilisi🥰🙏🙏🙏

  • @mamathabs2341
    @mamathabs2341 Před rokem +2

    ಕೋಟಿ ವಂದನೆಗಳು ❤️🙏❤️🙏🌹

  • @renukakiran2139
    @renukakiran2139 Před rokem

    Thank u mam

  • @selvamn9940
    @selvamn9940 Před 6 měsíci

    Thank you.... Amma

  • @sapnachinnu4325
    @sapnachinnu4325 Před rokem +1

    Amma guru pushyamrutha yoga yavattu swalpa heli amma🙏🙏🙏🙏

  • @SantoshPatil-of7iq
    @SantoshPatil-of7iq Před rokem

    Thank you amma

  • @ravikumarc2926
    @ravikumarc2926 Před rokem

    🙏🙏🙏 amma Tq

  • @bharatiangadi2369
    @bharatiangadi2369 Před rokem

    Amma nimma paadagalige sastanga namaskaragalu amma nanna yesto kasta galige niva parihara heli kottidiri amma evaglu nanna kastakke parihara tilisidiri amma Thank you so much amma🙏🙏🌹🌹.

  • @SunandaPatil-fk4fi
    @SunandaPatil-fk4fi Před rokem

    ಧನ್ಯವಾದಗಳು ಅಕ್ಕಾ ನಾನು ದತ್ತಾತ್ರೇಯ ಭಕ್ತೆ

  • @hemarolekar6754
    @hemarolekar6754 Před rokem

    Sri guru dev datta🙏🙏

  • @lakshmiranganath1957
    @lakshmiranganath1957 Před rokem

    Tq amma

  • @msnishanadar7614
    @msnishanadar7614 Před rokem

    Thank you ammma 🙏🙏🙏🙏

  • @ushamgowdaushamgowda4803

    ಅಮ್ಮ ಧನ್ಯವಾದಗಳು ಅಮ್ಮ ನಿಮ್ಮ ಪಾದಕ್ಕೆ ಸಾಷ್ಟಾಂಗ ನಮಸ್ಕಾರ ತಾಯಿ 🙏🙏🙏🙏🙏🙏🙏🙏🙏🙏🙏🙏🙏🙏

  • @devarudevaru8160
    @devarudevaru8160 Před rokem +1

    Amma estu gantege helbeku pls heli amma🙏🙏🙏🙏

  • @sarithars2388
    @sarithars2388 Před rokem

    Namaskaar amma waiting for your video first view amma

  • @h.phimaamithbharadwaj3636

    Thank you amma🙏🙏🙏🙏🙏

  • @vinayak.s.kunchurkunchur7666

    Namaskar amma.firstview 1stcomment.

  • @archanamohan3273
    @archanamohan3273 Před rokem

    Amma nan maga ee sati 10th neev helida skanda stotra haagu. naanu dakshina Lakshmi stotra parayana madtideevi nija Amma esto manasige nemmadi siktide nim asheervada nan maganmelirali.Tq sooo much amma

  • @PadmavatiSpnaik-sf1td

    Namaste Amma

  • @ckkack691
    @ckkack691 Před rokem

    Amma namasthe🙏🙏🙏🙏🙏🙏🙏

  • @shobhapujar8729
    @shobhapujar8729 Před rokem +1

    Akka namaste nanu pragnavivardhana stotra parayane madtiddene 27date GE adanna muktaya madtidini akka nanna makkalu vidhyabhyasa tumba channagi madtiddare yella pujegu nivu tuppada Deepa hachi antira ollede adre akka enne Deepa hachi Dre paravagilva

  • @nidhiaadhya8784
    @nidhiaadhya8784 Před rokem

    Akka namaste......🙏🙏🙏

  • @radhakrishnabr2203
    @radhakrishnabr2203 Před rokem

    🙏🙏🙏🙏namaste amma

  • @anudivakar2757
    @anudivakar2757 Před rokem

    Madam nanu last 30 inda gurupushyamruta yogadinda pooje start maddhe ,Thursday mugiyutte,amma enu pala sigilla amma

  • @chinnu.c.vpoojar.6778

    ಕೋಟಿ ಕೋಟಿ ನಮಸ್ಕಾರಗಳು ಗುರುಮಾತೆ 🙏🙏🙏🙏🙏

  • @ashwinibhadrashetti1118

    Health prblm idre madabahuda madam..🙏🙏❤

  • @akkamahadevihugar2506

    Sri gurudevatta nama 🙏🙏

  • @ShashiKala-vp4ce
    @ShashiKala-vp4ce Před rokem

    Amma nanu ene kelsa madbeku andukondru ella opposite agutte enadru parihara thilsi please 🙏

  • @mallikakdeshpande3442

    Amma nivu helikotta akshaya tritiya pooje madide 2 dinadalli nange olle suddhi sikkide nimage dhanyavadagalu amma

  • @nandinimaladakar8202
    @nandinimaladakar8202 Před rokem

    ಅಕ್ಕ ತುಂಬ ಧನ್ಯವಾದ. ಅಕ್ಕ ಸಾಧ್ಯವಾದರೆ ಈ ಸ್ತೋತ್ರ ದ ಅರ್ಥ ತೀಳಸಿ

  • @raghunathg8340
    @raghunathg8340 Před rokem

    Amma thank you

  • @santabanta8126
    @santabanta8126 Před rokem

    amma namaskara...amma monne akshayatritya divas pooja sanklpa yenu madokglilla...bari rangoli haki kalsa ittidde..matte dwadashi divas yellanu madbeka?plz Amma

  • @vinayak7695jayadhree
    @vinayak7695jayadhree Před rokem

    ಓಂ ಶ್ರೀ ದತ್ತಾತ್ರೇಯ ನಮ್ಮ🙏🙏🙏🙏🙏🙏

  • @sangammahdotihal9063
    @sangammahdotihal9063 Před rokem

    🙏 ಅಮ್ಮ

  • @VinodVinod-il2op
    @VinodVinod-il2op Před rokem

    Jay guru datta

  • @rajeshwarieswarappa1330

    Guru dattadeva namaha

  • @shreedevisk2661
    @shreedevisk2661 Před 7 měsíci

    Akk nanu guru chritra parayan oduttidde obbru heliddru nale onde divs ittu aadre nanu indu mc aagide adkke matte modlinida madbeka athva allindle mugisbeka dayvittu tilisi akka🙏🙏

  • @anilsinghrajput255
    @anilsinghrajput255 Před rokem +1

    Namaste amma 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @rathnammac3006
    @rathnammac3006 Před rokem

    Amma e pujena surumadide E guruvara Mugisi. Bari e slokana helabahuda amma. Pls heli amma

  • @kannada5208
    @kannada5208 Před rokem

    Amma dattathey kastadind paru madali tayi Neeu helid store heltini avanu nanage shakti kodaki ma. Nimage koti namangalu 🕉🕉🕉🕉🕉🛐 🙏🙏🙏🙏🙏

  • @vijayamijji1932
    @vijayamijji1932 Před rokem

    Amma🙏🙏🙏🙏

  • @manasagirish
    @manasagirish Před rokem

    Madam please reply madi
    Sai Baba vigraha ide nam maneli adu dodda size ide marble stone du sridadi inda tandu yaro gift madiddu, itkoboda madam ashtu dodda vigraha

  • @lathamj5626
    @lathamj5626 Před rokem

    Amma nimage 🙏🙏🙏🙏🙏❤️

  • @girishpujerpoornimagirishp9580

    Amma nanu rayarige kayi ittu sanklp madi stotra heltaidini ma. Dattatrrya stotranu helok shuru madla ma.

  • @pallavimattigatti5887

    Thanks mam thankyou okay